ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಮುಗಿಯದ ಪಯಣದ ಕನಸ ಹೊತ್ತು…’ – ಸ್ವರ್ಣ ಎನ್ ಪಿ

ಸ್ವರ್ಣ ಎನ್ ಪಿ ಬಾಲ್ಯಕ್ಕೆ ತಾನು ಕಟ್ಟಿದ ಕಪ್ಪೆ ಗೂಡಿಗಿಟ್ಟ ಹಳದಿ ಹೂವಿನ ಘಮವೂ ಗೊತ್ತು. ಹರೆಯದ ಹುಚ್ಚು ಹೊಳೆಯ ಗುಂಟ ಚಾಚಿಕೊಂಡ ಮರಳಲ್ಲಿ ಹೆಜ್ಜೆ ಗುರುತು ಸ್ಪಷ್ಟವಾಗಲ್ಲದಿದ್ದರೂ ಗುರುತಿಸಬಹುದಾದ ಹೆಜ್ಜೆ ಮೂಡುತ್ತದೆ. ನಂತರದ ಪಯಣವೇನಿದ್ದರೂ ರಭಸ, ಗಮ್ಯ , ಗುರಿಗಳಿಗೆ ಮೀಸಲು. ಅಂಕುಡೊಂಕಿನ , ಕಲ್ಲು ಮುಳ್ಳಿನ ಹಾದಿಯಲ್ಲಿ...

read more
'ಪಾತರಗಿತ್ತಿಯೊಂದು ಕಣ್ಣೀರಿಡುತ್ತಾ ಮರಳಿದ್ಯಾಕೆ..' – ರಶ್ಮಿ ಕಾಸರಗೋಡು

ಹಾಟ್ ಸೀಟಿನಲ್ಲಿ ದೇವರನ್ನು ಕೂರಿಸಿದ್ದೇನೆ ರಶ್ಮಿ ಕಾಸರಗೋಡು ನೋವಿನ ಗಂಧ, ಅಳು ನುಂಗಿದ ಆಸ್ಪತ್ರೆಗಳ ಗೋಡೆಗಳಲ್ಲಿ ಅವಿತ ದೇವರನ್ನು ಕರೆ ತಂದು ಹಾಟ್ ಸೀಟಿನಲ್ಲಿ ಕೂರಿಸಿದ್ದೇನೆ ಬಂಧೀಖಾನೆಯಲ್ಲಿ ನಿರಪರಾಧಿಗಳ ಕಣ್ಣೀರೆಷ್ಟು ಕಂಡೆ? ಸರಳುಗಳ ನಡುವೆ ತೂರುವ ಕಿರಣಗಳು ಎಂದಾದರೂ ಸತ್ಯದ ಮುಖವನ್ನು ಸ್ಪರ್ಶಿಸಿದ್ದವೆ ? ಆಯುಧ...

read more
'ದಾತಾರನೆಂಬ ಚೇತನ' – ಪಿಯಾರ್ ತುಮ್ಕೂರ್

ಪಿಯಾರ್ ತುಮ್ಕೂರ್ ಅದೇಕೋ ಹಳೆಯ ಸ್ನೇಹಿತರೆಲ್ಲಾ ಆಕಸ್ಮಿಕವಾಗಿ ಒಮ್ಮೆಗೆ ಸಿಕ್ಕೆವು. ಯೋಜನೆ ಮಾಡಿದ ಹಾಗೆ. ಎಲ್ಲರಲ್ಲೂ ಅವರದೇ ಮಾತು, ಅದರದೇ ನೆನಪು, ಆ ಕ್ಷಣಗಳದ್ದೇ ಮೆಲಕು. ಎಂಟು ವರ್ಷದ ಹಿಂದಿನ ಅಂದರೆ 2007ನೇ ಇಸವಿಯ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನ ಪ್ರತಿ ದಿನ, ಪ್ರತಿ ಕ್ಷಣ, ಪ್ರತಿ ಸಮಯ, ನಾಟಕ, ನಾಟಕ, ನಾಟಕ....

