ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
nielsenchart600
mtytetzcox-1464866784
m-l-vasantakumari2
m-l-vasantakumari
15283943_1573912842635635_7706053863347007787_n
ವಿದ್ಯಾರಶ್ಮಿ ನಮ್ಮೂರ ಹುಡುಗಿ..
ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ ಸೂಕ್ಷ್ಮ ಮನಸ್ಸಿನ ಹುಡುಗಿ. ಈಗ ತಮ್ಮ ಚೊಚ್ಚಲ ಕವನ ಸಂಕಲನದೊಂದಿಗೆ ನಮ್ಮ ಮುಂದೆ ನಿಂತಿದ್ದಾರೆ. ಈ ಕೃತಿಗೆ ಜೋಗಿ ಬರೆದ ಮುನ್ನುಡಿ ಇಲ್ಲಿದೆ ಜೋಗಿ ವಿದ್ಯಾರಶ್ಮಿ ನಮ್ಮೂರ ಹುಡುಗಿ. ನನ್ನೊಂದಿಗೆ ಆರೇಳು ವರುಷ, ಪುರವಣಿ ವಿಭಾಗದಲ್ಲಿ ಕೆಲಸ ಮಾಡಿದಾಕೆ. ಆಗೆಲ್ಲ ವಿದ್ಯಾ ತಾನು ಕವಿತೆ...
ಜೀವನ್ ಪ್ರಕಾಶನ ಫಲಿತಾಂಶ ಪ್ರಕಟ
ಜೀವನ ಪ್ರಕಾಶನ ಪ್ರತೀ ವರ್ಷ ನಡೆಸುವ ದಸರಾ ಕಾವ್ಯ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕು ಸ ಮದುಸೂಧನ್ ನಾಯರ್ ಹಾಗೂ ಎಚ್ ಎಸ್ ರಾಮನಗೌಡ ಅವರು ಕ್ರಮವಾಗಿ ಮೊದಲ ಹಾಗೂ ಎರಡನೆಯ ಬಹುಮಾನವನ್ನು ಪಡೆದಿದ್ದಾರೆ. ೯ ಕವಿತೆಗಳು ಮೆಚ್ಚುಗೆಗೆ ಪಾತ್ರವಾಗಿವೆ. ಕವಿ ಎಲ್.ಎನ್.ಮುಕುಂದರಾಜ್ ಅವರು ಸ್ಪರ್ಧೆಯ...
ತೆರೆಯದ ಪುಟ
ಹೌದು ಈ ಅಪ್ಪನೆ೦ಬ ಆಸಾಮಿಯೇ ಹಾಗೆ..
ಸೌಮ್ಯ ಭಾಗವತ್ ಎರಡು ತಿ೦ಗಳ ಹಿ೦ದೆ ಬಾಡಿಗೆ ಮನೆಯನ್ನು ಹುಡುಕುತ್ತಿದ್ದ ಸಮಯವದು. ಏಳೆ೦ಟು ಮನೆಯನ್ನು ನೋಡಿಯಾಗಿತ್ತು. ಆದರೆ ಯಾವೊ೦ದು ಮನೆಯೂ ಮನಸ್ಸಿಗೆ ಆಪ್ತ ಅನಿಸಿರಲಿಲ್ಲ. ಹೀಗೆ ಒ೦ದು ಸ೦ಜೆ ಹೂವು ತು೦ಬಿರುವ ಮರಗಳಿರುವ ದಾರಿಯಲ್ಲಿ ಹೋಗುತ್ತಿದ್ದಾಗ ಇಲ್ಯಾವುದಾದರೂ ಮನೆಯಿರಬಹುದೇನೋ ಎ೦ಬ ಕುತೂಹಲದಿ೦ದ ಎಲ್ಲ ಮನೆಯ ಗೇಟನ್ನು...
