ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅರೆರೇ ! ಹೇಳಲು ಮರೆತಿದ್ದೆ..
ಮೂರುವರೆ ಯುಗ... ನಾಗೇಶ ಮೈಸೂರು ಕಡೆಗೂ ಸಿಕ್ಕಿತು ರಹದಾರಿ ತೆರೆದು ದಿಡ್ಡಿ ಬಾಗಿಲು ಕಾಲದತ್ತ ನಡಿಗೆ ಭೂತ-ಭವಿತ, ಪ್ರಸ್ತುತದಿಂದ. ಕಾಲ ಯಾನದ ಯಂತ್ರ ಇಷ್ಟು ಸರಳ ಸುಲಭದ್ದೆಂದು ಯಾವ ವಿಜ್ಞಾನಿಗೂ ಕೂಡಾ ಇಲ್ಲಿತನಕ ಹೊಳೆದೇ ಇರಲಿಲ್ಲ ! ಪುಟ್ಟ ಬಾಲನೂ ಬೆನ್ನಲ್ಲಿ ಹೊತ್ತು ನಡೆಯುವಾ ಜಗ ಕಲ್ಪನೆಯ ಮೂಸೆಯಲಿ ಪಯಣ ಹೆಜ್ಜೆಗೊಂದೊಂದೆ...
ಮಲೆಗಳಲ್ಲಿ ನನ್ನ ಮಗ..
ಶ್ರೀಲಕ್ಷ್ಮೀ ಶಂಕರ್ ಮೊನ್ನೆ ಮೊನ್ನೆ ತಾನೇ ಕುಪ್ಪಳ್ಳಿಗೆ ಹೋಗಿದ್ದರು. ನಿರ್ದೇಶಕ ಬಿ ಎಂ ಗಿರಿರಾಜ್ ನಡೆಸುವ ರಂಗ ಅಭಿನಯ ಕಮ್ಮಟಕ್ಕೆ ಈ ಬಾರಿ ಕುಪ್ಪಳ್ಳಿಏ ಅಂಗಳವಾಗಿತ್ತು. ಈ ಶಿಬಿರಕ್ಕೆ ತಮ್ಮ ಚೋಟುದ್ದದ ಮಗನೊಂದಿಗೆ ಹೆಜ್ಜೆಯಿಟ್ಟ ಶ್ರೀಲಕ್ಷ್ಮೀ ಅವರಿಗೆ ಡಬ್ಬಲ್ ಸಂಭ್ರಮ . ಒಂದೆಡೆ ಗಿರಿರಾಜ್/ ಕಾತ್ಯಾಯಿನಿ ಗಿರಿರಾಜ್ ಅವರ...
ಮುದ್ದೆ ಎಂಬ ಒಂದೊಳ್ಳೆ ಕವಿತೆ..
ಮಂಜುಳಾ ಹುಲಿಕುಂಟೆ ಫೈನಲಿ...😍 ಮುದ್ದೆ ರೆಡಿ ಆಗೇ ಹೋಯ್ತು.. ಬೆಂಗಳೂರಿಗೆ ಬಂದಾಗ್ಲಿಂದ್ಲು ಮುದ್ದೆ ಅಂದ್ರೆ ಊರಿಗೆ ಹೋಗ್ಬೇಕು.. ಇಲ್ಲಾ ಅಕ್ಕನ ಮನೆಗೆ ಹೋಗ್ಬೇಕು .. ಮೊದ್ಲೆಲ್ಲಾ ಪಿಜಿ... ಅಲ್ಲಿ ಮುದ್ದೆ ಅಂದ್ರೆ ಏನೂ ಅಂತಾನೇ ಗೊತ್ತಿಲ್ಲ ಇನ್ನು ರೂಂ ಮಾಡಿ ನಾಲ್ಕು ತಿಂಗಳಾಗ್ತಾ ಬಂದ್ರೂ ಮುದ್ದೆ ಮಾಡೋದಿಕ್ಕೆ...
ಮಿಸ್ ಮಾಡ್ಬೇಡಿ ಈ ವಿಡಿಯೋ..
