ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಮೇರಿಕನ್ನಡಿಗರಲ್ಲಿ ಕನ್ನಡ ಪ್ರಜ್ಞೆ

ವೈಶಾಲಿ ಹೆಗಡೆ, ಬಾಸ್ಟನ್ ಕನ್ನಡ ಪ್ರಜ್ಞೆ ಎನ್ನುವುದು ಇಂದು ಬರೀ ಕರ್ನಾಟಕಕ್ಕಷ್ಟೇ ಸೀಮಿತವಾಗುಳಿದಿಲ್ಲ. ಕನ್ನಡಿಗರು ಜಾಗತಿಕವಾಗಿ ಗುರುತಿಸಿಕೊಳ್ಳುವ ಹೊತ್ತಲ್ಲಿ ಕನ್ನಡ ಪ್ರಜ್ಞೆಯೂ ರೂಪಂತರಗೊಳ್ಳುತ್ತಿದೆ. ಆದರೆ ಈ ಕನ್ನಡ ಪ್ರಜ್ಞೆ ವಲಸೆ ಬಂದ ನಂತರದ ಪೀಳಿಗೆಯಲ್ಲಿ ಅದೇ ಓಘದಲ್ಲಿ ಯಾಕೆ ಮುಂದುವರಿಯುತ್ತಿಲ್ಲ...

read more
ಕೆಂಪ ಕೆಂಪಗೆ ಚೆಂದ ಇದ್ದ ಕಾಯ್ಕಿಣಿ

ಹೀಗೊಂದು ನೆನಪು ಸಂಗೀತಾ ನನಗೆ ಸರಿಯಾಗಿ ನೆನಪಿದೆ. ನನ್ನ ಹತ್ತಿರ ಅಪ್ಪ ಹೊಲಿಸಿಕೊಟ್ಟ ಉದ್ದನೆಯ ಮಿಣಿ ಮಿಣಿ ಲಂಗ ಇತ್ತು. ಅದು ನಾನು ಎಸ್. ಎಸ್. ಎಲ್. ಸಿ. ಬೀಳ್ಕೊಡುಗೆ ಸಮಾರಂಭಕ್ಕೆ ಹಾಕಿಕೊಂಡು ಹೋಗಲು ಅಪ್ಪನ ಹತ್ತಿರ ಹಠ ಮಾಡಿ ತೆಗೆಸಿಕೊಂಡಿದ್ದೆ. ಮೀಟರಿಗೆ ರೂ. 15 ಇನ್ನೂ ಚೆನ್ನಾಗಿ ನೆನಪಿದೆ. ಅದರ ಬೆಲೆ ಕೂಡಾ. ಯಾಕೆಂದರೆ...

read more
ಜಿಸ್ ದೇಶ್ ಮೆ ಗಂಗಾ ಬೆಹತೀ ಹೈ.

ರಾಜೀವ ನಾರಾಯಣ ನಾಯಕ ಪರ್ವತ ಶ್ರೇಣಿಗಳ ನಡುವಿನ ಕಣಿವೆಗಳಲ್ಲಿ ರಭಸದಿಂದ ಹರಿದು ಸಾವಿರಾರು ಮೈಲು ಕ್ರಮಿಸಿ ಕೋಟ್ಯಾಂತರ ಜನರಿಗೆ ಜೀವಸೆಲೆಯಾಗಿರುವ ಗಂಗಾನದಿ ಬಗ್ಗೆ ಭಾರತೀಯರು ಪವಿತ್ರ ಭಾವನೆಯನ್ನು ಹೊಂದಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ. ಭಾರತದ ಅಸ್ಮಿತೆಯಾಗಿರುವ ಗಂಗಾ ಹೆಸರಿಗೆ ನಮ್ಮನ್ನು ಆಪ್ತ ತೀರಕ್ಕೆ ಕರೆದೊಯ್ಯುವ ಅಲೌಕಿಕ...

read more
ಕನಸಿನ ‘ಓದುಮನೆ’

