ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಗೊತ್ತಿಲ್ಲ… ಕಡಲಿಗೂ, ಅವರಿಗೂ..
ಜಂಟಿ ಹೂಗಳ ಜಾತ್ರೆ - ಚೈತ್ರಿಕಾ ಶ್ರೀಧರ್ ಹೆಗಡೆ ಉದುರಿದ ಪಕಳೆಗಳನೆಲ್ಲ ಹಸಿರು ದೇಟಿಗೆ ಅಂಟಿಸಿಕೊಂಡವು.. ಅವುಗಳ ನೀಲಿ ಮೆಲ್ಲಗೆ ಮುಗಿಲ ಬರೆಯಿತು.. ನಡುವೆ ತಿಳಿಗೆಂಪಿನೆಸಳ ಸಿಕ್ಕಿಸಿದಾಗ, ಎಲ್ಲೆಡೆಯೂ ಮಣ್ಣು ಹರಡಿತು.. * ನದಿಯ ಕಿಲಕಿಲವ, ಹಕ್ಕಿ ಕಲರವವ ಹೆಕ್ಕಿ ಹೆಕ್ಕಿ, ಜೊತೆಗೇ ಹೊಲಿದುಕೊಂಡವು.. ಒಂದಷ್ಟು ತೆಗೆದು ಎಲ್ಲರ...
ಬರ್ತಾ ಇದೆ ಪ್ರತಿಭಾ ನಂದಕುಮಾರ್ ಹೊಸ ಕವಿತಾ ಸಂಕಲನ
ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ
(ಇಲ್ಲಿಯವರೆಗೆ...) ಉದಯಪುರದ ಸಿಟಿಪ್ಯಾಲೇಸ್ನಿಂದ ಈಗ ನಾವು ಸರೋವರವೊಂದನ್ನು ಸುತ್ತುಹಾಕುತ್ತ ಶಿಲ್ಪಗ್ರಾಮದೆಡೆಗೆ ತೆರಳಿದೆವು. ಈ ಶಿಲ್ಪಗ್ರಾಮದ ಕುರಿತು ಈಗಾಗಲೇ ಈ ಲೇಖನಮಾಲೆಯ ಹಿಂದಿನ ಕಂತಿನಲ್ಲಿ ವಿಚಾರಗಳನ್ನು ಹಂಚಿಕೊಂಡಿರುವುದನ್ನು ನೆನಪಿಸಲು ಬಯಸುತ್ತೇನೆ. ಯಾರೇ ಕಲಾಕಾರರಿರಲಿ, ಕಲಾಪ್ರೇಮಿಗಳಿರಲಿ, ಜನಪದೀಯ ಈ ನೆಲದ...
ಮಂಡ್ಯ ರಮೇಶ್ ಮತ್ತು ಅವರ ಕನಸು ಫೋಟೋ ಆಲ್ಬಂ
ಮಂದ್ಯ ರಮೇಶ್ ಕನಸು ನನಸಾಗಿದೆ ’ನಟನ’ ರಂಗಮಂದಿರ ಉದ್ಘಾಟನೆಯ ಚಿತ್ರಗಳು ಇಲ್ಲಿವೆ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery link="file" columns="4"...
ಅವನು ಓಮರ್ ಶರೀಫ್…
ಹಾಲಿವುಡ್ ಚಾರಿತ್ರಿಕ ನಟ ಓಮಾರ್ ಶರೀಫ್ ಇನ್ನಿಲ್ಲ - ಎಚ್ ಎ ಪಾಟೀಲ್ ಇಂದು ಬೇಳಿಗ್ಗೆ ನನ್ನ ಪರಿಚಿತ ಸ್ನೇಹಿತರಾದ ರಮೇಶ ಕಾಮತರು ಫೋನ್ ಮಾಡಿ ಇಂದಿನ ದಿನ ಪತ್ರಿಕೆ ನೋಡಿದಿರಾ ಎಂದು ಕೇಳಿದರು. ಹೌದು ಏನು ವಿಶೇಷ ಎಂದು ಕೇಳಿದೆ. ಹಾಲಿವುಡ್ ನಟ ಓಮಾರ್ ಶಾರೀಫ್ ತೀರಿಕೊಂಡ ಸುದ್ದಿ ಬಂದಿದೆ ಎಂದರು. ಇಲ್ಲ ನಾನು ಗಮನಿಸಿಲ್ಲ ಎಂದೆ....
