ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅರವಿಂದ್ ಕುಪ್ಳಿಕರ್ ಎನ್ನುವ ನಾಚಿಕೆಯ ತರುಣ

ಕಲೀಮ್ ಉಲ್ಲಾ  ಮೊನ್ನೆ ನೀನಾಸಂಗೆ ಹೋದಾಗ ಅನೇಕ ಗೆಳೆಯರು ಸಿಕ್ಕರು. ಅಪರೂಪಕ್ಕೆ ಒಳ್ಳೆಯ ಸಿನಿಮಾ ಬಂತೆಂದು ಗೆಳೆಯರು ಹೇಳಿದರೆ ಥಿಯೇಟರ್ ಕಡೆ ಸುಳಿಯುವ ನಾನು, ಪತ್ನಿ ಹಾಗೂ ಅವಳ ತಮ್ಮ ನೂರ್ ಜೊತೆಗೆ "ಇದೊಳ್ಳೆ ರಾಮಾಯಣ" ಸಿನಿಮಾ ಹಿಂದಿನ ದಿನವಷ್ಟೇ ನೋಡಿದ್ದೆ. ನನಗೂ ಗೆಳೆಯ ನೂರ್ ಅಹಮದ್ ಗೆ ಸಿನಿಮಾ ಇಷ್ಟವಾಗಿತ್ತು. ಯಾಕೋ...

read more
ಕ್ಲಿಕ್ ಆಯ್ತು ಕವಿತೆ: ಮರ್ಧನಕೆ ಕಾದಿಹ ಮದನಾರಿ..

ಅರ್ಧನಾರೀಶ್ವರ ಕಲ್ಪನಾ ಛಾಯೆಯಲಿ ಕಮಲ ಬೆಲಗೂರ್ ನರ ; ನಾರಿ ರೂಪ-ಸ್ವರೂಪ ಭಿನ್ನ-ವಿಭಿನ್ನ . ಆದರೇನು ಭಾವ : ಶಕ್ತಿಯ ಅರ್ಧನಾರೀಶ್ವರ ಕಲ್ಪನಾ ಛಾಯೆಯ ವಿನೂತನ ಸಂಗಮ... ಸ್ರೃಷ್ಠಿಯ ಕಣ ಕಣದಿ ಆವರಿಸಿಹ ಮಮತಾ ಮೂರ್ತಿ ಕೋಮಲೆ , ದೈವರೂಪಿ , ಜಗಜ್ಜನನಿ ಯಂತೆ ಚಿತ್ರಿಸಿದವರೇ ಚಂಡಿ, ಚಾಮುಂಡಿಯೆಂದರು. ಎಲ್ಲ ಅವರವರ ಭಾವಕ್ಕೆ ಅವರವರ...

read more
ಕ್ಲಿಕ್ ಆಯ್ತು ಕವಿತೆ: ತಿಂಗಳನ ಬೆಳಕು ಅಲ್ಲೆಲ್ಲ ಸುರಿದಂತೆ

ಹೆಣ್ಣೇ ನೀ ಮಹಾ ದುರ್ಗೆ ಸರೋಜಿನಿ  ಪಡಸಲಗಿ ಆಹಹಾ ! ಎಲೆ ಹೆಣ್ಣೆ ,ಏನೆನ್ನಲೇ ನಿನಗೆ ಸುಮಬಾಲೆ  ಅಲ್ಲವೇ ,ಕೋಮಲಾಂಗಿ ಅಲ್ಲವೇ ಮಹಾಕಾಳಿಯೇ ನೀನೀಗ ಆದಿಶಕ್ತೀ ನೀ ಎನ್ನಲೇ ತೋರಿಬಿಟ್ಟಿಯಲ್ಲೇ ನೀ ಏನೆಂಬುದನ್ನ ಹೆಣ್ಣೊಂದು ಹುಟ್ಟಿದರೆ ತಂಗಾಳಿ ಸುಳಿದಂತೆ ಮಲ್ಲಿಗೆಯ ಅರಳು ಮನೆತುಂಬ ತುಂಬಿದಂತೆ ತಿಂಗಳನ ಬೆಳಕು ಅಲ್ಲೆಲ್ಲ ಸುರಿದಂತೆ...

read more
ಕ್ಲಿಕ್ ಆಯ್ತು ಕವಿತೆ: ನೀ ಸತಿಯೋ ರತಿಯೋ..

