ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನೆರಳುಗಳ ಹಿಂದಷ್ಟೇ ನಡೆದೆ..
ಸಂದೀಪ್ ಈಶಾನ್ಯ .. ನಿನ್ನೆಲ್ಲಾ ಬೇರುಗಳು ರಸಹೀನವಾಗಿ ಒಣಗಿ ಮುರುಟಿಕೊಂಡು ನೆಲಕ್ಕೆ ಮನಸ್ಸಿಲ್ಲದೆ ಹರಡಿಕೊಂಡಾಗ ನೆಲ ಒಂದಿಷ್ಟು ತಂಪಾಗಬಹುದು ಮತ್ತೆ ನಿನ್ನಲ್ಲಿ ಹೀರಿಕೊಳ್ಳಲು ಏನೂ ಇಲ್ಲಾ ಎಂದೆನಿಸಿದಾಗ ಒಂದಿಷ್ಟು ವಿಷಣ್ಣನಾಗಿ ನಿರ್ಲಜ್ಜೆಯಿಂದ ಮೌನವಾಗಬಹುದು ಅಥವಾ ನೊಂದವಳಂತೆ ಮುಖ ಅಡಗಿಸಿಟ್ಟು ಕೈ ಮರೆ ಮಾಡಿ...
ಏನೆಂದು ಬಣ್ಣಿಸಲಿ ಈ ‘ಪರಿ’ಯ ಸೊಬಗು…
ಶೋಭಾ ದಿನೇಶ್ ಮಾಧ್ಯಮ ಲೋಕದ ದಿಗ್ಗಜ ಪಿ.ಸಾಯಿನಾಥ್ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಪರ್ತಕರ್ತ ಜಿ.ಎನ್.ಮೋಹನ್ ರವರ ಗೆಳೆತನ ಹಾಗೂ 'ಪರಿ' ಎರಡೂ ಅತ್ಯದ್ಭುತ ವಿಷಯಗಳು.. ಹೆದ್ದಾರಿಗಳಿಗಿಂತ ಕಾಲ್ದಾರಿಗಳನ್ನೇ ಇಷ್ಟ ಪಡುವ ಇವರು ನಶಿಸುತ್ತಿರುವ ಭಾಷೆ , ಕಸುಬುಗಳು, ಗ್ರಾಮೀಣ ಬದುಕಿನ ಒಳದನಿ, ಬವಣೆಗಳನ್ನು ಲೋಕದ ಮುಂದಿಡುವ, ಮುಂದಿನ...
ಏನೆಂದು ಬಣ್ಣಿಸಲಿ ಈ 'ಪರಿ'ಯ ಸೊಬಗು…
ಶೋಭಾ ದಿನೇಶ್ ಮಾಧ್ಯಮ ಲೋಕದ ದಿಗ್ಗಜ ಪಿ.ಸಾಯಿನಾಥ್ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಪರ್ತಕರ್ತ ಜಿ.ಎನ್.ಮೋಹನ್ ರವರ ಗೆಳೆತನ ಹಾಗೂ 'ಪರಿ' ಎರಡೂ ಅತ್ಯದ್ಭುತ ವಿಷಯಗಳು.. ಹೆದ್ದಾರಿಗಳಿಗಿಂತ ಕಾಲ್ದಾರಿಗಳನ್ನೇ ಇಷ್ಟ ಪಡುವ ಇವರು ನಶಿಸುತ್ತಿರುವ ಭಾಷೆ , ಕಸುಬುಗಳು, ಗ್ರಾಮೀಣ ಬದುಕಿನ ಒಳದನಿ, ಬವಣೆಗಳನ್ನು ಲೋಕದ ಮುಂದಿಡುವ, ಮುಂದಿನ...
ರಾಮನವಮಿಗಾದರೂ ರಾವಣನಾಗು..
