ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಿನ್ನ ದೇಹದ ಲಿಪಿ ಅನುವಾದಿಸಬೇಕು..

ನೀಲಿ ಹೂವು ಲಕ್ಷ್ಮಣ್ ವಿ ಎ  ಹಾಯಿ ಇರದ ದೋಣಿಯೊಳಗೆ ಕುಳಿತು ಲೋಕ ಸಂಚಾರಕ್ಕೆ ಹೊರಟಿದ್ದೇನೆ ಉನ್ಮತ್ತ ಕಡಲ ಅಲೆಗಳು ಮೇಲೆ ಹಾಯುವ ಗಾಳಿಯೊಂದಿಗೆ ಸಹನೆ ಕಾಯ್ದುಕೊಳ್ಳುವ ಒಪ್ಪಂದಕ್ಕಿಳಿದಿವೆ. ತೀರದಿಂದಾಚೆಯೆಲ್ಲೋ ಇರುವ ನಿನ್ನ ಪುಟ್ಟ ದ್ವೀಪದೊಳಗೆ ನೀನೀಗ ನಿನ್ನ ಕಮಲಪಾದಗಳ ಮೇಲೆ ಬಿದ್ದ ಹೊಂಗಿರಣ ನಿನ್ನ ಪುಟ್ಟ ಕಂಗಳ ನೀಲಿ...

read more
ದೇವರು ಯಾವುದೋ ಪಕ್ಷಿಯ ಮೂಲಕ ಏನೋ ಹೇಳುತ್ತಿದ್ದಾನೆ
ದೇವರು ಯಾವುದೋ ಪಕ್ಷಿಯ ಮೂಲಕ ಏನೋ ಹೇಳುತ್ತಿದ್ದಾನೆ

  ಸೋನು ನಿಗಮ್ ಮಸೀದಿ ಸದ್ದಿನ ಬಗ್ಗೆ ಮಾತನಾಡುತ್ತಿರುವ ಹಿನ್ನೆಲೆಯಲ್ಲಿ ನಮ್ಮೊಳಗೇ ನಡೆದ ಒಂದು ಚರ್ಚೆಯ ತುಣುಕು- ಎಲ್ ಸಿ ನಾಗರಾಜ್  ನಾವು ಒಂದು ಜಾತ್ಯಾತೀತ , ಧರ್ಮಾತೀತ ಸಮಾಜದಲ್ಲಿ ಬದುಕುತ್ತಿದ್ದೇವೆ ಹಿಂದೂಗಳಾಗಲೀ , ಮುಸ್ಲಿಂ ಮತ್ತು ಕ್ರೈಸ್ತರಾಗಲೀ ಕರ್ಕಶವಾದ ಲೌಡ್ ಸ್ಪೀಕರ್ ಗಳನ್ನ ಬಳಸುವುದು ನಮ್ಮ ಕಿವಿಗಳಿಗೆ ಹಿತವಲ್ಲ...

read more
ನಿನ್ನೆದೆಗೆ ಒರಗಿ ಕೂರುವ ಆಸೆ..

ಶಮ ನಂದಿಬೆಟ್ಟ  ಬಾಲ್ಕನಿಯಲ್ಲಿ ನಿನ್ನೆದೆಗೆ ಒರಗಿ ಕೂರುವ ಆಸೆಗೆ ಸಾಥ್ ಕೊಟ್ಟಿದ್ದು ಹೇಳದೇ ಕೇಳದೇ ಥೇಟ್ ನಿನ್ನ ಹಾಗೇ ಧೋ ಎಂದ ಮಳೆ ! ಗಾಜಿನ ಚಹಾ ಕಪ್ ಮೇಲೆ ಹರಡಿದ ಅಕ್ಕರೆಯ ವಿನ್ಯಾಸಕ್ಕೆ ಮನದುಂಬಿ ಮುತ್ತಿಡುವಾಗ ನಿನ್ನ ಬಿಸಿ ತುಟಿಯ ಗುಂಗು !! ಸುಳ್ಳೇ ಕಾರಣ ಕೊಟ್ಟು ದೂರವಿಟ್ಟವನ ನೆನೆಯುತ್ತ ಜಾರಿದ ಹನಿಗಳು ಚಹಾವನ್ನು...

