ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನೀರ್ ದೋಸೆ ನೆನಪಲ್ಲಿ..
ಸುಚಿತ್ ಕೋಟ್ಯಾನ್ ಕುರ್ಕಾಲು ಆಗ ನಾನು ಮೂರನೇ ಕ್ಲಾಸ್ ನಲ್ಲಿದ್ದೆ. ಸ್ಕೂಲ್ ವಾರ್ಷಿಕೋತ್ಸವದ ಡ್ಯಾನ್ಸ್ ಪ್ರಾಕ್ಟೀಸು ನಡೀತಿತ್ತು. ಆ ವರ್ಷ ನಮ್ಮ ಇಡೀ ಕ್ಲಾಸ್ ನಲ್ಲಿ ಡ್ಯಾನ್ಸ್ ಗೆ ಆಯ್ಕೆಯಾದವಳು ಒಬ್ಬಳೇ. ಅದೂ ದೊಡ್ಡ ಹುಡುಗಿಯರ ಜೊತೆ. ನಮಗೆಲ್ಲಾ ಅವಳ ಮೇಲೆ ಅಸೂಯೆ ಮತ್ತು ಒಳಗೊಳಗೇ ಕ್ರಶ್ಶು. 'ಯಾಯಿರೇ ಯಾಯಿರೇ... ಜ್ಹೋರ್...
ಅವರು ಮನೋಹರ ಮಳಗಾಂವಕರ್..
ಮನೋಹರ ಮಳಗಾಂವಕರ್ ಆಪ್ತ ಭೇಟಿಗಳ ನೆನಪು ಲಕ್ಷ್ಮೀಕಾಂತ ಇಟ್ನಾಳ ಆರು ಅಡಿಗಳಿಗಿಂತ ಹೆಚ್ಚು ಎತ್ತರ, ಬ್ರಿಟಿಷ್ ಹಾಗೂ ಇಂಡಿಯನ್ ಆರ್ಮಿಗಳ ಎರಡೂ ಸರಕಾರಗಳಲ್ಲಿ ಕರ್ನಲ್ ಹುದ್ದೆ, ರಾಜ ಗಾಂಭೀರ್ಯ- ಅವರೇ ಮನೋಹರ ಮಳಗಾಂವಕರ್. ವಿಶ್ರಾಂತ ಜೀವನಕ್ಕೆ ಆಯ್ದುಕೊಂಡದ್ದು ಮಾತ್ರ ಪಶ್ಚಿಮ ಘಟ್ಟವನ್ನು. ಕಾಡಿನ ಮಧ್ಯೆ ಬಹುತೇಕ ವರ್ಷಗಳನ್ನು...
ವಾಜಪೇಯಿ ನೆನಪಿಗೆ ರಂಗ ಗೀತೆ
ಯಾಕ 'ಗದಗ- ಬೆಂಗಳೂರು ಬಸ್' ಕ್ಯಾನ್ಸಲ್ ಆಗ್ಯಾದೇನು..??
ಜಿ ಎನ್ ಮೋಹನ್ ನಾನು ಅವರನ್ನು ಬಹುವಚನದಲ್ಲಿ ಕರೆಯುತ್ತಿದ್ದೆ ಎನ್ನುವುದು ಬಿಟ್ಟರೆ ನನ್ನ ಮತ್ತು ಅವರ ಮಧ್ಯೆ ಇನ್ನಾವ ಗೋಡೆಯೂ ಇರಲಿಲ್ಲ. ಹುಡುಗರನ್ನು ಇನ್ನಷ್ಟು ಹುಡುಗರನ್ನಾಗಿ, ವಯಸ್ಸಾದವರಿಗೂ ಇನ್ನಷ್ಟು ಹರಯ ನೀಡುವ 'ಯಯಾತಿ'ತನ ಅವರಲ್ಲಿತ್ತು. ಅವರ ಸುತ್ತ ಸದಾ ಯುವಕರ ದಂಡು. ಅದರ ಜೊತೆಗೆ ಒಂದು ಹತ್ತು ಕೇಜಿಯಾದರೂ ಕುಲು...