[fbvideo link="https://www.facebook.com/RjKshitij/videos/10152939208779913/" width="500" height="400" onlyvideo="1"] ಮನೇಲಿ ತರಕಾರಿ ಇಲ್ಲ, ನಲ್ಲಿ ರಿಪೇರಿ ಮಾಡಕ್ಕೆ ಬನ್ನಿ ಅಂದ್ರೆ ಬರಲ್ಲ.. ಹೀಗೆ ನೂರೆಂಟು ಸಮಸ್ಯೆ ಅದೇ ರಾಗ ಅದೇ ಹಾಡು ಆಲ್ವಾ ಇಲ್ಲಿ ನೋಡಿ ಅದನ್ನೆಲ್ಲಾ ರಾಗ ಹಾಕಿ...
ನಿನ್ನಂತಾಗಬೇಕು ಬುದ್ಧ..
ಮಹಾಲಯ ಅಮವಾಸ್ಯೆಯಂದು ‘ದೊಡ್ಮನೆ ಹುಡ್ಗ’
ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ‘ದೊಡ್ಮನೆ ಹುಡ್ಗ’ ಚಿತ್ರ ಬರುವ ಶುಕ್ರವಾರ 23 ಕ್ಕೆ ತೆರೆ ಕಾಣಬೇಕಿತ್ತು. ಆದರೆ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಒಂದು ವಾರ ಚಿತ್ರ ಬಿಡುಗಡೆಯನ್ನು ಮೂಂದೂಡಿದ್ದಾರೆ ಅಂದರೆ 23 ಕ್ಕೆ ಬದಲಾಗಿ 30 ಕ್ಕೆ ಬಿಡುಗಡೆಗೊಳ್ಳಲಿದೆ. ಬಿಡುಗಡೆಗೂ ಮುನ್ನ ಹಾಡುಗಳಿಂದಲೇ ಸುದ್ದಿ ಮಾಡಿದ...
ಬಿಗ್ ಬಾಸ್ ಮನೆಯ ಅತಿಥಿಗಳ್ಯಾರು
ಕಾಂಟ್ರವರ್ಸಿಗಳಿಂದ ಕೂಡಿದ ರಿಯಾಲಿಟಿ ಶೋ ಎಂದ್ರೆ ಎಲ್ಲರಿಗೂ ನೆನಪಾಗುವುದು ಬಿಗ್ ಬಾಸ್. ಕನ್ನಡ ಬಿಗ್ ಬಾಸ್ 4 ಸೀಸನ್ ಅಕ್ಟೋಬರ್ ನಲ್ಲಿ ಆರಂಭವಾಗಲಿದೆ ಎಂಬ ಸುದ್ದಿ ಕಳೆದ ವಾರದಿಂದ ಹರಿದಾಡುತ್ತಿದೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಯಾರು ಯಾರು ಇರುತ್ತಾರೆ ಎನ್ನುವುದು ಕೂತುಹಲಕರ ವಿಷಯ. ಈ ಬಾರಿಯೂ ಕೂಡಾ ಬಿಗ್ ಬಾಸ್ ಕಾರ್ಯಕ್ರಮ...
ಜಾಗ್ವಾರ್ ನಲ್ಲಿ ಲಿಪ್ ಲಾಕ್
ನಿಖಿಲ್ ಕುಮಾರ್ ಅಭಿನಯದ ಜಾಗ್ವಾರ್ ಚಿತ್ರದಲ್ಲಿ ಸ್ಮೂಚಿಂಗ್ ಸೀನ್ ಒಂದಿದೆ. ನಿಖಿಲ್ ನಾಯಕಿ ದಿಪ್ತಿ ಸೇಥ್ ಳ ತುಟಿಗೆ ತುಟಿ ಒತ್ತಿದ್ದಾರೆ. ಚಿತ್ರದ ಹಾಡೊಂದರಲ್ಲಿ ನಾಯಕ ನಾಯಕಿ ತುಟಿಗೆ ಚುಂಬಿಸುತ್ತಾರೆ. ಚಂದನವನದಲ್ಲಿ ಈ ರೀತಿಯ ಲಿಪ್ ಲಾಕ್ ದೃಶ್ಯವಿರುವುದು ಇದೇ ಮೊದಲ ಬಾರಿಗೆ ಅಂತ ಹೇಳಬಹುದು. ಲಿಪ್ ಲಾಕ್ ಸೀನ್ ಬಾಲಿವುಡ್...
