ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮತ್ತೆ ನಾಟಕ ಅಕಾಡೆಮಿ ‘ನಟರಾಜ’..
ಸ್ಮರಣಿಕೆಗೂ ಬಡಿಯಿತು ಕೋಮು ವಾಸನೆ.. ಗಿರಿಧರ ಕಾರ್ಕಳ ಕರ್ನಾಟಕ ನಾಟಕ ಅಕಾಡೆಮಿಯಂತಹ ಸ್ವಾಯತ್ತ ಸಂಸ್ಥೆಯಲ್ಲಿ ಲೋಗೋ, ಸ್ಮರಣಿಕೆಗಳ ವಿನ್ಯಾಸ ಬದಲಾಯಿಸುವುದು ಹೊಸದೇನಲ್ಲ.ಹಿಂದೆ ಸಿಜಿಕೆ ಅಧ್ಯಕ್ಷರಾಗಿದ್ದಾಗ ಹಂಪಿಯ ಕಲ್ಲಿನ ರಥದ ಪ್ರತಿಕೃತಿಯನ್ನು ಪ್ರಶಸ್ತಿ ಸ್ಮರಣಿಕೆಯಾಗಿಸಿದ್ದರು. ನಂತರದವರು ಮತ್ತೆ ನಟರಾಜನ ಮೊರೆ ಹೋದರು....
ಮತ್ತೆ ನಾಟಕ ಅಕಾಡೆಮಿ 'ನಟರಾಜ'..
ಸ್ಮರಣಿಕೆಗೂ ಬಡಿಯಿತು ಕೋಮು ವಾಸನೆ.. ಗಿರಿಧರ ಕಾರ್ಕಳ ಕರ್ನಾಟಕ ನಾಟಕ ಅಕಾಡೆಮಿಯಂತಹ ಸ್ವಾಯತ್ತ ಸಂಸ್ಥೆಯಲ್ಲಿ ಲೋಗೋ, ಸ್ಮರಣಿಕೆಗಳ ವಿನ್ಯಾಸ ಬದಲಾಯಿಸುವುದು ಹೊಸದೇನಲ್ಲ.ಹಿಂದೆ ಸಿಜಿಕೆ ಅಧ್ಯಕ್ಷರಾಗಿದ್ದಾಗ ಹಂಪಿಯ ಕಲ್ಲಿನ ರಥದ ಪ್ರತಿಕೃತಿಯನ್ನು ಪ್ರಶಸ್ತಿ ಸ್ಮರಣಿಕೆಯಾಗಿಸಿದ್ದರು. ನಂತರದವರು ಮತ್ತೆ ನಟರಾಜನ ಮೊರೆ ಹೋದರು....
ಇಲ್ಲ ಅಂದ್ರೆ ಇದೆ..
#iamdakshinakannadiga ಎಂದು ಹೇಳಲು ಮುಜುಗರವಾಗುತ್ತದೆ, ಧೈರ್ಯವೂ ಬರುವುದಿಲ್ಲ..
ದಿನೇಶ್ ಅಮೀನ್ ಮಟ್ಟು ‘ದಕ್ಷಿಣ ಕನ್ನಡದ ಮೇಲೆ ವಿಶೇಷವಾಗಿ ಕಣ್ಣಿಡಿ’ ಎಂದು ಹಿರಿಯ ಹೋರಾಟಗಾರರಾದ ಎಚ್.ಎಸ್,ದೊರೆಸ್ವಾಮಿ ಹೇಳಿರುವುದು ‘ ಗೌರಿ ಕೊಲೆಗಾರರನ್ನು ದಕ್ಷಿಣ ಕನ್ನಡದಲ್ಲಿ ಹುಡುಕಿ’ ಎಂದು ಹೇಳಿದಂತೆ ಗೆಳೆಯ ಜೋಗಿ ಅವರಿಗೆ ಕೇಳಿದ್ದು ಹೇಗೆ ಎನ್ನುವ ಕುತೂಹಲ ನನಗೆ. ಇದರಿಂದ ಜೋಗಿ ಅವರ ಮನಸ್ಸಿಗೆ ನೋವಾಗಿದೆಯಂತೆ. ಆಡಿದ...