ದುಷ್ಟ ಸಂಹಾರಿ..   ರನ್ನ ಕಂದ (ಸಚಿನ್ ಕುಮಾರ ಬ. ಹಿರೇಮಠ) ನಿಮ್ಮ ಈ ನರ್ತನ ಯಾವುದರ ಅಪವರ್ತನ? ಯಾವುದೇ ಭಂಗಿಗಳೂ ಸದ್ಯಕ್ಕೆ ತಾರವು ಯಾವುದೇ ಪರಿವರ್ತನ... ನೀ ಸತಿಯೋ ರತಿಯೋ ಅರಿತರೇನೊಂದು ತರವಲ್ಲ.. ಆ ಶಿವನ ಈ ಮದನ ಕೆದಕಿದಂತೆ ಇದು ಸಲ್ಲ... ನಿನ್ನ ಲಲಾಟದ ಮೇಲಿನ ಕೆಂಪು ನಿನ್ನ ರೌರವದ ಗುರುತೇ? ಯಾವ ಔಚಿತ್ಯಕ್ಕೆ ಈ ನಿನ್ನ...

read more
ಕ್ಲಿಕ್ ಆಯ್ತು ಕವಿತೆ: ಜಗಜನನಿಯ ನಾಟ್ಯ

ಪ್ರವೀಣಕುಮಾರ್ ಗೋಣಿ ರೌದ್ರ ನರ್ತನದ ಭಂಗಿಯಲ್ಲಿ ರುದ್ರನ ಏರಿ ನಲಿಯುತ್ತಿರುವ ದೇವಿಯ ಕಂಗಳಲಿ ಜಗದೊಳಗೆ ತನ್ನ ಸಂತತಿಯ ಮೇಲಾಗುತ್ತಿರುವ ಶೋಷಣೆಗೆ ಆಕ್ರೋಶದ ಬೆಂಕಿ ಹೊತ್ತಿ ಉರಿಯುತ್ತಿದೆ . ಜಗನ್ಮಾತೆ ಎಂದು ಪದಗಳಲ್ಲೇ ಸಿಂಗರಿಸಿ ದೇವಿಯೆಂದು ಸ್ತ್ರೀಯ ಕರೆದು ಅಟ್ಟಕ್ಕೇರಿಸಿ ಭೋಗದ ಸರಕಾಗಿ ಗುಲಾಮತನದಲ್ಲಿ ಸೆರೆಯಾಗಿಸಿ...

read more
ತುಂಬು ಗರ್ಭಿಣಿ ಭೂಮಿಗೆ ಬಯಕೆ ಹಾಕುತ್ತಾ..

ಇಂದು ಭೂಮಿ ಹುಣ್ಣಿಮೆ ನೆಂಪೆ ದೇವರಾಜ್ ಚಗಟೆ, ಕುನ್ನೇರಲು, ಕೆಸ, ಕೆಂದಾಳ, ಮೀನಿಂಗಿ, ಕೇಸಟ್ಟೆ, ಸಳ್ಳೆ, ಗರ್ಗ, ಗಿಡಾಲೆ ಗರ್ಗ, ಮಳ್ಳಿ, ಮತ್ತಿ, ಮುಕ್ಕುಡುಕ, ಕಲ್ಡಿ, ಕರ್ಜಿ, ಬಾಳೆ, ಹಲಸು ಮಾವು, ಕಬಳೆ, ನೀರಟ್ಟೆ,ಗಂಧ, ನೇರಲು, ಹೈಗ, ಹಾಲುವಾಣ, ಹೊಳೆಲಕ್ಕಿ, ಕಿರಾಲುಭೋಗಿ, ತ್ವಾರಂಗಲು, ಬೋಗಿ, ಕೂಳೆ, ಸದಗ, ಒಂದೆಲಗ,...

read more
ಕ್ಲಿಕ್ ಆಯ್ತು ಕವಿತೆ : ಅವಳು ಅವನ ಬೆನ್ನೇರಿ ತುಳಿದು..

