ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ರೇಣುಕಾ, ರಮಾನಂದ ಜುಗಲಬಂದಿ..

ಚಿತ್ತಾಲರನ್ನು ನೆನಪಿಸಿ ಕಾಡುವ ಊರು ಹನೇಹಳ್ಳಿ....ಗಂಗಾವಳಿ ನದಿಯಾಚೆ ಇರುವ ಈ ಊರಿನ ಹೊಯಿಗೆ ತುಂಬಿದ ಗದ್ದೆಗಳಲ್ಲೀಗ ಶೇಂಗಾ ಫಸಲು ನಳನಳಿಸುವ ಕಾಲ...ರಮಾನಂದರೊಬ್ಬರನ್ನು ಬಿಟ್ಟು ಎಲ್ಲೆಲ್ಲೂ ಹಸಿರೇ ಹಸಿರು... -ರೇಣುಕಾ ರಮಾನಂದ  ನನ್ನ ಮೂಲ ಊರು ಹನೇಹಳ್ಳಿ .. ಮದುವೆಯಾದ ನಂತರ ನನ್ನಜ್ಜ ಈ ಊರನ್ನು ಬಿಟ್ಟು ನಮ್ಮ ಈಗಿನ...

read more
ನೀವು ಯಾವಾಗಲೂ ಉಗ್ಗುತ್ತೀರಾ?

ಜಿ ಎನ್ ನಾಗರಾಜ್  ನೀವು ಯಾವಾಗಲೂ ಉಗ್ಗುತ್ತೀರಾ ? "ಇಲ್ಲ , ಮಾತಾಡುವಾಗ ಮಾತ್ರ." "ನಿಮ್ಮಂತಹ ಉನ್ನತ ಹಂತದ ಕಮ್ಯೂನಿಸ್ಟ್.." -ಮಧ್ಯದಲ್ಲಿಯೇ ತಡೆದು "ಇಲ್ಲಪ್ಪಾ ನಾನಿನ್ನೂ ಕಮ್ಯೂನಿಸ್ಟನಾಗುವ ಹಾದಿಯಲ್ಲಿದ್ದೇನೆ ". ಇವು ಇ.ಎಂ.ಎಸ್ ರವರ ಪ್ರಸಿದ್ಧ ರಿಪಾರ್ಟೀಗಳ ರೀತಿ. ಅವರು ಮಾತಾಡುವಾಗ ಉಗ್ಗುತ್ತಿದ್ದದ್ದು ಅವರ ರಾಜಕೀಯ...

read more
‘ಉರ್ವಿ’ಯೆಂಬ ಭೂಮಿತೂಕದ ಹೆಣ್ಣು

'ಉರ್ವಿ'ಯೆಂಬ ಭೂಮಿತೂಕದ ಹೆಣ್ಣಿನ ಸಂಘರ್ಷದ ಚಿತ್ರ ಶುಭಶ್ರೀ ಭಟ್ಟ 'ಉರ್ವಿ' ಸಿನಿಮಾ ಶುರುವಾದಾಗಲಿನಿಂದ ಹೇಗಿರಬಹುದೆಂಬ ಕುತೂಹಲ ಬಹುತೇಕ ಎಲ್ಲಾ ಸಿನಿಪ್ರಿಯರಲ್ಲೂ ಇದ್ದೆ ಇತ್ತು. ಮತ್ತೊಂದು ಹೊಸ ಪ್ರಯೋಗಾತ್ಮಕ ಚಿತ್ರವನ್ನು ಜನರಿಂದು ಒಪ್ಪಿಕೊಂಡಿದ್ದಾರೆ. ಇಂತಹ ಅದ್ಭುತ ಚಿತ್ರವನ್ನು ನಮಗೆ ಮನಮುಟ್ಟುವಂತೆ ತಲುಪಿಸುವ ಧೈರ್ಯ...