ನನ್ನನ್ನೆಲ್ಲೆಲ್ಲೋ ಹುಡುಕುತಿ.. ನಾನಿರುವೆ ನಿನ್ನಾ ಬಳಿ
ಥಟ್ಟನೆ ಕಬೀರನ ಒಂದು ಗೀತೆ ನೆನಪಿಗೆ ಬಂತು ಅದನ್ನಿಲ್ಲಿ ಅವಧಿಯ ಓದುಗರಿಗಾಗಿ ಕನ್ನಡಿಸಿ ಕೊಟ್ಟಿದ್ದೇನೆ. ಗೋಪಾಲ ವಾಜಪೇಯಿ 'ನನ್ನನ್ನೆಲ್ಲೆಲ್ಲೋ ಹುಡುಕುತಿ...' ಹಿಂದಿ ಮೂಲ : 'ಮೊಕೋ ಕಹಾಂ ಢೂಂಡೇರೆ ಬಂದೇ...' ನನ್ನನ್ನೆಲ್ಲೆಲ್ಲೋ ಹುಡುಕುತಿ ದಾಸಾ ನಾನಿರುವೆನು ನಿನ್ನಾ ಬಳಿಗೆ ತೀರ್ಥದೊಳಿಲ್ಲ, ಮೂರ್ತದೊಳೂ ಇಲ್ಲ ನಾ...
ಗೋಪಾಲ ವಾಜಪೇಯಿ ಕಾಲ೦ : ಆರಂಕುಸಮಿಟ್ಟೊಡಂ…
ಸುಮ್ಮನೆ ನೆನಪುಗಳು ಆರಂಕುಸಮಿಟ್ಟೊಡಂ... - ಗೋಪಾಲ ವಾಜಪೇಯಿ ಹುಟ್ಟೂರನ್ನು ಬಿಟ್ಟರೂ ಬಿಡಲಾರದ್ದಂತೆ ಅದರ ಬಂಧ. ಅಂತಿಂಥ ಬಂಧವಲ್ಲ ನೋಡಿ ಅದು, 'ಕರುಳಬಳ್ಳಿ'ಯ ಸಂಬಂಧ. ಹೀಗಾಗಿ ಹುಟ್ಟೂರು, ಅಲ್ಲಿಯ ಜನ, ಅಲ್ಲಿಯ ರೀತಿ-ರಿವಾಜು, ಅಲ್ಲಿಯ ಗುಡಿ-ಗುಂಡಾರಗಳು, ಬಸದಿ-ದರ್ಗಾ-ಮಸೀದೆಗಳು, ಅಲ್ಲಿಯ ವಾತಾವರಣ, ಅಲ್ಲಿಯ ಕೆರೆ-ಕುಂಟೆ,...
ಗೋಪಾಲ ವಾಜಪೇಯಿ ಕಾಲ೦ : ಬಂದಾನೇನs ಇದುರು ನಿಂದಾನೇನs…
ಇವರು ಗೋಪಾಲ ವಾಜಪೇಯಿ. ಇವರು ಬರೆದ ನಾಟಕವನ್ನು ನೋಡುತ್ತಾ, ಇವರು ಸಿನೆಮಾಗಳಿಗೆ ಬರೆದ ಭಿನ್ನ ಹಾಡುಗಳನ್ನು ಕಿವಿದುಂಬಿಕೊಂಡು ಬೆಳೆದವನು ನಾನು. ಗೋಪಾಲ ವಾಜಪೇಯಿ ‘ದೊಡ್ಡಪ್ಪ’ ಬರೆದಾಗ, ‘ಸಂತ್ಯಾಗ ನಿಂತಾನ ಕಬೀರ’, ‘ಧರ್ಮಪುರಿಯ ಶ್ವೇತ ವೃತ್ತಾಂತ..’ ಹೀಗೆ ನಾಟಕಗಳನ್ನು ಅನುವಾದಿಸುತ್ತಾ ಹೋದಾಗ ಅವರನ್ನು ಬೆರಗಿನಿಂದ ನೋಡಿದವನು...
'ಎಲೆ ಎಲೆ ಮೊಬಾಯಿಲೆ ? ನಿನಗೇನೆ ಕಾಯಿಲೆ… ?'
