ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸೋಮಶೇಖರ್, ಕುವೆಂಪು, ಕಾಪಿರೈಟ್ ಮತ್ತು ಫೋಟೋಗ್ರಫಿ!

ಖ್ಯಾತ ಛಾಯಾಗ್ರಾಹಕ  ಕೆ ಜಿ ಸೋಮಶೇಖರ್ ಇತ್ತೀಚಿಗೆ ನಿಧನರಾದರು ಅವರ ಬಗ್ಗೆ ಒಂದು ನೋಟ ಇಲ್ಲಿದೆ ರಾಹುಲ್ ಬೆಳಗಲಿ  12 ವರ್ಷದ ಹಿಂದಿನ ಮಾತು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಾನಾಗ ಪತ್ರಿಕೋದ್ಯಮ ವಿದ್ಯಾರ್ಥಿ. ತರಗತಿ ಆರಂಭವಾಗಬೇಕಿತ್ತು. ಕೋಣೆಯೊಳಗೆ ಪ್ರವೇಶಿಸಿದ ಬಾಲು ಸರ್ ಜೊತೆಯಲ್ಲಿದ್ದ...

read more
ನವಿಲುಗಳು ಕರೆಯುತ್ತಿವೆ..

ಜೀವನ್ ಪ್ರಕಾಶನ, ಕೋಲಾರ ಹಮ್ಮಿಕೊಂಡಿದ್ದ ದಸರಾ ಕಾವ್ಯಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕವಿತೆ  ಆಶಾ ಜಗದೀಶ್     "ಉಪ್ಪಮ್ಮೋ...... ಉಪ್ಪೋ..... ಯಾರಿಗ್ಬೇಕಮ್ಮ...... ಉಪ್ಪೋ......"   ಕಂಬಕ್ಕೊಬ್ಬೊಬ್ಬರಂತೆ ಕಂಬದ ಮ್ಯಾಲಿನ ಚಿತ್ತಾರ ನವಿಲ ಸೋಗೆ ಕಣ್ಣು ಇರುಳು ಬೆಳಕಿನ ಮುಚ್ಚಿ ತೆಗೆಯುವಾಟ ಕವಾಟದೊಳಗೆ...

read more
ಅಡ್ಡಗೋಡೆಯ ದೀಪ

ಕುಮಾರ್ ರಾಜ್ ಆದಿತ್ಯ  ಅಡ್ಡಗೋಡೆಯ ದೀಪ ತಾನ್ ತದೇಕ ಚಿತ್ತದಿ ಉರಿಯುತ್ತಾ ಅತ್ತಿಷ್ಟು ಇತ್ತಿಷ್ಟು ಬೆಳಕ ಚೆಲ್ಲಿ ಸಮಾನತೆ ತೋರುತ್ತಾ ನಗುತ್ತಿತ್ತು ಇತ್ತಕಡೆಯ ಮನುಷ್ಯ ಸಿಕ್ಕ ಬೆಳಕಲ್ಲಿ ಸಿಹಿ ಕನಸೊಂದ ಕಾಣುತ್ತ ಹಸನ್ಮೊಗದಿ ಮಲಗಿದ ಅತ್ತಕಡೆಯ ಎಡಬಿಡಂಗಿ ಜೀವ ಸಿಕ್ಕ ಬೆಳಕ ಮರೆತು ಸಿಗದ ಬೆಳಕ ನೆನೆದು ರಾತ್ರಿಯಿಡೀ ಅಡ್ಡಗೋಡೆಯ...

read more
ಒಡೆದುಹೋದದ್ದು 'ಕೇಲು ಮಡಿಕೆ'

ರಾಜಾರಾಂ ತಲ್ಲೂರು ಕರಾವಳಿಯಲ್ಲಿ ಒಂದು ಸಂಪ್ರದಾಯ ಇದೆ. ದಿನದ ಅಡುಗೆಗೆ ಅನ್ನ ಸಿದ್ಧಪಡಿಸುವ ಮೊದಲು, ಅಕ್ಕಿಯನ್ನು ಸಂಗ್ರಹಿಸಿಟ್ಟ ಚೀಲ/ಡಬ್ಬಿಯಿಂದ ‘ಪಾವು’ ಅಥವಾ ‘ಸೇರು’ (ಇವು ಅಳತೆಯ ಮಾಪಕಗಳು) ಬಳಸಿ ಅಳೆದು ಆ ದಿನಕ್ಕೆ ಅಗತ್ಯ ಇರುವಷ್ಟು ಅಕ್ಕಿಯನ್ನು ತೆಗೆದುಕೊಳ್ಳುತ್ತಾರೆ. ಹೀಗೆ ತೆಗೆದುಕೊಂಡ ಅಕ್ಕಿಯನ್ನು ನೀರು ಹಾಕಿ...

read more
ಬಾಗೇಪಲ್ಲಿಯಲ್ಲಿ ಕಳೆದ ಆ ದಿನ ನೆನಪಾಯಿತು..