read more
'ಸಂಸ್ಕಾರ’ಕ್ಕೀಗ ಐವತ್ತು ವರ್ಷ

ಆದರ್ಶ ವಸಿಷ್ಟ ಹಿಂದಿರುಗಿ ನೋಡಿದಾಗ ... ಹೀಗೆಯೇ ಎಚ್ಚೆಸ್ವಿ ಅವರ "ಅನಾತ್ಮ ಕಥನ " ಓದುತ್ತಾ ಕುಳಿತಿದ್ದೆ. ಯಾವುದೊ ಸಣ್ಣ ಕಥೆಯ ಮಧ್ಯದಲ್ಲಿ ಅವರು ಯು. ಆರ್. ಅನಂತಮೂರ್ತಿಯವರ " ಸಂಸ್ಕಾರ " ಕಾದಂಬರಿಯ ಬಗ್ಗೆ ಉಲ್ಲೇಖಿಸಿದ್ದರು. ತಕ್ಷಣವೇ ಏನೋ ಹೊಳೆದಂತಾಗಿ ಇಂಟರ್ ನೆಟ್ನಲ್ಲಿ ಸಂಸ್ಕಾರ ಮೊದಲು ಬಿಡುಗಡೆ ಆದ ವರ್ಷ ಯಾವುದೆಂದು...

read more
ಹೀಗೆರಡು ಕವಿತೆಗಳು…

ಎರಡು ಕವಿತೆಗಳು ಕು ಸ ಮಧುಸೂದನ್ ಹಾಸಿಗೆ ಹಾಸಿಗೆ ಹೊಲಿಯುವವನು ಹಾಸಿಗೆ ಮೇಲೇಂದೂ ಮಲಗಿಯೇ ಇರುವುದಿಲ್ಲ ಅನ್ನೋದು ನಮಗೆ ಗೊತ್ತಾಗೋದೇ ಇಲ್ಲ! ಗೊತ್ತಿದ್ದರು ಹೊಸ ಹಾಸಿಗೆ ಹೊಲಿಸಿಕೊಂಡ ನಮ್ಮ ತಲೆಯೊಳಗೆ ಗಿರಕಿ ಹೊಡೆಯೋದು ಹೊಸದಾಗಿ ಮಾಡಿಸಿದ ಸಾಗುವಾನಿ ಮಂಚದಳತೆಗದು ಹೊಂದಿ ಕೊಳ್ಳುತ್ತದೆಯೇ? ಹೊಲಿದವನು ಹತ್ತಿಯ ಗಂಟು ಗಂಟು...

read more
’ಅವಿರತ’, ’ನಾನು ಅವನಲ್ಲ ಅವಳು’ ಮತ್ತು ಸಂವಾದ

ಅದು ನಾವರಿಯದ ಲೋಕ, ಅಲ್ಲಿನ ರೀತಿ ನೀತಿಗಳು ನಮಗೆ ಅಪರಿಚಿತ. ಅಂತಹ ಒಂದು ಲೋಕವನ್ನು ನಮ್ಮೆದಿರು ತೆರೆದಿಟ್ಟ ಚಿತ್ರ ’ನಾನು ಅವನಲ್ಲ ಅವಳು’. ಚಿತ್ರ ತಯಾರಾಗಿ, ಚಿತ್ರದಲ್ಲಿನ ತನ್ನ ನಟನೆಗಾಗಿ ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ಪಡೆದ ನಂತರವೂ ಚಿತ್ರ ಇನ್ನೂ ಜನರ ಮುಂದೆ ಬಂದಿರಲಿಲ್ಲ. ಈ ಚಿತ್ರ ಒಂದು ಭಿನ್ನ ಪ್ರಯತ್ನ, ಇಂತಹ...

