ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಇದು ಸಿನೆಮಾ ಅಲ್ಲ, ನಾಟಕ

ನಾ ಸಂಪತ್ ಕುಮಾರ್  ಶ್ರೀಧರ್, ನಮ್ಮ 'ಜನ ಸಂಸ್ಕೃತಿ' ತಂಡದಿಂದ ಜಗತ್ತಿನ ಸಿನೆಮಾ ವ್ಯಾಕರಣಕ್ಕೆ ತನದೇ ಆದ ಕೊಡುಗೆಯನ್ನು ನೀಡಿದ ಇಟಾಲಿಯನ್ ಚಲನಚಿತ್ರ'ಬೈಸಿಕಲ್ ಥೀವ್ಸ್' ಆಧರಿಸಿದ ಕನ್ನಡ ನಾಟಕವನ್ನು ನೀನು ನಿರ್ದೇಶಿಸಿದ್ದೆ. ಯಾವ ವರ್ಷ ಅಂತ ನೆನಪಿಲ್ಲ. ಆದರೆ ನಮ್ಮ ಹೆಮ್ಮೆಯ ಹಿರಿಯ ರಂಗ ಸಂಘಟಕರಾದ ಶ್ರೀನಿವಾಸ ಜಿ....

read more
ಮಲಯಾಳಂನ ‘ರಾಣಿ ಪದ್ಮಿನಿ’

ಚರಿತಾ ಮಲಯಾಳಂನ 'ರಾಣಿ ಪದ್ಮಿನಿ' ನೋಡ್ದೆ. ಮಲಯಾಳಿಗಳಿಗಿರೊ sense of humour ನಿಜಕ್ಕೂ ಅಪರೂಪದ್ದು. ಈ ಇಬ್ಬರು ಸುಂದ್ರೀರ ಕತೇನ ಇದಕ್ಕಿಂತ ಚೆನ್ನಾಗಿ ಹೇಳೋದು ಸಾಧ್ಯವೇ ಇಲ್ಲ ಅನ್ಸುತ್ತೆ. ಅಲ್ಲಿರೋ ಗಂಡಸರೆಲ್ಲ ಇವರ ಮುಂದೆ ಅಸಹಾಯಕ ಕಮೀಡಿಯನ್ ಗಳ ಥರ ಕಾಣ್ತಾರೆ ! ಈ ಇಬ್ಬರು ಮಹಿಳೆಯರ will power ಅದ್ಭುತವಾದ್ದು. ಇಬ್ಬರು...

read more
ಮಲಯಾಳಂನ 'ರಾಣಿ ಪದ್ಮಿನಿ'

ಚರಿತಾ ಮಲಯಾಳಂನ 'ರಾಣಿ ಪದ್ಮಿನಿ' ನೋಡ್ದೆ. ಮಲಯಾಳಿಗಳಿಗಿರೊ sense of humour ನಿಜಕ್ಕೂ ಅಪರೂಪದ್ದು. ಈ ಇಬ್ಬರು ಸುಂದ್ರೀರ ಕತೇನ ಇದಕ್ಕಿಂತ ಚೆನ್ನಾಗಿ ಹೇಳೋದು ಸಾಧ್ಯವೇ ಇಲ್ಲ ಅನ್ಸುತ್ತೆ. ಅಲ್ಲಿರೋ ಗಂಡಸರೆಲ್ಲ ಇವರ ಮುಂದೆ ಅಸಹಾಯಕ ಕಮೀಡಿಯನ್ ಗಳ ಥರ ಕಾಣ್ತಾರೆ ! ಈ ಇಬ್ಬರು ಮಹಿಳೆಯರ will power ಅದ್ಭುತವಾದ್ದು. ಇಬ್ಬರು...

read more
ಬಸವ ನಿಲಯ..

ಅನಿಲ್ ಗುನ್ನಾಪುರ. ಇಂಡಿ ಇಳಿಸಂಜೆಯ ಹೊತ್ತಲ್ಲಿ ಗೊಡೆಗೊರಗಿ ನಿಂತಿದ್ದ ತಳ್ಳು ಗಾಡಿಯ ಮೇಲೆ ಕುಳಿತವನ ನೆರಳು ಕತ್ತಲು ನುಂಗುತ್ತಲಿತ್ತು. ಬದಿಯ ಸರ್ಕಲ್ಲಿನಲ್ಲಿ  ಕುದುರೆಯ ಮೇಲೆ ಕುಳಿತಿದ್ದ ವೀರಾಧಿವೀರನೊಬ್ಬ ಇಳಿದು ರಾಜಗಾಂಭಿರ್ಯದಲಿ ಬರುತಲಿದ್ದ... ಸೊಂಟದಲ್ಲಿ ಕತ್ತಿ ಫಳಫಳನೆ ಹೊಳೆಯುತಲಿತ್ತು. ಕುಳಿತವನ ಹೆಗಲಮೇಲೆ ಕೈಹಾಕಿ...

