ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಧಾರೇಶ್ವರ ಮಾಸ್ತರ ನೆನಪು..
ಧಾರೇಶ್ವರ ಮಾಸ್ತರ ನೆನಪು..

ನನ್ನ ತಂದೆ, ನನ್ನ ಕಲಾಗುರು ಜಿ.ಎಸ್.ಭಟ್ ಧಾರೇಶ್ವರ. ಶಿಕ್ಷಕರೂ, ಯಕ್ಷಗಾನ ಕಲಾವಿದರೂ ಆಗಿದ್ದವರು. ಯಕ್ಷಗಾನ ಕ್ಷೇತ್ರದಲ್ಲಿ ಧಾರೇಶ್ವರ ಮಾಸ್ತರರು ಎಂದೇ ಖ್ಯಾತರು. ಅವರ ನಿಧನದ ನಂತರ ಅವರ ಹೆಸರಿನಲ್ಲಿ ಆರ್.ವಿ.ಭಂಡಾರಿಯವರ ನೆನಪಿನ ಸಹಯಾನ ಪ್ರತಿವರ್ಷ ಯಕ್ಷಗಾನ ಕಲಾವಿದರೊಬ್ಬರಿಗೆ ಸಹಯಾನ ಸಮ್ಮಾನ ನೀಡುವುದರ ಮೂಲಕ ತಂದೆಯವರನ್ನು...

read more
ಐವತ್ತು ರೂಪಾಯಿಗೆ ವೋಡ್ಕಾ ಕೂಡಾ ಬರ್ಲಿಲ್ಲ..!!
ಐವತ್ತು ರೂಪಾಯಿಗೆ ವೋಡ್ಕಾ ಕೂಡಾ ಬರ್ಲಿಲ್ಲ..!!

ಸಂವರ್ತ ಸಾಹಿಲ್ ಕನ್ನಡದ ಖ್ಯಾತ ಪತ್ರಿಕೆಯೊಂದು ನಾನು ಮಾಡಿದ ಒಂದು ಕಾವ್ಯಾನುವಾದಕ್ಕೆ ಗೌರವ ಧನವಾಗಿ ಮನಿ ಆರ್ಡರ್ ಮೂಲಕ ರೂಪಾಯಿ ಐವತ್ತು ಕಳುಹಿಸಿಕೊಟ್ಟಿದೆ. ಹಿಂದೊಮ್ಮೆ ಇದೇ ಪತ್ರಿಕೆ ಸಿನಿಮಾ ಕಲಾವಿದನೋರ್ವನ ಕುರಿತು ಸಾವಿರದೈನೂರು ಪದಗಳ ಲೇಖನ ಬರೆಸಿಕೊಂಡು ರೂಪಾಯಿ ನೂರೈವತ್ತನ್ನು ಮನಿ ಆರ್ಡರ್ ಮೂಲಕ ಕಳುಹಿಸಿಕೊಟ್ಟಿತ್ತು....

read more
ಮೂರೂ ಪಕ್ಷಗಳಲ್ಲಿ ನಮ್ ಡಿಮಾಂಡ್..
ಮೂರೂ ಪಕ್ಷಗಳಲ್ಲಿ ನಮ್ ಡಿಮಾಂಡ್..

ವಸಂತ ಶೆಟ್ಟಿ ಈ ಬಾರಿಯ ಚುನಾವಣೆಯಲ್ಲಿ ಮೂರೂ ಪಕ್ಷಗಳಿಗೆ ನನ್ನ ಕೆಲವು ಬೇಡಿಕೆಗಳು: 1. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾ ಸಂಸ್ಥೆಯಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯ ಏರ್ಪಾಡುಗಳು, ರಾಜಕೀಯ ಮತ್ತು ಆರ್ಥಿಕ ಅಧಿಕಾರ ವಿಕೇಂದ್ರಿಕರಣದ ಕುರಿತು ಅಧ್ಯಯನ ಮತ್ತು ಶಿಫಾರಸ್ಸುಗಳನ್ನು ನೀಡಲು ಫೆಡರಲಿಸಂ ಚೇರ್ ಸ್ಥಾಪನೆ.  -...

