ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪಿಸುಗುಡುವ ಈ ಸೊಗಸು ಆನಂದದ ಮೊಗಸಾಲೆಯಲಿ
ನಿತ್ಯ ನವನವೀನ ಆಲಯ ಸಿದ್ಧಾರೂಢ ಕಟ್ಟಿಮನಿ ವಿಜಯಪುರ ಅದೆಷ್ಟು ಬಾರಿ ನೋಡಲಿ ನಿನ್ನ ಮತ್ತೆ ಮತ್ತೆ ಕಡಿಮೆಯಾಗುತ್ತಿಲ್ಲ ಕುತೂಹಲ ನೀ ಇತಿಹಾಸದ ಕುರುಹು ನನ್ನಲಿ ಪ್ರಶ್ನೆಗಳು ನಿನ್ನ ಪಾದದಲಿ ಮಲಗಿದರೆ ಅಂಗಾತ ಆಕಾಶವೆಲ್ಲ ನೀನೆ ಆಕ್ರಮಿಸಿಕೊಂಡಂತೆ ಕಣ್ಕುಕ್ಕಿಸಿ ಮರೆಯಾದ ಬೆಳಕು ಬಿಟ್ಟು ಸೂರ್ಯ, ಚಂದ್ರನ ಹಾಗೆ ನಲಿಯಲು ...
ಅದು ಬೇಂದ್ರೆ ಅಲ್ಲೋ ಅದು ‘ಬಂದರ್’ ಅದ..
ಶುಭನುಡಿಯೆ ಶಕುನದ ಹಕ್ಕಿ.. ರಾಜಕುಮಾರ್ ಮಡಿವಾಳರ್ ಅದು ಅವರ ಸಾಕ್ಷಚಿತ್ರ ಅಂತಿರೋ? ಡಾಕ್ಯುಮೆಂಟರಿ ಅಂತಿರೋ? ಕಿರುಚಿತ್ರ ಅಂತಿರೋ? ಒಟ್ಟು ಅಂತದ್ದೊಂದರ ಶೂಟಿಂಗ್ ಆಗ ಬೇಂದ್ರೆ ತಮ್ಮ ಮನೆ ಹತ್ತಿರದಲ್ಲಿನ ಮರದ ಮೇಲಿನ ಮಂಗ ಒಂದನ್ನ ಕರೀತೇನಿ ನೀವು ಶೂಟಿಂಗ್ ತಗೋರಿ ಅಂದ್ರಂತೆ ಎಲ್ಲರೂ ಖುಷಿಯಿಂದ ಆ ದೃಶ್ಯದ ಸೆರೆಗಾಗಿ...
ಅದು ಬೇಂದ್ರೆ ಅಲ್ಲೋ ಅದು 'ಬಂದರ್' ಅದ..
ಶುಭನುಡಿಯೆ ಶಕುನದ ಹಕ್ಕಿ.. ರಾಜಕುಮಾರ್ ಮಡಿವಾಳರ್ ಅದು ಅವರ ಸಾಕ್ಷಚಿತ್ರ ಅಂತಿರೋ? ಡಾಕ್ಯುಮೆಂಟರಿ ಅಂತಿರೋ? ಕಿರುಚಿತ್ರ ಅಂತಿರೋ? ಒಟ್ಟು ಅಂತದ್ದೊಂದರ ಶೂಟಿಂಗ್ ಆಗ ಬೇಂದ್ರೆ ತಮ್ಮ ಮನೆ ಹತ್ತಿರದಲ್ಲಿನ ಮರದ ಮೇಲಿನ ಮಂಗ ಒಂದನ್ನ ಕರೀತೇನಿ ನೀವು ಶೂಟಿಂಗ್ ತಗೋರಿ ಅಂದ್ರಂತೆ ಎಲ್ಲರೂ ಖುಷಿಯಿಂದ ಆ ದೃಶ್ಯದ ಸೆರೆಗಾಗಿ...
