ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕಥೆ ಮತ್ತು ಕಾದಂಬರಿ ಪ್ರಶಸ್ತಿಗೆ ಕೃತಿ ಆಹ್ವಾನ
'ಮಾತೋಶ್ರೀ ಗೌರಮ್ಮ ಸಾಹಿತ್ಯ ಪ್ರಶಸ್ತಿ' ಗಾಗಿ ಪುಸ್ತಕಗಳ ಆಹ್ವಾನ ಮಾತೋಶ್ರೀ ಗೌರಮ್ಮ ಸಾಹಿತ್ಯ ಪ್ರತಿಷ್ಠಾನವು ೨೦೧೭ರಲ್ಲಿ ಪ್ರಕಟವಾದ ಸಣ್ಣ ಕಥೆ ಮತ್ತು ಕಾದಂಬರಿ ಸಾಹಿತ್ಯ ಪ್ರಕಾರಕ್ಕೆ ಪ್ರಶಸ್ತಿ ನೀಡಲು ಪುಸ್ತಕಗಳನ್ನು ಆಹ್ವಾನಿಸಿದೆ. ಕನ್ನಡದ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರಶಸ್ತಿಯು ೨೫೦೦ ನಗದು ಮತ್ತು...
ಊದುತ್ತಲೇ ಇದ್ದೇನೆ ಬದುಕನ್ನು..
ಕಾವ್ಯ ಎಸ್ ಕೋಳಿವಾಡ್ ಊದುತ್ತಲೇ ಇದ್ದೇನೆ ಬದುಕನ್ನು ಹಾಗೆ ಹಾಗೆ ಗಾಳಿ ತೂರಿ ಒಳಹೋಗಿ ಅಷ್ಟುದ್ದ ಮೈಲುಗಲ್ಲನು ತಾಗುವ ಹಾಗೆ ಜಾತ್ರೆಯ ಜಂಗುಳಿಯೊಳಗೆ ಕಳೆದೋದ ಆಸೆಗಳ ಎದೆಗವಚಿಕೊಂಡು ನಕ್ಕ ನಗೆಯ ಜೊತೆ ಉಸಿರೂ ಮಾರಾಟಕ್ಕಿದೆ . ಇಲ್ಲಿ ಬಣ್ಣದ ಕನಸುಗಳ ಬಲೂನೊಳಗೆ ತೂರಿ ಕಪ್ಪುಬಿಳಿ ಜಗದೊಳಗೆ ಬಿಕರಿಗಿಟ್ಟಿದಾಳೆ ಪುಟ್ಟಿ...
ಅಂಗೋಲಾದಲ್ಲೂ ಓಂ… ಬ್ರಾಂ… ಬ್ರೀಂ…
ಆ ದಿನ ನನಗೆ ಅಷ್ಟೇನೂ ಕೆಲಸವಿರಲಿಲ್ಲ. ಸುಮ್ಮನೆ ನನ್ನ ಕೈಯನ್ನು ಪರೀಕ್ಷಿಸುತ್ತಾ ದೊರಗಾದ ಬಣ್ಣಗೆಟ್ಟ ಚರ್ಮವನ್ನು ನೋಡುತ್ತಾ ಭಯಂಕರ ಚಿಂತೆಯಲ್ಲಿದ್ದೆ. ಅಂಗೋಲಾದ ಬಿಸಿಲು ಒಂದೆರಡು ತಿಂಗಳಲ್ಲೇ ತನ್ನ ಆಟವನ್ನು ತೋರಿಸಿತ್ತು. ನಾನು ಅಂಥಾ ಮಹಾಗೌರವರ್ಣದ ಒಡೆಯನೇನೂ ಅಲ್ಲದಿದ್ದರೂ ಕಳೆದ ಕೆಲ ವರ್ಷಗಳಲ್ಲಿ ದೆಹಲಿಯ ಚಳಿಯ ವಾತಾವರಣವು...
ಸಂಜಯ್ ಲೀಲಾ ಬನ್ಸಾಲಿ ಮಾತಾಡಿದ್ದಾರೆ ‘ಪದ್ಮಾವತಿ’ ಬಗ್ಗೆ-
ಸಂಜಯ್ ಲೀಲಾ ಬನ್ಸಾಲಿ ಮಾತಾಡಿದ್ದಾರೆ 'ಪದ್ಮಾವತಿ' ಬಗ್ಗೆ-
ಎಲ್ಲಿಯ ಹೊನ್ನೆಮರಡು, ಎಲ್ಲಿಯ ಹೊಸನಗರ?