ಕೆ ವಿ ಸುಬ್ಬಣ್ಣನ ನೆನಪಿನಲ್ಲಿ
ರೈತರಿಗಾಗಿ ನೀವೇನಾದರೂ ಮಾಡಬಲ್ಲಿರಾ?
ಅನ್ನದ-ಋಣ-ಅಭಿಯಾನ-ಸೇರಿರಿ ರೈತರ ಆತ್ಮಹತ್ಯೆ ನಿಲ್ಲಬೇಕು, ಕೃಷಿ ಬಿಕ್ಕಟ್ಟಿನಿಂದ ಈ ದೇಶ ಪಾರಾಗಬೇಕು ಎಂದು ನೀವು ಬಯಸುತ್ತೀರಾ? ಅದಕ್ಕಾಗಿ ನೀವೇನಾದರೂ ಮಾಡಲು ಸಿದ್ಧರಿದ್ದೀರಾ? ಮುಂದಿನ ಒಂದು ತಿಂಗಳಲ್ಲಿ ಕನಿಷ್ಠ ಕೆಲವು ಗಂಟೆಗಳು ಅದಕ್ಕೆ ನೀಡಲು ಸಿದ್ಧರಿದ್ದೀರಾ? ಹಾಗಾದರೆ, ಅನ್ನದ ಋಣ ಅಭಿಯಾನ ಸೇರಿರಿ. 'ಅನ್ನದ ಋಣ ಅಭಿಯಾನ'...
’ಬಸ್ ಸ್ಟಾಂಡಿನಲ್ಲಿ ಸಿಕ್ಕ ಅವಳು’ – ಚಿತ್ರಾ ಸಂತೋಷ್
ಚಿತ್ರಾ ಸಂತೋಷ್ ಮಲ್ಲೇಶ್ವರಂ ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಹಿಂದಿನಿಂದ ಯಾರೋ ಬಂದು ನನ್ನ ಓಲೆ ಮೇಲೆ ಕೈಯಾಡಿಸಿದಂತಾಯಿತು. "ಅಕ್ಕಾ ಏನ್ ಚೆಂದಕ್ಕಿದೆ ನಿನ್ನ ಜುಮುಕ' ಅಂದಳು. ಗಡುಸು ದನಿ. ಒಂದು ಕ್ಷಣ ವಿಚಲಿತಗೊಂಡು ತಿರುಗಿ ನೋಡಿದರೆ ತುಟಿಗೆ ಬಣ್ಣ ಬಳಿದು, ಮುಖ ತುಂಬಾ ಮೇಕಪ್ಪು ಮಾಡಿಕೊಂಡು ನಿಂತಿದ್ದ ಅವಳ ಮಲ್ಲಿಗೆ...
ಶಿವಪ್ಪನಂಥ ಪಾತ್ರವನ್ನು ಸೃಷ್ಟಿಸಿದ ಬೈರಷ್ಪನವರಿಂದ ಇಂಥ ಮಾತುಗಳು??
’ಅನ್ನಭಾಗ್ಯ’ ಮತ್ತು ಅದರ ವಿರುದ್ಧ ಬರುತ್ತಿರುವ ಟೀಕೆಗಳ ಬಗ್ಗೆ ನಿನ್ನೆ ಜಿ ಎನ್ ನಾಗರಾಜ್ ಅವರು ಬರೆದಿದ್ದರು. ಇಂದು ಅದೇ ವಿಷಯದ ಬಗ್ಗೆ ಅಕ್ಕಿಮಂಗಲ ಮಂಜುನಾಥ್ ಅವರ ಲೇಖನ *** ಅಕ್ಕಿಮಂಗಲ ಮಂಜುನಾಥ್ 9-7-2015 ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಬೈರಪ್ಪನವರ ಲೇಖನವನ್ನು ಓದಿದೆ . ಅಲ್ಲಿ ಒಂದು ಕಡೆ ಹೇರ್ ಕಟಿಂಗ್ ಶಾಪಿನ...