ರಜನಿ ಹಸೆ ಹಾಸಿ ನನ್ನ ನಡುವೆ ಮಲಗಿಸಿ ಕಸೂತಿದಿಂಬು ನೀ ಎಳೆದೊಯ್ದಾಗ ನಾನಿನ್ನೂ ಮಂಪರಿನಲ್ಲಿದ್ದೆ ಸುರುಳಿಸುತ್ತಿ ಹೊತ್ತುನಡೆದೆ ನಿನ್ನೊಂದಿಗೇ ನಿನ್ನ ನೆನಪನೂ ಅಲ್ಲೇ ಉಳಿದ ಖಾಲಿ ಜಾಗ ಈಗ ಆಟದ ಬಯಲು ನನಗೆ ಗಜ್ಜುಗ ಗೋಲಿಯಾಡಿ ಈಗ ಕುಂಟಲಿಪಿಯಾಟಕ್ಕೆ ಒಂಟಿ ಕಾಲಲ್ಲಿ ಕುಪ್ಪಳಿಸುತ್ತಿದ್ದೇನೆ ಇನ್ನೂ ಉಳಿದ ಸಮಯದಲಿ...
ನೆಲವಿದೆ, ಚೋಮನಿಲ್ಲ!
ಸದಾಶಿವ ಸೊರಟೂರು ಒಂದೇ ಹಿಡಿಯಷ್ಟು ಮಣ್ಣಿನ ನೆಲ ಸಾಕಿತ್ತು, ಕಬ್ಬಿಣ ಮೂತಿ ತಬ್ಬಿದ ನೀಳ ಮರದ ಬುಡ್ಡೆ ತಳ್ಳಿ ಗೆರೆ ಮೂಡಿಸಬೇಕಂತೆ; ಬೆಳ್ಳನೆಯ ಕರುಗಳೆರಡು ಎತ್ತಾಗಿ ನಿಂತಿದ್ದವು ಆಸೆ ತುಂಬಿ. ಧಣಿ ಹೂಂ ಅಂದಿದ್ದರೆ ತನ್ನದೆಯ ಮೇಲೆಯೇ ನೇಗಿಲ ನೆಟ್ಟುಕೊಂಡು ಬಿಡುತ್ತಿದ್ದ; ರಕ್ತವೂ ಮಣ್ಣಲೊಂದು ಬೀಜ ಮೊಳೆವುದ ಕಾದಿತ್ತು!...
ಎಲ್ಲೆಲ್ಲೂ ಇರುತ್ತಾರೆ ಪುಟ್ಟ ದೇವರುಗಳು..
ಪ್ರಸಾದ್ ಶೆಣೈ ಆರ್ ಕೆ “ದೇವರನ್ನು ಗುಡಿಯಲ್ಲಿ ಹುಡುಕಿ ಹೋಗುವವರಿಗೆ ಈ ಪುಟ್ಟನ ಫೋಟೋವನ್ನು ತೋರಿಸು, ಅಂತ ಜಯಂತ ಕಾಯ್ಕಿಣಿ ಅವರು ಯಾವುದೋ ಮನೆಯ ಅಂಗಳದಲ್ಲಿ ಕೂತು ಸೈಕಲ್ ರಿಪೇರಿ ಮಾಡುವ ಮಗುವಿನ ಚಿತ್ರ ನೋಡಿ ಪ್ರತಿಕ್ರಿಯೆ ಕೊಟ್ಟರು. ಹೌದಲ್ಲಾ ದೇವರಿರೋದು ಆ ಪುಟ್ಟ ಮಗುವಿನೊಳಗೇ, ಅವನು ಧ್ಯಾನದಿಂದ ಮಾಡುತ್ತಿದ್ದಾನಲ್ಲ ಆ...
ಅಲ್ಲಿ ಕುವೆಂಪು ಮತ್ತು ಯುಗಾದಿ ಎರಡೂ..
‘ಬೆಳ್ಳಿ’ಗೆ ಮೀನು ಅಂದ್ರೆ ತುಂಬಾ ಇಷ್ಟ..
