ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಆ ಹಣತೆಯು..
ಶ್ವೇತಾ ಎಂ ಶಾಂತ ಕಡಲ ಮನದಿ ಕ್ರೋಧಾಗ್ನಿಯು ಹತ್ತಿ ಉರಿಯುತಿಹುದು ಇದೇಕೊ ಧ್ವೇಷ ಅಸೂಯೆಗಳ ಮಧ್ಯ ಕರಗುವುದೇಕೊ ಬಣ್ಣಿಸಲಾಗದ, ವರ್ಣಿಸಲಾಗದ ರೌದ್ರತೆ ಏಕೋ ತಣಿಯಲಿ ಆ ಕ್ರೋಧ ಧ್ವೇಷ ಅಸೂಯೆಗಳನ್ನು ಮೂಡಲಿ ಸ್ನೇಹ ಪ್ರೀತಿ ಸಹೃದಯ ಮನೋಭಾವವನ್ನು ಮನದಿ ಸದಾ ಬೆಳಗಲಿ ಪ್ರಸನ್ನತೆ ಹಣತೆಯು ಕಣ್ಮನ ತಣಿಸಲಿ ಶಾಂತ ರೂಪವು ನೂರು ಕಾಲ...
ಬಲಿಯನ್ನು ವಿಲನ್ ಮಾಡುತ್ತಿದ್ದಾರೆ..!
ಭೂಮಂಡಲದೊಡೆಯನಿಗೋ, ಅಣ್ಣ ಬಲೀಂದ್ರ ರಾಯನಿಗೋ.. ರೈತರ ಹಿತ ಕಾಯ್ದ ಬಲಿ ಚಕ್ರವರ್ತಿ ಪಾತಾಳ ಸೇರಬೇಕಾಯ್ತು. ಬಲೀಂದ್ರನನ್ನು ಒಂದೇ ದಿನ ಉಳಿಸಿಕೊಳ್ಳುವ ರೈತರು ಮೊನ್ನೆ ಕೇರಳದಲ್ಲಿ ನಡೆದ ಓಣಂ ಹಬ್ಬದ ಸಂದರ್ಭದಲ್ಲಿ ಕೇರಳದ ಆರೆಸ್ಸಸ್ ಕಛೇರಿ ಓಣಂ ಹಬ್ಬವನ್ನು ವಾಮನ ದಿನಾಚರಣೆಯನ್ನಾಗಿ ಪರಿವರ್ತಿಸಲು ಮಾಡಿದ ಪ್ರಯತ್ನವನ್ನು...
ಕ್ಲಿಕ್ ಆಯ್ತು ಕವಿತೆ: ಮುಂದಿನ ದೀವಳಿಗೆಗಾದರೂ..
ಸ್ಮಶಾನ ಶಿವ ಲಕ್ಷ್ಮಣ್ ಶಿವಕಾಶಿಯ ಪಟಾಕಿ ಮಳಿಗೆಯ ಪೋರ ದೀಪಾವಳಿಯ ದಾಸ್ತಾನು ಖಾಲಿಯಾದ ಮಾರನೆಯ ದಿನ ಮೈ ಗಂಟಿದ ಗಂಧಕದ ಘಮ ತೊಳೆಯಲು ನದಿ ನೀರಿಗಿಳಿಯುತ್ತಾನೆ ಕಪ್ಪು ಬೂದು ಬಣ್ಣದ ಗಂಧಕ ಮೈಗೆ, ಕೈಗೆ, ಮೂಗಿಗೆ ,ಮುಸುಡಿಗೆ, ಮೆತ್ತಿಕೊಂಡು ಹೊಳೆಗೆ ಈಜು ಹೊಡೆಯಲು ನಡೆದು ಹೋಗುತಿದ್ದರೆ ಈಗ ತಾನೇ ತಪಸ್ಸಿನಿಂದೆದ್ದು ಬಂದ ಹಗಲು...
ದೀಪಾವಳಿ ಮಾಡೋ ಹುರುಪಿಲ್ಲ..
