ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರಿಯ ಉಪೇಂದ್ರರಿಗೆ..
ಉಪೇಂದ್ರರಿಗೊಂದು ಪತ್ರ ! 'ಲಂಕೇಶ್ ಪತ್ರಿಕೆ'ಯ ದಕ್ಷಿಣ ಕನ್ನಡ ಜಿಲ್ಲೆಯ ವರದಿಗಾರರಾಗಿದ್ದವರು ಬಿ ಎಂ ರಶೀದ್. ಖ್ಯಾತ ಸಾಹಿತಿ, ರಾಜಕಾರಣಿ ಬಿ ಎಂ ಇದಿನಬ್ಬ ಅವರ ಗರಡಿಯಲ್ಲಿ ಪಳಗಿದವರು. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಇಲ್ಲವಾದರು. ಅವರ ಸಮಗ್ರ ಬರಹಗಳ ಸಂಗ್ರಹ ‘ಪರುಷಮಣಿ’ ಉಪೇಂದ್ರ ಅವರು ರಾಜಕೀಯ ಜೀವನಕ್ಕೆ ಕಾಲಿಡುತ್ತಿರುವ...
ಉಪೇಂದ್ರಗೆ 5 ಪ್ರಶ್ನೆ..
ಉಪೇಂದ್ರರಿಂದ ಹೊಸ ರಾಜಕೀಯ ಪಕ್ಷ ಸ್ಥಾಪನೆ: ಕೆಲವು ಪ್ರಶ್ನೆಗಳು! ಕು.ಸ.ಮಧುಸೂದನ ನಾಯರ್ / ರಂಗೇನಹಳ್ಳಿ ಉಪೇಂದ್ರ ರಾಜಕೀಯಕ್ಕೆ ಬಂದಿದ್ದರ ಬಗ್ಗೆ ಹಲವು ರೀತಿಯ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ನನಗನ್ನಿಸಿದ್ದನ್ನು ಬರೆಯುವುದು ಮತ್ತು ನನ್ನಂತಹ ಹಲವರಿಗೆ ಇರಬಹುದಾದ ಪ್ರಶ್ನೆಗಳನ್ನು ಈ...
ಇದು ಹೊಸ ‘ಸೃಷ್ಟಿ’
ಸೃಷ್ಟಿ ನಾಗೇಶ್ ಅವರ ಸೃಷ್ಟಿ ಪ್ರಕಾಶನ ಅವರ ಪ್ರಕಾಶನದ ಹೊಸ ಕೃತಿಗಳು ಇವು-
ಇದು ಹೊಸ 'ಸೃಷ್ಟಿ'
ಸೃಷ್ಟಿ ನಾಗೇಶ್ ಅವರ ಸೃಷ್ಟಿ ಪ್ರಕಾಶನ ಅವರ ಪ್ರಕಾಶನದ ಹೊಸ ಕೃತಿಗಳು ಇವು-
ಕೂಸೊಂದು ಕೂಗೀತೆಂದು..
ಎಪ್ಪತ್ತಾದರೂ ಯಾಕೆ ತುಂಬಿದವೊ??? ಭುವಿ ಮಾತುಬಾರದ ದೇವರುಗಳಿದ್ದರೆ ಹೀಗೇ ಇಲ್ಲಿ, ಹೂವ ಹಾಸಿನ ಮೇಲೆಯೇ ಮೊಳೆಗಳ ಹೊಡೆಯುತ್ತಾರೆ ಛೀ..... ಯಾವ ಕಟಕಟೆಯಲ್ಲೂ ಈ ಉಸಿರ ವ್ಯಾಪಾರ ನ್ಯಾಯದ ಕಣ್ಣು ತೆರೆಸಲಿಕ್ಕಿಲ್ಲ ................ ಚರಿತ್ರೆಯಲ್ಲೂ ......................
ಶ್…. ಕೂಸು ಮಲಗಿದೆ ಸದ್ದಾಡಬೇಡಿ!!