ಕ್ಲಿಕ್ ಕ್ಲಿಕ್ ಕ್ಲಿಕ್ ..
ಜಯಶ್ರೀ ದೇಶಪಾಂಡೆ ಡಿಫರೆಂಟ್ ಕ್ಲಿಕ್ಸ್... ಕಣ್ಣಿನ ಸ್ಥಾನ ಪಡೆದುಕೊಳ್ಳುವ ಶಕ್ತಿ ಕ್ಯಾಮೆರಾ ಎ೦ಬ ಪುಟ್ಟ ಡಬ್ಬಿಗು೦ಟೋ ಇಲ್ಲವೋ ತಿಳಿಯದು ಆದರೂ ಮಸೂರಕ್ಕೆ ಎದುರಾದ ವೈಶಿಷ್ಟ್ಯವೇನನ್ನೂ ಕ್ಲಿಕ್ಕಿಸದೆ ಬಿಡುವ ಮನಸ್ಸಾಗದೆ ನನ್ನಲ್ಲಿ ಸ೦ಗ್ರಹವಾದ ಒ೦ದಿಷ್ಟು ಕ್ಷಣಗಳಿವು.... ಅಲ್ಲಿ ಇಲ್ಲಿ... ಎಲ್ಲೆಲ್ಲೋ.....
ಎಂ ಎಸ್ ಅಮ್ಮ ರೈಲಿನೆಡೆಗೆ ಹೆಜ್ಜೆ ಹಾಕುತ್ತಿದ್ದರು..
ಎನ್ ಜಗದೀಶ ಕೊಪ್ಪ ನಾನು ನಾಲ್ಕು ವರ್ಷಗಳ ಕಾಲ ಮದ್ರಾಸ್ ನಲ್ಲಿದ್ದೆ . 1981 ರಿಂದ 1984 ರವರ ರೆಗೆ. ಮದ್ರಾಸ್ ನಗರದಲ್ಲಿ 'ಪ್ರಜಾವಾಣಿ' ಬಳಗದ ಜಾಹಿರಾತು ಪ್ರತಿನಿಧಿ ಹಾಗೂ ವರದಿಗಾರನಾಗಿದ್ದೆ. ಮೈಲಾಪುರದ ಕೂಗಳತೆಯಲ್ಲಿರುವ ರಾಯಪೇಟ ಬಡಾವಣೆಯಲ್ಲಿ ನನ್ನ ವಾಸ. ಮೈಲಾಪುರ ಎಂದರೆ ಸಂಗೀತ. ಮೈಲಾಪುರದ ಮದ್ರಾಸ್ ಮ್ಯೂಸಿಕ್...
ಪತ್ರಕರ್ತರೊಬ್ಬರು ಮತ್ತೊಬ್ಬ ಪತ್ರಕರ್ತರ ಕುರಿತು..
ಸುಧೀಂದ್ರ ಹಾಲ್ದೊಡ್ಡೇರಿ ಪತ್ರಕರ್ತನೇ ಅಲ್ಲದ ನಾನು, ನಾನೆಂದೂ ನೋಡದ ಪತ್ರಕರ್ತ ಪ.ಗೋ. ಅವರ ಕುರಿತ ಪುಸ್ತಕಕ್ಕೊಂದು ಮುನ್ನುಡಿ ಬರೆದುಕೊಡಲು ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದು, ಕಳೆದ ಶತಮಾನದ ಅರವತ್ತರ ದಶಕದಲ್ಲಿ ಪ.ಗೋ. ಅವರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ನನ್ನ ತಂದೆ ಹಿರಿಯ ಪತ್ರಕರ್ತ...
ನಿನಗೇನಾಗಬೇಕು ಹೇಳು ಹುಡುಗಿ..