read more
ಮೋಹನ್ ಲಾಲ್ ಎನ್ನುವ ಯಕ್ಷನ ‘ವಾನಪ್ರಸ್ಥಂ’

ಮಲಯಾಳಂ ಚಿತ್ರಗಳಲ್ಲಿ ಮುಮ್ಮಟ್ಟಿ, ಮೋಹನ್ ಲಾಲ್ ಇಬ್ಬರೂ ತಾರೆಯರೂ ಹೌದು, ಕಲಾವಿದರೂ ಹೌದು. ಆದರೂ ಇಬ್ಬರ ಚಿತ್ರಗಳನ್ನೂ ನೆನೆಸಿಕೊಂಡಾಗ ಮೋಹನ್ ಲಾಲ್ ಒಂದಿಷ್ಟು ಹೆಚ್ಚಿಗೆ ತೂಗಿಬಿಡುತ್ತಾರೆ. ’ಯಾರಿಗೂ ಸೋಲೆನು’ ಎನ್ನುವಂತಿರುವ ಮುಮ್ಮುಟ್ಟಿಯ ಎದಿರು ’ನಿನಗಾಗಿ ಸೋಲುತ್ತೇನೆ ಬಿಡು’ ಎನ್ನುವಂತಿರುವ ಮೋಹನ್ ಲಾಲ್ ಹೆಚ್ಚು...

read more
ಮೋಹನ್ ಲಾಲ್ ಎನ್ನುವ ಯಕ್ಷನ 'ವಾನಪ್ರಸ್ಥಂ'

ಮಲಯಾಳಂ ಚಿತ್ರಗಳಲ್ಲಿ ಮುಮ್ಮಟ್ಟಿ, ಮೋಹನ್ ಲಾಲ್ ಇಬ್ಬರೂ ತಾರೆಯರೂ ಹೌದು, ಕಲಾವಿದರೂ ಹೌದು. ಆದರೂ ಇಬ್ಬರ ಚಿತ್ರಗಳನ್ನೂ ನೆನೆಸಿಕೊಂಡಾಗ ಮೋಹನ್ ಲಾಲ್ ಒಂದಿಷ್ಟು ಹೆಚ್ಚಿಗೆ ತೂಗಿಬಿಡುತ್ತಾರೆ. ’ಯಾರಿಗೂ ಸೋಲೆನು’ ಎನ್ನುವಂತಿರುವ ಮುಮ್ಮುಟ್ಟಿಯ ಎದಿರು ’ನಿನಗಾಗಿ ಸೋಲುತ್ತೇನೆ ಬಿಡು’ ಎನ್ನುವಂತಿರುವ ಮೋಹನ್ ಲಾಲ್ ಹೆಚ್ಚು...

read more
ಕುದಿ ಎಸರು: ಇನ್ನೆರಡು ನೋಟ

ಡಾ ವಿಜಯಾ ಅವರ ಆತ್ಮಚರಿತ್ರೆಯ ಮೊದಲ ಭಾಗ ಇತ್ತೀಚಿಗೆ ಬಿಡುಗಡೆಯಾಗಿದೆ.   ಆ ಕೃತಿ 'ಕುದಿ ಎಸರು'  ಈ ಬಗ್ಗೆ 'ಅವಧಿ'ಯಲ್ಲಿ ಎರಡು ನೋಟಗಳನ್ನು ಪ್ರಕಟಿಸಲಾಗಿತ್ತು. ಪ್ರತಿಭಾ ನಂದಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ  “ಕೊಂಚ ಸ್ವಾತಂತ್ರ್ಯ ಮತ್ತು ಸುಖ” ಪ್ರಾಯಷಃ ಇದು ಆರ್ಥಿಕ ಮತ್ತು ಲೈಂಗಿಕ ಸ್ವಾತಂತ್ರ್ಯಗಳನ್ನೇ...

read more
ಬೆತ್ತಲೆಗೆ ಬಣ್ಣ ತುಂಬುತ್ತಾ..

