ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಚ್ ಎಸ್ ವಿ ಕಾಲಂ: ಮಳೆ ಬರುವ ಕಾಲಕ್ಕೆ ಒಳಗ್ಯಾಕೆ ಕೂತೆವು!

ತಾವರೆಯ ಬಾಗಿಲು-೧೨ ದಿನೇ ದಿನೇ ದಿನೇ ಬೆಂಗಳೂರು ಒಲೆಯ ಮೇಲೆ ಸೀಯುತ್ತಿರುವ ದೋಸೆಯ ಕಾವಲಿಯಾಗುತ್ತಿದೆ. ಅಂಗಳಕ್ಕೆ ಮುಂಜಾನೆ ಚುಮುಕಿಸುವ ನೀರಿನ ಹನಿಗಳು ನೆಲದಲ್ಲಿ ತತ್ ಕ್ಷಣವೇ ಚುಂಯ್ ಎಂದು ಇಂಗುತ್ತಾ ಇವೆ. ಯಾರೋ ಬೀದಿಬೀದಿಯಲ್ಲಿ ಬಿದ್ದ ರಾಶಿರಾಶಿ ಕೊಳಚೆ-ಕಸ-ತರಗನ್ನು ರಾತ್ರಿ ಯಾವ ಮಾಯದಲ್ಲೋ ದಹನಕ್ರಿಯೆಗೆ ಒಡ್ಡಿರುವರಾಗಿ,...

read more
ನಿಮ್ಮೊಳಗಿನ ಹಾಡು

'ನನ್ನೊಳಗಿನ ಹಾಡು ಕ್ಯೂಬಾ' ಓದಿ  ಪಾರ್ವತಿ ಎನ್  ನಿಮ್ಮೊಳಗಿನ ಹಾಡು ನನ್ನ ಕಾಡ ಹತ್ತಿದೆ ಬಾ ಎಂದು ಕರೆಯಹತ್ತಿದೆ ಕ್ಯೂಬಾ ಬಾರಿ ಬಾರಿ ಕೈ ಚಾಚಿ ಕರೆದು ಹಾಡುತ್ತಲೇ ಮನವ ತೆರೆದು ಕಾಡುತ್ತಲೇ ಕನಸ ಎರೆದು ಹಲ್ಲು ಕಚ್ಚಿ ಸಹಿಸಿ ಗೆದ್ದದ್ದಕ್ಕೆ ಹೆಮ್ಮೆಯ ಹಾರ ಕೊರಳ ಅಪ್ಪಬೇಕು ಬೆಂಕಿಯಲ್ಲಿ ದಹಿಸಿ ಬದುಕಿದ್ದಕ್ಕೆ ಛಲದ ಹೂಗಳು...

read more
ಕೊಳ್ಳಿದೆವ್ವಗಳು ನಮ್ಮ ಮನೆಗೆ ಬಂದಿದ್ವು!

ಎಂ ಆರ್ ಕಮಲ  ದೆವ್ವದ ಸಿನೆಮಾ ನೋಡಿ ಬಂದಾಗಿನಿಂದ ದೆವ್ವ ನನ್ನನ್ನು ಬಿಡುತ್ತಿಲ್ಲ ಅಥವಾ ನಾನು ದೆವ್ವವನ್ನು ಬಿಡುತ್ತಿಲ್ಲ. ಇವತ್ತು ಈ ದೆವ್ವಕ್ಕೆ ಒಂದು ಗತಿ ಕಾಣಿಸಲೇ ಬೇಕು ಎಂದು ನೂರು ಕೆಲಸವಿದ್ದರೂ ಬಂದು ಬರೆಯಲು ಕುಳಿತಿದ್ದೇನೆ. `ನೀನೆಲ್ಲಿ ಹೋಗಲಿ, ನಾನಲ್ಲೇ ಕಾಣುವೆ, ಎಲ್ಲೇ ಇರು, ಹೇಗೆ ಇರು ನೆರಳಾಗಿ ಕಾಡುವೆ' ಅಂತ...

read more
ಇನ್ನೊಂದು ಬೆರಗ ಬೆನ್ನಟ್ಟಿ..

ನದಿ ನಡೆದಂತೆ ದಾರಿ  ಆನಂದ ಸಿ ಕುಂಚನೂರು     ಹಕ್ಕಿ ಹಿಂಡು ಹಾಯಾಗಿ ಹಿಂತಿರುಗುವ ಆ ಹೊರಳು ದಾರಿಯಿಂದಲೆ ನಮ್ಮ ಕಾಲು ಯಾತ್ರೆ ಹೂಡುತ್ತವೆ ಒಮ್ಮೆ ಅವನು ಮುಂದು, ಒಮ್ಮೆ ನಾನು ಹೆಜ್ಜೆ ಜೋಡಿಸಿ ಹೊರಟರೆ ಸಾಕು ಕಿರುಬೆರಳ ಮೃದುವಾಗಿ ಆಧರಿಸಿ ತೋರುಬೆರಳ ತುದಿಯಿಂದ ತನ್ನ ಬೆರಗುಗಳ ಒಂದೊಂದಾಗಿ ತೋರುತ್ತಾನೆ ದೊಡ್ಡ ಕಣ್ಣಾಲಿಯ...