ನನ್ನದೂ ಲೋಹದ ಕಣ್ಣು ಎಚ್ ಎಸ್ ರಾಮನಗೌಡ್ರ ಜೀವನ್ ಪ್ರಕಾಶನದ ರಾಜ್ಯಮಟ್ಟದ ಯುಗಾದಿ ಕಾವ್ಯ ಸ್ಪರ್ಧೆ-2016ರ ಮೆಚ್ಚುಗೆ ಪಡೆದ ಕವಿತೆ ನಿನ್ನ ಅಂಗಾಂಗದ ಉಬ್ಬುತಗ್ಗು ತೊಗಲುತೊಳಿಯ ಇಂಚಿಂಚನು ಜೂಮುಹಾಕಿ ಅಳೆದು ತೂಗುವ ನಾನು ನಿನಗೇನಾಗಬೇಕು ಹೇಳು ಹುಡುಗಿ ನೀನು ಅಣ್ಣನೆಂದರೂ ತಮ್ಮನೆಂದರೂ ಏನನ್ನಾದರೂ ಸರಿ ಬೀದಿಯ...
ದೀಪ್ತಿ ಕಣ್ಣ ಮುಂದಿನ ವಾಸ್ತವ
ಕಲ್ಲೇಶ್ ಕುಂಬಾರ್, ಹಾರೂಗೇರಿ ಆ ಬದಿಯ ಹೂವು (ಕಥಾ ಸಂಕಲನ) ದೀಪ್ತಿ ಭದ್ರಾವತಿ ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ ಬೆಲೆ: 90/- ** ** ** ** ** ಭಿನ್ನ ನೆಲೆಯ ಕಥೆಗಳು 'ಆ ಬದಿಯ ಹೂವು'- ದೀಪ್ತಿ ಭದ್ರಾವತಿಯವರ ಮೊದಲ ಕಥಾ ಸಂಕಲನ. ಇವರು, ತಮ್ಮ ಸುತ್ತಲಿನ ಲೋಕವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಪ್ರಬುದ್ಧ...
ಟಿ॒ಪಿಕಲ್ ಕೊಂಕಣಿ ಶೈಲಿಯಲ್ಲಿ I miss u..
ಉಮಾ ರಾವ್ ಪ್ರೀತಿಯ ಚಿತ್ತಾಲರಿಗೆ. ನಿಮ್ಮನ್ನು ಎಷ್ಟೊಂದು ಮಿಸ್ ಮಾಡ್ತೀನಿ. ಹೌದು. ಸೂರ್ಯ ಮುಳುಗುತ್ತಿರುವಾಗ ನನ್ನ ಅಣುಶಕ್ತಿ ನಗರದ ಹದಿನಾರನೇ ಮಹಡಿಯ ಕಿಟಕಿಗಳಿಂದ ರುಯ್ಯನೆ ನುಗ್ಗುತ್ತಿದ್ದ ಮಾನ್ಸೂನಿನ ಗಾಳಿ ಸೃಷ್ಟಿಸಿದ ಮ್ಲಾನತೆಯ ನಡುವೆ ಇದ್ದಕ್ಕಿದ್ದಂತೆ ಕಿಣಿಕಿಣಿಸುತ್ತಾ ಬರುತ್ತಿದ್ದ ನಿಮ್ಮ ಲವಲವಿಕೆಯ ಕರೆಗಳನ್ನು...
‘ಕಿರಗೂರಿನ ಗಯ್ಯಾಳಿಗಳು’ ನೆಪದಲ್ಲಿ..
ಪಂಡಿತಾರಾಧ್ಯ ಮೈಸೂರು 'ಕಿರಗೂರಿನ ಗಯ್ಯಾಳಿಗಳು' ಎಂಬ ಪದಪುಂಜದಲ್ಲಿರುವ 'ಗಯ್ಯಾಳಿ' ಪದದ ಸ್ತ್ರೀಲಿಂಗ ರೂಪದ ಬಗ್ಗೆ ಚರ್ಚೆ ನಡೆಯುತ್ತಿದೆ. ಭಾಷೆ ನಿರ್ವಾತದಲ್ಲಿ ನಿರ್ಮಾಣವಾಗಿ ಬಳಕೆಯಾಗುವಂತಿದ್ದರೆ ಪ್ರತಿಯೊಂದು ಪದಕ್ಕೂ ಪ್ರತಿಯಾಗಿ ತಾರ್ಕಿಕವಾದ ಪ್ರತಿಪದಗಳ ಸೃಷ್ಟಿಯಾಗುತ್ತಿತ್ತು. ಆದರೆ ಭಾಷೆ ಒಂದು ನಿರ್ದಿಷ್ಟ ಸಾಂಸ್ಕೃತಿಕ...