ಸದಾ ಹಾಡು ಗುಂಯ್ ಗುಡುವ ಗೋಪಾಲ ವಾಜಪೇಯಿ ಅವರ ಮನಸ್ಸು ತನ್ನ ಕೆಟ್ಟು ಹೋದ ಮೊಬೈಲ್ ಗೆ ಪ್ರತಿಕ್ರಿಯಿಸಿದ್ದು ಹೇಗೆ ? ಗೋಪಾಲ ವಾಜಪೇಯಿ ಗಂಟೆ ಹೊಡೆದು ಮಾತಿಗೆ ಶುರುವಿಟ್ಟುಕೊಳ್ಳುತ್ತಿದ್ದ ನನ್ನ 'ಜಂಗಮ ವಾಣಿ'ಗೆ ಅದೇನು ಜಂಬವೋ... ವಾರದಿಂದ ಮಾತು ನಿಲ್ಲಿಸಿದೆ. 'ಏನಂಥ ಮುನಿಸು ಮರಿಯೆ... ಮಾತನ್ನ ಮರೆತೇ ಸರಿಯೆ?' - ಅಂತ...
ಹೀಗ್ಯಾಕೆ ಕಾರ್ನಾಡ್?
ಗೋಪಾಲ ವಾಜಪೇಯಿ ಮೊನ್ನೆ ಫೆಬ್ರವರಿ 24 (2013), ಆದಿತ್ಯವಾರ, 'ಅವಧಿ'ಯ ನನ್ನ ಅಂಕಣದಲ್ಲಿ ಪ್ರಕಟವಾದ ''...'ನಾಗಮಂಡಲ'ದ ಹಾಡು-ಪಾಡು!'' ಲೇಖನಕ್ಕೆ ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಆ ಪೈಕಿ ಸುನಿಲ್ ರಾವ್ ಪ್ರತಿಕ್ರಿಯೆಯ ಜೊತೆಗೆ, ಒಂದು ಪ್ರಶ್ನೆಯನ್ನೂ ಹಾಕಿದ್ದಾರೆ. ಮತ್ತು, 'ದಯಮಾಡಿ ಇದಕ್ಕೊಂದು ಕ್ಲಾರಿಫಿಕೇಶನ್...
ಏಣಗಿ ನಟರಾಜ ಪಾತ್ರ ಮುಗಿಸಿದರು..
ಏಣಗಿ ನಟರಾಜ : ಒರಟ, ಆದರೂ ಒಳ್ಳೆಯ ನಟ... ಗೋಪಾಲ ವಾಜಪೇಯಿ ಏಣಗಿ ನಟರಾಜ ರಂಗಭೂಮಿಯಲ್ಲೇ ಹುಟ್ಟಿದ ಈ ನಟ ರಂಗಭೂಮಿಯಲ್ಲೇ ಬೆಳೆದು, ರಂಗಭೂಮಿಯಲ್ಲೇ ಬದುಕಿ, ರಂಗಭೂಮಿಯಲ್ಲೇ ಸತ್ತು ಹೋದ... ಆದರೆ, 54 ನೆಯ ವಯಸ್ಸು ಸಾಯುವ ವಯಸ್ಸಾಗಿರಲಿಲ್ಲ, ಇನ್ನಷ್ಟು ಸಾಧನೆಗೆ ಸಿದ್ಧಗೊಳ್ಳಬೇಕಾಗಿದ್ದ ವಯಸ್ಸು... ಅದೇನು ಕೊರಗಿತ್ತೋ...
ನಾಗಮಂಡಲ'ದ ಹಾಡು-ಪಾಡು!
ಸುಮ್ಮನೇ ನೆನಪುಗಳು "ರ್ರೀ ಸ್ಸ್ವಾಮಿ... ಬನ್ರೀ ಇಲ್ಲಿ...'' ಆಗಷ್ಟೇ ಒಳಗೆ ಅಡಿಯಿಡಲೋ ಬೇಡವೋ ಅಂತ ಇದ್ದ ನಾನು ದನಿ ಕೇಳಿ, ಗಾಬರಿಯಾಗಿ ಅವರತ್ತ ನೋಡಿ, ನಿಂತಲ್ಲೇ ನಿಂತೆ. ಅವರು ಗತ್ತಿನಿಂದ ಸುತ್ತಲಿದ್ದವರನ್ನು ಒಮ್ಮೆ ನೋಡಿ, ಮೀಸೆಯಲ್ಲೇ ನಗುತ್ತ, ''ನಿಮಗೇ... ನಿಮಗೇ ಹೇಳಿದ್ದು... ಕನ್ನಡ ಬರುಲ್ವೇನ್ರೀ ನಿಮಗೆ...? ಆಂ...?...
