ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಈ ಸ್ಫುರದ್ರೂಪಿ ಯುವಕ 'ನಾನು ಬಾ ಕಿ ನ' ಎಂದರು..
ನರೇಂದ್ರ ಪೈ ಬಾ.ಕಿ.ನ. ಅವರು ಕಳೆದ ಇಪ್ಪತ್ತೈದು ವರ್ಷಗಳಿಂದ ಲಿಪಿ ಮುದ್ರಣವನ್ನೂ, ಗಾಂಧಿ ಬಜಾರ್ ಪತ್ರಿಕೆಯನ್ನೂ ನಡೆಸಿಕೊಂಡು ಬಂದಿದ್ದು ನಮಗೆಲ್ಲ ಕೇಳಿ ಗೊತ್ತು ಅಷ್ಟೆ. ಎಸ್.ಆರ್.ವಿಜಯಶಂಕರ್, ಕೆ ಸತ್ಯನಾರಾಯಣ, ಜಯಂತ ಕಾಯ್ಕಿಣಿ ಅವರೆಲ್ಲ ನನಗೆ ಗಾಂಧಿ ಬಜಾರ್ ಗಮನಿಸುವಂತೆ ಹೇಳಿದ ನೆನಪು. ಮುಂದೆ ಗಾಂಧಿ ಬಜಾರ್‌ಗೆ ನಾನೂ...
ಯಾರಿಗೂ ಜಾಗ ಕೊಡಬೇಡ ಎದೆಯೊಳಗೆ..
ಕಟಕಟೆಯಲ್ಲಿ ನಿಂತು ಉತ್ತರಿಸುವುದು ಬಲು ಕಷ್ಟ ಟಿ ಎಸ್ ಗೊರವರ 1 ಒಮ್ಮೊಮ್ಮೆ ಚಾಳೀಸು ಕೂಡ ಮಬ್ಬು ಕವಿಯುವದು ಹಸಿರು ಮರ ಒಣಗಿದಂತೆ, ಒಣಗಿದ ಮರ ಹಸಿರಾಗಿ ತೋರುವುದು ; ಯಾರಿಗೂ ಜಾಗ ಕೊಡಬೇಡ ಎದೆಯೊಳಗೆ ಜೊತೆಗೆ ತುತ್ತು ತಿಂದವರು ಜೊತೆಗಿಲ್ಲ ಇಲ್ಲಿ ಅಚಾನಕ್ಕಾಗಿ ಒಂದೇ ಬಣ್ಣ ಬೆರಯಬಾರದು ಆ ಬಣ್ಣ ಈ ಬಣ್ಣವೆಂದು ಹೆಸರಿಟ್ಟವರೇ...
ಇನ್ಯಾವ ರೂಪಕಗಳು ಬೇಕು ನಿಮಗೆ?
ಸಂಗೀತ ರವಿರಾಜ್ ತಮ್ಮ ಚೊಚ್ಚಲ ಕೃತಿಗೆ 2015ರ ಪ್ರತಿಷ್ಠಿತ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದಿರುವ ಪ್ರತಿಭಾವಂತ ಕವಿ ಕಾಜೂರು ಸತೀಶರವರ ಕವನ ಸಂಕಲನ ಗಾಯದ ಹೂವುಗಳು. ಭಿನ್ನ ಅರ್ಥಗಳನ್ನು ಹುಟ್ಟಿಸುವ ಗಾಯದ ಹೂವುಗಳು ಎಂಬ ಶೀರ್ಷಿಕೆಯೇ ವಿಶಿಷ್ಟವಾಗಿದೆ. ಮೊಸರಿನೊಳಗವಿತ ನವನೀತದಂತೆ ಗಾಯದ ಹೂವುಗಳಲ್ಲಿರುವ ಕವಿತೆಗಳ...
ಅವಳ ಕಾಲಿಗೆ ಬಿದ್ದು, ಕಾಲುಂಗುರ ತೆಗೆದುಬಿಡು..