ರಾಧಿಕಾ ಗಂಗಣ್ಣ ಈ ಸಾರಿ ಯಾಕೋ ದೀಪಾವಳಿ ಹಬ್ಬ ಮಾಡೋ ಹುರುಪಿಲ್ಲ.. ಗೌರಿಗೆ ಗಂಡನ ದುಃಖ, ಗೊಂಬೆ ಮನೆಯಲ್ಲಿ ದೆವ್ವದ ಕಾಟ, ಗೌತಮ್ ಹಠಾತ್ ಸಾವು, ದೃಷ್ಟಿಯ ಮಾವ ambulanceನಲ್ಲಿ ಅಪಹರಣ, ..ಒಂದಾ ಎರಡಾ, ಈ ದುಃಖಭರಿತ ಧಾರಾವಾಹಿಗಳಿಂದ ಪ್ರೇಕ್ಷಕರಿಗೆ ಮುಕ್ತಿ ಯಾವಾಗ! ಚಿತ್ರರಂಗದಲ್ಲಾದರೂ ಮರುಭೂಮಿಯಲ್ಲಿನ ಓಯಸಿಸ್ ತರಹ ಆಗೀಗ...
ಹುಷಾರು! ಮೀಸಲಾತಿ ಹೆಸರಲ್ಲಿ ಮೀಸಲಾತಿ ವಿರುದ್ಧ..
ಮೇಲ್ಜಾತಿಗಳ ಮೀಸಲಾತಿ ಬೇಡುವ ಚಳುವಳಿಗಳ ಹಿಂದೆ : ಮೀಸಲಾತಿಯನ್ನೇ ಇಲ್ಲವಾಗಿಸುವ ಗುಪ್ತಕಾರ್ಯಸೂಚಿ! ಕು ಸ ಮಧುಸೂದನ ನಾಯರ್ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಸರಕಾರ ಮೀಸಲಾತಿಯ ಹೆಸರಿನಲ್ಲಿ ನೀಡಿರುವ ಪ್ರಾತಿನಿದ್ಯ ಇವತ್ತು ಮೇಲ್ಜಾತಿಗಳ ಕಣ್ಣು ಕೆಂಪಗಾಗಿಸಿದೆ. ಅದರಲ್ಲೂ ಉತ್ತರ ಮತ್ತು ಪಶ್ಚಿಮ ಭಾರತದ ಕೆಲವು ರಾಜ್ಯಗಳಲ್ಲೀ...
ಆಲೂರು ಪಾತ್ರೆ ಬೆಳಗಿದರು..
ಪಾತ್ರೆ ಬೆಳಗುವ ಪುರಾಣ ಚಂದ್ರಶೇಖರ ಆಲೂರು ಎಫ್ ಬಿ ಯಲ್ಲಿ ನಾನು ಹಾಕಿದ ನೀರೊಲೆಗೆ ಸೌದೆ ಹಾಕುತ್ತಿರುವ ಫೋಟೋ, ಹಾಲು ಉಕ್ಕಿಸುತ್ತಿರುವ ಫೋಟೋಗಳನ್ನು ಕಂಡವರು ನಾನು ಪಾಕ ಶಾಸ್ತ್ರ ಪ್ರವೀಣನೆಂದೋ ಅಥವಾ ಅಡುಗೆಯಲ್ಲಿ ಹೆಂಡತಿಗೆ ಭಾರಿ ಸಹಾಯ ಮಾಡುತ್ತೇನೆ ಎಂದೋ ಭಾವಿಸಿರಬಹುದು. ಕೆಲವು ಹೆಣ್ಣು ಮಕ್ಕಳು ತಮ್ಮ ಪತಿಗೆ ನನ್ನ...
ಕ್ಲಿಕ್ ಆಯ್ತು ಕವಿತೆ: ಸ್ಯಾಂಕಿ ಕೆರೆಯ ಅಂಚಿಗೆ..
ನವೀನ ಸೊರಬ ಸ್ಯಾಂಕಿ ಕೆರೆಯ ಅಂಚಿಗೆ ಬೆಂಕಿ ಹಚ್ಚುವುದೇ ಬೇಡ ದಿನಾ ಸಂಜೆ ಸೂರ್ಯನೆ ಗೀರುತ್ತಾನೆ ಬೆಂಕಿಕಡ್ಡಿ ಕೆರಳುತ್ತದೆ ಕೆಂಪು ಮೋಡ ಗಾಳಿ ಬೀಸುತ್ತದೆ ಅಲೆಗಳಿಗೆ ಶಕ್ತಿ ಬರುತ್ತದೆ ನನ್ನ ಕಾಗದದ ದೋಣಿ ಚಲಿಸುತ್ತದೆ ಚೂರು ಚಲಿಸಿದ್ದೇ ತಡ ಹಸಿಯಾಗುತ್ತದೆ ಬುಡ ಕಿಡಿಗೇಡಿ ಸೂರ್ಯ ಕಿಡಿತಾಕಿಸಿದ್ದಾನೆ ತುದಿಗೆ...
