ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕನ್ನಡಿಯೂ ಅವಳೊಂದಿಗೆ ಶಾಮೀಲಾಗಿದೆ..
ರಾಜಾ. ಎಂ.ಬಿ 1 ಸದ್ಯಕ್ಕೆ ಸ್ವಲ್ಪೇ ಸ್ವಲ್ಪೇ ಧ್ಯಾನ ಕಲಿತರೂ ಸಾಕು. ಗೋರಿಗೆ ಶೀಫ್ಟ್ ಆದ ಮೇಲೆ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡರಾಯ್ತು. 2 ಐ ಯಾಮ್ ವೆರೀ ಡೌನ್ ಟು ದ ಅರ್ತ್ ಎಂದು ಪದೇ ಪದೇ ಬಡಾಯಿ ಕೊಚ್ಚುಕೊಳ್ಳುತ್ತಿದ್ದೆ. ದೂರದಲ್ಲಿ ಸ್ಮಶಾನಗಳು ಬಾಯಿ ಚಪ್ಪರಿಸಿಕೊಳ್ಳುತ್ತಿದ್ದವು. 3 ಮೀನುಗಳು ಮೈಥುನಕ್ಕಿಳಿದ್ದಿದ್ದನ್ನ...
ಇಲ್ಲವಾದಲ್ಲಿ 'ಬಾಹುಬಲಿ', 'ರಂಗಿತರಂಗ' ಹೇಗೆ ಗೆಲ್ಲಲು ಸಾಧ್ಯವಾಗುತ್ತದೆ?
ಇ -ಓದು ಮತ್ತು ಮಕ್ಕಳ ಸಾಹಿತ್ಯ ಜಯಶ್ರೀ ಬಿ ಕದ್ರಿ ನಾವು ಪುಟ್ಟ ಮಕ್ಕಳಾಗಿದ್ದಾಗ ನಮ್ಮ ಅಜ್ಜಿಯನ್ನು ಕತೆ ಹೇಳೆಂದು ಕಾಡುತ್ತಿದ್ದೆವು. ಅಕ್ಕಿ ಹಸನು ಮಾಡುತ್ತಲೋ , ಹುಣಸೆ ಹಣ್ಣು ಆಯುತ್ತಲೋ ನಮ್ಮ ಪಾಪದ ಅಜ್ಜಿ ಮಾಂತ್ರಿಕ ಕತೆಗಳನ್ನು, ಜನಪದ ಕತೆಗಳನ್ನು, ಯಾವುದೋ ರಾಜಕುಮಾರಿಯನ್ನು ಮದುವೆಯಾದ ಹಳ್ಳಿ ಗಮಾರನ ಕತೆಯನ್ನು...
BIG BREAKING: ಕುವೆಂಪು ಮನೆ ಕಳ್ಳ ಸಿಕ್ಕಿಬಿದ್ದ ಸಿಸಿಟಿವಿಗೆ- ಇದು ''ಅವಧಿ'' EXCLUSIVE
ಕುವೆಂಪು ಮನೆಗೆ ರಾತ್ರಿ ನುಗ್ಗಿ ಇದ್ದ ಸಿಸಿಟಿವಿಗಳಲ್ಲಿ ಸಾಕಷ್ಟನ್ನು ಒಡೆದು ಹಾಕಿ ಪದಕ ಹಾಗೂ ಇತರ ಅಮೂಲ್ಯ ವಸ್ತುಗಳನ್ನು ದೋಚಿದ್ದ, ಆ ಮೂಲಕ ಭಾರೀ ಕೋಲಾಹಲ ಸೃಷ್ಟಿಸಿದ ಕಳ್ಳ ಇನ್ನಷ್ಟು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದಾನೆ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಸಿಸಿಟಿವಿ ಕ್ಯಾಮೆರಾಗಳು...
Breaking News: ಕುವೆಂಪು ಮನೆಯಲ್ಲಿ ಭಾರೀ ಕಳವು
ಕುವೆಂಪು ಅವರಿಗೆ ನೀಡಿದ್ದ ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳು ಕಳವಾಗಿವೆ. ಕುಪ್ಪಳ್ಳಿಯಲ್ಲಿರುವ ಕುವೆಂಪು ಅವರ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮರಾ ಪುಡಿಪುಡಿ ಮಾಡಿ ಶೋ ಕೇಸ್ ಹೊಡೆದು ಪ್ರಶಸ್ತಿಗಳನ್ನು...
