ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಇವರನ್ನ ತೊಲಗಿಸಬೇಕಾಗಿದೆ
ವಿವೇಕಾನಂದ. ಹೆಚ್.ಕೆ. ಈ ದಲಿತರು ಇದ್ದಾರೆ ನೋಡಿ, ಅದೇ, ಹೊಲೆಯ ಮಾದಿಗ ಭೋವಿ ಕೊರಚ ಕೊರಮ ಚಮ್ಮಾರ ಮುಂತಾದ ನರಮಾನವರಂತೆ ಕಾಣುವ, ಹಸು ದನ ಇಲಿ ಹಾವು ತಿನ್ನುವ, ಕಪ್ಪಗಿರುವ , ಹರಕಲು ಬಟ್ಟೆ ಹಾಕಿಕೊಂಡು ಸ್ನಾನವೂ ಮಾಡದೆ ಕೆಟ್ಟ ವಾಸನೆ ಬರುವ, ಯೋಗ್ಯತೆ ಇಲ್ಲದಿದ್ದರೂ ಮೀಸಲಾತಿ ಕೊಡಿ ಅಂತ ಕೇಳುತ್ತಾರಲ್ಲ, ಅದೇ ನಾವು ನೀವು...
ಪಾರ್ವತಮ್ಮ ಇನ್ನಿಲ್ಲ..
ರೇಖಾರಾಣಿ ಪಾರ್ವತಮ್ಮ ಇನ್ನಿಲ್ಲ... ಅಗ್ನಿಪರ್ವತವೊಂದು ಒಡಲೊಳಗೆ ಜೀವನದುದ್ದಕ್ಕೂ ಲಾವಾತುಂಬಿಕೊಂಡು...ಸ್ಪೋಟಗೊಳ್ಳದೆ ತಣ್ಣಗೆ ಮಲಗಿತ್ತು. ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ನಿರ್ಮಾಪಕರಾದ ತಕ್ಷಣ ಪ್ರೀತಿಯಿಂದ ಕೆಲವೊಮ್ಮೆ ಗೇಲಿಮಾಡಲು ಏನಕ್ಕಾವ್ರು ಚೆನ್ನಾಗಿದ್ದೀರಾ?" ಅಂತಲೋ "ಏನಮ್ಮಾ ನೀನೂ ದೊಡ್ಡಮನೆ ಕಂಪನಿ ಕಟ್ಟಲು...
ನಾಳೆ ಮೈಸೂರಿನಲ್ಲಿ ಸಿಕ್ತೀರಾ?
ನಾಳೆ ಮೈಸೂರಿನಲ್ಲಿ ಸಿಕ್ತೀರಾ? ಮೈಸೂರಿನಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಇದೆ. ಮಾತು ಬಾರದ, ಕಿವಿ ಕೇಳಿಸದ ಮಕ್ಕಳ ಚಿಕಿತ್ಸೆಗೆಂದು ಇರುವ ದೇಶದ ಅತ್ಯುತ್ತಮ ಆಸ್ಪತ್ರೆಗಲ್ಲಿ ಅದೂ ಒಂದು. ನಾಳೆ, ಅಂದರೆ ಮೇ ೩೧ ರ ಬೆಳಗ್ಗೆ ೧೦.೩೦ ಕ್ಕೆ ಆ ಸಂಸ್ಥೆಯಲ್ಲಿ, ಮಾತು ಬಾರದ, ಕಿವಿ ಕೇಳಿಸದ ವಿಶೇಷ ಮಕ್ಕಳಿಗೆ ನಡೆಸಲಾದ ಬೇಸಿಗೆ...
ಅನಿರೀಕ್ಷಿತ ಇದು..
ಪ್ರಕಾಶ್ ಭಟ್ ಅನಿರೀಕ್ಷಿತ ಇದು. ಮಿತ್ರ ರಾಘವ ನಂಬಿಯಾರರೊಟ್ಟಿಗೆ ಹಿರಿಯಡ್ಕಕ್ಕೆ ಗೋಪಾಲ ರಾಯರನ್ನು ನೋಡಲು ಹೋದವರು ನಾವು. ಜೀವಂತ ಲೆಜೆಂಡ್ ರಾಯರಿಗೀಗ ೯೮. ಗೋಪಾಲರಾಯರು ತಮ್ಮ ಚಾರಿತ್ರಿಕ ಏರುಮದ್ದಳೆ ಎತ್ತಿಕೊಂಡರು. ನಾನು ಹಾಡಿದೆ ಅವರು ಮದ್ದಳೆ ನುಡಿಸಿದರು. ಕೆಲವು ಸೂಕ್ಷ್ಮಗಳನ್ನು ಹಾಡಿ ತೋರಿಸಿದರು. ಬಹಳ ಖುಷಿ ಪಟ್ಟರು....