read more
ಸಂಜ್ಯೋತಿ ಚಿತ್ರಕ್ಕೆ ಪ್ರಶಸ್ತಿ
ಸಂಜ್ಯೋತಿ ಚಿತ್ರಕ್ಕೆ ಪ್ರಶಸ್ತಿ

ವಿ ಕೆ ಸಂಜ್ಯೋತಿ ನಿರ್ದೇಶನದ 'ಅನಲ' ಈ ಸಾಲಿನ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಈ ಪ್ರಶಸ್ತಿ 50 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಇದೆ ೨೪ ರಂದು ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಈ ಪ್ರಶಸ್ತಿಯನ್ನು ವಿತರಿಸಲಿದ್ದಾರೆ 'ಬಾನ್ ಬಯಲು' ಚಿತ್ರ ಸಂಸ್ಥೆ ಈ...

read more
ಸದ್ದಿಗಾಗಿ ಕಾತರಿಸುತ್ತೇನೆ..

ಹೆಣದ ಪಕ್ಕ ಮಲಗುವ ಯೋಗವಿನ್ನೂ ಒಲಿದಿಲ್ಲ ವಿ.ಆರ್.ಕಾರ್ಪೆಂಟರ್   ರೈಲು ಬಸ್ಸಿನಲ್ಲಿ ಚಲಿಸುವಾಗ ಹಾಗೆಯೇ ನಿದ್ರೆ ಆವರಿಸುತ್ತದೆ ಕೊಳ್ಳುವ ವಸ್ತುಗಳು ಕಣ್ತಪ್ಪುವ ಕಾರಣ ಸಂತೆಯೊಳು ನಿದ್ದೆ ಬರದು ಪಕ್ಕ ಮಲಗಿದ ಜೀವದ ಉಸಿರಾಟವ ಆಲಿಸಿ ನೆಮ್ಮದಿಯಾಗಿ ಮಲಗುವೆ; ಹೆಣದ ಪಕ್ಕ ಮಲಗುವ ಯೋಗವಿನ್ನೂ ಒಲಿದಿಲ್ಲ ನಾಯಿಗಳು ಬೊಗಳುವ...

read more
ಪ್ರಸಾದ್ ನಾಯ್ಕ್ ವಿಶೇಷ ಕಥೆ: ಹುಲ್ಯಾ ದೈವ

ಎಲ್ಲಾ ಅವಾಂತರಗಳು ಶುರುವಾಗಿದ್ದೇ ಆ ಸ್ವಯಂಸೇವಾ ಸಂಸ್ಥೆಯಿಂದ. "ಹುಲಿಗಳನ್ನು ಉಳಿಸಿ'' ಎಂಬ ಹೊಸರಾಗವೊಂದನ್ನು ಬೊಬ್ಬಿಡುತ್ತಾ ಬಂದಿದ್ದ ಚೈತನ್ಯ ಸ್ವಯಂಸೇವಾ ಸಂಸ್ಥೆಯು ಜನಕಾಪುರದ ಒಂದು ಮುಖವನ್ನೇ ಬದಲಾಯಿಸಿಬಿಟ್ಟಿತ್ತು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಉಡುಪಿಯ ಒಂದು ಭಾಗವಾದ ಇಂದ್ರಾಳಿಯ ಪಕ್ಕದಲ್ಲೇ ಇದೆ ಈ ಜನಕಾಪುರ. ಅತ್ತ...

read more
ಕಂಬಾಲಪಲ್ಲಿಯ ನರಮೇಧ ಕೊಂದವರ್ಯಾರು?
ಕಂಬಾಲಪಲ್ಲಿಯ ನರಮೇಧ ಕೊಂದವರ್ಯಾರು?

ಕಂಬಾಲಪಲ್ಲಿ ಘೋರ ದುರಂತದ ಪ್ರತ್ಯಕ್ಷಸಾಕ್ಷಿ ಚಿಕ್ಕವೆಂಕಟರಾಯಪ್ಪ ನಿಧನರಾಗಿದ್ದಾರೆ. ಇಡೀ ದುರಂತವನ್ನು ಅತ್ಯಂತ ಹತ್ತಿರದಿಂದ ಕಂಡ ಕಣ್ಣುಗಳು ಇನ್ನಿಲ್ಲ. ಈ ಹೊತ್ತಿನಲ್ಲಿ ಕಂಬಾಲಪಲ್ಲಿಯ ದುರಂತದತ್ತ ಹೊರಳು ನೋಟ ಇಲ್ಲಿದೆ- ಪಂಪಾರೆಡ್ಡಿ ಅರಳಹಳ್ಳಿ  ಹದಿನೇಳು ವರ್ಷಗಳು ಕಳೆದೇ ಹೋದವು. ಆ ಭಯಾನಕ ಮಾರಣಹೋಮ ನಡೆದು. ಆ ನರಮೇಧ...

