ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬಂಗುಡೆಯದೋ, ಭೂತಾಯಿಯದೋ, ಪಾಪ್ಲೇಟಿನದೋ ಪ್ರಶ್ನೆ ಅಲ್ಲ ಇದು..
ಬಂಗುಡೆಯದೋ, ಭೂತಾಯಿಯದೋ, ಪಾಪ್ಲೇಟಿನದೋ ಪ್ರಶ್ನೆ ಅಲ್ಲ ಇದು..

        ಬೇಸರಗೊಳ್ಳದಿರಿ ನನ್ನಂತಹ ಕಡುಪಾಪಿಯ ನಿಷ್ಠುರತೆಗೆ.. ರೇಣುಕಾ ರಮಾನಂದ               ಆಗಷ್ಟೇ ಉಸಿರು ಕಳೆದುಕೊಂಡ ಬುಟ್ಟಿ ಬುಟ್ಟಿ ಮೀನುಗಳ ರೆಕ್ಕೆ ಕತ್ತರಿಸಿ ಸ್ವಲ್ಪವೂ ಡೊಂಕಿಲ್ಲದಂತೆ ಸೀಳಿ.. ಮಾಂಸದ ಸೆಳಕೂ ಉಳಿಯದಂತೆ ಉದ್ದಾನುದ್ದ ಮುಳ್ಳುಗಳ...

read more
ಏಕತಾರಿಯ ಮೀಟಿ  ಅಲೆಮಾರಿಯಾಗಿದ್ದಾನೆ..
ಏಕತಾರಿಯ ಮೀಟಿ ಅಲೆಮಾರಿಯಾಗಿದ್ದಾನೆ..

ಇತಿಹಾಸ ಕವಿ, ಹೆಣ್ಣಿನ ಕಣ್ಣೀರಲ್ಲಿ ಕಾವ್ಯಬರೆದು ಸುಟ್ಟು ಹೋಗಿದ್ದಾನೆ.   ಕಥೆಗಾರ, ಹೆಣ್ಣಿನ ಕಥೆ ಹೇಳುತ್ತಲೇ ಗಾಳಿಯ ಕೊರಳಲ್ಲಿ ಏಕತಾರಿಯ ಮೀಟಿ ಅಲೆಮಾರಿಯಾಗಿದ್ದಾನೆ. ಪೂಜಾರಿ, ಹೆಣ್ಣಿಗೆ ಗುಡಿಕಟ್ಟಿ ಗಂಟೆ ಅಲ್ಲಾಡಿಸುತಲೇ ನಿಂತು ನಿತ್ರಾಣನಾಗಿದ್ದಾನೆ.   ರಾಜ, ಹೆಣ್ಣನ್ನು ಅಂತಃಪುರದಲ್ಲಿರಿಸಿ ಕೋಟೆ...

read more
‘ಹೆಡ್’ ‘ಟ್ರಂಕ್’ ‘ಟೇಲ್’
‘ಹೆಡ್’ ‘ಟ್ರಂಕ್’ ‘ಟೇಲ್’

3 ಬದುಕಿನ ಹಾದಿ ಹಾ.ಮಾ.ನಾ ಹುಟ್ಟಿದ್ದು ಸೆಪ್ಟಂಬರ್ 12, 1931. ಆದರೆ ಅಧಿಕೃತ ದಾಖಲೆಗಳ ಪ್ರಕಾರ ಅದು ಫೆಬ್ರವರಿ 5, 1931. ಈ ಗೊಂದಲದ ಹಿನ್ನೆಲೆಯನ್ನು ಕುರಿತು ಅವರೇ ಸ್ವಾರಸ್ಯಕರವಾದ ವಿವರಣೆಯೊಂದನ್ನು ಕೊಟ್ಟಿದ್ದಾರೆ. ಶಾಲೆಗೆ ಸೇರುವ ಸಮಯಕ್ಕೆ ಅಧ್ಯಾಪಕರು ಜನ್ಮ ದಿನಾಂಕವನ್ನು ನಮೂದಿಸಿಕೊಳ್ಳಲು ವಿದ್ಯಾರ್ಥಿಯನ್ನು...

read more
ದಪಾಟಿ ಅಂತನ ಅನ್ರೀ..
ದಪಾಟಿ ಅಂತನ ಅನ್ರೀ..