ಗೋಪಾಲ ವಾಜಪೇಯಿ ಕಾಲಂ : ಅಲ್ಲಿ ಬಂದರು ಬೇಂದ್ರೆ…
ಸುಮ್ಮನೇ ನೆನಪುಗಳು - 20 ನಮ್ಮ ಊರಿನ 'ಒನ್ನೇ ನಂಬರ್ ಸಾಲಿ'ಯಲ್ಲಿ ಆರನೆಯ ಇಯತ್ತೆಯ ತನಕ ಓದಿದೆ ಎಂದೆನಲ್ಲ... ಮನೆಯ ಪರಿಸ್ಥಿತಿ ಸರಿಯಾಗಿರದ ಕಾರಣ ಆ ನಂತರ ನಾನು ಊರು ಬಿಡಬೇಕಾಯಿತು. ಅದಕ್ಕೂ ಮುನ್ನ ನಮ್ಮ ಹಿರಿಯರೆಲ್ಲ ಒಂದೆಡೆ ಸೇರಿ, ''ಅಪ್ಪ ಇಲ್ಲದ ಈ ಹುಡಗನ್ನ ಓದಿಸಿ, ಬೆಳಸಿ, ದೊಡ್ದಾವನ್ನಾಗಿ ಮಾಡೂದು ನಮ್ಮೆಲ್ಲಾರ...
'ನಾನಿನ್ನು ಶಬರಿಯಾಗುತ್ತೇನೆ..' – ಗೋಪಾಲ ವಾಜಪೇಯಿ
ಗೋಪಾಲ ವಾಜಪೇಯಿ ನಂಗಿವತ್ತು ಕೇಕೆ ಹಾಕಿ ಕುಣಿದುಬಿಡುವಷ್ಟು ಸಂತೋಷವಾಗಿದೆ... 'ಹೂಮಳೆ'ಯ ಕವಿ, ಸೋದರ ವಾತ್ಸಲ್ಯದ ಹಿರಿಯ ಬಿ.ಎ. ಸನದಿ ಅವರು ಇವತ್ತು ಮಧ್ಯಾಹ್ನ ಊಟದ ಹೊತ್ತಿಗೆ ಫೋನ್ ಮಾಡಿದರು. ಯಾವುದೋ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದಾರಂತೆ ಆ ೭೫ರ ಹಿರಿಯ. ಅವರ ಮಾತೆಂದರೆ ಹಾಗೆ... ಅದು ಪ್ರೀತಿಯ ಧಾರೆ... ನನಗಂತೂ...
ದೋಹೆಗಳ 'ದೊಂದಿ' ಹಿಡಿದು..
ಸುಮ್ಮನೇ ನೆನಪುಗಳು - 38 ನಮ್ಮ ಆಫೀಸಿನಲ್ಲಿ ಇಬ್ಬರು ಅಟೆಂಡರುಗಳಿದ್ದರು : ಮಾದೇವ ಮತ್ತು ಮರಿಯಪ್ಪ. ಅವರಿಬ್ಬರೂ ಸಾಹೇಬರ ಸಿಪಾಯಿಗಳು. ಮಾದೇವ ಸ್ವಲ್ಪ ಕುಳ್ಳ. ಅವರಮ್ಮ ಅವನನ್ನು ನಗುನಗುತ್ತಲೇ ಹಡೆದಿರಬೇಕು. ಆತ ಕುಲು ಕುಲು ನಗುತ್ತಲೇ ಹುಟ್ಟಿರಬೇಕು. ಯಾವಾಗ ನೋಡಿದರೂ ಆತ ನಗುತ್ತಲೇ ಇರುತ್ತಿದ್ದ. ಇಂಥ ಮಾದೇವ ಎಂಥ ಆಘಾತಕರ...