read more
ಬೆಂಗಳೂರಿನಲ್ಲಿ ಚೆಂದದ ‘ನೆಂಟರ ಮನೆ’
ಬೆಂಗಳೂರಿನಲ್ಲಿ ಚೆಂದದ ‘ನೆಂಟರ ಮನೆ’

ರಾಜಾರಾಂ  ತಲ್ಲೂರು  ಕತ್ತುಪಟ್ಟಿ ಹಿಸುಕಿ ಉಸಿರುಕಟ್ಟಿಸುವ ಹೊಟೇಲುಗಳ ಬದಲಿಗೆ ನಟ್ಟನಡು ಬೆಂಗಳೂರಿನಲ್ಲಿ ಚೆಂದದ ‘ನೆಂಟರ ಮನೆ’ – ಈ ವಿಲ್ಲಾ ಪೊಟ್ಟಿಪಾಟಿ. ಮಲ್ಲೇಶ್ವರಂನಲ್ಲಿ ಅಂದಾಜು 130 ವರ್ಷ ಹಳೆಯ ಈ ಮನೆಯಲ್ಲಿ ಉಳಿಯುವುದೇ ಬಹಳ ಆಹ್ಲಾದದ ಸಂಗತಿ. ಇದೊಂದು “Non-hotel”. ಹಳೆಯ ಮನೆಯನ್ನು ಹೊಟೇಲು ರೂಮುಗಳಾಗಿ...

read more
ಅಮ್ಮ ಹೇಳುತ್ತಾಳೆ: ಓ ಕಾಗೆಯೇ..
ಅಮ್ಮ ಹೇಳುತ್ತಾಳೆ: ಓ ಕಾಗೆಯೇ..

ಅಶ್ವತ್ಥ ಗುಲ್ಜಾರ್ ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ ಅಂಗಳದಲ್ಲಿ ಎಷ್ಟೊಂದು ಹೊಲಸು ಮಾಡುತ್ತದೆ ಈ ಅಶ್ವತ್ಥ ಮರ ಅಂದರೆ ಅಮ್ಮನಿಗೆ ದಿನದಲ್ಲಿ ಎರಡೆರಡು ಬಾರಿ ಪೊರಕೆ ಹಿಡಿಯಬೇಕಾಗುತ್ತದೆ ಯಾರ್ ಯಾರೋ ಗೆಳೆಯರು ಬರ್ತಾರ ಇದರದ್ದು ತಿನ್ನಲಿಕ್ಕೆ ಇದು ತನ್ನ ಹಣ್ಣು ನೀಡುತ್ತದೆ ಇಡೀ ದಿನ ರೆಂಬೆ ಮೇಲೆ ಕುಳಿತು ಗಿಳಿನೋ,...

read more
ಎಲ್ಲಕ್ಕಿಂತ ಹೆಚ್ಚಾಗಿ..
ಎಲ್ಲಕ್ಕಿಂತ ಹೆಚ್ಚಾಗಿ..

ನೌಕರಿಯೆಂಬ ಪ್ರೀತಿ ಪ್ರಕಾಶ ಕಡಮೆ ಪ್ರೀತಿಸುತ್ತೇನೆ ನೌಕರಿಯ ಎಲ್ಲಕ್ಕಿಂತ ಹೆಚ್ಚಾಗಿ ಹೊಟ್ಟೆಪಾಡಿಗಾಗಿ ಕಾದಿದ್ದೆ ಶಬರಿಯಂತೆ ಮೂವತ್ತರತನಕ ಜೊತೆ ಕಾದಿದ್ದರು ಅಪ್ಪ-ಅಮ್ಮ ಮತ್ತು ಇವಳು ಈಗಿಲ್ಲಿ ಪ್ರತೀ ಸಹಿಯೂ ಅಮ್ಮನೊಡಲ ಪದಕ ರಿಕಾರ್ಡ ರೂಮಿನಲಿ ಕಟ್ಟಿಟ್ಟ ಕಡತಗಳಲಿ ಅಪ್ಪನೇ ಕಾಣುವನು ಫೈಲುಗಳ ಬಿಳೀ ಹಾಳೆಯಲಿ ಕಾಣುತ್ತೇನೆ...

read more
ಹಿರಿಯರೇ ನೀವು ಮಾಡಿರುವ ಅಭಿವೃದ್ಧಿ ಸಾಕು!
ಹಿರಿಯರೇ ನೀವು ಮಾಡಿರುವ ಅಭಿವೃದ್ಧಿ ಸಾಕು!

