ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
rail
unnamed-5
s-diwakar-cover
b-m-basheer
footprint-tattoo
kathe-chitrakathe-by-jogi
whatsapp-image-2016-12-13-at-6-52-21-pm
anil-gunnapur
raghavendra-patil
unnamed
ಇಂತದ್ದೇ ಅಮೂರ್ತ ಕ್ಷಣಗಳು ನಿಮ್ಮವಳ ಭೇಟಿಯಲ್ಲಿ ತೇಲಿ ಬರಲಿ
ಪ್ರಸಾದ್ ಶೆಣೈ ಆರ್ ಕೆ ಸುಂದರ ಬೆಳಗಿನಲ್ಲಿ ಆಕೆಯ ಕಾಲ್ಜೆಜ್ಜೆ ಕೆರೆದಂಡೆಯ ತುಂಬೆಲ್ಲಾ ಲಾಸ್ಯವಾಡುತ್ತಿದ್ದರೂ ಕ್ಷಣಾರ್ಧದಲ್ಲೇ ಅಳು ನಿಲ್ಲಿಸಿದ ಪುಟ್ಟ ಮಗುವಿನ ಆ ಬೆಳ್ಳಿ ಕಂಗಳಲ್ಲಿ ಜಿಗ್ಗೆನ್ನುತ್ತಾ ಮೂಡಿ ಬರುತ್ತದಲ್ಲಾ? ಆ ಬೆಳಕಾದ ಹನಿ ಹಾಗೇ ಕಾಣುತ್ತಿತ್ತು ಆ ಕಾಲ್ಜೆಜ್ಜೆ. ಮಾಗಿ ಮೂಡಿದ ಹೊಸತು. ಕೆರೆದಂಡೆಯ ಅಷ್ಟೂ...
ಹಾ.. ಹೇಳೋದೆ ಮರೆತೆ, ಅವಳ ಹೆಸರು 'ಐಶ್ವರ್ಯ'
ಮಲ್ಲಿಕಾರ್ಜುನ ಗೌಡ ೬-೭ ವರುಶಗಳ ಹಿಂದೆ ನಾನು ಮದ್ದೂರಿಗೆ ಹೋಗಿದ್ದಾಗ ಯಾರೋ ಒಬ್ಬರು ಹತ್ತಿರ ಬಂದು, " ಸರ್ಕಲ್ ಹತ್ರ ಯಾರೋ ಚಿಕ್ಕ ಮಗು ಬಿಟ್ಟೋಗಿದ್ರು ಸಾರ್.. ನಿಮ್ಮ ಜಾಗದಲ್ಲಿ ಹೋಟೆಲ್ ಮಾಡ್ಕಂಡವ್ರಲ್ಲಾ ಅವ್ರು ಸಾಕತಾರಂತೆ.. ಕರ್ಕೊಂಡು ಹೋಗವ್ರೇ ಮಗೂನ " ಅಂತಂದ್ರು.. ಕುತೂಹಲದಿಂದಲೇ ಹೋಗಿ ನೋಡಿಕೊಂಡು ಬಂದಿದ್ದ ನೆನಪು.....
ಎಟಿಎಂ ಕಥೆಗಳು: 50 ಗ್ರಾಂ ಕಾಫಿ ಪುಡಿ
ಈ ಆರ್ಥಿಕ ತುರ್ತು ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ಜನಾರ್ಧನ ಕೆಸರಗದ್ದೆ ಹೋದ ತಿಂಗಳು ಯವುದೋ ಕೆಲಸದ ನಿಮಿತ್ತ ಬೆಂಗಳೂರಿನ ಹೊರವಲಯದ ತೋಟದಲ್ಲಿ ತಂಗಿದ್ದ ಗೆಳೆಯರಿಗೆ ಬೆಳಗ್ಗಿನ ತಿಂಡಿ ತೆಗೆದುಕೊಂಡು ಹೋಗಬೇಕಿತ್ತು. ಜೇಬಲ್ಲಿ ಇದ್ದ ಚಿಲ್ಲರೆ ನೋಟುಗಳನ್ನೆಲ್ಲ ಸೇರಿಸಿ ತಿಂಡಿ ತೆಗೆದುಕೊಂಡು ಸ್ಕೂಟರ್ ಏರಿ ಹೊರಟೆ....
ಸನದಿ ದಾರಿಯ ಅದ್ಭುತ ಆಂತರ್ಯ
'ದಾರಿಯ ಮೊರೆ' ಒಂದು ಅನುಸಂಧಾನ ಗಿರಿಜಾ ಶಾಸ್ತ್ರಿ ಸನದಿಯವರು ತಮ್ಮ ಕವಿತೆಗೆ 'ದಾರಿಯ ಮೊರೆ' ಎಂದು ಹೆಸರಿಟ್ಟಿದ್ದಾರೆ. 'ದಾರಿ' ಎನ್ನುವುದು ಯಾರಿಗಾದರೂ ಅರ್ಥವಾಗುವಂತಹುದು. ಆದರೆ ಅದರ 'ಮೊರೆ' ಎಂದರೇನು? ದಾರಿ ಯಾರಿಗಾಗಿ, ಯಾತಕ್ಕಾಗಿ ಪ್ರಾರ್ಥಿಸುತ್ತಿದೆ? ಎನ್ನುವ ಪ್ರಶ್ನೆಗಳನ್ನು ಈ ಕವಿತೆ ಓದುಗರಲ್ಲಿ...
ತೂಗುಗತ್ತಿ
ಕೃಷ್ಣ ಶ್ರೀಕಾಂತ ದೇವಾಂಗಮಠ ಪ್ರತಿಮೆಗಳೆಬ್ಬಿಸಿ ಮಂದಿರ ಮಸೀದಿ ಕಟ್ಟದೇ ಸುಮ್ಮನಿದ್ದಿರಿ ಕಾಲ ಕಳೆದಂತೆಲ್ಲ ನಾನು ರೂಪಗಳಿಂದ ರೂಪಾಂತರಗೊಂಡು ದೈವವಾಗಿ ಮಾರ್ಪಟ್ಟಾಗ ಧರ್ಮ ಸುತ್ತುವರಿದು ವಸ್ತ್ರವಾಯ್ತು ಈಗ ಏಸುವಿನ ಮುಳ್ಳು ಕಿರೀಟ ನೆತ್ತರು ಬಸಿಯುತ್ತದೆ ರಕ್ತಕ್ಕೆ ಕಾದು ಕೂತ ನಾಲಿಗೆಗಳು ಊರುದ್ದ ಚಾಚಿಕೊಳ್ಳುತ್ತವೆ...
ರಂಗಕ್ಕೆ 'ಮೋಹನ ಸ್ವಾಮಿ'
janardhana-kesaragadde
15492159_1420129914694626_1512871851039951038_n
15492141_1420129758027975_4506135781937541806_n
mallikarjun-gowda
whatsapp-image-2016-12-13-at-10-22-33-am
