ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ರೇಣುಕಾ ರಮಾನಂದ ಹಾಗೂ ಗುರುರಾಜ್ ಕವಿತೆಗೆ ಗರಿ
ರೇಣುಕಾ ರಮಾನಂದ ಹಾಗೂ ಗುರುರಾಜ್ ಕವಿತೆಗೆ ಗರಿ

ಮುಂಬೈನ ಮೈಸೂರು ಅಸೋಸಿಯೇಷನ್ ನ ಪ್ರತಿಷ್ಠಿತ ಕವನ ಸ್ಪರ್ಧೆಯಲ್ಲಿ ಅಂಕೋಲದ ರೇಣುಕಾ ರಮಾನಂದ ಹಾಗೂ ತಾ ಶ್ರೀ ಗುರುರಾಜ್ ಅವರ ಕವಿತೆಗಳಿಗೆ ಮೊದಲ ಬಹುಮಾನ ಸಂದಿದೆ. ಸಂಘ ಏರ್ಪಡಿಸಿದ್ದ 'ನೇಸರು ಜಾಗತಿಕ ಕವನ ಸ್ಪರ್ಧೆಯಲ್ಲಿ ರೇಣುಕಾ ಅವರ 'ಎಲ್ಲಿದ್ದೆವು ಇಷ್ಟು ದಿನ'  ಕವಿತೆ ಹಾಗೂ ಗುರುರಾಜ್ ಅವರ 'ಮುನಿಬ್ಯಾಡ ಮಳೆಯೇ' ಬಹುಮಾನಕ್ಕೆ...

read more
ಶ್ರೀಪಾದ್ ಭಟ್ ಅವರ ಈ ನಾಟಕ ಮಿಸ್ ಮಾಡಿಕೊಂಡರೆ ಅದಕ್ಕಿಂತ ದೊಡ್ಡ ನಷ್ಟ ಇನ್ನೊಂದಿಲ್ಲ..
ಶ್ರೀಪಾದ್ ಭಟ್ ಅವರ ಈ ನಾಟಕ ಮಿಸ್ ಮಾಡಿಕೊಂಡರೆ ಅದಕ್ಕಿಂತ ದೊಡ್ಡ ನಷ್ಟ ಇನ್ನೊಂದಿಲ್ಲ..

ಪ್ರೀತಿ ನಾಗರಾಜ್  ’ಕೆಂಪು ಕಣಗಿಲೆ’ ಅಥವಾ Blood Oleanders ಅಥವಾ ಬಂಗಾಲಿ ಮೂಲದ ’ರಕ್ತ ಕೊರೊಬಿ’ ಟ್ಯಾಗೋರರ ನಾಟಕ. Where the mind is without fear, where the head is held high... (ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ...) ಇದೇ ನಾಟಕದಲ್ಲಿ ಅಳವಡಿಸಲಾದ ಹಾಡು. ಈ ನಾಟಕ ಬಹಳ ಕ್ಲಿಷ್ಟ ಪ್ರತಿಮೆಗಳಿಂದ...

read more
ಖುಷಿ ಅನ್ನಿಸಿತು. ಭೇಷ್ ಅನ್ನಿಸಿತು!
ಖುಷಿ ಅನ್ನಿಸಿತು. ಭೇಷ್ ಅನ್ನಿಸಿತು!

ಚಂದ್ರಾವತಿ ಬಡ್ಡಡ್ಕ  ಇಂತಹ ಪೆನ್ನು ನನ್ನ ಬಳಿ ಹಲವಿದೆ. ನಿಮ್ಮ ಬಳಿಯೂ ಇರಬಹುದು. ಆದರೆ ಈ ಪೆನ್ನಿನ ವಿಶೇಷತೆ ಏನಪ್ಪಾ ಅಂದ್ರೇ...... ಮೊನ್ನೆ ನಮ್ಮ ಸುಳ್ಯದ ಕಟ್ಟೆ ಅಂಗಡಿ ಬಳಿ ಹಾದು ಹೋಗುವ ವೇಳೆಗೆ ಪೇಪರ್‍‌ಗಳನ್ನೆಲ್ಲ ಜೋಡಿಸಿಡಲು ಒಂದು ಫೈಲ್ ಬೇಕೆಂಬುದು ನೆನಪಾಗಿ ಅಂಗಡಿ ಹೊಕ್ಕೆ. ನನಗೆ ಬೇಕಾದ ಫೈಲು ಹಾಗೂ ಇನ್ನಿತರ...