              ಜಯಲಕ್ಷ್ಮಿ ಪಾಟೀಲ್  ದಪಾಟಿ ನೋಡಿ ಹೊಟ್ಟಿ ಎರಡಾದ್ವು ನಿನ್ನೆ ನನಗ. 😋 ನಿನ್ನೆ ಜಯನಗರದಲ್ಲಿರೊ (ಟೋಟಲ್ ಕನ್ನಡ ಡಾಟ್ ಕಾಮ್ ಹತ್ತಿರ) ವೆಂಕಟೇಶ್ವರ ಖಾನಾವಳಿಗೆ ಊಟಕ್ಕೆ ಹೋಗಿದ್ದ್ವಿ. ಅಲ್ಲಿ ಯಾವುದೇ ರೀತಿಯ ಅತಿ ಮಸಾಲೆಗಳನ್ನು ಹಾಕದ ಅಚ್ಚ ಉತ್ತರ ಕರ್ನಾಟಕದ...

read more
‘ಬುತ್ತಿ’ಯೊಳಗಿನ ಹಸಿವು
‘ಬುತ್ತಿ’ಯೊಳಗಿನ ಹಸಿವು

        ಕಪಿಲ ಪಿ. ಹುಮನಾಬಾದೆ. ಕಲಬುರಗಿ.       ಅಮರೇಶ ನುಗಡೋಣಿಯವರ 'ಬುತ್ತಿ' ಹಲವು ಕಾರಣಗಳಿಂದ ನನಗೆ ಕನ್ನಡದ ಮುಖ್ಯ ಕೃತಿಯಾಗಿ ಕಾಣುತ್ತಿದೆ. ಗೊರೂರು ರಾಮಸ್ವಾಮಿ ಐಯಂಗಾರ್ ಅವರ ಹಳ್ಳಿಯ ಚಿತ್ರಗಳು, ತೇಜಸ್ವಿಯವರ ಅಣ್ಣನ ನೆನಪು, ಕುವೆಂಪುರವರ ಮಲೆನಾಡಿನ ಚಿತ್ರಗಳು, ಕೇಶವ...

read more
'ಬುತ್ತಿ'ಯೊಳಗಿನ ಹಸಿವು
'ಬುತ್ತಿ'ಯೊಳಗಿನ ಹಸಿವು

        ಕಪಿಲ ಪಿ. ಹುಮನಾಬಾದೆ. ಕಲಬುರಗಿ.       ಅಮರೇಶ ನುಗಡೋಣಿಯವರ 'ಬುತ್ತಿ' ಹಲವು ಕಾರಣಗಳಿಂದ ನನಗೆ ಕನ್ನಡದ ಮುಖ್ಯ ಕೃತಿಯಾಗಿ ಕಾಣುತ್ತಿದೆ. ಗೊರೂರು ರಾಮಸ್ವಾಮಿ ಐಯಂಗಾರ್ ಅವರ ಹಳ್ಳಿಯ ಚಿತ್ರಗಳು, ತೇಜಸ್ವಿಯವರ ಅಣ್ಣನ ನೆನಪು, ಕುವೆಂಪುರವರ ಮಲೆನಾಡಿನ ಚಿತ್ರಗಳು, ಕೇಶವ...

read more
ಅಪ್ಪಯ್ಯ, ನಿಕ್ಕಮ್ಮ ಮತ್ತು ಹಾಮಾನಾ ಅಣ್ಣ..
ಅಪ್ಪಯ್ಯ, ನಿಕ್ಕಮ್ಮ ಮತ್ತು ಹಾಮಾನಾ ಅಣ್ಣ..