ಸಾಗರದಿಂದ ಹುಲಿದೇವರ ಬನದ ಮೂಲಕ ಬರುವ ವಾಹನಗಳು, ಜನರೂ ನಿಟ್ಟೂರು ಕಡೆ ಹೋಗಲು ಮುಂದಿರುವ ಹಸಿರುಮಕ್ಕಿ ಎನ್ನುವಲ್ಲಿ ಬಾರ್ಜನಲ್ಲಿ ದಾಟುವ ವ್ಯವಸ್ಥೆಯಿದೆ ಎಂದೂ ಲಕ್ಷ್ಮಿನಾರಾಯಣ ಹೇಳಿದರು. ತುಸು ದೂರ ಹೋಗುತ್ತಿದ್ದಂತೇ ಬಾರ್ಜ ಇತ್ತಣಿಂದ ಅತ್ತ ಸಾಗುತ್ತಿರುವದು ಕಾಣಿಸಿತು. ಇಕ್ಕೆಲಗಳ ದಡದಲ್ಲಿ ಬಸ್ಸು, ಲಾರಿ ಮುಂತಾದ ವಾಹನಗಳೂ,...
ಸಂವಿಧಾನ ಸಿನೆಮೋತ್ಸವ
ನಾಳೆ ‘ಮುಂದಣ ಕಥನ’
ನಾಳೆ 'ಮುಂದಣ ಕಥನ'
ವಿದ್ಯಾ ಬಾಲನ್ ಹೇಳಿದ್ದೇನು..??
ನೀರಿನಲ್ಲಿ ನಮ್ಮ ಕೊನೆಯ ದಿನದ ಯಾನ ಸಾಗತೊಡಗಿತು..
ಹೊಳೆಬಾಗಿಲ ಈ ಕಡೆ ದಂಡೆಯಲ್ಲಿ ಜನಜಾತ್ರೆಯೇ ಸೇರಿತ್ತು. ಅವರೆಲ್ಲ ಆಚೆ ದಡಕ್ಕೆ ಹೋಗಿ ಸಿಂಗಂದೂರಿಗೆ, ಮುಂದೆ ಕೊಲ್ಲೂರು, ಮುರಡೇಶ್ವರ, ಉಡುಪಿ ಹೀಗೇ ಎತ್ತೆತ್ತಲೋ ಹೋಗುವವರು. ಅವರ ಮಧ್ಯೆ ಒಂದಿಷ್ಟು ಮಂದಿ ತುಮರಿ ಕಡೆಯ ಸ್ಥಳೀಯರು. ಮಕ್ಕಳು, ಹೆಂಗಸರು, ಮುದುಕರು.. ಎಲ್ಲ ವಯೋಮಾನದವರೂ ಅಲ್ಲಿದ್ದರು. ಅವರಲ್ಲದೇ ನೂರಾರು ವಾಹನಗಳು...
ಬನ್ನಿ ಬೆನ್ನು ತಟ್ಟೋಣ..
ಜಿ ಎನ್ ಮೋಹನ್ ಮೊದಲು ನನ್ನ ಮುಖಕ್ಕೆ ಬಂದು ಬಿದ್ದದ್ದು ಮೊಟ್ಟೆ.. ಆ ನಂತರ ಚಪ್ಪಾಳೆ - ಹೀಗೆ ಹೇಳಿದ್ದು ಜಿ ಆರ್ ವಿಶ್ವನಾಥ್. ಹೌದು ಅದೇ ಜಿ ಆರ್ ವಿಶ್ವನಾಥ್. ತಮ್ಮ ಮೊದಲ ಟೆಸ್ಟ್ ನಲ್ಲೇ ಸೆಂಚುರಿ ಸಿಡಿಸಿದ, ಎಲ್ಲರೂ ಅಬ್ಬರದ ಆಟಕ್ಕೆ ಶರಣಾಗಿದ್ದ ಸಮಯದಲ್ಲಿ ಕ್ರಿಕೆಟ್ ನ ಒಂದೊಂದು ಹೊಡೆತಕ್ಕೂ ಕಾವ್ಯದ ಸ್ಪರ್ಶ ನೀಡಿದ ಜಿ ಆರ್...
