ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

GST = ಕಿಸೆ ಮೇಲೆ ಕಣ್ಣು

ರಾಜಾರಾಂ ತಲ್ಲೂರು ಭಾರತದಲ್ಲಿ ಫೈನಾನ್ಸ್ ಮಿನಿಸ್ಟರ್ ಗಳಿಗೆ ಅತಿ ಪ್ರೀತಿಯ ಶಬ್ದ “ವೈಡನಿಂಗ್ ದಿ ಟ್ಯಾಕ್ಸ್ ನೆಟ್!” ಒಂದು ಕಾಲದಲ್ಲಿ "ಜನ ಅಂದ್ರೆ ಹೊರೆ" ಅಂತ ತಿಳ್ಕೊಂಡಿದ್ವು; “ಜನ ಅಂದ್ರೆ ಧನ” ಅಂತ ಬದಲಾಗಿದೆ ಈಗ. ಮಾರ್ಕೆಟಿಂಗಿಗೆ ಸಂಬಂಧಪಟ್ಟ ಪುಸ್ತಕವೊಂದರಲ್ಲಿ ಓದಿದ ಲೆಕ್ಕಾಚಾರ ಇದು: ಚಾಕಲೇಟುಗಳ ರಾಜಧಾನಿ...

read more
ತೇಜಸ್ವಿ ಎಂಬ 'ಮಳೆಗಾಲದ ಚಕ್ರ'

ಗಿರಿಜಾ ಶಾಸ್ತ್ರಿ ಪೂರ್ಣ ಚಂದ್ರ ತೇಜಸ್ವಿ ಎಂದ ಕೂಡಲೇ ಯಾಕೋ ಕಣ್ಣಮುಂದೆ ಬರುವುದು, ಅವರ ಕೊನೆಯ ಗಳಿಗೆಯಲ್ಲಿ ಅವರು ಹೊರಗಲ್ಲೋ ತಮ್ಮ ಸ್ಕೂಟರಿನಲ್ಲಿ ಹೋಗಿ ಬಂದುದು, ಹಾಗೆ ಬಂದ ಅವರು ಸ್ಕೂಟರಿಗೆ ನೇತು ಹಾಕಿದ್ದ ಚೀಲವನ್ನು ತೆಗೆಯಲು ಕೂಡಾ ವ್ಯವಧಾನವಿಲ್ಲದಂತೆ, ಬಿಟ್ಟ ಚಪ್ಪಲಿ ಬಿಟ್ಟ ಹಾಗೆಯೇ ಹೊರಟು ಬಿಟ್ಟಿದ್ದು. ತೇಜಸ್ವಿಯವರ...

read more
ಮರಣ ಮಾಯೆಯ ಎದುರು ಬದುಕ ಮನ್ನಿಸಿ

ಖ್ಯಾತ ಇತಿಹಾಸ ತಜ್ಞ ಪ್ರೊ. ಷ. ಶೆಟ್ಟರ್ ಅವರು ಬರೆದಿರುವ ಇಚ್ಚಾಮರಣದ ಜೈನ ಸಿದ್ಧಾಂತದ ಪುಸ್ತಕವನ್ನು ಓದುತ್ತಿದ್ದೆ. ‘ಸಾವನ್ನು ಅರಸಿ’ ಮತ್ತು ‘ಸಾವನ್ನು ಸ್ವಾಗತಿಸಿ’ ಎಂಬ ಎರಡು ಪುಸ್ತಕದ ಶೀರ್ಷಿಕೆಯೇ ಸಾವಿನ ಉನ್ಮಾದವನ್ನು, ನಶೆಯನ್ನು ಏರಿಸುತ್ತಿತ್ತು. ಹಿರಿಯ ಗೆಳೆಯರೊಬ್ಬರು, ‘ಇದೆಲ್ಲಾ ಮಹಾತ್ಮರು ಓದಿ ಬರೆಯುವಂತಹ...

read more
ಮಹದಾಯಿ ಕನಸಿಟ್ಟು ಕಳಿಸಿದರೂ..

