ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕವಿತೆ ಮತ್ತು ಉಪ್ಪಿನಕಾಯಿ

ಗಾಯತ್ರೀ ರಾಘವೇಂದ್ರ ಉಪ್ಪಿನಕಾಯಿ ತಯಾರಿಸುವುದೂ ಒಂದು ಧ್ಯಾನವೇ ತುಸು ಭಂಗವಾದರೂ   ಓಟೆಗಟ್ಟದ ಪುಟ್ಟ ಎಳೆಮಾವು ಉಪ್ಪಿನಲಿ ಒತ್ತಿ ನೀರಿಳಿಸಿ ಚಿರುಟಿಕೊಂಡ ಮಿಡಿಗಳ ನೀರಿಲ್ಲದಂತೆ ಒಣ ಒಣ ಒರೆಸುತ್ತ   ಸಾಸಿವೆ ,ಜೀರಿಗೆ , ಮೆಣಸು ಹದವಾಗಿ ಮಸಾಲೆಗಳೊಂದಿಗೆ ಹುರಿದು ನುಣ್ಣಗೆ ಅರೆದರೆದು ಮನೆಯೆಲ್ಲ ಘಮ ಘಮ  ...

read more
ಯೋಗ ದಿನಾಚರಣೆ ಎನ್ನುವ ತಮಾಷೆ

ಮಂಜುನಾಥ ಲತಾ ಯೋಗದ ಕುರಿತು ವಿಶ್ವಾದ್ಯಂತ ನಡೆಯುತ್ತಿದೆ ಎನ್ನಲಾಗುವ ದಿನಾಚರಣೆ ಒಂದು ರೀತಿಯಲ್ಲಿ ತಮಾಷೆಯಂತೆಯೂ. ವಿಷಾದಂತೆಯೂ ಕಾಣುತ್ತಿದೆ. ಮಾನವಲೋಕದ ಎಲ್ಲ ದೈಹಿಕ ಮನೋಲೌಕಿಕ ಸಮಸ್ಯೆಗಳಿಗೂ ಯೋಗವೊಂದೇ ಪರಿಹಾರ ಎಂಬ ಚರ್ಚೆ ಗಳನ್ನು ಹರಿಯಬಿಡುತ್ತಿರುವುದರ ಹಿಂದೆ ವೈದಿಕ ಪರಿಭಾಷೆಗಳ ಹುನ್ನಾರ ಅಡಗಿದೆ. ಈ ಕುರಿತು ಬಹಳ...

read more
ಚಹಾ ಮಿರ್ಚಿ ನಿಮ್ಮ ದಾರಿ ಕಾಯ್ತಿದೆ ಸರ್..‌

ಸರೋಜಿನಿ ಪಡಸಲಗಿ 2016  ಫೆಬ್ರುವರಿಯಲ್ಲಿ, ಬೀದರ್ ನಲ್ಲಿ ಕೆ.ಎಮ್.ಸಿ. ವೈದ್ಯರ, "ನೆನಹು " ಬಳಗದ ಸ್ನೇಹ ಕೂಟ- ಸಮ್ಮೇಳನ. ಅಲ್ಲಿ ನಾನೇ ಬರೆದು ಸಂಯೋಜಿಸಿದ "ನನ್ನೊಲವಿನ ಜೀವಗಳೇ ಹೃದಯದ ಮಿಡಿತಗಳೆ " ಹಾಡು ಹೇಳಿದೆ. ಹಾಡು ಮುಗಿದ ನಂತರ ಡಾ. ವಿಮಲಾ ಪುರಾಣಿಕ, ನನ್ನ ಪತಿ ಡಾ. ಸುರೇಶ ಪಡಸಲಗಿಯವರ ಸಹಪಾಠಿ ನನ್ನ ಹತ್ರ ಬಂದು...

read more
ಹಾಗೆ ಕಣ್ಣೀರಾದವರು ಬಸವರಾಜ ಪುರಾಣಿಕ್ ಅವರು.. 
ಹಾಗೆ ಕಣ್ಣೀರಾದವರು ಬಸವರಾಜ ಪುರಾಣಿಕ್ ಅವರು.. 