ಅವಧಿ recommends..
ಟಿಪಿಕಲ್ ಟ್ರಾಫಿಕ್ ಪೊಲೀಸ್ ಮತ್ತು ಎಸ್ಕೇಪ್ ಪುರಾಣ…
ಶಿವಕುಮಾರ್ ಮಾವಲಿ ದೃಶ್ಯ ೧ - ಗಾಂಧಿ ಬಜಾರ್, ಶಿವಮೊಗ್ಗ ಗೆಳೆಯ ಸೂರಿ ಮತ್ತು ನಾನು ಯಾವುದೇ ಒತ್ತಡವಿಲ್ಲದೆ ಒನ್ ವೇ ಟ್ರಾಫಿಕ್ ರಸ್ತೆಯಾದ ಗಾಂಧಿ ಬಜಾರಿನಲ್ಲಿ ಅಮಿರ್ ಅಹ್ಮದ್ ಸರ್ಕಲ್ ಕಡೆ ಇಬ್ಬರೂ ಪೃತ್ಯೇಕ ಬೈಕ್ ನಲ್ಲಿ ಬರುತ್ತಿದ್ದೆವು. ಸರ್ಕಲ್ ಬಳಿ ನಿಂತಿದ್ದ ಟ್ರಾಫಿಕ್ ಪೋಲೀಸ್ ನನ್ನು ದೂರದಿಂದಲೇ ನೋಡಿದ ನಾವು ಅಲ್ಲಿಯೇ...
ರಾಜಾರಾಂಗೆ ವೈದ್ಯರಲ್ಲದವರಿಂದ ಪ್ರಶ್ನೆ..
ರಾಜಾರಾಮ್ ತಲ್ಲೂರು ಅವರ ನುಣ್ಣನ್ನ ಬೆಟ್ಟ ಅಂಕಣ ಈ ಬಾರಿ ಕೆಪಿಎಂಇ ಕಾಯ್ದೆ ಬಗ್ಗೆ- ಅದು ಇಲ್ಲಿದೆ. ಇದಕ್ಕೆ ಡಾ ಶಶಿಕಿರಣ್ ಉಮಾಕಾಂತ ವಿವರವಾಗಿ ಪ್ರತಿಕ್ರಿಯಿಸಿದ್ದಾರೆ- ಅದು ಇಲ್ಲಿದೆ. ಈ ಎರಡಕ್ಕೂ ಉಮೇಶ್ ಚಂದ್ರ ಇಲ್ಲಿ ಪ್ರತಿಕ್ರಿಯಿಸಿದ್ದಾರೆ ರಾಜಾರಾಮ್ ಹಾಗೂ ಡಾ....
ಸಪ್ತ ಕನ್ಯೆಯರ ನಾಡಲ್ಲಿ ಇಂದಿರಾ ಹೆಗ್ಗಡೆ
ಡಾ. ಬಿ . ಎ . ವಿವೇಕ ರೈ ಕನ್ನಡದಲ್ಲಿ ಪ್ರವಾಸಸಾಹಿತ್ಯಕ್ಕೆ ಸುದೀರ್ಘವಾದ ಪರಂಪರೆ ಇದೆ. ಸಾವಿರಾರು ಪುಟಗಳ ಹರಹಿನಲ್ಲಿ ವೈವಿಧ್ಯಮಯ ಪ್ರವಾಸ ಸಾಹಿತ್ಯ ಕನ್ನಡದಲ್ಲಿ ರಚನೆಯಾಗಿದೆ. ಕನ್ನಡ ಪ್ರವಾಸ ಸಾಹಿತ್ಯವನ್ನು ಕುರಿತೇ ಪಿ ಎಚ್ ಡಿ ಮಹಾ ಪ್ರಬಂಧಗಳು ನಿರ್ಮಾಣವಾಗಿವೆ. ಆಧುನಿಕ ಕನ್ನಡ...
ಬೆಪ್ಪುತಕ್ಕಡಿ.
ರಾಜಾರಾಂ ಅಂಕಣಕ್ಕೆ ವೈದ್ಯರ ಉತ್ತರ..