ಶಿವು ಮೋರಿಗೇರಿ ಚೋಮನದುಡಿ ಪ್ರದರ್ಶನ ‘ಬೆಳ್ಳಿ ಹೆಜ್ಜೆ ಬೆಳ್ಳಿ ಮಾತು’ ಕಾರ್ಯಕ್ರಮದಲ್ಲಿ ಆಯೋಜಿಸಿದ್ದೇ ಬೆಳ್ಳಿ ಪರದೆಯ ಆ ಬೆಳ್ಳಿ ಪದ್ಮಾರನ್ನು ಮತ್ತೆ ನೆನೆಯಲು. ಸಂಜೆ ಪ್ರದರ್ಶನಕ್ಕೂ ಮುಂಚೆ ನಿಗಧಿಯಂತೆ ಗಣ್ಯರೆಲ್ಲ ಸೇರಿಯಾಗಿತ್ತು. ಬೆಳ್ಳಿಯನ್ನು ನೆನೆಯಲು ನಿಂತದ್ದು ಸುಂದರ್ ರಾಜ್. ಒಟ್ಟಿಗೆ ಕೆಲಸ ಮಾಡಿದವರು....
'ಬೆಳ್ಳಿ'ಗೆ ಮೀನು ಅಂದ್ರೆ ತುಂಬಾ ಇಷ್ಟ..
ಶಿವು ಮೋರಿಗೇರಿ ಚೋಮನದುಡಿ ಪ್ರದರ್ಶನ ‘ಬೆಳ್ಳಿ ಹೆಜ್ಜೆ ಬೆಳ್ಳಿ ಮಾತು’ ಕಾರ್ಯಕ್ರಮದಲ್ಲಿ ಆಯೋಜಿಸಿದ್ದೇ ಬೆಳ್ಳಿ ಪರದೆಯ ಆ ಬೆಳ್ಳಿ ಪದ್ಮಾರನ್ನು ಮತ್ತೆ ನೆನೆಯಲು. ಸಂಜೆ ಪ್ರದರ್ಶನಕ್ಕೂ ಮುಂಚೆ ನಿಗಧಿಯಂತೆ ಗಣ್ಯರೆಲ್ಲ ಸೇರಿಯಾಗಿತ್ತು. ಬೆಳ್ಳಿಯನ್ನು ನೆನೆಯಲು ನಿಂತದ್ದು ಸುಂದರ್ ರಾಜ್. ಒಟ್ಟಿಗೆ ಕೆಲಸ ಮಾಡಿದವರು....
GST ಎಂಬ ತಮ್ಮ; TFA ಎಂಬ ಅಣ್ಣ; WTO ಎಂಬ ಅಪ್ಪ ಮತ್ತು ಕಾಂಗ್ರೆಸ್ -BJP ಎಂಬ ದಾಯಾದಿಗಳು
1993ರ ವೇಳೆಗೆ ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ಮತ್ತು ಅಂದಿನ ಹಣಕಾಸು ಸಚಿವರಾಗಿದ್ದ ಡಾ| ಮನಮೋಹನ್ ಸಿಂಗ್ಅ ವರು ಜನರಲ್ ಅಗ್ರೀಮೆಂಟ್ಸ್ ಆನ್ ಟ್ರೇಡ್ ಅಂಡ್ ತಾರಿಫ್ (GATT) ಎಂಬ ಅಂತಾರಾಷ್ಟ್ರೀಯ ವ್ಯವಹಾರ ಒಪ್ಪಂದಕ್ಕೆ ಭಾರತದ ಒಪ್ಪಿಗೆ ನೀಡುವ ಹಂತದಲ್ಲಿದ್ದರು. ಜಸ್ವಂತ್ ಸಿಂಗ್ ಎಂಬ ಸೇನಾನಿ ಹಾಗು ವೀರೇನ್ ಷಾ...
ಮೃದುವಾಗು ಮೌರ್ವಿ..