read more
'ಉರ್ವಿ'ಯೆಂಬ ಭೂಮಿತೂಕದ ಹೆಣ್ಣು

'ಉರ್ವಿ'ಯೆಂಬ ಭೂಮಿತೂಕದ ಹೆಣ್ಣಿನ ಸಂಘರ್ಷದ ಚಿತ್ರ ಶುಭಶ್ರೀ ಭಟ್ಟ 'ಉರ್ವಿ' ಸಿನಿಮಾ ಶುರುವಾದಾಗಲಿನಿಂದ ಹೇಗಿರಬಹುದೆಂಬ ಕುತೂಹಲ ಬಹುತೇಕ ಎಲ್ಲಾ ಸಿನಿಪ್ರಿಯರಲ್ಲೂ ಇದ್ದೆ ಇತ್ತು. ಮತ್ತೊಂದು ಹೊಸ ಪ್ರಯೋಗಾತ್ಮಕ ಚಿತ್ರವನ್ನು ಜನರಿಂದು ಒಪ್ಪಿಕೊಂಡಿದ್ದಾರೆ. ಇಂತಹ ಅದ್ಭುತ ಚಿತ್ರವನ್ನು ನಮಗೆ ಮನಮುಟ್ಟುವಂತೆ ತಲುಪಿಸುವ ಧೈರ್ಯ...

read more
“ಆಡೂ ಆಟ ಆಡೂ ಏ ರಾಜ, ಏ ರಾಣಿ, ಏ ಜಾಕಿ, ಓ ಜೋಕರ್, ಎದುರಲ್ಲಿ ನಿಗಾ ಇಡು…”

ಎದುರಾಳಿ ತೀರಾ ಬಲಹೀನವಿದ್ದಾಗ ಅಥವಾ ತನಗಿದು ಖಚಿತ ಆಹಾರ ಎಂದುಕೊಂಡಿದ್ದಾಗ ಕೆಲವೊಮ್ಮೆ ಪ್ರಾಣಿಗಳು ತಮ್ಮಬೇಟೆಯನ್ನು ಆಡಿಸಿ ಸುಸ್ತುಮಾಡಿಸುವುದಿದೆ. ಮೋದಿ-ಷಾ ಜಂಟಿ ನಾಯಕತ್ವ ಮತ್ತು ಬಿಜೆಪಿ ಹೈಕಮಾಂಡು ಉತ್ತರಪ್ರದೇಶದಲ್ಲಿ ಘೋರಕನಾಥ ಪೀಠದ ಪೀಠಾಧಿಪತಿಯನ್ನು ಮುಖ್ಯಮಂತ್ರಿ ಗಾದಿಗೆ ಆಯುವ ಮೂಲಕ ಇಂತಹದೊಂದುಬಲವಾದ ಸಂದೇಶವನ್ನು...

read more
ಸಂಸಾರ ಅನ್ನದ ಎದೆ ಒಳಗಿಟ್ಕಂಡು ಕಾಯ್ಕ ಬೇಕು..

೨ ಸಣ್ಣಮ್ಮಿ ಅನ್ನೋ ಹರೆದ ಹುಡ್ಗಿ ಈಗಿನ್ನೂ ಮೈ ಬಣ್ಣ ತಿರೊಗೊ ಪ್ರಾಯಾದಾಗೆ ಆಗಲೆ ಊರಿನ ವರಸೆ ಅಂಗೆ ಒಂದ ಮಗಿನ, ತಾಯೂ ಆಗೋಗಿದ್ಲು. ಕಂಕಳಲ್ಲಿ ಎಳೆ ಕೂಸ ಹೊತ್ಕಂಡು, ತಲೆ ಮೇಲೆ ಆಕ್ಕಾಶನೆ ಕಳಚ್ಕೊಂಡು ಬಿದ್ದಂಗಿರೋಳು. ನೋಡ್ತ.. ನೋಡ್ತಲೇ ದೇವರ ಮುಂದೆ ಉರಿಯೋ ಹಣತೆ ಹಂಗಿದ್ದ ಅವಳ ಕಣ್ಣು ಅನ್ನವು, ಬರ್ತಾ... ಬರ್ತಾ ಕಾವಳ ಕವದಿರೊ...