ರೇಣುಕಾ ರಮಾನಂದ್ ಕವಿತೆಗಳನ್ನು ಓದಿದರೆ ಕಡಲು ನಿಮ್ಮನ್ನು ಆವರಿಸಿಕೊಂಡೀತು..
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಬಿಳಿ ಹಣದ ಕೆಂಡದಂಥ ಕೆಂಪು ಮೂಗಿಗೆ..
ಶುಭಶ್ರೀಪ್ರಸಾದ್ ಚಂದ್ರ ಮುಕುಟ ಧರಿಸಿ ಉಯ್ಯಾಲೆ ತೂಗುತ್ತಿದ್ದ, ವಿಷಮದ ವಿಷಯ ಭಿನ್ನರಾಶಿಯ ಹಾಸಿನ ಮೇಲೆ ಕಾಲಾಡುತ್ತ ಪಗಡೆಯಾಡುವ ಹೊತ್ತು ಬೆಳಗೊಳದ ದೇವ ತಣ್ಣಗೆ ಒಳಗೊಳಗೆ ನಗುತಿದ್ದ. ಸಿಡಿ ಹಬ್ಬಕ್ಜೆ ಬಾಯಿಬೀಗ, ಪೂಜಾಕುಣಿತ, ವೀರಗಾಸೆ ನರ್ತನ, ಹುಲಿ ವೇಷ ಒಳಗೊಳಗೇ...
ಅಂಚೆಪೇದೆಯ ಆತ್ಮಕಥನ ಬಿಡುಗಡೆ..
ಗುಲ್ಜಾರ್ ಕವಿತೆ – ಗ್ರಹಣದ ಶುಭಾಶಯ..
ಮೂಲ: ಗುಲ್ಜಾರ್ ಕನ್ನಡಕ್ಕೆ: ಚಿದಂಬರ ನರೇಂದ್ರ ಕಾಲೇಜಿನ ಹಿಂದಿನ ಡೆಸ್ಕುಗಳಲ್ಲಿ ರೋಮಾನ್ಸ್ ಶುರುವಾಗೋದೇ ಹೀಗೆ. ಸುಮ್ಮನೇ ಎರಡು ಕೈಗಳು ನಿಧಾನವಾಗಿ ಹತ್ತಿರ ಹತ್ತಿರ ಚಲಿಸಿ ಒಂದನ್ನೊಂದು ಮುಟ್ಟಿಬಿಡುತ್ತವೆ. ನಂತರ ಅಚಾನಕ್ ಆಗಿ ಒಂದು ಕೈ, ಇನ್ನೊಂದನ್ನು ಪೂರ್ತಿಯಾಗಿ...
ಪ್ರತಿಭಾ ಕಂಡ ‘ನಾನು ಕನ್ನಡಿಗ- Non ಕನ್ನಡಿಗ’
ಕನ್ನಡದ ರಾಪ್ ಕಲಾವಿದರು ಕನ್ನಡಿಗರಲ್ಲದವರಿಗಾಗಿ ಹಾಗು ಕನ್ನಡ ಮಾತಾಡದ ಕನ್ನಡಿಗರಿಗಾಗಿ ಜೊತೆಗೆ ಕನ್ನಡ ಪ್ರೀತಿಗಾಗಿ ಅನೇಕ ರಾಪ್ ಆಲ್ಬಮ್ ಗಳನ್ನು ತಂದಿದ್ದಾರೆ ಮತ್ತು ಅವು ತುಂಬಾ ಜನಪ್ರಿಯವಾಗಿವೆ. ಅವರ ಕಾವ್ಯ ಮತ್ತು ಹೊಸದನಿಯ ಕಾವ್ಯಗಳನ್ನು ಒಂದೇ ವೇದಿಕೆಯ ಮೇಲೆ ಪ್ರಸ್ತುತ ಪಡಿಸುವ ಗೋಷ್ಠಿ ಇದು. TIMES LIT FEST 2018...