ಎನ್ ರವಿಕುಮಾರ್ / ಶಿವಮೊಗ್ಗ ಶ್.... ಕೂಸು ಮಲಗಿದೆ ಸದ್ದಾಡಬೇಡಿ ಎಳೆ ಎಸಳ ಕೆನ್ನೆಗಳಿಗೆ ಮತ್ತೆ ಮತ್ತೆ ಮುತ್ತಿಟ್ಟು ಕಾವು ಕೊಡುತ್ತಿದ್ದಾಳೆ ಹಾಲ ಪಸೆ ಆರಿಲ್ಲದ ತುಟಿಗಳಿಗೆ ತುಟ್ಟಿ ಹೊತ್ತಿ ಉಸಿರು ತುಂಬುತ್ತಿದ್ದಾಳೆ ಎಡಗೈ ಬಲಗೈಗಳು ಬಿಡುವಿಲ್ಲದೆ ಬೀಸುತ್ತಾ...
ನನಗೀಗ ಸೂತಕ! ನೊಂದವರೆಲ್ಲ ನನ್ನ ಬಳಗ..
ರಾಜೇಂದ್ರ ಪ್ರಸಾದ್ ಇಂತಹವುದೊಂದು ಪೋಸ್ಟ್ ಬರೆಯುತ್ತಿರುವ ನಾನು ಸ್ವತಹಃ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿ ಹಾಗು ಆಕ್ಸಿಜೆನ್ ಸರಬರಾಜುದಾರ ಕೂಡ! ಸೈನಸ್ ಸಮಸ್ಯೆಗೆ ಸಿಕ್ಕಿಕೊಂಡು ಎರಡು ದಶಕಗಳಿಂದ ಉಸಿರಾಟ ನಿಲ್ಲುವ ಸಂಕಟವನ್ನು ಚೆನ್ನಾಗಿ ಬಲ್ಲವನು. ನಾಕೈದು ನಿಮಿಷ ಮೂಗು ಮುಚ್ಚಿಕೊಂಡು ''ನಾವೂ ಬಲ್ಲೆವು''...
ರೇಖೆಗಳು ತಡವರಿಸಿದವು..
ಸತೀಶ್ ಆಚಾರ್ಯ ನೊಂದರು..
ಸತೀಶ್ ಆಚಾರ್ಯ
ಇಲ್ಲಿ ಹಸುಗೂಸುಗಳು ಮಲಗಿದ್ದಾರೆ..
New low in TV anchoring: Times Now’s Navika Kumar asks why rake up child death issue when you need to debate Vande Mataram
Courtesy: SouthLIve.in New low in TV anchoring: Times Now’s Navika Kumar asks why rake up child death issue when you need to debate Vande Mataram INDIA August 12, 2017, 11:25 am 60 children, several of them infants, died at a hospital in Uttar Pradesh's Gorakhpur...
ಆ ಮಗುವಿನ ಚಿತ್ರ..
ಎನ್ ಸಂಧ್ಯಾರಾಣಿ ದುಂಡು ಮುಖ, ಇಷ್ಟೇ ಇಷ್ಟು ಬಾಯಿ, ಮುಖದ ತುಂಬಾ ಕೆಂಬಾರ ಹಾಗೇ ಇತ್ತು. ತಲೆಗೆ ಟೋಪಿ ಹಾಕಿದಂತೆ ಕಪ್ಪು ಕೂದಲು, ಮಗುವಿನ ದೇಹದ ಬೆಳವಣಿಗೆ ತೆಳುವಾಗಿದ್ದರೂ ಕಣ್ಣು ಮೂಗು ಚಿತ್ರದಲಿ ಬಿಡಿಸಿಟ್ಟಂತೆ. ’ತಿನ್ನಲಾರದ ಹಣ್ಣಷ್ಟೇ ರುಚಿ ಅಲ್ಲ, ಮುಟ್ಟಲಾರದ ಹೂವೂ ಸೊಗಸು’. ಈ ಹೂವಿದ್ದದು ಒಂದು ಇನ್...