ರಂಗ ವಿಸ್ಮಯ ಕೃಷ್ಣ ಶ್ರೀಕಾಂತ ದೇವಾಂಗಮಠ ರಂಗದ ಮೇಲೆ ಯಾವ ಆಕೃತಿ ಅನಾವರಣಗೊಳ್ಳುತ್ತದೆ ಕೊನೆಗೆ ! ಮನಸ್ಸು ನೂರಾರು ಪಟಗಳನ್ನು ದರ ದರನೆ ಎಳೆದು ಬೀಸಾಕುತ್ತಿತ್ತು ಮೆದುಳು ಇದಾದರೆ ಹೇಗೆ ಅದಾದರೆ ಹೇಗೆ ಯಾವುದು ಚೆಂದ ಶೋಭೆಗೊಳ್ಳುತ್ತದೆಯೇ ರಂಗಮಂಚ ಇನ್ನೂ ಪ್ರಾರಂಭವಿಲ್ಲ ನನಗೋ ಚಡಪಡಿಕೆ ಪಕ್ಕಕ್ಕಿದ್ದವರು ಕಿವಿಯಲ್ಲಿ...

read more
ಅದಕೊ೦ದು ಕಳ್ಳ ನೆಪ ಬೇಕು..

ಸೌಮ್ಯ ಭಾಗವತ್  ಸುಮ್ಮನೆ ಬರೆಯಬೇಕೆ೦ದರೆ ಬರೆಯಲಾಗುವುದಿಲ್ಲ ಅದಕೊ೦ದು ಕಳ್ಳ ನೆಪ ಬೇಕು ಒ೦ದೋ ಪ್ರೀತಿಯಲಿ ಬಿದ್ದಿರಬೇಕು ಇಲ್ಲವೆ೦ದಲ್ಲಿ ಹೃದಯ ಸದ್ದಿಲ್ಲದೇ ಒಡೆದಿರಬೇಕು ಸುಮ್ಮನೆ ಬರೆಯಬೇಕೆ೦ದರೆ ಬರೆಯಲಾಗುವುದಿಲ್ಲ ಭಾವ ಬರಹವಾಗಲು ಬಾಲ್ಕನಿಯಿ೦ದ ತೂರಿಬರುವ ಪೂರ್ವದ ಬೆಳಕಿರಬೇಕು ಪಶ್ಚಿಮದ ಕಿಟಕಿಯಾಚೆ ಸ೦ಜೆ ಜಾರುತಿರಬೇಕು...

read more
ಮುಖವಾಡ ಕೊಡು, ಬದುಕಿಕೊಳ್ಳುತ್ತೇನೆ..

 ಶ್ರೀ ತಲಗೇರಿ ಹೌದು, ಕಡಲೇ.. ಚಿಕ್ಕವರಿದ್ದಾಗ ಜಾತ್ರೆ ಸಂತೆಗಳು ಬಂತೆಂದರೆ ಸಾಕು, ಅದೆಷ್ಟೋ ದಿನಗಳಿಂದಲೇ ಕನಸುಗಳ ಹೆಣೆಯುವಿಕೆ ಶುರುವಾಗಿ ಬಿಡುತ್ತಿತ್ತು. ತೆಗೆದುಕೊಂಡ ವಿಮಾನದ ರೆಕ್ಕೆ ಮುರಿದಿದೆ, ಕೀಲಿ ಕೊಡುವ ಹಕ್ಕಿ ಯಾಕೋ ಚೀಂವ್ ಚೀಂವ್ ಗುಡುತ್ತಿಲ್ಲ, ಬಡಿಯುವ ತಮಟೆಯ ಚರ್ಮ ಹರಿದು ಹೋಗಿದೆ, ದುಡ್ಡಿಟ್ಟಾಗ ಬರುತ್ತಿದ್ದ...