ಮತ್ತೆ ಇಳಿದು ಬಾ... ಮಲ್ಲಿಕಾರ್ಜುನಗೌಡ ತೂಲಹಳ್ಳಿ ಗಿಡ ಮರ ಸ್ತಬ್ದ ಚಿತ್ರ ಉರಿವ ಓಣಿ ಬೀದಿ ಚಡಪಡಿಸುವ ನೆರಳು ನಾಲಗೆ ಸೀಟಿದರೂ ಉಗುಳಿಲ್ಲ ಉಟ್ಟಿದ್ದ  ಕಳಚಿ ಕುಡಿದಿದ್ದ ಕಪ್ಪು ನೀರೂ ಬೆವರ ಸೆಲೆಯಾಗಿ ಹರಿದು ಅದೂ ಒಣಗಿ ಮೈಗೆ ಉಪ್ಪಡರಿ ಉಸಿರೂ ಝಳ ಝಳ ನೆಲಕ್ಕೇ ಜ್ವರ ಯಪ್ಪಾ ನಾಗಲಿಂಗ ಯವ್ವಾ ಭೀಮವ್ವ ಶಿಶು ನಾ ಳ ದ ಒಡಲೆಲ್ಲಾ...

read more
ಮಂಗ್ಳೂರ್ ಜನ ಲೋಕದಲ್ಲಿರೋ ದೇವರನ್ನೆಲ್ಲಾ ಅಲ್ಲೇ ಹಿಡಿದಿಟ್ಕೊಂಡಿದ್ದೀರಲ್ಲಾ?

                                                                                         ಚಿದಂಬರ ಬೈಕಂಪಾಡಿ ಒಂದು ಸುದ್ದಿಯನ್ನು ಒಬ್ಬ ವರದಿಗಾರ ನೋಡುವ ವಿಧಾನಕ್ಕೂ ಅದೇ ಸುದ್ದಿಯನ್ನು ಡೆಸ್ಕ್ ನಲ್ಲಿ ಕುಳಿತ ಉಪಸಂಪಾದಕರು ನೋಡುವುದಕ್ಕೂ ತುಂಬಾ ವ್ಯತ್ಯಾಸವಿರುತ್ತದೆ. ವರದಿಗಾರ ಕೊಡುವ ಅವಸರದ ಸುದ್ದಿಯನ್ನು...

read more
ಅಕ್ಕ ತೆರೆದ ಬಾಗಿಲಲೇ-ಜಾನ್ ಸುಂಟಿಕೊಪ್ಪ

ಕೊಂಕಣಿ ಮೂಲ: ಜೊ.ಸಿ.ಸಿದ್ದಕಟ್ಟೆ                                                                                     ಕನ್ನಡಕ್ಕೆ: ಜಾನ್ ಸುಂಟಿಕೊಪ್ಪ ಹೊಸ ವರುಷದ ದಿನ ಮನೆಗೆ ಅಕ್ಕ ಬಂದಾಗಿತ್ತು ಸೂಟುಕೇಸಿನೊಂದಿಗೇ...! ಮುಳ್ಳು ಬೇಲಿಯ ಉಬ್ಬುತಗ್ಗುಗಳನ್ನು ಸವರುತ್ತಾ ಹತ್ತಿದ ಹಾವು ಪೊರೆ ಕಳಚುತ್ತಿತ್ತು......

read more
ಆಗವರು ಬಂದರು.. ಠಕ್ ಠಿಕ್ ಠಕ್ ಠಿಕ್

ಕಿತ್ತಲೆಯ ಕಳವಳ                                                                                                       ಬಿ. ಸುರೇಶ ಆಟಕ್ಕೆ ಸಿದ್ಧವಿದ್ದೆವು. ಕೈಯಲ್ಲಿ ಅಮ್ಮನಿತ್ತ ಕಿತ್ತಳೆ ಇತ್ತು. ಅಡಗಿ ತಿನ್ನಲು ಹಣ್ಣು ತಾಣ ಹುಡುಕುತ್ತಿತ್ತು ಎಳೆಗಣ್ಣು. ಆಗವರು ಬಂದರು... ಠಕ್ ಠಿಕ್ ಠಕ್ ಠಿಕ್...

read more
‘ಭೀಮನಮಾವಾಸ್ಯೆ’ ಅಂದ್ರೆ ರಾಜಕುಮಾರ್..

