ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗೊತ್ತಿಲ್ಲ.. ನನಗಿನ್ನೂ ಮದುವೆಯಾಗಿಲ್ಲ..!

ಸುಚಿತ್ ಕೋಟ್ಯಾನ್ ಕುರ್ಕಾಲು ಮತ್ತೆ ಮತ್ತೆ ಮುಟ್ಟಬೇಕೆನಿಸುವ ಸುಕೋಮಲ ಕೈಗಳು, ಸದಾ ಮುಗುಳ್ನಗೆಯ ಸ್ವಾಗತ ಬೀರುವ ಮುಖ, ತುಂಟತನವೇ ಇವಳ ಈಗಿನ ಪರ್ಮನೆಂಟ್ ವೃತ್ತಿ! ಇವಳು ಜೊತೆಗಿದ್ದರೆ ಸುಖ, ಸಂತೋಷ, ಸಮಾಧಾನಗಳೆಲ್ಲವೂ ಜೊತೆಗಿದ್ದಂತೆ. ಇವಳ್ಯಾರು ಬಲ್ಲಿರಾ? ಇವಳ ಹೆಸರು ಸ್ಪರ್ಶ. ಇದು ನಾನೀಕೆಗೆ ಬಹಳ ಪ್ರೀತಿಯಿಂದ ಇಟ್ಟ ಹೆಸರು....

read more
ರಯೋ ಒಲಿಂಪಿಕ್ಸ್ : ಒಂದು ಪೋಸ್ಟ್ ಮಾರ್ಟಂ

ರಾಜಾರಾಂ ತಲ್ಲೂರು ಒಟ್ಟು 550 ಕೋಟಿ ರೂಪಾಯಿಗಳ  Target Olympics Podium (TOP) ಖರ್ಚಿಗೆ ಎರಡು ಮೆಡಲ್ಲುಗಳನ್ನು ಸಂಪಾದಿಸಿಕೊಂಡ ಭಾರತ ತಂಡ ರಯೋದಿಂದ ವಾಪಸ್ ಬಂದಿದೆ. ಕಳೆದ ಒಲಂಪಿಕ್ಸಿನಿಂದೀಚೆಗೆ ಕ್ರೀಡೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದಲ್ಲಿ ಸುರಿದಿರುವ ಹಣವನ್ನೂ ಈ ಖರ್ಚಿನ ಬಾಬ್ತಿಗೆ...

read more
ಕ್ಯಾಮೆರಾ ಕಣ್ಣಲ್ಲಿ ಕುಂ ವೀ ಪ್ರೋಗ್ರಾಂ

  ಅಪ್ಪ ಸೆರೆಯಾದರು ಮಗನ ಕ್ಯಾಮೆರಾ ಕಣ್ಣಲ್ಲಿ .. ಇಲ್ಲಿದೆ ನೋಡಿ ನಿಜಲಿಂಗ ಸಂಭ್ರಮ  ಕುಂ ವೀ ಹೊಸ ಕಾದಂಬರಿ ನಿಜಲಿಂಗ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನಾ ಕಡೆಯಿಂದ ಕೇಳುಗರು ಬಂದಿದ್ದರು  ಪ್ರವರ ಕ್ಲಿಕ್ ಅನ್ನಿಸಿದ್ದೇ ತಡ ಸಿಕ್ಕ ಕೆಲವರು ಇಲ್ಲಿದ್ದಾರೆ  ...

read more
ಜೀ ದಶಕದ ಸಂಭ್ರಮದಲ್ಲಿ ತಾರೆಗಳ ಸಮಾಗಮ

ಇತ್ತೀಚೆಗೆ ಬೆಂಗಳೂರಿನ ಕಂಠೀವರ ಒಳಾಂಗಣ ಕ್ರೀಡಾಂಗಣದಲ್ಲಿ ಜೀ ವಾಹಿನಿಯ ದಶಕದ ಸಂಭ್ರಮದ ವರ್ಣರಂಜಿತ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ದಶಕದ ಸವಿನೆನಪುಗಳನ್ನೆಲ್ಲಾ ಮೆಲುಕುಹಾಕಿ, ಕನ್ನಡಿಗರು ಮೆಚ್ಚಿದ ಮಹಾನ್ ಸಾಧಕರನ್ನು ಹಾಗೂ ತನ್ನೊಟ್ಟಿಗೆ ಬೆಳೆದು ಯಶಸ್ಸಿನ ಉತ್ತುಂಗಕ್ಕೇರಿದ ಸಾಧಕರನ್ನು ಗೌರವಿಸಿ, ಸನ್ಮಾನಿಸುವ ಈ...

