ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ತಂಬಿ' ಕವಿತೆಗಳು
ಕಾಳಿಮುತ್ತು ನಲ್ಲತಂಬಿ ಕೊಲೆ ಒಬ್ಬನನ್ನು ಕೊಲೆ ಮಾಡಲು ಬಹಳ ಉಪಾಯಗಳಿವೆ ಅನ್ನದಲ್ಲಿ ಸ್ವಲ್ಪ ವಿಷ ಬೆರಸಿಬಿಡಬಹುದು ಒಂದು ಹಗ್ಗವ ಕೊರಳಿಗೆ ಸುತ್ತಿ ನೇಣು ಹಾಕಬಹುದು ಬೆನ್ನನ್ನು ಚಾಕುವಿನಿಂದ ಇರಿದು ಬಿಡಬಹುದು ದಾರಿಯಲ್ಲಿ ಒಂದು ವಿಪತ್ತಿಗೆ ಗುರಿ ಮಾಡಬಹುದು ನಿದ್ರಿಸುವಾಗ ದಿಂಬಿಂದ ಮುಖವ ಅದುಮಿ ಉಸಿರ ನಿಲ್ಲಿಸಬಹುದು...
ಬಾಲಮುರುಳಿಗೆ 'ಮುಕುಂದ' ನಮನ
ಸಂಗೀತ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಬಾಲಮುರಳಿ ಕೃಷ್ಣ ಇನ್ನಿಲ್ಲ. ಇದು 'ಅವಧಿ'ಗೆ ಇನ್ನಿಲ್ಲದ ನೋವು. 'ಮುಖಮುದ್ರೆ'ಖ್ಯಾತಿಯ ಎ ಎನ್ ಮುಕುಂದ್ ಅವರು 1980 ರಲ್ಲಿ ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದ ಚಿತ್ರಗಳನ್ನು ಇಲ್ಲಿ ಕೊಟ್ಟಿದ್ದೇವೆ. ಮುಕುಂದ್ ಆಗತಾನೇ ಡಾರ್ಕ್ ರೂಮ್ ಸಜ್ಜು ಮಾಡಿದ್ದರು. ಈ ಮೂಲಕ ಸಂಗೀತದ...
ಬಾಲಮುರುಳಿಗೆ ಸೀತಾರಾಂ ಸಲ್ಯೂಟ್
ಟಿ ಎನ್ ಸೀತಾರಾಂ ಹೌದು ...ಜೇನದನಿ ಅಂದರೆ ನನಗೆ ಅವರೇ ನೆನಪು ಬರೋದು... ಬಾಲಮುರಳಿ ಕೃಷ್ಣ, ಭೀಮಸೇನ ಜೋಷಿ ಯವರ ಹಾಡುಗಳನ್ನು ಕೇಳಲು 'ಸಂಧ್ಯಾರಾಗ' ಚಿತ್ರವನ್ನು ಕನಿಷ್ಠ ನಾಲ್ಕು ಬಾರಿ ನೋಡಿದ್ದೇನೆ... ರೆಕಾರ್ಡ್ ಗೀಚು ಬಿದ್ದು ಹಾಳಾಗುವವರೆಗೂ ರೆಕಾರ್ಡ್ ಹಾಕಿಕೊಂಡು ಕೇಳಿದ್ದೇನೆ... ಸ್ಟಾರ್ ಹಾಡುಗಾರ... ಸಾವು...
ಅಕ್ಕಾ, ನಿನ್ನ ಗೊರವ ಸಿಕ್ಕನೇನೆ?