ಶ್ರೀಜಾ ವಿ ಎನ್ ಜಿ ಎನ್ ಮೋಹನ್ ಅವರು ಅಕ್ಷರಷಃ  ಕಣ್ಣೀರಾಗಿ ಹೋಗಿದ್ದರು ನಾನು ಅವರ ಮನೆಯ ಗೇಟಿನ ಆಗಳಿ ತೆರೆಯುತ್ತಿದ್ದಂತೆಯೇ ಮಹಡಿಯಲ್ಲಿ ಒಂದು ಜೀವ ನಸುನಕ್ಕಿತು. ಅದೇ ಉತ್ಸಾಹದಲ್ಲಿ ಮನೆಯೊಳಗೆ ಇದ್ದ ಮನೆಯೊಡತಿಯನ್ನು ನೋಡು ಬಾ ಇಲ್ಲಿ ಎಂದು ಕೂಗಿ ಕರೆಯಿತು. ನಾನು ಮೆಟ್ಟಿಲನ್ನು ಏರಿ ಅವರೆದುರು ನಿಂತಾಗ ಅಕ್ಷರಷಃ ಕಣ್ಣೀರಾಗಿ...

read more
Thank you ಅವಧಿ..

ಸವಿತಾ ರವಿಶಂಕರ್  ಅದೊಂದು ಸುಂದರವಾದ ದಿನ. ಅವಧಿ ಬಳಗ ಏರ್ಪಡಿಸಿದ ರಂಗೋತ್ಸವದ ಮಧ್ಯಾಹ್ನದ ಶೋಗೆ ಹಿರಿಯ ಜೀವದೊಂದಿಗೆ Fb ಸ್ನೇಹಿತರ ಬಳಗ ಭೇಟಿಯಾಗಲು ನಾಟಕ ನೋಡಲು ಕುತೂಹಲದಲ್ಲೇ ಹೊರಟೆ. ಸಂಧ್ಯಾ ರಾಣಿ ನಗುತ್ತಲೇ ಮನೆಯವಳಂತೆ ಮಾತಾಡಿಸಿ ಇದ್ದ ಅಲ್ಪಸ್ವಲ್ಪ ಅಳಕು ಸಡಿಲಗೊಂಡಿತು. ಅಳುಕಾಟ ಮುಂದೆ ಸರಿಯಿತು. ವಾಗರ್ಥದ...

read more
ಚಿರ ಋಣಿ ಬಸವರಾಜ್ ಪುರಾಣಿಕ್ ಸರ್..

ಸಂವರ್ತ 'ಸಾಹಿಲ್' ಒಂದೂವರೆ ವರ್ಷದ ಹಿಂದೆ ಒಂದು ದಿನ ಬೆಳಬೆಳಗ್ಗೆ ರಹಮತ್ ತರೀಕೆರೆ ಮೇಷ್ಟ್ರು ಮೆಸೇಜ್ ಮೂಲಕ, "ನಿಮ್ಮ ಬರವಣಿಗೆಗಳ ಅಭಿಮಾನಿ ಬಸವರಾಜ್ ಪುರಾಣಿಕ್ ನಿಮ್ಮನ್ನು ಹುಡುಕುತ್ತಿದ್ದಾರೆ. ಅವರನ್ನು ಸಂಪರ್ಕಿಸಿ," ಎಂದು ಬಸವರಾಜ್ ಪುರಾಣಿಕ್ ಅವರ ದೂರವಾಣಿ ಸಂಖ್ಯೆ ಕಳುಹಿಸಿದ್ದರು. ಮೂರ್ಖನೂ ದಡ್ಡನೂ ಆದ ನಾನು ತಕ್ಷಣ...

