ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಾರ್ವಜನಿಕ ಲಜ್ಜೆಯೆಂಬುದೇ ಇಲ್ಲವಾಗಿದೆ..
ಪುರುಷೋತ್ತಮ ಬಿಳಿಮಲೆ ನಾನು 20ನೇ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿ, 21ನೇ ಶತಮಾನದ ಮೊದಲ ಭಾಗದಲ್ಲಿ ಬದುಕುತ್ತಿರುವವನು. ಸ್ವಾತಂತ್ರ್ಯ ಸಿಕ್ಕ ಭಾರತವು ತನ್ನನ್ನು ಪ್ರವರ್ಧಮಾನಗೊಳಿಸಿಕೊಳ್ಳುವ ಹಠದ ಹಲವು ಪ್ರಕ್ರಿಯೆಗಳಿಗೆ ಸಾಕ್ಷಿಯಾದವನು. ಎರಡು ಮಹಾಯುದ್ಧಗಳಿಂದ ಜರ್ಝರಿತವಾದ ಜಗತ್ತು ಮತ್ತೆ ತನ್ನನ್ನು ಮರುರೂಪಿಸಿಕೊಳ್ಳುವ...
ಎಲ್ಲ ಖುಷಿಯ ಕ್ಷಣಗಳನ್ನೂ ಮಡಿಲಿಗೆ ತಂದು ಸುರಿದವನೇ..
ಕೃಷ್ಣನೆಂಬ ವ್ಯಕ್ತಿತ್ವವೇ ಹಾಗೆ! ಬಿಟ್ಟನೆಂದರೂ ಬಿಡದಾ ಮಾಯೆ.. ಊಹಾಕಲ್ಪಿತ ಪಾತ್ರವೋ, ನಿಜದ ರೂಪವೋ, ದೈವವೋ , ಮನುಷ್ಯನೋ ಅಥವಾ ಇವೆಲ್ಲವನ್ನೂ ಮೀರಿ ಮತ್ತೇನೋ.. ಏನಾಗಿಯಲ್ಲದಿದ್ದರೂ ಪ್ರೀತಿಯಾಗಿ ಅವ ಆವರಿಸಿಕೊಳ್ಳುತ್ತಾನೆ. ಅವನ ಜೊತೆ ಜೊತೆಗೇ ಮತ್ತೊಂದು ಭಾವವೂ ನಮ್ಮನ್ನಾವರಿಸಿಕೊಳ್ಳುತ್ತದೆ ಮತ್ತು ಯಾವುದೋ ಚಣದಲ್ಲಿ ಆ ಭಾವ...
ಕೊರತೆಯನ್ನೇ ಬಲವಾಗಿಸುವ ಪಾಠ ಕಲಿಸಿದ ಅಮ್ಮ..
ಸುಧಾ ಆಡುಕಳ ಯಾವಾಗಲಾದರೊಮ್ಮೆ ಪರೀಕ್ಷೆಗೆ ಓದುವಾಗ "ಅಯ್ಯೋ, ನಿನ್ನೆಯಷ್ಟೇ ಓದಿದ್ದೆ. ಇವತ್ತು ಮರೆತೋಯ್ತು" ಎಂದು ನಾವು ಮಕ್ಕಳು ಪೇಚಾಡುವುದಿತ್ತು. ಆಗೆಲ್ಲ ಅಮ್ಮ ಮರೆಯದೇ ಆಮೆಯ ಕಥೆಯನ್ನು ಹಿಂದಿಯಲ್ಲಿ ಹೇಳಲು ಆರಂಭಿಸುತ್ತಿದ್ದರು. ಏಕ್ ಸರೋವರ್ ಮೆ ಏಕ್ ಕಚವಾ ರಹತಾ ಥಾ. ಉಸೀ ಸರೋವರ್ ಕೆ ಪಾಸ್ ಏಕ್ ಖರಗೋಷ್ ಭೀ ರಹತಾ...
ದೇವರ ಮಕ್ಕಳು ಜೀವಭಿಕ್ಷೆಗಾಗಿ ಮೊರೆಯಿಡುತ್ತಿವೆ..