ಪ್ರತಿಭಾ ಕಂಡ 'ನಾನು ಕನ್ನಡಿಗ- Non ಕನ್ನಡಿಗ'
ಕನ್ನಡದ ರಾಪ್ ಕಲಾವಿದರು ಕನ್ನಡಿಗರಲ್ಲದವರಿಗಾಗಿ ಹಾಗು ಕನ್ನಡ ಮಾತಾಡದ ಕನ್ನಡಿಗರಿಗಾಗಿ ಜೊತೆಗೆ ಕನ್ನಡ ಪ್ರೀತಿಗಾಗಿ ಅನೇಕ ರಾಪ್ ಆಲ್ಬಮ್ ಗಳನ್ನು ತಂದಿದ್ದಾರೆ ಮತ್ತು ಅವು ತುಂಬಾ ಜನಪ್ರಿಯವಾಗಿವೆ. ಅವರ ಕಾವ್ಯ ಮತ್ತು ಹೊಸದನಿಯ ಕಾವ್ಯಗಳನ್ನು ಒಂದೇ ವೇದಿಕೆಯ ಮೇಲೆ ಪ್ರಸ್ತುತ ಪಡಿಸುವ ಗೋಷ್ಠಿ ಇದು. TIMES LIT FEST 2018...
ನಾಟಕ ಅಕಾಡೆಮಿ ಫಲಕ ಬದಲಿಸಿದ್ರೆ ಏನು ಪ್ರಾಬ್ಲಮ್ಮು..??
ಕರ್ನಾಟಕ ನಾಟಕ ಅಕಾಡೆಮಿ ಸುದ್ದಿಯಲ್ಲಿದೆ. ವಿನಾ ಕಾರಣಕ್ಕಾಗಿ. ಪ್ರಶಸ್ತಿ ಫಲಕ ಹಾಗೂ ಲೋಗೋ ವಿನ್ಯಾಸ ಬದಲಾವಣೆಯ ವಿಷಯ ನಾಟಕ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿತವಾಗಿದೆ. ಸಭೆ ಲೋಗೋ ಬದಲಾವಣೆಗೆ ಒಪ್ಪಿಗೆ ನೀಡದೆ ಪ್ರಶಸ್ತಿ ಫಲಕಕ್ಕೆ ಒಪ್ಪಿಗೆ ನೀಡಿದೆ. ಅದರಂತೆ ಖ್ಯಾತ ಕಲಾವಿದ ಸುದೇಶ್ ಮಹಾನ್ ಶೇಕ್ಸ್ ಪಿಯರ್ ನ 'ಎ...
ಇಲ್ಲಿ ಗೌರಿಯನ್ನು ಬಿತ್ತಲಾಗಿದೆ..
ಎನ್.ರವಿಕುಮಾರ್ / ಶಿವಮೊಗ್ಗ ಮೊನ್ನೆ ಜ.೨೯ ಗೌರಕ್ಕನ ಜನ್ಮ ದಿನವನ್ನು ಗೌರಿದಿನವನ್ನಾಗಿ ಆಚರಿಸಲಾಯಿತು. ಅಲ್ಲಿ ಗೌರಿಲಂಕೇಶ್ ಎಂಬ ಜೀವ ಧಾರೆಯ 'ಗೌರಿ ಹೂವು' ಬದುಕು-ಬರಹ ದ ಕೃತಿ ಬಿಡುಗಡೆಗೊಂಡಿತು. ಪತ್ರಕರ್ತ ಕುಮಾರ್ ಬುರಡಿಕಟ್ಟಿ ಸಂಪಾದನೆಯ ಈ ಪುಸ್ತಕ ಕೈಗೆ ಸಿಕ್ಕಿದ್ದೆ ತಡ ನನ್ನ ಕಚೇರಿ ಕೋಣೆಯ ಬಾಗಿಲು ಅದುಮಿಕೊಂಡು...
ಮುಷ್ಟಿಯೊಳಗಿದ್ದ ಚಿಟ್ಟೆಯಂಥಾ ಕನಸು ಇಣುಕಿಣುಕಿ ನೋಡುತ್ತಿದ್ದ ಕಾಲವದು..