read more
ಪ್ರಭಾಕರ ಜೋಶಿಯವರ ‘ತತ್ತ್ವಮನನ’
ಪ್ರಭಾಕರ ಜೋಶಿಯವರ ‘ತತ್ತ್ವಮನನ’

ಚಿಂತನಕ್ಕೆ ಪ್ರೇರಕ ಗ್ರಂಥ  ವಾಸುಕಿ ಡಾ. ಎಂ. ಪ್ರಭಾಕರ ಜೋಶಿಯವರ ತತ್ತ್ವಮನನ ತತ್ತ್ವಮನನಃ, ಧರ್ಮ, ತತ್ತ್ವ, ಪುರಾಣ ವಿಚಾರ ಸಂಕಲನ. ಆಕೃತಿ ಆಶಯ ಪ್ರಕಾಶನ, ಬಾವುಟ ಗುಡ್ಡೆ, ಮಂಗಳೂರು-೧. ದೂರವಾಣಿ : ೦೮೨೪ - ೨೪೪೩೦೦೨ ವರ್ಷ ೨೦೧೬. ಬೆಲೆ ರೂ. ೧೮೦. ನಾಡಿನ ಹಿರಿಯ ಅರ್ಥಧಾರಿ, ಸಂಶೋಧಕ, ವಾಗ್ಮಿ ಡಾ. ಎಂ ಪ್ರಭಾಕರ ಜೋಶಿಯವರ ೧೮...

read more
ಪ್ರಭಾಕರ ಜೋಶಿಯವರ 'ತತ್ತ್ವಮನನ'
ಪ್ರಭಾಕರ ಜೋಶಿಯವರ 'ತತ್ತ್ವಮನನ'

ಚಿಂತನಕ್ಕೆ ಪ್ರೇರಕ ಗ್ರಂಥ  ವಾಸುಕಿ ಡಾ. ಎಂ. ಪ್ರಭಾಕರ ಜೋಶಿಯವರ ತತ್ತ್ವಮನನ ತತ್ತ್ವಮನನಃ, ಧರ್ಮ, ತತ್ತ್ವ, ಪುರಾಣ ವಿಚಾರ ಸಂಕಲನ. ಆಕೃತಿ ಆಶಯ ಪ್ರಕಾಶನ, ಬಾವುಟ ಗುಡ್ಡೆ, ಮಂಗಳೂರು-೧. ದೂರವಾಣಿ : ೦೮೨೪ - ೨೪೪೩೦೦೨ ವರ್ಷ ೨೦೧೬. ಬೆಲೆ ರೂ. ೧೮೦. ನಾಡಿನ ಹಿರಿಯ ಅರ್ಥಧಾರಿ, ಸಂಶೋಧಕ, ವಾಗ್ಮಿ ಡಾ. ಎಂ ಪ್ರಭಾಕರ ಜೋಶಿಯವರ ೧೮...

read more
ನಿನ್ನೊಲವ ರಭಸಕ್ಕೆ ನಲುಗಿದ್ದೆ..
ನಿನ್ನೊಲವ ರಭಸಕ್ಕೆ ನಲುಗಿದ್ದೆ..

ಮುಂಗಾರು ಮಳೆ ಡಾ. ಪ್ರೇಮಲತ ಬಿ. ಮಾಲೆ ಕಟ್ಟಿದರೆ ಉರುಳಾಗಿ ಕೊರಳ ಬಿಗಿಯುತ್ತದೆ ಧೋ ಎಂದು ಸುರಿವ ಮಳೆಗೆ ತೋಯ್ದು ತಣಿವ ಭಾರಕ್ಕೆ ನೆನಪುಗಳ ನೇಯ್ಗೆ ಜಗ್ಗುತ್ತದೆ ಹನಿಗಳ ಬಿರುಸಿನ ರಭಸಕ್ಕೆ ಪುಟಿದೇಳಿ ತುಂಬಿ ಕಣ್ಣ  ಆರ್ದ್ರ ಮಳೆಹನಿಯೊಡಗೂಡಿ ಜಾರುತ್ತವೆ!! ಹೀಗೇ…. ಬಂದಿದ್ದೆ ನೀನು ಒಣಗಿದೆದೆಯಲ್ಲಿ ತಂಪ ಸುರಿಸಿ ಆರ್ಭಟಿಸಿ...

read more
ಶ್ರೀಪಾದರು ಈ ಗೌರವಕ್ಕೆ ತುಂಬು ಅರ್ಹರು..
ಶ್ರೀಪಾದರು ಈ ಗೌರವಕ್ಕೆ ತುಂಬು ಅರ್ಹರು..