‘ಇಂಥ ಘಟನೆಗಳು ಸಂಭವಿಸುತ್ತವೆ..’
'ಇಂಥ ಘಟನೆಗಳು ಸಂಭವಿಸುತ್ತವೆ..'
ಮೋಡವಿಲ್ಲ ಶ್ರಾವಣದ ಬಾನಿನಲಿ..
ಸಿಂಧು ರಾವ್ ಉದ್ದ ಕಟ್ಟೆಯ ಜಗಲಿ ಸಾಲು ಹೂವಂಗಡಿ ಬೆಳಗಿನಲಿ ಅಷ್ಟೇ ಏನಲ್ಲ ಕಸದಂಗಡಿಯೂ ಇದೆ ಸಾಲಲಿ ಹಳೆ ಪೇಪರ್ ಕಬ್ಣ ಅಲ್ಲೆ ಪಕ್ಕದಲಿ ಹೂವ ಇಡ್ಲಿ, ವಡೆ, ಚಿತ್ರಾನ್ನಈ ಬದಿಯಲಿ ನಿನ್ನೆ ರಾತ್ರಿಯ ನೆನೆಸಿಟ್ಟ ಅನ್ನಕೆಲ ಬಟ್ಟಲಲಿ ಕೆಲವರ ಕೈಯ ತಟ್ಟೆ ಖಾಲಿ ಖಾಲಿ.. ಚೂರು ಚುರುಗುಟ್ಟಿತು ಬಿಸಿಲು ಈಗಿದೋ ಗುಡ್ಮಾರ್ನಿಂಗು,...
ಫೋಟೋಗಳು ಕಥೆ ಹೇಳಿದವು..
ನಿಖಿಲ್ ಕೋಲ್ಪೆ ಘೋರಕ್ ಪುರದ ದುರಂತದ ಹೊತ್ತಿನಲ್ಲಿ ಕೆವಿನ್ ಕಾರ್ಟರ್ಸ್ ಸುಡಾನ್ ದೇಶದಲ್ಲಿ ತೆಗೆದ ಮತ್ತು ಬೋಪಾಲ್ ಅನಿಲ ದುರಂತದ ವೇಳೆ ರಘುರಾಯ್ ತೆಗೆದ ಎರಡು ಚಿತ್ರಗಳು ನೆನಪಾಗಿ ಕಾಡಿದವು. ಇವರಲ್ಲಿ ಕಾರ್ಟರ್ಸ್ ಅವರು ಈ ಚಿತ್ರಕ್ಕೆ ಪುಲಿಟ್ಜರ್ ಪ್ರಶಸ್ತಿ ಬಂದ ಮೂರು...
ಹಿಡಿಯಷ್ಟು ಸಾಸಿವೆ ಬೇಕಾಗಿದೆ..
ವಿಕಾಸ್ ಆರ್ ಮೌರ್ಯ
ಕನಸಿನ ಬೀಜವೊಂದು ಎದೆಯಲ್ಲಿ ಬಿತ್ತಿಹೋಯಿತು..
ಒಂದು ಪಯಣದ ಶುರುವಾತು ಯಾವಾಗ ಆಗುತ್ತದೆ? ನಾವು ಪಯಣ ಹೊರಟಾಗಲೇ? ಉಹು, ನನಗನ್ನಿಸುವ ಮಟ್ಟಿಗೆ ಯಾವುದೋ ಒಂದು ಜಾಗವನ್ನು ನೋಡಬೇಕೆನ್ನುವ ಕನಸಿನ ಬೀಜವೊಂದನ್ನು ಎದೆಯಲ್ಲಿ ಬಿತ್ತುತ್ತೇವಲ್ಲ, ಅವತ್ತು ಪಯಣವೊಂದು ಶುರುವಾಗಿ ಹೋಗಿರುತ್ತದೆ. ಅಲ್ಲಿಂದ ಮೊದಲುಗೊಂಡು, ಹೊರಡುವ ದಿನದವರೆಗಿನ ಸಮಯ ನಮ್ಮ ಸಿದ್ಧತೆಯ ಸಮಯವಷ್ಟೇ. ಆ ಸ್ಥಳದ...