ಮನೆಗೆ ಹೋಗಿ ನನ್ನ ಸಾವಿನ ಸುದ್ದಿ ಒಮ್ಮೆಲೇ ಕೊಡಬೇಡ ಗೆಳೆಯ ನನ್ನವರ ಹೃದಯಗಳು ಒಡೆದಾವು. ನನ್ನ ಅಮ್ಮ ನನ್ನ ಬಗ್ಗೆ ಕೇಳಿದರೆ ಉರಿಯುತ್ತಿರುವ ದೀಪವನು ಆರಿಸಿಬಿಡು ಆದರೂ ಅರ್ಥವಾಗಲಿಲ್ಲವೆಂದರೆ ನಿನ್ನ ಕಣ್ಣಲ್ಲಿ ಎರಡು ಹನಿ ಸುರಿಸಿಬಿಡು. ನನ್ನ ಅಪ್ಪ ನನ್ನ ಬಗ್ಗೆ ಕೇಳಿದರೆ ಅವರ ಬೆನ್ನನ್ನೊಮ್ಮೆ ನೇವರಿಸಿಬಿಡು ಆದರೂ...
ಮುಂಜಾನೆಯೇ ಇದೆಂಥಾ ಆಘಾತಕಾರಿ ಸುದ್ದಿ! ಈಗಿನ್ನು ಇಲ್ಲ ಎಂದರೆ ಏನು ಹೇಳಲಿ?
ಚಿತ್ರ: ನರೇಂದ್ರ ಪೈ ಅವಧಿಯ ನಿನ್ನೆಯ ಸಂಚಿಕೆ ಗಾಂಧಿಬಜಾರ್ ಇನ್ನಿಲ್ಲ ಎನ್ನುವ ಸುದ್ದಿಯನ್ನು ಹೊತ್ತು ಹೊರಬಂದಿತ್ತು. ಬಾ ಕಿ ನ ಎಂದೇ ಹೆಸರಾದ ಕಿಳಿಂಗಾರು ನಡುಮನೆ ಬಾಲಕೃಷ್ಣ ಅವರು ಗಾಂಧಿಬಜಾರ್ ಪತ್ರಿಕೆ ಹೊರತರುತ್ತಿದ್ದರು. ಈಗ ಆ ಪತ್ರಿಕೆ ಹಾಗೂ ಅಷ್ಟೇ ಹೆಸರಾದ ಅವರ ಲಿಪಿ ಮುದ್ರಣ ಇನ್ನಿಲ್ಲ. ಅದಕ್ಕೆ ನಾಡಿನ ಪ್ರಮುಖರ...
ಅದೇಕೆ ಹಾಗೇ ಬೆಚ್ಚುತೀ, ಅಲ್ಲೆಲ್ಲೋ ಎಲೆ ಉದುರಿದ ಸದ್ದಿಗೆ?
ಅಪ್ಪನಿಗೆ ಚೈತ್ರಿಕಾ ಶ್ರೀದರ್ ಹೆಗಡೆ ಹೊತ್ತು ಹೋಗದೆ ಪಗಡೆ ಮಣೆ ಎಳೆದುಕೊಂಡು ಕವಡೆ ಕುಲುಕುತ್ತ ಕಾಯಿ ನಡೆಸುವ ನೀನು ಅದೇಕೆ ಹಾಗೇ ಬೆಚ್ಚುತೀ ಅಲ್ಲೆಲ್ಲೋ ಮರ ಎಲೆ ಉದುರಿಸಿದ ಸದ್ದಿಗೆ? ಬೇಗ ಆಡಿ ಮುಗಿಸು, ಕುರ್ಚಿ,ದಿಂಬು,ಚಾಪೆ ಹರಗಾಣವನೆಲ್ಲ ಪಟ್ಟಗಿಡುವುದಿದೆ ನನಗೆ.. ಜೊತೆಗೆ ಕಾರಣ ಹುಡುಕುವುದಿದೆ ಈ ಮಳೆ ಹೊಯ್ಯುವುದಕ್ಕೆ,...
ಅದಕ್ಕೆ ನನ್ನಪ್ಪ ಅಂದ್ರೆ ನಂಗಿಷ್ಟ!