ಉದಯ ಗಾಂವಕಾರ ಪ್ರತಿಯೊಂದು ಅಭಿವ್ಯಕ್ತಿಯೂ ತನ್ನ ಉತ್ಕೃಷ್ಟ ಎತ್ತರವನ್ನು ತಲುಪಿದಾಗ ಕವಿತೆಯಾಗುತ್ತದೆ. ಡಾ. ಶ್ರೀಪಾದ ಭಟ್ಟರು ತನ್ನ ನಾಟಕಗಳನ್ನು ಪ್ರತಿಮೆಗಳ ಮೂಲಕ ಕಟ್ಟುತ್ತಾರೆ. ಎಲ್ಲವನ್ನೂ ಹೇಳದೇ ನೋಡುಗನ ಭಾವಲೋಕದಲ್ಲಿ ದೃಶ್ಯಗಳನ್ನು ಮುಂದುವರಿಸುತ್ತಾರೆ. ಸಾಲುಗಳ ನಡುವಿರುವ ಅರ್ಥವನ್ನು ಹುಡುಕಾಡುತ್ತಾರೆ. ಅವರ...

read more
ಕನ್ನಡ ರಂಗಭೂಮಿಗೆ ಆಘಾತಕಾರಿ ಸುದ್ದಿಯೊಂದು ಅಪ್ಪಳಿಸಿದೆ..

ರಂಗಭೂಮಿಗೊಂದು ಆಘಾತ; ಸರಕಾರಿ ನೌಕರರಿಗೆ ಮರ್ಮಾಘಾತ  ಶಶಿಕಾಂತ ಯಡಹಳ್ಳಿ   ಕನ್ನಡ ರಂಗಭೂಮಿಗೆ ಆಘಾತಕಾರಿ ಸುದ್ದಿಯೊಂದು ಅಪ್ಪಳಿಸಿದೆ. ‘ಇನ್ಮೇಲೆ ಸರಕಾರಿ ನೌಕರರು ಸಿನೆಮಾ ನಾಟಕಗಳ ಚಟುವಟಿಕೆಗಳಲ್ಲಿ ಭಾಗವಹಿಸಕೂಡದು’ ಎಂದು ಸರಕಾರಿ ಇಲಾಖೆಯ ಆಜ್ಞೆಯಾಗಿದೆಯಂತೆ. ಹಾಗೇನಾದರೂ ಅಪ್ಪೀ ತಪ್ಪೀ ಭಾಗವಹಿಸಿದ್ದು ಮೇಲಾಧಿಕಾರಿಗಳ...

read more
ನಿಲ್ಲಿಸದಿರು ಪಿಸುಗುಡುವುದನು..
ನಿಲ್ಲಿಸದಿರು ಪಿಸುಗುಡುವುದನು..

ಗೀತಾ ವಸಂತ ನೀನು ಪಿಸುಗುಡುವುದು ಉಸಿರ ಅಲೆಗಳಿಗೆ ತಾಕಿ ಉನ್ಮಾದದ ಸಾಗರವು ಕೆರಳುವುದು ಯಾವುದೋ ನದಿಯ ಸೆಳವಿಗೆ ಸಿಕ್ಕಂತೆ ಸಾವಿನ ಸುಳಿಗಳಲಿ ಸುಳಿದಾಡಿ ಬಂದಂತೆ ತಳಮಳದ ಪಾತ್ರೆಯಲಿ ಜೀವ ಕುದಿಯುವುದು ಕೆಂಡದಂಥ ನಿಟ್ಟುಸಿರುಗಳ ಮೇಲೆ ನೀ ಸುರಿದ ಬೆಳದಿಂಗಳ ಲೀಲೆ ಬೇಲಿಗುಂಟ ನೆಟ್ಟ ಮುಳ್ಳುಗಿಡಗಳ ತುದಿಗೆ ಹೂವರಳುವ ಸದ್ದು ಕೇಳುವುದು...

read more
‘ಸ್ವರ್ಗಕ್ಕೆ ಮೂರೇ ಮೈಲಿ’ ನಡೆದು ನಿರಾಶರಾಗಬೇಡಿ..
‘ಸ್ವರ್ಗಕ್ಕೆ ಮೂರೇ ಮೈಲಿ’ ನಡೆದು ನಿರಾಶರಾಗಬೇಡಿ..