ನುಡಿಸಿರಿಯಲ್ಲಿ ಭಾಗವಹಿಸುತ್ತಿಲ್ಲ ಎಂಬ ಸುದ್ದಿ ಫೇಸ್‌ಬುಕ್ ತುಂಬ ಹಬ್ಬಿದ್ದು ನೋಡಿ..
Open For Discussion ಹುಂಬತನದ ಗರ ಬಡಿದವರ ನುಡಿಸಲಾಗದು ಕಾಣಾ! ಜೋಗಿ ಒಂದಿಬ್ಬರು ಸಾಹಿತಿಗಳು ಈ ಸಲದ ನುಡಿಸಿರಿಯಲ್ಲಿ ಭಾಗವಹಿಸುತ್ತಿಲ್ಲ ಎಂಬ ಸುದ್ದಿ ಫೇಸ್‌ಬುಕ್ ತುಂಬ ಹಬ್ಬಿದ್ದು ನೋಡಿದಾಗ, ಏನೋ ದೊಡ್ಡ ಅನಾಹುತ ಆಗಿರಬೇಕು ಅಂದುಕೊಂಡು ಆಳ್ವಾಸ್ ನುಡಿಸಿರಿ ಆಹ್ವಾನ ಪತ್ರಿಕೆ ತರಿಸಿಕೊಂಡು ಓದಿದರೆ, ಅಂಥದ್ದೇನೂ...
ಮೈಯ ತಿರುವುಗಳಲಿ ಮಧುರ ಗುನುಗು…
ಶಾಂತಿ ಕೆ ಅಪ್ಪಣ್ಣ ನಾದವಿರದ ನನ್ನ ಬದುಕಿಗೆ ಹೊಸ ಉನ್ಮಾದವನೇ ತಂದವನು ನೀನು... ನಿನ್ನ ಕೈಯೊಳಗಿನ ತಾನ ನಾನು.. ನಿನ್ನ ನೆನಪಲ್ಲೊಮ್ಮೆ ಮೈ ಮುರಿದರೂ.. ಮೈಯ ತಿರುವುಗಳಲಿ ಮಧುರ ಗುನುಗು... ಕಿವಿಯಾನಿಸು ದೊರೆಯೇ...ಕೇಳಬಹುದು ನಿನಗೂ .. ಈ ಹೃದಯ ಮಧುಪಾತ್ರೆಯೇ ಹೌದಾದರೆ .. ಅದೀಗ...
ಕಲಬುರ್ಗಿ ಬಗ್ಗೆ ಭಗವಾನ್ ಪುಸ್ತಕ ಬರೆದಿದ್ದಾರೆ
ಕಲಬುರ್ಗಿ ಬಗ್ಗೆ ಭಗವಾನ್ ಪುಸ್ತಕ ಬರೆದಿದ್ದಾರೆ ನವಕರ್ನಾಟಕ ಆನ್ ಲೈನ್ ನಲ್ಲಿ ಪುಸ್ತಕ ಲಭ್ಯ ಇಲ್ಲಿ ಕ್ಲಿಕ್ಕಿಸಿ ಮೈಸೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಪ್ರೊ ಅರವಿಂದ ಮಾಲಗತ್ತಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು . ವಿಜಯ ಕರ್ನಾಟಕದ ವರದಿ ಇಲ್ಲಿದೆ ...
ಉದಯವಾಣಿಯ "ಕನ್ನಡ ಜಗತ್ತು" ಪುಸ್ತಕ ರೂಪದಲ್ಲಿ
ವಸಂತ ಶೆಟ್ಟಿ ಆಹ್ವಾನ ಉದಯವಾಣಿಯಲ್ಲಿ ಒಂದೂವರೆ ವರ್ಷಗಳ ಕಾಲ ನಾನು ಬರೆದ "ಕನ್ನಡ ಜಗತ್ತು" ಅಂಕಣಗಳಲ್ಲಿನ ಆಯ್ದ ಬರಹಗಳನ್ನು ಪುಸ್ತಕ ರೂಪದಲ್ಲಿ ತರುವ ಕೆಲಸ ನಡೆಯುತ್ತಿದೆ. ಪುಸ್ತಕದ ಬೆನ್ನು ಪುಟಕ್ಕೆ ಕೆಲವು ಮಾತುಗಳನ್ನು ಉದಯವಾಣಿ ಪತ್ರಿಕೆಯ ಸಂಪಾದಕರಾದ ರವಿ ಹೆಗಡೆಯವರು ಬರೆದಿದ್ದಾರೆ. ಅವರಿಗೆ ನಾನು ಆಭಾರಿ. ಡಿಸೆಂಬರ್ 12,...
