ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವರು ನಿನ್ನೆಗಳನ್ನು ಒಪ್ಪಿಕೊಳ್ಳಲಾರರು, ನಾಳೆಗಳು ಇನ್ನೂ ಅವರಿಗೆ ಸಿದ್ಧವಾಗಿಲ್ಲ..

ಎರಡು ಅತಿರೇಕಗಳ ನಡುವಿನ ಕಥೆ ’In Between’ ಒಂದು ದೃಷ್ಟಿಯಿಂದ ನೋಡಿದರೆ ಇದು ಈ ಕಾಲಘಟ್ಟದ ಯಾವುದೇ ಸಮಾಜದಲ್ಲಿ ನಡೆಯಬಹುದಾದ ಘಟನಾವಳಿಗಳು. ಆದರೆ ಇದು ಕಥೆಯ ಒಂದು ಪದರ. ಈ ಕಥೆಗೆ ಇನ್ನೊಂದು ಆಯಾಮ ಸಿಕ್ಕುವುದು ಅದು ಟೆಲ್ ಅವೀವ್ ನಲ್ಲಿ ನೆಲೆಸಿರುವ ಮೂರು ಆರಬ್ ಇಸ್ರೇಲಿ ಹೆಣ್ಣುಮಕ್ಕಳ ಕಥೆ ಎನ್ನುವ ಕಾರಣದಿಂದ. ಹೆಣ್ಣಿನ...

read more
VFX ಗಳಿಲ್ಲದ ವಿಷ್ಯುಯಲ್ ಟ್ರೀಟ್- ವಾಲಿವಧೆ
VFX ಗಳಿಲ್ಲದ ವಿಷ್ಯುಯಲ್ ಟ್ರೀಟ್- ವಾಲಿವಧೆ

ಶಿವಕುಮಾರ್ ಮಾವಲಿ "ಮಸೆಯದಿರ್ ನೆನಪಿನ ಸಾಣೆಯೊಳ್ ಒಲವನ್ " ಎಂದು ವಾಲಿ ತನ್ನ ಪತ್ನಿ ತಾರೆಯನ್ನು ಬೇಡಿಕೊಳ್ಳುತ್ತಾನೆ. ತಮ್ಮ ಭ್ರಾತೃತ್ವವನ್ನು ಸಂಪೂರ್ಣ ಮರೆತು ಹಗೆತನಕ್ಕೆ ತುತ್ತಾದ ವಾಲಿ-ಸುಗ್ರೀವರ ನಡುವಿನ ಸಮರಕ್ಕೆ ಶ್ರೀರಾಮನ ಪ್ರವೇಶ ಬೇರೆ ಆಗಿದೆ. ವಾಲಿ ತನ್ನ ಸಹೋದರನ ಮೇಲಿನ ದ್ವೇಷಕ್ಕಾಗಿ ಅವನ ಪತ್ನಿ ಉಮೆ ಯನ್ನು...

read more
ಬೇಕಿತ್ತಾ ಇದು..??

ಸಂಸಾರ ಬೇಡ ಸನ್ಯಾಸಿ ಆಗ್ತೀನಿ ಸಿದ್ದಯ್ಯ ಚಿಕ್ಕಮಾದೇಗೌಡ   ಇಸ್ಕಾನ್ ಸಂಸ್ಥೆಯ ಇಂತಹ ಪಾಠ ಮಕ್ಕಳ ವೈಜ್ಞಾನಿಕ ಚಿಂತನೆಯ ಕಡೆ ಹೋಗದಂತೆ ತಡೆದು, ಅವರನ್ನು ಮೌಡ್ಯದ ಕಡೆಗೆ ದೂಡುತ್ತದಲ್ಲವೆ? ಇಂತಹ ಪಾಠ ಕೇಳಲು ತಮ್ಮ ಮಕ್ಕಳನ್ನು ಇಸ್ಕಾನ್ ನಡೆಸುವ ಶಿಬಿರಕ್ಕೆ ಕಳುಹಿಸಬೇಕೆ? ಶಿಬಿರಕ್ಕೆ ಹೋಗುವ ಮೊದಲು 'ಮುಂದೆ ಏನಾಗ್ತೀಯಾ?'...