ಸುಧಾ ಆಡುಕಳ ಪ್ರೀತಿ ಪದಗಳ ಪಯಣ ಕನಸು ಜಾರುವ ಹೊತ್ತು ನಿನ್ನ ಕೈ ಹಿಡಿದೆ, ಪ್ರೀತಿಯ ತುಂತುರು ಮಳೆ, ಹದವಾದ ಹೊಂಬಿಸಿಲು, ಮನದಾಗಸದಲ್ಲಿ ಏಳು ಬಣ್ಣದ ಕಾಮನಬಿಲ್ಲು! ನಾವು ನಮ್ಮ ನಡುವೆ ಒಂದು ಗೆರೆ ಎಳೆದೆವು ಮತ್ತು ಅದನ್ನು ಪ್ರೀತಿಯಿಂದ ಗೌರವಿಸಿದೆವು, ಆ ಗೆರೆ ಎಷ್ಟು ತಣ್ಣಗೆ ಮಲಗಿತ್ತು ಮತ್ತು ನಮ್ಮನ್ನು ಸದ್ದಿಲ್ಲದೇ...
ಗೆದ್ದವರು ಯಾರು? ಸೋತವರು ಯಾರು?
ಡಾ ಪ್ರೇಮಲತ ಬಿ ವಿದೇಶ ಪ್ರಯಾಣ, ಕೈ ತುಂಬ ಕಾಂಚಾಣ ಆಕಾಶ ಭೇದಿಸಿ ಹೊರಟೈತೆ, ಆಸೆ ವಿಮಾನ! ವಿದೇಶದ ಪ್ರಯಾಣ, ವಾಸ, ಕೆಲಸ ಅಂದರೆ, ಸ್ವದೇಶಕ್ಕಿನ್ನ ಹೆಚ್ಚು ದುಡ್ಡು ಎಂಬುದು ಅಲಿಖಿತವಾಗಿ ವೇದ್ಯವಾಗುವ ಸಾಮಾನ್ಯ ತಿಳುವಳಿಕೆ. ಇದು ಬಹಳ ವರ್ಷಗಳಿಂದ ನಮ್ಮ ಸಮಾಜದ ಮೇಲ್ಮಟ್ಟದ, ಮಧ್ಯಮವರ್ಗದ ಕುಟುಂಬಗಳಲ್ಲಿ ಬಹುತೇಕ ಎಲ್ಲರ ತಲೆಯಲ್ಲಿ...
ಪಿ ಸಾಯಿನಾಥ್ ಬಿಚ್ಚಿಟ್ಟ ನೋಟಿಲ್ಲದ ಲೋಕ
ಕನ್ನಡಕ್ಕೆ : ರಾಜಾರಾಂ ತಲ್ಲೂರು ಭಾರತದ ‘ಕಪ್ಪು’ ಹಣದಲ್ಲಿ ಬಹುದೊಡ್ಡ ಪಾಲಿರುವುದು ಚಿನ್ನ, ಬೇನಾಮಿ ಭೂ ವ್ಯವಹಾರಗಳು ಮತ್ತು ವಿದೇಶಿ ಕರೆನ್ಸಿಯಲ್ಲಿಯೇ ಹೊರತು ಅಜ್ಜಮ್ಮನ ಹಳೆಯ ಪೆಟ್ಟಿಗೆಯಲ್ಲಿ ಅಟ್ಟಿಗಳ ರೂಪದಲ್ಲಲ್ಲ. 'ಮೋದಿಯವರ ಮಾಸ್ಟರ್ ಸ್ಟ್ರೋಕ್' ಎಂದು ಆಯ್ದ ಕೆಲವು ಟೆಲಿವಿಷನ್ ಆಂಕರ್ ಗಳು ಮತ್ತಿತರ ವಿದೂಷಕರಿಂದ...
ಅತ್ತ ಜನಾರ್ಧನ ರೆಡ್ಡಿ, ಇತ್ತ ಲಕ್ಷ್ಮಿ..