read more
ಜೀ ದಶಕದ ಸಂಭ್ರಮ

ಜೀ ಕನ್ನಡ ವಾಹಿನಿ ಪ್ರಾರಂಭವಾಗಿ ಹತ್ತು ವರ್ಷಗಳನ್ನು ಪೂರೈಸಿದೆ. ಹತ್ತು ವರ್ಷಗಳ ಸಂದ ಸಂದರ್ಭದಲ್ಲಿ ಪ್ರಥಮ ದಶಕದ ಸಂಭ್ರಮಾಚರಣೆ ಆಚರಿಸಿತು. ಅದರ ವಿವಿಧ ಚಿತ್ರಗಳು...

read more
ಅವರ ನಗುವಿನಲ್ಲಿ ಸಾಗರದ ಬೋರ್ಗರೆತವಿತ್ತು..

ಇಲ್ಲಿದೆ ನೋಡಿ.. ಜಯಂತ ಕಾಯ್ಕಿಣಿ ಹಾಗೂ ವ್ಯಾಸರಾವ್ ನಿಂಜೂರು ಅವರ ಜುಗಲಬಂದಿ.  'ಮುಂಬೈ ಎಂದಾಕ್ಷಣ ನೆನಪಾಗುವ ಹೆಸರು ಚಿತ್ತಾಲ, ಬಲ್ಲಾಳ ಹಾಗೇ ನಿಂಜೂರು' ಎನ್ನುತ್ತಾರೆ ಲೇಖಕ, ಕಲಾವಿದ ಗಿರಿಧರ ಕಾರ್ಕಳ  ಸದಾ ಹಸನ್ಮುಖವನ್ನು ವರವಾಗಿ ಪಡೆದ ವ್ಯಾಸರಾವ್ ನಿಂಜೂರು ಅವರು ನಿನ್ನೆ ಬೆಂಗಳೂರಿನಲ್ಲಿದ್ದರು  ಅವರ 'ತೆಂಕನಿಡಿಯೂರಿನ...

read more
ಇಲ್ಲಿನ ಬೀದಿಗಳಲ್ಲೂ ಹೈಫೈ ಬಿಕ್ಷುಕರಿದ್ದರು..

  ಗಗನಚುಂಬಿ ಕಟ್ಟಡಗಳಡಿ ಕಳೆದುಹೋದ ಹಾಗೆ ಅಪರಿಚಿತ ನಾಡಲ್ಲಿ ಸುತ್ತಾಟ ಹುಡುಕಾಟ ವಾಷಿಂಗ್ಟನ್ ನಲ್ಲಿ ಕಳೆದ ನಾಲ್ಕು ದಿವಸಗಳು ಆಗಾಗ ನೆನಪಿಗೆ ಬಂದು ಕಾಡುತ್ತಲೇ ಇರುತ್ತವೆ. ತಂಗಿದ್ದ ಹೋಟೇಲು ಎದುರುಗಡೆ ಇದ್ದ ಗುಬ್ಬಚ್ಚಿಗಳು, ಅಪರಿಚಿತ ಮುಖಗಳ ಗುಡ್ ಮಾರ್ನಿಂಗ್ , ಹಾಯ್ ಹಲೋ, ಲೆಬನಾನ್ ಫುಡ್. ರಾತ್ರಿಯಲ್ಲಿ ಆ ವಿಶಾಲ...

read more
ಗೂಗಲ್ ಮ್ಯಾಪಿನಲಿ ನಮ್ಮೂರು..

ಮಹಾಭಾರತ  ಲಕ್ಷ್ಮಣ್ ಗೂಗಲ್ ಮ್ಯಾಪಿನಲಿ ನಮ್ಮೂರು ಹುಡುಕುವುದು ಸುಲಭ ತಲುಪುವುದು ಕಷ್ಟ. ಟಚ್ ಸ್ರ್ಕೀನಿನ ಮೇಲೆ ಎರಡೂ ಬೆರಳಗಲಿಸಿದಷ್ಟೂ ವಿಸ್ತಾರವಾಗುತ್ತದೆ ಊರಬೀದಿ, ತೆರೆದ ಬಾವಿ -ಯ ಬೆತ್ತಲೆ ಮೀನು ಗಂಡೋ ಹೆಣ್ಣೋ ಈಗಷ್ಟೇ ತಿಳಿಯಬೇಕು ತೆಂಗು, ಕಂಗು, ತಾಳೆ, ಬಾಳೆ ನೇಣಿಗೆ ಬಿದ್ದ ಕೈದಿಗಳಂತೆ ಗೋಣು ಚೆಲ್ಲಿವೆ. ಆದರೆ ಇವು...