ಡಾ.ಎಸ್.ಬಿ.ಜೋಗುರ ಸ್ವರ್ಗಕ್ಕೆ ಮೂರೇ ಮೈಲಿ! ಜೆರೆಮಿ ಸೀಬ್ರೂಕ್ ಅನುವಾದ ರೋಸಿಡಿಸೋಜಾ ಸುಗತ ಶ್ರೀನಿವಾಸರಾಜು ಅಹರ್ನಿಶಿ ಪ್ರಕಾಶನ ಪುಟ -208 ಬೆಲೆ-200 ರೂಪಾಯಿ   ವಿಶ್ವ ಮಾರುಕಟ್ಟೆಯ ಕೀಲಿ ಕೈ ಎಂದು ಕರೆಯಿಸಿಕೊಳ್ಳುವ ಜಾಗತೀಕರಣ ಕೇವಲ ಕೆಲವರ ಆಗಮನಕ್ಕೆ ಮಾತ್ರ ಬಾಗಿಲು ತೆರೆದು, ಹಲವರ ಪಾಲಿಗೆ ಸದಾ ಕೀಲೀ ಜಡಿದಂತಿರುವ...

read more
ಜೋಗಿ recommends ಶ್ರೀಪಾದ ಭಟ್ ರಂಗ ಉತ್ಸವ
ಜೋಗಿ recommends ಶ್ರೀಪಾದ ಭಟ್ ರಂಗ ಉತ್ಸವ

ಶ್ರೀಪಾದರಾಯಣ ಸಂಬಂಧ! -ಜೋಗಿ  ಶ್ರೀಪಾದ ಭಟ್ ಸ್ಮರಿಸಿಕೊಂಡಾಗೆಲ್ಲ ನೆನಪಾಗುವುದು ಚಿರಸ್ಮರಣೆ. ಚಿರಸ್ಮರಣೆ ನೆನಪಾದಾಗೆಲ್ಲ ಕಣ್ಮುಂದೆ ಬರುವುದು ಕತೆಗಾರ ನಿರಂಜನ. ಅವರಿಗೂ ಇವರಿಗೂ ಎಂಥಾ ಬಾದರಾಯಣ ಸಂಬಂಧ ಎಂದು ಹುಡುಕುತ್ತಾ ಹೊರಟರೆ, ನಿರಂಜನರಿಗೆ ರವೀಂದ್ರನಾಥ್ ಟಾಗೋರ್ ಮತ್ತ ಮಾಂಟೋ ಮೆಚ್ಚಿನ ಲೇಖಕರಾಗಿದ್ದರು ಅನ್ನುವುದು...

read more
ಗೀಚು ಪದ್ಯಗಳು
ಗೀಚು ಪದ್ಯಗಳು

ವಿನತೆ ಶರ್ಮ   ನಿಮ್ಮಯ ಮನೆ ಬೆಳಗಲು ಬಂದೆ ಎನ್ನದಿರಿ ದಮ್ಮಯ್ಯ. ಅಂಗಡಿಯಲ್ಲಿ ಸಿಕ್ಕತ್ತೆ ಬೇಕಿದ್ದರೆ - ತರಾವರಿ ಟಾರ್ಚುಗಳು. ಹುಡುಗಿ ಬೆಳ್ಳಗಿರಬೇಕು ಅಂದರು. 'ಹೌದಾ?ನಿಮ್ಮನೆಯಲ್ಲಿ ಏನೇನಿದೆ ಹೇಳಿ ಮೊದಲು... ಏಸಿ, ಬ್ಯುಟಿ ಪಾರ್ಲರ್ರು, ಆಳುಕಾಳು, ರತ್ನಗಂಬಳಿ, ಬಾತ್ ಟಬ್ಬು... ನಾ ಬೆಳ್ಳಗೆ ಇರಬೇಕಲ್ಲಾ! ಇನಿಯಾ,...

read more
ಹಿರಿಯರ ಸದನದಲ್ಲಿ ಬೆಂಡು ಬತ್ತಾಸಿಗೆ ರಂಪಾಟ!
ಹಿರಿಯರ ಸದನದಲ್ಲಿ ಬೆಂಡು ಬತ್ತಾಸಿಗೆ ರಂಪಾಟ!

