ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಲಾವಣ್ಯ ಶಿಬಿರ
‘ಶಾಂಭವಿ’ ಡ್ಯಾನ್ಸ್ ಜಾತ್ರೆ
'ಶಾಂಭವಿ' ಡ್ಯಾನ್ಸ್ ಜಾತ್ರೆ
ಜಗದೀಶ್ ಕೊಪ್ಪರ ‘ಬುದ್ಧ’
ಜಗದೀಶ್ ಕೊಪ್ಪರ 'ಬುದ್ಧ'
ಆದರೆ, ಬಿಜೆಪಿ ಮತ್ತು ಸಂಘಪರಿವಾರದ ರಾಮನು ನನ್ನ ರಾಮನಲ್ಲ.!
ನಾನೂ ರಾಮನೂ ಭಗವಾನನೂ.. ಹ ಚ ನಟೇಶ್ ಬಾಬು ನಾನೊಬ್ಬ ದೈವಭಕ್ತ, ಶ್ರೀರಾಮನ ಬಗ್ಗೆ ಅಭಿಮಾನ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ, ಬಿಜೆಪಿ ಮತ್ತು ಸಂಘಪರಿವಾರದ ರಾಮನು ನನ್ನ ರಾಮನಲ್ಲ.! ಅವರು ಹೇಳುವ ರಾಮ ನನಗೆ ಬೇಕಿಲ್ಲ. ಅವರ ರಾಮನೇ ಬೇರೆ, ನನ್ನ ರಾಮನೇ ಬೇರೆ. ಅವರ ಹಿಂದೂ ಧರ್ಮವೇ ಬೇರೆ, ನನ್ನ ಹಿಂದೂ ಧರ್ಮವೇ ಬೇರೆ...
ಪ್ರತಿ ಮಳೆಯಲ್ಲೂ ನಿನ್ನೊಂದಿಗೆ ನೆನೆಯಬಹುದಿತ್ತು!!
ಶ್ರುತಿ ಬಿ ಆರ್ ರೇ…. ಹುಟ್ಟುವ ಮುನ್ನವೇ ಮಣ್ಣುಗೂಡಿದ ಪ್ರೀತಿ ಹೀಗೆ ಜೀವ ಹಿಂಡಬಹುದೆಂದು ಗೊತ್ತಿದ್ದರೆ…. ಹೃದಯವನ್ನೇ ಎಲ್ಲಾದರು ಬಚ್ಚಿಡಬಹುದಿತ್ತು!! ಒಮ್ಮೆ ಅತ್ತ ಒಮ್ಮೆ ಇತ್ತ ಹಾಯಾಗಿ ಹೊಯ್ದಾಡುವ ಮೂಕ ಮನಸಿಗೆ ಒಂದಿಷ್ಟೂ ಎಚ್ಚರವಿಲ್ಲ ಮೊದಲೇ ತಿಳಿದಿದ್ದರೆ ಬೇಡಿ ಹಾಕಿ ಬಂಧಿಸಬಹುದಿತ್ತು! ಹೀಗೆ ನೀನು ಎದುರಾಗುವ ಬಗ್ಗೆ...
ಮಂಚಿಗೆ ಸಧ್ಯದಲ್ಲೇ ಕಾರಂತರು..
ನಿನ್ನ ಮಡಿಲಲಿ ನಿಮಿಷ ತಲೆಯಿಟ್ಟು ಮಲಗುವೆನು..
ಹೃದಯಶಿವ ಕಣ್ಣೆದುರು ನೀನಿರಲು ನನ್ನೊಳಗೆ ಕವಿತೆಗಳು ಇನ್ನೆಂದು ನೀ ದೂರವಾಗಬೇಡ ನಂಟು ಎಂಬುದು ಇದುವೇ ತುಸು ಹತ್ತಿರಕೆ ಬಾರೆ ಹಾಡಬೇಕಿದೆ ಕೂಡಿ ಒಂದು ಹಾಡ ಯಾವ ಸುಮುಹೂರ್ತದಲಿ ನೀ ಸೆಳೆದೆ ನನ್ನನ್ನು ಯಾರು ನೀ ನನಗೀಗ ಹೇಳು ಗೆಳತಿ ಹೀಗೆ ಸಾಗಲಿ ಪಯಣ ಬೆಸೆದಿರಲಿ ಜೋಡಿ ಕೈ ಬೆಳಗುತ್ತಲಿರಲೆರಡು ಕಣ್ಣ ಪ್ರಣತಿ ನಿನ್ನ ಮಡಿಲಲಿ ನಿಮಿಷ...
ಬರಲಿದೆ.. ಆಹಾ ದೂರದಿ ಬರಲಿದೆ
ಪ್ರೇಮವೇ ನೀನಾಗಿ ಬಂದಂತೆನಿಸುತ್ತದೆ
ಅಪರೂಕ್ಕೊಮ್ಮೆ ಪಮ್ಮಿ ದೇರಲಗೋಡು ಅಪರೂಪಕ್ಕೊಮ್ಮೆ ಸ್ವಪ್ನ ಮಂಟಪದಲಿ ನೀ ಕಂಡಾಗ ಹೃದಯದ ಮಾತೆಲ್ಲ ಕವಿತೆಗಳಾಗುತ್ತವೆ ಸಾವಿರ ಹೊನ್ನರಾಗಗಳ ಎನ್ನೆದೆ ಹಾಡತೊಡಗುತ್ತದೆ ಲಕ್ಷ ನಕ್ಷತ್ರಗಳ ನಡುವೆ ವಿಹರಿಸಿದಂತೆನಿಸುತ್ತದೆ ಕಂಗಳಾಳಗಳಲ್ಲಿ ಸುಪ್ತವಾಗಡಗಿಹ ಛಾಯೆ ನಿನ್ನ ಪ್ರತಿಬಿಂಬವಾಗುತ್ತದೆ ಅಪರೂಪಕ್ಕೊಮ್ಮೆ ನೀ ಮೃದುನುಡಿಗಳಾಡಿದಾಗ...