ಸಾಂಗತ್ಯವೆಂದರೇನೆಂದು ಹುಡುಕಲಾರೆ..
ಸಂಧ್ಯಾರಾಣಿ ಅವರ 'ಸಂಗಾತವೆಂದರೆ ಸರಳವಲ್ಲ..' ಕವಿತೆಗೆ ಒಂದು ಸ್ಪಂದನ ಗೆಳತಿಗೊಂದುತ್ತರ. ಸಾಂಗತ್ಯವೆಂದರೇನೆಂದು ಹುಡುಕಲಾರೆ.. ಸವಿತಾ ರವಿಶಂಕರ್ ಬಾಳ ಹಾದಿಗೆ ಹೆಜ್ಜೆ ಹಾಕಿದ್ದಷ್ಟೆ ಗೆಜ್ಜೆಯ ದನಿಗೆ ಕುರುಡಾದ ಕುಣಿತ ನಡೆದದ್ದೇ ಹಾದಿಗೆ ಮುಖ ತಿರುಗಿಸಿದವ. ಕಾದವಳು ಹೊರಳಿ ಸಾಗಿದ್ದು, ಮಾಗಿದ್ದು. ಆಸರೆಗೊಂದು ನೆರಳು...
ಕರಡಿ ಕುಣೀತಿರಬೇಕಾದರೆ ಗೂಳಿದ್ದೇನಿದು ಗುಮ್ಮಾಟ?!
ಊರೆಲ್ಲ ದನ-ಎಮ್ಮೆ-ಕೋಣ ಎಂದು ತಲೆ ಕೆಡಿಸಿಕೊಂಡಿರುವಾಗ, ಮೋದಿಯವರ ಮೂರು ವರ್ಷ “ ಫೆಸ್ಟ್” ಆಗಿ ಆಚರಣೆ ಆಗುತ್ತಿರುವಾಗ ಒಂದು ವರ್ಗ ಮಾತ್ರ ಇದ್ಯಾವುದೂ ತಮಗೆ ಸಂಬಂಧವೇ ಇಲ್ಲ ಎಂದುಕೊಂಡು, ತಮ್ಮ ಕಾಸು ಮಾತ್ರ ಉದ್ದಂಡ ಬೆಳೆಯುತ್ತಿರುವುದನ್ನು ಕಂಡು ಬಹಳ ಸಂಭ್ರಮಪಡುತ್ತಿದೆ. ಮಸಣದಲ್ಲಿ ಚಿಗುರುತ್ತಿರುವ ಸ್ಟಾಕ್ ಮಾರ್ಕೆಟ್ಟಿಗೆ...
ಗೋ ಹತ್ಯೆ ನಿಷೇಧ : ಎರಡು ನೋಟ
ಬಿ ಎಂ ಬಷೀರ್ ಗೋವನ್ನು ಮುಸ್ಲಿಮರು ಆಹಾರವಾಗಿ ತಿನ್ನುತ್ತಾರೆಯೇ ಹೊರತು ಅದು ಅವರ ಧಾರ್ಮಿಕ ವಿಷಯ ಅಲ್ಲ. ಕಡಿಮೆ ದರ, ಹೆಚ್ಚು ಮಾಂಸ ಎಂಬ ಕಾರಣಕ್ಕಾಗಿ ಮುಸ್ಲಿಮರಲ್ಲಿ ಬಡವರು ಗೋಮಾಂಸವನ್ನು ಹೆಚ್ಚು ಬಳಕೆ ಮಾಡುತ್ತಾರೆ. ರುಚಿ ಪೌಷ್ಟಿಕಾಂಶದಲ್ಲೂ ಗೋಮಾಂಸ ಮಿಗಿಲು ಎನ್ನುವ ಕಾರಣಕ್ಕೆ ತಿನ್ನುತ್ತಾರೆ. ಅಪೌಷ್ಟಿಕತೆಯಿಂದ ನರಳುವ...