read more
ಹಲಗಲಿ ಬೇಡರ ಸಾಹಸದ ಕಥೆ ಹೇಳುತ್ತಾರೆ ಡಾ ಶಿವಾನಂದ ಕುಬಸದ

                                   ಡಾ ಶಿವಾನಂದ ಕುಬಸದ ಭೀಮನು ಇದಿರಿಗಿ ನಿಂತಾ |  ಐನೂರು ಮಂದಿಗೆ ಮಲತಾ ಬಾಲನು ಮಾಡಿದ ಕಸರತ್ತಾ |  ಕುದರಿ ಕಡದನೋ ಹತ್ತಾ ರಾಮನ ಕಡಿತ ವಿಪರೀತಾ | ಕಾವಲಿ ಹರಿದಿತೋ ರಕ್ತಾ ಸಾವಿರ ಆಳಿನ ಒಬ್ಬ ಮಲತಾ | ಕೂಗತಾನ ಕಡಿ ಕಡಿರೆಂತ || ಲಾವಣಿಯ ಈ ನಾಲ್ಕೇ  ಸಾಲುಗಳನ್ನು ಓದುತ್ತ ಓದುತ್ತ ಮೈ...

read more
ಹಳೆಯ ನೋವೊಂದು ಇಂದಿಗೆ ಪುಳಕವಾಗಿ – ಚೈತ್ರಿಕಾ

ಕನಸು ಬಿದ್ದಿರಲಿಲ್ಲ - ಚೈತ್ರಿಕಾ ಶ್ರೀಧರ್ ಹೆಗಡೆ ಸ್ವತಃ ಮರವೇ ಮರೆತ ಎಲೆಯನ್ನು ಹೆಕ್ಕಿ, ಪುಟದೊಳಗಿಟ್ಟು ಪ್ರೀತಿಸುತ್ತೇನೆಂದು ಕನಸು ಬಿದ್ದಿರಲಿಲ್ಲ.. ಮುಗಿಲ ಚುಕ್ಕಿಗಳದ್ದು, ಮಳೆಬಿಲ್ಲ ಬಣ್ಣಗಳದ್ದು, ಪೊದೆಯ ಹೂಗಳದ್ದೂ ಕೂಡ.. * ಹಳೆಯ ನೋವೊಂದು ಇಂದಿಗೆ ಪುಳಕವಾಗಿ ದಿನಂಪ್ರತಿ ನನ್ನೊಳಗೆ ಕೊಳೆತು ಪಳೆಯುಳಿಕೆಯಾಗಿ, ಯಾವುದೋ...

read more
ಸಣ್ಣಕಥೆ ’ಶ್ರೀ ಮುಖ್ಯಪ್ರಾಣ ಜನರಲ್ ಸ್ಟೋರ್ಸ’

ಉಮೇಶ ದೇಸಾಯಿ ಕೂತ ರಿಕ್ಷಾ ಪರಿಚಿತ ಓಣಿಯೊಳಗ ಹೊರಳುವ ಮುಂದ ಬಲಗಡೆ ಕಾಣಸೂದು ಆ ಅಂಗಡಿ. ಈಗಾಗಲೇ ಪರಿಮಳಾಚಾರು ಗಲ್ಲೆದ ಮೇಲೆ ಕೂತಾರ ಅಂದಕೊಂಡಿದ್ದೆ. ಆದರ ಅಂಗಡಿ ಬಾಗಿಲ ಮುಚ್ಚಿತ್ತು. ಅಂಗಡಿಗೆ ಹೊಂದಿಕೊಂಡ ಇರೂ ಮನಿಯ ಬಾಗಲಾನೂ ಅಧರ್ಾ ತಗದಿತ್ತು. ರಿಕ್ಷಾದಿಂದ ಇಳದು ತಮ್ಮ, ಅವನ ಹೆಂಡತಿ ಮತ್ತು ಅವ್ವ ನ ಜೋಡಿ ಮಾತಾಡುವ ಸಡಗರದಾಗ...

read more
’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ ಉತ್ತರವಿಲ್ಲ. ನಾನು ಹುಡುಗನಿದ್ದಾಗ ನನಗೆ ಈ ಸಮಸ್ಯೆ ಎದುರಾಗಲೂ ಇಲ್ಲ. ಇದನ್ನು ಇನ್ನು ವಿವರಿಸುವುದಕ್ಕೆ ಮೊದಲು ನಾನು ನನ್ನ ಹಿನ್ನೆಲೆಯನ್ನು ತಿಳಿಸಲೇಬೇಕು. ನನ್ನದು ಕಾಂಗ್ರೆಸ್ ಹೋರಾಟಗಾರರ...