ನಮ್ಮ ಮನೆಯಲ್ಲಿ ಕೆಲಕಾಲ ನೆಲೆಸಿ ಓದಿದ ಲಕ್ಷ್ಮಿ ಬ್ಯಾಂಕ್ ಉದ್ಯೋಗಿಯಾಗಿ ಮನೆಮಂದಿಯನ್ನು ಪೊರೆದವಳು. ಸ್ವತಂತ್ರ ವಾಗಿ ಯೋಚಿಸಲು ಕಲಿತು, ಜಾತಿ ಮೀರಿ ಪ್ರೀತಿಸಿ, ಸರಳವಾಗಿ ಪರಶುರಾಮ್ ಅವರನ್ನು ದಿನಾಂಕ 16.11 2016 ರಂದು ಮದುವೆಯಾಗಿ ನಮ್ಮನ್ನು ಗೌರವಿಸಿದ್ದಾಳೆ. ನವ ವಧೂವರರಿಗೆ ಶುಭಾಶಯಗಳು. ಬದುಕು ಹಸನಾಗಲಿ ಎಂದು...
ದಮ್ಮಯ್ಯ ನಿನಗೆ, ವಾಪಸ್ ಕೊಟ್ಟುಬಿಡು..
ಗೀರ್ವಾಣಿ ರಾಧೆ, ರಾಧೆಗೊಬ್ಬ ಶ್ಯಾಮ, ಶ್ಯಾಮನಿಗೊಂದು ಕೊಳಲು. ಆ ಕೊಳಲೀಗ ಬೇಡ ಕೊಟ್ಟುಬಿಡು ಶ್ಯಾಮ ಬಿದಿರ ಮೆಳೆಗೆ ! ನಾ ಬಂದಾಯಿತಲ್ಲ ! ಮರಳಿಸಿ ಬಿಡು ನೀ ನುಡಿಸಿದ ಜನ್ಮಾಂತರದ ನಾದಗಳನ್ನು, ಎದೆ ಸೇರಿದ ಹಾಡುಗಳನ್ನು, ಇನ್ನಿಲ್ಲದಂತೆ ಕಾಡಿದ ರಾಗಗಳನ್ನು ಪಾಪ ! ನೊಂದುಕೊಂಡಾವು ಬಿದಿರ ಮೆಳೆಗಳು. ಪಾಪದ ಬಿದಿರು ಇದು, ಒಂದೇ ಸಮ...
ನನಗೆ ಇಲ್ಲಿ ಬದುಕು ಸಿಕ್ಕಿತು..
ನನ್ನ ಮಹಾರಾಜಾ ಕಾಲೇಜು ದಿನಗಳು ಪರಮೇಶ್ವರ ಗುರುಸ್ವಾಮಿ ಅವು ಜಾತಿಯ ಒಳಸುಳಿಗಳನ್ನು, ಅಗೋಚರ ಜಾತಿಬಂಧದ ಕುಟಿಲತೆಯ, ಜಾತಿಯಾಧಾರಿತ ಪಕ್ಷಪಾತೀ ಜಾಲಗಳನ್ನು, ಅದರಿಂದ ಪ್ರಕಟವಾಗುವ ಸಣ್ಣತನಗಳನ್ನು, ಅಸೂಯೆ ದ್ವೇಷಗಳನ್ನು ಅರಿಯಲು ನನ್ನನ್ನು ತೊಡಗಿಸಿದ ದಿನಗಳು. ಮಹಾರಾಜಾ ಕಾಲೇಜಿನ ದಿನಗಳು. ಲೋಹಿಯಾ, ಮಾರ್ಕ್ಸ್, ಲೆನಿನ್, ಮಾವೊ,...
‘ನಮ್ಮೂರು’ ಹೀಗಿದೆ..