ಸಂಗಾತವೆಂದರೆ ಸರಳವಲ್ಲ..
ಸಂಧ್ಯಾರಾಣಿ ಸಂಗಾತವೆಂದರೆ ಸರಳವಲ್ಲ ಸಲೀಸು ಮೊದಲೇ ಅಲ್ಲ ಕರೆ ಮಾಡಿದ ನಲ್ವತ್ತು ನಿಮಿಷಗಳಲ್ಲಿ ಪೊಟ್ಟಣ ಹಿಡಿದು ಯಾರೂ ಕರೆಗಂಟೆ ಒತ್ತುವುದಿಲ್ಲ ಸಂಗಾತ ಎನ್ನುವುದೊಂದು ಸಮುದ್ರ ಮಥನ ನುಂಗಿಕೊಂಡಿದ್ದೇವೆ ಆಗಿಂದಾಗ್ಗೆ ಅವನಿತ್ತ ವಿಷವನ್ನು ನಾನೂ ನಾ ಬಡಿಸಿದ ಉದಾಸೀನವನ್ನು ಅವನೂ ಇನ್ನಾಗದು ಎಂದು ಎದ್ದು ನಡೆದಾಗ ಹೆಜ್ಜೆ ಗುರುತು...
ನಟಿಸಬೇಕಯ್ಯಾ ಅಮಾಯಕನಂತೆ..
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ ನಟಿಸಬೇಕಯ್ಯಾ ಅಮಾಯಕನಂತೆ ಹಾಗಲ್ಲಿ ನಿಂತು ಸಿಗರೇಟು ಸೇದುತ್ತ ನಿಂತವನ ಕಣ್ಣೇಕೆ ನಿನ್ನ ಕಡೆಗೇ...
ಹುಡುಗಿಯರಿಗೂ ಬೊಂಬಾಯಿ ಗಂಡನದ್ದೇ ಕನಸು!
‘ಮರೆಯಲಾಗದ ಮುಂಬೈ’ ಪುಸ್ತಕದ ಲೇಖನ ಚಿದಂಬರ ಬೈಕಂಪಾಡಿ ಮುಂಬೈ ಬಾಲ್ಯದ ದಿನಗಳಲ್ಲಿ ಅದೆಂಥಾ ಮೋಡಿ ಮಾಡಿತ್ತೆಂದರೆ ಜೀವನದಲ್ಲಿ ಒಮ್ಮೆಯಾದರೂ ಮುಂಬೈ ನೋಡದಿದ್ದರೆ ಬದುಕೇ ವ್ಯರ್ಥ ಎನ್ನುವಷ್ಟು. ಇದಕ್ಕೆ ಬಲವಾದ ಕಾರಣ ಅಲ್ಲಿಂದ ಬರುತ್ತಿದ್ದವರು ವಾರ, ಹದಿನೈದು ದಿನವಿದ್ದರೂ ಆ ದಿನಗಳೇ ವರ್ಷಪೂರ್ತಿ ಇರಬಾರದೇ ಎನ್ನುವ ಬಯಕೆ. ಅವರು...
ಹಾಲು ಪವಿತ್ರ ಅನ್ನುವ ನೀವು..
ನಮ್ಮದೇ ಗೋವು ನಮ್ಮ ಆಹಾರ ಬಿದಲೋಟಿ ರಂಗನಾಥ್ ಗೋವು ಬಿಟ್ಟೆವೆಂದು ನಿಮ್ಮನೆಗಳ ಹೆಣ್ಣು ಕೊಟ್ಟು ಮದುವೆ ಮಾಡುವುದಿಲ್ಲ ಗುಡಿ ಗೋಪುರ ದೇವರೆಂದು ಪಥ್ಯ ಮಾಡಿದರೆ ನಮ್ಮ ಮೇಲಿನ ಕೀಳು ಭಾವನೆ ತೊಳೆದೋಗುವುದಿಲ್ಲ ಮಡಿ ಮಾಡಿ ಗರಿ ಗರಿ ಉಡಿ ಉಟ್ಟರೆ ನಾವು ನಿಮ್ಮವರಾಗುವುದಿಲ್ಲ ನಮ್ಮ ತಾತರಿಂದ ಹೆಬ್ಬೆಟ್ಟೊತ್ತಿಸಿಕೊಂಡ ಆಸ್ತಿ ಮರಳಿ...