read more
ಆಗಾಗ, ಹಸಿವಾದಾಗ ಭಯವಾಗುತ್ತದೆ…

ಇಲ್ಲಿ ಭಿಕ್ಷಾ ಪಾತ್ರೆಗೂ ರಕ್ತ ಬೀಳುತ್ತದೆ…. ನಾಗರಾಜ್ ಹೆತ್ತೂರ್ ಪಂಜರದಲ್ಲಿ ತುಂಬಿ ಹಸಿಯುಸಿರ ಹೊಗೆಯಾಡಿಸುವ ಸಿರಿಯಾದಲ್ಲಿನ  ಐಸಿಸ್ ಉಗ್ರರು ಪೇಷಾವರದ ಕಂದಮ್ಮಗಳ ಸಾವಿನ ಉರಿಗೆ ತಾಲಿಬಾನಿಗಳ ಕೇಕೆ , ಲಿಬಿಯಾದ ಅಸ್ಥಿರತೆ ಸುಡಾನ್ ನ ಭೀಕರತೆ ನಾನು ಇಲ್ಲೇ ಎಲ್ಲೋ ಕಣ್ಣು ಬಿಟ್ಟು ನೋಡುತ್ತಿದ್ದೇನೆ ನೋಟ ಹುಸಿ ನುಡಿಯಲೆಂದು...

read more
ಎಂ ಎಸ್ ಶ್ರೀರಾಂ ಅನುವಾದಿಸಿದ ಮಕ್ಕಳ ಕಥೆ

ಎಂ ಎಸ್ ಶ್ರೀರಾಂ ಮಕ್ಕಳ ಕಥೆಗಳನ್ನು ಬರೆಯಿರಿ. ಅದಕ್ಕೆ ಚಿತ್ರಗಳನ್ನು ಒದಗಿಸಿ. ಇಲ್ಲಿರುವ ಚಿತ್ರಗಳನ್ನು ನಿಮ್ಮ ಕಥೆಗೆ ಅಳವಡಿಸಿ. ಇರುವ ಕಥೆ ಬದಲಾಯಿಸಿ. ನಾಲ್ಕನೆಯ ಹಂತದ ಬೆಳೆದ ಮಕ್ಕಳ ಕಥೆಗಳನ್ನು ಪುಟ್ಟ ಮೊದಲ ಹಂತದ ಮಕ್ಕಳಿಗೆ ಮರುನಿರೂಪಿಸಿ. ಅನುವಾದಿಸಿ. ಇರುವ ಕಥೆಯನ್ನು ಬದಲಾಯಿಸಿ. ಬೆಳೆಸಿ. ಮಕ್ಕಳಿಗೆ ಇನ್ನೂ ಖುಷಿ...

read more
ಬೇಲೂರು ರಘುನಂದನ್ ಕಾಲಂ : ಉಮಾಶ್ರೀಯನ್ನು ಕಟ್ಟಿಕೊಟ್ಟಿದ್ದಾರೆ ವೀಣಾ ಬನ್ನಂಜೆ

ಪ್ರದರ್ಶನ ದರ್ಶನವಾಗುವ ದಾರಿ ಬಾಗಲಕೋಟೆ ಜಮಖಂಡಿ ತಾಲೂಕಿನಲ್ಲಿರುವ ಸತ್ಯಕಾಮ ಪ್ರತಿಷ್ಠಾನದ ಹೆಸರು ಬಂದೊಡನೆ ವೀಣಾ ಬನ್ನಂಜೆಯವರ ಹೆಸರು ನಮ್ಮ ಮುಂದೆ ಬರುತ್ತದೆ. ಸತ್ಯಕಾಮರ ನೆಲದಲ್ಲಿ ಸಾಹಿತ್ಯ, ಆಧ್ಯಾತ್ಮ, ಸಂಸ್ಕೃತಿಯ ಕೆಲಸವನ್ನು ಮಾಡುತ್ತಿರುವ ವೀಣಾ ಬನ್ನಂಜೆ ಅವರಲ್ಲಿ ಉಮಾಶ್ರೀ ಅವರ ಬಗ್ಗೆ ಮಾತಾಡಿ ಎಂದಾಗ ಅವರು ತೋರಿದ...

