ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಫಸ್ಟ್ ರ಼್ಯಾಂಕ್ ರಾಜು ಬಹಳ ನೆನಪಾದ.. ವಾ…..ಟ್ಟುಡೂ
ನಾಗೇಂದ್ರ ಶಾ ನಮ್ ಸ್ನೆಹಿತ್ರಗೆ ಶೃತಿ ಬಾಕ್ಸ್ ತೊಗೊಳಕೆ ಅಂಗಡೀಗೋದೆ. ನಾವು ಶೃತಿ ಪೆಟ್ಗೆ ನೋಡ್ತಿದ್ವಿ. ಒಂದು ಹುಡುಗಿ ರಭಸದಿಂದ ಒಳನುಗ್ಗಿದ್ದೆ 'ಒಂದು ಗಿಟಾರ್ ಕೊಡಿ 9000 ದ್ದು. ನನ್ಚ ಬಾಯ್ ಫ್ರೆಂಡ್ಗೆ ಪ್ರೆಸೆಂಟ್ ಮಾಡ್ಬೇಕು ಅರ್ಜಂಟ್....' ಅಂತ ವದರದ್ಲೂ. ಅಂಗಡಿಯವರು '6500 ಆಗತ್ತೆ.... ಗಿಟಾರ್. ಚೆನ್ನಾಗಿದೆ ಇದನ್ನ...
ಮಂಚದ ಕಾಲುಗಳಿಗೆ ಸಣ್ಣಗೆ ಬಿಸಿಯೇರುತ್ತಿತ್ತು..
ರಾಜಾ ಎಂ ಬಿ 1 ಮನೆತನಕ ಬಂದವರನ್ನ ಅಪಮಾನಿಸಿ ಕಳಿಸಬಾರದು. ಗೋರಿಗಳು ಇವತ್ತಿನವರೆಗೂ ಒಬ್ಬನೇ ಒಬ್ಬನನ್ನ ವಾಪಾಸು ಕಳಿಸಿದ ಉದಾಹರಣೆಗಳಿವೆಯಾ?? 2 ಜೋಡಿಗಳ ಸಲ್ಲಾಪದ ರೀತಿಗೆ ಮಂಚದ ಕಾಲುಗಳಿಗೆ ಸಣ್ಣಗೆ ಬಿಸಿಯೇರುತ್ತಿತ್ತು. 3 ಅವಳ ಬೆರಳಸಂದುಗಳಲ್ಲಿ...
ದೇಶ ಸರ್ಕಸ್ ಕಂಪೆನಿಯ ಹಾಗೆ ಕಾಣ್ತಿದೆ…!!
ಪಲ್ಲವಿ ಐದೂರು ನಮ್ಮೂರಲ್ಲಿ ನಾವು ಚಿಕ್ಕವರಿದ್ದಾಗ ಅಕ್ಕ ಪಕ್ಕದ ಮನೆಗಳಲ್ಲಿ ಮಳೆಗಾಲದಲ್ಲಿ ಹುರುಳಿಕಾಳು ಕೆಜಿಗಟ್ಟಲೆ ಬೇಯಿಸ್ತಿದ್ದರು.. ಎತ್ತುಗಳಿಗೆ ಅಂತ... ನಮ್ಮನೇಲಿ ಅದರ ಕಟ್ಟು ಸ್ವಲ್ಪ ತರಿಸಿಕೊಂಡು ಹುರುಳಿ ಕಟ್ಟಿನ ಸಾರು ಮಾಡ್ತಿದ್ದರು.. ನಾನು ಕೇಳ್ತಿದ್ದೆ, ಹುರುಳಿಕಟ್ಟಿನ ಸಾರು ತಿನ್ನೋಕೆ ನಾವೇನು ಎತ್ತು...