‘BB5’ಯೆಂಬ ಬಾಲ್ಕನಿ ಕಥೆಯ ಸುತ್ತ..
ಶುಭಶ್ರೀ ಭಟ್ಟ 'BB5'ಯ ಹೆಸರು ಕೇಳಿ ಇದ್ಯಾವುದೋ ಭೂತ ಬಂಗಲೆಯ ಭಯಾನಕ ಕಥೆಯಿರಬೇಕು, ಅದಕ್ಕೇ ಭೂತ ಬಂಗಲೆ 5 (BB5)ಯೆಂಬ ಹೆಸರಿಟ್ಟಿದ್ದಾರೆಂದುಕೊಂಡಿದ್ದೆ. ಆದರೂ ಇತ್ತೀಚೆಗೆ ಹೊಸಬರ ಸಿನೆಮಾವನ್ನು ಅಲ್ಲಗಳೆಯುವಂತಿಲ್ಲವಲ್ಲ ಅದಕ್ಕಾಗಿ ನೋಡುವ ಧೈರ್ಯಮಾಡಿ ಹೊರಟ ನಮ್ಮ ನಂಬಿಕೆಗೆ ಮೋಸವಾಗಲಿಲ್ಲ. ನೈಜ ಘಟನೆಯನ್ನು ಆದರಿಸಿ ತಯಾರಾದ...
'BB5'ಯೆಂಬ ಬಾಲ್ಕನಿ ಕಥೆಯ ಸುತ್ತ..
ಶುಭಶ್ರೀ ಭಟ್ಟ 'BB5'ಯ ಹೆಸರು ಕೇಳಿ ಇದ್ಯಾವುದೋ ಭೂತ ಬಂಗಲೆಯ ಭಯಾನಕ ಕಥೆಯಿರಬೇಕು, ಅದಕ್ಕೇ ಭೂತ ಬಂಗಲೆ 5 (BB5)ಯೆಂಬ ಹೆಸರಿಟ್ಟಿದ್ದಾರೆಂದುಕೊಂಡಿದ್ದೆ. ಆದರೂ ಇತ್ತೀಚೆಗೆ ಹೊಸಬರ ಸಿನೆಮಾವನ್ನು ಅಲ್ಲಗಳೆಯುವಂತಿಲ್ಲವಲ್ಲ ಅದಕ್ಕಾಗಿ ನೋಡುವ ಧೈರ್ಯಮಾಡಿ ಹೊರಟ ನಮ್ಮ ನಂಬಿಕೆಗೆ ಮೋಸವಾಗಲಿಲ್ಲ. ನೈಜ ಘಟನೆಯನ್ನು ಆದರಿಸಿ ತಯಾರಾದ...
ನೆಚ್ಚಿನ ಗೋವಿಂದಣ್ಣನಿಗೆ ಅಭಿನಂದನೆಗಳು..
ಪುರುಷೋತ್ತಮ ಬಿಳಿಮಲೆ ಸೂರಿಕುಮೇರು ಗೋವಿಂದ ಭಟ್ ಅವರಿಗೆ ಈ ಸಲದ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಘೋಷಣೆಯಾಗಿದೆ. ಯಕ್ಷಗಾನಕ್ಕೆಂದೇ ಹುಟ್ಟಿಕೊಂಡ ಕಲಾವಿದ ಇವರು ಎಂದು ನಾವೆಲ್ಲ ಮಾತಾಡಿಕೊಳ್ಳುವುದುಂಟು. ಹಿತಮಿತವಾದ ಮಾತು, ಅಚ್ಚುಕಟ್ಟಾದ ಕುಣಿತ, ಪಾತ್ರಗಳ ಗುಣಗ್ರಹಣ ಮಾಡಿ ರಂಗದಲ್ಲಿ ಅದನ್ನು ಅನನ್ಯವಾಗಿ ಮಂಡಿಸುವ...