ಎಚ್ ಆರ್ ಸುಜಾತ ಅವರು 'ಅವಧಿ'ಯಲ್ಲಿ ಪ್ರತೀ ಭಾನುವಾರ ಬರೆಯುವ ಅಂಕಣ 'ನಮ್ಮೂರು ನಮ್ಮೋರು' . ಹಾಸನ ಭಾಗದ ಗ್ರಾಮ್ಯ ಭಾಷೆಯ ಸೊಗಡನ್ನು ಧಾರಾಳವಾಗಿ ಹೊತ್ತಿರುವ ಈ ಅಂಕಣ ಬರಹಗಳು ಸಾಕಷ್ಟು ಜನಪ್ರಿಯತೆ ಪಡೆದಿದೆ. ಸಾಕಷ್ಟು ಓದುಗರು ಆ ಊರು ಯಾವುದು ಎಂದು ಮೇಲಿಂದ ಮೇಲೆ ಕೇಳುತ್ತಿದ್ದರು. ಅದಕ್ಕೆ ಉತ್ತರವೋ ಎನ್ನುವಂತೆ ಚಿತ್ರ...
'ನಮ್ಮೂರು' ಹೀಗಿದೆ..
ಎಚ್ ಆರ್ ಸುಜಾತ ಅವರು 'ಅವಧಿ'ಯಲ್ಲಿ ಪ್ರತೀ ಭಾನುವಾರ ಬರೆಯುವ ಅಂಕಣ 'ನಮ್ಮೂರು ನಮ್ಮೋರು' . ಹಾಸನ ಭಾಗದ ಗ್ರಾಮ್ಯ ಭಾಷೆಯ ಸೊಗಡನ್ನು ಧಾರಾಳವಾಗಿ ಹೊತ್ತಿರುವ ಈ ಅಂಕಣ ಬರಹಗಳು ಸಾಕಷ್ಟು ಜನಪ್ರಿಯತೆ ಪಡೆದಿದೆ. ಸಾಕಷ್ಟು ಓದುಗರು ಆ ಊರು ಯಾವುದು ಎಂದು ಮೇಲಿಂದ ಮೇಲೆ ಕೇಳುತ್ತಿದ್ದರು. ಅದಕ್ಕೆ ಉತ್ತರವೋ ಎನ್ನುವಂತೆ ಚಿತ್ರ...
‘ಫಕೀರಾ’ ತುಂಬ ಮಹತ್ವದ ಕೃತಿ
ನಾನು ಅನುವಾದಿಸಿರುವ ಮರಾಠಿಯ ದಲಿತಕಾದಂಬರಿ 'ಫಕೀರಾ' ತುಂಬ ಮಹತ್ವದ ಕೃತಿ. ಮರಾಠಿಯ ಅಣ್ಣಾಭಾವು ಸಾಠೆ ಒಬ್ಬ ಅಮರ ಲೇಖಕ. ಅವರು ಕಟ್ಟಿಕೊಟ್ಟಿರುವ ಈ ಕಥಾನಕ ರೋಮಾಂಚನ ಹುಟ್ಟಿಸುತ್ತದೆ. ಕರುಳು ಹಿಂಡುತ್ತದೆ. ಮನ ಮಿಡಿಯುತ್ತದೆ, ಕೊನೆಗೆ ಅಭಿಮಾನದಿಂದ ಕಣ್ಣೀರು ಚಿಮ್ಮುತ್ತದೆ, ಫಕೀರಾನ ಬಗ್ಗೆ ಹೆಮ್ಮೆಯೆನಿಸುತ್ತದೆ. ಬಹಳ ದಿನಗಳಿಂದ...
'ಫಕೀರಾ' ತುಂಬ ಮಹತ್ವದ ಕೃತಿ
ನಾನು ಅನುವಾದಿಸಿರುವ ಮರಾಠಿಯ ದಲಿತಕಾದಂಬರಿ 'ಫಕೀರಾ' ತುಂಬ ಮಹತ್ವದ ಕೃತಿ. ಮರಾಠಿಯ ಅಣ್ಣಾಭಾವು ಸಾಠೆ ಒಬ್ಬ ಅಮರ ಲೇಖಕ. ಅವರು ಕಟ್ಟಿಕೊಟ್ಟಿರುವ ಈ ಕಥಾನಕ ರೋಮಾಂಚನ ಹುಟ್ಟಿಸುತ್ತದೆ. ಕರುಳು ಹಿಂಡುತ್ತದೆ. ಮನ ಮಿಡಿಯುತ್ತದೆ, ಕೊನೆಗೆ ಅಭಿಮಾನದಿಂದ ಕಣ್ಣೀರು ಚಿಮ್ಮುತ್ತದೆ, ಫಕೀರಾನ ಬಗ್ಗೆ ಹೆಮ್ಮೆಯೆನಿಸುತ್ತದೆ. ಬಹಳ ದಿನಗಳಿಂದ...