ನಿಲ್ಲುತ್ತಿದೆ ಚುಕುಬುಕು ರೈಲು ಬಂಡಿ
ಅಂತರ್ಜಾಲ ಸಾಹಿತ್ಯ ಪತ್ರಿಕೆ ಚುಕು ಬುಕು ವಿದಾಯ ಹೇಳುತ್ತಿದೆ. ಅನೇಕ ನೆನಪಿನಲ್ಲುಳಿಯುವ ಲೇಖನಗಳನ್ನು ಕೊಟ್ಟ ಬಂಡಿ ಇದ್ದಕ್ಕಿದ್ದಂತೆ ತನ್ನ ಪಯಣ ನಿಲ್ಲಿಸುತ್ತಿದೆ. ರೈಲು ವಿದಾಯದ ರೂಪಕ ಅಂದರು ರಘು ಅಪಾರ. ವಿದಾಯದ ನೋವಿನೊಂದಿಗೆ ಈ ಲೇಖನ. *** ಪಯಣ ಮುಗಿದಿದೆ; ದಾರಿ ಉಳಿದಿದೆ ಚುಕ್ಕುಬುಕ್ಕು ಚುಕ್ಕುಬುಕ್ಕು ಇನ್ನು...
ತುಟಿಯ ತೊಟ್ಟಿನಲಿ ಕಚ್ಚಿ ಹಿಡಿದಿದ್ದೇನೆ…
ಆ ಘಳಿಗೆ ಆನಂದ ಬೋವಿ ತುಟಿಯ ತೊಟ್ಟಿನಲಿ ಕಚ್ಚಿ ಹಿಡಿದಿದ್ದೇನೆ ನೀ ಎದ್ದು ಹೋದ ಘಳಿಗೆಯನ್ನ ಬೆತ್ತಲೆದೆಯ ತುಂಬಿನಲಿ ತೊಟ್ಟಿಕ್ಕುತ್ತಿದೆ ನೀ ಮದರ್ಿಸಿದ ಗೆರೆ ತೊಡೆಯ ನರಗಳಲ್ಲಿ ಆಯಾಸಗೊಂಡಿದೆ ನೀ ರಂಬಿಸಿದ ನೋವು ಕೂದಲೆಳೆಯ ಬೇರು ನರಳಿದೆ ನೀ ತಟ್ಟಿದ ಪೆಟ್ಟಿಗೆ ಕ್ರಾಂತಿಯ ವಿಭಜನೆ ಐಕ್ಯಗೊಂಡಿದೆ...
ಸದಾ ಗುಪ್ತಗಾಮಿನಿ ನನ್ನ ಶಾಲ್ಮಲಾ…
ಚಂಪಾ ಬರೆದ ಹಾಡು, ಅಶ್ವಥ್ ಹಾಡಿದ ಹಾಡು, ಮನಸ್ಸಿನಲ್ಲೇ ಉಳಿಯುವ ಶಾಲ್ಮಲೆಯಂತಹ ಹಾಡು
ಬೆಸಗರಹಳ್ಳಿ ರಾಮಣ್ಣ ಎಂಬ ಕೊಡೆ..’ – ಜಿ ಎನ್ ಮೋಹನ್
ಬೆಸಗರಹಳ್ಳಿ ರಾಮಣ್ಣನವರು ಅಗಲಿ ಇಂದಿಗೆ ಹದಿನೇಳು ವರ್ಷ ಅವರ ನೆನಪಿನಲ್ಲಿ ಈ ಲೇಖನ *** ಜಿ ಎನ್ ಮೋಹನ್ ಆ ‘ಹುಡುಗ’ ನನ್ನೆದುರು ಕುಳಿತಿದ್ದ. ಆತನ ಕಣ್ಣುಗಳಲ್ಲಿ ಇನ್ನಿಲ್ಲದ ನೋವು ಮಡುಗಟ್ಟಿತ್ತು. ಆಗಲೋ ಈಗಲೋ ಹೊರಗೆ ಜಾರಲು ಕಣ್ಣೀರು ಕಾದು ಕುಳಿತಿತ್ತು. ಆ ಹುಡುಗನ ಎದೆಯಲ್ಲಿ ನೆನಪುಗಳ ಬತ್ತಲಾರದ ಗಂಗೆಯೊಂದು ಅಡಗಿ...