read more
ತಲೆಯ ಮೇಲೆ ರುಚಿಕಟ್ಟು ಚಹಾ…

ರಾಹುಲ್ ಬೆಳಗಲಿ ಇವು ಎರಡು ವರ್ಷ ಹಿಂದಿನ ಚಿತ್ರಗಳು. ಚಿಕ್ಕಬಳ್ಳಾಪುರಕ್ಕೆ ಸರ್ಕಸ್ ಕಂಪೆನಿಯೊಂದು ಬಂದಿತ್ತು. ಸರ್ಕಸ್ ಕಲಾವಿದರ ಬಾಳು ಹೇಗಿರುತ್ತದೆ ಎಂಬ ಕುತೂಹಲ ಮೊದಲಿನಿಂದಲೂ ಇತ್ತು. ಅವರನ್ನು ಸಂದರ್ಶಿಸುವ ಮತ್ತು ಅವರೊಂದಿಗೆ ಇಡೀ ದಿನ ಕಳೆಯುವ ಅವಕಾಶ ದೊರೆಯಿತು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಓದುವಾಗ...

read more
ಇಂದು ಸಂಜೆ ಸಂಸ ರಂಗಮಂದಿರದಲ್ಲಿ ತಪ್ಪಿಸಿಕೊಳ್ಳಬಾರದ ನಾಟಕ ’ವಾಲಿ ವಧೆ’
ಇಂದು ಸಂಜೆ ಸಂಸ ರಂಗಮಂದಿರದಲ್ಲಿ ತಪ್ಪಿಸಿಕೊಳ್ಳಬಾರದ ನಾಟಕ ’ವಾಲಿ ವಧೆ’

ಸಂಧ್ಯಾರಾಣಿ    "ಸ್ನೇಹಿತ ಗಣೇಶ್ ಇದೇ ತಂಡಕ್ಕಾಗಿ 'ವಾಲಿವಧೆ' ನಾಟಕ ಮಾಡಿಸಿದ್ದಾರೆ... ನಿಮ್ಮ 2 ಘಂಟೆ ಸಮಯ can mean a lot to them!" – ಹೀಗೆಂದು ಸ್ನೇಹಿತ ವೆಂಕಟೇಶ ಪ್ರಸಾದ್ ಫೇಸ್ ಬುಕ್ ನಲ್ಲಿ ನಾಟಕದ ಬಗ್ಗೆ ಬರೆದುಕೊಂಡಿದ್ದರು. ಅದನ್ನು ಓದಿ ಆ ನಾಟಕ ನೋಡಲು ಹೋದೆ. ನಾಟಕ ಪ್ರಾರಂಭವಾದ ಹತ್ತು ನಿಮಿಷಗಳಲ್ಲಿ ಈ...

read more
ಅವ್ವನ ಪಟಗಳ ನೋಡಿ ಜೀವ ತಡೆಯಲಿಲ್ಲ..

ಡಾ. ಲಕ್ಷ್ಮಣ್.ವಿ.ಎ ಹಳೆಯ ಸೈಕಲ್ ಪೆಡಲಿನ ಮೊಳೆ ಚುಚ್ಚಿ ಎಷ್ಟೋ ದಿನವಾಗಿತ್ತು. ನನಗಾಗ ನಾಲ್ಕೋ ಐದೋ ವರ್ಷ ಜಂಗು ತಿಂದ ಸೈಕಲ್ಲಿನ ಮೊಳೆ ಚುಚ್ಚಿ ನನಗೆ "ಟೆಟನಾಸ "ಆಗಿರಬಹುದೆಂಬ ಕಲ್ಪನೆ ಅಕ್ಷರ ಅರಿಯದ ಅಮ್ಮನಿಗೆ ಹೇಗೆ ಗೊತ್ತಾಗಬೇಕು? ಆಡು ಮೇಯಿಸುತಿದ್ದವನಿಗೆ ಇದ್ದಕ್ಕಿದ್ದಂತೆ ದೇಹ ಧನುರ್ವಿನಂತೆ ಬಾಗಿ ಬಾಯಲ್ಲಿ ಜೊಲ್ಲು ಸೋರಿ...

read more
ಚಿಕ್ ಚಿಕ್ ಸಂಗತಿ: ನಿಮ್ಮ ತುಟಿಗಳಲ್ಲಿ..