read more
ಸಂಸತ್ತನ್ನು “ಚಿಲ್ಲರೆ” ಮಾಡಿಬಿಟ್ಟರು

ಮೊನ್ನೆ ಸಂಸತ್ತಿನ ಚಳಿಗಾಲದ ಅಧಿವೇಶನದ 16ನೆಯ ದಿನವೂ ಸಂಸತ್ತಿನ ಎರಡೂ ಸದನಗಳು ಕೆಲಸ ಮಾಡದೆ ಮುಂದೂಡಿಕೆಯಾದಾಗ ಸಿಟ್ಟು ಬಂದದ್ದಾದರೂ ಯಾರಿಗೆ? ಒಂದು ಕಾಲದಲ್ಲಿ ವಾಜಪೇಯಿ ಎಂಬ ‘ಮುಕೋಟಾ’ದ ಹಿಂದಿದ್ದ ‘ನಿಜಮುಖ’ ಲಾಲಕೃಷ್ಣ ಆಡ್ವಾಣಿ ಅವರಿಗೆ. ಪ್ರತಿಪಕ್ಷ ನಾಯಕರಾಗಿ ಆಡ್ವಾಣಿ ಅವರಿಗಿರುವಷ್ಟು ಅನುಭವ ಸಧ್ಯಕ್ಕೆ ಸಂಸತ್ತಿನಲ್ಲಿ...

read more
ಕುಣೀ.. ಎಂದರೆ ಕುಣಿಯಲಿ ಹೇಗೆ..

ಗಿರಿಜಾ ಶಾಸ್ತ್ರಿ   ಕುಣಿಯಲಿ ಹೇಗೆ ಪಟ ಹರಿದು ಕಟ್ಟು ಮುರಿದು ನಿಂತೇ ಬಿಟ್ಟ ಧುತ್ತೆಂದು ಎದುರಿಗೆ. ಹದುಳವೇ ಎಂದು ಕೇಳುತ್ತಾನೆ ಸೀದಾ ಎದ್ದು ಬಂದು ನವಿಲುಗರಿ ಪುಟದಿಂದಲೇ. ಮುಖವೇ ಇಲ್ಲದ ಮೀಸೆಯಡಿ ನಗುತ್ತಾ ಹಿಂಬಾಲಿಸುತ್ತಾನೆ ಅಡುಗೆ ಕೋಣೆಗೆ ಎರಡೂ ಕೈ ಆತು ಚೌಕಟ್ಟಿಗೆ ತುಸುವೇ ಬಾಗಿ ನಿಂತು ತಾಗಿಕೊಂಡೇ ನಿತಂಬಕ್ಕೆ...

read more
ಗಾಂಧಿ ಭಾರತ ಸರದಿ ಸಾಲಿನಲ್ಲಿ ನಿಂತಿದೆ

ಕಾಳಧನ ನಡುವೆ ಗ್ರಾಮ ಭಾರತ ರಾಜೇಗೌಡ ಹೊಸಹಳ್ಳಿ ಮೊನ್ನೆ ರಾಮನಗರದಿಂದ ಬೆಂಗಳೂರಿಗೆ ಬರಬೇಕಾಗಿತ್ತು. ಬಸ್ ನಿಲ್ದಾಣದಲ್ಲಿ ಕಾಲಿಡಲು ಜಾಗವಿರಲಿಲ್ಲ. ರೈಲಿಗೆ ಓಡಿದರೆ ಬಂದ ರೈಲು ಕಿಕ್ಕಿರಿದು ಕಾಲಿಡದಂತಾಗಿತ್ತು. ನಿಂತವನು 'ಹೇಗಿದೆ ನೋಟುಗಳ ಓಡಾಟ'ವೆಂದೆ. ನಿಂತ ಎಲ್ಲರ ಕೈಕಾಲುಗಳೂ ಲಘುವಾದವು. ಓಹೋ ಇಡೀ ಲೋಕವೇ ಬಾಯಿ ಮೇಲೆ...

read more
ಜೊತೆಗೆ ಬುದ್ಧನೂ ಬಂದ..

'ಇಲ್ಲಿ ನೋಡಿ, ಎಷ್ಟೊಂದು ಬುದ್ಧನ್ನ ಎತ್ತ್ ಹಾಕ್ಕಂಡ್ ಬಂದಿದಿನೀಂತಾ..' ಹುರುಪಿನಿಂದ ಕೇಳಿದವರು ಲೇಖಕಿ ಕಾಯಶ್ರೀ ಕಾಸರವಳ್ಳಿ. ಇತ್ತೀಚೆಗೆ  ಎಲ್ ಸಿ ಸುಮಿತ್ರಾ ಹಾಗೂ ಪ್ರೇಮಾ ಅವರೊಂದಿಗೆ ಕಾಂಬೋಡಿಯಾ ಹಾಗೂ ಥೈಲ್ಯಾಂಡ್ ಗಳನ್ನು ಸುತ್ತಿ ಬಂದ ಜಯಶ್ರೀ ಅವರ ಜೊತೆಗೆ ಬುದ್ಧನೂ...

read more

Pin It on Pinterest

Share This