ಟಿ ವಿ ಚಾನಲ್ ಗಳಿಗೆ ಮೌಢ್ಯಾಧಿಪತಿಗಳೇ ಬಂಡವಾಳ
ಉಂಡೆ ನಾಮದ ಹರಿಕಾರರಿಗೆ ಪ್ರೇರಕರಾರು ಪ್ರಚೋದಕರಾರು ? ನಾ ದಿವಾಕರ ರಾಜ್ಯ ಸರ್ಕಾರ ಮೌಢ್ಯಾಚರಣೆಯನ್ನು ನಿಷೇಧಿಸುವ ಮಸೂದೆಯೊಂದನ್ನು ಜಾರಿಗೊಳಿಸಲು ಸಿದ್ಧವಾಗುತ್ತಿರುವಂತೆಯೇ ಮೈಸೂರಿನಲ್ಲಿ ಒಬ್ಬ ಮುಸ್ಲಿಂ ಯುವಕ ಮೌಢ್ಯದ ಪರಾಕಾಷ್ಠೆಗೆ ಬಲಿಯಾಗಿದ್ದಾನೆ. ವಶೀಕರಣ ತಂತ್ರಕ್ಕೆ ಬಲಿಯಾಗಿರುವ ಬಾಲಕ ತನ್ನ ಭವಿಷ್ಯದ ದಿನಗಳನ್ನು...
ಮನೆಯಲ್ಲೀಗ ಮೂರು ಮಕ್ಕಳು..
ಎಲ್ ಕೆಜಿ ಓದುತ್ತಿರುವ ಮಗಳು ಮಿನಲ್ ಮತ್ತು ಇನ್ನೂ ಮನೆಯೇ ಶಾಲೆಯಾಗಿರುವ ಮಗ ಭೂವಿಷ್.... ಅಪ್ಪನ ಮೊದಲ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದು.. -ಸುಭಾಷ್ ರಾಜಮಾನೆ ...
ಪ್ರೀತಿಯ ಆನಂದ ಕುಂಚನೂರ..
ಪದ್ಯದ ಡಿಸೈನುಗಾರಿಕೆ ನಾಗರಾಜ ವಸ್ತಾರೆ ಪ್ರೀತಿಯ ಆನಂದ ಕುಂಚನೂರ, ರಭಸ, ರಾದ್ಧಾಂತ, ಧಾವಂತಗಳ ಸದ್ಯದ ಅತ್ಯುಗ್ರ ಸ್ಥಿತಿಯಲ್ಲಿರುವ ನನ್ನ ಈಗ್ಗಿನ ಆರ್ಕಿಟೆಕ್ಟಿಕೆಯ ನಡುವೆ ನಿಮ್ಮ ಪದ್ಯಗಳನ್ನು ಓದಲು ಹೇಳಿದಿರಿ.ಈ ಕುರಿತೊಂದಿಷ್ಟು ಬರೆಯಲೂ ಹೇಳಿದಿರಿ. ನೂರೆಂಟು ಜಂಜಟಗಳ ನಡುವೆ ಬರೆಯುತ್ತಿದ್ದೇನೆ. ಹೌದು. ನಾನೂ ಬಹಳಷ್ಟು...
ಕಾರ್ಟೂನು ಹಬ್ಬದಲ್ಲಿ ‘ಸತೀಶ್’ ಮೀಡಿಯಾ
ಕಾರ್ಟೂನು ಹಬ್ಬದಲ್ಲಿ 'ಸತೀಶ್' ಮೀಡಿಯಾ
ಮದುವೆಮನೆ ಅನ್ನೋ ಫೇಸ್ ಬುಕ್!!
ಹಳಬರ ಸೋಷಿಯಲ್ ಸೈಟುಗಳು ನೀತಾ ರಾವ್ ಈಗೇನು, ಫೇಸಬುಕ್ಕು, ವಾಟ್ಸಾಪು, ಟ್ವಿಟರು ಅಂತ ಹೊಸಾ ಹುಡುಗೋರು ಭಾಳ ಗದ್ಲಾ ಹಾಕಲಿಕತ್ತಾರ. ಹಳೆ ಮಂದಿಗೆ ಏನೇನೂ ಗೊತ್ತಿಲ್ಲ, ಮೊಬೈಲು, ಕಂಪ್ಯುಟರು ಆಪರೇಟ್ ಮಾಡಲಿಕ್ಕೆ ಬಂದ್ರಲಾ ಇವೆಲ್ಲಾ ಅವರಿಗೆ ಗೊತ್ತಾಗೋದು ಅಂತ ಅವರ ಅಂಬೋಣ. ಇರ್ಲಿ, ನಾ ಏನು ಹೇಳಲಿಕ್ಕೆ ಹೊಂಟೇನಪಾ ಅಂದ್ರ, ನೀವೆಲ್ಲಾ...