ಅಮ್ಮ ಮನೆಗೆ ಬೇಕಾದ ತಿಂಗಳ ದಿನಸಿಯ ಪಟ್ಟಿ ಬರೆಸುತ್ತಿದ್ದರು ಅಕ್ಕಿ 25 ಕೆ ಜಿ ರಾಗಿ 5 ಕೆ ಜಿ ಗೋದಿ ಹಿಟ್ಟು 5 ಕೆ ಜಿ ಎಲ್ಲಾ ದಾಟಿಕೊಂಡು.. ಧನಿಯ 1 ಕೆ ಜಿ ಕಡಲೆಬೇಳೆ 1 ಕೆ ಜಿ ಹೆಸರುಕಾಳು 1 ಕೆ ಜಿ ಎಲ್ಲಾ ಮುಗಿಸಿ ಅಮ್ಮ 'ಒಣ ಮೆಣಸಿನಕಾಯಿ' ಬರಿ ಅಂದರು ಬರೆದೆ ಗುಂಟೂರು ಮೆಣಸಿನಕಾಯಿ ಅರ್ಧ ಕೆ ಜಿ ಬ್ಯಾಡಗಿ ಮೆಣಸಿನಕಾಯಿ ಅರ್ಧ...

read more
ಹಗರಣವಾಗುವ ಹಾದಿಯಲ್ಲಿ “ಅಮಾನ್ಯ ಚೆಕ್”ಗಳ ಬಿಸಿನೆಸ್!

ಹಿಂದೆಲ್ಲ ನಮಗೆ ಪಾವತಿಯಾದ ಪರವೂರಿನ ಚೆಕ್ ಒಂದನ್ನು ಬ್ಯಾಂಕಿನಲ್ಲಿ ನಮ್ಮ ಅಕೌಂಟಿಗೆ ಹಾಕಿದರೆ, ಅದು ನಮ್ಮ ಬ್ಯಾಂಕಿನ ಮೂಲಕ, ಆ ಚೆಕ್ ಯಾವ ಬ್ಯಾಂಕಿನ ಯಾವ ಶಾಖೆಯದೋ, ಅಲ್ಲಿಗೆ ಅಂಚೆಯ ಮೂಲಕ ಹೋಗಬೇಕಿತ್ತು. ಅಲ್ಲಿನ ಅಧಿಕಾರಿಗಳು ಆ ಚೆಕ್ ಎಲ್ಲ ರೀತಿಗಳಲ್ಲಿ ಸರಿಯಾಗಿದೆಯೇ ಎಂದು ಪರಿಶೀಲಿಸಿ, ಆ ಖಾತೆಯಲ್ಲಿ ಹಣವಿದ್ದರೆ ಆ...

read more
ಮೆಸೇಜ್ ಹಾಕಿ, ಪ್ರೇಕ್ಷಕರನ್ನು ಕರೆಸಬೇಕಾದ ಸ್ಥಿತಿ ಯಾಕೆ ಬಂತು?
ಮೆಸೇಜ್ ಹಾಕಿ, ಪ್ರೇಕ್ಷಕರನ್ನು ಕರೆಸಬೇಕಾದ ಸ್ಥಿತಿ ಯಾಕೆ ಬಂತು?

ಪ್ರಸಾದ್ ರಕ್ಷಿದಿ  ಗುಡ್ಡವನ್ನೇರಿ ನುಡಿಸುತ್ತಿದ್ದ ಚಂಡೆ ಮದ್ದಳೆಯ ದನಿ ಕೇಳಿ ಹರದಾರಿ ದೂರದಿಂದ ಜನರು ಯಕ್ಷಗಾನ ನೋಡಲು ಬರುತ್ತಿದ್ದರು. ನಾವು ಚಿಕ್ಕವರಿದ್ದಾಗ ಮೈಕಿನ ಆಗಮನವಾಗಿತ್ತು. ಯಕ್ಷಗಾನವಿರಲಿ. ಹರಿಕಥೆಯಿರಲಿ ಸುತ್ತಲಿನ ಹಳ್ಳಿಗಳಿಂದ ಸಾವಿರ ಸಂಖ್ಯೆಯಲ್ಲಿ ಜನ ಬರುತ್ತಿದ್ದರು. ಪಂಡಿತ ಪಾಮರರು ಜೊತೆಯಾಗಿಯೇ ಕುಳಿತು...

read more
ಹಿರೇಗುತ್ತಿಗೆ ಗರಿ..

ಪತ್ರಿಕೆ ಹಂಚುತ್ತಿದ್ದ ಹುಡುಗ ಹಣುಮಂತರಾಯ ಪ್ರಶಸ್ತಿ ಪಡೆಯುವಷ್ಟು ಬೆಳೆದದ್ದು! ರಾಜೀವ ನಾರಾಯಣ ನಾಯಕ ಕಾರವಾರದಿಂದ ಪ್ರಕಟವಾಗುವ "ಕರಾವಳಿ ಮುಂಜಾವು” ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಗಂಗಾಧರ ಹಿರೇಗುತ್ತಿಯವರಿಗೆ ಮೊಹರೆ ಹಣುಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಘೋಷಿಸಲಾಗಿದೆ.  ಪತ್ರಿಕಾ ಸಂಸ್ಥೆ ಕಟ್ಟಿ ಬೆಳೆಸಿದ...