read more
ನಿಜಕ್ಕೂ ಈತ ನಿಜ ಮಣ್ಣಿನ ಅವಧೂತ

ಧ್ವನಿ ಮತ್ತು ಬೆಳಕು ಹಾಗೂ ಸಂಗೀತವೆ ಇಲ್ಲಿ ಹೈಲೆಟ್ ಶಿವು ಮೋರಿಗೇರಿ ಥ್ಯಾಂಕ್ಯು ವಿಶುಕುಮಾರ್ ಸರ್, ಎಲ್ಲಾ ಅವಕಾಶಗಳಿದ್ದೂ ಒಂದು ಕಾರ್ಯಕ್ರಮವನ್ನು ನೋಡಲು ಒಂದು ತಿಂಗಳವರೆಗೂ ಕಾದಿರೋದು ನನ್ನ ಜೀವನದಲ್ಲಿ ಯಾವುದಾದ್ರೂ ಇದ್ರೆ ಅದು ‘ಭಾರತ ಭಾಗ್ಯ ವಿಧಾತ’. ಈ ಕಾರ್ಯಕ್ರಮ ರಾಜ್ಯದ ಮುವತ್ತೂ ಜಿಲ್ಲೆಗಳಲ್ಲಿ ಯಶಸ್ವಿ ಪ್ರದರ್ಶನ...

read more
ಏಕತಾರಿಯಿಂದ ಹೊರಟ ಮಧುರತೆ..

ರಾಮಾಯಣ ಕೃಷ್ಣ ದೇವಾಂಗಮಠ ಉರಿವ ಜ್ವಾಲೆಯಲಿ ನಿಂತ ಸೀತೆಗೆ ಅರೆಬೆಂದ ಪುರುಷ ದೇಹ ಕಾಣಿಸಿತು ಲಕ್ಷ್ಮಣ, ಮೈ ಸುಟ್ಟುಕೊಂಡ ಆ ಆಕೃತಿಗೆ ರಾಮನೆಂದ, ಅಗ್ನಿ ನಂದಿಹೋಯಿತು ಉಟ್ಟ ಬಟ್ಟೆಯೂ ಸುಡದಿದ್ದ ಕಂಡ ಸುತ್ತಲಿದ್ದವರೆಲ್ಲಾ ಉರಿದು ಹೋದರು ನಡುವಿನಂತೆ ಬಳುಕುತ್ತ ಹರಿವ ನದಿಗೆ ಹೊಕ್ಕುಳಾಕಾರದ ಭಾರೀ ಸುಳಿ ಹೆಣ್ಣಿನವತಾರ, ಕಾಮನಬಿಲ್ಲ...

read more
ಸೂರ್ಯ ಏಕಾಂಗಿಯಲ್ಲ..

ಶೀರ್ಷಿಕೆ ಇಲ್ಲದ ಕವನ ಶ್ರೀವಿಭಾವನ 1 ನಿನ್ನೆ ರಾತ್ರಿ ಟೆರೇಸ್‍ನ ಮೇಲೆ ಕುಳಿತು ಆಗಸವನ್ನೊಮ್ಮೆ ದಿಟ್ಟಿಸಿದೆ ನೆಲದ ಬೆಳಕ ಪ್ರತಿಫಲನಕ್ಕೆ ಒಂದು ನಕ್ಷತ್ರ ಕೂಡಾ ಕಾಣಿಸಲಿಲ್ಲ. ಮಂದ ಬೆಳಕಿನ ಛಾಯೆಯಲ್ಲಿ ಆಕಾಶ ಕರಗಿತ್ತು, ಗ್ರಹಣದ ಛಾಯೆ 2 ಕಣ್ಣು ಹಾಯಿಸಿದಷ್ಟು ದೂರ ಬರೀ ಶೂನ್ಯತೆ ಇಳೆಯ ಬೆಳಕನ್ನು ಮೀರುವ ಹಂಬಲದ ಒಂದಾದರೂ...

read more
ಅದೊಂದು ಸಂತೆಯಲ್ಲಿ ಮಿಡಿದ ಏಕತಾರಿ..