read more
ಬೇಲಿದಾಟಿದ ಬಾಲೆಯ ನೆರಳೇ ಕಾಣುತ್ತಿಲ್ಲ
ಬೇಲಿದಾಟಿದ ಬಾಲೆಯ ನೆರಳೇ ಕಾಣುತ್ತಿಲ್ಲ

ಅನಿಲ್ ಗುನ್ನಾಪೂರ ನಾನು ಸುಮ್ಮನೆ ಮರಳುಗಾಡಿನಲ್ಲಿ ಮುತ್ತು ಹುಡುಕುತ್ತಿದ್ದೇನೆ ಸಮುದ್ರದ ಅರಿವೇ ಇಲ್ಲ ಮುತ್ತು ಸಿಗುವುದೆಲ್ಲಿ ಎಂಬುದು ನನಗೂ ತಿಳಿದಿಲ್ಲ ಗುಳಿಕೆನ್ನೆಯ ಮೇಲೆ ಅಧರಗಳಿರಿಸಿದ ಗುರುತು ಆರದಂತೆ ಕಾಪಾಡಿಕೊಂಡಿರುವೆ ಯಾರಿರಿಸಿರಬಹುದೆಂದು ಈವರೆಗೂ ಗೊತ್ತಾಗಿಲ್ಲ ನಾನು ಸುಮ್ಮನೆ ಒಂಟಿಗಾಲಿನಲ್ಲಿ ನಿಂತು...

read more
ಅದಕ್ಕೇ ಅನ್ನೋದು ‘ ಜವಾರಿ ಮಂದಿ’ ಯ ಹೃದಯ ಅಂತ
ಅದಕ್ಕೇ ಅನ್ನೋದು ‘ ಜವಾರಿ ಮಂದಿ’ ಯ ಹೃದಯ ಅಂತ

ಕಿರಣ್ ಭಟ್ ಹೊನ್ನಾವರ ನಿನ್ನೆ ಊರಿಗೆ ಹೊರಟಿದ್ದೆ. ಸಂಜೆ ಹೊತ್ತಿಗೆ ಸಣ್ಣಗೆ ಮಳೆ ಸುರುವಾಗಿತ್ತು. ಮಳೇಲಿ ತೊಯ್ಯೋದನ್ನ ತಪ್ಪಿಸ್ಕೊಳ್ಳೋಕೆ ಬಸ್ ಸ್ಟ್ಯಾಂಡ್ ಒಳಹೊಕ್ಕೆ.ಜನ, ದನ, ನಾಯಿಗಳೆಲ್ಲ ಮಳೆಯ ಕಾರಣ ಬಸ್ ಸ್ಟ್ಯಾಂಡ್ ನ್ನೇ ಆಶ್ರಯಿಸಿದ್ದವು. ನಾನು ನಿಂತ ಜಾಗದಿಂದ ಸ್ವಲ್ಪ ದೂರದಲ್ಲಿ ಬಿಜಾಪುರ ಕಡೆಯ ಇಬ್ಬರು ಹುಡುಗರು...

read more
ಅದಕ್ಕೇ ಅನ್ನೋದು ' ಜವಾರಿ ಮಂದಿ' ಯ ಹೃದಯ ಅಂತ
ಅದಕ್ಕೇ ಅನ್ನೋದು ' ಜವಾರಿ ಮಂದಿ' ಯ ಹೃದಯ ಅಂತ

ಕಿರಣ್ ಭಟ್ ಹೊನ್ನಾವರ ನಿನ್ನೆ ಊರಿಗೆ ಹೊರಟಿದ್ದೆ. ಸಂಜೆ ಹೊತ್ತಿಗೆ ಸಣ್ಣಗೆ ಮಳೆ ಸುರುವಾಗಿತ್ತು. ಮಳೇಲಿ ತೊಯ್ಯೋದನ್ನ ತಪ್ಪಿಸ್ಕೊಳ್ಳೋಕೆ ಬಸ್ ಸ್ಟ್ಯಾಂಡ್ ಒಳಹೊಕ್ಕೆ.ಜನ, ದನ, ನಾಯಿಗಳೆಲ್ಲ ಮಳೆಯ ಕಾರಣ ಬಸ್ ಸ್ಟ್ಯಾಂಡ್ ನ್ನೇ ಆಶ್ರಯಿಸಿದ್ದವು. ನಾನು ನಿಂತ ಜಾಗದಿಂದ ಸ್ವಲ್ಪ ದೂರದಲ್ಲಿ ಬಿಜಾಪುರ ಕಡೆಯ ಇಬ್ಬರು ಹುಡುಗರು...