ದೀಪದ ಮಲ್ಲಿ ನಕ್ಷತ್ರಗಳು ಉರುಳುವ ಹೊತ್ತಿಗಾಗಿ ಮುದ್ದು ಕಂಗಳ ನೆಟ್ಟು ಚಾಕೊಲೇಟು, ಹೊಸ ಅಂಗಿ, ಕನಸಿನ ಸೈಕಲ್ಲು, ಹೆಚ್ಚಿನ ಅಂಕ.. ಇನ್ನೂ ಏನೇನೋ.. ಪಟ್ಟಿ ಹಿಡಿದು ಚೌಕಾಸಿಗಿಳಿದಿದ್ದ ಸಿರಿಯಾದ ದೇವರ ಮಕ್ಕಳು ಇಂದು ಧರ್ಮದ ಗುತ್ತಿಗೆದಾರರಲ್ಲಿ ಜೀವಭಿಕ್ಷೆಗಾಗಿ ಮೊರೆಯಿಡುತ್ತಿವೆ. ನನಗೆ ಗೊತ್ತು, ನನ್ನ ಗುಂಡಿಗೆಗಿಂತ ನಿಮ್ಮ...
ಓ ಚಂದಿರನೇ ಸಾಥ್ ಕೊಡು ಅಮ್ಮನಿಗೆ..!!
ಯಮುನಾ ಗಾಂವ್ಕರ್ ಚಂದ್ರನಾ ಕಟ್ಟಿ ತಾರೆಂದ ಪುಟ್ಟಿಗೆ ಅರ್ಧ ಚಂದಿರನ ಕೊಂಬು ತಾ ಬಾಗಿ ಬರುತಿದೆ ಹಗ್ಗ ಹರಿತದ ಜಗ್ಗುವ ನೋವಿಗೆ ಚಂದಿರನೇ ಸಂತೈಸುತ ತಾ ಓಡಿ ಬಂದ ಇತ್ತಲೋ, ಗುಬ್ಬಿಮರಿಗಳು ಗೂಡು ಸೇರುತ್ತಿಲ್ಲ ನೋಡು ನೆನೆದು ಹೋಗಿದೆ ಶುಭ್ರ ವಸ್ತ್ರವೆಲ್ಲ ಹಿಂಡಿದರೂ ಆರದ ರಕ್ತ ನೀರು ಓ ಚಂದಿರನೆ ಬೆಳ್ದಿಂಗಳ ನಯವಾಗಿ ಹಾಸಿಹೋಗು ಛೇ,...
ಸುಬ್ರಹ್ಮಣ್ಯದಲ್ಲಿ “ರಾಧಾ”
ಸುಬ್ರಹ್ಮಣ್ಯದಲ್ಲಿ "ರಾಧಾ"
ಅಂಗೋಲಾದ ಆ ಸಿಂಪಲ್ ‘ಡಾಕ್’..!!
ನಾವಿಬ್ಬರೂ ಅಂದು ಮಾತಾಡುತ್ತಲೇ ಇದ್ದೆವು. ಎಲ್ಲೋ ಕಳೆದು ಹೋಗಿ ದಶಕಗಳ ನಂತರ ಭೇಟಿಯಾದ ಬಾಲ್ಯದ ಗೆಳೆಯರಂತೆ. ನಾನು ಅಂದು ಮಾತಾಡುತ್ತಿದ್ದಿದ್ದು ಡಾ. ಜೆರಾಂಡುಬ ಯೊಟೊಬುಂಬೆಟಿ ಅವರೊಂದಿಗೆ. ಇಷ್ಟುದ್ದ ಇರುವ ಅವರ ಹೆಸರಿನ ಸರಿಯಾದ ಉಚ್ಚಾರಣೆಯು ಹೀಗೇನೇ ಎಂದು ನಾನು ಹೇಳುವ ಹಾಗಿಲ್ಲ. ಆದರೆ ನನಗೆ ಅವರು 'ಡಾಕ್ಟರ್' ಮಾತ್ರ....
ಅಂಗೋಲಾದ ಆ ಸಿಂಪಲ್ 'ಡಾಕ್'..!!