ರಾತ್ರಿಯಾಗಿದೆ.. ಮಸುಕು ಬೆಳಕು. ಅದೊಂದು ಮಧ್ಯಮ ವರ್ಗದ ಮನೆ, ಆ ಮನೆಯಲ್ಲಿ ಏಕಾಕಿಯಾಗಿ ಕುಳಿತ ಆ ವೃದ್ಧ ಪ್ರೊಫೆಸರ್, ಪಕ್ಕದಲ್ಲಿ ಹಳೆಯ ರೇಡಿಯೋ, ಲತಾ ಮಂಗೇಶ್ಕರ್ ಹಾಡು, ’ಆಪ್ ಕೀ ನಜರೋನೆ ಸಮ್ ಝಾ ಪ್ಯಾರ್ ಕಿ ಕಾಬಿಲ್ ಮುಝೆ, ದಿಲ್ ಕಿ ಎ ಧಡ್ಕನ್ ಟೆಹರ್ ಜಾ ಮಿಲ್ ಗಯಿ ಮಂಝಿಲ್ ಮುಝೆ’ ಹಾಡು ಬರುತ್ತಿದ್ದಂತೆ ಆತನ ಮುಖಭಾವ...

read more
ನನ್ನ ನೆನಪುಗಳಿಗಿಲ್ಲಿ ಬೆಲೆಯಿಲ್ಲ..

ನನ್ನ ನೆನಪುಗಳು.... ಧೀರಜ್ ಆರ್ ಬಂಗೇರ   ಎಂದೂ ಮರೆಯದ ನೆನಪುಗಳನ್ನು ಹೆಣೆದು ಹಣಿಮಾಡಿ ಬೀದಿಯಲಿ ಮಾರಲು ಇಟ್ಟಿರುವೆ ಮತ್ತೆ ಮಳೆಬರುವ ಸಂಭವ ಭಯದ ಅನಾವರಣದೊಡನೆ ಹೆದರಿ ಓಡುತಿಹ ಇರುವೆ ಮತ್ತೆಲ್ಲಿ ಕೊಚ್ಚಿ ಹೋಗುತ್ತದೋ ನನ್ನ ನೆನಪುಗಳು....!! ಎಂಬ ಭಯದಲಿ ಸುತ್ತ ಮೆತ್ತನೆ ಮಣ್ಣಿನಲಿ ಗಟ್ಟಿ ದಂಡೆಯ ಕಟ್ಟಿ, ಹರಕು...

read more
ಆತನ ಹೆಸರು ನಿಕ್ ಉಟ್..

ಶ್ರೀಪಾದ್ ಭಟ್  ಆತನ ಹೆಸರು ನಿಕ್ ಉಟ್. ಖ್ಯಾತ ಫೋಟೋಗ್ರಾಫರ್. ತನ್ನ 50 ವರ್ಷಗಳ ಫೋಟೋಗ್ರಾಫಿ ವೃತ್ತಿಗೆ ಮೊನ್ನೆ ನಿವೃತ್ತಿ ಹೇಳಿದ್ದಾನೆ. ಆದ್ರೆ ಈತನಿಗೆ 21 ವಯಸ್ಸಾಗಿದ್ದಾಗ 1972ರಲ್ಲಿ ವಿಯಟ್ನಾಂ ಯುದ್ಧದ ಸಂದರ್ಭದಲ್ಲಿ ೯ ವರ್ಷದ ಕಿಮ್ ಫುಕ್ ಎನ್ನುವ ಬಾಲಕಿಯು ಗ್ರಾಮದ ರಸ್ತೆಯಲ್ಲಿ ತನ್ನ ಸುಟ್ಟ ದೇಹದೊಂದಿಗೆ ಜೀವಕ್ಕಾಗಿ...