ಉದಯವಾಣಿಯ "ಕನ್ನಡ ಜಗತ್ತು" ಪುಸ್ತಕ ರೂಪದಲ್ಲಿ
ವಸಂತ ಶೆಟ್ಟಿ ಆಹ್ವಾನ ಉದಯವಾಣಿಯಲ್ಲಿ ಒಂದೂವರೆ ವರ್ಷಗಳ ಕಾಲ ನಾನು ಬರೆದ "ಕನ್ನಡ ಜಗತ್ತು" ಅಂಕಣಗಳಲ್ಲಿನ ಆಯ್ದ ಬರಹಗಳನ್ನು ಪುಸ್ತಕ ರೂಪದಲ್ಲಿ ತರುವ ಕೆಲಸ ನಡೆಯುತ್ತಿದೆ. ಪುಸ್ತಕದ ಬೆನ್ನು ಪುಟಕ್ಕೆ ಕೆಲವು ಮಾತುಗಳನ್ನು ಉದಯವಾಣಿ ಪತ್ರಿಕೆಯ ಸಂಪಾದಕರಾದ ರವಿ ಹೆಗಡೆಯವರು ಬರೆದಿದ್ದಾರೆ. ಅವರಿಗೆ ನಾನು ಆಭಾರಿ. ಡಿಸೆಂಬರ್ 12,...
"ನಾನು ಅವನಲ್ಲ ಅವಳು" ಸಿನಿಮಾ ದಿನ ಕಾಜಲ್ ಪರಿಚಯವಾಯ್ತು
ಮಂಡ್ಯದಿಂದ ಮುಂಬೈಗೆ ಓಡಿಹೋದ ಹುಡುಗ ಅಲ್ಲಿಂದ ಮರಳಿದ್ದು ಹುಡುಗಿಯಾಗಿ. ಪಿಯುಸಿ ವರೆಗಿನ ಓದು ಮುಂದೆ ಸಾಗದೆ ಮತ್ತೊಮ್ಮೆ ಹೋಗಿದ್ದು ಮುಂಬೈಗೆ. ಆದರೆ ಅಲ್ಲಿ ಮಂಗಳಮುಖಿಯರು ಬದುಕಲು ಅವಲಂಬಿಸುತ್ತಿದ್ದ ಭಿಕ್ಷೆ ಅಥವಾ ಮೈಮಾರಾಟದ ವೃತ್ತಿ ಇಷ್ಟವಿಲ್ಲದೆ ತನ್ನೊಳಗಿದ್ದ ನೃತ್ಯ, ಅಭಿನಯ ಕಲೆಯನ್ನೇ ನಂಬಿಕೊಂಡು ಉಡುಪಿಗೆ...
"ನಾನು ಅವನಲ್ಲ ಅವಳು" ಸಿನಿಮಾ ದಿನ ಕಾಜಲ್ ಪರಿಚಯವಾಯ್ತು
ಮಂಡ್ಯದಿಂದ ಮುಂಬೈಗೆ ಓಡಿಹೋದ ಹುಡುಗ ಅಲ್ಲಿಂದ ಮರಳಿದ್ದು ಹುಡುಗಿಯಾಗಿ. ಪಿಯುಸಿ ವರೆಗಿನ ಓದು ಮುಂದೆ ಸಾಗದೆ ಮತ್ತೊಮ್ಮೆ ಹೋಗಿದ್ದು ಮುಂಬೈಗೆ. ಆದರೆ ಅಲ್ಲಿ ಮಂಗಳಮುಖಿಯರು ಬದುಕಲು ಅವಲಂಬಿಸುತ್ತಿದ್ದ ಭಿಕ್ಷೆ ಅಥವಾ ಮೈಮಾರಾಟದ ವೃತ್ತಿ ಇಷ್ಟವಿಲ್ಲದೆ ತನ್ನೊಳಗಿದ್ದ ನೃತ್ಯ, ಅಭಿನಯ ಕಲೆಯನ್ನೇ ನಂಬಿಕೊಂಡು ಉಡುಪಿಗೆ...