ನಾವಿಬ್ಬರೂ ಅಂದು ಮಾತಾಡುತ್ತಲೇ ಇದ್ದೆವು. ಎಲ್ಲೋ ಕಳೆದು ಹೋಗಿ ದಶಕಗಳ ನಂತರ ಭೇಟಿಯಾದ ಬಾಲ್ಯದ ಗೆಳೆಯರಂತೆ. ನಾನು ಅಂದು ಮಾತಾಡುತ್ತಿದ್ದಿದ್ದು ಡಾ. ಜೆರಾಂಡುಬ ಯೊಟೊಬುಂಬೆಟಿ ಅವರೊಂದಿಗೆ. ಇಷ್ಟುದ್ದ ಇರುವ ಅವರ ಹೆಸರಿನ ಸರಿಯಾದ ಉಚ್ಚಾರಣೆಯು ಹೀಗೇನೇ ಎಂದು ನಾನು ಹೇಳುವ ಹಾಗಿಲ್ಲ. ಆದರೆ ನನಗೆ ಅವರು 'ಡಾಕ್ಟರ್' ಮಾತ್ರ....
ಹೆಣ್ಣು ಮಗು ಹುಟ್ಟಿದ್ರೆ ಈ ಊರಲ್ಲಿ ಏನು ಮಾಡ್ತಾರೆ ಗೊತ್ತಾ?
ಮಹಂತೇಶ್ ನವಲ್ಕಲ್ ಹೆಣ್ಣು ಮಗು ಹುಟ್ಟಿದ್ರೆ ಈ ಊರಲ್ಲಿ ಏನು ಮಾಡ್ತಾರೆ ಗೊತ್ತಾ? ಜನರು ಎಷ್ಟೇ ವಿದ್ಯಾವಂತರಾದರೂ ಸಹ ಹೆಣ್ಣು ಮಕ್ಕಳು ಹುಟ್ಟಿದಾಗ ಮುಖ ಸಿಂಡರಿಸುವವರೇ ಹೆಚ್ಚು. ಇನ್ನೂ ಕೆಲವರು ಮಗು ಹೆಣ್ಣಾಯಿತು ಎಂಬ ಕಾರಣಕ್ಕೆ ಆ ಮಗುವನ್ನು ತೊಟ್ಟಿಗೆ ಬಿಸಾಕಿ ಮನುಷ್ಯತ್ವವನ್ನು ಮರೆಯುತ್ತಾರೆ. ಇಂತಹ ಅದೆಷ್ಟೋ ಮನಕಲುಕ ಘಟನೆ...
‘ತಲ್ಲೂರು’ ಸಂಭ್ರಮ
ಕಲಾವಿದನೊಬ್ಬ ತೀವ್ರವಾದ ಶ್ರದ್ಧೆಯಿಂದ ಕೆಲ್ಸಮಾಡಿದಾಗ ಮಾತ್ರ ಬೆಳೆಯಲು ಸಾಧ್ಯ. ಕಲೆಯನ್ನೇ ಬದುಕಾಗಿಸಿಕೊಂಡದ್ದರಿಂದಾಗಿ ಕಲಾವಿದ ತಲ್ಲೂರು ಎಲ್ ಎನ್ ಇಷ್ಟೊಂದು ಬೆಳೆಯಲು ಸಾಧ್ಯವಾಯಿತು ಎಂದು ಹಿರಿಯ ಕಲಾವಿದ ಹಾಗೂ ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದ ಆಧುನಿಕ ಕಲೆಗಳ ವಿಭಾಗದ ನಿವೃತ್ತ ನಿರ್ದೇಶಕ...
'ತಲ್ಲೂರು' ಸಂಭ್ರಮ
ಕಲಾವಿದನೊಬ್ಬ ತೀವ್ರವಾದ ಶ್ರದ್ಧೆಯಿಂದ ಕೆಲ್ಸಮಾಡಿದಾಗ ಮಾತ್ರ ಬೆಳೆಯಲು ಸಾಧ್ಯ. ಕಲೆಯನ್ನೇ ಬದುಕಾಗಿಸಿಕೊಂಡದ್ದರಿಂದಾಗಿ ಕಲಾವಿದ ತಲ್ಲೂರು ಎಲ್ ಎನ್ ಇಷ್ಟೊಂದು ಬೆಳೆಯಲು ಸಾಧ್ಯವಾಯಿತು ಎಂದು ಹಿರಿಯ ಕಲಾವಿದ ಹಾಗೂ ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದ ಆಧುನಿಕ ಕಲೆಗಳ ವಿಭಾಗದ ನಿವೃತ್ತ ನಿರ್ದೇಶಕ...