read more
ಈ ಉಡುಗೊರೆ ‘ಬೆಳಕಿಗಿಂತ ಬೆಳ್ಳಗೆ’

ಅಕ್ಷತಾ ಹುಂಚದಕಟ್ಟೆ  ಬೆಳಕಿಗಿಂತ ಬೆಳ್ಳಗೆ ನನಗಿಂದು ದಕ್ಕಿದ ಅತ್ಯುತ್ಕೃಷ್ಟ ಉಡುಗೊರೆ.. ಪುರುಷ ಅನುಭಾವಿಗಳ ಪಾಲಿಗೆ ಹೊನ್ನು, ಮಣ್ಣಿನಂತೆ ಹೆಣ್ಣೊಂದು ಮಾಯೆ.. ಹೊನ್ನು ಮತ್ತು ಮಣ್ಣಿನ ಮೋಹದಿಂದ ಕಳಚಿಕೊಳ್ಳುವಂತೆ ಹೆಣ್ಣಿನ ಮೋಹದಿಂದಲೂ ಕಳಚಿಕೊಳ್ಳುವುದರತ್ತ ಅವರೆಲ್ಲ ಪ್ರಯತ್ನ ಸದಾ ಜಾರಿಯಲ್ಲಿರುತ್ತದೆ.. ಅದೇ ಮಧ್ಯಯುಗೀನ...

read more
ಈ ಉಡುಗೊರೆ 'ಬೆಳಕಿಗಿಂತ ಬೆಳ್ಳಗೆ'

ಅಕ್ಷತಾ ಹುಂಚದಕಟ್ಟೆ  ಬೆಳಕಿಗಿಂತ ಬೆಳ್ಳಗೆ ನನಗಿಂದು ದಕ್ಕಿದ ಅತ್ಯುತ್ಕೃಷ್ಟ ಉಡುಗೊರೆ.. ಪುರುಷ ಅನುಭಾವಿಗಳ ಪಾಲಿಗೆ ಹೊನ್ನು, ಮಣ್ಣಿನಂತೆ ಹೆಣ್ಣೊಂದು ಮಾಯೆ.. ಹೊನ್ನು ಮತ್ತು ಮಣ್ಣಿನ ಮೋಹದಿಂದ ಕಳಚಿಕೊಳ್ಳುವಂತೆ ಹೆಣ್ಣಿನ ಮೋಹದಿಂದಲೂ ಕಳಚಿಕೊಳ್ಳುವುದರತ್ತ ಅವರೆಲ್ಲ ಪ್ರಯತ್ನ ಸದಾ ಜಾರಿಯಲ್ಲಿರುತ್ತದೆ.. ಅದೇ ಮಧ್ಯಯುಗೀನ...

read more
ನೀನು? ಯಾವುದೋ ಬೆಟ್ಟದ ಹಸಿರಲ್ಲಿ..

ರಾಜೇಶ್ವರಿ ಚನ್ನಂಗೋಡ್  ಮುಂದಿನ ಸಿಮೆಂಟು ಕಟ್ಟಡದ ಮೈಮೇಲೆ ಮಳೆಹನಿಗಳು ರಂಗೋಲಿಯಾಗತೊಡಗಿದಂತೆ ನಿನ್ನೆ ರಾತ್ರಿ ಸರಿದು ಹೋದ ಮಾತೆಲ್ಲ ಬಂದೆರಗುತ್ತದೆ ಯಾವ ಯಾಮ? ಎರಡು? ಮೂರು? ಯಾಮಗಳ ಗಡಿಗಳೆಡೆಯ ಕಂದರಗಳಲ್ಲಿ ನೀನು ಕಾಣೆಯಾಗುತ್ತೀ ಮುರಳಿಯ ಸ್ವರವೆಲ್ಲ ಮಳೆಯಾಗುತ್ತಿದೆ. ನಾನು ಮಳೆಯ ಹನಿಹನಿಯಲ್ಲೂ ಹಾಡು ಹುಡುಕುತ್ತೇನೆ ಹಪಹಪಿ,...

read more
ಈ ಪ್ರೇಮ ಕತೆಗಳಿಗೆ ಕೊನೆಯಿಲ್ಲ..