ಕ್ಲಿಕ್ ಆಯ್ತು ಕವಿತೆ: ಹರಿವ ನೀರಿಗೆ ಬೆಳಕಿನ ನೆರಳು
ಎಚ್.ಎಂ. ಮಹೇಂದ್ರ ಕುಮಾರ್, ಬಳ್ಳಾರಿ ಹರಿವ ನೀರಿಗೆ ಬೆಳಕಿನ ನೆರಳು ಹರಿವ ನೀರಲಿ ತೇಲುತಿದೆ ದೀಪವೊಂದು ಗಾಳಿಯ ಆರ್ಭಟದಲಿ, ಅಲೆಗಳ ಏರಿಳಿತದಲಿ ಆತ್ಮವೊಂದು ಸಿಲುಕಿ ಪ್ರಶಾಂತವಾಗಿ ಚಲಿಸುತಿದೆ ದೀಪವದು, ಬರೀ ದೀಪವಲ್ಲ, ಬರೀ ಆತ್ಮವೂ ಅಲ್ಲ ದೀಪದ ಬೆಳಕೇ ಜ್ಞಾನ, ಪ್ರಜ್ವಲವೇ ಪ್ರಭಾವಳಿ ಉರಿವ ಜ್ವಾಲೆಯ ಬೆಳಕಿನಲಿ ಜೀವಿಗಳ ಬದುಕಿನ...
ಎಂ ಆರ್ ಕಮಲಾ again..
Please watch this promo of my new book 'NETTARALI NENDA CHANDRA' all set for release in the second week of November. Sand Art beautifully done by Jahnavi Bananki 🙂 ನೆತ್ತರಲಿ ನೆಂದ ಚಂದ್ರ' ! - ಮಹತ್ವಾಕಾಂಕ್ಷೆಯ ಅನುವಾದ ಕೃತಿ ನವೆಂಬರ್ ಎರಡನೇ ವಾರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ! ಮೊದಲ...
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಮಾರಂಭದ ಸಂಭ್ರಮ ಇಲ್ಲಿದೆ
ಕನ್ನಡ ಸಾಹಿತ್ಯದ ಒಳ್ಳೆಯ ಮನಸ್ಸುಗಳನ್ನು ಗೌರವಿಸಿದ ಕ್ಷಣ. ಚಿತ್ರದುರ್ಗದಲ್ಲಿ ಜರುಗಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹೀಗಿತ್ತು. ಕೃಷ್ಣಮೂರ್ತಿ ಹನೂರು, ಎಲ್ ಹನುಮಂತಯ್ಯ, ಎಚ್ ಎಸ್ ಶಿವಪ್ರಕಾಶ್, ಎಚ್ ನಾಗವೇಣಿ, ನೇಮಿಚಂದ್ರ ಅವರಿಗೆ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅಕಾಡೆಮಿಯ...
ಕತೆ ಹೇಳಲು ಆರಂಭಿಸಿದಳು..
ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದವರು ಆಯೋಜಿಸಿದ್ದ ಸ್ವರ್ಣಸೇತು ೨೦೧೫ರ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕಥೆ ಹೂಗುಚ್ಛ ಪ್ರಸನ್ನ ಸಂತೇಕಡೂರು ನಾನು ಶಿವಮೊಗ್ಗದ ಮಹಾತ್ಮಗಾಂಧಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ, ಕನ್ನಡ ಪಠ್ಯ ಪುಸ್ತಕದಲ್ಲಿ ಜಾನ್ ಎಫ್. ಕೆನಡಿಯ ಬಗ್ಗೆ ಒಂದು...
ಸೌಮ್ಯ ಎಂಬ ಈ ಹುಡುಗಿ..