ಸ್ಟೀಲ್ ಬ್ರಿಡ್ಜ್ ಗಿರುವ ಅವಸರ ಕುಡಿವ ನೀರಿನ ಯೋಜನೆಗೇಕಿಲ್ಲ ತಪ್ಪು ಮಾಡದೇ ಅನುಭವಿಸುವ ಯಾತನೆಗೆ ಮುಕ್ತಿಯಿಲ್ಲ ............................. ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನವನ್ನು ಕವರೇಜ್ ಮಾಡುತ್ತಿದ್ದಾಗ ಗಮನ ಸೆಳೆದದ್ದು ಪಾವಗಡ ಶಾಸಕ. ಯಾಕಂದ್ರೆ ಅವರು ಸದನದೊಳಗೆ ತಂದ ಕಲ್ಲಿನ ತುಂಡು ಎಂದು ಕೊಂಡ ಫ್ಲೋರೈಡ್...

read more
ಫೇಸ್ ಬುಕ್ ಎಂದರೆ ಯಾರಿಗೆ ಗೊತ್ತಿಲ್ಲ..

ದೀಪ್ತಿ ಭದ್ರಾವತಿ ನಡೆದಾಡುವ ಪೋರಪೋರಿಯರಿಂದ ಹಿಡಿದು ನಡುವಯಸ್ಸಿನವರು ಇಂದಿನ ದಿನಗಳಲ್ಲಿ ತೀರಾ ಹಚ್ಚಿಕೊಂಡಿರುವ ಸಂಬಂಧವೆಂದರೆ ಬಹುಶ: ಇದೊಂದೆ ಇರಬೇಕು. ಎಳೆನೀರು, ಸೌತೆಕಾಯಿ, ಟೂತ್ ಪೇಸ್ಟು ಹೀಗೇ ಬಾಯಿ ಪಾಠವಾಗಿ ಹೋಗಿರುವ ಹೆಸರುಗಳ ಜೊತೆ ಇದೂ ಒಂದು ಎಂಬುದು ನನ್ನ ಖಾಸಗಿ ಹೇಳಿಕೆ.(ಬೇರೆ ಬೇರೆಯವರಿಗೆ ಅದು ಏನೆಲ್ಲವೂ...

read more
ಬಿಳಿ ಕರಡಿ ಮತ್ತು ಭಾಷೆ

ಆರ್ ವಿಜಯರಾಘವನ್  ಲಾರೆನ್ಸ್ ಸ್ಟರ್ನ್‌ನ ಟ್ರಿಸ್ಟ್ರಾಮ್ ಶಾಂಡಿ ಕಾದಂಬರಿಯನ್ನು ಓದಿದ್ದೀರಾ? ಅವನ ಚಿಕ್ಕಪ್ಪ ಟೋಬಿ ಕೇಳಿದ ಪ್ರಶ್ನೆಯನ್ನು ಕೇಳಿದ್ದೀರಾ ನೀವು ಎಂದೂ ನೋಡದಿರುವ ಬಿಳಿಕರಡಿಯ ಬಗ್ಗೆ ಮಾತಾಡಬಲ್ಲಿರಾ?   ಸ್ವಲ್ಪ ಶ್ರಮ ಪಟ್ಟರೆ ಅದನ್ನು ನೀವು ನೋಡಿರಲೇ ಬೇಕೆಂದಿಲ್ಲ ಅದರ ಬಗ್ಗೆ ಓದಿರಲೇ ಬೇಕೆಂದಿಲ್ಲ, ಕೇಳಿರಲೇ...

read more
ಬಯಲು ಆಲಯ ನಾನು

ಜೀವನ್ ಪ್ರಕಾಶನ, ಕೋಲಾರ ಹಮ್ಮಿಕೊಂಡಿದ್ದ ದಸರಾ ಕಾವ್ಯಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕವಿತೆ  ವಿದ್ಯಾ ಕುಂದರಗಿ ಕೊತಕೊತನೇ ಕುದಿವ ಅಗ್ನಿ ಕುಂಡ ಬದುಕ ಬೇಗೆಯೊಳಗೆ ಬಾಳು ಅರಸಿಹೊರಟ ಜೀವ ನಾನು ಇಲ್ಲಿ ಯಾವುದೂ ಯಾವುದಕ್ಕೂ ಕಾಯುವುದಿಲ್ಲ ಪ್ರಕೃತಿ ದರ್ಪಣದೊಳಗೆಲ್ಲ ನನ್ನದೇ ಪ್ರತಿಬಿಂಬ …… ಚಿಗುರಿಗೆ ಮುಗುಳನಗೆಯ ಕಲಿಸಿದ್ದೆನೆ...

read more
'ಅಮ್ಮಾ' ಎಂಬ ಆಪ್ತ ಸಖಿ

           ವೆಂಕಟೇಶ ಮುದಗಲ್ ಜನನಿ ತಾನೆ ಮೊದಲ ಗುರುವು ಎಂಬ ಉಕ್ತಿ ಅಕ್ಷರಶ: ನಮ್ಮಮ್ಮ ಸೀತಾಬಾಯಿ ಮುದಗಲ್ ಅವರಿಗೆ ಅನ್ವಯಿಸುತ್ತದೆ. ನಮ್ಮಪ್ಪ ಮುದಗಲ್ ರಾಘವೇಂದ್ರರಾವ್ ವೃತ್ತಿಯಿಂದ ಶಿಕ್ಷಕರಾದರೂ ನಮ್ಮ ಪಾಲಿಗೆ ಅವರು ಒಲುಮೆ ತುಂಬಿದ ಎಂದೂ  ಬತ್ತದ ಒರತೆ. ಅದರೆ, ಅಮ್ಮ ಮಾತ್ರ ಓದಿನ ವಿಷಯದಲ್ಲಿ ವಜ್ರ ಹೃದಯಿ. ಅವರ...

read more

Pin It on Pinterest

Share This