ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಎಕ್ಕುಂಡಿ ಹಿಂಬಾಲಿಸಿ..
ಯಶೋಧಾ ದೀದಿಯ 500 ರೂ ನೋಟು!
ಸುಮಂಗಲಾ ನವೆಂಬರ್ 8, 2016...
ಮೈಯೇನೋ ಸುಲಭಕ್ಕೆ ಬೆತ್ತಲಾಗಿಬಿಡುತ್ತದೆ, ಆದರೆ..
ಲಹರಿ ತಂತ್ರಿ ಮೈಯೇನೋ ಸುಲಭಕ್ಕೆ ಬೆತ್ತಲಾಗಿಬಿಡುತ್ತದೆ ಆದರೆ ಈ ಮನಸ್ಸಿನದ್ದೇ ಇಲ್ಲದ ಕಿರಿಕಿರಿ.. ಹೆಚ್ಚೇನೂ ಬೇಡ ದೇಹಕ್ಕೆ! ದಕ್ಕಿದರೆ ಒಂದಷ್ಟು ಏಕಾಂತ, ಇಲ್ಲದಿದ್ದರೆ ಸ್ವಲ್ಪ ಕತ್ತಲು, ಸುತ್ತ ಪರಿಚಿತರಿದ್ದರೆ ಸಣ್ಣದೊಂದು ಪರದೆ; ಇಲ್ಲದಿದ್ದರೂ ನಡೆದುಹೋಗುತ್ತದೆ ಕೆಲವೊಮ್ಮೆ.. ದಿನಕ್ಕೊಂದು ಬಾರಿ ಬಚ್ಚಲಲ್ಲಿ,...
ಚಿತ್ರದುರ್ಗದಲ್ಲಿ ಪಿ ಸಾಯಿನಾಥ್ ಕಂಡ ನೋಟು ಅಮಾನ್ಯೀಕರಣ
Striking the right notes on ‘demon’ anniversary P Sainath A year after demonetisation hit them, small eating places in the Karnataka countryside still bear the scars The notice on the wall inside the Sri Lakshmi Bhavan Tiffin Room – Chitradurga’s most famous...
ನೋಟು ರದ್ದಾದ ತಕ್ಷಣ..
ಚಿಕಾಲ್ತಾನಾದಲ್ಲೊಂದು ನಗದುರಹಿತ ಆರ್ಥಿಕತೆ ಪಿ ಸಾಯಿನಾಥ್ ಕನ್ನಡಕ್ಕೆ: ರಾಜಾರಾಂ ತಲ್ಲೂರು ಸರ್ಕಾರದ ನೋಟು ಮಾನ್ಯತೆ ರದ್ದತಿ ತೀರ್ಮಾನದಿಂದಾಗಿ ಮಹಾರಾಷ್ಟ್ರದಾದ್ಯಂತ ರೈತರು, ಭೂಮಿರಹಿತ ಕಾರ್ಮಿಕರು, ಪಿಂಚಿಣಿದಾರರು, ಪುಟ್ಟ ವ್ಯಾಪಾರಸ್ಥರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಗದುರಹಿತ...
ಅರೆಹೊಟ್ಟೆಯಲ್ಲೇ ಮುಗಿಯಿತು ಹಬ್ಬ
ನೋಟು ರದ್ಧತಿಯ ಬರದಿಂದಾಗಿ ಅರೆಹೊಟ್ಟೆ ಬದುಕು ರಾಹುಲ್ ಎಂ ಕನ್ನಡಕ್ಕೆ: ರಾಜಾರಾಂ ತಲ್ಲೂರು ಊರಿನ ವಾರ್ಷಿಕ ಹಬ್ಬಕ್ಕೆಂದು ನವೆಂಬರ್ ವೇಳೆಗೆ ಬಂದಿಳಿದಿದ್ದ ಆಂಧ್ರ ಪ್ರದೇಶದ ಬುಚ್ಚರ್ಲ ಪ್ರದೇಶದ ಬಡ ದಲಿತ ವಲಸೆ ಕಾರ್ಮಿಕರಿಗೆ, ಅವರ ಊರಲ್ಲಿ ಗದ್ದೆ ಕೆಲಸ ಸಿಗಲಿಲ್ಲ. ಏಕೆಂದರೆ ಬೆಳೆ ಚೆನ್ನಾಗಿ ಬಂದಿರಲಿಲ್ಲ, ಜೊತೆಗೆ ಕಾಸು ಕೂಡ...