ರಾಜ್ ಕುಮಾರ್ ಅಪಹರಣದ ದಿನ.. ಎಂ.ಆರ್. ಕಮಲಾ ನಾನಾಗ ರಾಮನಗರ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ. ಸಾಮಾನ್ಯವಾಗಿ `ಭೀಮನಮಾವಾಸ್ಯೆ'ಗೆ ಎಲ್ಲ ಕಾಲೇಜುಗಳಲ್ಲಿಯೂ `ವಿವೇಚನಾ ರಜೆ' ಯನ್ನು ನೀಡುತ್ತಾರೆ. ಪ್ರಯಾಣದ ಖುಷಿಯ ಜೊತೆಗೆ ಬಸ್ಸಿಗಾಗಿ ಕಾದು ಕಾದು ಕಾಲು ನೋವು ಬರುತ್ತಿದ್ದುದರಿಂದ ಇಂತಹ ರಜೆಗಳು...

read more
'ಭೀಮನಮಾವಾಸ್ಯೆ' ಅಂದ್ರೆ ರಾಜಕುಮಾರ್..

ರಾಜ್ ಕುಮಾರ್ ಅಪಹರಣದ ದಿನ.. ಎಂ.ಆರ್. ಕಮಲಾ ನಾನಾಗ ರಾಮನಗರ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ. ಸಾಮಾನ್ಯವಾಗಿ `ಭೀಮನಮಾವಾಸ್ಯೆ'ಗೆ ಎಲ್ಲ ಕಾಲೇಜುಗಳಲ್ಲಿಯೂ `ವಿವೇಚನಾ ರಜೆ' ಯನ್ನು ನೀಡುತ್ತಾರೆ. ಪ್ರಯಾಣದ ಖುಷಿಯ ಜೊತೆಗೆ ಬಸ್ಸಿಗಾಗಿ ಕಾದು ಕಾದು ಕಾಲು ನೋವು ಬರುತ್ತಿದ್ದುದರಿಂದ ಇಂತಹ ರಜೆಗಳು...

read more
ಶವಪೆಟ್ಟಿಗೆ ಹೊತ್ತ ವಾಹನಗಳು ಇಂದಿಗೂ ನನ್ನ ಮುಂದೆ ಹಾದುಹೋಗುತ್ತಿವೆ

ಪ್ರಸಾದ್ ನಾಯ್ಕ್  ನನ್ನ ಕಣ್ಣೆದುರಿನಲ್ಲೇ ವಾಹನವೊಂದು ಶರವೇಗದಲ್ಲಿ ಸಾಗುತ್ತಿದೆ. ಅದೊಂದು ಮಜ್ದಾ ಶೈಲಿಯ ವಾಹನ. ನಮ್ಮಲ್ಲಿರುವ ಮಿನಿ-ಟೆಂಪೋಗಳಂತೆ ಹಿಂದಿನ ಭಾಗದಲ್ಲಿ ತೆರೆದ ಜಾಗ. ಕಮ್ಮಿಯೆಂದರೂ ಅದರಲ್ಲಿ ಇಪ್ಪತ್ತು ಜನರಿದ್ದಾರೆ. ಕೆಲವರು ಸುಮ್ಮನೆ ಕುಳಿತಿದ್ದಾರೆ. ಇನ್ನು ಕೆಲವರು ಏನನ್ನೋ ಬಡಬಡಿಸುತ್ತಿದ್ದಾರೆ. ಅವರು...

read more
ಚಿಕ್ ಚಿಕ್ ಸಂಗತಿ: ಲಿಂಗ ಯಾವುದು ಅಂತ ನೋಡಿದರೆ ಆಯ್ತಪ್ಪಾ..!