ಎಚ್ ಎಸ್ ವಿ ಅಂಕಣ ಆರಂಭ..
ತಾವರೆಯ ಬಾಗಿಲು-೧ ಕಾವ್ಯವೆಂಬ ಆತ್ಮದ ಬೆಳಕು... ಈ ಕವಿಗಳೆಂಬವರು ನಾವೆಲ್ಲಾ ನಿತ್ಯ ವ್ಯವಹಾರದಲ್ಲಿ ಬಳಸುವ ಭಾಷೆಯನ್ನೇ ಬಳಸುವರು ಎಂಬುದು ನಿಜವಾದರೂ ಕಾವ್ಯದಲ್ಲಿ ಭಾಷೆಯ ಬಳಕೆಯ ಕ್ರಮ ನಿತ್ಯರೂಢಿಯನ್ನು ಸಾಮಾನ್ಯವಾಗಿ ಮೀರಿದ್ದಾಗಿರುತ್ತದೆ. ಕಾವ್ಯವು ನಮ್ಮ ಸುಲಭ ಗ್ರಹಿಕೆಗೆ ದಕ್ಕದಿರುವ ಕಾರಣ ಅದೇ. ಭಾಷೆ ತಿಳಿದಿದ್ದರೆ ಸಾಲದು;...
ಕೆ ವಿ ತಿರುಮಲೇಶ್ ಉತ್ತರಿಸಿದ್ದಾರೆ..
ಕೆ.ವಿ.ತಿರುಮಲೇಶ್ cover Art: PONNAPPA ಕರ್ನಾಟಕದಿಂದ ದೂರವಿರುವ ನಾನು ಸುದ್ದಿಗಾಗಿ, ಭಾಷೆಗಾಗಿ ಕನ್ನಡ ಟಿ.ವಿ. ಚ್ಯಾನೆಲುಗಳನ್ನು ನೋಡುತ್ತೇನೆ. ಆದ್ದರಿಂದ ನನಗೆ ಅಲ್ಪ ಸ್ವಲ್ಪ ಮಾಹಿತಿಗಳು ಸಿಗುತ್ತವೆ, ಆದರೆ ಒಳನಾಡಿಗರಷ್ಟು ಜ್ಞಾನ ನನಗೆ ಇಲ್ಲ. ನಾನು ‘ಮಾಧ್ಯಮ’ ಎಂದರೆ ಉದ್ದೇಶಿಸುವುದು ಕೇವಲ ಟಿ.ವಿ. ಯನ್ನೇ...
ಕಾವೇರಮ್ಮಂಗಿನ್ನು ಪಾರ್ಲಿಮೆಂಟೇ ಗತಿ
ರಾಜಾರಾಂ ತಲ್ಲೂರು ಪಕ್ಷ, ರಾಜಕೀಯ, ವಕೀಲರು, ವಾದಗಳು ಎಲ್ಲವನ್ನೂ ಒಂದು ಕ್ಷಣ ದೂರ ಇಟ್ಟು ಕಾವೇರಿ ನೀರಿನ ಹಂಚಿಕೆ ವಿವಾದದ ಕಡೆ ನೋಡಿದರೆ ಢಾಳಾಗಿ ಕಾಣುವುದು ಅಂತರ್-ರಾಜ್ಯ ನದಿ ನೀರು ವಿವಾದಗಳ ಕಾಯಿದೆ -1956 (2002ರ ತಿದ್ದುಪಡಿ ಸಹಿತ)ಯಲ್ಲಿರುವ ದೊಡ್ಡದೊಡ್ಡ ಹುಳುಕುಗಳು. ಕಾವೇರಿ ಟ್ರಿಬ್ಯುನಲ್ ತನ್ನ ಅಂತಿಮ ತೀರ್ಪನ್ನು...