ಕಿರಣ್ ಗಾಜನೂರು  ಕನಸಿನ 'ಓದುಮನೆ' ಇಂದಿನಿಂದ ಆರಂಭಗೊಂಡಿದೆ. ಹಳ್ಳಿ ಮಕ್ಕಳಿಗೆ ವಾರಕ್ಕೆ ನಾಲ್ಕು ದಿನ ಇಂಗ್ಲಿಷ್, ಗಣಿತ ತರಗತಿಗಳು, ಸಣ್ಣ ಸಣ್ಣ ಮಕ್ಕಳ ಗ್ರಹಿಕೆಗೆ ನಿಲುಕುವ ವಿಜ್ಞಾನದ ಸಾಕ್ಷ್ಯ ಚಿತ್ರಗಳು ತೋರಿಸುವ ಯೋಜನೆ ಇದೆ.. ಹಳ್ಳಿ ಆಸಕ್ತ ಜನರಿಗೆ ಬೆಳಿಗ್ಗೆ ೬ ರಿಂದ ಎಂಟರ ತನಕ ದಿನಪತ್ರಿಕೆ ಓದಲು ಅವಕಾಶ ಮತ್ತು ಇಲ್ಲಿ...

read more
ಕನಸಿನ 'ಓದುಮನೆ'

ಕಿರಣ್ ಗಾಜನೂರು  ಕನಸಿನ 'ಓದುಮನೆ' ಇಂದಿನಿಂದ ಆರಂಭಗೊಂಡಿದೆ. ಹಳ್ಳಿ ಮಕ್ಕಳಿಗೆ ವಾರಕ್ಕೆ ನಾಲ್ಕು ದಿನ ಇಂಗ್ಲಿಷ್, ಗಣಿತ ತರಗತಿಗಳು, ಸಣ್ಣ ಸಣ್ಣ ಮಕ್ಕಳ ಗ್ರಹಿಕೆಗೆ ನಿಲುಕುವ ವಿಜ್ಞಾನದ ಸಾಕ್ಷ್ಯ ಚಿತ್ರಗಳು ತೋರಿಸುವ ಯೋಜನೆ ಇದೆ.. ಹಳ್ಳಿ ಆಸಕ್ತ ಜನರಿಗೆ ಬೆಳಿಗ್ಗೆ ೬ ರಿಂದ ಎಂಟರ ತನಕ ದಿನಪತ್ರಿಕೆ ಓದಲು ಅವಕಾಶ ಮತ್ತು ಇಲ್ಲಿ...

read more
ನಾಗೇಶ್ ಹೆಗಡೆ, ರಾಜೇಶ್ವರಿ ತೇಜಸ್ವಿ, ಎಚ್ ಟಿ ಪೋತೆ ಸೇರಿದಂತೆ ಐವರಿಗೆ ‘ಅಮ್ಮ ಗೌರವ ಪ್ರಶಸ್ತಿ’

ಪ್ರತಿಷ್ಠಿತ ಅಮ್ಮ ಗೌರವ ಹಾಗೂ ಪುಸ್ತಕ ಪ್ರಶಸ್ತಿಯನ್ನು ಘೋಷಿಸಲಾಗಿದೆ. ನಾಗೇಶ್ ಹೆಗಡೆ, ರಾಜೇಶ್ವರಿ ತೇಜಸ್ವಿ, ಎಚ್ ಟಿ ಪೋತೆ ಸೇರಿದಂತೆ ಐವರಿಗೆ 'ಅಮ್ಮ ಗೌರವ ಪ್ರಶಸ್ತಿ' ಹಾಗೂ ಕಾವ್ಯಾ ಕಡಮೆ, ಬಸವರಾಜ ಡೋಣೂರ್, ಡಾ ಕೆ ಎಸ್ ಚೈತ್ರಾ ಸೇರಿದಂತೆ ಐವರಿಗೆ ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ...

read more
ನಾಗೇಶ್ ಹೆಗಡೆ, ರಾಜೇಶ್ವರಿ ತೇಜಸ್ವಿ, ಎಚ್ ಟಿ ಪೋತೆ ಸೇರಿದಂತೆ ಐವರಿಗೆ 'ಅಮ್ಮ ಗೌರವ ಪ್ರಶಸ್ತಿ'