ನಾಗರೇಖಾ ಗಾಂವಕರ ಮಧುರ ಮಂಜುಳ ಗಾನ ಎದೆಗಿಳಿಸಿದವನೇ ಮೋಹದ ಮಜಲುಗಳು ಧೀರ್ಘವಾಗಿವೆ. ಮಕಮಲ್ಲಿನ ಮೃದು ಮೈಸೋಕಿದಂತೆ ಕೋಮಲತೆಯ ಕಂಪು ಆವರಿಸಿದೆ ಮಂಪರುಗೈದಿದೆ. ಮನದೊಡೆಯ ಮೌನ ಮಾತಾಗುವುದಂತೆ ಮಿಲನಗೊಂಡರೆ ಮನಸ್ಸು. ಮಿಡಿತ ತುಡಿತ ಮಿಂಚಂಚೆಯಂತೆ ಮೇರು ಮಂದಾರವೇರಿ ಮುಟ್ಟಿಬರಲಿ ನಿನ್ನ. ಮಣ್ಣಿನಾಳದ ಮಹತ್ತು ಮೇದಿನಿಯ ಮಡಿಲು ಮೋಹ...
ಧಾರವಾಡ ರಂಗಾಯಣದಲ್ಲಿ..
ಮಲ್ಲಿಗೆ ತೋಟ ಅಲ್ಲಲ್ಲ.. ಕಾಪಿ ತೋಟ
ಒಂದಿಪ್ಪತ್ತು ದಿನದ ಹಿಂದೆ ಜೋರು ಮಳೆ. ಯುಗಾದಿ ಮುಂದೆ ಮಳೆ ಬರೋದೇನು ಹೊಸದಲ್ಲ ಅನ್ನಿ. ಬರಗೆಟ್ಟು ವಣಗಿ ನಿಂತಿದ್ದ ಮರಗಿಡ ಒಂದ್ನಾಕು ದಿನದಲ್ಲಿ ತಳಿರುತೋರಣ ಕಟ್ಟಿ ನಿಂತಕಂದವು. ಅಣ್ಣ ನಾನು ಪ್ರತೀ ವರುಷದ ವಾಡಿಕೆಲಿ ಊರಿಗೆ ಹೊರಟು ನಿಂತಕಂದವಿ. ಮೊದಲನೇ ಮಳೆಗೆ ಇಡೀ ಕಾಫಿ ಸೀಮೆ ಚಾತಕ ಪಕ್ಷಿಯಂಗೆ ಕಾಯ್ತಿರುತ್ತೆ. ಯಾಕಪ್ಪಾ...
ಇದು ಅದೇ ಮನೆ..
ಕೊಲ್ನಾಡು ಮನೆಗೆ ಮುನ್ನೂರು ಶಾಂತ ತಮ್ಮಯ್ಯ ಇದು ಅದೇ ಮನೆ. ಪತ್ನಿಯನ್ನು ಕಳೆದುಕೊಂಡು ಮಗಳೊಂದಿಗೆ ಬದುಕು ಕಟ್ಟಿಕೊಳ್ಳಲು ಹೆಣಗಾಡಿದ ಶ್ರಮಜೀವಿ, ತನ್ನದೂ ಎಂಬ ಒಂದಡಿ ಭೂಮಿ ಸಂಪಾದಿಸಬೇಕು ಎಂದು ತಾನು ಮಣ್ಣಾಗುವವರೆಗೂ ಕನಸು ಕಾಣುತ್ತಿದ್ದ ಚೋಮನ ಬೆವರನ್ನು ಸುರಿಸುತ್ತಾ, ತನ್ನ ಬೇಸರ, ನೋವು, ಹತಾಶೆಗಳೆಲ್ಲವನ್ನೂ ದುಡಿ...
ಮನಸ್ಸಿನ ಚಡಪಡಿಕೆ ಕಡಿಮೆ ಆಗ್ತಾನೇ ಇಲ್ಲ.
ಲೀಲಾ ಸಂಪಿಗೆ ಯಾಕೋ ಮನಸ್ಸಿನ ಚಡಪಡಿಕೆ ಕಡಿಮೆ ಆಗ್ತಾನೇ ಇಲ್ಲ. ಮತ್ತೆ ಮತ್ತ ಕಾಡ್ತಾ ಇದ್ದಾಳೆ ಮಣಿಪುರದ ಮಹಾ ವನಿತೆ .. ಆ ದಿನ ಇಂಫಾಲದ ಇಮಾ ಮಾರ್ಕೆಟ್ಟಿಗೆ ಕಾಲಿಟ್ಟ ಕ್ಷಣ ರೋಮಾಂಚನವಾಗಿತ್ತು. ಇಡೀ ದೇಶ ಸುತ್ತಾಡಿದ್ರೂ ಇಂಥಾ ಒಂದು ಪೂರ್ಣ ಪ್ರಮಾಣದಲ್ಲಿ ಅಷ್ಟು ದೊಡ್ಡ ಮಾರ್ಕೆಟ್ ಉಸ್ತುವಾರಿ ವಹಿಸಿದ್ದ, ಅಪೌಷ್ಟಿಕತೆಯ ಸುಳಿವೇ...