ಡಾ ರಾಜೇಗೌಡ ಹೊಸಹಳ್ಳಿ ‘ಇದುವರೆಗೂ ಹಿರಿಯರು ಮಾಡಿರುವ ಅಭಿವೃದ್ಧಿ ಬದುಕಿಗೆ ಪೂರಕವಾಗಿಲ್ಲ. ಹೊಸ ಪ್ರಪಂಚ ಸೃಷ್ಟಿಯಾಗಬೇಕು. ಹಿರಿಯರು ಅದನ್ನು ಅನುಸರಿಸುವಂತಿರಬೇಕು’ ಎಂದು ಹಾಸನದ ಮಕ್ಕಳ ಸಾಹಿತ್ಯೋತ್ಸವದಲ್ಲಿ ಮಕ್ಕಳ ಪ್ರತಿನಿಧಿಯಾಗಿ ಬೆಳೆಯುತ್ತಿರುವ ಮಗು ಮಾತನಾಡಿದ ಭಾಷೆಯಿತ್ತು. ಹೌದು. ‘ಮನುಷ್ಯರೇ ನೀವು ಮಾತಾಡಲು...

read more
ಮಷೀನು ನಂಬದ ಮನುಷ್ಯರೂ; ಮನುಷ್ಯರನ್ನು ನಂಬದ ಮಷೀನುಗಳೂ..
ಮಷೀನು ನಂಬದ ಮನುಷ್ಯರೂ; ಮನುಷ್ಯರನ್ನು ನಂಬದ ಮಷೀನುಗಳೂ..

ಇಲೆಕ್ಟ್ರಾನಿಕ್ ಮತದಾನ ಯಂತ್ರಗಳು ಸುದ್ದಿ ಮಾಡುತ್ತಿವೆ. ಈ ಯಂತ್ರಗಳನ್ನು ತಿರುಚಲು ಸಾಧ್ಯ ಇದೆ ಎಂದು ಕೆಲವರು ಶಂಕೆ ವ್ಯಕ್ತಪಡಿಸುತ್ತಿದ್ದರೆ, ಸರ್ಕಾರ ಮತ್ತು ಚುನಾವಣಾ ಆಯೋಗ ಅದು ಅಸಾಧ್ಯ ಎಂದು ಹೇಳುತ್ತಿದೆ. ದಿಲ್ಲಿಯ ಮುಖ್ಯಮಂತ್ರಿ ತಾನು ಸ್ವತಃ  ಈ ಯಂತ್ರಗಳನ್ನು ತಿರುಚಲು 10 ವಿಧಾನಗಳನ್ನು ಬಲ್ಲೆ ಎನ್ನುತ್ತಿದ್ದಾರೆ....

read more
ಅವಳಲ್ಲಿ..
ಅವಳಲ್ಲಿ..

ಭವ್ಯ ಪಟೇಲ್  ಅವಳಲ್ಲಿ ಸತ್ತ ಪ್ರೀತಿಯ ಸಾಕುತ್ತಿದ್ದಾಳೆ ಇವಳಿಲ್ಲಿ ಖಾಲಿ ತೊಟ್ಟಿಲ ತೂಗುತ್ತಿದ್ದಾಳೆ ದುಃಖದ ಬುನಾದಿ‌ಯೋ ಸಂಭ್ರಮಕ್ಕೆ‌ ನಾಂದಿಯೋ ನಿನ್ನ ಭಾವಕಿಡೆನು ಹೆಸರ ನಿನ್ನೊಳಗೆ ನೀ ಬಂಧಿಯು ಕಣ್ಣ ಹೊಳಪಿನೊಂದು ಕಿರಣ ದೂರದೂರ ಸಾಗಿದೆ ಸಣ್ಣ ಆಸೆಯೊಂದು ಹಿಗ್ಗಿ ಬರುವ ದಾರಿ ಕಾದಿದೆ ಕೊಟ್ಟ ತಂಪು ಸಣ್ಣ ಗರಿಕೆ ತಿಳಿಸೀತೆ...