’ಎಲ್ಲಿ ಹೋಯಿತು ನಮ್ಮ ಕಾಯಕ ತತ್ವ’ – ಜಿ ಪಿ ಬಸವರಾಜು
ಜಿ ಪಿ ಬಸವರಾಜು ಮಂಗಳೂರಿನಿಂದ ಕಾರವಾರದ ವರೆಗಿನ ಕರಾವಳಿಯಲ್ಲಿ ಈ ಬಾರಿ ಮಳೆಯ ಚಿತ್ರ ಒಂದಿಷ್ಟು ಬದಲಾಗಿದೆ. ಜುಲೈನಲ್ಲಿ ಅಬ್ಬರಿಸಬೇಕಾಗಿದ್ದ ಮಳೆ ಕಳೆದ ಹತ್ತು ದಿನಗಳಿಂದ ಇಲ್ಲಿ ಸ್ತಬ್ಧವಾಗಿದೆ. ಮುಂಗಾರು ಪ್ರವೇಶವೇನೋ ಜೋರಾಗಿಯೇ ಇತ್ತು. ನಂತರ ಒಂದಿಷ್ಟು ಕಳಾಹೀನವಾದ ಮುಂಗಾರು ಈಗಂತೂ ಮೌನವಾಗಿದೆ. ಮೋಡಗಳು ಗೂಡುಕಟ್ಟುವುದು,...
’ಗಾಳಿಯನ್ನು ತಟ್ಟಿ ಸಾಕು ಬಾಗಿಲು ತೆರೆಯುವೆ..’ – ಕಾಜೂರು ಸತೀಶ್
ನನ್ನೊಳಗೆ ಇಳಿಯುವಾಗ ಕಾಜೂರು ಸತೀಶ್ ಕರೆಗಂಟೆ ಇಲ್ಲದ ಮನೆ ನನ್ನದು ನನ್ನ ಪಕ್ಕೆಲುಬುಗಳ ತಟ್ಟಿದರೆ ಸಾಕು ಬಾಗಿಲು ತೆರೆಯುವೆ. ಎಲ್ಲ ಹೃದಯಗಳ ಬಣ್ಣ ನನ್ನ ಮನೆಗೆ. ತಕರಾರು ತೆಗೆಯದೇ ಪೈಂಟರ್ನಿಂದ ಬಳಿಸಿಕೊಂಡದ್ದು. ಬನ್ನಿ ಕರುಳ ಚಾಪೆ ಹಾಸುವೆ ಕೂತು ಸುಧಾರಿಸಿಕೊಳ್ಳಿರಿ ಬೇಕಿದ್ದರೆ ಮೆದುಳು, ಹೃದಯ, ರಕ್ತದ...
‘ಅನ್ನಭಾಗ್ಯ, ಭೈರಪ್ಪ ನಿಲುವು, ವಸ್ತುನಿಷ್ಠ ಚರ್ಚೆ’ ಬಗ್ಗೆ ಜಿ ಎನ್ ನಾಗರಾಜ್ ಬರೀತಾರೆ
ಅನ್ನಭಾಗ್ಯ ಮತ್ತು ಅದರ ಬಗ್ಗೆ ಭೈರಪ್ಪ ಅವರ ಹೇಳಿಕೆಯ ಬಗ್ಗೆ ಸತೀಶ್ ಚಪ್ಪರಿಕೆ ತಮ್ಮ ಲೇಖನದಲ್ಲಿ ಬರೆದಿದ್ದರು. ಲೇಖನಕ್ಕೆ ಪ್ರತಿಕ್ರಿಯೆಯಾಗಿ ಜಿ ಎನ್ ನಾಗರಾಜ್ ಲೇಖನ ಬರೆದಿದ್ದಾರೆ. ಜಿ ಎನ್ ನಾಗರಾಜ್ ಆಹಾರ ಭದ್ರತೆ ಎಂಬುದು ರೈತ ಭದ್ರತೆ , ಆಹಾರ ಕೊಳ್ಳುವವರೆಲ್ಲರ ಭದ್ರತೆ. ಲಾಭಕೋರ ಮಾರುಕಟ್ಟೆ ಶಕ್ತಿಗಳನ್ನು...