ಲೇಖಕಿ ಮೀರಾ ಪಿ. ಆರ್. ಅವರ ‘ದೂರ ಸಾಗರ’  ಬಾಸ್ಟನ್ ಸಮೀಪದ ಫ್ರೇಮಿಂಗ್ ಹ್ಯಾಮಿನಲ್ಲಿ ನಡೆಯಲಿರುವ 'ವಸಂತ ಸಾಹಿತ್ಯೋತ್ಸವ'ದಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಸಾಹಿತ್ಯ ರಂಗದ, ವಸಂತ ಸಾಹಿತ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾದ ಲಕ್ಶ್ಮೀಶ ತೋಳ್ಪಾಡಿಯವರು ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ‘ದೂರ ಸಾಗರ’ದಿಂದ ಆಯ್ದ ಒಂದು...

read more
ರಾಮಾಯಣವನ್ನು ಒಂದು ನಿಮಿಷದಲ್ಲಿ ಹೇಳಬಹುದು ಎಂದರು ಡಾ ರಾಜ್

ರೇಣುಕಾ ಮಂಜುನಾಥ್  "ನಿನಗೆ ಗೊತ್ತಾ ಕಂದಾ , ರಾಮಾಯಣವನ್ನು ಒಂದು ವರ್ಷವೆಲ್ಲಾ ಹೇಳಬಹುದು, ಒಂದು ನಿಮಿಷದಲ್ಲೇ ಹೇಳಬಹುದು....." "ಅದು ಹೇಗಪ್ಪಾಜಿ, ಒಂದು ನಿಮಿಷದಲ್ಲಿ ಹೇಳೋದು...?' "ನೋಡು ಕಂದಾ, ರಾಮ ನಮ್ಮ ಮನಸ್ಸು, ರಾವಣ ನಮ್ಮ ಬುದ್ದಿ. ನಾವಾಡುವ ಉಸಿರು ಹನುಮಂತ. ಉಧಾಹರಣೆಗೆ ನಮ್ಮ ಮನಸ್ಸು ಹೇಳುತ್ತೆ 'ಸಾಕು ನಿದ್ದೆ, ಬೇಗ...

read more
ನಿರಾಶೆಗೊಳಿಸಬೇಡ..

ಮಂಜುನಾಥ್ ಸಿ ನೆಟ್ಕಲ್ ಇನಿಯ ಅಂದಗೊಳ್ಳುವ ನನ್ನ ಕಾತರದ ಬತ್ತಿಗೆ ತವಕದ ತೈಲವೆರೆದು ಕಾಲದ ದೀಪ ಉರಿಸಿ ಕನ್ನಡಿಯನ್ನೇ ಕರಗಿಸಿ ಸಿಂಗಾರಗೊಂಡ ನಾನು ಒಂದೇ ಕ್ಷಣದ ಆ ನಿನ್ನ ಮೆಚ್ಚುಗೆಯ ಕಣ್ಮಿಂಚಿನ ಬೆಳಕಿಗೆ ಹಂಬಲಿಸಿ ನವಿಲಾಗಿ ನಲಿಯಲು ಕಾದಿರುತ್ತೇನೆ ಮರೆತು ನಿರಾಶೆಗೊಳಿಸಬೇಡ...

read more
ಕುದಿ ಎಸರು; ಪ್ರತಿಭಾ ನಂದಕುಮಾರ್ ಪ್ರತಿಕ್ರಿಯೆ..

ಡಾ ವಿಜಯಾ ಅವರ ಆತ್ಮಚರಿತ್ರೆಯ ಮೊದಲ ಭಾಗ ಇತ್ತೀಚಿಗೆ ಬಿಡುಗಡೆಯಾಗಿದೆ.   ಆ ಕೃತಿ 'ಕುದಿ ಎಸರು'  ಈ ಬಗ್ಗೆ 'ಅವಧಿ'ಯಲ್ಲಿ ಎರಡು ನೋಟಗಳನ್ನು ಪ್ರಕಟಿಸಲಾಗಿತ್ತು. ರಾಜಾರಾಂ ತಲ್ಲೂರು ಅವರ ಅಭಿಪ್ರಾಯಕ್ಕೆ ಪ್ರತಿಭಾ ನಂದಕುಮಾರ್ ಪ್ರತಿಕ್ರಿಯಿಸಿದ್ದಾರೆ  ಪ್ರತಿಭಾ ನಂದಕುಮಾರ್ ಲಕ್ಷ್ಮೀಪತಿ ಕೋಲಾರ ಅವರ ವಿದ್ವತ್ತು ಮತ್ತು...