read more
ಚಿಟ್ಟೆ ಜೊತೆ ನಾಗೇಶ್ ಹೆಗಡೆ
ಚಿಟ್ಟೆ ಜೊತೆ ನಾಗೇಶ್ ಹೆಗಡೆ

ನಾಗೇಶ್ ಹೆಗಡೆ  ಪುಸ್ತಕ ಬಿಡುಗಡೆ ಅಂದರೆ ಕತ್ತರಿ ಪ್ರಯೋಗ ಮಾಡಿ ಹೊಸ ಪುಸ್ತಕಗಳನ್ನು ಪ್ಯಾಕೆಟ್‍ಗಳಿಂದ ಬಿಡುಗಡೆ ಮಾಡುವುದಲ್ಲ. ಅದರಲ್ಲೂ ಸೃಜನಶೀಲತೆ ಇರುತ್ತದೆ. ನಾನು ವೇದಿಕೆಯ ಮೇಲೆ ಪುಸ್ತಕಗಳನ್ನು ಹೂಗಳ ರಾಶಿಯಿಂದ ಮೇಲೆತ್ತಿದ್ದೇನೆ, ಮರಳಿನ ಪೆಟ್ಟಿಗೆಯಿಂದ ಬಗೆದು ತೆಗೆದಿದ್ದೇನೆ, ಅಷ್ಟೇಕೆ, ನೀರಿನ ಹೂಜಿಯೊಳಗಿಂದ ಹೊಸ...

read more
ಸ್ಟೀವ್ ಸ್ಮಿತ್ ಹಾಗೂ ಯಡಿಯೂರಪ್ಪ : ಕನ್ನಡಿ ಮತ್ತು ಪ್ರತಿಬಿಂಬ
ಸ್ಟೀವ್ ಸ್ಮಿತ್ ಹಾಗೂ ಯಡಿಯೂರಪ್ಪ : ಕನ್ನಡಿ ಮತ್ತು ಪ್ರತಿಬಿಂಬ

ಸಂದೀಪ್ ಈಶಾನ್ಯ ಕಳೆದ ವರ್ಷಾಂತ್ಯಕ್ಕೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ನಡೆಯುವುದರಲ್ಲಿತ್ತು. ಸರಣಿಗೂ ಮೊದಲೇ ಆಸಿಸ್ ಆಟಗಾರರು ಭಾರತವನ್ನು ಮಣಿಸಲು ಎಲ್ಲಾ ಕ್ರೀಡಾ ವಿರೋಧಿ ಮಾರ್ಗಗಳನ್ನು ಅನುಸರಿಸಲು ತಯಾರಿ ನಡೆಸಿದ್ದರು. ಆದರೆ ಭಾರತ ಮಾತ್ರ ಆಸಿಸ್ ವಿರುದ್ಧದ ಸರಣಿಗೆ ಕಠಿಣ...

read more
ಈಗ ರಾತ್ರಿ ಮುಗಿಯುವಾಗ ನೀನು ಸಿಕ್ಕಿದೆ..
ಈಗ ರಾತ್ರಿ ಮುಗಿಯುವಾಗ ನೀನು ಸಿಕ್ಕಿದೆ..

ಒಂದು ಭೇಟಿ ಅಮೃತಾ ಪ್ರೀತಂ ಕನ್ನಡಕ್ಕೆ - ಸುನೀತ ಹೆಬ್ಬಾರ್ ನಾನು ಮೌನವಾಗಿ, ಶಾಂತ ಮತ್ತು ನಿಶ್ಚಲವಾಗಿ ನಿಂತಿದ್ದೆ ಕೇವಲ ಪಕ್ಕದಲ್ಲಿ ಹರಿವ ಸಮುದ್ರದಲ್ಲಿ ಬಿರುಗಾಳಿಯಿತ್ತು. ಸಮುದ್ರಕ್ಕೆ ಅದ್ಯಾವ ಯೋಚನೆ ಬಂತೋ ಆ ದೇವರಿಗೆ ಗೊತ್ತು ! ಅದು ಬಿರುಗಾಳಿಯನ್ನು ಚಿಕ್ಕಮೂಟೆ ಕಟ್ಟಿ ನನ್ನ ಕೈಯಲ್ಲಿಟ್ಟು ನಗುತ್ತ ಮರೆಯಾಯಿತು....