ಡಿಸೆಂಬರ್ - ಜನವರಿ ಬಂತೆಂದರೆ ವಾರ್ಷಿಕೋತ್ಸವದ ಗುಂಗು ಹತ್ತುತ್ತಿತ್ತು! ಯಾವ ಕ್ಲಾಸು ಅಂತು ಸರಿಯಾಗಿ ನೆನಪಿಲ್ಲ ನಂಗೆ. ಬಹುಶಃ ಯು.ಕೆ.ಜಿ ತಪ್ಪಿದರೆ ಒಂದನೇ ಕ್ಲಾಸು ಇರಬಹುದು.. 'ದಧಿಬಾಂಡ ಮೋಕ್ಷ ' ಅನ್ನೋ ನಾಟಕ ಮಾಡಿಸಿದ್ರು! ಕೃಷ್ಣ ಒಬ್ಬ ಬೆಣ್ಣೆ-ಮೊಸರು ಮಾರೋ ಅಜ್ಜನಿಗೆ ಮೋಕ್ಷ ಕೊಡಿಸುವ ಕಥೆ ಅದು. ನಂಗೆ ಯಶೋದೆಯ ಪಾತ್ರ....
ಮೀನ ಪುಳಕ ತರುತ್ತೇನೆ..
ಹೆಚ್.ಆರ್.ಸುಜಾತಾ ಮುಳುಗಿಸುತ್ತೀಯಾ? ಚಿಪ್ಪೊಡೆದು ಮುತ್ತು ರತ್ನಗಳ ಆಯ್ದು ತರುತ್ತೇನೆ ತೇಲಿಬಿಡುತ್ತೀಯಾ? ಹುಟ್ಟುಹಾಕಿ ಮೀನ ಪುಳಕ ತರುತ್ತೇನೆ. ಕರಗಿಸಿಕೊಳ್ಳುತ್ತೀಯಾ! ತಲ್ಲಣವಿಲ್ಲದ ಮಗುವಂತೆ ಚೆಲುವಾಗುತ್ತೇನೆ. ...
ನಿನ್ನ ಅರ್ಥಮಾಡಿಕೊಳ್ಳುವ ದಿನ ಬರಬಾರದು
-ಶ್ರೀವಿಭಾವನ 1 ಮೊನ್ನೆ, ನಿನ್ನೆ, ಇವತ್ತು ನಿನ್ನ ಮುದ್ದಾಡುವಾಗಲೆಲ್ಲ ನಾನು ಹುಡುಕಾಡುವುದು ನಿನ್ನೆಲ್ಲಾ ಮುಗ್ದತೆಯನ್ನು ಕೂಡಿಡಬಲ್ಲ ಜಾಗೆಗಾಗಿ 2 ನಿನ್ನೆಗಿಂತ ಇಂದು ನಿನ್ನ ಜಗದ ಚೆಲುವು ಹೆಚ್ಚಿದೆ. ಆದರೆ ನಾಳೆ ಇದೆಲ್ಲಾ ನಿನ್ನೊಡನಿರುವುದೋ ಎಂಬ ಆತಂಕ... 3 ತುಂಟಾಟ, ಪೋಕರಿತನಗಳಿಗೆ ಒಂದಿಷ್ಟು ಸೇಳೆಯ ಒಗ್ಗೆರಣೆ ಇರುಳು...
ಅಡಿಗರಿಗೆ ಭಾವನಮನ
ರಂಗ ತರಬೇತಿ ಶಿಬಿರ ಮುಕ್ತಾಯ..
ಎಲುಗನೆಂಬ ಪ್ರಧಾನಿಯೂ, ಚವುಡನೆಂಬ ಪ್ರೇತಾತ್ಮವೂ..