read more
ಹೌದು, ಮನಸು ತುಂಬಿತು…

Thank you ಶಿವಮೊಗ್ಗ... ಸಂಜ್ಯೋತಿ ವಿ.ಕೆ. “ಅನಲ” ಮೊದಲ ಪ್ರದರ್ಶನವನ್ನು ಯಶಸ್ವಿಗೊಳಿಸಿದ್ದಕ್ಕೆ... ಮೇ 14ರ ಭಾನುವಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನನ್ನಕಥನ ಕಿರುಚಿತ್ರ ‘ಅನಲ’ದ ಮೊದಲ ಸಾರ್ವಜನಿಕ ಪ್ರದರ್ಶನ ನಡೆಯಿತು. ಪ್ರದರ್ಶನದ ಸಮಯ ಹತ್ತಿರವಾಗುತ್ತಿತ್ತು, ಅತಿಥಿಗಳು ಬಂದಾಯ್ತು, ನೆಚ್ಚಿನ ಕವಿ, ಲೇಖಕಿ ಸವಿತ...

read more
ಸ್ವಲ್ಪ ತಡವಾಗಿ..

ಭಾಚಿ (ಭಾಗ್ಯ ಚಿಕ್ಕಣ್ಣ)  ಎದೆಯೊಳಗಿನ ಮೌನಕ್ಕೂ ದನಿಯಾಗುವ ಹೇಳಿದಷ್ಟು ತುಂಬಿ ತೊರೆಯಾಗುವ ಬೇಕೆಂದಾಗಲೆಲ್ಲ ಸಿಕ್ಕು ಜತೆಯಾಗುವ ಬೇಡೆಂದಾಗ ಬೇಸರಿಸದೆ ಪಕ್ಕವೇ ಸರಿದು ನಿಲ್ಲುವ ಹುಡುಕುತ್ತಿದ್ದೇನೆ ಒಬ್ಬ ಗೆಳತಿಯನ್ನ ಒಡಲಿನ ರಹಸ್ಯ ಭೇದಿಸದ ವದರಿಬಿಟ್ಟ ಗುಟ್ಟುಗಳಿಗೆ ಮುಚ್ಚಿಟ್ಟ ಡೈರಿಯಾಗುವ ಬೇಡೆಂದಾಗಲೆಲ್ಲ ಕಾರಣವಿಲ್ಲದೆ...

read more
ಹಳ್ಳಿ ವೆಂಕಟೇಶ್ ಗೆ ‘ಕಾಜಾಣ’ ಪುರಸ್ಕಾರ

ಪ್ರಸ್ತುತ ಸಾಲಿನ 'ಕಾಜಾಣ ಯುವ ಕಾವ್ಯ ಪುರಸ್ಕಾರ'ಕ್ಕೆ ಹಾಸನ ಜಿಲ್ಲೆಯ, ಚನ್ನರಾಯಪಟ್ಟಣ ತಾಲೂಕಿನ ಜತ್ತೇನಹಳ್ಳಿ ಗ್ರಾಮದ ಕವಿ ಹಳ್ಳಿ ವೆಂಕಟೇಶ ಅವರನ್ನು ಆಯ್ಕೆ ಮಾಡಲಾಗಿದೆ. ಐ.ಡಿ. ಎಸ್. ಜಿ ಕಾಲೇಜಿನ ಕನ್ನಡ ಅಧ್ಯಾಪಕಿ ಸುಧಾ ಅಡಗೂರು ಮತ್ತು ರಾಮನಗರದ ಕನ್ನಡ ಅಧ್ಯಾಪಕರಾದ  ಡಾ. ಎಲ್.ಸಿ.ರಾಜು ಅವರು ತೀರ್ಪು ನೀಡಿದ್ದಾರೆ....