ನಾನು ಹುಟ್ಟಾ ಮುನಿಸಿನ ಸಗಟು ವ್ಯಾಪಾರಿ..
ರಾಜೇಂದ್ರ ಪ್ರಸಾದ್ ನಾನು ಹುಟ್ಟಾ ಮುನಿಸಿನ ಸಗಟು ವ್ಯಾಪಾರಿ. ಗಲ್ಲಾ ಪೆಟ್ಟಿಗೆಯ ಲೆಕ್ಕ ಮಾಡುವಾಗ ಸದ್ದಾದರೆ ಸಾಕು, ಸಿಕ್ಕಿದ್ದು ಚೂರು ಚೂರು! ಚೌಕಾಸಿಗೆ ಬಂದರೆ ಮಾತೇ ಇಲ್ಲ ಬಾಗಿಲ ದಾರಿ ಕೈದೋರಿ ಚಿತ್ತದ ಲೆಕ್ಕ ಹರಿವುದು ಮತ್ತೊಂದು ಲೆಕ್ಕದ ಸುತ್ತ. ಈಗ ಲೆಕ್ಕದ ಪುಸ್ತಕ ಖಾಲಿ ಖಾಲಿ ಕೋಪದ ಬಾಬ್ತು ಮಾತ್ರ ದುಪ್ಪಟ್ಟು ಪುಣ್ಯದ...
ಅದು ನಮಗೆ ಕೇವಲ ಬ್ಯಾಂಕ್ ಆಗಿರಲಿಲ್ಲ..
ಸದಾಶಿವ್ ಸೊರಟೂರು ಅಪ್ಪನ ಕೈ ಬೆರಳು ಹಿಡಿದು ತಿಂಗಳಿಗೊಮ್ಮೆಯಾದರೂ ನಾನು ಅಲ್ಲಿಗೆ ಹೋಗಿ ಬರುತ್ತಿದ್ದೆ. ಕೀಲಿ ತೂರಿಸುವ ಚಿಹ್ನೆಯ ಚಿತ್ರಗಳನ್ನು ನೋಡಿ ನೋಡಿ ನನಗೆ ಇಂದಿಗೂ ಬ್ಯಾಂಕ್ ಅಂದ್ರೆ ಕೇವಲ ಅದೊಂದೇ ಚಿತ್ರ ನೆನಪಾಗುತ್ತದೆ. ನನ್ನಪ್ಪ ಬಡ ಮಾಸ್ತರ. ತಿಂಗಳಿಗೆ ಒಂದಾವರ್ತಿ ಅಪ್ಪನಿಗೆ ರಜೆ ಇರುತ್ತಿತ್ತು. ಅವತ್ತು ಅಪ್ಪ...
ಮೈಸೂರು ಬ್ಯಾಂಕ್ ತನ್ನ ಸೂರು ಕಳೆದುಕೊಂಡಿದೆ..
ನಾ ದಿವಾಕರ್ ರೇಖೆ: ಗಿರಿಧರ ಕಾರ್ಕಳ ಮೈಸೂರು ಬ್ಯಾಂಕ್ ತನ್ನ ಸೂರು ಕಳೆದುಕೊಂಡಿದೆ. ಬಂಡವಾಳದ ಜಗನ್ನಾಥ ರಥದ ಚಕ್ರದಡಿ ಸಿಲುಕಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಮತ್ತೊಂದರಲ್ಲಿ ಲೀನವಾದ ಈ ಬ್ಯಾಂಕ್ ಕೇವಲ ಒಂದು ಸ್ಥಾವರವಾಗಿತ್ತೇ ಅಥವಾ ಕರ್ನಾಟಕದ ಜನತೆಯ ಅಸ್ಮಿತೆಯ ಒಂದು ಭಾಗವಾಗಿತ್ತೇ ? ಇಂದಿನ ಸನ್ನಿವೇಶವನ್ನು ಒಂದು...
