ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಸಾಕವ್ವ' ಎಂಬ ಹೆಸರಿನ ಹಿಂದೆ..
ಸುರೇಶ್ ಮುಗ್ಬಾಳ್ ನೀವು ಸಾಕವ್ವ ಎಂಬ ಹೆಸರನ್ನು ಕೇಳಿರಬೇಕು. ಈಗಿನವರು ಇಂತಹ ಹೆಸರನ್ನು ತಮ್ಮ ಮಕ್ಕಳಿಗೆ ನಾಮಕರಣ ಮಾಡುವುದಿಲ್ಲ ಬಿಡಿ! ಅರ್ಥವೇ ಗೊತ್ತಿಲ್ಲದ ಅನೇಕ ಹೆಸರುಗಳು ನಿಮ್ಮ ಅಕ್ಕ-ಪಕ್ಕದ ಮನೆಯ ಮಕ್ಕಳಿಗೆ ನಾಮಕರಣವಾಗಿರುವುದನ್ನು ಗಮನಿಸಿರುತ್ತೀರಿ. ನೀವೇನಾದರು 'ಸಾಕವ್ವ' ಎಂಬ ಹೆಸರಿನ ಅರ್ಥ "ಸಾಕುವವಳೇ ಸಾಕವ್ವ"...
ನನ್ನವ್ವ ನಿತ್ಯ ತರುಣಿ..
ಹುಟ್ಟಿನ ಸಾವು ಸದಾಶಿವ್ ಸೊರಟೂರು ನನ್ನವ್ವ ನಿತ್ಯ ತರುಣಿ ಹಸುರುಡಿಗೆ ಬಿಳಿ ಮೊಗ್ಗು ದಪ್ಪ ದಪ್ಪ ಹೀಚು ಕಾಯಿಗಳು, ಕುಡಿಯಿಂದ ಹೊರಡುವಾಗ ಕಂಠ ತುಂಬಿ ಹರಸಿದ್ದಳು ಎನಗಿಂತ ಮಿಗಿಲಿರಲಿ ನಿನ್ನ ಬಾಳು; ಕೆಳಗುರುಳಿ ಉಡಿ ಸೇರಿ ಕಳೆದೆ ಅವ್ವನ ನೆರಳಲಿ ನಾಕು ದಿನ ಬಿಸಿಲಿಗೆ ಕಾದು ರಾತ್ರಿಯ ಕಾಯ್ತಿದ್ದೆ! ತಣ್ಣನೆಯ ಒಂಚೂರು ಗಾಳಿಗೆ...
ಉಡುಪಿ ಏನಾಗಿ ಹೋಯ್ತು?
ಮುರಳೀಧರ ಉಪಾಧ್ಯ ಹಿರಿಯಡಕ ಉಡುಪಿಯ ಕೃಷ್ಣ ಮಠ ಮತ್ತು ಮತ್ತು ಮಣಿಪಾಲ ವಿ. ವಿ ಗಳಿಂದಾಗಿ ಉಡುಪಿ ಜಿಲ್ಲೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆವ ಜಿಲ್ಲೆ. ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಛೇರಿ ಮತ್ತು ಉಡುಪಿ ಮತ್ತು ಜಿಲ್ಲೆಯ ಗ್ರಾಮಗಳಲ್ಲಿರುವ ಒಳ್ಳೆಯ ರಸ್ತೆಗಳು, ಸರಕಾರಿ- ಖಾಸಗಿ ಸಿಟಿ ಬಸ್ಸುಗಳು- ಈ ಜಿಲ್ಲೆಯ...
ಯುದ್ಧೋನ್ಮಾದ ಬಾಹುಬಲಿ ಮತ್ತು ಮಾಧ್ಯಮಗಳು
ನಾ ದಿವಾಕರ ಮಾನವ ಸಮಾಜ ನವ ಉದಾರವಾದ ಮತ್ತು ಜಾಗತೀಕರಣದ ಸುಳಿಗೆ ಸಿಲುಕಿ ಗ್ರಾಹಕ ಸಂಸ್ಕತಿಯನ್ನೇ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳು, ಮಾನವ ಸಂವೇದನೆ ಮತ್ತು ಮನುಜ ಸಂಬಂಧಗಳು ಕ್ರಮೇಣ ನಶಿಸುತ್ತಿವೆ. ಕ್ರೌರ್ಯ , ಅಸಹನೆ, ಆಕ್ರೋಶ, ಹತಾಶೆ ಮತ್ತು ದ್ವೇಷ ಈ ಋಣಾತ್ಮಕ ಗುಣಗಳು ನಾಗರಿಕ...
ಸಖಿ ಸಹವಾಸ!