ಕುಂ. ವೀರಭದ್ರಪ್ಪ ಸ್ವರ್ಗಲೋಕ ತನ್ನ ಪ್ರತಿಸ್ಪರ್ಧಿ ನರಕಲೋಕ ಹಲವು ಯೋಜನಗಳಷ್ಟು ದೂರವಿದೆ ಎಂದು ಭಾವಿಸಿತ್ತು. ಆದರೆ ಆ ಪಾಪಿಗಳ ಲೋಕ ತೀರಾ ಹತ್ತಿರವಿದೆ ಎಂದು ತಿಳಿಯುವ ಹೊತ್ತಿಗೆ ಕಾಲ ಮಿಂಚಿತ್ತು. ಆರಂಭದಲ್ಲಿ ಅದು ಅದನ್ನು ನಿರ್ಲಕ್ಷಿಸಿತ್ತು. ಅದಕ್ಕೂ ಹಿಂದೆ ಆ...
ನೀವೂ ಉಡಿದಾರ ಕಟ್ಕೊಳ್ಳಿ..!!
ಗಿರಿಧರ ಕಾರ್ಕಳ ನಾನು ಮುಂಬಯಿನಲ್ಲಿದ್ದ ದಿನಗಳವು. ಒಂದು ದಿನ ಇದ್ದಕ್ಕಿದ್ದಂತೇ ಕಿಬ್ಬೊಟ್ಟೆಯ ಕೆಳಭಾಗದಲ್ಲಿ ನೋವು ಕಾಣಿಸಿತು. ಫಸ್ಟ್ ಏಡ್ ಮಾತ್ರೆ, ಗ್ಯಾಸ್ಟ್ರಿಕ್ ಸಿರಪ್ ಸೇವೆಯ ನಂತರವೂ ನೋವು ಕಡಿಮೆಯಾಗಲಿಲ್ಲ. ಭಾನುವಾರವಾದ್ದರಿಂದ ಮನೆಪಕ್ಕದ ಡಾಕ್ಟ್ರು ಜುಹೂ...
ಒಬ್ಬಂಟಿತನಕ್ಕೂ ಒಂದು ಸರಕಾರಿಇಲಾಖೆ..ಇದಕ್ಕೂಓರ್ವಮಂತ್ರಿ..!!
ಒಬ್ಬಂಟಿತನಕ್ಕೂಒಂದು ಸರಕಾರಿಇಲಾಖೆ. 'Ministry of Loneliness'..!! ಒಬ್ಬಂಟಿತನಕ್ಕೂ ಒಂದು ಸರಕಾರಿಇಲಾಖೆ. ಇದಕ್ಕೂಓರ್ವಮಂತ್ರಿ. ಇತ್ತೀಚೆಗೆಇಂಥದ್ದೊಂದು ವಿಶಿಷ್ಟನಡೆಯನ್ನಿಟ್ಟು ಸುದ್ದಿಯಾದವರು ಬ್ರಿಟಿಷ್ಪ್ರಧಾನಿ ಥೆರೇಸಾಮೇ. ಒಬ್ಬಂಟಿತನವೆಂಬ ಸಮಸ್ಯೆಗೂ ಒಂದು ಮಂತ್ರಾಲಯವನ್ನು ರೂಪಿಸಿಟ್ರೇಸಿಕ್ರೌಚ್ಎಂಬ...
ರಾಸಲೀಲೆಯಿಂದ ಪ್ರಾಪ್ತಿಯಾಯ್ತು ಅಮರತ್ವ..!!
ಮೂಲ ಮಲಯಾಳಂ: ಸಚ್ಚಿದಾನಂದನ್ ಕನ್ನಡಕ್ಕೆ: ಸುನೈಫ್ ಬಾಣ ಹೊಕ್ಕ ನೀಲಿ ಕಾಲು ಕಂಡು ಶವಾಗಾರದಲ್ಲಿ ಗುರುತು ಹಿಡಿದರು ನಂತರ ಹಾಲು ಮಾರುವ ಹೆಂಗಸರು ಕೆಲವು ಚಿಹ್ನೆಗಳನ್ನು ಗುರುತಿಸಿದರು ಬೆಣ್ಣೆ, ಸೀರೆ, ಹೆಣ್ಣು ಮೊದಲಾದ (ಮತ್ತು ಕೆಲವು ಯಾದವರಿಗೆ ಮಾದರಿಯಾದ) ಕುಖ್ಯಾತ ಕಳ್ಳತನಗಳ...

