ಆಳಕ್ಕಿಳಿಯಲು ಕಲ್ಲುಕಟ್ಟಿ ಮುಳುಗಿಸಬೇಕೇ?
ಈಗೀಗ ಹೋರಾಟಗಳು ಯಾಕೆ ವಿಷಯಗಳ ಆಳಕ್ಕಿಳಿಯದೆ ತೇಲುತ್ತವೆ ಮತ್ತು ತಮ್ಮ ಲಾಜಿಕಲ್ ಅಂತ್ಯ ತಲುಪುವುದಿಲ್ಲ ಎಂಬ ಪ್ರಶ್ನೆ ಆಗಾಗ ಕಾಡುವುದಿದೆ. ಹೆಚ್ಚಿನವರು ಇದು ಸಿನಿಕತನ ಎಂದು ಅದನ್ನು ಅಡಿಹಾಕಿ ಮುಂದುವರಿಯುತ್ತಾರೆ. ಈ ಪ್ರಶ್ನೆಗೆ ಉತ್ತರದ ಹಾದಿಯಲ್ಲಿ ಶಾರ್ಟ್ ಕಟ್ ಎಂಬುದಿಲ್ಲ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೂಲಮನೆ...
ಪ್ರೀತಿಯ ವೈದೇಹಿ ಅವರಿಗೆ..
ಪ್ರೀತಿಯ ವೈದೇಹಿ ಅವರಿಗೆ ನಮಸ್ಕಾರ, ನೀವು ನನ್ನ ಇಷ್ಟದ, ನನ್ನನ್ನು ಬೆಳೆಸಿದ ಲೇಖಕಿಯಾಗಿದ್ದೀರಿ. ವೈಯಕ್ತಿಕವಾಗಿ ಆತ್ಮೀಯರೂ ಆಗಿದ್ದೀರಿ. ಅದಕ್ಕಾಗಿ ಈ ಪತ್ರ ಬರೆದಿದ್ದೇನೆ. ನಿಮ್ಮನ್ನು ಈ ಹಿಂದೆ ಮೂಡಬಿದ್ರೆಯ 'ನುಡಿಸಿರಿ' ವೇದಿಕೆಯಲ್ಲಿ ನೋಡಿ ಸಂತೋಷಗೊಂಡಿದ್ದೆ. ನಿಮ್ಮ ಹೃದಯದ ನಾಲ್ಕು ಮಾತುಗಳು ಅಲ್ಲಿ ಸೇರಿರುವ ಅಸಂಖ್ಯಾತ...
ಅಂಕೋಲೆಯ ದಂಡೆಯಲ್ಲಿ ‘ಮಂಡಕ್ಕಿ’..
ಗಾಂವಟಿ ಕಥೆಗಳ ಸೊಗಸು ಶ್ರೀದೇವಿ ಕೆರೆಮನೆ ವಿವಿಧ ಮಜಲುಗಳ ಕಥಾ ಹಂದರವನ್ನ ಚಂದದ ಮಲ್ಲಿಗೆಯ ಮಾಲೆಯಂತೆ ಹಣೆದುಕೊಟ್ಟಿರುವ ಶಾಂತಾರಾಮ ನಾಯಕರ ಪ್ರಥಮ ಕಥಾ ಸಂಕಲನ ನಮ್ಮೊಳಗಿನ ತಲ್ಲಣಗಳನ್ನು ಎದುರಿಗೆ ತೆರೆದಿಟ್ಟು ಆತ್ಮೀಯವಾಗಿ ನಮ್ಮೊಳಗೆ ನಾವೇ ಮಾತನಾಡಿಕೊಳ್ಳುವಂತೆ ಮಾಡುತ್ತದೆ. ಇಂದಿನ ಮೆಟ್ರೋಪಾಲಿಟನ್ ಕಥೆಗಳ ಅತೀತ ಲೋಕದಲ್ಲಿ...