ಪುರುಷೋತ್ತಮ ಬಿಳಿಮಲೆ  ನಳ ದಮಯಂತಿ ಕತೆಯನ್ನು ಭಾರತದ ವಿವಿಧ ಭಾಷೆಗಳು ಹೇಳಿಕೊಂಡು ಬಂದ ಬಗೆ ಅಸಾಮಾನ್ಯವಾದುದು. ಕುತೂಹಲದ ಸಂಗತಿಯೆಂದರೆ, ದಕ್ಷಿಣ ಭಾರತದ ನಿರೂಪಣೆಗಳು ದಮಯಂತಿ ಪುನರ್ ಸ್ವಯಂವರದೊಂದಿಗೆ ಕೊನೆಯಾಗುತ್ತವೆ. ಉತ್ತರ ಭಾರತದ ನಿರೂಪಣೆಗಳು ದಮಯಂತಿ ಪುನರ್ ಸ್ವಯಂವರದಿಂದ ಆರಂಭವಾಗುತ್ತವೆ. ಇಲ್ಲಿರುವ ಚಿತ್ರದಲ್ಲಿ ನಳನ...

read more
ನಿಮಗೇನಾದರೂ ಐಡಿಯಾ ಹೊಳೆದರೆ ತಿಳಿಸಿ..

ಶ್ರೀ ಡಿ ಎನ್  ನೆನ್ನೆ ಆಫೀಸಿನಿಂದ ವಾಪಸ್ ಬರಬೇಕಾದರೆ ಆಟೋಚಾಲಕನ ಜತೆ ಮಾತುಕತೆ. "ದಿನಾ ಇಷ್ಟು ದೂರ ಬರ್ತೀರಾ ಮೇಡಂ" "ಇಲ್ಲಪ್ಪಾ ವಾರಕ್ಕೆ ಮೂರು ದಿನ ಮಾತ್ರ ಬರ್ತೀನಿ, ಉಳಿದ ದಿನ ಮನೆಯಿಂದ್ಲೇ ಕೆಲಸ ಮಾಡ್ತೀನಿ" "ನೀವು ಎಷ್ಟು ಓದಿದೀರಾ ಮೇಡಂ" "ನಾನಾ, ಎಂಎ ಓದಿದೀನಿ" "ಎಂಎ ಅಂದ್ರೆ ಅದು ಪೀಯೂಸಿ ಆದ್ಮೇಲೆ ಬರತ್ತಾ" "ಇಲ್ಲ,...

read more
ಬೂತಾಳಿ, ಕಡ್ಡಿಪುಡಿ, ಸಣ್ಣ..

ತಂದೇ ಇಲ್ದಾ ತಬ್ಲಿ ಮಕ್ಕಳು ಹೆಚ್.ಆರ್. ಸುಜಾತಾ ನಮ್ಮಮನೆ ಕೊಟ್ಟಿಗೆ ಕಸ ಹಾಕೋ ಲಕ್ಕಮ್ಮಂಗೆ ಮೂರು ಜನ ಮಕ್ಕಳು. ಬೂತಾಳಿ, ಕಡ್ಡಿಪುಡಿ, ಸಣ್ಣ. ರಜಕ್ಕಂತ ಊರಿಗೆ ಹೋದಾಗ ನಾನು ಇವರನ್ನೇ ನೋಡ್ತಿದ್ದೆ. ಲಕ್ಕಿ ಕಸ ಹಾಕ್ಕೋವಾಗ ಗುಡ್ಸೋದು, ಮಂಕರಿನ ಎತ್ಕೊಂಡು ಹೋಗಿ ಕಸ ಸುರುದು ಬರೋದು, ಹೀಗೆ ಎಲ್ಲಾ ಕೆಲ್ಸಕ್ಕೆ ಕೈಹಾಕೊಂಡು, ಮೂರು...