'ಕಿರಗೂರಿನ ಗಯ್ಯಾಳಿಗಳು' ನೆಪದಲ್ಲಿ..
ಪಂಡಿತಾರಾಧ್ಯ ಮೈಸೂರು 'ಕಿರಗೂರಿನ ಗಯ್ಯಾಳಿಗಳು' ಎಂಬ ಪದಪುಂಜದಲ್ಲಿರುವ 'ಗಯ್ಯಾಳಿ' ಪದದ ಸ್ತ್ರೀಲಿಂಗ ರೂಪದ ಬಗ್ಗೆ ಚರ್ಚೆ ನಡೆಯುತ್ತಿದೆ. ಭಾಷೆ ನಿರ್ವಾತದಲ್ಲಿ ನಿರ್ಮಾಣವಾಗಿ ಬಳಕೆಯಾಗುವಂತಿದ್ದರೆ ಪ್ರತಿಯೊಂದು ಪದಕ್ಕೂ ಪ್ರತಿಯಾಗಿ ತಾರ್ಕಿಕವಾದ ಪ್ರತಿಪದಗಳ ಸೃಷ್ಟಿಯಾಗುತ್ತಿತ್ತು. ಆದರೆ ಭಾಷೆ ಒಂದು ನಿರ್ದಿಷ್ಟ ಸಾಂಸ್ಕೃತಿಕ...
‘ಅವಧಿ’ಯ ಮೂವರು ಗೆಳೆಯರಿಗೆ ಮಹತ್ವದ ಮನ್ನಣೆ
ಅವಧಿಯ ಮೂವರು ಗೆಳೆಯರಿಗೆ ಮೂರು ಮಹತ್ವದ ಮನ್ನಣೆ ಧಕ್ಕಿದೆ . ವಿನಯಾ ವಕ್ಕುಂದ ಅವರಿಗೆ ಶೈನಾ ಪತ್ರಿಕೆ ನೀಡುವ ಶೈನಾ ಕಾವ್ಯ ಪ್ರಶಸ್ತಿ, ಪ್ರಜ್ಞಾ ಮತ್ತೀಹಳ್ಳಿ ಅವರ 'ಕಾಲನ ಕಾಲಂದುಗೆ’ ಕವನ ಸಂಕಲನದ ಹಸ್ತಪ್ರತಿಗೆ ವಿಭಾ ಸಾಹಿತ್ಯ ಪ್ರಶಸ್ತಿ, ರಾಜೇಂದ್ರ ಪ್ರಸಾದ್ ಅವರ ಲಾವೋನ ಕನಸು ಕವಿತಾ ಸಂಗ್ರಹಕ್ಕೆ ಕಡೆಂಗೋಡ್ಲು ಶಂಕರಭಟ್ಟ...