ಪ್ರತಿಷ್ಠಿತ ಅಮ್ಮ ಗೌರವ ಹಾಗೂ ಪುಸ್ತಕ ಪ್ರಶಸ್ತಿಯನ್ನು ಘೋಷಿಸಲಾಗಿದೆ. ನಾಗೇಶ್ ಹೆಗಡೆ, ರಾಜೇಶ್ವರಿ ತೇಜಸ್ವಿ, ಎಚ್ ಟಿ ಪೋತೆ ಸೇರಿದಂತೆ ಐವರಿಗೆ 'ಅಮ್ಮ ಗೌರವ ಪ್ರಶಸ್ತಿ' ಹಾಗೂ ಕಾವ್ಯಾ ಕಡಮೆ, ಬಸವರಾಜ ಡೋಣೂರ್, ಡಾ ಕೆ ಎಸ್ ಚೈತ್ರಾ ಸೇರಿದಂತೆ ಐವರಿಗೆ ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ...

read more
ಕಾವ್ಯಾ, ಬಸವರಾಜ ಡೋಣೂರ್, ಚೈತ್ರಾ ಸೇರಿದಂತೆ ಐವರಿಗೆ `ಅಮ್ಮ ಪ್ರಶಸ್ತಿ’

ಪ್ರತಿಷ್ಠಿತ ಅಮ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಕಾವ್ಯಾ ಕಡಮೆ, ಬಸವರಾಜ ಡೋಣೂರ್, ಡಾ ಕೆ ಎಸ್ ಚೈತ್ರಾ ಸೇರಿದಂತೆ ಐವರಿಗೆ ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ.  ಇಂದು ಪ್ರತಿಷ್ಠಾನದ...

read more
ಕಾವ್ಯಾ, ಬಸವರಾಜ ಡೋಣೂರ್, ಚೈತ್ರಾ ಸೇರಿದಂತೆ ಐವರಿಗೆ `ಅಮ್ಮ ಪ್ರಶಸ್ತಿ'

ಪ್ರತಿಷ್ಠಿತ ಅಮ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಕಾವ್ಯಾ ಕಡಮೆ, ಬಸವರಾಜ ಡೋಣೂರ್, ಡಾ ಕೆ ಎಸ್ ಚೈತ್ರಾ ಸೇರಿದಂತೆ ಐವರಿಗೆ ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ.  ಇಂದು ಪ್ರತಿಷ್ಠಾನದ...

read more
‘ಇನ್ನೊಬ್ಬರ ತಲೆಯಿಂದ ಯೋಚನೆ ಮಾಡುವ’ ಸಂಕಟ

ರಾಜಾರಾಂ ತಲ್ಲೂರು ಕಪ್ಪು ಹಣದ ಬಗ್ಗೆ ದೇಶದ ಮನೆ ಮನೆಗಳಲ್ಲಿ ಚರ್ಚೆ ಆರಂಭ ಆಗಿದೆ. ಎಂದೋ ಆಗಬೇಕಿದ್ದ ಕೆಲಸ ಇದು. ಸ್ವಾಯತ್ತವಾಗಿರಬೇಕಾದ ‘ರಿಸರ್ವ್ ಬ್ಯಾಂಕ್’ ಎಂಬ ಸಂಸ್ಥೆಯಲ್ಲಿ ದೇಶ ಆಳುವವರು ‘ತನ್ನ ಜನಗಳನ್ನು’ ಕುಳ್ಳಿರಿಸುವ ಸಂಪ್ರದಾಯ ಹೊಸದೇನಲ್ಲ. ಈ ಸ್ವಾಯತ್ತ ಸಂಸ್ಥೆ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಜೊತೆ ಚರ್ಚಿಸಿದ...

read more
ರೆಡ್ಡಿ ಮಗಳ ಅದ್ದೂರಿ ಮದುವೆ..