'ನಾಗಮಂಡಲ'ದ ಆ ಒಂದು ಹಾಡು
ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ ಗೀತ ರಚನೆ : ಗೋಪಾಲ ಯಾಗ್ನಿಕ್ ಸಂಗೀತ : ಸಿ. ಅಶ್ವತ್ಥ್ ಗಾಯನ : ಸಂಗೀತಾ ಕಟ್ಟಿ ಈ ಹಸಿರು ಸಿರಿಯಲಿ ಮನಸು ಮೆರೆಯಲಿ ನವಿಲೇ.... ನಿನ್ನಾಂಗೆಯ ಕುಣಿವೆ ನಿನ್ನಂತೆಯೇ ನಲಿವೆ...
ಎಂಥ ಹಸಿರು ಸಿರಿ ಕಂಡರೂ ನವಿಲು ಕುಣಿಯುವುದಿಲ್ಲ.
ಶಮ ನಂದಿಬೆಟ್ಟ ಕಾವೇರಿ ನೀರು ಹಂಚಿಕೆ ವಿಚಾರಕ್ಕಾಗಿ ಬಂದ್ ನಡೆಯೋ ಮುನ್ನಾದಿನ ಒಂದಷ್ಟು ಕೆಲಸಗಳನ್ನ ಮುಗಿಸುವ ತರಾತುರಿಯಿಂದ ಹೊರಗೆ ಹೊರಟಿದ್ದೆ. ಮಾರನೇ ದಿನ ಪೂರ್ತಿ ಮನೇಲಿರುವ ಪ್ಲಾನಿತ್ತು. ಇದ್ದಕ್ಕಿದ್ದ ಹಾಗೆ ಗೆಳತಿ ಫೋನ್ ಮಾಡಿ “ವಾಜಪೇಯಿ ಮಾಮಾ ಫೋನ್ ಮಾಡಿ ನಾಳೆ ಕುಂಕುಮಕ್ಕೆ ಕರ್ದಿದಾರೆ ಬರ್ತೀಯೇನೇ” ಕೇಳಿದಾಗ ಹಿಂದೆ...
ನೀರೊಲೆಯ ನಿಗಿ ಕೆಂಡ ಸತ್ಯವೇ..
ಧನಂಜಯ ಕುಲಕರ್ಣಿ “ನೀವು ಬರೇ ಫೇಸ್‍ಬುಕ್‍ನ್ಯಾಗ ಹಿಂಗ ಫೋಟೊ ಹಾಕಿದ್ರ ನಡಿಯೂದುಲ್ಲ, ನಮ್ಮನ್ನೂ ಊಟಕ್ಕ ಕರೀರಿ” ಹಿಂಗ ಅಗ್ದೀ ಹಕ್ಕಿಲೇ ಮಾತಾಡಿದ್ರೆಲಾ, ಅಷ್ಟ ಹಕ್ಕಿಲೇ “ನಾ ಹಾಸ್ಪಿಟಲ್‍ಗೆ ಅಡ್ಮಿಟ್ ಆಗೇನಿ, ಪ್ರೋಗ್ರಾಮ್ ಕ್ಯಾನ್ಸಲ್ ಮಾಡ್ರಿ” ಅಂತನೂ ಮೆಸೇಜ್ ಕಳಸಿದ್ರಿ. ನಿಮ್ಮ ಅಜ್ಞಾನ ನಾ ಶಿರಸಾ ವಹಿಸಿ ಪಾಲಿಸಿದ್ದೆ. ನೀವು...
ಬಂದಾನೇನ….ಎದುರು ನಿಂದಾನೇನಾ
ಬಂದಾನೇನ....ಎದುರು ನಿಂದಾನೇನಾ ಎನ್ ಸಂಧ್ಯಾರಾಣಿ 'ದನದ ಕೊರಳಾ ಗಂಟಿ, ಜೀರುಂಡಿ ಝೇಂಕಾರ ಮನದ ದುಕ್ಕವು ಮಾಯಾ ಎಲ್ಲೆಲ್ಲೂ ಓಂಕಾರ ರಾತ್ರಿ ರಾಣಿಯ ಗಂಧಾ ತಂದಾನೇನಾ ಖಾತ್ರಿಲೆ ಒಂಟಿತನ ಕೊಂದಾನೇನಾ...? ಅಂದು ಹನುಮಂತ ನಗರದಲ್ಲಿ ಒಂದು ಸಂವಾದ ಕಾರ್ಯಕ್ರಮ. ಅಲ್ಲಿಗೆ ಹೋಗಿದ್ದೆ. 'ಇವರು ಗೋಪಾಲ ವಾಜಪೇಯಿ’ ಅಂತ ಪರಿಚಯ ಮಾಡಿಸಿದಾಗ,...