ಶೀತಲ್ ಭಟ್ ಹೊಸ ಕೃತಿಯೊಂದಿಗೆ..
ರಂಗಕರ್ಮಿ ಶೀತಲ್ ಭಟ್ ಹೊಸ ಹಾಗೂ ತಮ್ಮ ಮೊದಲ ಕೃತಿಯೊಂದಿಗೆ ನಮ್ಮ ಮುಂದೆ ಬಂದಿದ್ದಾರೆ. 'ಮಣಿಪಾಲ ಯೂನಿವರ್ಸಿಟಿ ಪ್ರೆಸ್' ಪ್ರಕಟಿಸಿರುವ ಈ ಕೃತಿಯೂ ಶೀತಲ್ ಅವರ ಓದಿನ ವಿಸ್ತಾರವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲ, ಈ ಕೃತಿಯ ವಿಷಯ ವಸಾಹತುಶಾಹಿ ಕಾಲದಲ್ಲಿ ಮಹಿಳಾ ಕಲಾವಿದೆಯರ ಸ್ಥಿತಿ ಗತಿಗಳ ಬಗ್ಗೆ. ನೀವು ಓದಲೇಬೇಕಾದ...
ಸಾವಿನತ್ತ ಧಾವಿಸುವಾಗ ಬೆರಳು ಹಿಡಿದ ಬದುಕಿನ ಕಥೆ
ಸಾವಿನತ್ತ ಧಾವಿಸುವಾಗೆಲ್ಲಾ ಕೈ ಬೆರಳು ಹಿಡಿಯುವ ಬದುಕಿನ ಕಥೆ - A man called Ove ಬದುಕಲು ಏನೆಲ್ಲಾ ಕಾರಣಗಳು. ಹಣ, ಪದವಿ, ಅಧಿಕಾರ, ಪ್ರೇಮ, ಮೋಹ, ವ್ಯಾಮೋಹ..... ಆದರೆ ವಯಸ್ಸಾದಂತೆ ಇವೆಲ್ಲಾ ಒಂದೊಂದಾಗಿ ನಮ್ಮ ಕೈ ಜಾರಿ ಹೋಗುತ್ತಿರುತ್ತದೆ. ಬದುಕಿನ ಮುಖ್ಯ ಭಾಗವನ್ನು ವಿನಿಯೋಗಿಸಿ ಕಟ್ಟಿದ ವೃತ್ತಿಗೆ ಈಗ ನಾವು ’ಯಾವ...
ಗೋ ಮಾತೆಯೆಂದಿರಾ..?
ಚಲಂ ಹಾಡ್ಲಹಳ್ಳಿ ಗೋ ಮಾತೆಯೆಂದಿರಾ..? ನಿಮ್ಮ ನಂಬಿಕೆ ಅಂದುಕೊಳ್ಳಿ ನಮ್ಮ ಮನೆಯ ಹಸು ನಿಮ್ಮ ಮಾತೆಯಾಗಲಾರದು ಯಾಕೆಂದರೆ ನಿಮ್ಮ ಮಾತೆಯನ್ನು ಅಷ್ಟು ಕಾಳಜಿಯಿರುವ ನೀವು ನನ್ನ ಮನೆಯಲ್ಲೇಕೆ ಬಿಡುತ್ತೀರಿ..? ಕೋಳಿ ಸಾಕುತ್ತೇನೆ ಮನೆಯವರಿಗೆ ಅಥವಾ ನೆಂಟರು ಬಂದರೆ ಕೋಳಿ ಕುಯ್ದು ಸಾರು ಮಾಡುತ್ತೇನೆ ಒಂದು ಹಬ್ಬ ಎಂದರೆ ಕುರಿ,ಹಂದಿ...
ಗಿರೀಶ್ ಕಾಸರವಳ್ಳಿ ಕಂಡಂತೆ ‘ಅನಲ’..