read more
ಹಾಸನ ಸೀಮೆಯ ಹಳ್ಳಿ ಚಿತ್ರಗಳು
ಹಾಸನ ಸೀಮೆಯ ಹಳ್ಳಿ ಚಿತ್ರಗಳು

ಸುಜಾತಾರ ನೀಲಿ ಮೂಗಿನ ನತ್ತು: ಹಾಸನ ಸೀಮೆಯ ಹಳ್ಳಿ ಚಿತ್ರಗಳು ಪ್ರೊ. ಶಿವರಾಮಯ್ಯ ಹಾಸನ ಜಿಲ್ಲೆ ಅರೆ ಮಲೆನಾಡು ಸೀಮೆ. ಆಲೂರು ತಾಲೂಕಿನ ಮರ್ಸು ಹೊಸಳ್ಳಿ ಎಂಬುದೊಂದು ಊರು. ಕೃಷಿ ಪ್ರಧಾನ ಬದುಕು ಆ ಊರಿನದು. ಇದು `ನೀಲಿ ಮೂಗಿನ ನತ್ತು' ಲೇಖಕಿ ಹೆಚ್.ಆರ್. ಸುಜಾತಾರ ಹುಟ್ಟೂರು. ಈ ಸಂಕಲನದ ಕಥೆಗಳ ಕೇಂದ್ರ ಬಿಂದು ಸಹ. ಇವರು ತಮ್ಮ...

read more
ಬಾಗಿಲು ತೆರೆದೇ ಇಟ್ಟು ಬಿ..ಟ್ಟ..ರೆ ಹೇ..ಗೆ..?
ಬಾಗಿಲು ತೆರೆದೇ ಇಟ್ಟು ಬಿ..ಟ್ಟ..ರೆ ಹೇ..ಗೆ..?

ಬಿ ವಿ ಭಾರತಿ  ನನಗೆ ಮತ್ತು ನನ್ನ ಮಗನಿಗೆ ಕನ್ನಡ ಸಿನೆಮಾಗಳ ಯಾವ್ಯಾವುದೋ ಕಾಮೆಡಿ ಸೀನ್ ಗಳನ್ನು ನಮ್ಮದೇ ಬದುಕಿನ ಘಟನೆಗಳಿಗೆ, ಸಂದರ್ಭಗಳಿಗೆ ಸಮೀಕರಿಸಿ ನಗುವ ಅಭ್ಯಾಸ. ಉದಾಹರಣೆಗೆ - ಮಿಕ್ಕ ಇಡ್ಲಿ ವಡೆ ದೋಸೆ ಪೂರಿ‌ ಇವನ್ನೆಲ್ಲ ಸೇರಿಸಿ ಇವದೋಪು ಮಾಡುವ ದೊಡ್ಡಣ್ಣನ ಕತೆಯನ್ನು ಮನೆಯಲ್ಲಿ ಉಳಿದಪಳಿದ ಯಾವುದನ್ನೋ ಸೇರಿಸಿ ಒಂದು...

read more
ನಿಂಗೆಂತಾನಮನಿ ಚಾ ರೂಢಿ..

ಗೀತಾ ಹೆಗ್ದೆ ಕಲ್ಮನೆ  ತಮಾ ಈಗ ಬಂದ್ಯ ಮನೇಲೆಲ್ಲ ಆರಾಮಿದ್ವನಾ ಆಯಿ ಹ್ಯಾಂಗಿದ್ದು ಬಾ ಕಾಲ್ ತೊಳಕ ಸ್ವಲ್ಪ ಚಾ ಮಾಡ್ತಿ ಬೆಲ್ಲ ಹಾಕಿ ಮಾಡ್ಲನ ಸಕ್ಕರೆನೇ ಹಾಕವ ಎಂತುದು ಹೇಳು ಮತ್ತೆ ಯಂಗೊತ್ತಾಗ್ತಿಲ್ಲೆ ಯಂಗ ಎಲ್ಲ ಹಳೆ ಕಾಲ್ದವು ಯಂಗ ಬೆಲ್ಲದ ಚಾನೇ ಕುಡೀತ್ಯ ಗನಾ ಎಮ್ಮೆ ಹಾಲಲ್ಲಿ ಮಾಡ್ತಿ. ಹಾಂಗೆ ಹೇಳಿ ಯಮ್ಮಲ್ಲೆಲ್ಲ ಹುಡುಗ್ರು...

read more

Pin It on Pinterest

Share This