ಜಿ ಎನ್ ಮೋಹನ್  'ಇದರಲ್ಲಿ ಹೆಣ್ಣು ಯಾವುದು, ಗಂಡು ಯಾವುದು ಹೇಳಿ' ಅಂತ ಒಂದು ಪ್ರಶ್ನೆ ತಟ್ಟನೆ ನಿಮ್ಮತ್ತ ತೂರಿಬಂದರೆ ಏನು ಮಾಡುತ್ತೀರಿ..? ಕಿಸಕ್ ಎಂದು ನಗುತ್ತೀರಿ ಹೆಣ್ಣು ಯಾವುದು, ಗಂಡು ಯಾವುದು ಎಂದು ಕಂಡು ಹಿಡಿಯೋದೇನು ಬ್ರಹ್ಮ ವಿದ್ಯೆಯೇ? ಲಿಂಗ ಯಾವುದು ಅಂತ ನೋಡಿದರೆ ಆಯ್ತಪ್ಪಾ.. ಅಂತಹದೇ ಒಂದು ಪ್ರಶ್ನೆ ನನ್ನತ್ತ...

read more
ಎಲ್ಲಾ ಚಿತ್ರಾನ್ನ.. ಚಿತ್ರಾನ್ನ..

                                                                                             ಪ್ರೀತಿ ನಾಗರಾಜ್ ನನ್ನ ಕೆಲಸದ ಯಜಮಾನ್ತಿಯ ಮೊನ್ನಿನ ಸಂದರ್ಭದ ಜ್ಞಾನೋದಯ. "ಅಕ್ಕಾ ಬ್ರಾಂಬ್ರು ಮಡೀಲಿ ಅಡಿಗೆ ಮಾಡ್ತರಲ್ಲಕ್ಕಾ ಅವ್ರಾದ್ರೂ ಸ್ವಲ್ಪ ಎಚ್ಚು ಕಮ್ಮಿ ಆದ್ರ ಅರ್ಜಸ್ಟ್ (Adjust) ಮಾಡ್ಕತ್ತರ. ಒಂದೊಂದು...

read more
ಕಡಲು ಕರೆದಂತೆ..

                                                                                                ಅಲಕಾ ಜಿತೇಂದ್ರ  'ಇವತ್ತು ಬೀಚ್ ಗೆ ಹೋಗುವಾ’, ಮಕ್ಕಳ ಪ್ರತಿ ವಾರದ ಕೋರಿಕೆ. ಈಗಂತೂ ಈ ಕೊಲ್ಲಿ ರಾಷ್ಟ್ರದಲ್ಲಿ ಬೇಸಿಗೆ ರಜಾ. ಇಡೀ ದಿನ ನಾಲ್ಕು ಗೋಡೆಗಳೊಳಗೆ ಕೊಳೆತಂತ ಭಾವ. ಹಾಗಾಗಿ ಕಡಲತೀರದ ಮರಳಿನ ಆಟ...

read more
ತೂರು ತರಗಾಗು ಹಗುರಾಗು..

ಬುದ್ಧರಾಗುವುದೆಂದರೇ..                                                                                            ಸ್ಪೂರ್ತಿ ಗಿರೀಶ್ ಹುಲ್ಲಿನ ದಳ ತಲೆಯೆತ್ತಿ ಹೆಮ್ಮರವನು ಕೇಳಿದೆ 'ಮೇಲೆ ಮಳೆಯಿದೆಯೇ ಎಲ್ಲಿಂದಲೋ ತೇಲಿಬಂತಲ್ಲ ಒಂದೇ ಹನಿ ಏನದು ನನಗೋ ದಾಹ ನನ್ನ ರಕ್ತವನ್ನೇ ನಾನಿನ್ನೂ ಕುಡಿಯಲಾರೆ'. ಎಲೆ...