read more
‘ಚೌಕ’ ಪರವಾಗಿಲ್ಲ

ಜ್ಯೋತಿ ಅನಂತಸುಬ್ಬರಾವ್  "ಅಪ್ಪ... ಅಪ್ಪ.." ಹಾಡು ಕೇಳಿ ಮತ್ತು ಒಳ್ಳೆಯ ಸಿನಿಮಾ ಎಂಬ ವಿಮರ್ಶೆ ಕೇಳಿ ಬಹಳ ದಿನಗಳಿಂದ ನೋಡಬೇಕೆಂದಿದ್ದ "ಚೌಕ" ಸಿನಿಮಾ ನೋಡಲು ಇಂದು ಬಿಡುವು ಮಾಡಿಕೊಂಡೆ. ಸಿನಿಮಾದ ಒಟ್ಟು ಆಶಯಗಳು‌ ಚೆನ್ನಾಗಿವೆಯಾದರೂ ವೀಕ್ಷಕರನ್ನು ನೈಜತೆಯಿಂದ ದೂರ ಒಯ್ದು ಕಲ್ಪನಾ  (ಭ್ರಮಾ)ಲೋಕದಲ್ಲಿ ಮುಳುಗಿಸುತ್ತದೆ. ಆದರೆ...

read more
'ಚೌಕ' ಪರವಾಗಿಲ್ಲ

ಜ್ಯೋತಿ ಅನಂತಸುಬ್ಬರಾವ್  "ಅಪ್ಪ... ಅಪ್ಪ.." ಹಾಡು ಕೇಳಿ ಮತ್ತು ಒಳ್ಳೆಯ ಸಿನಿಮಾ ಎಂಬ ವಿಮರ್ಶೆ ಕೇಳಿ ಬಹಳ ದಿನಗಳಿಂದ ನೋಡಬೇಕೆಂದಿದ್ದ "ಚೌಕ" ಸಿನಿಮಾ ನೋಡಲು ಇಂದು ಬಿಡುವು ಮಾಡಿಕೊಂಡೆ. ಸಿನಿಮಾದ ಒಟ್ಟು ಆಶಯಗಳು‌ ಚೆನ್ನಾಗಿವೆಯಾದರೂ ವೀಕ್ಷಕರನ್ನು ನೈಜತೆಯಿಂದ ದೂರ ಒಯ್ದು ಕಲ್ಪನಾ  (ಭ್ರಮಾ)ಲೋಕದಲ್ಲಿ ಮುಳುಗಿಸುತ್ತದೆ. ಆದರೆ...

read more
ಲಾಲಕೃಷ್ಣ ಎಂಬ ರಾಷ್ಟ್ರಪತಿಗಳೂ, ಎಸ್ಸೆಂ ಕೃಷ್ಣ ಎಂಬ ಉಪರಾಷ್ಟ್ರಪತಿಗಳೂ…!

ರೈಸಿನಾ ಹಿಲ್ಸ್ ಗೆ ಎರಡು ಸಮಸ್ಯೆಗಳು. ಒಂದು ಅದು ನಿವೃತ್ತ ರಾಜಕಾರಣಿಗಳ ವ್ರದ್ಧಾಶ್ರಮ ಆಗುತ್ತಿರುವುದು ಮತ್ತು ಇನ್ನೊಂದು ರಬ್ಬರ್ ಸ್ಟಾಂಪ್ ಗಳಿಗೆ ಇಂಕ್ ಪ್ಯಾಡ್ ಆಗುವುದು. ಜುಲೈ 25, 2017ಕ್ಕೆ ಮೊದಲು ಲುಟೆನ್ಸಿನ ಈ ಆದಿಮನೆಗೆ ಹೊಸ ಒಕ್ಕಲು ಯಾರೆಂಬುದು ನಿರ್ಧಾರ ಆಗಬೇಕಿದೆ. ಅಂದು ಅಲ್ಲಿನ ಹಾಲೀ ನಿವಾಸಿ ಪ್ರಣವ್ ಮುಖರ್ಜಿ...

read more
ಲಂಕೇಶರ ‘avva’

Mother   P Lankesh 'Avva' translated by K.V. Tirumalesh Like a wild bear She tended her children, Cared for her husband and cared for the money. She would howl like a hurt dog, Groan and fight. Mean, crooked and fretful like a monkey, Guided only by the welfare of the...

read more

Pin It on Pinterest

Share This