ಮನಿ ಆರ್ಡರ್ ಕಳಿಸಲಾಗದೆ ಊರು ಅನಾಥ
ಬಿಪಿಎಲ್XI :ಅವರ ದುಡ್ಡಲ್ಲ, ಅವರು ಮಾತ್ರ ಮೊಬೈಲ್ ಪಿ ಸಾಯಿನಾಥ್ ಕನ್ನಡಕ್ಕೆ: ರಾಜಾರಾಂ ತಲ್ಲೂರು ಮಹಾರಾಷ್ಟ್ರದಲ್ಲಿರುವ ವಲಸೆ ಕಾರ್ಮಿಕರು ನೋಟು ರದ್ಧತಿಯಿಂದಾಗಿ ಮನಿಆರ್ಡರ್ ಗಳನ್ನು ಕಳುಹಿಸಲು ಸಾಧ್ಯವಾಗದಿರುವರಿಂದ, ಊರಲ್ಲಿರುವ ತಮ್ಮ ಹಸಿದ ಕುಟುಂಬಿಕರಿಗೆ ಕಾಸು ತಲುಪಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಔರಂಗಾಬಾದಿನ...
ಕುಡಿದೂ ಕುಡಿದೂ..
ನೋಟು ರದ್ಧತಿಯನ್ನು ಕುಡಿದು ಮರೆತದ್ದು ರಾಹುಲ್ ಎಂ ಕನ್ನಡಕ್ಕೆ: ರಾಜಾರಾಂ ತಲ್ಲೂರು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ತಾಡಿಮರಿ, ಹಳ್ಳಿಯ ರೈತರು ಬರದಿಂದಾಗಿ ನೆಲಗಡಲೆ ಬೆಳೆ ನಾಶವಾಗಿದ್ದರೂ ಊರಿನ ರಸಗೊಬ್ಬರದ ಅಂಗಡಿಯ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಏಕೆಂದರೆ ಅಲ್ಲಿ ಹಳೆಯ ನೋಟುಗಳನ್ನು ಸ್ವೀಕರಿಸಲಾಗುತ್ತಿದೆ. ಅದೇವೇಳೆ...
ನೋಟು ರದ್ಧತಿ ಮತ್ತು ಒಂದು ಚಿಟಿಕೆ ವಿಷ
ಚಿಕನ್ ರಸದಲ್ಲಿ ರುಚಿಗೆ ತಕ್ಕಷ್ಟು ನೋಟು ರದ್ಧತಿ ಮತ್ತು ಒಂದು ಚಿಟಿಕೆ ವಿಷ ರಾಹುಲ್ ಎಂ ಕನ್ನಡಕ್ಕೆ: ರಾಜಾರಾಂ ತಲ್ಲೂರು ತನ್ನ ಆಸ್ತಿಮಾರಿ, ಸಾಲದ ಹೊರೆಯನ್ನು ತಗ್ಗಿಸಿಕೊಳ್ಳಲು ಉದ್ದೇಶಿಸಿದ್ದ ತೆಲಂಗಾಣದ ಧರ್ಮಾರಾಮ್ ಹಳ್ಳಿಯಲ್ಲಿರುವ ವಾರ್ದಬಾಲಯ್ಯನವರು ಸರ್ಕಾರ ದೇಶದ 86 ಶೇಕಡಾ ನೋಟುಗಳನ್ನು ರದ್ದು ಮಾಡಿದ್ದರಿಂದಾಗಿ...
ಒಂದು ವರ್ಷದ ಭ್ರಮೆ-ಹಲವು ವರ್ಷಗಳ ನಿಷ್ಕ್ರಿಯತೆ
ನಾ ದಿವಾಕರ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೂರು ಘಟನೆಗಳು ಅಥವಾ ಅಧಿಕಾರ ರಾಜಕಾರಣದ ಮೂರು ಪ್ರಮುಖ ನಿರ್ಧಾರಗಳು ದೇಶದ ದಿಕ್ಕನ್ನೇ ಬದಲಿಸಿವೆ. ಮೊದಲನೆಯದು 1975ರ ತುರ್ತುಪರಿಸ್ಥಿತಿ, ಎರಡನೆಯದು 1991ರ ನವ ಉದಾರವಾದ-ಜಾಗತೀಕರಣದ ಅನಾವರಣ ಮತ್ತು ಮೂರನೆಯದು ನರೇಂದ್ರ ಮೋದಿ ಸರ್ಕಾರದ ಅಮಾನ್ಯೀಕರಣ ಮತ್ತು ಡಿಜಿಟಲೀಕರಣ ನೀತಿ. ನವ...