ಬೆತ್ತಲಾದ ಬಳ್ಳಾರಿ ಗುಡ್ಡ ಮತ್ತು ರೆಡ್ಡಿ ಮಗಳ ಅದ್ದೂರಿ ಮದುವೆ.. ಮೊನ್ನೆ ರಾಷ್ಟ್ರೀಯ ಸುದ್ದಿವಾಹಿನಿಯ ಗೆಳತಿಯೊಬ್ಬಳು ಜನಾರ್ಧನ ರೆಡ್ಡಿ ಕಡೆಯವರಿಂದ ಪದೇ ಪದೇ ಕಾಲ್ ಬರ್ತಿದೆ. ಮದುವೆ ಕವರೇಜ್ ಕುರಿತಂತೆ ಇರಬಹುದು, ಆಹ್ವಾನ ಪತ್ರಿಕೆ ಕೊಟ್ಟಿದ್ದಾರೆ ಎಂದಳು, ಆಗ ನೆನಪು ಕೆಲವು ವರ್ಷಗಳ ಹಿಂದೆ ಸರಿದು ಹೋಯಿತು. ಅಕ್ರಮ...

read more
ಸಂಜೆಗೆ ಶರಾ ಬರೆಯುವ ಮುನ್ನ..

ಸಂಜೆಗೆ ಶರಾ ಗೀರ್ವಾಣಿ ಸಂಜೆಗೆ ಶರಾ ಬರೆಯುವ ಮುನ್ನ ಕತ್ತಲು ಯೋಚಿಸಬಹುದಿತ್ತು ! ಹಕ್ಕಿ ಮರಿಯಿನ್ನೂ ಗೂಡು ಸೇರಿಲ್ಲ ಜೀರುಂಡೆಗಳಿಗಿನ್ನೂ ತಾಲೀಮು ಮುಗಿದಿಲ್ಲ ಗುಬ್ಬಕ್ಕನಿಗಂತೂ ತುತ್ತೇ ಸಿಕ್ಕಿಲ್ಲ ಏನಿತ್ತು ಅವಸರ ಕತ್ತಲೆಗೆ? ಕೃಷ್ಣ ಹುಟ್ಟಿಯಾಗಿದೆ ನಂದ ಯಮುನೆ ದಾಟಿಯಾಗಿದೆ ಪಾಂಡವರು ಅರಗಿನ ಮನೆಯಿಂದ ನಡೆದಾಗಿದೆ ಅಶ್ವತ್ಥಾಮ...

read more
ಇಲ್ಲಿದೆ ಚಿತ್ರರಂಗದ ಜರ್ನಿ..

ಕನ್ನಡ ಚಿತ್ರರಂಗ ಅನೇಕ ಪ್ರಯೋಗ ಹಾಗೂ ಸಾಧನೆಯ ಮೂಲಕ ಜಗತ್ತಿನ ಗಮನ ಸೆಳೆದಿದೆ. ಈ ಚಿತ್ರರಂಗಕ್ಕೆ ಹೆಮ್ಮೆ ತಂದ ಸಾಧಕರಿಗೆ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಚಿತ್ರರಂಗದ ಗಣ್ಯರು ಹಾಗೂ ಜನಸಾಮಾನ್ಯರಿಂದ ತುಂಬಿ ತುಳುಕಿದ ಸಭಾಂಗಣ ಹಬ್ಬದ ನೆನಪು ಮಾಡಿಕೊಟ್ಟಿತು. ಇಲ್ಲಿ ಚಿತ್ರರಂಗದ ೫೦ ವರ್ಷಗಳ ಪಯಣವನ್ನು...

read more
ನಾನು ಕವನಗಳನ್ನು ಕದ್ದು ಮಾರುತ್ತೇನೆ..!!