ಸಾಲಾಗಿ ನಿಂತ ಹನಿಗಳ ಹೊಳಪಿನ ತೇವ..
ಸೌರಭ ರಾವ್ ಮೋಡದೊಳಗಿನ ತೇವ ಮೋಡವೆಲ್ಲಾ ಮಳೆಯಾಗಿಬಿಡುವ ತೇವ ಧಗೆಯಲ್ಲಿ ದಣಿದ ಧರಿತ್ರಿ ಮೊದಲ ಮಳೆಗೆ ಸೂಸುವ ಮೃದ್ಗಂಧದ ತೇವ ಊರ ಹೊರಗಿನ ತಾವರೆ ಸರಸ್ಸಿನಲ್ಲಿ ಕಿರಿದಲೆಗಳು ಮೂಡಿ ಮರೆಯಾಗುವ ತೇವ ಹಳದಿ ಕರವೀರದೊಳಗೆ ಅಡಗಿ ಕೂತ ಇಬ್ಬನಿಯ ತೇವ ಮನೆಯ ಮುಂದಿನ ರಂಗೋಲಿ ಜಿನುಗು ಮಳೆಯಲ್ಲಿ ತನ್ನ ಚುಕ್ಕಿಯ ಲೆಕ್ಕ ಮರೆತು...
ಮಂಚದ ಕಾಲಿಗೆ ಕಟ್ಟಿದ್ದಾನೆ ಚಂದಿರನ ಹಿಡಿದು..
ಅನುಪಮಾ ಎನ್ ಕನುಗನಹಳ್ಳಿ ರಾತ್ರಿಯಾದರೆ ಸಾಕು ಆಗಸ ಜಮಖಾನ ಹಾಸಿ ನಕ್ಷತ್ರಗಳ ಹರಾಜಿಗಿಡುತ್ತದೆ ಕದ್ದಿಂಗಳ ಇರುಳಿನ ಹೊರತಾಗಿ ಚಂದಿರನನ್ನೂ ತೂಕಕ್ಕೆ ಇಟ್ಟು ಮಾರಿಬಿಡುತ್ತದೆ ಕೊಳ್ಳುವವರ ಸಂಖ್ಯೆ ಏನು ಕಡಿಮೆಯೇ? ನಭದಗಲ ಅಸೀಮರೂಪಿ ಕದಿಯಲು ನೂಕು ನುಗ್ಗಲಿಲ್ಲ ! ಕಂಕುಳಲ್ಲಿ ಅಳುವ ಕೂಸು ಕೈಯಲ್ಲಿ ಅನ್ನದ ಬಟ್ಟಲು ಕಂದನ ಪುಟ್ಟ...
ಹಸಿದ ಹೊಟ್ಟೆಗೆ ರೂಲರ್ ಪಟ್ಟಿ ಇಳಿಸುವವರು..
ಮೊದಲನೆಯ ಹಂತ “ಹಸಿವು”, ಎರಡನೆಯ ಹಂತ “ಗ್ರೀಡ್” . ಎರಡಕ್ಕೂ ಉದಾಹರಣೆಗಳು ಕಳೆದ ವಾರ ದೇಶಮುಖಕ್ಕೆ ಅಪ್ಪಳಿಸಿದವು. ಅಟ್ಟಪ್ಪಾಡಿಯ ಮಧು, ಗುಜರಾತಿನ ನೀರವ್ ಮೋದಿ! ಒಂದು ಮನುಷ್ಯ ಜೀವ ಇನ್ನೊಂದು ಮನುಷ್ಯಜೀವದ ಸ್ವತ್ತನ್ನು ಕಸಿದುಕೊಳ್ಳುವುದಕ್ಕೆ ಇರಬಹುದಾದ ಎರಡೇ ಎರಡು ಕಾರಣಗಳಿವು: ಹಸಿವು, ಗ್ರೀಡ್ – ಇದು ಅನ್ನಕ್ಕೂ ಸತ್ಯ;...
ನೋಡ್ಲೇಬೇಕು ನೀವು ಈ ವಿಡಿಯೋ..