ಅಪ್ಪನೆಂಬೋ ಗುರು.. ಶ್ರೀಕಲಾ ಡಿ ಎಸ್ ಆ ಹಾರ್ಟ್ ಶೇಪ್ ತಟ್ಟೆ ನೋಡಿದಾಗೆಲ್ಲಾ ನೆನಪಾಗುತ್ತದೆ. ಆಗಷ್ಟೇ ಶಾಲೆಯ ಮುಖ ಕಂಡ ಪುಟ್ಟ ಹುಡುಗಿ ನಾನು. ಎಲ್ಲವೂ ಹೊಸದು, ಬೆರಗು. ಸರಿಯಾಗಿ ಅ ಆ ಇ ಈ ಬರುತ್ತಿರಲಿಲ್ಲ. ಅಷ್ಟರಲ್ಲೇ ಭಾಷಣ ಮಾಡಲು ಹೇಳಿಬಿಟ್ಟಿದ್ದರು. ಸ್ಟೇಜ್ ಹತ್ತಿ ನೂರಾರು ಮಂದಿಯ ಎದುರು ನಿಂತು ಮಾತನಾಡೋದು...
Fresh ಫ್ರಂ ಅಂಕಿತ
ಶ್ರಾವಣವೆಂದರೆ ಮನದೊಳಗೆಲ್ಲ ಕೃಷ್ಣನದೇ ಕಡು ನೆನಪು..
ಜ್ಯೋತಿ ಮಹದೇವ್ 'ಸುಪ್ತದೀಪ್ತಿ' ಎಂದೇ ಅಕ್ಷರ ಲೋಕಕ್ಕೆ ಪರಿಚಿತರು. ಅವರ 'ಅಗ್ನಿಮುಡಿ'ಸಂಕಲನಕ್ಕೆ ಹಿರಿಯ ವಿಮರ್ಶಕರಾದ ಮುರಳೀಧರ ಉಪಾಧ್ಯ ಅವರು ಬರೆದ ಮುನ್ನುಡಿ ಇಲ್ಲಿದೆ ಮುನ್ನುಡಿಯ ಹರಕೆತಿಲಕ ಮುರಳೀಧರ ಉಪಾಧ್ಯ ಹಿರಿಯಡ್ಕ `ಸುಪ್ತದೀಪ್ತಿ' ಕಾವ್ಯನಾಮದ ಜ್ಯೋತಿ ಮಹಾದೇವ್, ಪುರಾಣ ಲೋಕ ಹಾಗೂ ಮಧುರ ಕನಸಿನ ಲೋಕದಲ್ಲಿ ವಿಹರಿಸುವ...
Breaking News: ವಿ ಮಿಸ್ ಯೂ ಸರ್..
ಪೂರ್ಣ ಚಂದ್ರ ತೇಜಸ್ವಿಯವರು ಗೋವಿಂದಗೌಡರ ಕುರಿತು ಹೇಳಿದ ಮಾತು: “ನಾನು ಕಂಡಂತೆ ಗೋವಿಂದಗೌಡರು ಬಹುಶಃ ಕರ್ನಾಟಕದ ರಾಜಕಾರಣದಲ್ಲಿದ್ದ ನಿಜವಾದ ಕೊನೆಯ ಗಾಂಧಿವಾದಿ ಎಂದು ಅನಿಸುತ್ತದೆ. ಅವರ ಪ್ರಾಮಾಣಿಕತೆಯನ್ನು ನಿಸ್ಪೃಹತೆಯನ್ನು ಒಂದು ಸಾರಿಯೂ ಸಂಶಯದಿಂದ ನಾನು ನೋಡಲಿಲ್ಲ. ಅಲ್ಲದೆ ಪಟೇಲರ ಸಂಪುಟದಲ್ಲಿ ಇದ್ದಷ್ಟು ದಿನ ತಮ್ಮ...