read more
ಕರುಣೆಯಿಂದ ಕ್ರೌರ್ಯವನ್ನು ಕರಗಿಸಿದ ‘ಕೆಂಪು ಕಣಗಿಲೆ’
ಕರುಣೆಯಿಂದ ಕ್ರೌರ್ಯವನ್ನು ಕರಗಿಸಿದ ‘ಕೆಂಪು ಕಣಗಿಲೆ’

ಶಶಿಕಾಂತ ಯಡಹಳ್ಳಿ ಭಾರತ ದೇಶವೇ ಇಂದು ಬಂಡವಾಳಿಗರ ಅಧಿಪತ್ಯದಲ್ಲಿ ನಲಗುತ್ತಿದೆ. ವ್ಯಾಪಾರ ವಹಿವಾಟು ಸರಕು ಸಂಸ್ಕತಿಯೇ ವಿಜ್ರಂಭಿಸುತ್ತಿದೆ. ಸಂಪತ್ತಿನ ಕ್ರೂಢೀಕರಣ ಹಾಗೂ ಸ್ವಾರ್ಥ ಹಿತಾಸಕ್ತಿಗಾಗಿ ಬಹುಜನರ ಶ್ರಮ ಫಲವನ್ನು ಬಳಸಿಕೊಂಡು ಬೆಳೆಯುವ ಆಳುವ ವರ್ಗಗಳು ಮಾನವೀಯ ಮೌಲ್ಯಗಳನ್ನೇ ಮರೆತಿವೆ. ಭೂಮಿಯನ್ನು, ಅಗೆದು...

read more
ಕರುಣೆಯಿಂದ ಕ್ರೌರ್ಯವನ್ನು ಕರಗಿಸಿದ 'ಕೆಂಪು ಕಣಗಿಲೆ'
ಕರುಣೆಯಿಂದ ಕ್ರೌರ್ಯವನ್ನು ಕರಗಿಸಿದ 'ಕೆಂಪು ಕಣಗಿಲೆ'

ಶಶಿಕಾಂತ ಯಡಹಳ್ಳಿ ಭಾರತ ದೇಶವೇ ಇಂದು ಬಂಡವಾಳಿಗರ ಅಧಿಪತ್ಯದಲ್ಲಿ ನಲಗುತ್ತಿದೆ. ವ್ಯಾಪಾರ ವಹಿವಾಟು ಸರಕು ಸಂಸ್ಕತಿಯೇ ವಿಜ್ರಂಭಿಸುತ್ತಿದೆ. ಸಂಪತ್ತಿನ ಕ್ರೂಢೀಕರಣ ಹಾಗೂ ಸ್ವಾರ್ಥ ಹಿತಾಸಕ್ತಿಗಾಗಿ ಬಹುಜನರ ಶ್ರಮ ಫಲವನ್ನು ಬಳಸಿಕೊಂಡು ಬೆಳೆಯುವ ಆಳುವ ವರ್ಗಗಳು ಮಾನವೀಯ ಮೌಲ್ಯಗಳನ್ನೇ ಮರೆತಿವೆ. ಭೂಮಿಯನ್ನು, ಅಗೆದು...

read more
ರಾಷ್ಟ್ರೀಯತೆ, ದೇಶಪ್ರೇಮ ಮತ್ತು ಗೋ ಪುರಾಣ
ರಾಷ್ಟ್ರೀಯತೆ, ದೇಶಪ್ರೇಮ ಮತ್ತು ಗೋ ಪುರಾಣ