2 ಅಪ್ಪಯ್ಯ, ನಿಕ್ಕಮ್ಮ ಮತ್ತು ಅಣ್ಣ ಹಾ. ಮಾ. ನಾಯಕರು ತಮ್ಮ ತಂದೆಯನ್ನು ‘ಅಪ್ಪಯ್ಯ’ ಎಂದೂ, ತಾಯಿಯನ್ನು ‘ನಿಕ್ಕಮ್ಮ’ ಎಂದೂ ಕರೆಯುತ್ತಿದ್ದರು. ಇನ್ನೂ ಮಮ್ಮಿ, ಡ್ಯಾಡಿ ಸಂಸ್ಕೃತಿ ಬಾರದ ಕಾಲಕ್ಕೆ, ತಂದೆಯನ್ನು ಅಪ್ಪಯ್ಯ ಎಂದು ಸಂಬೋಧಿಸುವುದು ಸಹಜವಾಗಿದ್ದರೂ, ತಾಯಿಯನ್ನು ನಿಕ್ಕಮ್ಮ ಎಂದು ಕರೆಯುವಲ್ಲಿ ವಿಶೇಷವಾದ ಹಿನ್ನೆಲೆ...

read more
ಮುಚ್ಚಿದ ಬಾಗಿಲ ಹಿಂದಿನ ನಿಡುಸುಯ್ಲುಗಳೆಷ್ಟೋ..
ಮುಚ್ಚಿದ ಬಾಗಿಲ ಹಿಂದಿನ ನಿಡುಸುಯ್ಲುಗಳೆಷ್ಟೋ..

ಮುಚ್ಚಿದ ಬಾಗಿಲ ಹಿಂದಿನ ನಿಡುಸುಯ್ಲುಗಳೆಷ್ಟೋ, ಮೌನದ ಕಂಬನಿಯಲ್ಲಿ ಅದ್ದಿಹೋದ ಸ್ವರಗಳೆಷ್ಟೋ ಗಂಡು ಹೆಣ್ಣಿನ ಸಾಂಗತ್ಯವೆಂದರೆ ಕಟುಮಧುರ, ಈ ಸಂಬಂಧದ ಆಕರ್ಷಣೆ-ವಿಕರ್ಷಣೆಗಳೂ ಬಲು ಸಂಕೀರ್ಣವಾದದ್ದು ಮತ್ತು ನಿಗೂಢವಾದದ್ದು. ಅದು ರೇಶಿಮೆಯೆ ನೂಲಷ್ಟು ನಾಜೂಕು, ವೀಣೆಯ ತಂತಿಯಷ್ಟೇ ಬಿಗಿ, ಕತ್ತಿಯಲುಗಿನ ಮೇಲೆ ನಡೆಯುವ...

read more
ನಾನು, ನನ್ನ ಅಣ್ಣ ಹಾಮಾನಾ..
ನಾನು, ನನ್ನ ಅಣ್ಣ ಹಾಮಾನಾ..

1 ಪರಿಸರ ಮತ್ತು ಪರಂಪರೆ ದಟ್ಟವಾದ ಕಾಡು. ಕಾಡಿನ ಮಧ್ಯೆ ಒಂಟಿ ಮನೆ. ಇನ್ನೊಂದು ಮನೆಯನ್ನು ಕಾಣಲು ಕಾಡಿನಲ್ಲಿ ಅದೆಷ್ಟೋ ದೂರ ಸಾಗಿ ಹೋಗಬೇಕು. ಆಸುಪಾಸಿನಲ್ಲಿ ಮನುಷ್ಯ ಜೀವಿಗಳು ವಿರಳವಾಗಿದ್ದರೂ ಹುಲಿ, ಚಿರತೆ, ಕಾಡೆಮ್ಮೆ ಅಥವಾ ಕೋಣ ಮುಂತಾದ ಪ್ರಾಣಿಗಳು ಮನೆಗೆ ಹತ್ತಿರದಲ್ಲೇ ಓಡಾಡುತ್ತಿದ್ದ ಕಾಲ. ಮಾನವರಿಗಿಂತ ಹೆಚ್ಚು...

read more
ಓ, ಜ್ಞಾನವೆಂಬುದು ಎಷ್ಟು ಭಯಂಕರ..
ಓ, ಜ್ಞಾನವೆಂಬುದು ಎಷ್ಟು ಭಯಂಕರ..