ಕೆ ಆರ್ ಸೌಮ್ಯ ಅವರ ಮೊದಲ ಕವನ ಸಂಕಲನ ಸದ್ಯದಲ್ಲೇ ಬೆಳಕು ಕಾಣಲಿದೆ. ಈ ಸಂಕಲನಕ್ಕೆ ಬರೆದ ಮುನ್ನುಡಿ ಇಲ್ಲಿದೆ ಕಾವ್ಯಾಸಕ್ತೆಯ ಭಾವಲಹರಿಗಳು ಎಂ.ಎಸ್.ಆಶಾದೇವಿ "ನಾನು ಹುಟ್ಟು ಕವಯಿತ್ರಿಯಲ್ಲ, ಕಾವ್ಯಾಸಕ್ತೆ ಅಷ್ಟೇ.. ಆದರೂ ಹೆಣ್ಣು ಹಾಗೂ ಆಕೆಯ ಮನಸ್ಸಿನ ಭಾವಗಳಿಗೆ ಕಾವ್ಯದ ಸ್ಪರ್ಷ ನೀಡುವ ಕೆಲಸ ಮಾಡಲು ಯತ್ನಿಸಿದ್ದೇನೆ"...
ಕ್ಲಿಕ್ ಆಯ್ತು ಕವಿತೆ: ನೀರಿನಾಲಿಂಗನದಲ್ಲಿ ಬೆಂಕಿ
ಒಡಲ ಕಿಚ್ಚು! ಸುನೀತ ರಾವ್ ಆರ್ ಅವಳ ಬಾಲ್ವಾಡಿಯ ದಿನಗಳು, ಟೀಚರ್ ಕಲಿಸಿದ 'ಬೋಟ್ ಮೇಕಿಂಗ್' ಆಗ, ಬಕೆಟ್ ನೀರಿನಲ್ಲಿ ಸುತ್ತುಹರೆದಿದ್ದ ದೋಣಿ ಒಳಗೊಂದು ಮಿಂಚುಹುಳ "ಟಾರ್ಚ್ ಅಮ್ಮ ಇದು" ಮಗಳ ಕೇಕೇ, ಚಪ್ಪಾಳೆ ಈಗ, ಮಗಳ ಕತ್ತಿದೋಣಿ ಉರಿದೀತೋ, ಮುಳುಗೀತೋ "ನಿಮ್ಮಮ್ಮ ಮಾರಿ ಕಣೇ!" ಜನರ ಅಂಬೋಣ ದನಿಯೆತ್ತಿದರೆ ಬೆಂಕಿ ದನಿಗೂಡಿಸಿದರೆ...
ಕ್ಲಿಕ್ ಆಯ್ತು ಕವಿತೆ: ಬಾಯ್ತೆರೆದು ನುಂಗುವ ಬೆಂಕಿ ನೀನು!
ಡಾ. ಪ್ರೇಮಲತ ಬಿ. ಬೆಂಕಿಗಾವ ಸಂಬಂಧಗಳೂ ಇಲ್ಲ.... ಅಂದದಿ ಉರಿವ ನಂದಾದೀಪವಲ್ಲ ಬಾಯ್ತೆರೆದು ನುಂಗುವ ಬೆಂಕಿ ನೀನು! ಒದ್ದೆಯಾಗದ ಕಾಗದದ ನೌಕೆಯನೇರಿ ಅನುಚಿತವಾಗಿ ಸಾರಿದ್ದಾದರೂ ಏನು? ಅವರ ತೀರದಾಸೆ,ಇವರ ನೋವಿನ ಹತಾಶೆ ಹೊತ್ತು ಮಾಡುವೆಯೇನು ನೀರಲ್ಲಿ ಹೋಮ? ಮುಟ್ಟಿದವರನೆಲ್ಲ ತಬ್ಬಿ ಸರಿಸಮನಾಗಿ ಕಬಳಿಸಿ, ನಿಟ್ಟುಸಿರೇಕಿಟ್ಟೆ...