read more
ಮತ್ತೊಮ್ಮೆ ನಲ್ಲತಂಬಿ ಸರ್ ಅವರಿಗೆ ಧನ್ಯವಾದಗಳು

ಪ್ರಸನ್ನ ಸಂತೆಕಡೂರು  ಇಂದು ಅಂಚೆಯವನು ಆಕಸ್ಮಿಕವೆಂಬಂತೆ ಮನೆಯ ಬಾಗಿಲು ತಟ್ಟಿ ಅನೀರಿಕ್ಷಿತವಾಗಿ ಕೈಗಿಟ್ಟ ಪ್ಯಾಕೆಟ್ ತೆಗೆದು ನೋಡಿದಾಗ ಎರಡು ಅಮೂಲ್ಯ ಪುಸ್ತಕಗಳು !! ಸಮಕಾಲೀನ ಕನ್ನಡ ಮತ್ತು ತಮಿಳು ಸಾಹಿತ್ಯಕ್ಕೆ ಸೇತುವೆಯಾಗಿ ನಿಂತು ಕನ್ನಡದ ಕಥೆ, ಕವನ ಮತ್ತು ಆತ್ಮಚರಿತ್ರೆಗಳನ್ನ ತಮಿಳಿಗೆ ಮತ್ತು ತಮಿಳು ಸಾಹಿತ್ಯವನ್ನ...

read more
ಬಂದೆನ್ನ ನಡೆಸು, ನೀ ಹೋಗೋ ಕಡೆಗೆ..

ಭವ್ಯ ಗೌಡ  ಯಾವ ಚಿಂತೆಗೆ ಸಿಲುಕಿ ನೀ ಮೌನಿಯಾದೆ? ನಿನ್ನ ಚಿಂತೆಯ ಭಾರವ ನಾ ಕೂಡ ಹೊರಬಹುದೆ?! ಮಾತಿಲ್ಲದ ಭಾಷೆ ನಮ್ಮದು, ಮೌನದಲೆ ಸ್ಪರ್ಶ; ಕಳೆದುಕೊಂಡತನಿಸುತಿದೆ ಯಾವುದೋ ಹರುಷ ಸೋತಮನ ಜಾರುತಿದೆ ಏಕಾಂತದೆಡೆಗೆ; ಬಂದೆನ್ನ ನಡೆಸು, ನೀ ಹೋಗೋ ಕಡೆಗೆ ಹರಿಯುತಿದೆ ಮೂಕ-ಭಾವ ದಿಕ್ಕು ಕಾಣದೆಡೆಗೆ ಇಲ್ಲದ ಪ್ರಶ್ನೆಗೆ,...

read more
ಮಾರಕ್ಕ and ಬೋರಣ್ಣ

ಹೃದಯ ಶಿವ  ರಾಮ ಬೆಂಕಿಗೆ ನೂಕಿದರೆ ಬುದ್ಧ ನಡುರಾತ್ರಿ ಬಿಟ್ಟು ಹೋದ, ಇವರಿಬ್ಬರಿಗಿಂತಲೂ ನನಗೆ ಆದರ್ಶವಾಗೋದು ತನ್ನ ಬಾಳಿನ ಕೊನೆಯಕ್ಷಣದವರೆಗೂ ತನ್ನ ಮಡದಿ ಮಾರಕ್ಕನನ್ನು ಪ್ರೀತಿಯಿಂದ ನೋಡಿಕೊಂಡ ನಮ್ಮೂರಿನನಕ್ಷರಸ್ಥ ಬೋರಣ್ಣ. ಬರಗಾಲದ ಮಧ್ಯಾಹ್ನ ಬಡಕಲು ಮುದುಕ ಏದುಸಿರು ಬಿಡುತ್ತ ನಡೆವುದ ಕಂಡು ಬೋಳುಮರ ಅಸಹಾಯಕತೆಯಿಂದ ಆಕಾಶ...

read more
ಈ ಫೋಟೋ ನೋಡಿದ್ರಲ್ಲಾ..

ಕಟ್ಟೆ ಗುರುರಾಜ್  ಈ ಫೋಟೋ ನೋಡಿದ್ರಲ್ಲಾ... ಯಾವುದೋ ಎಸ್ಟೇಟು ಇದ್ದಾಗಿದೆಯಲ್ಲಾ, ಹೌದು, ಎಸ್ಟೇಟು ನಿಜ. ಇದು ಅಂತಿಂಥ ಎಸ್ಟೇಟಲ್ಲ. ಬಲು ಮಹತ್ವವಾದ ಎಸ್ಟೇಟು. ಈ ರೋಡಿನ ಬಳಿ ಇದೆ. ಡಾ. ರಾಜ್ ವೀರಪ್ಪನ್‌ನಿಂದ ಬಿಡುಗಡೆಯಾದ ೩೪ ಗಂಟೆಗಳ ಕಾಲ ನಿಗೂಢವಾಗಿದ್ದ ಎಸ್ಟೇಟ್. ರಾಮರಾಜ ಎಸ್ಟೇಟ್. ಇಡೀ ಜಗತ್ತಿಗೆ ರಾಜ್ ಬಿಡುಗಡೆ ಆಗಿರುವ...

read more
ಷರೀಫರಿಗೊ೦ದು ಪತ್ರ..