ಡಿ ನಳಿನ ಕನಸಿನಲ್ಲೂ ಎಚ್ಚರವಿರಬೇಕೆಂದೇ ಮಲಗಲು ಸಾಧ್ಯವಾ? ಒಮ್ಮೊಮ್ಮೆ ನನ್ನವರು ಅಂತೆಲ್ಲಾ ನಂಬಬೇಕಲ್ಲವಾ? ಅದೆಷ್ಟು ಆಸೆಗಣ್ಣಿನಿಂದ ಪಿಂಕಿ ತನ್ನ ಸಹೋದ್ಯೋಗಿ ನೀತಾಳ ಕೈಯಲ್ಲಿರುವ ಚಿನ್ನದ ಕಡಗವನ್ನು ಕಣ್ಣವೆ ಮಿಟುಕಿಸದೆ ನೋಡುತ್ತಿದ್ದಳೆಂದರೆ, ಪದೇ ಪದೇ ಅವಳು ಕೂರುತ್ತಿದ್ದ ಕ್ಯಾಬಿನ್ ಒಳಗೆ ನುಗ್ಗಿ ಕೈಹಿಡಿದು...
ಸೃಜನ್ ನಿಮ್ಮ ಮುಂದೆ..
ಸೃಜನ್ ರಚಿಸಿದ ಹೊಸ ಮುಖಪುಟಗಳು ಇಲ್ಲಿವೆ-
ಐ ಟಿ ಉದ್ಯಮ ವರ್ಷನ್ 2.0
ನಾರಾಯಣಮೂರ್ತಿಯವರ ಹೊಟ್ಟೆನೋವು ಈ ದೇಶದ ಹೊಟ್ಟೆನೋವಾಗಿಬಿಟ್ಟಿದೆ ಎಂದರೆ, ಆ ವ್ಯವಹಾರ ಮಾಡೆಲ್ ನಲ್ಲಿ ಎಲ್ಲೋ ಏನೋ ಸರಿಯಾಗಿಲ್ಲ ಎಂದೇ ಅರ್ಥ. ಫಸ್ಟ್ ಜನರೇಷನ್ ನ ಅಪ್ಪ-ಅಮ್ಮ, ಅವರ ಹೊಟ್ಟೆ ಬಟ್ಟೆ ಕಟ್ಟಿ ಕಷ್ಟದಿಂದ ಸಾಕಿ, ಬೆಳೆಸಿ, ಕಲಿಸಿ ಬಿಟ್ಟ ಮಗ ಈಗ ಮದುವೆ ಆದಮೇಲೆ ತನ್ನ ಸಂಸಾರ ತಾಪತ್ರಯ ಎಂಬ ಕಾರಣ ಕೊಟ್ಟು,...
ಜನಪದ ಕಲ್ಪನೆಯ ಸುಂದರ ಅನಾವರಣ ‘ಬಾಹುಬಲಿ’
ಗೊರೂರು ಶಿವೇಶ್ ಬಿಡುಗಡೆಯ ಮುನ್ನ ಅಪಾರ ನಿರೀಕ್ಷೆ ಮತ್ತು ಕುತೂಹಲವನ್ನು ಮೂಡಿಸಿ...
ಜನಪದ ಕಲ್ಪನೆಯ ಸುಂದರ ಅನಾವರಣ 'ಬಾಹುಬಲಿ'
ಗೊರೂರು ಶಿವೇಶ್ ಬಿಡುಗಡೆಯ ಮುನ್ನ ಅಪಾರ ನಿರೀಕ್ಷೆ ಮತ್ತು ಕುತೂಹಲವನ್ನು ಮೂಡಿಸಿ...
ಮುಗಿಲ ಕಣ್ಣಿಗೆ ಮಿಂಚಿನ ಏಣಿಯಾಗಿ..
ಎಲ್ಲೆಗಳ ಊರೋಣ ಕಿರಸೂರ ಗಿರಿಯಪ್ಪ ಬತ್ತಿದ ಹೊಲದಲಿ ಹಸಿಗಾಯಗಳ ಮುಚ್ಚೋಣ ಬಿರುಕ ಮನೆಯ ಹೊಸ್ತಿಲಲಿ ದೀಪಗಳ ಹಚ್ಚೋಣ ಕೊಳೆತ ನೆನಪುಗಳ ನೆಲದಲ್ಲಿ ಹೂತು ಮುತ್ತುಗಳಾಗಿಸಿ ಹೊಗೆಯ ನಾಲಿಗೆಯಲಿ ಸತ್ಯದ ಮಾತುಗಳ ಬಿತ್ತೋಣ ಜಾರಿಬಿದ್ದ ಜತಗಿಯಲಿ ಗೆಲುವಿನ ಗೆಜ್ಜೆ ಮೂಡಿಸಿ ದೂರದ ಪಯಣದಲಿ ನುಡಿಯಾಗೊ ಹೆಣಿಕೆಗಳ ಕಟ್ಟೋಣ ಚದುರಿದ...