    ವೈಚಾರಿಕತೆ ಮತ್ತು ಸಮಾಜ: ಗ್ರಹಿಕೆಯ ಸವಾಲುಗಳು ಮೇಟಿ ಮಲ್ಲಿಕಾರ್ಜುನ       ಈ ಬರಹದ ಉದ್ದೇಶ ಗೌರಿ ಲಂಕೇಶ್ ಅವರನ್ನು ಬರ್ಬರವಾಗಿ ಕೊಲೆ ಮಾಡಿರುವುದರ ಹಿಂದಿನ ಮೋಟಿವ್‍ಅನ್ನು ವಿಶ್ಲೇಷಿಸುವುದಾಗಿದೆ. ಇದನ್ನೊಂದು ರಾಜಕೀಯ ಹತ್ಯೆಯನ್ನಾಗಿ ಹಾಗೂ ತಾತ್ವಿಕ ಭಿನ್ನಾಭಿಪ್ರಾಯದ ಪರಿಣಾಮವಾಗಿ ಈ...

read more
ಚಿಟಿಕೆ ಸಾಸಿವೆಯ ಮುಂದೆ..
ಚಿಟಿಕೆ ಸಾಸಿವೆಯ ಮುಂದೆ..

        ನೇಪಥ್ಯ ಸಂಗೀತ ರವಿರಾಜ್         ಹುಳಿ ಮಜ್ಜಿಗೆ ಬೆರೆಸಿದ ಬದನೆ ಗೊಜ್ಜು, ನಿಂಬೆ ರಸ ಪಾಕದ ಹಲಸಿನ ಬೀಜದ ಚಟ್ನಿ ನೀರು ಸೌತೆಯ ಪಚ್ಚಡಿ ಮಾವಿನಕಾಯಿಯ ಪೊಜ್ಜಿ, ಗಂಜಿಗೆ ನೆಚ್ಚಿಕೊಳ್ಳುವ ನೀರೂರಿಸುವ ಖಾರ ಖಾದ್ಯಗಳಿಗೆಲ್ಲಾ ಜೀವ ತುಂಬಿದೊಗ್ಗರಣೆ ಒಂದು ಹಂತದಲ್ಲಿ .......

read more
ದುಗುಡದ ನೆನಪು..
ದುಗುಡದ ನೆನಪು..

      ಕಲಬುರ್ಗಿಯವರು ಕೊಲೆಯಾದಾಗ ಬರೆದ ಬರೆಹ -ರಹಮತ್ ತರಿಕೇರೆ         ಕರ್ನಾಟಕ ವಿಶ್ವವಿದ್ಯಾಲಯದ ಶ್ರೇಷ್ಠ ಅಧ್ಯಾಪಕರಲ್ಲಿ ಎಂ.ಎಂ.ಕಲಬುರ್ಗಿಯವರೂ ಒಬ್ಬರೆಂದು ಅವರ ಶಿಷ್ಯರ ಮೂಲಕ ಕೇಳುತ್ತಿದ್ದೆವು. ಅವರ ಸಂಶೋಧನ ಬರೆಹಗಳಲ್ಲಿ ವ್ಯಾಪಕ ಅಧ್ಯಯನ ಮತ್ತು ಆಳವಾದ ವಿದ್ವತ್ತಿರುವುದೂ...

read more
ಬೇತಾಳದ ಚಂಗೋಲೆ..
ಬೇತಾಳದ ಚಂಗೋಲೆ..