read more
ಪ್ಯಾರನ ಪ್ಯಾರೆ ಪತಂಗ ಹಾರಿಸಿದಾಕೆ
ಪ್ಯಾರನ ಪ್ಯಾರೆ ಪತಂಗ ಹಾರಿಸಿದಾಕೆ

ಅಮೀನ.ಮ.ಅತ್ತಾರ ನನ್ನ ಭಾವನೆಗಳನೆ ಬಣ್ಣವಾಗಿಸಿಕೊಂಡು ಮೊಹಬ್ಬತನ ಚಿತ್ರ ಬಿಡಿಸಿದ ಸಖಿಯೆ ನೀನಧ್ಭುತ ಕಲಾವಿದೆ. ಕಣ್ಣೋಟದಲೆ ಖೈದಿಯಾಗಿಸಿ ಮನದರಮನೆಯೊಳಗೆ ಒಲುಮೆಯ ಮಧುರ ಸಜೆ ನೀಡಿದ ವರದೇವತೆ ನಿನ್ನ ಮೊಗದ ಕಿರಣವೊಂದು ಸೋಕಿ ಬರ್ಬಾದ್ ಬದುಕು ಬೆಳಗಿದೆ. ತುಟಿಯಂಚಿನ ಕಿರುನಗೆಯ ಕಾಣಿಕೆಗೆ ದಿಲ್ನ ದರ್ದಿನ ಹಕ್ಕಿಗಳೆಲ್ಲ ದೂರ...

read more
ಜಿಎಸ್ಸೆಸ್ ಅಪರೂಪದ ಜಾತ್ಯತೀತ ವ್ಯಕ್ತಿಯಾಗಿದ್ದರು..
ಜಿಎಸ್ಸೆಸ್ ಅಪರೂಪದ ಜಾತ್ಯತೀತ ವ್ಯಕ್ತಿಯಾಗಿದ್ದರು..

ಡಿ.ಎಸ್.ನಾಗಭೂಷಣ ಇದೇ 12ರಂದು ಶಿವಮೊಗ್ಗದಲ್ಲಿ ಪ್ರದಾನ ಮಾಡಿದ ಜಿಎಸ್‌ಎಸ್ ಪುರಸ್ಕಾರವನ್ನು ಸ್ವೀಕರಿಸಿ ನಾನು ಆಡಿದ ಮಾತುಗಳ ಲಿಖಿತ ರೂಪ ಮೊಟ್ಟ ಮೊದಲಿಗೆ ನನಗೆ ಈ ಜಿಎಸ್‌ಎಸ್ ಪುರಸ್ಕಾರ ನೀಡುತ್ತಿರುವ ಶಿವಮೊಗ್ಗದ ಜಿಎಸೆಸ್ ಪ್ರತಿಷ್ಠಾನದ ಎಲ್ಲ ಪದಾಧಿಕಾರಿಗಳಿಗೆ, ವಿಶೇಷವಾಗಿ ಅದರ ಅಧ್ಯಕ್ಷರಾದ ಶ್ರೀಮತಿ ಕಿರಣ್ ದೇಸಾಯಿ...

read more
ಭೂಮಿಯ ಕೆಳಗೂ ಮಳೆ..
ಭೂಮಿಯ ಕೆಳಗೂ ಮಳೆ..