'ಅವಧಿ'ಯ ಮೂವರು ಗೆಳೆಯರಿಗೆ ಮಹತ್ವದ ಮನ್ನಣೆ
ಅವಧಿಯ ಮೂವರು ಗೆಳೆಯರಿಗೆ ಮೂರು ಮಹತ್ವದ ಮನ್ನಣೆ ಧಕ್ಕಿದೆ . ವಿನಯಾ ವಕ್ಕುಂದ ಅವರಿಗೆ ಶೈನಾ ಪತ್ರಿಕೆ ನೀಡುವ ಶೈನಾ ಕಾವ್ಯ ಪ್ರಶಸ್ತಿ, ಪ್ರಜ್ಞಾ ಮತ್ತೀಹಳ್ಳಿ ಅವರ 'ಕಾಲನ ಕಾಲಂದುಗೆ’ ಕವನ ಸಂಕಲನದ ಹಸ್ತಪ್ರತಿಗೆ ವಿಭಾ ಸಾಹಿತ್ಯ ಪ್ರಶಸ್ತಿ, ರಾಜೇಂದ್ರ ಪ್ರಸಾದ್ ಅವರ ಲಾವೋನ ಕನಸು ಕವಿತಾ ಸಂಗ್ರಹಕ್ಕೆ ಕಡೆಂಗೋಡ್ಲು ಶಂಕರಭಟ್ಟ...
ಈ ಆಟೋದಲ್ಲಿ ಕುಳಿತಾಗ ಹೖದಯ ತುಂಬಿ ಬಂತು
ವಸಂತಕುಮಾರ್ ಕತಗಾಲ ವಿಮಾನ ಏರಿದ್ದೇನೆ. ರೈಲು, ಕಾರು ಹೊಸದಲ್ಲ. ಆದರೆ ಈ ಆಟೋದಲ್ಲಿ ಕುಳಿತಾಗ ಮಾತ್ರ ಹೖದಯ ತುಂಬಿ ಬಂತು. ಪ್ರತಿದಿನ 40 ಕಿ.ಮೀ. ಸೈಕಲ್ ತುಳಿದು ಮನೆ ಮನೆಗೆ ಹೋಗಿ ಹಾಲು ಸಂಗ್ರಹಿಸಿ ಕೆಎಂಎಫ್ ಘಟಕ ಉಳಿಸಿಕೊಂಡ ಮೋಹನ ನಾಯ್ಕ ಅವರ ಸಾಹಸದ ಬಗ್ಗೆ ಕನ್ನಡಪ್ರಭದಲ್ಲಿ ವರದಿ ಮಾಡಿದಾಗ ಸ್ಥಳೀಯರು ನೆರವಿನ ಹಸ್ತ...
ಇಳೆಗೆ ಬಂದಿಳಿದ ಓ ಚೈತ್ರವೇ ಬಾ ಒಳಗೆ, ಬೇವಿನಲಿ ಒಂದಿಷ್ಟು ಬೆಲ್ಲ ಕಲಸು..
ಸು ರಂ ಎಕ್ಕುಂಡಿ ‘ಒಳಗೆ ಬಾ ಚೈತ್ರ!’ ಕವಿತೆಯ ಆಯ್ದ ಭಾಗ ಕರಗವನು ಹೊತ್ತಂತೆ ಹೊತ್ತಿದೆ ವಸಂತವಿದು ಚಿಗುರಿನಾಸೆಯ ಜೀವ ಜಡಗಳಲ್ಲಿ ರಸಯಾತ್ರೆ ಕೈಗೊಂಡು ದಣಿದಂಥ ದುಂಬಿಗಳು ಕುಡಿದಿಹವು ಪುಷ್ಪರಸ ಕೊಡಗಳಲ್ಲಿ ಪರಿಮಳದ ಪಲ್ಲಕ್ಕಿಯಲ್ಲಿ ಚೈತ್ರ ಬಂದಿರಲು ಮನದ ಮಾಮರದಲ್ಲಿ ಸುರಿದ ಹೂವು ನಾಗಸ್ವರವ ನುಡಿಸಿ ತಂಬೆಲರು ಸಾಗಿರಲು...
ಅಮೇರಿಕೆಯಲ್ಲಿ ನಮ್ಮೂರ ಯುಗಾದಿ ನೆನೆಯುತ್ತಾ..