ಕಟ್ಪಾಡಿ ಎಂಬ ಹೃದಯವಂತ ಕತೆಗಾರ..
ಫಕೀರ್ ಮಹಮ್ಮದ್ ಕಟ್ಪಾಡಿ ಎಂಬ ಹೃದಯವಂತ ಕತೆಗಾರ...!! ಗಿರಿಧರ ಕಾರ್ಕಳ ಸೂಕ್ಷ್ಮ ಸಂವೇದನೆಯ ಅನನ್ಯ ಕತೆಗಾರರು, ನನ್ನ ಬಹುಕಾಲದ ಗೆಳೆಯರೂ ಆಗಿರುವ ಕಟ್ಪಾಡಿಯವರನ್ನು ನೋಡಲು ನಿನ್ನೆ ಅವರ ಮನೆಗೆ ಹೋಗಿದ್ದೆ. 1981 ರಲ್ಲಿ ನಾನು ಮೂಡಿಗೆರೆಯಲ್ಲಿದ್ದಾಗ ನನಗೆ ಪರಿಚಯವಾದವರು.ಆಗಅವರು SBI ನಾನು SBM. ಆಗಲೇ ಕತೆಗಾರರಾಗಿ...
ಹೀಗೂ ಉಂಟೇ..!!
ಮೇಯರ್ ಅಬ್ದುಲ್ ಖಾದರ್- ಕಮಿಷನರ್ ಶಂಕರಲಿಂಗೇಗೌಡ ! ಚಿದಂಬರ ಬೈಕಂಪಾಡಿ ನಾನು ಪತ್ರಕರ್ತನಾಗಿ ಮೇಯರ್ ಅಬ್ದುಲ್ ಖಾದರ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಆಗ ಮಹಾನಗರ ಪಾಲಿಕೆ ಕಚೇರಿ ಇದ್ದದ್ದು ಮಂಗಳೂರು ಹಳೆ ಬಂದರು ಪ್ರದೇಶದಲ್ಲಿ. ಅದು ಸಂಜೆ ಹೊತ್ತು ಹೋಗಿದ್ದ ಕಾರಣ ಜನರೂ ಇರಲಿಲ್ಲ. ಯಾಕೆ ಹೋಗಿದ್ದೆನೆಂದರೆ ಏನಾದರೂ ಸುದ್ದಿ...
ಚಾರಣಿಗರೇ, ಇಂಬಳಗಳಿವೆ ಎಚ್ಚರಿಕೆ!
ರಾಜೀವ ನಾರಾಯಣ ನಾಯಕ ಕಾಡು ತನ್ನೊಡಲಲ್ಲಿ ಏನೇನೋ ನಿಗೂಢತೆಯನ್ನು ತುಂಬಿಕೊಂಡಿರುತ್ತದೆ. ಸಹಸ್ರಾರು ಸಸ್ಯಗಳು ಮತ್ತು ಪ್ರಾಣಿ ಪ್ರಭೇದಗಳು ಹಾಗೂ ಅವುಗಳ ಜೀವನಕ್ರಮ - ಸೃಷ್ಟಿಯ ಬಗ್ಗೆ ವಿಸ್ಮಯದ ಭಾವನೆ ಮೂಡಿಸುತ್ತವೆ. ಜೀವ ವೈವಿಧ್ಯಗಳಿಂದಾಗಿ ನಮ್ಮ ಪಶ್ಚಿಮಘಟ್ಟ ಮತ್ತು ಮಲೆನಾಡು ಪ್ರದೇಶಗಳು ಭೂಮಿ ಮೇಲಿನ ಅತಿ ಸೂಕ್ಷ್ಮ...