read more
ಶಿವು ಪುಸ್ತಕಕ್ಕೆ ಕವರ್ ಪೇಜ್ ಆರಿಸಿ

ಶಿವು ಕೆ ’ಅವಧಿ’ಯ ಬಳಗದವರು. ಅವರ ಅನೇಕ ಬರಹಗಳು ಮತ್ತು ಫೋಟೋಗಳು ’ಅವಧಿ’ಯಲ್ಲಿ ಪ್ರಕಟವಾಗಿವೆ. ಅದ್ಭುತವಾದ ಫೋಟೋಗಳನ್ನು ಸೆರೆ ಹಿಡಿಯುವ ಶಿವು ಈಗ ತಮ್ಮ ಫೋಟೋಗ್ರಫಿ ಅನುಭವಗಳನ್ನು ಚೆಂದದ ಪುಸ್ತಕವಾಗಿಸುತ್ತಿದ್ದಾರೆ. ಪುಸ್ತಕದ ಕವರ್ ಪೇಜ್ ಅನ್ನು ಸ್ವತಃ ತಾವೇ ವಿನ್ಯಾಸಗೊಳಿಸಿದ್ದರೆ. ಈಗ ಅವರಿಗೆ ಒಂದು ಗೊಂದಲ. ಅದನ್ನು ಅವರ...

read more
ತಾಲಿಮನಿಯ ಮುರಿದ ಗೂಟಕ್ಕೆ ಹರಿದು ನೇತಾಡುತ್ತಿತ್ತು…

ದಪ್ಪು ಲಕ್ಷ್ಮಿಕಾಂತ ಇಟ್ನಾಳ್ ಅಪ್ಪನ ಬಯಲಾಟದ ಹಾಡಿನಲ್ಲಿ ಅದು ಹೇಗೆ ಕುಣಿದು ಕುಪ್ಪಳಿಸಿತ್ತು ಆ ದಪ್ಪು ಅಪ್ಪನಿಗೆ ಎದೆಗಪ್ಪಿ ನಕ್ಕಿತ್ತು, ಇವನಪ್ಪಿದ್ದನೋ, ಅದೇ ಅಪ್ಪಿತ್ತೋ, ಗೊತ್ತಾಗದ ಹೊತ್ತು 'ಬಾ ಗಜವದನ...ಇದೋ ಕರುಣಾ' ನಾಂದಿಯಿಂದಲೇ 'ತಿಕ್ಕಡ್ ತಿಕ್ಕಡ್ ತಿಕ್ಕಡ್ ಥಾ' ತಾಳಕ್ಕೆ ರಾತ್ರಿಯೆಂಬ ರಾತ್ರಿಯೇ ಮರುಳು ಗಾನಕ್ಕೆ,...

read more
ಡೈಲಿಬುಕ್ : ಶಿವಾನಂದ ಕುಬಸದ ಅವರ 'ಇಷ್ಟು ಮಾಡಿದ್ದೇನೆ'

ಸುರೇಶ್ ರಾಜಮಾನೆ ಕವನಸಂಕಲನ 'ಇಷ್ಟು ಮಾಡಿದ್ದೇನೆ ' ಲೇಖಕರು - ಡಾ.ಶಿವಾನಂದ.ಕುಬಸದ್ ಬದುಕಿಗೆ ವೃತ್ತಿ ಎನ್ನುವುದು ಒಂದು ಆಧಾರ ಸ್ತಂಭ ಆದರೆ ವೃತ್ತಿಯೇ ಬದುಕಾದಾಗ ವೃತ್ತಿಗೆ ತನ್ನನ್ನು ತಾನು ಅರ್ಪಿಸಿಕೊಂಡಾಗ ಸಿಗುವ ಸಮಾಧಾನ , ನೆಮ್ಮದಿ ವೃತ್ತಿಯು ಕಲಿಸುವ ಗುರುವಿನ ಸ್ಥಾನದಲ್ಲಿ ನಿಂತಾಗ ಮನುಷ್ಯ ಮತ್ತಷ್ಟು...