ಗಾಂಧೀ ಪುಸ್ತಕ ಹುಡುಕೋದೇ ನಿಲ್ಲಿಸಿ, ನಿಟ್ಟುಸಿರಾಗಿ ಪುಸ್ತಕದ ಕಪಾಟನೊಮ್ಮೆ ನೋಡಿದೆ..
ನಾಗು ತಲ್ವಾರ್ ರಾತ್ರಿ ಮಹಡಿ ಮೇಲಿನ ಕಪಾಟೊಳಗೆ ಪುಸ್ತಕ ಹುಡುಕುತ್ತಿದ್ದೆ, ಏನ್ ಪಪ್ಪಾ ಮಾಡ್ತಿದ್ದೀಯ? ನನ್ನ ಆರು ವರ್ಷದ ಮಗಳು ಮಂಥನ ಹತ್ತಿರ ಬಂದು ಕೇಳಿದಳು. ಈ ಟೇಬಲ್ ಮೇಲೆ ಚಷ್ಮಾ ಹಾಕಿದ ಅಜ್ಜನ ಪುಸ್ತಕ ಇಟ್ಟಿದ್ದೆ ಮೊನ್ನೆ, ಅದನ್ನೇನಾದ್ರೂ ನೋಡಿದೆಯಾ ಅಂದೆ. ಗಾಂಧೀ ತಾತಂದೂ ಅಲ ಪಪ್ಪಾ. ನಾನೂ ನೋಡಿದ್ದೆ, ಇಲ್ಲೇ ಇತ್ತು...
ಈಗ ಲಕ್ಷ್ಮೀ ಮುಟ್ಟಾದಳು, ಶಿ ಈಸ್ ಹ್ಯಾಪೀ ಟು ಬ್ಲೀಡ್..
ಸಂಯುಕ್ತ ಪುಲಿಗಳ್ ಎಂಟೂವರೆಯ ಮುಂಜಾವು! ರೂಮಿನ ಕಿಟಕಿ ಚಿಕ್ಕದು, ಸೂರ್ಯನಿಗೆ ತಾವಿಲ್ಲ ಒಂದಷ್ಟು ಬೆಳಕು ಹೇಗೋ ಒಳಗೆ ಕಣ್ಣೊಳಗೆ... ಕಲಸುಮೇಲೋಗರ ಕನಸ ಕೆದಕಿ ಕಣ್ಣುಜ್ಜುತ್ತಾ ಎದ್ದರೆ.., ಸಮಯವಿದ್ದರೆ ದಿನಪತ್ರಿಕೆ, ಇಲ್ಲದಿದ್ದರೆ ಪುಟ್ಟ ಗೌರಿ ಮದುವೆ ಪಾರ್ಲಿಮೆಂಟಲಿ ಸ್ಟೇಟು ಮನೇಲಿ ಡಿಬೇಟು ವಿತ್ ಕಾಫ಼ಿ ಬೈಟು ಚೆನ್ನೈ...
ದೇವನೂರು, ಆಲನಹಳ್ಳಿ ಕುಡಿಗಳು meet ಆದಾಗ..
ದೇವನೂರು ಮಹಾದೇವ ಅವರ ಮಗಳು ಮಿತಾ ಹಾಗೂ ಕೃಷ್ಣ ಆಲನಹಳ್ಳಿಯವರ ಮೊಮ್ಮಗಳು ಸುಬ್ಬಿ ಭೇಟಿಯಾದರು. ದೇವನೂರು ಮಹಾದೇವರೂ ಕ್ಲಿಕ್' ಗೆ ಜೊತೆಯಾದರು. ಆಮೇಲೆ ಪ್ರದ್ಯುಮ್ನ ಆಲನಹಳ್ಳಿ ಹೇಳಿದ್ದು ದೇವನೂರು ಮಾಮನಿಗೆ ಪದ್ಮಶ್ರೀ ಪಡೆದ ಫೋಟೋಗಿಂತ ಈ ಫೋಟೋ...