’ಸಂಕ್ರಮಣ’ ಸುವರ್ಣ ಸಂಚಿಕೆ ಬಿಡುಗಡೆ
ಬೇಲೂರು ರಘುನಂದನ್ ಕಾಲಂ : ಇಡ್ಲಿ ಮಾರುತ್ತಿದ್ದ ಸಾಕವ್ವ
ಮನುಷ್ಯ ಮಾನವೀಯನಾಗಿದ್ದಾಗ ಮಾತ್ರ ಮನುಷ್ಯರ ಅಭ್ಯುದಯಕ್ಕೆ ದುಡಿಯಲು ಸಾಧ್ಯ. ಸ್ವಕೇಂದ್ರಿತ ನೆಲೆಯಲ್ಲಿ ನಿಂತು ತನ್ನ ಉದ್ಧಾರ ಆದರೆ ಜಗದ ಉದ್ಧಾರ ಅಂದುಕೊಂಡು ಸಮಾಜದ ಮುಖ್ಯವಾಹಿನಿ ಬಂದರೆ ಆಗುವ ಅನಾಹುತಗಳಿಗೆ ನಮ್ಮ ಪರಂಪರೆಯೊಳಗೆ ಬೇಕಾದಷ್ಟು ಉದಾಹರಣೆಗಳು ಇವೆ. ಇಷ್ಟರ ನಡುವೆ ತನ್ನ ಏಳ್ಗೆ ಸಮಾಜದ ಏಳ್ಗೆ ಅನ್ನುವ ಮನಸ್ಥಿತಿಗಳು...
ದ್ವೇಷದ ಜ್ವಾಲೆ ಹಾಗೆ ತಣಿಯುವ ಮಾತೇ ಇಲ್ಲ
ದ್ವೇಷದ ಜ್ವಾಲೆ ಡಾ ಪ್ರತೀಭಾ ಕಾಗೆ ಕಾದ ಕಬ್ಬಿಣದ ಸರಳು ಅದು ಬಿಳುತ್ತಲೇ ನೀರಿಗೆ ಚುರ್ ಎನ್ನುವದು ಅದಕ್ಕೊ ಅದ್ಯಾವ ಬೇನೆಯೊ ಒಂದೆ ಸಮನೆ ಅತ್ತಿಂದಿತ್ತ ಹೊರಳಾಡುತಿಹುದು ಕೆಂಡದಂತ ತಾಪ ಮೈ ಮನವೆಲ್ಲ ಕುದಿಯುತಿಹುದು ದ್ವೇಷದ ಬೆಂಕಿಯ ಜ್ವಾಲೆಯದು ತಣ್ಣಗಾಗುವ ಮಾತು ಆಡದು ಅದ್ಯಾವ ದ್ವೇಷವೋ ಜನಾಂಗಿಯ ನಿಂದನೆಯೋ ಒಟ್ಟಿನ ಮೇಲೆ...
ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ’ಕರಿಯ ಕಣ್ ಬಿಟ್ಟ’
ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ಕನ್ನಡ ಚಲನ ಚಿತ್ರ ’ಕರಿಯ ಕಣ್ಣು ಬಿಟ್ಟ’ ನಿರ್ದೇಶನ : ಕವಿತಾ ಲಂಕೇಶ್ ದಿನಾಂಕ : ಜುಲೈ ೧೨ ಸಂಜೆ : ೫.೩೦ ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರ #151 7th ಕ್ರಾಸ್, 4th ಲೇನ್, ಟೀಚರ್ಸ್ ಕಾಲನಿ, 1 ಸ್ಟೇಜ್, ದಯಾನಂದಸಾಗರ್ ಕಾಲೇಜ್ ಹತ್ತಿರ, ಬೆಂಗಳೂರು 78 Contact#...
ಕಲಾಕ್ಷೇತ್ರದಲ್ಲಿ ’ಭಾಗವತ ರಂಗಗಾನ’