ಸಿದ್ಧ ಮಾದರಿ ತುಂಡರಿಸಿದ 'ರಾಮಾ ರಾಮಾ ರೇ'
ಶಿವಕುಮಾರ ಮಾವಲಿ ಇತ್ತೀಚಿಗೆ ಯಾವುದೋ ಚಿತ್ರ ಬಿಡುಗಡೆಯಾದ ಮರು ದಿನ 'ಜೋಗಿ'ಯವರು ಒಂದು ಮಾತು ಬರೆದಿದ್ದರು. ' ನಿರ್ದೇಶಕ ಕೇಳಿದಷ್ಟು ದುಡ್ಡು ನಿರ್ಮಾಪಕರು ಕೊಟ್ಟು, ಅವರು ಒಂದು ಹಾಡಿಗಾಗಿ ನಾಲ್ಕಾರು ದೇಶಗಳನ್ನು ಸುತ್ತಿ ಕೋಟಿ ಹಣ ಖರ್ಚು ಮಾಡಿ, ಮೂರು ರೂಪಾಯಿಯ ಪೆನ್ನು ಮತ್ತು ಹಾಳೆಯ ಬೆಲೆಯನ್ನೇ ಮರೆಯುತ್ತಿದ್ದಾರೆ " ಎಂದು....
ಅವಳ ಕಾಲು ಚಪ್ಪಲಿಯನ್ನೆ ನೋಡಿರಲಿಲ್ಲ
ಸಚಿನ್ ತೀರ್ಥಹಳ್ಳಿ ನನಗೆ ಗೊತ್ತಿರುವ ಹಾಗೆ ನಮ್ಮಜ್ಜಿ ಎಪ್ಪತ್ತು ಚಿಲ್ಲರೆ ವರ್ಷ ಬದುಕಿದ್ದಳು . ಸಾಯುವವರೆಗೂ ಅವಳ ಕಾಲುಗಳು ಚಪ್ಪಲಿಯನ್ನೆ ನೋಡಿರಲಿಲ್ಲ. ನನ್ನ ಚಪ್ಪಲಿಯೇನಾದ್ರೂ ತುಂಡಾಗಿದ್ದರೆ ಊರಲ್ಲಿರುವ ನಾಯಿಗಳಿಗೆಲ್ಲಾ ಹಿಡಿಶಾಪ ಹಾಕುತ್ತಿದ್ದಳು , ಕೊಳೆಯಾಗಿದ್ದರೆ ನನಗೆ ಗೊತ್ತಾಗದ ಹಾಗೆ ತೊಳೆದಿಟ್ಟುರುತ್ತಿದ್ದಳು. ಈಗ...
ಎಚ್ ಎಸ್ ವಿ ಕಾಲಂ: ಪುತಿನ ಒಂದಿಗೆ ಒಂದು ಮುಂಜಾನೆ..
ತಾವರೆಯ ಬಾಗಿಲು-೬ ಎಚ್.ಎಸ್.ವೆಂಕಟೇಶ ಮೂರ್ತಿ ನವೋದಯಂದಾನವಹೃತ ಮೇದಿನಿಯಂ ದಂಷ್ಟಾಗ್ರದೊಳಿರಿಸಿ, ಭೂದಾರಂ ಪಾತಾಳವ- ನುಳಿದೆದ್ದನೊ ಎನಿಸಿ, ದೂರ ದಿಗಂತದೊಳೊಪ್ಪಿದೆ ರವಿ ಮಂಡಿತ ಶೃಂಗಂ, ನೀಲಾಚಲಮುದ್ದೀಪಿತ ಪೂರ್ವೋದಧಿಸಂಗಂ||ದಾನವನೊಬ್ಬನು (ಹಿರಣ್ಯಾಕ್ಷ) ಮೇದಿನಿಯನ್ನು (ಭೂದೇವಿಯನ್ನು) ಅಪಹರಿಸಿ ಪಾತಾಳಕ್ಕೆ ಸೆಳೆದೊಯ್ದಿದ್ದನು....
‘ಹಿಂದುತ್ವ’ಕ್ಕೆ ಸುಪ್ರೀಂ ಕೋರ್ಟಿನ ವ್ಯಾಖ್ಯೆ
ರಾಜಾರಾಂ ತಲ್ಲೂರು ಅಕ್ಟೋಬರ್ 25ರಂದು ಏಳು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ‘ಹಿಂದುತ್ವ’ಕ್ಕೆ ತನ್ನದೇ ಪೀಠವೊಂದು 20 ವರ್ಷಗಳ ಹಿಂದೆ ಕೊಟ್ಟಿದ್ದ ವ್ಯಾಖ್ಯೆಯನ್ನು ಮರುಪರಿಶೀಲಿಸಲು ನಿರಾಕರಿಸಿದೆ. 1987-89 ರ ಸುಮಾರಿಗೆ ದೇಶದ ರಾಜಕಾರಣದೊಳಗೆ ಧರ್ಮದ ಹೆಸರಲ್ಲಿ ಪಾಲ್ಗೊಳ್ಳುವಿಕೆ ಬಿರುಸಾಗಿ ಆರಂಭಗೊಂಡಿದ್ದ...