ಇದು ಅರವಿಂದ ಕುಪ್ಲಿಕರ್ ಚಿತ್ರ
ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ತನ್ನ ಶಿಸ್ತು ಹಾಗೂ ಅಚ್ಚುಕಟ್ಟಾದ ನಟನೆಯ ಮೂಲಕ ಹೆಸರಾದವರು ಅರವಿಂದ ಕುಪ್ಲಿಕರ್. ಚೆನ್ನೈ ನ ಎಲ್ ವಿ ಪ್ರಸಾದ್ ಫಿಲಂ ಇನ್ಸ್ಟಿಟ್ಯೂಟ್ ನ ಗರಡಿಯಲ್ಲಿ ಪಳಗಿದಾತ. ಅಲ್ಲಿ ವಿದ್ಯಾರ್ಥಿಯಾಗಿದ್ದಾಗ ಕೋರ್ಸ್ ನ ಭಾಗವಾಗಿ ರೂಪಿಸಿದ ಕಿರುಚಿತ್ರ ಇಲ್ಲಿದೆ ಜಯಂತ ಕಾಯ್ಕಿಣಿ ಅವರ 'ಕನ್ನಡಿ...
Wherever I go, ‘Naataka’ follows!!
ಹಾಗಂದಿದ್ದು ಶ್ರೀಲಕ್ಷ್ಮೀ ಶಂಕರ್
Wherever I go, 'Naataka' follows!!
ಹಾಗಂದಿದ್ದು ಶ್ರೀಲಕ್ಷ್ಮೀ ಶಂಕರ್
ಮಹಾನ್ ಬಾಡುಭಕ್ತ..
ವಿ ಆರ್ ಕಾರ್ಪೆಂಟರ್ ನಮ್ಮ ಮನೆಯ ಪಕ್ಕ ಪೀಟರ್ ಎಂಬ ಹೆಸರಿನ ಬ್ಯಾಟರಿ ಮೆಕ್ಯಾನಿಕ್ ಇದ್ದ. ಮಹಾನ್ ಬಾಡುಭಕ್ತ. ಎಂತೆಂಥದೋ ಮಾಂಸ ತರುತ್ತಿದ್ದ. ಅವನು ತರುತ್ತಿದ್ದ ಮಾಂಸ ಬಹಳ ವಿಚಿತ್ರವಾಗಿರುತ್ತಿದ್ದವು. ನಾನೂ ಬಾಡಿನಲ್ಲಿ ಮಹಾ ಸೆಕ್ಯುಲರ್! ತಿನ್ನುವುದಕ್ಕೆ ಮನಸ್ಸು ಹಿಂಜರಿಯಬಹುದೆಂಬ ಕಾರಣ ಕೆಲವೊಮ್ಮೆ ಆತ ತರುತ್ತಿದ್ದ...
ಆಕ್ರಂದನ
ಕತೆ- ಆಕ್ರಂದನ ಡಾ.ಎಸ್.ಬಿ.ಜೋಗುರ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತುತ್ತ ತುದಿಯಂಚಿನ ಹಳ್ಳಿ ವೀರಾಪುರ. ಇಪ್ಪತ್ತು ವರ್ಷದ ಹಿಂದೆ ಮಾತ್ರ ಅದು ಹಳ್ಳಿ, ಈಗಲ್ಲ. ಅಲ್ಲಿ ಯಾವಾಗ ನದಿ ದಂಡಿ ಮ್ಯಾಲ ರೈಲು ಮಾರ್ಗ ಹಾದು ಹೋಯಿತೋ ಆವಾಗಿನಿಂದ ಅದು ವರ್ಷದಿಂದ ವರ್ಷಕ್ಕ ಬದಲಾಗತಾ ಬಂತು. ವೀರಾಪುರದ ಪ್ರವೇಶ ದ್ವಾರವೇ...