read more
ಸೂಜಿಮೊನೆಯೂರುವ ಜಾಗವನ್ನೂ ಪಾಂಡವರಿಗೆ ಕೊಡೆ

ಅಲ್ಲೆಲ್ಲಿಂದಲೋ ಕಣ್ಣು ತಂದರು, ಇನ್ನೆಲ್ಲಿಂದಲೋ ಕೈ –ಕಾಲು, ಮತ್ತೆಲ್ಲಿಂದಲೋ ಮುಖ-ತಲೆಕೂದಲು… ಇವನ್ನೆಲ್ಲ ಜೋಡಿಸಿ ಅವರು ಮನುಷ್ಯನ ಬೊಂಬೆ ಮಾಡುತ್ತಿದ್ದಾರೆಂದು ಜನ ಅಂದುಕೊಂಡಿದ್ದರು. ಆದರೆ ಆಗುತ್ತಿರುವುದು ರಾಕ್ಷಸನ ಬೊಂಬೆ ಎಂಬುದು ಅವರಿಗೆ ಗೊತ್ತಾಗಲೇ ಇಲ್ಲ – ನಮ್ಮ ದೇಶದ ಕ್ರಷಿ ವ್ಯವಸ್ಥೆಯ ಸುಧಾರಣೆಗಾಗಿ ಹಾಲೀ ಕೇಂದ್ರ...

read more
ಅವರಿಲ್ಲ..

ರಾಘವನ್ ಚಕ್ರವರ್ತಿ  ೧೯೭೯ ಇರಬೇಕು. ’ಬಬ್ರುವಾಹನ’ ಬಿಡುಗಡೆಯಾಗಿತ್ತು. ನಾವು ಬೇಸಿಗೆ ರಜೆಗಾಗಿ ಕೆ.ಆರ್.ನಗರದಲ್ಲಿ ತಾತನ ಮನೆಯಲ್ಲಿದ್ದೆವು. ಮೈಸೂರು ರಸ್ತೆಯಲ್ಲಿನ ಚೌಕಳ್ಳಿ ಯಲ್ಲಿ ’ಗಣೇಶ’ ಹೆಸರಿನ ಟೆಂಟ್ ಇತ್ತು. ಅಣ್ಣಾವ್ರ ಹುಚ್ಚು ಆರಂಭವಾಗಿದ್ದ ಕಾಲ. ಟೆಂಟಿನ ಒಂದಿಬ್ಬರು ಜಟಕಾವೊಂದರಲ್ಲಿ ’ಕನ್ನಡ ಕಲಾಭಿಮಾನಿಗಳೇ..ಇದೇ...

read more
ವಿಳಾಸ ಬದಲಾಗಿರುತ್ತದೆ, ಕ್ಷಮಿಸು..

ಗೀರ್ವಾಣಿ ಒಬ್ಬಳೇ ಹೊರಟು ಬಿಡುವ ಇರಾದೆಯೇನೂ ನನಗಿರಲಿಲ್ಲ. ಆತ್ಮ ಸಾಂಗತ್ಯ ಬೇಕಿತ್ತು ನನಗೆ. ಅಂತರ್ಯಾತ್ರೆಗೆ ನಿನ್ನನ್ನೂ ಸೇರಿಸಿಕೊಂಡೆ. ಅದ್ಯಾವಾಗ ಕೈ ತಪ್ಪಿ ನಡೆದೆಯೋ ಗೊತ್ತೇ ಆಗಲಿಲ್ಲ ! ಕುರುಹುಗಳನ್ನಾದರೂ ಬಿಡಬಾರದಿತ್ತೇ? ಮತ್ತದೇ ತಿರುವುಗಳ ಬಳಿ ಹೋಗಿ ಹುಡುಕುತ್ತೇನೆ. ವಾಸನೆಗಳೊಂದಿಗೆ ಜೋಡಿಸಿಕೊಳ್ಳುತ್ತೇನೆ....

read more
ಇವುಗಳ ನೆಗೆಟಿವ್ ಗಳು ಸಿಕ್ಕಿದ್ದಕ್ಕೆ ಇಷ್ಟೆಲ್ಲ..

ಇದು ಭೋಪಾಲ್ ವಿಷಾನಿಲ ದುರಂತ ಪರಮೇಶ್ವರ ಗುರುಸ್ವಾಮಿ 02.12.1984ರ ಮಧ್ಯರಾತ್ರಿ ಕಳೆಯತ್ತಿದ್ದ ಹಾಗೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿರುವ ಯೂನಿಯನ್ ಕಾರ್ಬೈಡ್ (ಎವರೆಡಿ ಬ್ಯಾಟರಿಯ ತಯಾರಕರೂ ಹೌದು) ಫ್ಯಾಕ್ಟರಿಯಿಂದ MIC ವಿಷಾನಿಲ ಸೋರುವುದಕ್ಕೆ ಆರಂಭವಾಯಿತು. ಇದು ಇಂದಿಗೂ ಪ್ರಪಂಚದ ಅತ್ಯಂತ ಕೆಟ್ಟ ಕೈಗಾರಿಕಾ ದುರಂತ...

read more

Pin It on Pinterest

Share This