ಮಲ್ಲಿಕಾರ್ಜುನ ಮನ್ಸೂರ್.. We miss u..
ರಘು ರಾಯ್
ಬದುಕು ಉಳಿಸಿಕೊಳ್ಳಲು ಚಡಪಡಿಸಿದ್ದಳಲ್ಲ, ಅವಳಿಗಾಗಿ…
ವೆಂಕಟ್ರಮಣ ಗೌಡ ಮಹಾನಗರಿಯೊಂದರಲ್ಲಿನ ಸಂಜೆಯೊಂದು ಅದರ ನಿಗೂಢದ ಮಗ್ಗುಲೂ ಹೌದು. ಇಲ್ಲಿ ಸೂರ್ಯಾಸ್ತ, ಸೊಬಗಿಗಿಂತ ಹೆಚ್ಚಾಗಿ ನಿಷ್ಕರುಣಿ; ಮಾಧುರ್ಯಕ್ಕಿಂತ ಮಿಗಿಲಾಗಿ ದುಷ್ಟ ಪಿಪಾಸು. ಕಣ್ಣ ಕೋರೈಸುವ ಬೆಳಕಿನ ಅಂಚಿನಲ್ಲೆಲ್ಲೋ ಕ್ರೌರ್ಯವೊಂದು ಹೊಂಚಿರುವ, ಬಣ್ಣದಲ್ಲಿ ವಿಷವೊಸರುವ, ಆಮಿಷಗಳು ಫಳಫಳಿಸುವ, ಆಸೆಗೆ ಬಿದ್ದವರು...
ಕ್ಷಮೆ ಇರಲಿ ಗೆಳತಿ… ಡೆಸ್ಡಮೋನಾ
ವಸಂತಸೇನೆ ಕ್ಷಮೆ ಇರಲಿ ಗೆಳತಿ... ಡೆಸ್ಡಮೋನಾ ನೀ ಕೊಟ್ಟ ಕರವಸ್ತ್ರವ ಯಾರಿಗೂ ಕಾಣಬಾರದು ಸಿಗಬಾರದೆಂದು ಗೋರಿಯೊಳಗೆ ಹೂತಿಟ್ಟು ಬಚ್ಚಿಟ್ಟ ಗುಟ್ಟೇ ಗುಟ್ಟನ್ನು ಹುಡುಕುತ್ತ ಹೊರಟಿದೆ ಶಪಿಸಿದೆ|| ಅಂದು ನಾ ನಿನಗಿತ್ತ ಪದ್ಯವ ಎನ್ನೆದುರೇ ನಯವಾಗಿ ಹರಿದು ತಿಪ್ಪೆಗೆಸದದ್ದಕ್ಕೆ ನಿಂದಿಸಿ ಪ್ರೀತಿಮರೆತು ಮರೆಯಾದಕ್ಕೆ ಹುಡುಕಲು...
ಪುಸ್ತಕವನ್ನು ಇನ್ನಿಲ್ಲದಂತೆ ಪ್ರೀತಿಸುವ ಜಯಲಕ್ಷ್ಮಿ ಪಾಟೀಲ್ ಗೆ
ಚಂಪಾ ಹೆಸರು ಕೇಳಿದಾಗಲೆಲ್ಲಾ ನಮಗೆ ತಕ್ಷಣ ನೆನಪಿಗೆ ಬರುವ ಹೆಸರು ಜಯಲಕ್ಷ್ಮಿ ಪಾಟೀಲ್. ಇದಕ್ಕೆ ಕಾರಣವಿದೆ. ಚಂಪಾ ಅವರಿಗೆ ತುಂಬಾ ಹೆಸರು ತಂದು ಕೊಟ್ಟ ನಾಟಕ 'ಅಪ್ಪ'. ಅಪ್ಪ ಇಲ್ಲದ ಅಪ್ಪ ಕಥೆ ಅದು. ಅದರಲ್ಲಿ ಅಮ್ಮ, ಮಗ ಇಬ್ಬರೇ. ಆ ಅಮ್ಮನಾಗಿ ಜಯಲಕ್ಷ್ಮಿ ಪಾಟೀಲ್ ಆ ನಾಟಕವನ್ನು ಗೆಲ್ಲಿಸಿಕೊಟ್ಟದ್ದಿದೆಯಲ್ಲಾ.. ಓಹ್! .....