ಮೇರೇ ಸಾಮನೇವಾಲೀ ಕಿಡಕಿ ಮೇ…
ರಾಜೀವ ನಾರಾಯಣ ನಾಯಕ ಬಣ್ಣ ಬಣ್ಣದ ಕನಸುಗಳನ್ನು ಹೊತ್ತು ಮಾಯಾನಗರಿ ಮುಂಬಯಿಗೆ ಬಂದ ನಂತರದಲ್ಲಿ ಎಲ್ಲರೂ ಕಾಣುವ ಮಹಾ ಕನಸು ಎಂದರೆ ಸ್ವಂತದ್ದೊಂದು ಮನೆ ಮಾಡಿಕೊಳ್ಳುವುದು! ಎಲ್ಲೋ ಬಾಡಿಗೆಗುಳಿದು ಹನ್ನೊಂದು ತಿಂಗಳ ಒಪ್ಪಂದವನ್ನು ನವೀಕರಿಸುತ್ತಾ ಫ್ಲ್ಯಾಟ್ ಮಾಲೀಕನ ಅವಕೃಪೆಗೊಳಗಾದರೆ ಮನೆ ಬದಲಿಸುವ ಅನಿವಾರ್ಯತೆಯಲ್ಲಿ ಹೈರಾಣಾಗುವ...
ಬಟ್ಟೆ ಬದಲಾಯಿಸಿದಂತೆ..
ನಾನು ಮತ್ತು ಬಿಡಿ ಪದ್ಯಗಳು ಸಂಧ್ಯಾ ಐಯ್ಯಂಗಾರ್ 1. ನಾನೆಂದೆ ನಿನ್ನ ಪದ್ಯಗಳನ್ನು ಕದಿಯಲೆ ಅವನೆಂದ ನಾ ನಿನ್ನನ್ನೇ ಕದಿಯಲೆ 2. ಬರಿಯ ಮುಖವಾಡದ ಜೀವನ ನಿನ್ನದು ಬಟ್ಟೆ ಬದಲಾಯಿಸಿದಂತೆ ಮುಖವಾಡ ಬದಲಾಯಿಸುತ್ತಿರುವೆ ಅಬ್ಬಬ್ಬಾ ಇದರಲ್ಲಿ ನೀನು ನಿಸ್ಸೀಮನಾಗಿರಬೇಕು ಮುಂದೊಂದು ದಿನ ನಿನ್ನ ಅಂತರಂಗದ ಪರಚಯವಿಲ್ಲದಿದ್ದರೆ...
ಬರ್ತಾ ಇದೆ ‘ಭೀಮಾಯಣ’
ಬರ್ತಾ ಇದೆ 'ಭೀಮಾಯಣ'
ಮೇಯುತಿರುವ ಬೇಲಿಗಳೂ, ಬೇಯುತಿರುವ ಶ್ರಮಿಕರೂ..
ನಾ ದಿವಾಕರ ಮೇ ದಿನಾಚರಣೆ ವಿಶ್ವ ಕಾರ್ಮಿಕರಿಗೆ ಹಬ್ಬದ ದಿನವಲ್ಲ. ವಿಶ್ರಾಂತಿಯ ದಿನವಲ್ಲ. ವಿಜೃಂಭಿಸುವ ದಿನವಲ್ಲ. ಅಥವಾ ಆಚರಣೆಯೂ ಅಲ್ಲ. 130 ವರ್ಷಗಳಿಂದ ವಿಶ್ವದ ಶ್ರಮಜೀವಿಗಳನ್ನು ಒಂದುಗೂಡಿಸುವ ಭೌತಿಕ ವೇದಿಕೆಯಾಗಿ, ಬೌದ್ಧಿಕ ಚಿಂತನೆಯಾಗಿ, ಲೌಕಿಕ ಚಿಮ್ಮುಹಲಗೆಯಾಗಿ, ರಾಜಕೀಯ ಭೂಮಿಕೆಯಾಗಿ ಮೇ ದಿನಾಚರಣೆ ತನ್ನ...
ದೇಶದ ಕಾರ್ಮಿಕರ ಕತ್ತಿನ ಮೇಲೆ ಪ್ರಧಾನ ಸೇವಕರ ಕತ್ತಿ
2005 ರ ವೇಳೆಗೆ ದೇಶದಲ್ಲಿ ಕಂಪ್ಯೂಟರ್ ಮತ್ತು ಇಲೆಕ್ಟ್ರಾನಿಕ್ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಅಂದಿನ ಸರಕಾರ ಬಹುತೇಕ ತೆಗೆದುಹಾಕಿಬಿಟ್ಟಿತು. WTO ಒಪ್ಪಂದದ ಭಾಗವಾಗಿ ನಡೆದ ಈ ತೀರ್ಮಾನದ ಪರಿಣಾಮವಾಗಿ ದೇಶದ ಹಾರ್ಡ್ ವೇರ್ ಉದ್ಯಮ ನೆಗೆದುಬಿತ್ತು, ಮತ್ತು ಆ ಉತ್ಪನ್ನಗಳು ವಿದೇಶಗಳಿಂದ ಸಾರಾಸಗಟು ಆಮದಾಗತೊಡಗಿದವು. ಅದರ...