read more
ಚಂದ್ರಗಿರಿಯ ತೀರದಲ್ಲಿ 'ತಲಾಖ್'

'ಚಂದ್ರಗಿರಿಯ ತೀರದಲ್ಲಿ' ಸಾರಾ ಅಬೂಬಕ್ಕರ್ ಪ್ರಸನ್ನ ಸಂತೆಕಡೂರು  ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಆಗ ನಾನು ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದೆ ಆಗ ನಮಗೆ ಕನ್ನಡದ ಅಧ್ಯಾಪಕರಾಗಿದ್ದವರು ಕಲೀಮ್ ಉಲ್ಲಾ, ಆರುಂಡಿ ನಾಗರಾಜ್ ಮತ್ತು ಮಂಜುಳಾ ರಾಜುರವರು. ಕಲೀಮ್ ಉಲ್ಲಾರವರು...

read more
ಕ್ಲಿಕ್ ಆಯ್ತು ಕವಿತೆ: ಮಣ್ಣಿನ ಬೋಗುಣಿಗೆ ತಿದ್ದಿದ ಮೂಗು

ಶತಮಾನಗಳ ದಾಹ ಸ್ಪೂರ್ತಿ ಗಿರೀಶ್ ಮಣ್ಣಿನ ಬೋಗುಣಿಗೆ ತಿದ್ದಿದ ಮೂಗು ತುಟಿ ಕಟಿ ಉಬ್ಬು ತಗ್ಗಿಗ್ಗು ರಕ್ತ ಮಾಂಸ ಓಹೋ ಹೆಣ್ಣು ಫಲವತ್ತಿನ ಹಣ್ಣು 'ಇವು ನನ್ನವು  ಗಂಡಸಿನ ಸ್ವತ್ತು' ಕೂಗಿದಿರಿ ಗೂನಾಗಿಸಿ ನಿಮ್ಮನ್ನೇ ಉರಿಸೆಳೆಯ ಬಟ್ಟಲೊಳಗೆ ಕಾರಿಕೊಂಡಿರಿ ನಾನು ಕಲ್ಲಾದೆನು ಕೆನ್ನೀರು ಬಸಿದುಕೊಂಡು ಇಲ್ಲ, ಇಲ್ಲಿ ಬೆಳದಿಂಗಳಿಲ್ಲ...

read more
ಎಚ್ ಎಸ್ ವಿ ಕಾಲಂ: ಕಟ್ಟಬಲ್ಲವನಿಗಷ್ಟೇ ಮುರಿಯುವ ಹಕ್ಕು!

ತಾವರೆಯ ಬಾಗಿಲು-೪ ಎಚ್.ಎಸ್.ವೆಂಕಟೇಶ ಮೂರ್ತಿ ಕವಿತೆ ಎಂಬುದು ಶಬ್ದಗಳ ಸಂಯೋಜನೆ ಹೇಗೋ ಹಾಗೆಯೇ ಅದು ನಿಶ್ಶಬ್ದಗಳ ಸಂಯೋಜನೆಯೂ ಹೌದು. ಏನು ಹಾಗೆಂದರೆ? ಸ್ವಲ್ಪ ಸರಳಗೊಳಿಸಿ ಹೇಳಲಿಕ್ಕೆ ಯತ್ನಿಸುತ್ತೇನೆ. ಕವಿತೆ  ಕಟ್ಟುವಾಗ ಕವಿಯು ಮಾತುಗಳನ್ನು ಬಳಸುತ್ತಾನೆ ಎನ್ನುವುದನ್ನು ನಾವು ಬಲ್ಲೆವು. ಆದರೆ ಮಾತಿನೊಂದಿಗೆ ಆಯಕಟ್ಟಿನ...

read more
ಕೆ ವಿ ತಿರುಮಲೇಶ್ ಇಲ್ಲಿದ್ದಾರೆ..