      ಶ್ರೀದೇವಿ ಕೆರೆಮನೆ         ಬೆಳ್ಳಂಬೆಳಿಗ್ಗೆಯೇ ಗುಲಾಬಿ ಗಿಡದ ಬುಡದಲ್ಲಿ ಅನಾಥವಾಗಿ ಸತ್ತು ಬಿದ್ದ ಕೋಗಿಲೆ ಮತ್ತೆ ಮತ್ತೆ ನೆನಪಾಗುತ್ತಿದೆ ತನ್ನ ಪ್ರೇಯಸಿಗಾಗಿ ಕೆಂಗುಲಾಬಿ ಸಿಗದೇ ತತ್ತರಿಸಿದ ಮುಗ್ಧ ಹುಡುಗನ ಪ್ರೀತಿ ಗೆಲ್ಲಿಸಲು ಗುಲಾಬಿ ಗಿಡದ ಮುಳ್ಳಿಗೆ ಎದೆಯೊತ್ತಿ ನೋವಿನ...

read more
ದಾಭೋಲ್ಕರ್ ಎಂದರೆ..
ದಾಭೋಲ್ಕರ್ ಎಂದರೆ..

      ನರೇಂದ್ರ ದಾಭೋಲ್ಕರ್ ಅವರು ತೀರಿಕೊಂಡ ಹೊಸತರಲ್ಲಿ ಮುಂಬೈ ಮೈಸೂರು  ಅಸೋಸಿಯೇಷನ್ನಿನ ಮುಖವಾಣಿ ಪತ್ರಿಕೆ "ನೇಸರು" ವಿನಲ್ಲಿ ಪ್ರಕಟವಾದ ಲೇಖನ  ಡಾ. ಗಿರಿಜಾ ಶಾಸ್ತ್ರಿ / ಮುಂಬಯಿ     ಸುಮಾರು ಮೂರು ದಶಕಗಳಿಂದ ಸತತವಾಗಿ ಅಂಧಶ್ರದ್ಧೆಯ ವಿರುದ್ಧ ಹೋರಾಡಿದ ನರೇಂದ್ರ ಅಚ್ಯುತ ದಾಭೋಲ್ಕರ್...

read more
ಆರತಿ ‘ಸ್ಮೋಕಿಂಗ್ ಜೋನ್’
ಆರತಿ ‘ಸ್ಮೋಕಿಂಗ್ ಜೋನ್’

    ಆರತಿ.ಎಚ್.ಎನ್               ಗದ್ದಲದ ಜಗತ್ತಿನಲ್ಲಿ ಪ್ರೇಮಕ್ಕುಳಿದಿದೆ ಬಟ್ಟಲು ಶರಾಬಿನಷ್ಟೇ ಸಮಯ! ಹೊರಡಬೇಕಿದೆ ನೀನಿನ್ನು ಸಂಚಾರಿ, ನಿಶಾಚಾರಿ! ಜೀವ ಹೋಗುತ್ತದೆ ನಿನ್ನೊಂದಿಗೆ ಎನಿಸುವ ವ್ಯಾಮೋಹಕ್ಕೆ ವಿಷಾದ ವಿರಹ ವಿಷ ಬೆರೆತ ಹನಿ ಹನಿ ಗುಟುಕರಿಸುತ್ತಿದ್ದೇವೆ...

read more
ಆರತಿ 'ಸ್ಮೋಕಿಂಗ್ ಜೋನ್'
ಆರತಿ 'ಸ್ಮೋಕಿಂಗ್ ಜೋನ್'

    ಆರತಿ.ಎಚ್.ಎನ್               ಗದ್ದಲದ ಜಗತ್ತಿನಲ್ಲಿ ಪ್ರೇಮಕ್ಕುಳಿದಿದೆ ಬಟ್ಟಲು ಶರಾಬಿನಷ್ಟೇ ಸಮಯ! ಹೊರಡಬೇಕಿದೆ ನೀನಿನ್ನು ಸಂಚಾರಿ, ನಿಶಾಚಾರಿ! ಜೀವ ಹೋಗುತ್ತದೆ ನಿನ್ನೊಂದಿಗೆ ಎನಿಸುವ ವ್ಯಾಮೋಹಕ್ಕೆ ವಿಷಾದ ವಿರಹ ವಿಷ ಬೆರೆತ ಹನಿ ಹನಿ ಗುಟುಕರಿಸುತ್ತಿದ್ದೇವೆ...

read more
ಅಂದ್.. ಯಾನ್ ಕುಡ್ಲದಾಯೆ.. 
ಅಂದ್.. ಯಾನ್ ಕುಡ್ಲದಾಯೆ.. 