ಮೀಡಿಯಾ ಮತ್ತು ರಾಜಕಾರಣಿಗಳ ಕೈಗೆ ಏನನ್ನೇ ಕೊಟ್ಟರೂ ಅದನ್ನವರು ತಮ್ಮ ಮಟ್ಟಕ್ಕೆ ಎಳೆದು ತಗ್ಗಿಸಿಕೊಳ್ಳಲು ಸಮರ್ಥರು. ಕರ್ನಾಟಕ ವಿಧಾನಮಂಡಲದಲ್ಲಿ ಹಿರಿಯರ ಸದನ ವಿಧಾನ ಪರಿಷತ್ತಿಗೆ ಒಂದು ಹಿರಿಮೆ ಇದೆ; ಚರಿತ್ರೆ ಇದೆ. ಸರಕಾರದ ನೀತಿ ಹಾಗೂ ಉದ್ದೇಶಗಳನ್ನು ಮೌಲ್ಯಮಾಪನ ಮಾಡಿ ಜನರ ಅಭಿಪ್ರಾಯವನ್ನು ಸರ್ಕಾರದ ತನಕ ತಲುಪಿಸುವ...

read more
ಲಂಕೇಶ್ ಪತ್ರಿಕೆ ‘ಮಾಡೆಲ್’
ಲಂಕೇಶ್ ಪತ್ರಿಕೆ ‘ಮಾಡೆಲ್’

1987ರಲ್ಲಿ ನನ್ನ ಫೋಟೋಗ್ರಫಿಯ ಪ್ರಯೋಗಗಳಿಗೆ 'ಮಾಡೆಲ್' ಆಗಿದ್ದ ನನ್ನ ಪತ್ನಿಯ ಫೋಟೊ. ಇದನ್ನು ಲಂಕೇಶರು 'ಲಂಕೇಶ್ ಪತ್ರಿಕೆ'ಯಲ್ಲಿ ಪದ್ಯವೊಂದಕ್ಕೆ ಬಳಸಿಕೊಂಡಿದ್ದರು. -ಜೆ...

read more
ಲಂಕೇಶ್ ಪತ್ರಿಕೆ 'ಮಾಡೆಲ್'
ಲಂಕೇಶ್ ಪತ್ರಿಕೆ 'ಮಾಡೆಲ್'

1987ರಲ್ಲಿ ನನ್ನ ಫೋಟೋಗ್ರಫಿಯ ಪ್ರಯೋಗಗಳಿಗೆ 'ಮಾಡೆಲ್' ಆಗಿದ್ದ ನನ್ನ ಪತ್ನಿಯ ಫೋಟೊ. ಇದನ್ನು ಲಂಕೇಶರು 'ಲಂಕೇಶ್ ಪತ್ರಿಕೆ'ಯಲ್ಲಿ ಪದ್ಯವೊಂದಕ್ಕೆ ಬಳಸಿಕೊಂಡಿದ್ದರು. -ಜೆ...

read more
ವಂದಿಗೆಯ ವಿಜೆ ಇನ್ನಿಲ್ಲ
ವಂದಿಗೆಯ ವಿಜೆ ಇನ್ನಿಲ್ಲ

ರೇಣುಕಾ ರಮಾನಂದ ನಮ್ಮಕುಟುಂಬದ ಅಂಕೋಲಾ ಸೀಮೆಯ ವಂದಿಗೆ ಗ್ರಾಮದ ಪ್ರಸಿದ್ಧ ಸ್ವಾತಂತ್ರ್ಯ ಯೋಧರ ಮನೆತನದಲ್ಲಿ ೧೯೩೧ ನವೆಂಬರ್ ೨೦ ರಂದು ಹುಟ್ಟಿದ ಶ್ರೀ ವಿ ಜೆ ನಾಯಕರ ಪೂಣ೯ ಹೆಸರು ವಿಠೋಬ ಜೋಗಿ ನಾಯಕ. ಎಂ ಎ, ಬಿ ಎಡ್ ಪಧವೀಧರರಾಗಿದ್ದ ವಿ ಜೆ ನಾಯಕರು ಯಕ್ಷಗಾನ ಚಂಡೆ ಮದ್ದಳೆ ಬಯಲಾಟಗಳ ಸಂಸ್ಕೃತಿಯ ಗ್ರಾಮೀಣ ಪರಿಸರದಲ್ಲಿ...