ಇಂತಹ ಪರಿಸ್ಥಿತಿ ಯಾರಿಗೂ ಬರೋದು ಬೇಡ..
ನಿಶಾ ಗೋಪಿನಾಥ್ ಇಂತಹ ಪರಿಸ್ಥಿತಿ ಯಾರಿಗೂ ಬರೋದು ಬೇಡ...... ಇವತ್ತು ನನ್ನ ಮಗಳ ಸ್ಕೂಲಿನಲ್ಲಿ ಪ್ರೋಗ್ರಾಮ್ ಇತ್ತು. ಅದನ್ನು ಮುಗಿಸಿಕೊಂಡು.. ಬೇಗನೆ ಕೆಲಸಕ್ಕೆ ಹೋಗೋಣ ಅಂತ ಇವತ್ತು ಗಾಡಿ ಬಿಟ್ಟು ಆಟೋದಲ್ಲಿ ಹೊರಟೆ... ಆಟೋ ಡ್ರೈವರ್ ತನ್ನ ತೊಡೆಯ ಮೇಲೆ ಮಗುವನ್ನು ಕೂರಿಸಿಕೊಂಡು ಆಟೋ ಓಡಿಸುತ್ತಿದ್ದರು.. ನಾನು...
ಅಕ್ಕ ಕೇಳವ್ವಾ, ನಾನೊಂದು ಕನಸ ಕಂಡೆ..
ಡಾ.ಲಕ್ಷ್ಮೀ ಜಿ ಪ್ರಸಾದ ಮೊನ್ನೆ ಶಿರ್ವದಲ್ಲಿ ಹಿಡಿದ ನರಸಣ್ಣ ವೇಷದ ಫೋಟೋ ವನ್ನು ಫೇಸ್ ಬುಕ್ ಗೆ ಹಾಕುತ್ತಿದ್ದಾಗ ಪಕ್ಕನೆ ನನ್ನ ಕ್ಯಾಮರಾದ ಕನವರಿಕೆ ಬಗ್ಗೆ ನೆನಪಾಯಿತು. ಯಾಕೋ ಏನೋ ನಾನು ಸಣ್ಣಾಗಿನಿಂದ ಎಲ್ಲ ಹುಡುಗಿಯರ ಹಾಗೆ ಇರಲಿಲ್ಲ .ಸಾಮಾನ್ಯಾವಾಗಿ ಹುಡುಗಿಯರಿಗೆ ಬಣ್ಣ ಬಣ್ಣದ ಬಳೆ, ಲಂಗ ರವಿಕೆ ಅಂತ ಆಸಕ್ತಿ ಇರ್ತದೆ ....
ರಂಗ ಶಂಕರದಲ್ಲಿ ಡಿಸೆಂಬರ್
Breaking News: ಲೋಕಾಯುಕ್ತ ಭಾಸ್ಕರ ರಾವ್ ರಾಜಿನಾಮೆ
ಬಾ ಕೈ ಜೋಡಿಸು ಆರದಿರಲಿ ಒಲವಿನ ಹಣತೆ..
ಕಾವ್ಯಶ್ರೀ ಎಚ್ ವಿದಾಯಕೂ ಮೊದಲೇ ಮುಂದಿನ ಭೇಟಿಯ ನಿರೀಕ್ಷೆ ನಿನ್ನೊಂದಿಗೆ ಮಾತ್ರ ಸಾಧ್ಯ ಮಾತಿಗೂ ಮೊದಲೇ ಶುರುವಾಗುವ ಸಂವಾದ ಮಳೆಗೂ ಮೊದಲಿನ ತಂಗಾಳಿಯಂತೆ ಬೆಳುದಿಂಗಳೇ ಸೋಂಕಿದಂತೆ ಕಣ್ಬೆಳಕಿನಲಿ ಅರಳುವ ಮೊಗ ಎದೆಬಡಿತಕೆ ಹೊಮ್ಮುವ ರಾಗ ಮೌನದಲೇ ಲೀನವಾದಂತೆ ಧ್ಯಾನ ಸಾನಿಧ್ಯವೇ ಸಾರ್ಥಕ್ಯವಾಗುವ ಪರಿ ಯಾವ ದರುಶನವೂ ತೋರದ...