ಕಲಬುರ್ಗಿ ಜನ್ಮ ದಿನಕ್ಕಾಗಿ ಎಲ್ಲರೂ ಬರುತ್ತಿದ್ದಾರೆ..
ಡಾ. ಎಂ. ಎಂ. ಕಲಬುರ್ಗಿಯವರ ಹತ್ಯೆ ಮತ್ತು ನಂತರ ದೇಶದ ತುಂಬ ನಡೆದ ವಿದ್ಯಮಾನಗಳು ಭಾರತ ಅಸಹಿಷ್ಣತೆ ಕಡೆ ಸಾಗುತ್ತಿರುವ ವರ್ತಮಾನಕ್ಕೆ ಪುರಾವೆ ಒದಗಿದ್ದವು. ಇದನ್ನು ನೋಡಿ ತೀವ್ರ ಆತಂಕಕ್ಕೊಳಗಾದ ಜನ, ಬರಹಗಾರರರು ಪ್ರತಿರೋಧಿಸುವ ಭಾಗವಾಗಿ ಪ್ರತಿಭಟನೆಗಿಳಿದರು. ತಮಗೆ ಸಿಕ್ಕ ಪ್ರಶಸ್ತಿ ವಾಪಸ್ ಮಾಡಿದರು. ಬೀದಿ ಹೋರಾಟದ ಜೊತೆ...
ನಾನು ಸೋಮಿ ತಂಬೂರಿ ಜವರಯ್ಯ ಬೆಂಗಳೂರಿನಿಂದ ಮಾತನಾಡ್ತಾ ಇದ್ದೀನಿ..
ಜಗದೀಶ್ ಕೊಪ್ಪ ಇದು ಸುಮಾರು 16 ವರ್ಷಗಳ ಹಿಂದಿನ ಘಟನೆ. ನಾನಿನ್ನೂ ಉದಯ ಟಿ.ವಿ. ಸೇರಿರಲಿಲ್ಲ. ಪತ್ರಿಕೋದ್ಯಮ ಬಿಟ್ಟು ನನ್ನೂರು ಕೊಪ್ಪದಲ್ಲಿ ವಾಸವಾಗಿದ್ದೆ. ಮಗನ ಹೆಸರಿನಲ್ಲಿ ಅನನ್ಯ ಪ್ರಿಂಟರ್ಸ್ ಎಂಬ ಪ್ರಿಂಟಿಂಗ್ ಪ್ರೆಸ್ ಹಾಕಿಕೊಂಡಿದ್ದೆ. ( ಅದು ಈಗಲೂ ಇದೆ) ಒಂದು ದಿನ ಬೆಳಿಗ್ಗೆ ನನ್ನ ಗೆಳೆಯ ಜೋಗೀಗೌಡ ಎಂಬುವರ...
ಬೊಮ್ಮಾಯಿ ಎಂಬ 'ಅಷ್ಟಾವಕ್ರ'
ಒಡೆಯುವುದಕ್ಕಿಂತ ಕಟ್ಟುವುದು ಒಳ್ಳೆಯದು ಚರ್ಮಕ್ಕಿಂತ ಗುಣಕ್ಕೆ ಬೆಲೆ ನೀಡುವುದು ಒಳ್ಳೆಯದು ಆರ್.ಟಿ. ವಿಠ್ಠಲಮೂರ್ತಿ ಅತ ಗಂಭೀರವಾಗಿ ರಾಜ ಸಭೆಗೆ ಪ್ರವೇಶ ಮಾಡುತ್ತಾನೆ. ನೆರೆದಿದ್ದವರೆಲ್ಲ ಗೊಳ್ಳೆಂದು ನಗುತ್ತಾರೆ. ಅವರು ನಗುವುದನ್ನು ನೋಡಿ ರಾಜನೂ ನಗುತ್ತಾನೆ. ರಾಜ ಸಭೆಗೆ ಪ್ರವೇಶ ಮಾಡಿದವನು ಗಂಭೀರವಾಗಿ ಎಲ್ಲರನ್ನೂ...