ನಾ ದಿವಾಕರ ಭಾರತ ಒಂದು ವಿಶಿಷ್ಟ ಸಂಸ್ಕತಿಗಳ ದೇಶ. ಇಲ್ಲಿ ಸಂಸ್ಕತಿ, ಧರ್ಮ ಮತ್ತು ಮಾನವ ಅಸ್ಮಿತೆ ಈ ಮೂರೂ ವಿದ್ಯಮಾನಗಳು ಏಕಕಾಲಕ್ಕೆ ಸಮ್ಮಿಳಿತವಾಗುವುದನ್ನು ಕಾಣಬಹುದು. ಧರ್ಮ ಮತ್ತು ಸಂಸ್ಕತಿ ಎರಡೂ ಪರಸ್ಪರ ಪೂರಕವಲ್ಲದ ಸಾಮಾಜಿಕ ವಿದ್ಯಮಾನಗಳು. ಆದರೆ ಭಾರತದ ಸಂದರ್ಭದಲ್ಲಿ ಸಂಸ್ಕತಿಯನ್ನು ಧರ್ಮದ ಚೌಕಟ್ಟಿನಿಂದ ಹೊರಗೆ...

read more
ಹುಚ್ಚು ಖೋಡಿ ಮನಸು..
ಹುಚ್ಚು ಖೋಡಿ ಮನಸು..

ರೇಣುಕಾ ಚಿತ್ರದುರ್ಗ ಆಫೀಸ್ ಮುಗಿಸಿ ನಿಧಾನವಾಗಿ ನಡೆದು ಬರುತ್ತಾ ಇದ್ದೆ. ಅಲ್ಲಿ ಇಲ್ಲಿ ಎಲ್ಲೆಲ್ಲೋ ನೋಡ್ತಾ ಏನೇನೋ ಅನ್ಕೋತ ಬರೋದು ನಾನು. ಕಾಲು ತನ್ನ ಪಾಡಿಗೆ ತಾವು ಮನೆಗೆ ಕರ್ಕಂಡು ಹೋಗ್ತಾ ಇರ್ತವೆ. ಮದಕರಿ ಸರ್ಕಲ್ ಬಂತು. ಸರ್ಕಲ್ ಮಧ್ಯ ಮದಕರಿನಾಯಕನ ಭವ್ಯ ಪುತ್ಥಳಿ ಕುದುರೆ ಮೇಲೆ ವಿರಾಜಮಾನವಾಗಿದೆ. ಅದೇನು ಠೀವಿ! ಅದೇನು...

read more
ಮರಣಾಮರಣ!
ಮರಣಾಮರಣ!

  ಮೂಲ : ಅಯಿನಂಪೂಡಿ ಶ್ರೀಲಕ್ಷ್ಮಿ ಅನುವಾದ : ರೋಹಿಣಿ ಸತ್ಯ   I was dead- I came alive I was tears- I became laughter RUMI ೧. ಬಿಸಿಲು ಬೆಳದಿಂಗಳು - ಬೆಳದಿಂಗಳ ಕತ್ತಲೆಗಳು ಮಳೆ ಶೀತ - ಚಳಿ ಬಿಸಿಲು ರಾತ್ರಿಯ ಬೆಳಕು - ಬೆಳದಿಂಗಳ ರಾತ್ರಿ ಶಿಶಿರ ವಸಂತಗಳು - ಹೇಮಂತ ಗ್ರೀಷ್ಮಗಳು ಈ ಕಾಲ ಚಕ್ರಕ್ಕೆ ಯಾವ...

read more
ಅವೇ ಕವಣೆ ಕಲ್ಲುಗಳು..

ಸದಾಶಿವ್ ಸೊರಟೂರು   ಎಳೆಯಗಾಲುಗಳ ಎದೆಗೊತ್ತುತ್ತಾ ಬೆಳೆದಳು ಅನುಕ್ಷಣ ಸಂಭ್ರಮ ಬಾಚಿಕೊಂಡು ಅಪ್ಪನಾದೆ; ಅಕ್ಕಂಗೆ ಹೆಜ್ಜೆ ಹೆಜ್ಜೆಗೂ ಸಿಗುತ್ತಿದ್ದ ಎಚ್ಚರಿಕೆ ಮಾತುಗಳು ಮಗಳ ನಡೆಯಲ್ಲಿ ಅಪ್ಪನೇಕೆ ಸಂಭ್ರಮಿಸಲಿಲ್ಲ ಅರಿಯದಾದೆ, ಪದೇ ಪದೇ ಅಪ್ಪ ಕಾಡುತ್ತಾರೆ ಅದೇ ನೆನಪಿಗೆ ಆಸೆಪಟ್ಟವಳೊಂದಿಗೆ ಬಾಳು ಬೇಡವೆಂದಿರಲಿಲ್ಲ; ಮದುವೆ...