ಸನ್ಯಾಸಿಯ ಸಂಬಳ ಮತ್ತು ಸಂಸಾರಿಯ ಖರ್ಚು!
ರಾಜಾರಾಂ ತಲ್ಲೂರು ಪ್ರಧಾನಮಂತ್ರಿಗಳು ಟೆಲಿವಿಷನ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡುವುದು ಎಂದರೇನು? ದೇಶದಲ್ಲಿರುವ 135 ಕೋಟಿ ಜನಸಂಖ್ಯೆಗೆ, ಅಂದಾಜು 25 ಕೋಟಿ ಮನೆಗಳಿವೆ. ಈ ಮನೆಗಳಲ್ಲಿ ಟೆಲಿವಿಷನ್ ಇರುವವರ ಮನೆಗಳು ಅಂದಾಜು 12 ಕೋಟಿ (2011ರ ಜನಗಣತಿಯನ್ವಯ). ಅಂದರೆ, ಟೆಲಿವಿಷನ್ ಮೂಲಕ ತಲುಪಲು ಸಾಧ್ಯವಾಗುವುದು ಅಂದಾಜು...
ಅಮ್ಮ ಪ್ರಶಸ್ತಿ ಫೋಟೋ ಆಲ್ಬಮ್
೨೦೧೬ ನೇ ಸಾಲಿನ ಪ್ರತಿಷ್ಠಿತ ಅಮ್ಮ ಪ್ರಶಸ್ತಿಯನ್ನು ಕಲಬುರ್ಗಿ ಜಿಲ್ಲೆಯ ಸೇಡಂ ನಲ್ಲಿ ವಿತರಿಸಲಾಯಿತು. ನಾಗೇಶ ಹೆಗಡೆ, ಎಚ್ ಟಿ ಪೋತೆ, ಡಾ ಕೆ ಎಸ್ ಚೈತ್ರಾ, ಕಾವ್ಯಾ ಕಡಮೆ, ಪ್ರೇಮಾ ಹೂಗಾರ, ಬಸವರಾಜ ಡೋಣೂರ ಸೇರಿದಂತೆ ಐವರಿಗೆ ಗೌರವ ಪ್ರಶಸ್ತಿ ಹಾಗೂ ಐವರಿಗೆ ಪುಸ್ತಕ ಬಹುಮಾನವನ್ನು ವಿತರಿಸಲಾಯಿತು. ಸಚಿವರಾದ ಡಾ ಶರಣ ಪ್ರಕಾಶ್...
ಡಿ ಕೆ ರವಿ ಎಂಬ ಮಳೆ ನಿಂತು ಹೋದ ಮೇಲೆ…
ಕಚೇರಿ ಕೆಲಸ ಮುಗಿಸಿ ಬಸ್ ನಲ್ಲಿ ವಾಪಾಸಾಗುತ್ತಿದ್ದೆ. ವಾಟ್ಸಾಪ್ ನಲ್ಲಿ ಐಎಎಸ್ ಅಧಿಕಾರಿ ಡಿ. ಕೆ. ರವಿ ಆತ್ಮಹತ್ಯೆ ಸುದ್ದಿಯಿತ್ತು. ಹ್ಯಾಂಡ್ ಸಮ್ ರವಿ ಫೋಟೋಗಳು ಕೂಡ ಇದ್ದವು. ನೋಡಿದ ಕ್ಷಣ ಛೇ ಯಾಕಾದ್ರು ಆತ್ಮಹತ್ಯೆ ಮಾಡಿಕೊಂಡ್ರೋ ಅಂತ ಮನಸ್ಸು ವೇದನೆಯನ್ನು ಪಟ್ಟಿತ್ತು. ಅಷ್ಟರಲ್ಲಿ ಮಾಧ್ಯಮಗಳು ರವಿ ಆತ್ಮಹತ್ಯೆ ಕುರಿತಂತೆ...