ಬರಲಿ ಅಸಲೀ ಯುಗಾದಿ ವೈಶಾಲಿ ಹೆಗಡೆ ಈ ಬಾರಿ ಹಿಮರಾಯನಿಗೆ ಭೂರಮೆಯ ಮೇಲೆ ಅದೇನು ಮೋಹವೋ, ಇನ್ನೂ ಮುದ್ದಿಸಿಯೇ ಮುಗಿದಿಲ್ಲ. ವಸಂತ ಅದೋ ದೂರದಲ್ಲಿ ಅಲ್ಲಿ ಬಾಗಿಲ ಬಡಿಯಲೋ ಬೇಡವೋ, ಒಳಬರುವುದೋ ಹೇಗೆ ಎಂದೆಲ್ಲ ಯೋಚಿಸುತ್ತ ನಿಂತಿದ್ದಾನೆ. ಉತ್ತರ ಅಮೆರಿಕೆಯಲ್ಲಿ ವಸಂತಾಗಮನಕ್ಕೊಂದು ಸ್ಪಷ್ಟ ಚಿತ್ರಣವೂ ನಕ್ಷೆಯೂ ಇದೆ. ದಕ್ಷಿಣದಿಂದ...
ದಿಕ್ಕೆಟ್ಟ ಇರುಳಗಳಲ್ಲಿ ಹೆಂಡದ ರುಚಿ ತುಸು ಜಾಸ್ತಿ..
ಯುಗಾದಿ ಮತ್ತು ನಮ್ಮಪ್ಪ ಲಕ್ಷ್ಮಣ್ ಊರ ಹೊರಗಿನ ಹನುಪ್ಪನ ಗುಡಿಯಂತೆ ನಮ್ಮಪ್ಪ. ಹಬ್ಬ ಹರಿದಿನಗಳಲ್ಲಿ ಹೊರಗೇ ಉಳಿದ. ಯುಗಾದಿಗೊಂದೊಂದು ನಮಗೆ ಹೊಸ ಅರಿವೆ ಕೊಡಿಸಿ ಅವನು ಮಾತ್ರ ಹರಿದ ಬಟ್ಟೆಗಳಿಗೆ ತೇಪೆ ಹಾಕಿಸಿ ಜವಳಿ ಅಂಗಡಿಯ ಸಾಲ ತೀರಿಸಲು ಹಬ್ಬದ ದಿನ ಕೂಲಿ ಅರಸಿ ಎಲ್ಲೆಲ್ಲೋ ಅಲೆದ ಕ,ಕಾ,ಕಿ,ಕೀ ಕಾಗುಣಿತದ ಬಳ್ಳಿಯಂತೆ ಹಬ್ಬಿದ...
ಹೊಕ್ಕುಳ ಸುಳಿಯ ತಿರುವಲ್ಲಿ ಹೊಸ ಹರೆಯ..
ಗರ್ಭ ಕೂಗಿನ ಋತುಗಾನ ರಘುನಂದನ ಹೆಗಡೆ, ಯಲ್ಲಾಪುರ ಸ್ವಪ್ನ ಸಂತೆಯ ಬೀದಿಯಲ್ಲಿ ದ್ವೀಪದೂರಿನ ರಾಜಕುಮಾರ ಎದೆಯ ತುಡಿತದ ಬಿಗುವಲ್ಲಿ ಕುದುರೆ ಖುರಪುಟದ ನಾದ ದೇಹದೊಡಲ ಬಯಕೆ ವಸಂತಗಾನ ಹೊಕ್ಕುಳ ಸುಳಿಯ ತಿರುವಲ್ಲಿ ಹೊಸ ಹರೆಯ ಹೂ ಕಂಪನ ಅಂತರಾಳದಾಸೆ ಪಟಪಟಿಸಲು ಹಸಿ ನೆಲದ ಕನಸಿಗೂ ಹಸಿವು ರೆಕ್ಕೆ ಬಿಚ್ಚಿ ಹರೆಯ ತೆರೆಯಲು ಮೌನ...