ಹಗಲುಗನಸಿನ ಇರುಳ ಪದ್ಯ
ರಜನಿ ಗರುಡ ನಮ್ಮಿಬ್ಬರ ಸಹಪಯಣ ಶುರುವಾಗಿದ್ದು ಆ ರಸ್ತೆ ತಿರುವಿನಲ್ಲೆಲ್ಲೊ ಈ ತಿರುವಿಗೆ ಬಂದು ನೋಡಿದರೂ ಅಷ್ಟೇ ಅಂತರದ ಪಯಣ ಹರಿವ ನದಿಯೊಂದು ಕೈಕಾಲು ಮೂಡದೆ ಅಲ್ಲೇ ಗಕ್ಕನೆ ನಿಂತಿದೆ ನಿನ್ನ ಪ್ರೀತಿಯದೆಲ್ಲವೂ ಈ ಊರಲ್ಲಿ ಕೊನರದೆ ಹಾಗೇ ಉಳಿದಿದೆ ಸುರಿದಷ್ಟೂ ನೀರನ್ನು ಹೀರುವ ನೆಲದಂತೆ ಇದ್ದೆವಲ್ಲಾ…. ಇಬ್ಬರೂ...
ತೇಜಸ್ವಿ ಜೀಪು
ತೇಜಸ್ವಿ ಜೀಪಿನಲ್ಲಿ ಸವಾರಿ ಚಿನ್ನಸ್ವಾಮಿ ವಡ್ಡಗೆರೆ ಇದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಬಳಸುತ್ತಿದ್ದ ಜೀಪು. ಈಗ ಆ ಜೀಪು ತೇಜಸ್ವಿ ಅವರ ಸಂಬಂಧಿ ಕೃಷಿಋಷಿ ಡಾ। ದೇವಂಗಿ ಪ್ರಪುಲ್ಲ ಚಂದ್ರ ಅವರ ಮಗ ಸವ್ಯಸಾಚಿ ಅವರ ಬಳಿ ಇದೆ. ಶಿವಮೊಗ್ಗಕ್ಕೆ ಹೋಗಿದ್ದಾಗ ಹೊಸಹಳ್ಳಿಯ "ಕೃಷಿಸಂಪದ" ಕ್ಕೂ ಭೇಟಿ ನೀಡಿ ಮೂರುಗಂಟೆಗಳಿಗೂ...
ಮಹಾಮನೆಯ ತೇಜಸ್ಸು ಅರಮನೆಯ ಕಣ್ಣು ಕುಕ್ಕಿತು
ರಟ್ಟೀಹಳ್ಳಿ ರಾಘವಾಂಕುರ 12 ನೇ ಶತಮಾನದ ಕಲ್ಯಾಣದ ಕ್ರಾಂತಿಗೆ ಸಾಕ್ಷಿಯಾದ ಅನೇಕ ಬರಹಗಳಲ್ಲಿ ಕಂಬಾರರ 'ಶಿವರಾತ್ರಿ' ನಾಟಕವೂ ಒಂದು. ಉಳಿದಂತೆ ಹರಿಹರನಿಂದ ಹಿಡಿದು ಹೊಸ ತಲೆಮಾರಿನವರ ಬರಹಗಳವರೆಗೂ ಒಂದಿಲ್ಲೊಂದು ಕಡೆಗೆ ಶರಣರು ಮಾಡಿದ ಕ್ರಾಂತಿಯ ಕಡೆಗೆ ಗಮನಹರಿಸುತ್ತವೆ. ಅದರಲ್ಲಿ ಮುಖ್ಯವಾದವುಗಳು ಸಂಕ್ರಾಂತಿ, ತಲೆದಂಡ,...