ಎಲ್ ಸಿ ನಾಗರಾಜ್ 'water womb ' ಎಂಬುದೊಂದು ಪರಿಕಲ್ಪನೆಯಿದೆ - ಇದನ್ನ ಜಲಗರ್ಭ ಅಥವಾ ಜಲಮಂಡಲ ಎಂಬುದಾಗಿ ತಿಳಿಯಬಹುದು. ನೈಸರ್ಗಿಕ ಬೇಸಾಯದ ಬಗ್ಗೆ ಕಾವ್ಯಮಯ ದರ್ಶನವನ್ನ ಕಟ್ಟಿರುವ ಜಪಾನಿ ಝೆನ್ ಮಾಸ್ಟರ್ ಮೊಸಾನೊಬು ಫುಕುವೋಕ ಅವರ ' Natural way of farming ' ಪುಸ್ತಕದಲ್ಲಿರುವ ಅಧ್ಯಾಯವೊಂದರ ಸಾಲುಗಳು ' Rain falls not...

read more
ಓಹೋ.. ಅಜ್ಜಿ ಮನೆ!!
ಓಹೋ.. ಅಜ್ಜಿ ಮನೆ!!

ವಾರವೊಂದರಿಂದ ಸುಮಾರು ೧೦-೧೫ ಬೇರೆ ಬೇರೆ ಬೇಸಿಗೆ ಶಿಬಿರದ ಜಾಹೀರಾತುಗಳು ಕಣ್ಣಿಗೆ ಬಿದ್ದಿವೆ.. ಫೇಸ್‌ಬುಕ್ಕಿನಲ್ಲಿ, ಪಾಂಪ್ಲೆಟ್ಟುಗಳಲ್ಲಿ , ದಾರಿಬದಿಯ ಪೋಸ್ಟರ್ ಗಳಲ್ಲಿ ಹೀಗೆ ಸುಮಾರು ರೂಪದಲ್ಲಿ! ಇದನ್ನೆಲ್ಲಾ ನೋಡುತ್ತಿದ್ದಂತೆ ಬೇಸಿಗೆ ರಜೆ ಬಂತೆಂಬ ನೆನಪಾಗಿ ಒಂದೆಡೆ ಖುಷಿ ಹೊನಲಾಗಿ ಹರಿದರೆ ಮತ್ತೊಂದೆಡೆ 'ಅಯ್ಯೋ'...

read more
ಕನ್ನಡಿ ಮುಂದೆ ಎಂಥಾ ಸಾಬಸ್ಥ ಮನುಷ್ಯನೂ ಮಂಗ ಆಗ್ತಾನೆ..
ಕನ್ನಡಿ ಮುಂದೆ ಎಂಥಾ ಸಾಬಸ್ಥ ಮನುಷ್ಯನೂ ಮಂಗ ಆಗ್ತಾನೆ..

ಕೇಶವ ರೆಡ್ಡಿ ಹಂದ್ರಾಳ ಇತ್ತೀಚೆಗೆ ಮಲಗುವ ಕೋಣೆಗೆ ಮಾಡಿಸಿದ ಡ್ರೆಸ್ಸಿಂಗ್ ಟೇಬಲ್ಲಿನಲ್ಲಿ ನಿಲುವುಗನ್ನಡಿಯನ್ನು ಕೂಡ ಜೋಡಿಸಲಾಗಿದೆ. ರೂಮಿನಲ್ಲಿ ಓಡಾಡುವಾಗ, ಮಲಗುವಾಗ ಈ ಕನ್ನಡಿಯಂತೂ ವಿಪರೀತವಾಗಿ ಸೆಳೆಯುತ್ತದೆ. ಕ್ಷಣ ಕಾಲವಾದರೂ ಅದರ ಮುಂದೆ ನಿಂತು ನನ್ನನ್ನು ನಾನು ತಲಾಶು ಮಾಡಿಕೊಳ್ಳುವ ಕಾಯಶ್ಯು ನನ್ನಲ್ಲಿ...

read more
ಆ ನಕ್ಷತ್ರಗಳು ಮಿಂಚದೇ ಮಾಯವಾದವು..
ಆ ನಕ್ಷತ್ರಗಳು ಮಿಂಚದೇ ಮಾಯವಾದವು..