ಕುಹೂ.. ಕುಹೂ.. ಜನನ
ಜೀವಜೋಕಾಲಿ.. ಎಸ್. ಪಿ. ವಿಜಯಲಕ್ಷ್ಮಿ 'ಉಧೋ ಉಧೋ, ಸುಧೆಯುಗಾದಿ ಮಧುಮಾಸದಿ ನವದ ನಾಂದಿ ಛಿಲ್ ಛಿಲ್ಲೆನೆ ಚಿಮ್ಮಿದೆ ಕಳೆ ಸ್ಮರವಿಸ್ಮರ ತೂಗುಯ್ಯಾಲೆಯಲಿ ಕಿಸಿರು ಬಿತ್ತೊ, ಹಸಿರು ಹೊತ್ತೊ ನಳನಳ ಬಸಿರಾಡಿತು ಕಿಲ ಕಿಲ ಕಿಲ ಹಸಿರುಕ್ಕಿತು ಗೆಲ್ಲು ಗೆಲ್ಲು ಚೆಲು ಉಕ್ಕಿತು ವರ್ಣ ವರ್ಣ ಹೊಳೆಯುಕ್ಕಿತು ತಳಿರು ಮಾವು, ಚೆಲುವೆ ಬೇವು...
ಅಪ್ಪನ ಕಣ್ಣಲ್ಲಿ ಉಗಾದಿಯ ಕನಸು
ಬಿದಲೋಟಿ ರಂಗನಾಥ್ ಅದು, ಮಣ್ಣಿನ ಗೋಡೆ ಸುಣ್ಣ ಬಳಿಯಲು ಅಪ್ಪನ ಕಿಸೆಯಲ್ಲಿ ನಯಾ ಪೈಸವಿರಲಿಲ್ಲ ಮಕ್ಕಳು ಅಳುತಾವೆ ಸರೀಕರ ಹೊಸ ಬಟ್ಟೆ ನೋಡಿ ಕೂಲಿಗೆ ಕರಿಯೋರಿಲ್ಲ ಬಿರು ಬೇಸಿಗೆ ಹಳೆ ಬಟ್ಟೆ ಹೊಗೆಯಲು ಅಮ್ಮಗೆ ಹುಷಾರಿಲ್ಲ. ಹೊಟ್ಟೆಗೆ ಕೂಳಿಲ್ಲ. ಬೇವಿನ ಮರದ ತಲೆಯ ತುಂಬಾ ಹೂವು ಹೊಂಗೆಯ ತಂಪು ನೆರಳು ಮಾವಿನ ಕಾಯಿಯ ಇಣುಕು ಮನೆಯಲ್ಲಿ...
ನನ್ನ ಮನೆ ಬಾಗಿಲಿಗೆ ತೋರಣವ ಬಿಗಿದಿಲ್ಲ..
ರಾಜಶೇಖರ ಬಂಡೆ ನನ್ನ ಮನೆ ಬಾಗಿಲಿಗೆ ತೋರಣವ ಬಿಗಿದಿಲ್ಲ ಅಸಲು ಹಿತ್ತಲಿನಲ್ಲಿ ಗಿಡವೆ ಇಲ್ಲ ಹೊಸಲಿನೊಳಗಡೆ ಕಾಲ ಇಡುವವನ ಎದೆಗೊರಗಿ ಕಥೆ ಕೇಳುವಂಥ ದಿನ ಬರಲೆ ಇಲ್ಲ ಸೀರೆಗೆಲ್ಲಿಯ ಕೊಂಡಿ ಸೆರಗಿಗೆಲ್ಲಿದೆ ತುಡಿತ ಜೋಪಾನ ಮಾಡುವುದ ಕಲಿತೆ ಇಲ್ಲ ಹರಿದ ರವಿಕೆಯ ತೂತು ಮೈತೋರಿದಾಗೆಲ್ಲ ನಾಚಿ ನಿಗುರವ ಮೊಲೆಗೆ ಮನಸೆ ಇಲ್ಲ ಎಷ್ಟು ಜಡ...