read more
ನಾನು ಮತ್ತು ನನ್ನ ಬಟ್ಟೆಗಳು – ಮಂಜುಳ ಆರ್

ಮಂಜುಳ ಆರ್ ನಂಗೆ ನೆನಪಿರಂಗೆ ಚಿಕ್ಕುಡ್ಗಿಯಾಗಿದ್ದಾಗ ಹೆಚ್ಚಾಗಿ ಫ್ರಾಕ್ನೇ ಹಾಕ್ತಿದ್ದೆ, ಚಿಕ್ಕುಡ್ಗಿ ಅಲ್ವಾ ಏನಾಗಲ್ಲಾ ಬಿಡು ಅಂತ ನಮ್ಮಮ್ಮ ಅವ್ರಕ್ಕನ ಮಕ್ಳು ಹಾಕೋ ಫ್ರಾಕ್ನೋಡಿ ನಂಗೀರೋಳ್ ಒಬ್ಳೇ ಮಗ್ಳು ಇನ್ಯಾರಿಗ್ ಕೊಡುಸ್ಲಿ ಅಂತ ಚಿತ್ತಾರದ್ದು, ಬಣ್ ಬಣ್ದ್ದ್ ಫ್ರಾಕ್ನ ತಗಬರೋದ್ರು ಜತೆಗೆ ಅದಕ್ ಮ್ಯಾಚ್ ಆಗೋ ಬಳೆ, ಸರ,...

read more
ಗುರೂಜಿ, ಸಾಲೀಗುಡಿ ಕಸ ಮತ್ತು ಸರಸ್ವತಿಯ ಹೆಜ್ಜೆ

      ಸಾವಿತ್ರಿ ಹಟ್ಟಿ ಸಾಲೀ ಗುಡಿ ಕಸ ಉಡುಗೂದು ಅಂದ್ರ ಏನ್ ತಿಳಿದೀರ್ಲೆ? ಇಡೀ ರಾತ್ರಿ ಸರಸ್ವತಿ ಅಡ್ಡಾಡಿರ್ತಾಳ ಸಾಲಿ ಒಳಗ ಹೊರಗ, ಗೊತ್ತದ ಏನು? ಅಂತ ನಮ್ಮ ಗುರೂಜಿ ಕಾಶೀಬಾಯಿ ಸಿದ್ದೋಪಂತ ಅಮ್ಮಾರು ಆಗಾಗ್ಗೆ ಹೇಳ್ತಿದ್ರು. ಹಂಗ ಸರಸ್ವತಿ ಅಡ್ಡಾಡಿದ ನೆಲಾನ ಕಸ ಯಾರು ಗುಡಿಸ್ತಾರ ಅವರಿಗೆ ಒಲಿತಾಳ ಸರಸ್ವತಿ....

read more
'ಹಣೆ ಮೇಲೇನೋ ಇದೆ ಅಲ್ವಾ…' – ಸ್ವರ್ಣ ಕೇಳ್ತಾರೆ

ಸ್ವರ್ಣ ಎನ್ ಪಿ ಮನ್ನಣೆಯ ದಾಹವೆಂಬುದು ಆತ್ಮವನ್ನೇ ತಿನ್ನುವುದು ಎಂದು ತಿಮ್ಮಗುರು ಹೇಳಿದ್ದು ಕೇಳಿದಾಗ ಹೌದಾ ? ಅಷ್ಟು ತೀಕ್ಷ್ಣವಾ ? ಎಂಬ ಅನುಮಾನ ಕಾಡಿತ್ತು . ಬದುಕಿನ ಬಹುತೇಕ ಅನುಮಾನಗಳಿಗೆ ಬದುಕು ತನ್ನದೇ ಆದ ರೀತಿಯಲ್ಲಿ ಉತ್ತರ ಕೊಡುತ್ತದೆ. ಪ್ರಶ್ನೆ ಮರೆತರೂ ಉತ್ತರವಿತ್ತೇ ಸೈ ಎನ್ನುವ ಹಠಮಾರಿ ! ಪರಿಚಯಸ್ಥರಲ್ಲಿ...

read more

Pin It on Pinterest

Share This