ಫೇಸ್ ಬುಕ್, ವಾಟ್ಸ್ ಅಪ್ ಗಳನ್ನು ಅದರ ಪಾಡಿಗೆ ಬಿಟ್ಟುಬಿಡೋಣ ಅನ್ನಿಸಿದ್ದು ಸುಳ್ಳಲ್ಲ..
ಸಂತೋಷ್ ಕುಮಾರ್ ಎಲ್ ಎಂ ಮೂರ್ಮೂರು ತಿಂಗಳಿಗೆ ರಿಪೇರಿಯಾಗಿ ಅಪ್ಪ ರೆಡಿ ಮಾಡುತ್ತಿದ್ದ ಯಾವುದೋ ಒಂದು ರೇಡಿಯೋವೊಂದನ್ನು ಬಿಟ್ಟರೆ, ಶಾಲೆಗೆ ಹೋಗುವಾಗಲೂ ನಮ್ಮ ಓದಿಗೆ ಅಂಥಾ ಅಡಚಣೆಯನ್ನುಂಟು ಮಾಡಬಲ್ಲ ಯಾವುದೇ ವಸ್ತು ಅಂತ ಯಾವುದೂ ಇದ್ದಿರಲಿಲ್ಲ. ಇಂಜಿನಿಯರಿಂಗಿಗೆ ಬಂದಾಗಲೂ ಅಷ್ಟೇ, ಇಂಜಿನಿಯರಿಂಗ್ ಮುಗಿಯುವ ಹೊತ್ತಿಗೆ ಕೊಂಡ...
ಅಜ್ಜಯ್ಯ ಬರೆದಿದ್ದ ಕಿಂದರಿ ಜೋಗಿ ಓದಿದ ಹುಡುಗಿ..
ಜೀವ ಜಾತ್ರೆಯಲ್ಲಿ ತಿರುಗಿ ಜಿ ಮಲ್ಲಿಕಾ ಬಸವರಾಜು ಅಜ್ಜಯ್ಯ ಬರೆದಿದ್ದ ಕಿಂದರಿ ಜೋಗಿ ಓದಿದ ಹುಡುಗಿ. ಹಸಿರನೊತ್ತ ಜಗದಲಿ ಒಂದು ಸುತ್ತು ಸುತ್ತಲು ಪ್ರೀತಿ ಗೀತಿ ಗುಂಗಲಿ ಅರೆ ಗಳಿಗೆ ಮೈಮರೆಯಲು ಮಲೆಗಳಲ್ಲಿ ಮದುಮಗಳಲಿ ಯಾತ್ರೆ ಹೊರಟಳು ಚೈತ್ರ ಯಾತ್ರೆ ಹೊರಟಳು ಏನಿದೇನಿದದ್ಭುತ ! ಜೀವ ಜಾತ್ರೆ ಸಂಪುಟ !! ಜೀವವಿದೆ ಗಾಳಿಗೂ...
‘ಗಾಂಧಿಬಜಾರ್’ ಇನ್ನಿಲ್ಲ
ಉದಯಕುಮಾರ್ ಹಬ್ಬು ಮಿತ್ರರೆ, ನಾನು ‘ಗಾಂಧಿ ಬಜಾರ್’ಪತ್ರಿಕೆಯಲ್ಲಿ ಆಗಾಗ್ಗೆ ಲೇಖನ ಬರೆಯುತ್ತ ನೆಮ್ಮದಿಯಿಂದ ಇದ್ದೆ. ಇಂದು ಬೆಳಿಗ್ಗೆ ನನ್ನದೊಂದು ಲೇಖನ ಬಾಕಿಯಿತ್ತು. ಅದು ಆರ್ ಡಿ ಹೆಗಡೆ ಆಲ್ಮನೆಯವರ ‘ಝೆನ್ನಾಯಣ’ ದ ಕುರಿತಾಗಿತ್ತು. ದಯವಿಟ್ಟು ಪ್ರಕಟಿಸಿ ಎಂದೆ. ಅವರು ನಕ್ಕರು ಮತ್ತು ಹೇಳಿದರು: ನಾನು ಪತ್ರಿಕೆಯನ್ನು...