ಯಮುನಾ ಗಾಂವಕರ್ ರವರು ಬರೆದ 'ನಾನು ಕವನವನ್ನು ಕದಿಯುತ್ತೇನೆ' ಈ ಕವನ ನನ್ನೊಳಗೆ ಮೂಡಿಸಿದ ಭಾವ ಇಲ್ಲಿದೆ  ಗೀತಾ ಹೆಗ್ಡೆ  ನನ್ನೊಳಗಿನ ಭಾವನೆಗಳು ಹೊತ್ತು ಗೊತ್ತಿಲ್ಲದಂತೆ ಧಾಂಗುಡಿ ಇಟ್ಟಾಗ ಮೌನದ ಕೋಟೆ ಕಟ್ಟಿ ಮುಗ್ಧತೆಯ ಮುಲಾಮು ಹಚ್ಚಿ ಜನರ ಕಣ್ಣಿಗೆ ಮಣ್ಣೆರೆಚುವ ಗೂಢ ಶಬ್ಧಗಳ ಗುಟ್ಟಾಗಿ ಲಪಟಾಯಿಸಿ ಮುಗಮ್ಮಾಗಿ ಜೋಡಿಸಿ...

read more
ಆತ್ಮೀಯ ಗೆಳತಿಯ ಒಂದು ಪತ್ರ ಬಂತು..

ಕನಸು        ಹೆಚ್.ಆರ್. ಸುಜಾತಾ ಆತ್ಮೀಯ ಗೆಳತಿಯ ಒಂದು ಪತ್ರ ಬಂತು. ಅವಳ ಪತ್ರವನ್ನು ನಿಮಗೆ ನೇರವಾಗಿ ಓದಲು ಕೊಡುತ್ತಿದ್ದೇನೆ. ನೀವೆ ಓದಿಕೊಳ್ಳಿ. ನನಗೆ ತಾಕಿದ ಆ ಪತ್ರ ತಮಗೂ ತಾಕುವುದು ಎಂದೇ ನನ್ನ ನಂಬಿಕೆ. ಅವಳ ಸಮಸ್ಯೆಯನ್ನು ಈ ಪತ್ರದಲ್ಲಿ ಹಂಚಿಕೊಂಡು ಅವಳು ಹಗುರಾಗಲು ಪ್ರಯತ್ನಪಟ್ಟಿದ್ದಾಳೆಯೇ ಹೊರತು ಅವಳೇನೂ ನನ್ನಿಂದ...

read more
ಗುಲ್ಜಾರ್ ಸಾಬ್..

ಗತ ಋತುವೊಂದು ಮರಳಿತು ಗತ ಋತುವೊಂದು ಮರಳಿತು, ನೆಪ್ಪಲಿ ನೆಂದ, ಮೂಡಗಾಳಿಯೂ ಸಹ ಹೀಗಾಗೋದು ಬಲು ಅಪರೂಪ, ಅಗೋ ಆ ಏಕಾಂತವೂ ಸಹ ನೆಪ್ಪಿನ ಬುತ್ತಿ ಬಿಚ್ಚಲು, ಕಣ್ಣುಗಳು ಮಂಜು ಮಂಜು ಬಲು ಕೆಡುಕೆನಿಸಿತು ಹನಿಗೂಡಲು, ಗತ ಅಪಮಾನವೂ ಸಹ ಕಾಣುತ್ತಿವೆ ಬಿಂಬಗಳು ಒಡೆದೆರಡು, ಆವೇಶವೆತ್ತ ಈ ಕನ್ನಡಿಯಲ್ಲೂ ಬಂದಿಹುದು ನನ್ನೊಡನೆ ಕೈಹಿಡಿದು,...

read more
ನಾಳೆ ಎ ಎನ್ ಮುಕುಂದ ಅವರ ಕೃತಿ ಬಿಡುಗಡೆ

ಮನುಷ್ಯನ ಮುಖವೇ ಅವನ ವ್ಯಕ್ತಿತ್ವದ ಒಂದು ಅಭಿವ್ಯಕ್ತಿ. ಈ ಅಭಿವ್ಯಕ್ತಿ ಸದಾ ಒಂದೇ ರೀತಿ ಇರುವುದಿಲ್ಲವಷ್ಟೆ.. ಕಲಾತ್ಮಕ ಎನ್ನಬಹುದಾದ ಪೋರ್ಟ್ರೇಟ್ ಒಂದು ಬಗೆಯ ಸಂದಿಗ್ಧಾರ್ಥದಿಂದ ಕೂಡಿದ್ದು.  ಮತ್ತೆ ಸಂದಿಗ್ಧಾರ್ಥವೆನ್ನುವುದು ಯಾರು ಯಾರನ್ನು ಹೇಗೆ ಸೆರೆಹಿಡಿದಿದ್ದಾರೆ ಎಂಬುದನ್ನು ಅವಲಂಬಿಸಿದ್ದು.. ವ್ಯಕ್ತಿಗಳನ್ನು ಹಾಗೆ...