ಡಿಸೆಂಬರ್ ನಲ್ಲಿ ‘ರಂಗ ಶಂಕರ’
ಡಿಸೆಂಬರ್ ನಲ್ಲಿ 'ರಂಗ ಶಂಕರ'
ಚಾನಲ್ ಗಳಿಗೆ ಈಗ ಅಗಾಧ ಹಸಿವು
ಇಂದು ವಿಶ್ವ ಟೆಲಿವಿಷನ್ ದಿನ ಜಿ ಎನ್ ಮೋಹನ್ ಮೊನ್ನೆ ಒಂದು ಮಾಧ್ಯಮ ಸಂಕಿರಣಕ್ಕೆ ಹೋಗಬೇಕಾಗಿತ್ತು. ಪತ್ರಿಕೆಗಳ ಪ್ರಸಾರ ಸಂಖ್ಯೆಯ ಸ್ಪರ್ಧೆ, ಚಾನಲ್ ಗಳ ಟಿ ಆರ್ ಪಿ ಆಟಾಟೋಪ, ರೇಡಿಯೋ ಚಾನಲ್ ಗಳ ಪಟ್ ಪಟಾಕಿ ಮಾತಿನ ನಡುವೆ ‘ಅಭಿವೃದ್ಧಿ ಪತ್ರಿಕೋದ್ಯಮ’ಕ್ಕೆ ಏನಾದರೂ ಜಾಗ ಉಂಟೇ ಎಂದು ಹುಡುಕಿ ನೋಡುವ ಪ್ರಯತ್ನ ಅದು. ನನ್ನದು...
‘ಸಹಕಾರಿ’ ಶೀತಕ್ಕೆ ಮೂಗು ಯಾಕೆ ಕತ್ತರಿಸುತ್ತೀರಿ?
ರಾಜಾರಾಂ ತಲ್ಲೂರು ಭಾರತದಂತಹ ವೈವಿದ್ಯಮಯ ಬದುಕುಗಳಿರುವ ದೇಶವನ್ನು ಒಂದು ಸೂತ್ರದಲ್ಲಿ ಬಂಧಿಸಿರುವುದು ಇಲ್ಲಿನ ವೈವಿದ್ಯತೆಯೇ ಹೊರತು ಏಕರೂಪತೆ ಅಲ್ಲ. ಇದು ಸಂಸ್ಕ್ರತಿಗೆ ಮತ್ತು ಭಾಷೆಗೆ ಎಷ್ಟು ಸತ್ಯವೋ, ಆರ್ಥಿಕತೆಗೂ ಅಷ್ಟೇ ಸತ್ಯ. ಕೇಂದ್ರ ಸರ್ಕಾರ ಪ್ರತೀಬಾರಿ ಹಿಂದಿ ಹೇರಿಕೆಯ ಮಾತನ್ನಾಡಿದಾಗ, ಜನ ಅದನ್ನು ಕಟುವಾಗಿ...
ಮಿತಿಮೀರಿದಾಗ ವಿನಾಶ..