ರಾಜಾರಾಮ್ ತಲ್ಲೂರು ಅವರ ನುಣ್ಣನ್ನ ಬೆಟ್ಟ ಅಂಕಣ ಈ ಬಾರಿ ಕೆಪಿಎಂಇ ಕಾಯ್ದೆ ಬಗ್ಗೆ ಅದು ಇಲ್ಲಿದೆ. ಇದಕ್ಕೆ ಡಾ ಶಶಿಕಿರಣ್ ಉಮಾಕಾಂತ ವಿವರವಾಗಿ ಪ್ರತಿಕ್ರಿಯಿಸಿದ್ದಾರೆ- ಡಾ ಶಶಿಕಿರಣ್ ಉಮಾಕಾಂತ ಮೊದಲನೆಯದಾಗಿ, ಸಮತೋಲನವಾದ ನಿಮ್ಮ ಈ ಲೇಖನಕ್ಕೆ ಅಭಿನಂದನೆಗಳು. ವೈದ್ಯರನ್ನು ನಿರರ್ಗಳವಾಗಿ ದೂಷಿಸುವುದೇ ಒಂದು ಸ್ಟೈಲ್ ಆಗಿರುವ ಈ...
ಒಂದೂವರೆ ದಿನದ ನಂತರ ನಾವು ಮನುಷ್ಯರ ಮುಖವನ್ನು ನೋಡಲಿದ್ದೆವು..
ಆಕಾಶದಿಂದ ಸುರಿಯುವ ಬೆಳದಿಂಗಳು, ದಡಗಳಿಗೆ ನೀರ ಅಲೆಗಳು ಬಡಿವ ಕ್ಷೀಣ ಸದ್ದು, ನಡುಗುಡ್ಡೆಯ ದಟ್ಟಮರಗಳ ನಡುವೆ ಹೆಪ್ಪಾದ ಕತ್ತಲು, ಎದುರಲ್ಲಿ ಧಗಧಗಿಸುವ ಬೆಂಕಿ. . . . ಕಣ್ಣುಮುಚ್ಚಿ ಮನಸ್ಸಿನಲ್ಲೂ ಶೂನ್ಯವನ್ನು ತುಂಬಿಕೊಂಡು ಮೌನವಾಗಿ ನಿಂತೆವು. ಆ ಕ್ಷಣ ಎಂಥ ಅವರ್ಚನೀಯ ಏಕಾಂತವನ್ನು ಸೃಷ್ಟಿಸಿತೆಂದರೆ ಜೀವಮಾನದಲ್ಲಿ ಎಂದೂ ಅಂಥ...
ಉತ್ತಮ ಪ್ರಯತ್ನ ಸಂಜ್ಯೋತಿ..
ಸಂಜ್ಯೋತಿ ನಿರ್ದೇಶನದ ‘ಅನಲ’ ದಿಲಾವರ್ ರಾಮದುರ್ಗ ಪ್ರತಿ ಜೀವಿಯ ಅಂತರಂಗದ ಒಳಗೊಂದು ಜೀವಜಲದ ಕೊಳವಿದೆ. ಸುತ್ತ ಕಷ್ಟದ ಕಲ್ಲುಬಂಡೆಗಳೂ ಇರಬಹುದು. ಮುಳುಗೇಳುತ್ತಲೇ ಇರಬಹುದಲ್ಲೂ ಭರವಸೆಯ ಸೂರ್ಯ. ಜೀವಸಂಕುಲಕ್ಕೊಂದೇ ಇದೆಯಲ್ಲ ಅದಲ್ಲ. ತನಗೆಂದೇ ತನ್ನೊಳಗಿರುವಂಥ ನಕ್ಷತ್ರವದು. ಎಲ್ಲರೊಳೊಂದಾಗಿಯೂ ತನ್ನದೇ Space ಹೊಂದಲು...
ಇದು ನನ್ನ ಸವಾಲ್..
ನಾಗೇಂದ್ರ ಶಾ ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ. ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ. ಒಳ ಹೊಕ್ಕರೆ ಅಪ್ಪಟ ದೇಸಿ ಊಟ. ಮುದ್ದೆ ಪ್ರಿಯರಿಗಂತೂ ಒಳ್ಳೆ ತಾಣ. ರೇಟೂ ಕೂಡ ದುಬಾರಿಯಲ್ಲ. ಒಮ್ಮೆ ಒಳಹೊಕ್ಕು ಉಂಡು ಬನ್ನಿ. ಮತ್ತೆ ಮತ್ತೆ ಹೋಗಬಯಸುವಿರಿ. ಇದು ನನ್ನ...



