ಟೊಮ್ಯಾಟೋ ಹುಳಿ ಇಳಿಸಿದ ನೋಟುರದ್ಧತಿ
ಚಿತ್ರಾಂಗದಾ ಚೌಧರಿ ಕನ್ನಡಕ್ಕೆ- ರಾಜಾರಾಂ ತಲ್ಲೂರು ದೇಶದಲ್ಲಿ ಬಳಸುವ ಪ್ರತೀ ನಾಲ್ಕು ಟೊಮ್ಯಾಟೋ ಗಳಲ್ಲಿ ಒಂದು ನಾಸಿಕ್ ನದು. ಅಲ್ಲಿನ ರೈತರು ಈಗ ತಾವು ಬೆಳೆದಿರುವ ಟೊಮ್ಯಾಟೋಗಳ ಬೆಲೆ ಮೊನ್ನೆ ನವೆಂಬರ್ 8 ರ ನೋಟು ರದ್ಧತಿಯ ಬಳಿಕ ರಸಾತಳ ತಲುಪಿರುವ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನಾಶ ಮಾಡುತ್ತಿದ್ದಾರೆ ಕ್ರಿಸ್ಮಸ್...
ಬಾಲಾ ಬೆಂಬಲಿಸಿ..
ತಮಿಳುನಾಡಿನಲ್ಲಿ ಇತ್ತೀಚಿಗೆ ಜರುಗಿದ ಭೀಕರ ಆತ್ಮಹತ್ಯೆಯನ್ನು ವ್ಯಂಗ್ಯ ಚಿತ್ರದ ಮೂಲಕ ಬಿಚ್ಚಿಟ್ಟ ಬಾಲಾ ಅವರನ್ನು ಬಂಧಿಸಲಾಗಿದೆ. ಈಗ ಬಂದ ಸುದ್ದಿಯಂತೆ ಅವರಿಗೆ ಜಾಮೀನು ಸಿಕ್ಕಿದ್ದು ಬಿಡುಗಡೆಗೊಂಡಿದ್ದಾರೆ. ಸಾಲಗಾರರ ಕೈಗೆ ಸಿಕ್ಕು ನರಳಿದ ಕುಟುಂಬವೊಂದು ಜಿಲ್ಲಾಧಿಕಾರಿ ಎದುರಿನಲ್ಲಿ ಹಾಡಹಗಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ...
ವನಮಾಲಾ ಕವಿತೆಗಳು
ವನಮಾಲಾ ಶೆಟ್ಟಿ ಆಕಾಶಕ್ಕೆ ಏಣಿಯಿಡುವಾಗ.. ಇನ್ನೊಬ್ಬರ ಖುಷಿ ಕಡೆಗಣಿಸಿ ನೋವಿಗೂ ತೆರೆಯದಂತೆ ಸೊಕ್ಕಿನ ಮುಷ್ಟಿಯಲಿ ಬಾಯಿ ಮುಚ್ಚಿಸಿ ಅನುಗಾಲವೂ ಅಧಿಕಾರದ ಕತ್ತಿ ಝಳಪಿಸಿ ಬೆಟ್ಟಕ್ಕೂ ಮೇಲೆ ಬಡಿವಾರದ ಭವನ ನಿರ್ಮಿಸಿ ಉನ್ಮತ್ತರಾಗಿ ತೂಗಿಕೊಂಡವರು...
ಹೇ ಇಂಡಿಯಾನು..ಇಂಡಿಯಾನು..!!
9 ಅಂಗೋಲಾದ ಆನೆಗಳೂ, `ದಂತ'ಕಥೆಗಳೂ... ರಸ್ತೆಯುದ್ದಕ್ಕೂ ಅಂದು ನಾನು ನೋಡುತ್ತಿದ್ದಿದ್ದು ಅಂಗೋಲಾದ ಬುಷ್ ಮೀಟ್ ಟ್ರೇಡ್ ನ ಒಂದು ಮೇಲ್ನೋಟ ಮಾತ್ರ. ಆಂಗ್ಲಭಾಷೆಯಲ್ಲಿ `Tip of the iceberg' ಅಂತಾರಲ್ಲಾ, ಹಾಗೆ! ಆದರೆ ಇದರ ಮತ್ತಷ್ಟು ಆಳಕ್ಕೆ ಹೋದಂತೆ ಇವೆಲ್ಲವೂ ನಾನು ಅಂದುಕೊಂಡಿದ್ದಕ್ಕಿಂತಲೂ ಸ್ವಾರಸ್ಯಕರವಾಗಿದ್ದಂತೂ ಹೌದು....