read more
ಬಿಜೆಪಿಯ ಕೋವಿಂದಾಸ್ತ್ರ!

ರಾಜಾರಾಂ ತಲ್ಲೂರು   ರಾಮನಾಥ್ ಕೋವಿಂದ್ (72) ಅವರ ಮೂಲಕ ಬಿಜೆಪಿ ಕೊಡುತ್ತಿರುವ ಎರಡನೇ ಅಚ್ಚರಿಯ “ಸರ್ಜಿಕಲ್ ಸ್ಟ್ರೈಕ್” ಇದು. 2015ರಲ್ಲಿ ಕೋವಿಂದ್ ಅವರನ್ನು ಬಿಹಾರದ ಗವರ್ನರ್ ಎಂದು ಕೇಂದ್ರ ಸರಕಾರ ಪ್ರಕಟಿಸಿದಾಗ ಬಿಹಾರದ ಉದ್ದಗಲಕ್ಕೂ ಇಂತಹದೊಂದು ಅಚ್ಚರಿಯ ಅಲೆ ಎದ್ದಿತ್ತು. ಸ್ವತಃ ಅಂದಿನ ಮುಖ್ಯಮಂತ್ರಿ ನಿತೀಶ್...

read more
ಮತಾಂಧತೆಯ ಲೋಕ ಬಿಚ್ಚಿಡುವ ‘ಮಿಸ್ಟೇಕ್’

ಶಶಿಕಾಂತ ಯಡಹಳ್ಳಿ ಭಾರತದ ವಿಭಜನೆಯ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಹಿಂಸಾಚಾರಕ್ಕೆ ಲಕ್ಷಾಂತರ ಜನ ಬಲಿಯಾದರು. ಒಂದು ತಪ್ಪು ಇನ್ನೊಂದು ತಪ್ಪಿಗೆ ದಾರಿಯಾಗುತ್ತಾ, ಒಂದು ಕೋಮಿನ ಹಿಂಸೆ ಇನ್ನೊಂದು ಕೋಮಿನವರನ್ನು ಪ್ರಚೋದಿಸುತ್ತಾ ರಕ್ತಪಾತವೇ ನಡೆದುಹೋಯಿತು. ಕೋಮು ದಳ್ಳುರಿಗೆ ಅಗಣಿತ ಅಮಾಯಕರು ಬಲಿಯಾಗಿಹೋದರು. ಮನುಷ್ಯನೊಳಗಿನ...

read more
ಮತಾಂಧತೆಯ ಲೋಕ ಬಿಚ್ಚಿಡುವ 'ಮಿಸ್ಟೇಕ್'

ಶಶಿಕಾಂತ ಯಡಹಳ್ಳಿ ಭಾರತದ ವಿಭಜನೆಯ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಹಿಂಸಾಚಾರಕ್ಕೆ ಲಕ್ಷಾಂತರ ಜನ ಬಲಿಯಾದರು. ಒಂದು ತಪ್ಪು ಇನ್ನೊಂದು ತಪ್ಪಿಗೆ ದಾರಿಯಾಗುತ್ತಾ, ಒಂದು ಕೋಮಿನ ಹಿಂಸೆ ಇನ್ನೊಂದು ಕೋಮಿನವರನ್ನು ಪ್ರಚೋದಿಸುತ್ತಾ ರಕ್ತಪಾತವೇ ನಡೆದುಹೋಯಿತು. ಕೋಮು ದಳ್ಳುರಿಗೆ ಅಗಣಿತ ಅಮಾಯಕರು ಬಲಿಯಾಗಿಹೋದರು. ಮನುಷ್ಯನೊಳಗಿನ...

read more
ಮೂರೇ ದಿನಗಳೆ?