ಮಠದ ಸ್ವಾಮಿಗಳನ್ನು ದಿವ್ಯಜ್ಞಾನಿಗಳು ಎಂದು ತಿಳಿದಿದ್ದೆ!
ಚಂದ್ರಶೇಖರ ಐಜೂರು ಅನಂತಮೂರ್ತಿಯವರ ‘ಮೌನಿ’ ನಾನು ತೀವ್ರವಾಗಿ ಇಷ್ಟಪಡುವ ಕಥೆಗಳಲ್ಲೊಂದು. ‘ಮೌನಿ’ಯನ್ನು ಹತ್ತಾರು ಸಲ ಓದಿ ಇದೇ ಹೆಸರಿನಲ್ಲಿ ಬಂದ ಲಿಂಗದೇವರು ನಿರ್ದೇಶನದ ‘ಮೌನಿ’ ಸಿನಿಮಾವನ್ನು ಮೂರ್ನಾಲ್ಕು ಸಲ ನೋಡಿದ್ದಕ್ಕೋ ಏನೋ ‘ಮೌನಿ’ ನನ್ನೊಳಗೆ ಇನ್ನೂ ಅಳಿಯದೆ ಉಳಿದುಬಿಟ್ಟಿದೆ. ಕತೆಯಲ್ಲಿ ಬರುವ ಕುಪ್ಪಣ್ಣಭಟ್ಟರೇ...
ಲಾರಿ ಏರಿ ಯಕ್ಷಗಾನ ಸವಾರಿ
ಮಂಜುನಾಥ ಕಾಮತ್ ಲಾರಿ ಮೇಲೆ ರಂಗಸ್ಥಳ ತೀರ್ಥಹಳ್ಳಿ ಸೋಮವಾರ ಸಂತೆಯ ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವಿನೂತನ ಪ್ರಯೋಗವಿದು. ಲಾರಿ ಮೇಲೆಯೇ ರಂಗಸ್ಥಳ. ಇಂದು ನಿಟ್ಟೆಯಲ್ಲಿ ಆಟ. ನಾಳೆ ಮಂಚಕಲ್. ಘಟ್ಟದ ಮೇಲಿನ ಯಕ್ಷಗಾನ ಮಂಡಳಿಯ ತುಳುನಾಡ ಯಾತ್ರೆಯಿದು....
ಸತೀಶ್ ಆಚಾರ್ಯ invites..
ಸ್ವಾಮಿಯಾಗಬೇಕಾಗಿದ್ದ ಸಾಹಿತಿ!
ಮಹಾಂತೇಶ ನವಲಕಲ್ ಕಥಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಪಲ್ಲವ ಪ್ರಕಾಶನ ಅವರ ಕಥಾ ಸಂಕಲನವನ್ನು 'ಭಾರತ ಭಾಗ್ಯ ವಿಧಾತ' ಕೃತಿಯನ್ನು ಹೊರತಂದಿದ್ದಾರೆ. ಇದಕ್ಕೆ ಮೊನ್ನೆ ಮೊನ್ನೆ ತಾನೇ ಗುಲ್ಬರ್ಗ ವಿಶ್ವವಿದ್ಯಾಲಯ ಈ ಸಂಕಲನಕ್ಕೆ ಅತ್ಯುತ್ತಮ ಕಥಾ ಪುಸ್ತಕ ಬಹುಮಾನವನ್ನು ಘೋಷಿಸಿದೆ. ಈಗ ವಿಷಯ ಅದಲ್ಲ.. ಮಹಾಂತೇಶ...
ಪ್ರೀತಿ ಅರಳುವ ಮತ್ತು ನರಳುವ ರೀತಿ
ಛಿದ್ರ ಸ್ವರೂಪದ ಮನಸ್ಸು+ ಭಗ್ನ ಹೃದಯದ ಪ್ರೇಮ = ತಮಾಶಾ ರಾಜೀವ ನಾರಾಯಣ ನಾಯಕ ಒಂದು ಸಿನಿಮಾ ಕಾಲವಿತ್ತು. ಹುಡುಗ ಹುಡುಗಿ ಒಂದು ನಾಟಕೀಯ ಸನ್ನಿವೇಶದಲ್ಲಿ ಮೊದಲ ಬಾರಿಗೆ ಭೇಟಿಯಾಗುತ್ತಾರೆ. ಅವರ ಕಣ್ಣುಗಳು ಪರಸ್ಪರ ಬೆಸೆದು ಪ್ರಥಮ ನೋಟದಲ್ಲೇ ಪ್ರೀತಿ ಬೀಜ ಮೊಳಕೆಯೊಡೆಯುತ್ತದೆ, ಚಿಗುರೊಡೆದು ಹೆಮ್ಮರವಾಗುತ್ತದೆ....
ಬೆಂಗಳೂರಿಗೆ ಬಂದವರು ಆಟೋದಲ್ಲಿ ಹೋಗದೆ ಇರ್ತಾರಾ?
ಆಟೋ ಮಹಾತ್ಮೆ ಸಂದೀಪ್ ಕಾಮತ್ 'ಊರಿಗೆ ಬಂದವಳು ನೀರಿಗೆ ಬರದೇ ಇರ್ತಾಳಾ?' ಅನ್ನೋ ಗಾದೆ ಥರ 'ಬೆಂಗಳೂರಿಗೆ ಬಂದವರು ಆಟೋದಲ್ಲಿ ಹೋಗದೆ ಇರ್ತಾರಾ?' ಅನ್ನೋ ಗಾದೆ ಹುಟ್ಟು ಹಾಕಬಹುದೇನೋ ಬೆಂಗಳೂರಿನಲ್ಲಿ! ಎಲ್ಲಾ ಊರಿನಲ್ಲೂ ಆಟೋ ಇದ್ದೇ ಇದೆ, ಮತ್ತೆ ಜನ ಅದನ್ನು ಬಳಸೇ ಬಳಸುತ್ತಾರೆ. ಬೆಂಗಳೂರೇನು ಸ್ಪೆಶಲ್ ಅಂಥ ನಿಮಗನಿಸಿರಬಹುದು....
ಹಾಲಿನ ಹುಡುಗಿಯ ಮೋಡ
ಹಾಲಿನ ಹುಡುಗಿಯ ಮೋಡ ನವೀನ್ ಕುಮಾರ್ ಆಕಾಶಕ್ಕೆ ಕೈ ಹಾಕಿ, ಮೋಡಗಳನ್ನು ತಿನ್ನಬೇಕೆನ್ನುವ ತವಕ, ಚೆನ್ನೈ ನ ಹಾಲು ಮಾರುವ ಹುಡುಗಿಯ ಕಣ್ಣಲ್ಲಿ, ಮೋಡದ ಬಿಳಿ ಬಿಳಿ ಹಾಸಿಗೆಯಲ್ಲಿ ಮಲಗಿ ನಿದ್ರಿಸಿ, ಅದರ ಪರಿಮಳವನ್ನು ಆಸ್ವಾದಿಸುವ ಕನಸು, ಅವಳಿಗೆ,,, ಕೆನ್ನೆ ಮೇಲೆ, ಅರಿಶಿನದ ಬದಲಿಗೆ, ಮೋಡದ ಚೂರುಗಳನ್ನು ಉಜ್ಜಿಕೊಳ್ಳಬೇಕೆನ್ನುವ,...
Face Book `ಚಂದ್ರ ಲೋಕ’ದಲ್ಲೂ ‘ಅಸಹಿಷ್ಣುತೆ’!
‘ತಟ್ಟು ಚಪ್ಪಾಳೆ ಪುಟ್ಟ ಮಗು’ like page ಮಾಡಿರುವುದನ್ನು ಮೆಚ್ಚಿಕೊಳ್ಳುತ್ತಿದ್ದ ಹಿರಿಯರೊಬ್ಬರು ಮೊನ್ನೆ, Face Bookನಲ್ಲಿ ನಿತ್ಯ ಕಾಣಿಸಿದರೆ ‘over-dose ಆಗುತ್ತಿದೆಯಲ್ಲ ಎಂದರೆ, ಮತ್ತೊಬ್ಬರು ‘All these poems are out of date sir’ ಎಂದಿದ್ದಾರೆ. ಅವರ ಮಾತುಗಳು ಪೂರ್ತಿ ಸುಳ್ಳೇನೂ ಅಲ್ಲ. ‘ಗುಬ್ಬಿ’ ಎಂಬುದು...
ಪ್ಯಾರಿಸ್ ಮೇಲೆ ದಾಳಿ ನಡೆದಾಗ
ಸಂವರ್ತಾ ಸಾಹಿಲ್ ಪ್ಯಾರಿಸ್ ಮೇಲೆ ದಾಳಿ ನಡೆದಾಗ, ದಾಳಿಯ ಸದ್ದು ಜಗತ್ತಿನೆಲ್ಲೆಡೆ ಪ್ರತಿಧ್ವನಿಸಿದರೆ ಪ್ಯಾರಿಸ್ ದಾಳಿಯ ಸಮಯದ ಸುತ್ತಮುತ್ತಲೇ ಲೆಬನಾನ್, ಬಗ್ದಾದ್ ಮೇಲೆ ದಾಳಿ ನಡೆದಾಗ ಅವುಗಳು ಜಗತ್ತಿನೆಲ್ಲೆಡೆ ಅಷ್ಟೇ ಅಬ್ಬರದೊಂದಿಗೆ ಪ್ರತಿಧ್ವನಿಸಲಿಲ್ಲ.ಸಾಮಾಜಿಕ ಜಾಲತಾಣದಲ್ಲ ಮತ್ತು ಮಾಧ್ಯಮಗಳಲ್ಲಿ...
ಅಂಬೇಡ್ಕರ್ ಸಿಕ್ಕಿದ್ದರು ಮೊನ್ನೆ, ಹೀಗೆ ನಡೆದು ಹೋಗುವಾಗ..
ಬುದ್ಧ ಪೂರ್ಣಿಮೆ ಬೆಳಕಲ್ಲಿ; ಅಂಬೇಡ್ಕರ್ ಬಿದಲೋಟಿ ರಂಗನಾಥ್ ಅಂಬೇಡ್ಕರ್ ಸಿಕ್ಕಿದ್ದರು ಮೊನ್ನೆ ಹೀಗೆ ನಡೆದು ಹೋಗುವಾಗ ಬುದ್ದಪೂರ್ಣಿಮೆಯ ಬೆಳಕಲ್ಲಿ. ಸೂಟಿಲ್ಲ ಬೂಟಿಲ್ಲ ಏಕ ಗೌನು ಧರಿಸಿದ್ದರು "ಎಲ್ಲಿಗೆ ತಾತ ಅಂದೆ" ಶಾಸ್ತ್ರಿಗಳ ಮಗಳ ಮದುವೆ ಬಂದಿದ್ದೆ ಹೀಗೆ ಗಾಳಿ ವಿಹಾರಕ್ಕೆ ಬಂದೆ ಅಂದರು. ಶಾಸ್ತ್ರಿಗಳ ಮನೆ ಒಳಗು ಹೊರಗು...