ಕಾರ್ಟೂನುಗಳೇ ಹುಷಾರ್!!
ದಿನೇಶ್ ಕುಕ್ಕುಜಡ್ಕ ಕಾರ್ಟೂನಿಸ್ಟ್ ಜಿ.ಬಾಲಾ ಬಂಧನ ಈ ನೆಲದ ವಿಮರ್ಶಾಪ್ರಜ್ಞೆಯ ಚಿತೆಗಿಟ್ಟ ಧೂರ್ತತನದ ಕೊಳ್ಳಿ. ಆ ಚಿತ್ರದಲ್ಲಿ ಅವಹೇಳನಕಾರಿಯಾದದ್ದೇನಿದೆಯೋ; ಬೌದ್ಧಿಕ ದಾರಿದ್ರ್ಯವನ್ನೇ ಹಾಸಿ ಹೊದ್ದು ಮಲಗಿರುವ ಇಂದಿನ ಪ್ರಭುತ್ವನೀತಿಯೇ ಹೇಳಬೇಕು! ಎಲ್ಲೋ ಕಿಡಿಹೊತ್ತಿ ತಳಮಳ ದಳ್ಳುರಿಗಳಿಗೆ ಕಾರಣವಾಗುತ್ತಿದ್ದ...
ಫೋಟೊ
ಬುತ್ತಿ ಕಟ್ಟಿಕೊಟ್ಟಿದ್ದ ಹೆಂಡತಿ ಅಷ್ಟೇನು ಕೋಪದವಳಾಗಿರಲಿಲ್ಲ, ಇಪ್ಪತ್ತು ವರ್ಷಗಳ ದಾಂಪತ್ಯದ ಬದುಕು ಅಷ್ಟೇನು ನೆಮ್ಮದಿಯದಾಗಿಲ್ಲದಿದ್ದರೂ ತೀರಾ ನೋವುಗಳನ್ನುಂಡಂತೂ ಬದುಕು ನಡೆಸಿರಲಿಲ್ಲ. ಮದುವೆಯಾದ ಹೊಸತರಲ್ಲಿ ಒಂದಷ್ಟು ಸಿಡುಕು, ಮುನಿಸು ಇದ್ದರೂ… ಬರು ಬರುತ್ತಾ ಎಲ್ಲವೂ ಮಂಜಿನಂತೆ ಕರಗಿ ತಿಳಿಯಾಗಿಬಿಟ್ಟಿತ್ತು....
ದಪ್ಪ ಅಂತಾರೆ ಹುಷಾರ್!!
ಅಣೇಕಟ್ಟೆ ವಿಶ್ವನಾಥ್ ನಮ್ಮ ದೇಹದ ಬಗ್ಗೆ ಮೊದಲು ಅರ್ಥ ಮಾಡಿಕೊಳ್ಳುವ ಮೊದಲು, ನಿಮ್ಮನ್ನು ಸಣ್ಣಗಾಗಿಸುವ ಉದ್ಯಮವು ಮಾಡುತ್ತಿರುವ ತಪ್ಪುಗಳ ಬಗ್ಗೆ ಅರ್ಥ ಮಾಡಿಕೊಳ್ಳೋಣ. ದಪ್ಪಗಿರುವವರನ್ನು ಸಣ್ಣಗಾಗಿಸಲು ವಿಜ್ಞಾನವು ಅನೇಕ ರೀತಿಯ ಸರ್ಕಸ್ ಮಾಡುತ್ತಿದೆ. ಅದೆಷ್ಟರ...
RBI ಲೆಕ್ಕ ಮಾಡ್ತಿರೋದು ಕರೆನ್ಸಿ ಚೂರುಗಳನ್ನೋ?