ಅಬೀಡ್ಸ್ ರಸ್ತೆಯನ್ನು ನಮ್ಮ ಮನದಲ್ಲಿ ನೆಟ್ಟ ಕೆ ವಿ ತಿರುಮಲೇಶ್ ಎಂ ಜಿ ರೋಡ್ ನ ಬೆಂಗಳೂರಿಗೂ ಬಂದರು. ಕಾವ್ಯಾಸಕ್ತರ ಜೊತೆ ಒಂದಷ್ಟು ಕಾಲ ತಮ್ಮದೇ ಶೈಲಿಯ ನಗು ನಕ್ಕು ಮಾತನಾಡಿದರು. ಅದರ ಝಲಕ್ ಇಲ್ಲಿದೆ. ನಾಗಾರ್ಜುನ ತಾಳಂಕಿ ಕ್ಯಾಮೆರಾ ಕಣ್ಣು ಈ ಸಂಭ್ರಮವನ್ನು ಕಂಡದ್ದು...

read more
ಮೂಗು ನೋಡಿಲ್ಲವೇನಣ್ಣೋ..

ಡಾ ರಾಜೇಗೌಡ ಹೊಸಹಳ್ಳಿ  ನಾನು : ಎಲಾ ಗೋಪಾಲ ಈಗ ಯಾರೋ ಊರಲ್ಲಿ ಮೆಂಬರು? ಎಲೆಕ್ಷನ್ನು ಮತ್ತೆ ಬಂತಲ್ಲಾ? ಅಂದೆ. ಅವನು : ಅದ್ಯಾಕಣ್ಣ ಹಂಗಂತೀಯಾ! ನಮ್ಮ ಜಡ್ಡಣ್ಣನ ಮನೆ ದೊಡ್ಡಣ್ಣ ಈಗ ಚೇರ್ಮೆನಲ್ಲವೆ. ನಮ್ಮೂರು ಅಂದ್ರೆ ಏನಂತ ತಿಳಿದಿದಿಯಣ್ಣಾ! ಬ್ಯಾರೆ ಊರರಿಗೆ ಬುಡಕಾದೀತೆ! ಅಂದ. ನಾನು : ಅಲ್ಲಾ ಕಣೋ ಅವನಿಗೇನು ತಿಳಿತದೆ ಅಂತಾ...

read more
ಕ್ಲಿಕ್ ಆಯ್ತು ಕವಿತೆ: ಜಾರಿ ಬೀಳ್ವವಳಲ್ಲ ಏರಿ ನಿಂತವಳು ನೀ

ಮರ್ಧನವೋ ಮಂಥನದ ಕಾಣ್ಮೆಯೋ ! ನಾ ದಿವಾಕರ   ಭದ್ರ ಕಾಳಿಯ ಭಂಗಿ ರೌದ್ರಾವತಾರದ ಹಾವಭಾವ ಮೆಟ್ಟಿ ಮಥಿಸಿ ನಿಂತ ನೃತ್ಯಾಂಗನೆ ನಿನ್ನ ಕಂಗಳೊಳಗಿರುವುದೇನು ? ಆಕ್ರೋಶದ ಕಿಡಿಗಳೋ ಹತಾಶೆಯ ನೆರಳೋ ಮೆಟ್ಟಿ ನಿಲ್ಲಲೆತ್ನಿಸುವ ಪೌರುಷೇಯವ ಕೆಣಕುವ ಛಲವೋ ?   ಪುರುಷ ಸೂಕ್ತದ ಕಬಂಧ ಬಾಹುಗಳು ಕೆಕ್ಕರಿಸಿ ನೋಡುತ್ತಿವೆ ಮಧಿಸುವ...

read more
ಕ್ಲಿಕ್ ಆಯ್ತು ಕವಿತೆ: ಮಾಯೆಯ ಕಾಲ್ಕೆಳಗಿನ ಅಧಮ!