ಗಿರೀಶ್ ಕಾಸರವಳ್ಳಿ "ಸಿನಿಮಾ ಭಾಷೆ ದೃಷ್ಟಿಯಿಂದ ‘ಅನಲ’ ನೋಡಿದಾಗ (ಈ ನಿರ್ದೇಶಕಿಗೆ) ಬಹಳ ಹಿಡಿತ ಇದೆ ಈ ಮೀಡಿಯಂ ಮೇಲೆ ಅಂತ ಅನಿಸ್ತು. ಯಾಕೆಂದ್ರೆ ಸಾಮಾನ್ಯವಾಗಿ ಹೊಸಬರ ಸಿನಿಮಾಗಳಲ್ಲಿ ಒಂದು, ಕಾಂಪೋಸಿಷನ್ಸ್ ಚೆನ್ನಾಗಿರಲ್ಲ. ಎರಡನೇದು, restraint ಇರಲ್ಲ; restraint ಅಂತಂದ್ರೆ ಬರೀ ಎಕ್ಸ್ ಪ್ರೆಷನ್ ಒಂದರಲ್ಲೇ ಅಲ್ಲ,...
ಈ ಮೂರೂ ನಾಟಕಗಳು ನೋಡುಗರನ್ನು ಬೆರಗುಗೊಳಿಸುವುದರಲ್ಲಿ ಸಂದೇಹವೇ ಇಲ್ಲ..
ರಂಗಶಂಕರದಲ್ಲಿ ಡಾ.ಶ್ರೀಪಾದ ಭಟ್ ನಾಟಕಗಳ ಉತ್ಸವ : ಶಶಿಕಾಂತ ಯಡಹಳ್ಳಿ ಆಧುನಿಕ ಕನ್ನಡ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್. ಕಳೆದ ಎರಡೂವರೆ ದಶಕಗಳಿಂದ ರಾಜ್ಯದ ಹಲವಾರು ಹವ್ಯಾಸಿ ರಂಗ ತಂಡಗಳ ಹೊಸ ಕಲಾವಿದರಿಗೆ ನಾಟಕದ ವ್ಯಾಕರಣಗಳನ್ನು ಕಲಿಸಿಕೊಡುತ್ತಲೇ ಅನನ್ಯ ನಾಟಕಗಳನ್ನು...
ನಾನು ಇಸ್ಕಾನ್ ಗೆ ಹೋಗ್ತಿರ್ತೇನೆ..
ಸುಧಾ ಚಿದಾನಂದಗೌಡ ನಾನು ಇಸ್ಕಾನ್ ಗೆ ಹೋಗ್ತಿರ್ತೇನೆ…ಆದರೆ ಎಂದೂ ಅವರ ನಂಬಿಕೆಗಳನ್ನು ನಂಬುವುದಿಲ್ಲ. ಅವೈಜ್ಞಾನಿಕ. ಅದೂ ಮಕ್ಕಳ ಮೆದುಳುಗಳನ್ನು ತಿಕ್ಕಿ ತೊಳೆಯುವ ಜಾಗಗಳಿಗೆ ಮಕ್ಕಳನ್ನು ಕಳಿಸುವುದು ನಿಮ್ಮದೇ ತಪ್ಪು. ಅವರ ಮಿತಿಗಳ ಬಗ್ಗೆಯೂ ಅರಿವು ಉಳ್ಳವರಾಗಿರಬೇಕಾಗುತ್ತದೆ. ಕೆಲದಿನಗಳ ಹಿಂದೆ ಇಸ್ಕಾನ್ ಕುರಿತು ಬರೆದ ಒಂದು...
ಮಠದ ಒಡೆಯರಾಗಿ ನೀವು 1008, ಆದರೆ..
ಮಠದ ಒಡೆಯರಾಗಿ ನೀವು 1008 ಆದರೆ ಜನರ ಪ್ರತಿನಿಧಿಯಾಗಿರುವ ನಾನು 10,008 ಆರ್.ಟಿ.ವಿಠ್ಠಲಮೂರ್ತಿ ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಗಾಬರಿಯಿಂದ ಕಾರು ಹತ್ತಿ ಕುಳಿತರು.ಹಣೆಯಲ್ಲಿ ಛಳ ಫಳ ಅಂತ ಬೆವರು. ಕೃಷ್ಣ ಹಾಗೆ ಗಾಬರಿಯಿಂದ ಬೆವರಲೂ ಒಂದು ಕಾರಣವಿತ್ತು.ಅವತ್ತು ವಿದಾನಸೌಧಕ್ಕೆ ಬಂದ ಅವರು ತಮ್ಮ ಕೆಲಸ...