ಸಂಧ್ಯಾರಾಣಿ  ಮೂರು ದಿನಗಳ ರಂಗ ಉತ್ಸವ. ಮೂರೇ ದಿನಗಳೆ? ಅದಕ್ಕೂ ಮುನ್ನಿನ ಸಿದ್ಧತೆ, ಉತ್ಸವ ನಡೆಯುತ್ತಿದ್ದಾಗಿನ ಸಂಭ್ರಮ, ನಾಟಕದ ಮೊದಲು ಸ್ನೇಹಿತರೊಡನೆ ಹರಟೆ ಮಾತು, ನಾಟಕದ ನಂತರ ಮತ್ತೆಂದು ಸಿಗುವೆವೋ ಎನ್ನುವಂತೆ ಕೈ ಹಿಡಿದು ಮತ್ತಷ್ಟು ಮಾತು. ಅವುಗಳ ನಡುವೆ ರಂಗದ ಮೇಲಿನ ಕಾವ್ಯದಂತಹ ನಾಟಕಗಳು. ಮನೆಯಂತಾದ ರಂಗಶಂಕರ....

read more
ಇವ್ರಿಗೇನು ಬಂದಿರೋದು ದೊಡ್ ರೋಗ…?

ನಿಯಮಗಳನ್ನು ರೂಪಿಸಬೇಕಾದದ್ದು ಕೆಲಸಗಳು ಸುಗಮವಾಗಿ ನಡೆಯುವುದಕ್ಕೇ ಹೊರತು ‘ಪಾಲನೆಗಾಗಿ’ ಅಲ್ಲ ಎಂಬ ಮೂಲಭೂತ ತತ್ವ ಸರಕಾರಕ್ಕೆ ಅರ್ಥವಾಗುವುದು ಹಾಗೂ ಸೇವೆಯೆಂಬ ಶಪಥ ತೊಟ್ಟು ಬಂದ ತಾನು ಈಗ ನಡೆಸುತ್ತಿರುವುದು ದಂಧೆ ಎಂಬ ‘ಎಚ್ಚರ’ ವೈದ್ಯರಲ್ಲಿ ಮೂಡುವುದು – ಈ ಎರಡು ಪವಾಡಗಳು ಸಾಧ್ಯವಾದರೆ, ಎಲ್ಲವನ್ನೂ ರೂಲುಪಟ್ಟಿ ಹಿಡಿದೇ...

read more
ನಮಸ್ಕಾರಗಳು. ಅಮ್ಮಾ..

ಇದು ವಿಶಿಷ್ಟವಾದ ಬರಹ. ಬರೆದವರು ಶೋಭಾ ಗುನ್ನಾಪೂರ. ಇವರು ಓದಿದ್ದು ೯ನೆಯ ತರಗತಿಯವರೆಗೆ ಮಾತ್ರ.  ವಿಜಯಪುರದ ಇಂಡಿ ತಾಲೂಕಿನ ಹಿರೇಮಸಳಿಯವರು. 'ಅವಧಿ'ಯ ಓದುಗರಾದ ಅನಿಲ್ ಗುನ್ನಾಪೂರ ಅವರ ತಾಯಿ.  ಡಾ.ವಿಜಯಾ ಅವರ  "ಕುದಿ ಎಸರು" ಆತ್ಮಕಥೆ ಓದಿದ ಮೇಲೆ ಅವರು ಇದನ್ನು ಬರೆದು ಕಳಿಸಿದ್ದಾರೆ.  ಕುದಿ ಎಸರು" ಆತ್ಮಕಥನ ಬರೆದ...

read more
ರಂಗ ಉತ್ಸವದ ಬಗ್ಗೆ ವಸುಧೇಂದ್ರ ಹೇಳಿದ್ದು..