read more
ಕವಿ ಮಹಾಂತೇಶ ಪಾಟೀಲ್ ಗೆ ವಿಭಾ ಸಾಹಿತ್ಯ ಪ್ರಶಸ್ತಿ

2016 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಮಹಾಂತೇಶ ಪಾಟೀಲ ಅವರ 'ಒಡೆದ ಬಣ್ಣದ ಚಿತ್ರಗಳು' ಎಂಬ ಕವನ ಸಂಕಲನದ ಹಸ್ತಪ್ರತಿಯನ್ನು ಆಯ್ಕೆ ಮಾಡಲಾಗಿದೆ. ವಿಮರ್ಶಕರುಗಳಾದ ಡಾ. ಕೆ ಪಿ ಸುರೇಶ್ ಹಾಗೂ ಡಾ. ಎಲ್ ಸಿ ಸುಮಿತ್ರಾ ಅವರು ತೀರ್ಪುಗಾರರಾಗಿದ್ದರು. ಪ್ರಶಸ್ತಿ ವಿಜೇತ ಕೃತಿಯನ್ನು ಗದುಗಿನ ಲಡಾಯಿ ಪ್ರಕಾಶನ...

read more
ಎಚ್ ಎಸ್ ವಿ ಕಾಲಂ: ಟೌನ್ ಹಾಲ್, ರೈಲ್ವೇನಿಲ್ದಾಣವಾದ ಪವಾಡ…

ತಾವರೆಯ ಬಾಗಿಲು-೮ ಎಚ್.ಎಸ್.ವೆಂಕಟೇಶ ಮೂರ್ತಿ   ಕವಿತೆಯನ್ನು ಬರೆಯಲಿಕ್ಕೆ ಕವಿಗೆ ಒಂದು ಬೆದೆ ಬೇಕು ಎನ್ನುವರು. ಹಾಗೆಯೇ ಕವಿತೆಯನ್ನು ಓದಲಿಕ್ಕೆ ಓದುಗನಿಗೂ ಒಂದು ಮನಸ್ಸಿನ ಹದ ಬೇಕು. ಪರೀಕ್ಷೆಗೆ ಕೂತ ವಿದ್ಯಾರ್ಥಿಯಂತೆ ಕವಿತೆಯನ್ನು ಹಠ ಮಾಡಿ ಓದಲಿಕ್ಕಾಗದು. ಕವಿತೆಯನ್ನು ಓದಲಿಕ್ಕೆ ಬೇಕಾದ ಹದ ಯಾವುದು? ಈಗ...

read more
ಟಿಪ್ಪು ಚರ್ಚೆ ಕಥನವೋ, ಕದನವೋ..

ಡಾ. ಕಿರಣ್ ಎಂ ಗಾಜನೂರು ಕಳೆದ ವರ್ಷದಿಂದ ಸರ್ಕಾರ ಟಿಪ್ಪು ಜಯಂತಿಯನ್ನು ಒಂದು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವ ನಿರ್ಧಾರವನ್ನು ಕೈಗೊಂಡ ಮೇಲೆ ಕರ್ನಾಟಕದ ಮಟ್ಟಿಗಂತೂ  ಟಿಪ್ಪು ಮಹತ್ವದ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದ್ದಾನೆ. ಟಿಪ್ಪು ಪರ ಮತ್ತು ವಿರೋಧಗಳ ಚರ್ಚೆ ಬೌದ್ಧಿಕ ವಲಯವನ್ನು ದಾಟಿ ರಾಜಕೀಯ ಹೋರಾಟವಾಗಿ...

read more

Pin It on Pinterest

Share This