ಟಿವಿ ಮಾಧ್ಯಮ ಘನತೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ
ಕಾವೇರಿ ಗಲಭೆ ಸಂದರ್ಭದಲ್ಲಿ ಮಾಧ್ಯಮದ ಪಾತ್ರ ಕುರಿತು ಕೆ ವಿ ತಿರುಮಲೇಶ್ ಅವರು ಬರೆದ ಪ್ರತಿಕ್ರಿಯೆಗೆ ಬಂದ ಭಿನ್ನ ನೋಟಗಳು ಇಲ್ಲಿವೆ ನೀವೂ ಬರೆಯಿರಿ- ಆನಂದ ಪ್ರಸಾದ್ ಮಾಧ್ಯಮಗಳು ಅದರಲ್ಲೂ ಟಿವಿ ಮಾಧ್ಯಮ ಕಾವೇರಿ ವಿವಾದದ ವಿಷಯದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿಲ್ಲ, ಸಾಕಷ್ಟು ಪ್ರಚೋದನಕಾರಿಯಾಗಿ...
ಏನಾಗುತ್ತೆ ಬಿಡಿ ಸಾರ್..
ಸುಧಾ ಚಿದಾನಂದ ಗೌಡ “ಎಲ್ಲಾ ಮಾಧ್ಯಮಗಳನ್ನೂ ಒಂದು ವಾರ ಮುಚ್ಚಿ ನೋಡಿ. ಆಗ ಗೊತ್ತಾಗುತ್ತದೆ.” ಏನಾಗುತ್ತೆ….?! ಮನೆ ತಣ್ಣಗಿರುತ್ತೆ. ಮಕ್ಕಳು ಸುಮ್ಮನೆ ಕೂತ್ಕೊಂಡು, ಏಕಾಗ್ರತೆಯಿಂದ ಓದ್ಕೋತಾರೆ. ಮನೆಯೊಡತಿ ತಂಗಳು ಬಿಸಿಮಾಡುವುದು ಬಿಟ್ಟು ಏನಾದರೂ ಹೊಸರುಚಿ ಟ್ರೈ ಮಾಡ್ತಾಳೆ. ಮನೆಯೊಡೆಯ ಮಕ್ಕಳ ಹೋಂ ವರ್ಕ್ ಗಮನಿಸ್ತಾನೆ....
ಯಾವುದೋ ತಂತಿಯೊಂದು ಇನ್ನೂ ಮೀಟುತ್ತಿದೆ..
ಮರಳು ದಾರಿಯ ಉಳಿದ ಬಣ್ಣಗಳು ಅಷ್ಟಾಗಿ ಮನುಷ್ಯರೇ ಕಾಣಿಸದ ರಾಜಸ್ಥಾನದ, ಉದ್ದನೆಯ ದಾರಿಗಳು ಮೌನವಾಗಿ ಹೊಳೆಯುತ್ತಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ಹಬ್ಬಿದ್ದ ಅನಾಥ ಮರಳು ಭೂಮಿಯಲ್ಲಿ ಕುರುಚಲು ಗಿಡಗಳು ಮೆಲ್ಲಗೆ ಚಿಗುರುತ್ತಿದ್ದವು. ಎಲ್ಲವನ್ನೂ ನುಂಗುವ ಸಾತ್ವಿಕ ರಾಕ್ಷಸನಂತೆ ಅನಾಯಸವಾಗಿ ಆವರಿಸುವ ಉರಿ ಉರಿ ಬೆಳ್ಳಗಿನ ಬಿಸಿಲು;...
ನಡುವಲ್ಲೊಂದು ಪುಟದ ಕಿವಿ ಮಡಚಿದೆ!