'ಗಾಂಧಿಬಜಾರ್' ಇನ್ನಿಲ್ಲ
ಉದಯಕುಮಾರ್ ಹಬ್ಬು ಮಿತ್ರರೆ, ನಾನು ‘ಗಾಂಧಿ ಬಜಾರ್’ಪತ್ರಿಕೆಯಲ್ಲಿ ಆಗಾಗ್ಗೆ ಲೇಖನ ಬರೆಯುತ್ತ ನೆಮ್ಮದಿಯಿಂದ ಇದ್ದೆ. ಇಂದು ಬೆಳಿಗ್ಗೆ ನನ್ನದೊಂದು ಲೇಖನ ಬಾಕಿಯಿತ್ತು. ಅದು ಆರ್ ಡಿ ಹೆಗಡೆ ಆಲ್ಮನೆಯವರ ‘ಝೆನ್ನಾಯಣ’ ದ ಕುರಿತಾಗಿತ್ತು. ದಯವಿಟ್ಟು ಪ್ರಕಟಿಸಿ ಎಂದೆ. ಅವರು ನಕ್ಕರು ಮತ್ತು ಹೇಳಿದರು: ನಾನು ಪತ್ರಿಕೆಯನ್ನು...
ನಿನ್ನೆ ಒಗಟಿಗೆ ಉತ್ತರ
ನಿನ್ನೆ ಈ ಚಿತ್ರದಲ್ಲಿ ಮುಖವಾಡ ತೊಟ್ಟಿರುವವರು ಯಾರು? ಎಂಬ ಪ್ರಶ್ನೆ ಕೇಳಿದ್ದೆವು. ಇಲ್ಲಿದೆ ನೋಡಿ ಉತ್ತರ. ಅವರೇ ನಮ್ಮೆಲ್ಲರ ಕನ್ನಡ ಕ್ವೀನ್ ಅಪರ್ಣಾ. ಮೈಸೂರಿನಲ್ಲಿ ಮಂಡ್ಯ ರಮೇಶ್ ಹುಟ್ಟುಹಾಕಿ ಯಶಸ್ವಿಯಾಗಿ ನಡೆಸುತ್ತಿರುವ ನಟನ ತಂಡದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫೋಟೋ ಇದು. ಇದು ಚಾಮಚಲುವೆ ನಾಟಕ ಪ್ರದರ್ಶನ....
ಅವಧಿ Quiz: ಹೇಳಿ ನೋಡೋಣ?
ಈ ಚಿತ್ರದಲ್ಲಿ ಮುಖವಾದ ತೊಟ್ಟವರಾರು?? ಹೇಳಿ ನೋಡೋಣ?
ಪತ್ರಕ್ಕೊಂದು ವಿಳಾಸದ ಹಾಗೆ ನೀನಾದೆ ನನಗೆ..
ರೋಹಿಣಿ ನಾಗ್ ಆಕ್ಷರದ ಅಕ್ಕರೆಯೇ ಸಾಕು ನುಡಿಯ ಹಂಗೇಕೇ..? ಅಸಂಖ್ಯಾತ ಸನ್ನೆ ಚಿನ್ಹೆಗಳೇ ಸಾಕು ಸಂಖ್ಯೆಯ ಹಂಗೇಕೆ? ವ್ಯಕ್ತಿತ್ವದ ಪರಿಚಯವೇ ಸಾಕು ವ್ಯಕ್ತಿಯ ವಿಳಾಸವೇಕೆ...? ಭಾವ ಬಕುತಿಗಳೇ ಶಾಶ್ವತವು ವಿವರಣೆಯ ಹಂಗೇಕೆ ? ಅದಾವ ವಿಚಾರ ಎಚ್ಚರಿಸುವುದು ಮನವ ನುಂಗಿದ್ದರೂ ಗುಳಿಗೆಯ ಮುಚ್ಚಲಾಗದು...
“ಹತ್ಕೋ ರೈಲು” ಅಂದೆ, ಹತ್ತೇ ಬಿಟ್ಟ..