ಬಣ್ಣ, ವೇಷ, ವಾಸನೆಗಳ ಜಗ.... ಡಾ. ಪ್ರೇಮಲತ ಬಿ ಹಸಿರು ಹಚ್ಚೆಯ, ಚೌಕಳಿಯ ಕಚ್ಚೆಯ ತಿರುವು ಮುರುವಿನ್ನೆಜ್ಜೆಯ ಜಟಾ ಜೂಟನ ಹುರಿ ಮೈಕಟ್ಟು ಕಲಾವಿದನಿವ ಮಾಯಾವಿ ಮಾಯೆಯ ಕಾಲ್ಕೆಳಗಿನ ಅಧಮ! ಕಾಲ ಬದಲಾದರೇನು? ಕ್ರಮ ಬದಲಾಗಿಲ್ಲ ಬಣ್ಣ,ವೇಷ, ವಾಸನೆಗಳ ಜಗ ನಗ್ನವಾಗಿಸಿದೆ ನಿನ್ನೊಳಗಿನ ಮೃಗ! ನಿನ್ನ ಠಕ್ಕತೆಗಿದೋ ತಕ್ಕ ಉತ್ತರ...

read more
ಅವಳು ನೆಡುವ ಕನಸುಗಳೇ ಹೀಗೆ..

ಮುಳ್ಳಿರದ ಗುಲಾಬಿಗಳು ಚೈತ್ರಾ ಹೆಗ್ಡೆ ಮಾತು ಮುಗಿಸಿ ಹೊರಟ ಮಳೆ ಅಂಗಳದ ತುದಿಯಲ್ಲುದುರಿದ ಪಾರಿಜಾತಗಳ ಲಂಗದಲಿ ತುಂಬಿಕೊಂಡು ಹೋದಂತೆ ಸಂಜೆ ಖಾಲಿ.. ಹೆಸರಿಡಬೇಕೆ ಬಂಜೆಗತ್ತಲು ಹೆತ್ತುಕೊಡುವ ನಿನ್ನ ನೆನಪುಗಳಿಗೆ? ಕಲಾಯಿ ಹಾಕಿಸಿಲ್ಲ ಹಳೆ ಪಾತ್ರೆಗಳಂತೆ ಹರಡಿಬಿದ್ದ ಕನಸುಗಳಿಗೆ.. ರೆಪ್ಪೆಗಳ ಗೋಡೆಗಂತೂ ನಿತ್ಯ ನಡೆಯುತ್ತಿದೆ...

read more
ಸಾರ್… ನಾಳೆ ಬೆಳಗ್ಗೆ ನಾನು ಏನುಣ್ಣಲಿ?

ರಾಜಾರಾಂ ತಲ್ಲೂರು ಒಬ್ಬ ವ್ಯಕ್ತಿ ಆರೋಗ್ಯವಂತನಾಗಿ ಬದುಕುವುದಕ್ಕೆ, ಆತ/ಆಕೆ ಪ್ರತಿದಿನ ಕನಿಷ್ಟ 1800 ಕ್ಯಾಲರಿ ಆಹಾರ ಸೇವಿಸಬೇಕಾಗುತ್ತದೆ. ಅದಕ್ಕಿಂತ ಕಡಿಮೆ ಆಹಾರ ಸೇವನೆಯನ್ನು “ಹಸಿವು ತಣಿದಿರದ” ಸ್ಥಿತಿ ಎಂದು ವಿಶ್ವಸಂಸ್ಥೆ ವ್ಯಾಖ್ಯಾನಿಸುತ್ತದೆ. ಭಾರತಕ್ಕೆ 117 ದೇಶಗಳ ‘ಜಾಗತಿಕ ಹಸಿವಿನ ಇಂಡೆಕ್ಸ್’ ಪಟ್ಟಿಯಲ್ಲಿ ಈಗ ಬಡ...

read more
ಮಂಸೋರೆ ಕಂಡಂತೆ 'ಕಿವಿ ಮಾತು'..