ಮಂಗಳಾ ಬಿ   ಇಷ್ಟವಿರುವೆ ಈಗಲೂ- ಮೊದಲಿನಂತೆ ಕವಿತೆಗಳನು ಬರೆಯದಿದ್ದರೂ, ಆಗಿನಂತೆ ಮಾತುಗಳ ಆಡದಿದ್ದರೂ, ಅಂದಿನಷ್ಟು ಹುಚ್ಚುಕನಸ ಹೇಳದಿದ್ದರೂ.. ಇಷ್ಟವಿರುವೆ ಈಗಲೂ- ಮೊದಲಿನಂತೆ ಕಣ್ಣನೋಟ ಚೆಲ್ಲದಿದ್ದರೂ, ಆಗಿನಂತೆ ತುಂಟನಗುವ ಬೀರದಿದ್ದರೂ, ಅಂದಿನಷ್ಟು ಕೇಳುವ ಕಿವಿಗಳಿಲ್ಲದಿದ್ದರೂ, ಇಷ್ಟವಿರುವೆ ಈಗಲೂ- ಜೊತೆಗಿರಬೇಕು...

read more
ಅಕ್ಷತಾರ ‘ಅಡುಗೆ ಮಾತು’ ನೋಡಿ..
ಅಕ್ಷತಾರ ‘ಅಡುಗೆ ಮಾತು’ ನೋಡಿ..

'ಒಬ್ಬಳು' ಮತ್ತೆ ಯಾವಾಗ? ಅಂತ ಕೇಳುತ್ತಿರುವಾಗಲೇ ನಾನು ಮತ್ತೊಂದು ಹೊಸ ಪ್ರಯೋಗಕ್ಕೆ ತಲೆ ಕೆಡಿಸಿಕೊಂಡೇ ಬಿಟ್ಟೆ .... ಹಾಗಾಗಿ 'ಒಬ್ಬಳು' ಪ್ರದರ್ಶನದ ಕಡೆ ಹೆಚ್ಚು ಗಮನ ಕೊಡದೆ ಅಡುಗೆ ಮನೆಯಲ್ಲಿನ ನನ್ನ ಸ್ವಗತವನ್ನು ಅಡುಗೆ ಮಾತಾಗಿ ಪ್ರಯೋಗಿಸುತ್ತಿದ್ದೇನೆ. ಇದೇ 26ರಂದು ಸೋಮವಾರ ನಾ ಹುಟ್ಟಿ ಬೆಳೆದ ಊರಾದ ಹಾರೋಹಳ್ಳಿಯಲ್ಲಿ...

read more
ಅಕ್ಷತಾರ 'ಅಡುಗೆ ಮಾತು' ನೋಡಿ..
ಅಕ್ಷತಾರ 'ಅಡುಗೆ ಮಾತು' ನೋಡಿ..

'ಒಬ್ಬಳು' ಮತ್ತೆ ಯಾವಾಗ? ಅಂತ ಕೇಳುತ್ತಿರುವಾಗಲೇ ನಾನು ಮತ್ತೊಂದು ಹೊಸ ಪ್ರಯೋಗಕ್ಕೆ ತಲೆ ಕೆಡಿಸಿಕೊಂಡೇ ಬಿಟ್ಟೆ .... ಹಾಗಾಗಿ 'ಒಬ್ಬಳು' ಪ್ರದರ್ಶನದ ಕಡೆ ಹೆಚ್ಚು ಗಮನ ಕೊಡದೆ ಅಡುಗೆ ಮನೆಯಲ್ಲಿನ ನನ್ನ ಸ್ವಗತವನ್ನು ಅಡುಗೆ ಮಾತಾಗಿ ಪ್ರಯೋಗಿಸುತ್ತಿದ್ದೇನೆ. ಇದೇ 26ರಂದು ಸೋಮವಾರ ನಾ ಹುಟ್ಟಿ ಬೆಳೆದ ಊರಾದ ಹಾರೋಹಳ್ಳಿಯಲ್ಲಿ...

read more
ಅಂಗೋಲಾದಲ್ಲಿ ಶಾರೂಖನೂ, ಬಾಹುಬಲಿಯೂ..
ಅಂಗೋಲಾದಲ್ಲಿ ಶಾರೂಖನೂ, ಬಾಹುಬಲಿಯೂ..