ಎರಡು ದಿನ ನಿರಂತರವಾಗಿ ಅವಧಿಯ ಸಹಭಾಗಿತ್ವದಲ್ಲಿ ಪ್ರದರ್ಶನಗೊಂಡ, ಶ್ರೀಪಾದ ಭಟ್ ಅವರ ನಿರ್ದೇಶನದ ನಾಟಕಗಳನ್ನು ನೋಡಿದೆ. ಮನಸ್ಸು, ಕಣ್ಣು, ಹೃದಯ, ಕಿವಿ - ಎಲ್ಲವೂ ಖುಷಿಯಿಂದ ಸಂತೃಪ್ತವಾಗಿ ಹೋಗಿವೆ. ನೂರು ವರ್ಷಗಳ ಹಿಂದೆಯೆ ಗುರುದೇವ ರವೀಂದ್ರನಾಥರು ಎಷ್ಟೊಂದು ಸೂಕ್ಷ್ಮವಾಗಿ ನಮ್ಮ ಕಾಲದ ಸಂವೇದನೆಗಳನ್ನು ಕಟ್ಟಿ...

read more
ಇದು ‘ಗೌರಿ ದುಃಖ’
ಇದು ‘ಗೌರಿ ದುಃಖ’

ಸಂಧ್ಯಾರಾಣಿ    ೧. ಚಹದ ಪ್ರತಿ ಬಟ್ಟಲನ್ನೂ ಆಸೆಯಿಂದ ಬಳಸುವವನೆ ಚಹದ ಕವಿತೆಯ ನಾನೀಗ ಬರೆಯುವುದಿಲ್ಲ ನನ್ನ ಮನೆಯಲ್ಲೀಗ ಚಹ ಮರಳುವುದಿಲ್ಲ ನಿನ್ನ ಹೆಜ್ಜೆಗುರುತುಗಳ ಬದಿಯಲ್ಲಿ ಹಾಡಿನ ಪಲುಕುಗಳು ಚೆಲ್ಲಾಡಿವೆ ಮಾತಿಗೆ ಅರ್ಥವನ್ನು ಪೋಣಿಸಿದ್ದ ಎಳೆ ಕತ್ತರಿಸಿ ಈಗವು ಕೇವಲ ಶಬ್ಧಗಳು ತೂಗುಬಿಟ್ಟ ಗಂಟೆಗಳ ಗಂಟಲಿನಲಿ ಹಾಡು...

read more
ಇದು 'ಗೌರಿ ದುಃಖ'
ಇದು 'ಗೌರಿ ದುಃಖ'

ಸಂಧ್ಯಾರಾಣಿ    ೧. ಚಹದ ಪ್ರತಿ ಬಟ್ಟಲನ್ನೂ ಆಸೆಯಿಂದ ಬಳಸುವವನೆ ಚಹದ ಕವಿತೆಯ ನಾನೀಗ ಬರೆಯುವುದಿಲ್ಲ ನನ್ನ ಮನೆಯಲ್ಲೀಗ ಚಹ ಮರಳುವುದಿಲ್ಲ ನಿನ್ನ ಹೆಜ್ಜೆಗುರುತುಗಳ ಬದಿಯಲ್ಲಿ ಹಾಡಿನ ಪಲುಕುಗಳು ಚೆಲ್ಲಾಡಿವೆ ಮಾತಿಗೆ ಅರ್ಥವನ್ನು ಪೋಣಿಸಿದ್ದ ಎಳೆ ಕತ್ತರಿಸಿ ಈಗವು ಕೇವಲ ಶಬ್ಧಗಳು ತೂಗುಬಿಟ್ಟ ಗಂಟೆಗಳ ಗಂಟಲಿನಲಿ ಹಾಡು...

read more

Pin It on Pinterest

Share This