read more
ಹಳ್ಳಿ ವೆಂಕಟೇಶ್ ಗೆ 'ಕಾಜಾಣ' ಪುರಸ್ಕಾರ

ಪ್ರಸ್ತುತ ಸಾಲಿನ 'ಕಾಜಾಣ ಯುವ ಕಾವ್ಯ ಪುರಸ್ಕಾರ'ಕ್ಕೆ ಹಾಸನ ಜಿಲ್ಲೆಯ, ಚನ್ನರಾಯಪಟ್ಟಣ ತಾಲೂಕಿನ ಜತ್ತೇನಹಳ್ಳಿ ಗ್ರಾಮದ ಕವಿ ಹಳ್ಳಿ ವೆಂಕಟೇಶ ಅವರನ್ನು ಆಯ್ಕೆ ಮಾಡಲಾಗಿದೆ. ಐ.ಡಿ. ಎಸ್. ಜಿ ಕಾಲೇಜಿನ ಕನ್ನಡ ಅಧ್ಯಾಪಕಿ ಸುಧಾ ಅಡಗೂರು ಮತ್ತು ರಾಮನಗರದ ಕನ್ನಡ ಅಧ್ಯಾಪಕರಾದ  ಡಾ. ಎಲ್.ಸಿ.ರಾಜು ಅವರು ತೀರ್ಪು ನೀಡಿದ್ದಾರೆ....

read more
ಕಣ್ಣೀರಿಗೆ ಕೆನ್ನೆಗಳುಂಟು ಜಾರಲು..

ಶಾಪ ಉಶ್ಯಾಪ   ಅನಿತಾ ಗೌಡ    ಎಲ್ಲ ಪಾಪಕ್ಕೂ ಒಂದು ಪರಿಹಾರವುಂಟು ಎಲ್ಲ ಶಾಪಕ್ಕೂ ಒಂದು ಬಿಡುಗಡೆಯುಂಟು ಯಾವ ಮರುಭೂಮಿಯಾದರು ಇರುವುದು ಅದಕೊಂದುಎಲ್ಲೆ ಯಾವ ಕಾಯಿಲೆಯಾದರೂ ಸಿಗುವುದು ಅದಕೊಂದು  ಔಷದಿ ಎಷ್ಟೊಂದು ಸೂಫಿ ಸಂತರು ಆಗಿಹೋದರು ಎಷ್ಟೊಂದು ಶರಣರು ಬಾಳಿ ಬದುಕಿದರು. ಇಲ್ಲವಾದ ಸೂಫಿಗಳು ದರ್ಗಾಗಳಾದರು ಕಾಲವಾದ ಶರಣರು...

read more
ದೇವನೂರು ಕಥೆ ಹೇಳಿದರು..

ಎನ್ ಸಂಧ್ಯಾರಾಣಿ  ನಿನ್ನೆ ದೇವನೂರು ಮಹಾದೇವ ಕಲಾಕ್ಷೇತ್ರದಲ್ಲಿ ನೆರೆದಿದ್ದ ಜನರಿಗೆ ಕಥೆ ಹೇಳಿದರು. ’ಒಂದೂರಿನಲ್ಲಿ ಒಬ್ಬ ಬಡವಿ. ಒಂದ್ಸಲ ಅವರಣ್ಣ ಬಂದು ಊರಲ್ಲಿ ಮದುವೆ ಇದೆ ಅಂತ ಕರೀತಾನೆ. ಪಾಪ ಹೋಗಬೇಕು ಅಂತ ಆಸೆ, ಆದರೆ ಉಡಲು ಒಳ್ಳೆ ಸೀರೆ ಇಲ್ಲ. ಪಕ್ಕದವರ ಮನೆಯಲ್ಲಿ ಸೀರೆ ಈಸ್ಕೊಂಡು ಮದುವೆಗೆ ಹೋಗ್ತಾಳೆ. ಬಡವರ ಮನೆ...

read more
ಕುತೂಹಲ ಬೆನ್ನತ್ತಿದ ನಾಗೇಶ ಹೆಗಡೆ ಸರ್..

ಕುತೂಹಲ ಬೆನ್ನತ್ತಿ ನಾಗೇಶ ಹೆಗಡೆ ಸರ್ ಮನೆಗೆ ಬಂದ ದಿನ..... ರಾಹುಲ ಬೆಳಗಲಿ 2005ರ ಆಸುಪಾಸು. ಪ್ರಜಾವಾಣಿ ಇನ್ನೂ ಸೇರಿರದ ದಿನಗಳು. ಕನ್ನಡ ಮತ್ತು ಇಂಗ್ಲಿಷ್ ಲೇಖನ ಬರೆದು ಪತ್ರಿಕೆಗಳಿಗೆ ಇ-ಮೇಲ್ ಮತ್ತು ಅಂಚೆ ಮೂಲಕ ಕಳುಹಿಸುವ ಭರ್ಜರಿ ಉಮೇದು. ಹೇಗಾದರೂ ಮಾಡಿ, ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ಲೇಖನ ಪ್ರಕಟವಾಗಬೇಕು ಎಂಬ...

read more

Pin It on Pinterest

Share This