ಸುಚಿತ್ ಕೋಟ್ಯಾನ್ ಕುರ್ಕಾಲು ಇತ್ತೀಚೆಗೆ ಬರೆಯುವುದೆಂದರೆ ಏನೋ ತಾತ್ಸಾರ- ಉದಾಸೀನ. ಓದುವುದನ್ನೇ ಪೂರ್ಣಕಾಲಿಕ ವೃತ್ತಿ ಮಾಡಿಕೊಳ್ಳಬೇಕೆಂದು ಒಮ್ಮೊಮ್ಮೆ ಅನಿಸುವುದಿದೆ. ಶನಿವಾರ ನನಗೆ ತರಗತಿ ಇಲ್ಲದಿರುವುದರಿಂದ ಬಿಡುವು. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಓದೋಣವೆಂದು ಮನೆ ಪೋರ್ಟಿಕೋದಲ್ಲಿ ಶರ್ಟಿನ ಹಂಗಿಲ್ಲದೆ ತಂಪಾದ ಗ್ರಾನೈಟ್...
ಮಾತೇನೂ ಬೇಡ..
ನಾಲ್ಕು ಹೆಜ್ಜೆಯ ಪಯಣ ಶ್ರೀದೇವಿ ಕೆರೆಮನೆ ಮಾತೇನೂ ಬೇಡ, ನಾಲ್ಕೇ ನಾಲ್ಕು ಹೆಜ್ಜೆಯ ಪಯಣ ಕೈ ಕೈ ಹಿಡಿದು ಜೊತೆಯಾಗಿ ನಡೆದು ಬಿಡೋಣ. ನೀನು ಕೋಪದಿಂದ ಮುಖ ತಿರುವಿದರೂ ಆದೀತು ಜೊತೆ ಜೊತೆಗೆ ಹೆಜ್ಜೆಯಿಟ್ಟು ತೇರು ಎಳೆದು ಬಿಡೋಣ. ನಿನ್ನ ಸನಿಹದಲ್ಲಿ ಯಾವುದೋ ಮಾದಕ ಶಕ್ತಿಯಿದೆ ಮಧು ಮಧುರ ಮಾರ್ಧವತೆಯ ಜೊತೆಯಲ್ಲಿಟ್ಟುಕೊಳ್ಳೋಣ....
ಅದು 'ಗಜಪಾದ'
ವಿಕಿರಣದೆದುರು ಮಂಡಿಯೂರಿದ ವಾಮನನ ಕಥೆ ಇದು ಈ 'ಗಜಪಾದ', ಗಜಪಡೆಯನ್ನೂ ಹಿಮ್ಮೆಟ್ಟಿಸಬಲ್ಲುದು! ಸತ್ಯಕಾಮ ಶರ್ಮಾ ಕಾಸರಗೋಡು ಈ ವಿಶ್ವದಲ್ಲಿ ಅತ್ಯಂತ ಹಾನಿಕಾರಕ ವಸ್ತು ಯಾವುದು? ವಿಷಗಳಲ್ಲಿ ಪೊಟಾಷಿಯಂ ಸಯನೈಡ್ ಅನ್ನುವಿರಾದರೆ ನಿಮ್ಮ ಸಾಮಾನ್ಯ ಜ್ಞಾನವನ್ನು ಮೆಚ್ಚಬಹುದು- ಆದರೆ ಅದೂ ಕೂಡಾ ಸರಿಯಾದ ಉತ್ತರವಲ್ಲ. 'ಗೂಗಲೀಕರಿಸಿದರೆ'...
ತೆರೆ ಕಾಣಲಿರುವ 'ಜಸ್ಟ್ ಆಕಸ್ಮಿಕ್'
ಹಿಮಾಯತ್ ಖಾನ್ ನಿರ್ದೇಶನದ "ಜಸ್ಟ್ ಆಕಸ್ಮಿಕ' ಚಿತ್ರ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣಲಿದೆ. ಐಸ್ಸ್ಪೈಸ್ ಪ್ರೊಡಕ್ಷನ್ಸ್ (ಪ್ರೈ.) ಲಿ. ಲಾಂಛನದಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಗಂಡ ಹೆಂಡತಿ ಖ್ಯಾತಿಯ ತಿಲಕ್ ಹಾಗು ಸಂಜನಾ ಅಭಿನಯಿಸಿದ್ದಾರೆ. ಶಿವಾನಂದ ಮಠಪತಿ ಸಂಭಾಷಣೆ ಬರೆದಿದ್ದಾರೆ. ಶಿವು ಜಮಖಂಡಿ...