ನಿನ್ನೆ 'ಅವಧಿ'ಯಲ್ಲಿ ಸಂದೀಪ್ ಕುಮಾರ್ ನಿರ್ದೇಶನದ 'ಕಿವಿ ಮಾತು' ನೋಡಿದ್ದೀರಿ. ಈ ಕಿರುಚಿತ್ರದ ಬಗ್ಗೆ ಇನ್ನೊಬ್ಬ ಮಹತ್ವದ ನಿರ್ದೇಶಕ ಮಂಸೋರೆ ಅನಿಸಿಕೆ ಇಲ್ಲಿದೆ .. ಮಂಸೋರೆ ಕಿವಿ ಮಾತು ಒಂದಲ್ಲಾ ಒಂದು ಸಂಧರ್ಭದಲ್ಲಿ ಪ್ರತಿಯೊಬ್ಬರೂ ಹೇಳುವವರೇ.. ಕೆಲವರು ಅದನ್ನು ಉಪೇಕ್ಷಿಸಿದರೆ, ಕೆಲವೊಮ್ಮೆ ಅದೇ ಕಿವಿ ಮಾತು ವ್ಯಕ್ತಿಯೊಬ್ಬ...

read more
ನನ್ನ ಮಾತು ನಿಂತು ಹೋಗಿತ್ತು..

ಅವನು ಹೇಳುತ್ತಲೇ ಇದ್ದ.. ಸುಚಿತ್ ಕೋಟ್ಯಾನ್ ಕುರ್ಕಾಲು  'ನೀನು ಹಾಗಾದ್ರೆ ನನ್ನ ಮದುವೆಯಾಗುದಿಲ್ಲ ಅಲ್ಲಾ... ಆಗುದಿಲ್ಲ ಅಲ್ಲ.........' ನನಗೆ ಭಯವಾಗುತ್ತಿತ್ತು. ಈ ಹುಡುಗಿ ತುಂಬಾ ಡಿಪ್ರೆಸ್ ಆಗಿದ್ದಾಳೆ ಅಂತ ಅನ್ನಿಸ್ತಿತ್ತು. ಆಮೇಲೆ ಆ ಕಡೆ ಫೋನ್ ನಲ್ಲಿ  ಅವಳ ಮಾತು ಕೇಳಿಸ್ಲಿಲ್ಲ. 'ಸೌಮ್ಯ.. ಸೌಮ್ಯ' ಅಂತ ಕರೆದೆ....

read more
ಕ್ಲಿಕ್ ಆಯ್ತು ಕವಿತೆ: ನಾ ಬರಿಯ ಹೆಣ್ಣಲ್ಲ ನಲ್ಲ..

ಎಸ್.ಪಿ.ವಿಜಯಲಕ್ಷ್ಮಿ ನಾ ಬರಿಯ ಹೆಣ್ಣಲ್ಲ ನಲ್ಲ ಕಟಿ, ತುಟಿ, ಜಘನ, ನಾಭಿಗಳಲ್ಲಿ ಸೊಕ್ಕಿ ಉಕ್ಕುತ್ತ ಉಕ್ಕಿಸುವ ಮದನಿಕೆಯ  ಬೊಂಬೆಯೂ ಏನಲ್ಲ, ನಾನೊಂದು ನವಿರಾದ ಹೂವ್ವು ಘಮದ ಅಮಲನ್ನು ನಿನ್ನ ಪರಿಧಿಯೊಳಿರಿಸಿ ಮತ್ತೇರಿಸುತ್ತ, ನಿನ್ನರಳಿಸುತ್ತ ನಾನೂ ಅರಳಿ ಘಮಘಮಿಪ ಹೂವ್ವು ನಾನೊಂದು ಕಂಠತುಂಬಿದ ಹಕ್ಕಿ ಸಪ್ತಪದಿ ರಾಗವನು...

read more

Pin It on Pinterest

Share This