ಎಲ್ಲದಕ್ಕು ಮಿತಿಯಿರುತ್ತದೆ. ಮಿತಿಮೀರಿದಾಗ ವಿನಾಶ ಹಿಂಬಾಲಿಸುತ್ತದೆ. ಆಧುನಿಕ ಜಗತ್ತಿನಲ್ಲಿ ಕಳೆದುಹೋದ ನಮಗೆ ಇತ್ತೀಚಿನ ವರ್ಷಗಳಲ್ಲಿ ತಟ್ಟಿರುವುದು ವಾಯುಮಾಲಿನ್ಯದ ಬಿಸಿ . ಆದರೆ ಈ ಹಿಂದೆ ಈ ಕುರಿತಂತೆ ಎಚ್ಚರಿಕೆಯನ್ನು ನೀಡಿದರು ಯಾರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಪರಿಸರವಾದಿಗಳು, ಪರಿಸರದ ಬಗ್ಗೆ ಕಾಳಜಿ ಹೊಂದಿದ ಯಾರು...
ಹೀಗೇ ಒತ್ತಡದ ನಡುವೆ ಬರೆದದ್ದು..
ನಾ ದಿವಾಕರ ( ನೋಟು ವಿನಿಮಯ ಮತ್ತು ಜನಸಾಮಾನ್ಯರ ಪರದಾಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕಪ್ಪು ಹಣ ಮತ್ತು ನೋಟು ಅಮಾನ್ಯೀಕರಣವನ್ನು ಕುರಿತು ಗಂಭೀರವಾಗಿ ಕುಳಿತು ಯೋಚಿಸುವ ವ್ಯವಧಾನವನ್ನೂ ಕಳೆದುಕೊಂಡಿದ್ದೆ. ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗಿನ ಬ್ಯಾಂಕ್ ಕೆಲಸದ ಒತ್ತಡಗಳ ನಡುವೆ ಆಗಾಗ್ಗೆ ತೋಚಿದ ಫೇಸ್ ಬುಕ್ ನಲ್ಲಿ ಗೀಚಿದ...
ಮಿಂಚಿನಾ ಗೆರೆಯೊಂದು..
ದೂರ ತೀರದ ಕರೆ ಸರೋಜಿನಿ ಪಡಸಲಗಿ ದೂರದಲ್ಲೊಂದು ತೀರ ಕರೆಯುತಿರುವಂತಿದೆ ಎಂಥದೀ ಥಳುಕು ಯಾವುದೀ ಬೆಳಕು ಮಿಂಚಿನಾ ಗೆರೆಯೊಂದು ಇರುಳ ಸೀಳುವಂತಿದೆ ಮನದಲೊಂದು ಚಡಪಡಿಕೆ ಅರಿವಲೊಂದು ಕಳವಳಿಕೆ ಎದೆಯ ಆಳ ತುಂಬಾ ತುಡಿಯುತಿರುವ ಬಯಕೆ ಕೈ ಬೀಸಿ ಕರೆವ ತೀರ ಸೇರಲೊಂದು ಕನವರಿಕೆ ತಡೆಯಲಾರದಾ ಭಾರಕೆ ಜೀವ ತುಂಬ ...
ನೀಲಿ ಮೂಗಿನ ನತ್ತು
ಎಚ್ ಆರ್ ಸುಜಾತ "ರಂಗವ್ವಾರೇ, ರಂಗವ್ವಾರೇ" ದನ ಕೊಟ್ಟಿಗೆಗೆ ಬಂದಿದ್ವು . ಆ ಸದ್ದಲ್ಲಿ ಮುಂದ್ಗಡೇ ಚಾವಡಿ ಮೇಲಿಂದ ನೀಲಿ ಕೂಗಿದ್ದು ಅವರಿಗೆ ಕೇಳಲಿಲ್ಲ. ಸಾಯಂಕಾಲ ಆಗೋಗಿತ್ತು. ಕತ್ತಲು ಮನೆ ವಳಕೆ ಬರದಿಕ್ಕೆ, ಆಗ್ಲೆ ಹೊಂಚು ಹಾಕತಿತ್ತು. ಬಾವಿ ತಕೆ ಏನಾರ ಹೋಗೋವ್ರಾ? ಅಯ್ಯೋ ಶಿವನೆ ಅನ್ನಕಂದು ನೀಲಿ ಒಂದೇ ಉಸ್ರಿಗೆ ಮತ್ತದೇ...