ಪರಮೇಶ್ವರ ಗುರುಸ್ವಾಮಿ ರಾಷ್ಟ್ರೀಯ ಸಾಕ್ಷರತಾ ಮಿಷನ್ ಕರ್ನಾಟಕದಲ್ಲಿ 1988-89ರಲ್ಲಿ ಹಮ್ಮಿಕೊಂಡಿದ್ದ ಸಂಪೂರ್ಣ ಸಾಕ್ಷರತಾ ಆಂದೋಲನ ಎರಡು ಜಿಲ್ಲೆಗಳಲ್ಲಿ ಆರಂಭಗೊಂಡಿತು. ಮಂಗಳೂರು ಮತ್ತು ಅಂದಿನ ಬಿಜಾಪುರಗಳಲ್ಲಿ. ಬಿಜಾಪುರ ಆಂದೋಲನದ ಪ್ರಚಾರ ಕಾರ್ಯಕ್ರಮ ಮತ್ತು ಅಗತ್ಯವಿದ್ದ ಜಾಗೃತಿ ಸಂಪನ್ಮೂಲಗಳನ್ನು ಪೂರೈಸುವುದು ನಮ್ಮ...
ತಿಪಟೂರಿನ ಕಾಲೇಜಿನಲ್ಲಿ ಕೋಮಲ್ ನನ್ನ ಸೀನಿಯರ್
ಗಾಣದಾಳು ಶ್ರೀಕಂಠ ನಟ ಕೋಮಲ್ ನಟನೆಯ ’ಪುಟ್ಟಣ್ಣ ’ ಅಪ್ಪಟ ಮನರಂಜನೆಯ ಚಿತ್ರ. ಚಿತ್ರ ನೋಡಿ ಹೊರ ಹೋಗುವವರೆಗೂ ನಗಿಸುತ್ತಲೇ ಇರುವ ಚಿತ್ರ. ಕೋಮಲ್ ಒಂದು ಮಟ್ಟಿಗೆ ಯಶಸ್ವಿಯಾಗಿದ್ದಾರೆ. ತಿಪಟೂರಿನ ಕಾಲೇಜಿನಲ್ಲಿ ನಟ ಕೋಮಲ್ ನನ್ನ ಎರಡು ಬ್ಯಾಚ್ ಸೀನಿಯರ್. ಆಗ ಅವರೊಳಗೆ ಇಂಥದ್ದೊಂದು ಕ್ರಿಯಾಶೀಲ, ಹಾಸ್ಯದ ವ್ಯಕ್ತಿತ್ವ ಇದೆ ಎಂದು...
ನಮೋ ವೆಂಕಟೇಶ..
ಎಲ್ಲ ಶುರುವಾದದ್ದು ಅವತ್ತು ಅಂಗಡಿಯಿಂದ ಸೇವು ಕಟ್ಟಿಸಿಕೊಂಡು ಬಂದಾಗ..
ವೆಂಕಟ್ರಮಣ ಗೌಡ ಎಲ್ಲ ಶುರುವಾದದ್ದು ಅವತ್ತು ಅಂಗಡಿಯಿಂದ ಸೇವು ಕಟ್ಟಿಸಿಕೊಂಡು ಬಂದಾಗ. ನನಗೆ ಸಣ್ಣವನಿದ್ದಾಗ ಅಂಗಡಿಯಿಂದ ಬರುವ ಪೇಪರಿನ ತುಂಡುಗಳನ್ನು ಓದುವ ಚಟ. ಅವತ್ತಂತೂ ಮೂಗಿಗೆ ಘಮ ಘಮ ಅಡರುವಂತಿದ್ದ ಸೇವು ಕಟ್ಟಿಸಿಕೊಂಡು ತಂದಿದ್ದ ಆ ಹಾಳೆ ವಿಶೇಷವಾಗಿ ನನ್ನ ಮನಸ್ಸನ್ನು ಸೆಳೆದಿತ್ತು. ಕೇಸರಿ ಬಣ್ಣದ ರಂಗೋಲಿಯಂಥ ಗೆರೆಯಿಂದ...