read more
ಶ್ರೀಪಾದ್ ಭಟ್ ರಂಗ ಉತ್ಸವದಲ್ಲಿ ‘ನಟನ’ ಕಣಗಿಲೆ ಹೀಗಿರುತ್ತೆ..
ಶ್ರೀಪಾದ್ ಭಟ್ ರಂಗ ಉತ್ಸವದಲ್ಲಿ ‘ನಟನ’ ಕಣಗಿಲೆ ಹೀಗಿರುತ್ತೆ..

                            ಡಾ. ಶ್ರೀಪಾದ ಭಟ್‍ ಕನ್ನಡ ರಂಗಭೂಮಿಯ ಪ್ರತಿಭಾವಂತ ನಿರ್ದೇಶಕರಲ್ಲಿಒಬ್ಬರು. ವೃತ್ತಿಯಲ್ಲಿ ಕನ್ನಡ ಶಿಕ್ಷಕರಾಗಿರುವ ಶ್ರೀಪಾದರು ರಂಗಭೂಮಿ, ಸಂಗೀತ, ಸಾಹಿತ್ಯ, ಶಿಕ್ಷಣ, ಜಾನಪದ.. ಹೀಗೆ ಅನೇಕ ಕ್ಷೇತ್ರಗಳಲ್ಲಿ...

read more
ಶ್ರೀಪಾದ್ ಭಟ್ ರಂಗ ಉತ್ಸವದಲ್ಲಿ 'ನಟನ' ಕಣಗಿಲೆ ಹೀಗಿರುತ್ತೆ..
ಶ್ರೀಪಾದ್ ಭಟ್ ರಂಗ ಉತ್ಸವದಲ್ಲಿ 'ನಟನ' ಕಣಗಿಲೆ ಹೀಗಿರುತ್ತೆ..

                            ಡಾ. ಶ್ರೀಪಾದ ಭಟ್‍ ಕನ್ನಡ ರಂಗಭೂಮಿಯ ಪ್ರತಿಭಾವಂತ ನಿರ್ದೇಶಕರಲ್ಲಿಒಬ್ಬರು. ವೃತ್ತಿಯಲ್ಲಿ ಕನ್ನಡ ಶಿಕ್ಷಕರಾಗಿರುವ ಶ್ರೀಪಾದರು ರಂಗಭೂಮಿ, ಸಂಗೀತ, ಸಾಹಿತ್ಯ, ಶಿಕ್ಷಣ, ಜಾನಪದ.. ಹೀಗೆ ಅನೇಕ...

read more
ಇದು ‘ಅಂತರ್ಗತ’
ಇದು ‘ಅಂತರ್ಗತ’

'ತರಂಗ' ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕಿ ಡಾ ಯು ಬಿ ರಾಜಲಕ್ಷ್ಮಿ ಅವರ ತಾಯಿ ವನಜಾಕ್ಷಿ ತಮ್ಮ ಬದುಕಿನ ಯಾತ್ರೆಯನ್ನು 'ಅಂತರ್ಗತ'ದಲ್ಲಿ ಅವರು ಹಿಡಿದಿಟ್ಟಿದ್ದಾರೆ. ಈ ಕೃತಿ ರಾಜಲಕ್ಷ್ಮಿ ಅವರದ್ದೇ 'ತುಲಾ ಪ್ರಕಾಶನದಿಂದ ಪ್ರಕಟಿತವಾಗಿದೆ. ಇತ್ತೀಚಿಗೆ ಬಿಡುಗಡೆಯಾದ ಈ ಕೃತಿ ಕರಾವಳಿಯ ಹೆಣ್ಣು ಮಗಳೊಬ್ಬಳ ಧಿಟ್ಟ ಕಥನವನ್ನು...

read more

Pin It on Pinterest

Share This