ಗೋಪಾಲ ವಾಜಪೇಯಿ… ಇದು ಮೋಸ….
ಕಳೆದ ಎರಡೇ ದಿನ ಹಿಂದೆ ಅಂದರೆ ಭಾನುವಾರ ನಮ್ಮ ಮ್ಯಾಳ ಸೇರೋದಿತ್ತು. ನಾನು, ಪ್ರೊ. ಸಂಪಿಗೆ ತೋಂಟದಾರ್ಯ, ಶ್ರೀಪತಿ ಮಂಜನಬೈಲು,ಮತ್ತು ಗೋಪಾಲ ವಾಜಪೇಯಿ. ಧನಂಜಯ ಮನೆಯಲ್ಲಿ ಇಡೀ ದಿನದ ಕಾರ್ಯಕ್ರಮ ನಿಗದಿಯಾಗಿತ್ತು. ಧಾರವಾಡದ ನೆನಪುಗಳು, ರಂಗ ಸಂಗ, ಹರಟೆ, ರೊಟ್ಟಿ ಊಟ .. ಹಿಂಗ್ ಒಂದು ಕಳಬಳ್ಳಿ ಹತ್ತಿರ ತಂದು ಖುಷಿ ಪಡುವ ಉಮೇದಿ ಈ...
ಸಿದ್ಧಾಪುರದಿಂದ..
ರಾಜ್ಯ ಪ್ರಶಸ್ತಿ ವಿಜೇತ #ನಾಗಮಂಡಲ ಚಿತ್ರದ "ಈ ಹಸಿರು ಸಿರಿಯಲಿ", "ಕಂಬದ ಮೇಲಿನ ಬೊಂಬೆಯೇ" ಮುಂತಾದ ಬಹು ಜನಪ್ರಿಯ ಗೀತೆಗಳನ್ನು ರಚಿಸಿದ್ದ, ಸಾಹಿತಿ, ನಾಟಕಕಾರ, ಸಂಯುಕ್ತ ಕರ್ನಾಟಕ, ಕಸ್ತೂರಿ ಪತ್ರಿಕೆಯ ನಿವೃತ್ತ ಸಹ ಸಂಪಾದಕರಾಗಿದ್ದ ಶ್ರೀ #ಗೋಪಾಲ_ವಾಜಪೇಯಿ ಅವರು ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರು...
ಎದೆಯೊಳಗಿನ ದೇವರಿಗೆ ಸಾವು ಬರುವಷ್ಟು..
" ಎದೆಯೊಳಗಿನ ದೇವರಿಗೆ ಸಾವು ಬರುವಷ್ಟು ಬದುಕಬೇಕು ಕಣಯ್ಯಾ ಪ್ರವರ... ಬರಿತಿ ಬರಿ ಸುಮ್ಮನಾ ಬರಿ. ಯಾವ ಗುಂಪು ಗಲಾಟಿ ಬ್ಯಾಡಪ, ನಿನ್ ಸೃಜನಶೀಲತೆನ ಕೊಂದು ಹಾಕೋದೆ ಇದು. ನಾವು ಫೇಸ್ಬುಕ್ಕಿನ್ಯಾಗ ಲಬೊ ಲಬೋ ಹೊಯ್ಕೊಂಡ್ರ ಜನ ಬದ್ಲಾಗೋದಿಲ್ಲಪಾ... ಬದಲಾವಣೆ ಆಗೋ ಹಂಗ ಬದುಕಬೇಕು ಅಷ್ಟ.. ಅಪ್ಪನ ಮೀರ್ಸೊ ಹಂಗ ನಿನ್ ಕೈಲಿ ಬರ್ಯೋಕ್...