read more
ಮಾನ್ಯ ದ್ವಾರಕಾನಾಥ್ ನೀವು ಭಾವುಕರಾಗಿ ಬರೆದಿದ್ದೀರಿ.. ಸಿ ಎನ್ ಆರ್ ಪತ್ರ

ಸಿ ಎನ್ ರಾಮಚಂದ್ರನ್ ಮಾನ್ಯ ದ್ವಾರಕಾನಾಥ್ ಅವರಿಗೆ- ಕರ್ನಾಟಕದ ನೆಲ-ಜಲ-ಜನರ ಬಗ್ಗೆ ನಿಮಗಿರುವ ಕಾಳಜಿಯನ್ನು ಗೌರವಿಸುತ್ತಲೇ, ಮಹದಾಯಿ ಮಧ್ಯಂತರ ತೀರ್ಪನ್ನು ಕುರಿತು ನೀವು ಭಾವುಕರಾಗಿ ಬರೆದಿರುವ ಲೇಖನಕ್ಕೆ ಈ ಪ್ರತಿಕ್ರಿಯೆಯನ್ನು ನೀಡುತ್ತಿದ್ದೇನೆ. ಸಾಮಾನ್ಯವಾಗಿ ನೀವು ಸಮಸ್ಯೆಗಳನ್ನು ವಸ್ತುನಿಷ್ಠವಾಗಿ ಚರ್ಚಿಸುತ್ತೀರಿ; ಆದರೆ...

read more
ಸಾವಿಗೊಂದು ಡಿಗ್ನಿಟಿ – ಜವಾಬ್ದಾರಿ ಮರೆತವರು

ರಾಜಾರಾಂ ತಲ್ಲೂರು ಭಾರತದಲ್ಲಿ ಸಾವು ಖಾಸಗಿ ಅಲ್ಲ. ಸಾವಿನ ಮನೆಗೆ ಆಹ್ವಾನ ಪಡೆದು ಹೋಗುವ ಕ್ರಮ ಇಲ್ಲ. ಕುಟುಂಬ, ಪರಿಚಯ, ಊರು, ಉಪಕಾರ ಸ್ಮರಣೆ, ಅಭಿಮಾನ… ಹೀಗೆ ಸಾವಿನ ಮನೆಗೆ ಹೋಗುವುದಕ್ಕೆ ಜನರಿಗೆ ಹಲವು ಕಾರಣಗಳಿರುತ್ತವೆ. ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಗಳ ಸಾವಿಗಂತೂ ಖಾಸಗಿತನ ಇರುವುದೇ ಇಲ್ಲ. ಮೂವತ್ತು ವರ್ಷಗಳ...

read more
ಸೆಕ್ಸ್ ದಂಧೆ ನಡೆಸಲು ಆಗೋಲ್ಲ, ಬೇರೆ ಉದ್ಯೋಗವಿಲ್ಲ..

ಅರ್ಥಮಾಡಿಕೊಳ್ಳಲು ಬಾಕಿಯಿದೆ ಇನ್ನೆಷ್ಟೋ ಮುಖಗಳು ನೋಡಿದ್ದೇ ಸತ್ಯವಲ್ಲ ಪರದೆಯ ಹಿಂದಿದೆ ನೋವ ಕಥೆಗಳು ಮುಂಜಾನೆಯೆದ್ದು ಟೀ ಸವಿಯುತ್ತಿದ್ದಂತೆ ವೀಣಾ ಮನೆಗೆ ಆ ಇಬ್ಬರು ಮಂಗಳಮುಖಿಯರು ಬಂದರು. ಹಳೆಯ ಮಂಚದಲ್ಲಿ ಕೂತರು. ನಾನು ಕುರ್ಚಿಯಿಂದ ಎದ್ದು ಅವರ ಬಳಿ ಹೋಗಿ ಕೂತೆ. ಇನ್ನು ಅವರ ಕಣ್ಣಲ್ಲಿ ನಿದ್ದೆಯ ಮಂಪರು ಎದ್ದು...

read more

Pin It on Pinterest

Share This