ಅವರು ‘ಶ್ರದ್ಧಾಂಜಲಿ’ ಬರೆದರು..
ಕಾಳಿಮುತ್ತು ನಲ್ಲತಂಬಿ ಖುಶ್ವಂತ್ ಸಿಂಗ್ ಅವರ ‘ಡೆತ್ ಅಟ್ ಮೈ ಡೋರ್ ಸ್ಟೆಪ್ಸ್’ (ಸಾವು ನನ್ನ ಹೊಸಿಲಲ್ಲಿ) ಎಂಬ ಪುಸ್ತಕವನ್ನು ಪರಿಚಯಿಸಿದ ಗೆಳಯರಾದ ಜಗದೀಶ್ ಕೊಪ್ಪ ಅವರಿಗೆ ಧನ್ಯವಾದಗಳನ್ನು ಹೇಳುತ್ತಾ – ಈ ಪುಸ್ತಕ ಖುಶ್ವಂತ್ ಸಿಂಗ್ ಅವರಿಗೆ ಪರಿಚಯವಿರುವ, ಗೆಳೆಯರ, ಬೇಟಿಯಾದ, ಸಂದರ್ಶಿಸಿದ ಪ್ರಬಲ ವ್ಯಕ್ತಿಗಳ ಮತ್ತು...
ಅವರು 'ಶ್ರದ್ಧಾಂಜಲಿ' ಬರೆದರು..
ಕಾಳಿಮುತ್ತು ನಲ್ಲತಂಬಿ ಖುಶ್ವಂತ್ ಸಿಂಗ್ ಅವರ ‘ಡೆತ್ ಅಟ್ ಮೈ ಡೋರ್ ಸ್ಟೆಪ್ಸ್’ (ಸಾವು ನನ್ನ ಹೊಸಿಲಲ್ಲಿ) ಎಂಬ ಪುಸ್ತಕವನ್ನು ಪರಿಚಯಿಸಿದ ಗೆಳಯರಾದ ಜಗದೀಶ್ ಕೊಪ್ಪ ಅವರಿಗೆ ಧನ್ಯವಾದಗಳನ್ನು ಹೇಳುತ್ತಾ – ಈ ಪುಸ್ತಕ ಖುಶ್ವಂತ್ ಸಿಂಗ್ ಅವರಿಗೆ ಪರಿಚಯವಿರುವ, ಗೆಳೆಯರ, ಬೇಟಿಯಾದ, ಸಂದರ್ಶಿಸಿದ ಪ್ರಬಲ ವ್ಯಕ್ತಿಗಳ ಮತ್ತು...
‘ಅಮೃತ’ ಘಳಿಗೆ..
ಗಿರಿಧರ ಕಾರ್ಕಳ ಇತ್ತೀಚೆಗೆ ಮಂಗಳೂರಿಗೆ ಹೋಗಿದ್ದಾಗ ಕಾಲೇಜು ಸಹಪಾಠಿ ಚಿದಾನಂದನನ್ನು ನೋಡಲು ಉಚ್ಚಿಲ ಸಮುದ್ರ ತೀರದ ಅವನ ಮನೆಗೆ ಹೋಗಿದ್ದೆ. ಚಿದಾನಂದ ಪ್ರಸಿದ್ಧ ಲೇಖಕ ವಿದ್ವಾನ್ ದಿ.ರಾಮಚಂದ್ರ ಉಚ್ಚಿಲರ ಮಗ. ಅವನ ಮನೆಗೆ ಹೋದವನು ಅವನ ಜತೆ ಮನೆ ಎದುರಿನ ಸಮುದ್ರ ದಂಡೆಯುದ್ದಕ್ಕೂ ನಡೆಯುತ್ತಾ ....... ತಲುಪಿದ್ದು ಹಿರಿಯ...