ಹೌದು ಎಲ್ಲಿ ಉಳಿದುಕೊಂಡಿದ್ದೀರಿ? ಅಂದರು ನಾನು 'ಬೆಲ್ ಮೌಂಟ್' ನಲ್ಲಿ ಅಂದೆ ಅವರಿಗೆ ಏನೆಂದರೆ ಏನೂ ಗೊತ್ತಾದಂತೆ ಕಾಣಲಿಲ್ಲ ಮತ್ತೆ ಅದೇ ಪ್ರಶ್ನೆ ಒಗೆದರು ನಾನು 'ಮಂಗಳೂರು ಸಮಾಚಾರ'ದಲ್ಲಿ ಎಂದೆ ಅವರು ಇನ್ನಷ್ಟು ಗೊಂದಲಕ್ಕೀಡಾದರು 'ನಾನು ಕೇಳಿದ್ದು ಎಲ್ಲಿ ಕೆಲಸ ಮಾಡುತ್ತಿದ್ದೀರಿ ಅಂತಲ್ಲ' ಎಂದರು ನಾನು ಆಗ ಕ್ವಿಜ್...

read more
ಕಟಕಟೆಯಲ್ಲಿ ನಿಂತ ಕವಿತೆ..
ಕಟಕಟೆಯಲ್ಲಿ ನಿಂತ ಕವಿತೆ..

    ಕೆ. ಸಚ್ಚಿದಾನಂದನ್ ಕನ್ನಡಕ್ಕೆ: ಚಿದಂಬರ ನರೇಂದ್ರ        ಮರಿ, ತೊಗೋ ಈ ಕಿತ್ತಳೆ ಹಣ್ಣು ಗಫೂರ್ ನ ಕೊಲ್ಲಬೇಡ ಅವ ನನ್ನ ಮೊಮ್ಮಗ. ಮರಿ, ತೊಗೋ ಈ ಸೇಬು ಇಸ್ಮಾಯಿಲ್ ನ ಬಿಟ್ಟು ಬಿಡು ಆವಾ ನನ್ನ ಸಂಬಂಧಿ. ಮರಿ, ಈ ಆಲಿವ್ಸ್ ತೊಗೋ ನಿಸ್ಸಾರ್ ಗೆ ಏನು ಮಾಡಬೇಡ ಅವನು ಒಳ್ಳೆಯ ಹುಡುಗ. ಕೊಲ್ಲಲೇ...

read more
ತೂಗುವ ತೋಳ್ತೊಡೆಯ ಬೀಗು ಬಾಹುವಿನ ಕದನೋತ್ಸಾಹ..
ತೂಗುವ ತೋಳ್ತೊಡೆಯ ಬೀಗು ಬಾಹುವಿನ ಕದನೋತ್ಸಾಹ..

ಆನಂದ ಋಗ್ವೇದಿ ಯುದ್ಧ ಸೋತ ಯಶೋಧರ ವೀರ್ಯವೆಂದರೆ; ತೂಗುವ ತೋಳ್ತೊಡೆಯ ಬೀಗು ಬಾಹುವಿನ ಕದನೋತ್ಸಾಹ ಹೆಣ್ಣಿಗಾಗಿ ಮಣ್ಣಿಗಾಗಿ ಕಾದಲ್ಲದೇ ಕದನ ಕಲಿಗಳ ತರಿದು ಚಿಲ್ಲನೇ ನೆತ್ತರುಕ್ಕಿಸಿ ತರ್ಪಣ ಕೊಟ್ಟಲ್ಲದೇ ಗೆಲ್ಲಬಹುದೇ ಯುದ್ಧ ಧರ್ಮ ನೆಲಕ್ಕಾಗಿ ನಾಳೆಗಾಗಿ ಕತ್ತರಿಸುವ ಕೊರಳು ಮುಗ್ಗರಿಸುವ ಕುದುರೆ ಕಾಲ್ಗೊರಸು ಘೀಳಿಡದೇ ಬೀಳುವ...

read more

Pin It on Pinterest

Share This