ಸತೀಶ್ ಆಚಾರ್ಯ
ಮುಕ್ಕಿ ಮುಗಿಸಿದ ಮೇಲೆ..
ಹಸಿವು! ಎಂ ಆರ್ ಕಮಲ ಕಾಡು, ಗುಡ್ಡ, ಬೆಟ್ಟ ಎಲ್ಲದರ ಎದೆ, ಹೊಟ್ಟೆ ಬಗೆದು ಸಿಗಿದು ರಕ್ಕಸರು ಮುಕ್ಕಿ ಮುಗಿಸಿದ ಮೇಲೆ... ದೇವರಂಥ ಗಿರಿಬಾಲರು, ಬಾಲೆಯರು ನೆಲಕ್ಕಿಳಿದರು ಗೆಡ್ಡೆ ಗೆಣಸುಗಳಿಲ್ಲ, ಹಣ್ಣುಹಂಪಲುಗಳಿಲ್ಲ ಜೇನುಹುಟ್ಟಿ ಕಟ್ಟಿ `ಮಧು' ತುಂಬಿಡಲು ಹೂವಿಲ್ಲ ಮಕರಂದವರಸುವ ಮಧುಕರವೃತ್ತಿಯಿಲ್ಲ `ಹಸಿವೆಂಬ ಹೆಬ್ಬಾವು ಬಸಿರ...
ಲಂಕೇಶರು ಪುಟ್ಟಣ್ಣಯ್ಯನವರನ್ನು ಮೆಚ್ಚಿಕೊಂಡು ಅನೇಕ ಲೇಖನಗಳನ್ನು ಬರೆಯುತ್ತಿದ್ದರು..
ಉದಯ್ ಇಟಗಿ ನಾನು ಮಂಡ್ಯದ P.E.S ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ ದಿನಗಳವು. ಆ ದಿನಗಳಲ್ಲಿ ನಾನು ’ಲಂಕೇಶ್ ಪತ್ರಿಕೆ’ಯನ್ನು ಚಾಚೂ ತಪ್ಪದೇ ಓದುತ್ತಿದ್ದೆ. ಅದರಲ್ಲಿ ಆಗಾಗ್ಗೆ ಲಂಕೇಶರು ಪುಟ್ಟಣ್ಣಯ್ಯನವರನ್ನು ಮೆಚ್ಚಿಕೊಂಡು ಅನೇಕ ಲೇಖನಗಳನ್ನು ಬರೆಯುತ್ತಿದ್ದರು. ಹಾಗೆ ನನಗೆ ಪರಿಚಯವಾದರು ಪುಟ್ಟಣ್ಣಯ್ಯನವರು. ದಿನಕಳೆದಂತೆ...
ನಕ್ಷತ್ರಗಳ ಮುಡಿಸಲೇ ಇಲ್ಲ ಮಾಧವ..
ಶುಭಾ ಎ.ಆರ್. ರಾಧೆ ಎಂಬ ಖಾಲಿತನಕೆ ರಾಧೆ ಹೆರಳು ಬರಿದಾಗೇ ಉಳಿದಿದೆ ಇನ್ನು ಮಾಧವನೋ ನಕ್ಷತ್ರಗಳ ಮುಡಿಸಲೇ ಇಲ್ಲ ರಾಧೆ ಕೊರಳು ಬರಿದಾಗೇ ಬಣಗುಡುತಿದೆ ಇನ್ನು ಮಾಧವನೋ ಪಾರಿಜಾತದ ಮಾಲೆ ತೊಡಿಸಲೆ ಇಲ್ಲ ರಾಧೆ ಹೆಜ್ಜೆಗಳು ಬರಿದಾಗೇ ಉಳಿದಿವೆ ಇನ್ನು ಮಾಧವನೋ ಒಲವ ಮದರಂಗಿ ಹಚ್ಚಲೆ ಇಲ್ಲ ರಾಧೆ ಜಗ ಬರಿದಾಗೆ ಉಳಿದಿದೆ ಇನ್ನು ಮಾಧವನೊ...
ಎಚ್ ಎಸ್ ಆರ್ ಗೆ ‘ನುಡಿ ಬಾಗಿನ’
ಎಚ್ ಎಸ್ ಆರ್ ಗೆ 'ನುಡಿ ಬಾಗಿನ'

