ಅಬ್ಬಾ, ಈ ಲೋಕವೇ..
ಒಂದು ನೃತ್ಯ ನಾಟಕ ಇದೆ, ನಾಲ್ಕಾರು ನೃತ್ಯಗಳನ್ನು ಹಲವಾರು ಎಳೆಗಳಿಂದ ಪೋಣಿಸಿ ಹೇಳುವ ಕೆಲಸ ನಿರೂಪಕನದು. ಅದಕ್ಕೆ ನೀವು ಸ್ಕ್ರಿಪ್ಟ್ ಬರೀಬಹುದಾ ಅಂತ ಅನುರಾಧ ನನ್ನನ್ನು ಕೇಳಿದಾಗ ನನಗೆ ಒಂದೇ ಸಮಯದಲ್ಲಿ ಹೆದರಿಕೆ ಮತ್ತು ಥ್ರಿಲ್ ಎರಡೂ ಆಯಿತು. ಲೇಖನ ಬರೆಯುವುದು ಬೇರೆ, ಸ್ಕ್ರಿಪ್ಟ್ ಬರೆಯುವುದು ಬೇರೆ. ಅದು ಇದುವರೆಗೂ ನಾ ಮಾಡದ...
ಈಗ ಪ್ರಶಸ್ತಿ ತಿರಸ್ಕಾರ ಹಬ್ಬ
ಪ್ರಶಸ್ತಿ ತಿರಸ್ಕಾರ ಈಗ ಆಂದೋಲನವಾಗಿ ಬದಲಾಗಿದೆ. ಜೊತೆಗೆ ಚರ್ಚೆಗೆ ಕಾರಣವಾಗಿದೆ. ಸರ್ಕಾರ ಗಾಬರಿಯೂ ಆಗಿದೆ. ಪ್ರಶಸ್ತಿ ವಾಪಸಾತಿಯಿಂದ ಒಂದು ಕಂಪನವಂತೂ ಆರಂಭವಾಗಿರುವುದು ನಿಜ. ಈಗ ಮಾಡೇವಿ ಆರಂಭ.. ದಿಲ್ಲೀ ಒಳಗಾ ರಣಗಂಭ ಎನ್ನುವ ಹಾಡಿನಂತೆ ಒಂದು ಸಾಹಿತ್ಯ ಕ್ಷೇತ್ರದ ಸಾತ್ವಿಕ ಕೋಪ ಸಾಕಷ್ಟು ಕೆಲಸ ಮಾಡಿದೆ. ಈಗ ಅದನ್ನು...
ಮೀಸಲಾತಿ ಬೇಕೇ? ಬೇಡವೇ?..
ಮೀಸಲಾತಿಯ ಬಗೆಗಿನ ಪ್ರಶ್ನೆಗಳು ಮತ್ತು ಉತ್ತರಗಳು! ಇಂಗ್ಲೀಷ್ ಮೂಲ: ದ್ವಾರಕಾನಾಥ್ ಚೊಕ್ಕ ಕನ್ನಡಕ್ಕೆ ಬಾವಾನುವಾದ: ಕು.ಸ.ಮಧುಸೂದನ್ 1. ಮೀಸಲಾತಿ ಎಂದರೇನು? ಮೀಸಲಾತಿ ಎಂಬ ಪದಪ್ರಯೋಗವೇ ತಪ್ಪು! ಸಂವಿದಾನದಲ್ಲಿ ಇದಕ್ಕಾಗಿ ಬಳಸಿರುವ ಪದ ಪ್ರಾತಿನಿದ್ಯ. ವೈಯುಕ್ತಿಕ ನೆಲೆಗಟ್ಟಿನಲ್ಲಿ ಇದನ್ಯಾರಿಗು ನೀಡಲಾಗಿಲ್ಲ. ವೈಯುಕ್ತಿಕವಾಗಿ...