ನ್ಯೂಯಾರ್ಕ್ ಬೀದಿಯಲ್ಲಿ ಸೊಂಟ ಬಳುಕಿಸಿದ ಅನುಶ್ರೀ
ಅಮೆರಿಕ ದೇಶದ ಅತ್ಯಂತ ಜನಪ್ರಿಯ ನಗರ ನ್ಯೂಯಾರ್ಕ್. ಇಮ್ರಾನ್ ಸರ್ದಾರಿಯ ನಿರ್ದೇಶನದ ಎರಡನೇ ಚಿತ್ರ 'ಉಪ್ಪು ಹುಳಿ ಖಾರ' ತಂಡ ನ್ಯೂಯಾರ್ಕ್ ಸಿಟಿ ಸುತ್ತ ಮುತ್ತ ಹಾಡೊಂದನ್ನು ಚಿತ್ರೀಕರಣ ಮಾಡಿದೆ. ಟೈಮ್ಸ್ ಸ್ಕ್ವೇರ್, ಲೋವರ್ ಮ್ಯಾನ್ ಹಟನ್, ಪ್ಯಾಟರಿ ಪಾರ್ಕ್, ಸ್ಕೈ ಲೈನ್ ಹೊಟೇಲ್ ಬಳಿ, ಪಿಯರ್ ಲೆವೆಲ್, ಬ್ರೂಕ್ ಲಿನ್ ಬ್ರಿಡ್ಜ್...
ಬಂತು ಇನ್ನೊಂದು ಫೋಟೋ.. ಬರಲಿ ನಮ್ಮೆಡೆಗೆ ಕವಿತೆ
ಕಳೆದ ಬಾರಿ ನೀಡಿದ್ದ ಆ 'ಶಿಲಾಮಣಿ'ಯ ಬಗ್ಗೆ ಅದೆಷ್ಟು ಒಲವು ಕವಿತೆಯ ಪ್ರವಾಹ ಇನ್ನೂ ನಿಂತಿಲ್ಲ ಆದರೂ ನಾವು ಮುಂದೆ ಹೆಜ್ಜೆ ಹಾಕಲೇಬೇಕಿದೆ ಹಾಗಾಗಿ ಮತ್ತೊಂದು ಫೋಟೋ ನಿಮ್ಮ ಮುಂದೆ ನಿಂತಿದೆ ಈ ಬಾರಿ ಬೆಸ್ಟ್ ಕವಿತೆಯನ್ನು ಆಯ್ಕೆ ಮಾಡುವವರು- ನಮ್ಮ ನಿಮ್ಮೆಲ್ಲರನ್ನೂ ಕವಿತೆಯಲ್ಲೇ ಕಟ್ಟಿ ಹಾಕಿದ- ಗೋಪಾಲ ವಾಜಪೇಯಿ ಕಾಕಾ ...
ಚಿಕ್ ಚಿಕ್ ಸಂಗತಿ: ಅವರು 'ಮದರ್'
ಜಿ ಎನ್ ಮೋಹನ್ ಮುಖಪುಟ ಕಲೆ: ಕೆ ಪ್ರಭಾಕರ್ 'ಮೋಹನ್..' 'ಮೋಹನ್.. ಜಿ ಎನ್ ಮೋಹನ್ ಎಲ್ಲಿದ್ದರೂ ಬೇಗ ಬರಬೇಕು' ಹಾಗಂತ ಕೂಗು ದ್ವನಿವರ್ಧಕದ ಮೂಲಕ ನನ್ನ ಕಿವಿಗೆ ಮುಟ್ಟಿದಾಗ ನಾನು ಕಿನ್ನರಿಯನ್ನು ಎತ್ತಿಕೊಂಡು ಆಚೆ ಬೀದಿಯಲ್ಲಿದ್ದೆ ಪುಟ್ಟ ಕೂಸು ಅದು. ತಿಂಗಳುಗಳ ಲೆಕ್ಕ. ಹಾಗಾಗಿ ಜನಜಂಗುಳಿಯ ಮಧ್ಯೆ ಉಸಿರು ಕಟ್ಟಿತೇನೋ...