ಸಿದ್ದು ದೇವರಮನಿ ಆ ಊರಲ್ಲಿ ಯುದ್ದ ಜಾರಿಯಲ್ಲಿದೆ ಜಾತಿಯ ದುರಾಭಿಮಾನದಿ೦ದ ಸಾಮರಸ್ಯದ ಸಾವಿನಿ೦ದ ಮತಾ೦ಧತೆಗೆ ಮಾನವೀಯತೆ ಮಾತೆಲ್ಲಿ ಗೆಳೆಯ ಅಬ್ಬರಿಸುವ ಕೋವಿಗೆ ಜೀವದ ಹ೦ಗೆಲ್ಲಿ ಗೆಳೆಯ ಬರೀ ಬಾ೦ಬು ಹೊಗೆಯೆದ್ದು  ಬಾನಿಗೆ ಪುಟಿದೇಳುತ್ತಿದೆ ಕೂಳಿನ ಕೂಗು ಕಪ್ಪಡರಿದ ಕಾಮೊ೯ಡದಲಿ ಕರಗಿದೆ ಕಾರಣ ಮನ-ಮನಸುಗಳ  ಪ್ರೀತಿ  ಬಿರುಕಲ್ಲಿ...

read more
“ಪಪ್ಪಾ ನನಗೊಂದು ಚಿತ್ರ ಬರೆದುಕೊಡು”

ಧರಣಿ ಮಂಡಲ ಮಧ್ಯದೊಳಗೆ ಲಕ್ಷ್ಮಣ್ "ಪಪ್ಪಾ ನನಗೊಂದು ಚಿತ್ರ ಬರೆದುಕೊಡು" ಎಂದು ಮಗ ರಚ್ಚೆ ಹಿಡಿದಾಗಲೆಲ್ಲಾ ನಾನು ತುಂಬ ಅಸ್ವಸ್ಥನಾಗುತ್ತೇನೆ. ಚಿತ್ರ ಬರೆಯುದಷ್ಟೇ ಅಲ್ಲ ಅದಕ್ಕೆ ಪೂರಕ ಚಿತ್ರಕತೆಯನ್ನೂ ಹೆಣೆಯಬೇಕು ರಾಜ, ರಾಣಿ, ಬರೆದರೆ ಅಲ್ಲಿ ಕೋಟೆ ಕೊತ್ತಲು ಗುಪ್ತ ನಿಧಿ, ಅದನ್ನು ಕಾಯುವ ಏಳು ಹೆಡೆಯ ನಾಗರ.. ಇತ್ಯಾದಿ...

read more
"ಪಪ್ಪಾ ನನಗೊಂದು ಚಿತ್ರ ಬರೆದುಕೊಡು"

ಧರಣಿ ಮಂಡಲ ಮಧ್ಯದೊಳಗೆ ಲಕ್ಷ್ಮಣ್ "ಪಪ್ಪಾ ನನಗೊಂದು ಚಿತ್ರ ಬರೆದುಕೊಡು" ಎಂದು ಮಗ ರಚ್ಚೆ ಹಿಡಿದಾಗಲೆಲ್ಲಾ ನಾನು ತುಂಬ ಅಸ್ವಸ್ಥನಾಗುತ್ತೇನೆ. ಚಿತ್ರ ಬರೆಯುದಷ್ಟೇ ಅಲ್ಲ ಅದಕ್ಕೆ ಪೂರಕ ಚಿತ್ರಕತೆಯನ್ನೂ ಹೆಣೆಯಬೇಕು ರಾಜ, ರಾಣಿ, ಬರೆದರೆ ಅಲ್ಲಿ ಕೋಟೆ ಕೊತ್ತಲು ಗುಪ್ತ ನಿಧಿ, ಅದನ್ನು ಕಾಯುವ ಏಳು ಹೆಡೆಯ ನಾಗರ.. ಇತ್ಯಾದಿ...

read more

Pin It on Pinterest

Share This