ಇನ್ನು ಅಂದಾಜು 48ಗಂಟೆಗಳಲ್ಲಿ, ದೇಶದ ಐನೂರು ಮತ್ತು ಒಂದು ಸಾವಿರ ರೂಪಾಯಿ ಕರೆನ್ಸಿಗಳು ಬರೀ ಕಾಗದದ ತುಂಡುಗಳಾಗಿ ಒಂದು ವರ್ಷ ಪೂರೈಸುತ್ತದೆ. ನೋಟು ರದ್ಧತಿ ಎಂಬ ಸರ್ಕಾರಿ ಅವಿವೇಕದ ಪರಿಣಾಮಗಳು ಎಲ್ಲೆಡೆ ಎದ್ದು ಕಾಣಲಾರಂಭಿಸಿದ್ದು, ದೇಶದ ಕಟ್ಟಕಡೆಯ ವ್ಯಕ್ತಿಯ ತನಕವೂ ಈ “ಸುಧಾರಣೆ” ತಲುಪಿರುವುದು ಹಳ್ಳಿಹಳ್ಳಿಗಳಲ್ಲೂ ಬೆಳಕಿಗೆ...
ಹಾಗಿದ್ದರೆ ಕನ್ನಡ ಅಂಕೆಗಳನ್ನು ಎಲ್ಲಿ ಉಪಯೋಗಿಸಬೇಕು?
ಕನ್ನಡ ಅಂಕೆಗಳು: ಎಲ್ಲಿ ಏನು? ಕೆ.ವಿ. ತಿರುಮಲೇಶ್ ಕನ್ನಡ ಅಂಕೆಗಳನ್ನು ನಾವು ಮರೆಯಬಾರದು ನಿಜ, ಎಲ್ಲಿ ಸಾಧ್ಯವೋ ಅಲ್ಲೆಲ್ಲ ಅವುಗಳನ್ನು ಬಳಸಬೇಕು. ಕನ್ನಡ ಸಂಸ್ಕೃತಿಗೆ ಸೇರಿದವು ಅವು. ಅವುಗಳನ್ನು ನಾವು ಬಳಸದಿದ್ದರೆ ಇನ್ನು ಯಾರು ಬಳಸುತ್ತಾರೆ? ಯಾರೂ ಬಳಸದೆ ಇದ್ದಾಗ ಅವು ನಾಶವಾಗುತ್ತವೆ. ಹಾಗಾಗಬಾರದು. ಆದರೆ ಇಲ್ಲಿ...
ಸುಮ್ಮನಿರುವೆ, ಸೂರ್ಯ, ಚಂದ್ರ ಬದಲಾದರೂ..
ಚಂದಿನ ಮೌನ - ಯಾರಿಗೂ ಎಟುಕದ ಅಂಬರ ತೆರೆದಿಟ್ಟು ಸಾಧ್ಯಾಸಾಧ್ಯತೆಗಳ ಆಗರ ಎಲ್ಲಾ ಆಯಾಮಗಳ ಲೆಕ್ಕಕ್ಕೆ ಕೊಲ್ಲಿಯಿಟ್ಟು, ಸಕಲರ ಸಾಮರ್ಥ್ಯಕ್ಕೆ ಸೆಡ್ಡೊಡೆದು, ಸೋಲಿಸಿ, ಸೇಡು ತೀರಿಸಿಕೊಂಡ ಅಗಾಧ ತೃಪ್ತಿ ತೋರಿ ಗುಮ್ಮನಂತೆ ಸುಮ್ಮನಿರುವೆ. ಮೌನ -...
ಕಣ್ಣ ಹನಿಗಳೊಡನೆ..
ಆರ್ ಭರತಾದ್ರಿ ಮೈಸೂರು ವೀಳ್ಯದೆಲೆಗೆ ಪ್ರಸಿದ್ಧ. ಮೈಸೂರಿನ ವೀಳ್ಯದೆಲೆಯ ತಳಿ ನಿಜಕ್ಕೂ ವಿಭಿನ್ನ ಹಾಗೂ ವಿಶಿಷ್ಟ. ಈ ಎಲೆಗಳನ್ನ ಮೈಸೂರು ಬಳಿಯ ಉದ್ಬೂರು ಹಾಗೂ ಅದರ ಸುತ್ತಮುತ್ತಲಿನ ರೈತರು ಹೇರಳವಾಗಿ ಬೆಳೆಯುತ್ತಾರೆ. ಸುಮಾರು ಒಂದೂವರೆ ಸಾವಿರ ರೈತರು ತಮ್ಮ ಬದುಕಿಗೆ ಈ ಬೆಳೆಯನ್ನು ಆಶ್ರಯಿಸಿದ್ದಾರೆ. ಹಬ್ಬಹರಿದಿನಗಳಲ್ಲಿ...




