  ಲುವಾಂಡಾದ ಖ್ಯಾತ ಮಾರ್ಜಿನಲ್ ಬೀದಿಯಲ್ಲಿದ್ದ ಭಾರತೀಯ ರೆಸ್ಟೊರೆಂಟ್ ಒಂದರ ಒಳಕ್ಕೆ ನಾವು ಅಂದು ನುಗ್ಗಿದ್ದೆವು. ನಾವು ಅಂದು ಹೋಗಿದ್ದು 'ಓ ಕಾರಿಲ್' ರೆಸ್ಟೊರೆಂಟಿಗೆ. ಒಳನಡೆಯುತ್ತಿರುವಂತೆಯೇ ''ವಾವ್'' ಅಂದುಬಿಟ್ಟ ನನ್ನ ದುಭಾಷಿ ಮಿಗೆಲ್. ರೆಸ್ಟೊರೆಂಟ್ ಹೆಚ್ಚೇನೂ ದೊಡ್ಡದಾಗಿಲ್ಲದಿದ್ದರೂ ಒಳಾಂಗಣವು ಸುಂದರವಾಗಿತ್ತು....

read more
ನಾನು ಪಾದ ಊರಿದಲ್ಲಿ ಹಸಿರು ಹುಟ್ಟಲೇ ಬೇಕು..
ನಾನು ಪಾದ ಊರಿದಲ್ಲಿ ಹಸಿರು ಹುಟ್ಟಲೇ ಬೇಕು..

ಸುನಂದಾ ಕಡಮೆ ಹೊಗೆ ಹೆಂಚಿನ ಹೊದಿಕೆಯಲ್ಲಿ ನನ್ನ ಬಾಲ್ಯದ ಮೆಲುಕು ಕಾಲುದಾರಿ ಕನಸಿನೊಳಗೆ ತಡೆಯಿಲ್ಲದ ಸಾಗು ಚಿಲಕವಿಲ್ಲದ ದ್ವಾರದಲ್ಲಿ ಅವ್ವ ಮಡಿಲ ಜೀಕು ಏರು ಪಯಣದ ಆಸರೆಯೊಳಗೆ ಹಿಡಿದು ಕಟ್ಟಿದ ಮಿನುಗು ನೊಂದ ಕಣ್ಣ ಬಿಂಬದಲ್ಲಿ ಬೇಡ ಈ ತ್ರಿಶಂಕು ಇಳಿವ ಮನೆ ಮೆಟ್ಟಿಲಲ್ಲೇ ತೂರಿಸಬೇಡಿ ಮೂಗು ಬಣ್ಣ ಮಾಸಿದ ಗೋಡೆಯಲ್ಲಿ ಇನ್ನೂ...

read more
ಆ ಬುದ್ಧಿ ಬರಲೇ ಇಲ್ಲ!
ಆ ಬುದ್ಧಿ ಬರಲೇ ಇಲ್ಲ!

ಗುಡಿಹಳ್ಳಿ ನಾಗರಾಜ ಸ್ನೇಹಜೀವಿ ಭೂಪತಿಯವರ ಪರಿಚಯ ನನಗೆ ಆದದ್ದು ಸೈದ್ಧಾಂತಿಕ ಕಾರಣಕ್ಕೆ! 1980 ರಿಂದ 83 ರ ವರೆಗೆ ನಾನು ಹರಪನಹಳ್ಳಿಯಲ್ಲಿ ಉಪನ್ಯಾಸಕನಾಗಿದ್ದೆ. ಎಸ್‍ಎಫ್‍ಐ, ಸಮುದಾಯ ಸಂಘಟನೆಗಳನ್ನು ನಾನು ಅಲ್ಲಿ ಹುಟ್ಟುಹಾಕಿ, ಅವುಗಳ ಚಟುವಟಿಕೆಯಲ್ಲಿ ನಿರತನಾಗಿದ್ದೆ. ಪಾಠ ಮಾಡುವುದಕ್ಕಿಂತ ಅದೇ ಹೆಚ್ಚಾಗಿತ್ತು! ಭೂಪತಿಯವರು...

read more

Pin It on Pinterest

Share This