ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪಾ..ಅಪ್ಪಾ.. ನಂಗೆ ನೀನೇ ಬೇಕಪ್ಪ..

4 Comments

  1. Sangeeta Kalmane

    ಚಿಕ್ಕವಳಿದ್ದಾಗ ಒಂದಿನ ಹುಣಸೆ ಬೀಜ ಕಿವಿಯಲ್ಲಿ ಆಟ ಆಡುತ್ತ ಹಾಕೊಂಡಿದ್ದೆ. ಕೂಡಲೆ ಅಪ್ಪ ಕಾಲು ಮೇಲೆ ಮಲಗಿಸಿಕೊಂಡು ತೆಗೆಯಲು ಪ್ರಯತ್ನಸಿದರು ಚಿಮಟದಲ್ಲಿ. ನಾನು ಕೊಸರಾಡುತ್ತಿದ್ದೆ. ಅಪ್ಪ ಪಟಾರ್ ಕೆನ್ನೆಗೆ ಬಿಟ್ಟರು. ಬೀಜ ಉದುರಿಬಿತ್ತು.
    ತಲೆ ಬಾಚುತ್ತಿರುವ ಅಪ್ಪ ಮಗಳ ಚಿತ್ರ ಈ ಘಟನೆ ನೆನಪಿಗೆ ಬಂತು.
    ಚೆನ್ನಾಗಿದೆ ಚಿತ್ರಗಳು.☺

  2. Anonymous

    Lovely
    Ondakkintha ondu sogasaada chitragalu

  3. lalitha sid

    ಓಹ್ … ಮಾತನಾಡುವ ಚಿತ್ರಗಳು. ನಿನ್ನೆ ನೋಡಲೇ ಇಲ್ಲ …ಛೆಛೇ

  4. Sudha ChidanandGowd

    ಅಬ್ಬಾ….
    ಏನು ಹೇಳುವುದು….
    ಸಾವಿರ ಪದಗಳು ಹೇಳಲಾಗದ್ದನ್ನು ಈ ಚಿತ್ರಗಳು ಹೇಳುತ್ತಿವೆ….
    ಅದ್ಭುತ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading