ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಈಗ ಮಾಡೇವಿ ಆರಂಭ…
ಅದಕ್ಕೇ ಹೇಳಿದ್ದು, ಅಶ್ವತ್ಥ ವೃಕ್ಷಕ್ಕೆ ಸಾವಿಲ್ಲ. ನಿಜ..
ಎಸ್.ಸುರೇಂದ್ರನಾಥ್ ಅವರ ಫೋನ್ ಬಂದಾಗ ರಾತ್ರಿ ಒಂಬತ್ತೋ ಒಂಬತ್ತೂವರೆಯೋ ಆಗಿತ್ತು. ಫೋನ್‌ನಲ್ಲಿ ಹೆಚ್ಚು ಮಾತಿಲ್ಲ, ಮನೆಗೆ ಬರ್ತಿಯಾ ಅಂತಷ್ಟೇ. ಇಲ್ಲಾ ಅನ್ನೋಕ್ಕಾಗದೇ ಹೊರಟೆ. ರಾತ್ರಿ ಇಷ್ಟು ಹೊತ್ತಲ್ಲಿ ಕರೆದಿದ್ದಾರೆ ಅಂದ ಮೇಲೆ ಸದ್ಯಕ್ಕೆ ಊಟದ ಅಗತ್ಯ ಇಲ್ಲ ಎಂದೇ ಅರ್ಥ. ನಮ್ಮ ಮನೆಯಿದ್ದಿದ್ದು ಜೆಪಿ ನಗರದಲ್ಲಿ, ಅವರ ಮನೆ...
ಮಾಧ್ಯಮಕ್ಕೆ ಘನತೆ ತಂದವರಿಗೆ ಪ್ರೆಸ್ ಕ್ಲಬ್ ಪ್ರಶಸ್ತಿ
ಅವಧಿಯ ಬರಹಗಾರರೂ, ಹಿರಿಯ ಪತ್ರಕರ್ತರೂ ಆದ ಆರ್ ಟಿ ವಿಠಲ ಮೂರ್ತಿ, ಶಶಿಧರ ಭಟ್ ಸೇರಿದಂತೆ ಮಾಧ್ಯಮ ಲೋಕದಲ್ಲಿ ಘನತೆಯ ಕೆಲಸ ಮಾಡಿದವರಿಗೆ ಈ ಸಾಲಿನ ಪ್ರೆಸ್ ಕ್ಲಬ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇದರೊಂದಿಗೆ ಮಾನವೀಯತೆ ಹಾಗೂ ಆರೋಗ್ಯ ಎರಡನ್ನೂ ಬೆಸೆದ ಡಾ ಮಂಜುನಾಥ್ ಅವರನ್ನು ಪ್ರೆಸ್ ಕ್ಲಬ್ ಜೀವಮಾನ ಸಾಧನೆಗೆ ಗುರುತಿಸಿದೆ....
ಆನಗಳ್ಳಿ ಆಗಮಿಸುತ್ತಿದ್ದಾರೆ..
"ಹೆಣ್ಣೆಂದರೆ ಪ್ರೀತಿಯ ಕಡಲು" ಎಂದು ಬರೆದದ್ದು ನೆನಪಾಯಿತು.
ಮಂಜನಾಥ್ ಸಿ ನೆಟ್ಕಲ್ ಮೊನ್ನೆ ಬಸ್ಸಿನಲ್ಲಿ ವಂಡರ್ ಲಾ ಗೆ ಪಿಯುಸಿ ವಿದ್ಯಾರ್ಥಿನಿಯರ ಜೊತೆ ಪಯಣಿಸುವಾಗ ನಡೆದ ಈ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳದೇ ಇರಲಾಗುತ್ತಿಲ್ಲ. ಇವತ್ತಿಗೂ ಅಪ್ಪ ಅಮ್ಮಂದಿರು ಹೆಣ್ಣು ಮಗುವೇ ಬೇಕೆಂದು ಯಾಕೆ ಅಪೇಕ್ಷೆ ಪಡುತ್ತಾರೆ ಎಂಬುದಕ್ಕೆ ಈ ಪ್ರಸಂಗ ಸಾಕು. ವಂಡರ್ ಲಾ ದಿಂದ ವಾಪಸ್ ಬರುವಾಗ ನನ್ನ...
"ಹೆಣ್ಣೆಂದರೆ ಪ್ರೀತಿಯ ಕಡಲು" ಎಂದು ಬರೆದದ್ದು ನೆನಪಾಯಿತು.
ಮಂಜನಾಥ್ ಸಿ ನೆಟ್ಕಲ್ ಮೊನ್ನೆ ಬಸ್ಸಿನಲ್ಲಿ ವಂಡರ್ ಲಾ ಗೆ ಪಿಯುಸಿ ವಿದ್ಯಾರ್ಥಿನಿಯರ ಜೊತೆ ಪಯಣಿಸುವಾಗ ನಡೆದ ಈ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳದೇ ಇರಲಾಗುತ್ತಿಲ್ಲ. ಇವತ್ತಿಗೂ ಅಪ್ಪ ಅಮ್ಮಂದಿರು ಹೆಣ್ಣು ಮಗುವೇ ಬೇಕೆಂದು ಯಾಕೆ ಅಪೇಕ್ಷೆ ಪಡುತ್ತಾರೆ ಎಂಬುದಕ್ಕೆ ಈ ಪ್ರಸಂಗ ಸಾಕು. ವಂಡರ್ ಲಾ ದಿಂದ ವಾಪಸ್ ಬರುವಾಗ ನನ್ನ...
ನನ್ನ ಮುದ್ದಿನ ಮಗಳ ತರಲೆ ನೋಡಿ..
ಮಾದಪ್ಪ ಮಹದೇವಪ್ಪ
ನಿನ್ನ ರೂಪದ ಅಮಲು ಹಿಡಿದಿವೆ `ಪ್ರಕಾಶ'ನಿಗೆ
ಗಜಲ್ ಪ್ರಕಾಶ ಬಿ ಜಾಲಹಳ್ಳಿ ಮಳೆ ಹನಿಗೂ ಮಂಕು ಕವಿದಿದೆ ನೀನಿಲ್ಲದ ಈ ದಿನ ಚಳಿಯೊಂದು ಬಿಸಿ ಉಸಿರು ಬೇಡಿದೆ ನೀನಿಲ್ಲದ ಈ ದಿನ ಆಷಾಡವೆಂದು ಗೊತ್ತಿದ್ದು ಮುರಿದು ಬಿಡೋಣ ಲೋಕದ ನಿಯಮ ದಾರಿಯಲಿ ಹಾಕಿದ ಹೆಜ್ಜೆಗಳು ಎಲ್ಲಿಯವಳೆಂದು ಕೇಳಿವೆ ನೀನಿಲ್ಲದ ಈ ದಿನ ಮಾತು, ನಗು, ಮುನಿಸು ಎಲ್ಲವೂ ಕಣ್ಣೊಳಗೆ ಕುಣಿಯುತ್ತಿವೆ ಪ್ರತಿ ಗಳಿಗೆ...
ಆ ಕಥೆಗಳಲ್ಲಿ ನೀವಿದ್ದೀರಿ..
ರಾಕೇಶ್ ಕೊಣಾಜೆ ನಮ್ಮದು ಮಿಡಲ್ ಕ್ಲಾಸ್ ಕುಟುಂಬ. ಎಲ್ಲಾ ಮಿಡಲ್ ಕ್ಲಾಸ್ ಕುಟುಂಬದ ಹಣೆಬರಹನೇ ಹೀಗಲ್ವಾ. ಸಾವಿರ ಕನಸು, ಎರಡು ಮನಸು... ನೂರು ಆಸೆ. ಸಾವಿರ ನಿರಾಸೆ. ಏನಾದರೂ ನೋಡಿದರೆ ಕೊಳ್ಳುವ ಹಂಬಲ. ಅಯ್ಯೋ ಇಷ್ಟು ರೇಟಾ? ಬೇಡಾ ಬೇಡಾ ಅಂತ ಮನಸ್ಸು ಆಗಲೇ ವಿಲವಿಲ. ಇಲ್ಲ ತಗೊಳ್ಳೇಬೇಕು ಅಂತ ಮನಿಯನೆಲ್ಲಾ ಹನಿಗೂಡಿಸಿಕೊಂಡು...
‘ಅಕ್ಷರ, ಅಕ್ಷರವೇ ಯಾಕಿಂಗೇ ಕುಣಿತಿದ್ದೀ?’
ಕೆ.ಬಿ. ಸಿದ್ದಯ್ಯ ಇಂಡಿಯಾದ ಶೋಷಿತ ಮೊಟ್ಟಮೊದಲ ಬಾರಿಗೆ ಪುಸ್ತಕ ತೆರೆದು ಓದಲು ಕುಂತಾಗ… ಅಕ್ಷರಗಳೆಲ್ಲ ಪುಸ್ತಕದಿಂದ ಹೊರ ಜಿಗಿದು ಕುಣಿದಾಡಲು ಶುರುಮಾಡಿದವಂತೆ. ಈ ಶೋಷಿತನಿಗೆ ಕಕ್ಕಾಬಿಕ್ಕಿಯಾಗಿ ಒಂದು ಕ್ಷಣ ಮಾತುನಿಂತು, ಕೇಳಿದ: ‘ಅಕ್ಷರ, ಅಕ್ಷರವೇ ಯಾಕಿಂಗೇ ಕುಣಿತಿದ್ದೀ, ಏನಾಯ್ತು ನಿನಗೇ?’ ಅಕ್ಷರ: ನನ್ನ ಸಾವಿರಾರು...
ಚಿತ್ರರಂಗದ ಯಾರಾದರೂ ಅರ್ಥ ಮಾಡಿಸಿ ಪ್ಲೀಸ್..
ಜಯಲಕ್ಷ್ಮಿ ಪಾಟೀಲ್ ನನಗರ್ಥವಾಗದ ಒಂದು ವಿಷಯವನ್ನು ಚಿತ್ರರಂಗದ ಯಾರಾದರೂ ಅರ್ಥ ಮಾಡಿಸಿ ಪ್ಲೀಸ್. ಯಾವುದೇ ಭಾರತೀಯ ಭಾಷಯ ಚಿತ್ರರಂಗವಾಗಿರಲಿ, ಯಾಕೆ ಗೀತರಚನೆ ಬರೀ ಗಂಡಸರಿಗಷ್ಟೇ ಸೀಮಿತ? ಅಪರೂಪಕ್ಕೆ ಯಾರಾದ್ರೂ ಹೆಣ್ಣುಮಕ್ಕಳು ಸಿನಿಮಾ ಹಾಡುಗಳನ್ನು ಬರೆದುದು ಇದ್ದರೆ ಅಥವಾ ಕವಿಯತ್ರಿಯರ ಕವನಗಳನ್ನು ಸಿನಿಮಾ ಹಾಡಿಗೆ...
ತಮ್ಮ ಅನುಭವ ಜಗತ್ತನ್ನೇ ಕಥೆಯಾಗಿಸಿ, ನಾಟಕವಾಗಿಸಿ..
ಮುರುಳಿ ಮೋಹನ್ ಕಾಟಿ ಪ್ರಯೋಗಶೀಲತೆಗೆ ಸದಾ ತುಡಿಯುವ ’ಸಂವಾದ’ ಈ ಬಾರಿಯೂ ಇದರಿಂದ ಹೊರತಾಗಿಲ್ಲ. ಹೊಸ ಕನಸುಗಳಿಗೆ ನೀರೆರೆಯುತ್ತಾ, ಯುವ ಜನರ ಮಿಡಿತಗಳಿಗೆ ಸ್ಪಂದಿಸುತ್ತಲೇ ಅವರಲ್ಲಿನ ಚೈತನ್ಯಕ್ಕೆ ಬೆಳಕಾಗುತ್ತಿದೆ. ಪ್ರತಿ ಬಾರಿಯಂತೆ ಈ ಸಲವೂ ಭಿನ್ನ ರಂಗಪ್ರಯೋಗಕ್ಕೆ ಇಳಿದಿದೆ. ರಂಗಭೂಮಿಯ ಗಂಧಗಾಳಿಯೂ ಸೋಕದವರಲ್ಲಿ ಅಭಿನಯದ...
ನಿಲ್ಲದು ನಿಲ್ಲದು ಪಯಣ.. ನಮ್ಮದು ಸುಧೀರ್ಘ ಪಯಣ..
ನನ್ನ ಓಣಿ ಒಂದು ಮಿನಿಭಾರತ..
ಹನುಮ ಜಯಂತಿ, ಈದ್ ಮಿಲಾದ್ ಹಾಗೂ ಕ್ರಿಸ್ಮಸ್ ಒಂದರ ಬೆನ್ನ ಹಿಂದೆ ಒಂದು ಬಂದವು. ಯಾರೋ ಉದ್ಘರಿಸಿದರು ವಾಹ್! ಆಮರ್, ಅಕ್ಬರ್, ಅಂತೋಣಿ ಅಂತ.. ತಕ್ಷಣ ನಮಗೆ ನೆನಪಾದದ್ದು ಉದಯ ಕುಮಾರ್ ಹಬ್ಬು ಅವರು ಹಂಚಿಕೊಂಡಿದ್ದ ಈ ನೆನಪು. ಓದಿ ಉದಯ ಕುಮಾರ್ ಹಬ್ಬು ನಮ್ಮ ಕುಟುಂಬಕ್ಕೂ ಮತ್ತು ಮುಸ್ಲಿಮ್ ಸಮುದಾಯಕ್ಕೂ ಅತಿ ಹಿಂದಿನ...
ಅವರು ಮಳಿಮಠ..
ಅವರು ಸುಭಾಷ್ ಚಂದ್ರ ಬೋಸ್ ಅವರಿಗೆ ಸ್ವಯಂ ಸೇವಕರಾಗಿದ್ದರು ಎನ್.ಎಸ್.ಶ್ರೀಧರ ಮೂರ್ತಿ ಹನ್ನೊಂದು ವರ್ಷಗಳ ಕೆಳಗೆ ಎಂದರೆ 2004ನೇ ಇಸವಿ ಮೇ ತಿಂಗಳಿನಲ್ಲಿ ಗೆಳೆಯ ಎಂ.ವಿಶ್ವನಾಥ್ ನ್ಯಾಯಮೂರ್ತಿ ಡಾ.ವಿ.ಎಸ್. ಮಳಿಮಠ ಅವರ 75 ವರ್ಷದ ಸಂದರ್ಭದಲ್ಲಿ ಒಂದು ಅಭಿನಂದನಾ ಗ್ರಂಥ ಸಿದ್ದವಾಗಬೇಕಾಗಿದೆ ಎಂದೂ ಅದರ ಜವಾಬ್ದಾರಿ ಹೊತ್ತಿದ್ದವರು...
ಚಿತ್ರ ಸಂತೆ ಬತ್ತಾಯ್ತೆ ನೋಡ್ಲಾ ಮಗಾ..
ವಿವರಗಳಿಗೆ- ಇಲ್ಲಿ ಕ್ಲಿಕ್ಕಿಸಿ
ಅವಧಿ recommends: ಬಾಜಿರಾವ್ ಮಸ್ತಾನಿ
ಟೀ ☕ ಜೊತೆ ತೇಜಸ್ವಿ
ಆಶಿಕ್ ಮುಲ್ಕಿ ಅವತ್ತು ಬೆಳಿಗೆ 6.30 ಕ್ಕೆ ಎದ್ದು ಹಲ್ಲುಜ್ಜಿ, ಸ್ನಾನ ಮಾಡಿ 10.30 ಕ್ಕೆ ಕೃಷಿಯ ಬಗ್ಗೆ ಇದ್ದ ಶಿಬಿರಕ್ಕೆ ಹೋಗ್ಬೇಕು. 10.30 ಕ್ಕೆ ತಾನೇ ಶಿಬಿರ ಮತ್ಯಾಕೆ ಇವನು 6.30 ಕ್ಕೆ ಎದ್ದಿದ್ದಾನೆ. ನಂ ರೂಮಲ್ಲಿ 6 ಜನ. ಬೆಳ್ಳಂಬೆಳಗ್ಗೆಯ ವಿಧಾನಸೌಧಕ್ಕೆ ಹೋದರೆ ಚಳಿಗಾಲ ಅಧಿವೇಶನ ಮುಗಿಯದೆ ಹೊರಬರಲ್ಲ . ಓಹ್ ! 9...
I am with ವಿದ್ಯಾ ದಿನಕರ್
ಅನ್ಬಿಲೀವೆಬಲ್ ವಿದ್ಯಾ ಸಂವರ್ತ 'ಸಾಹಿಲ್' ಆದಷ್ಟು ಬೇಗ ವರದಿ ಬರೆದು ಕಳುಹಿಸಿ ಆಫೀಸ್ ಬಿಟ್ಟ ನಾನು ನೇರವಾಗಿ ದೆಹಲಿಯ ಪರಿಸರವಾದಿ ಓರ್ವರು ತಂಗಿದ್ದ ಹೋಟೆಲಿಗೆ ಹೋದೆ. ಅಂದು ಅನಿರೀಕ್ಷಿತವಾಗಿ ಮಳೆ ಸುರಿದಿತ್ತು. ನನ್ನ ಬಟ್ಟೆ-ಮೈ ಒಂದಿಷ್ಟು ಒದ್ದೆ ಆಗಿತ್ತು. ಅವರ ರೂಂ ಪ್ರವೇಶ ಮಾಡುತ್ತಿದ್ದಂತೆ ಅಲ್ಲಿ ಆಗಲೇ ಉಪಸ್ಥಿತರಿದ್ದು...
ಆದರೆ ಅವೆಲ್ಲಾ ಛಾನ್ಸ್ ಆಲ್ವಾ ..
ಪರಮೇಶ್ವರ ಗುರುಸ್ವಾಮಿ ಬೆಂಗಳೂರಿನಿಂದ ನಾಗರ ಹೊಳೆ ಮೂಲಕ ವೈನಾಡು, ಪುನಃ ನಾಗರಹೊಳೆ- ಶ್ರೀರಂಗಪಟ್ಟಣ- ಬೆಂಗಳೂರು ಪಯಣದಲ್ಲಿ ಸೆರೆ ಹಿಡಿದ ಚಿತ್ರಗಳು ತಮಾಷೆ ಎಂದರೆ ನಾವು ನಾಗರಹೊಳೆ ಸಫಾರಿ ಕೌಂಟರ್ ಬಳಿ ತಲುಪುವಷ್ಟರಲ್ಲಿ ದಿನದ ಕೊನೆ ಸಫಾರಿ ಹೊರಟು ಅರ್ಧ ಗಂಟೆ ಆಗಿತ್ತು. ತಬ್ಬಲಿಗಳಂತೆ ನಾವು ಅಲ್ಲೆ ಅಡ್ಡಾಡುತ್ತಿದ್ದಂತೆ ಬಸ್ಸು...
ಅವರದ್ದು ನೆಲದ ಕರುಣೆಯ ದನಿ..
ಇಂದು ಬರೆಯುತ್ತಿರುವ ಪ್ರಮುಖರಲ್ಲಿ ವೀರಣ್ಣ ಮಡಿವಾಳರ ಅವರದ್ದು ಭಿನ್ನ ದನಿ. ತಮ್ಮ ನೆಲದ ಕರುಣೆಯ ದನಿಗಾಗಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರವನ್ನು ಪಡೆದಿದ್ದಾರೆ. ಅದೇ ನೆಲದ ಕರುಣೆಯ ದನಿಯ ಕವಿತೆಗಳನ್ನು ತಮ್ಮ ಓರಿಗೆಯ ಸಾಹಿತಿಗಳ ಮೂಲಕ ಓದಿಸಿ ಕೇಳು ಪುಸ್ತಕವಾಗಿಯೂ ಹೊರ ತಂದಿದ್ದಾರೆ. ವೀರಣ್ಣ ಅವರ ಬರಹ...