ಗಿಳಿ, ಪಂಜರ ಮತ್ತು ರಂಗಾ
ಬಸು ಮೇಗಲಕೇರಿ ಎಪ್ಪತ್ತು-ಎಂಬತ್ತರ ದಶಕ, ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ರಂಗ ಬದಲಾವಣೆ ಕಂಡ ಕಾಲ. ನವ್ಯ ಸಾಹಿತ್ಯ, ಹೊಸ ಅಲೆಯ ಸಿನೆಮಾ, ಚಲನಶೀಲ ರಂಗಭೂಮಿಯ ಜೊತೆಗೆ ದಲಿತ-ಬಂಡಾಯ-ರೈತ ಚಳುವಳಿಗಳು ಚಿಗುರೊಡೆದು ಕವಲಾಗಿ ಕರ್ನಾಟಕವನ್ನು ವ್ಯಾಪಿಸುತ್ತಿದ್ದ ಕಾಲ. ಎಲ್ಲ ಕ್ಷೇತ್ರಗಳಲ್ಲೂ ಸೃಜನಶೀಲ ಪ್ರತಿಭಾವಂತರು-...
ಈ ಮಧ್ಯೆ ದೆಹಲಿಯಲ್ಲಿ..
ಜೆ ಎನ್ ಯುವಿನಂಥ ಕಡೆ ಕನ್ನಡ ಕಟ್ಟುವ ಬಗೆ ಹೇಗೆ? ಸುತ್ತ ಹಿಂದಿ ಉರ್ದು ಭಾಷಿಕರು, ಪ್ರಾದೇಶಿಕ ಭಾಷೆಗಳ ಬಗ್ಗೆ ಅಷ್ಟೇನೂ ತಿಳುವಳಿಕೆಯಿಲ್ಲದ ಆಡಳಿತಗಾರರು. ಕರ್ನಾಟಕ ರಾಜ್ಯದ ಭಾಷೆ ಸಂಸ್ಕೃತಿಯ ಕುರಿತು ಆಸಕ್ತಿ ಇರುವ ಸಂಶೋಧಕರನ್ನು ಕನ್ನಡ ಪೀಠದ ಕಡೆ ಆಕಷಿಸುವ ಬಗೆ ಹೇಗೆ? ಅನುವಾದ, ಬೋಧನೆ, ಸಂಶೋಧನೆ, ಗ್ರಂಥಾಲಯ, ಇತ್ಯಾದಿ...
ಅವರು ಸಚಾರ್..
ಶ್ರದ್ಧಾಂಜಲಿ ನ್ಯಾಯಮೂರ್ತಿ ರಾಜೇಂದ್ರ ಸಚಾರ್ ಶೂದ್ರ ಶ್ರೀನಿವಾಸ್ ಇತ್ತೀಚೆಗೆ ತಮ್ಮ 94 ನೆಯ ವಯಸ್ಸಿನಲ್ಲಿ ನ್ಯಾಯಮೂರ್ತಿ ಸಚಾರ್ ಅವರು ನಿಧನರಾದರು. ಒಬ್ಬ ಸಮಾಜವಾದಿಯಾಗಿ, ಮಾನವ ಹಕ್ಕುಗಳ ಹೋರಾಟಗಾರರಾಗಿ ತಮ್ಮ ಬದುಕಿನುದ್ದಕ್ಕೂ ತೊಡಗಿಸಿಕೊಂಡವರು. ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದರ...
ಮಿಸ್ ಮಾಡ್ಬೇಡಿ..
'ಮೇ'ನಲ್ಲಿ ರಂಗಶಂಕರ
NOTA, ನೋಟಾ ನಿನ್ನ ಹಲ್ಲು ತೋರಿಸು…!!
ಸುಪ್ರೀಂ ಕೋರ್ಟು 2013ರಲ್ಲಿ ತೊಡಿಸಿ ಬಿಟ್ಟಿರುವ ಮುಂಡುಹಲ್ಲನ್ನು ಹಿರಿದು, ನಮ್ಮದು “ ನೋಟಾ” ಎಂದು ಪ್ರಕಟಿಸಿ, ಸಿಕ್ಕ ಸಿಕ್ಕವರಿಗೆಲ್ಲ ಕಚ್ಚುವ ಹೊಸದೊಂದು ಫ್ಯಾಷನ್ ಆರಂಭಗೊಂಡಿದೆ. ತಮಾಷೆ ಎಂದರೆ, ಕಚ್ಚಿಸಿಕೊಂಡವರಿಗೆ ಕಚ್ಚಿದ್ದರಿಂದ ನೋವಾಗಿದೆಯಾ ಎಂದು ಕೇಳುವ ಗೋಜಿಗೂ ಈ ನೋಟಾಗಳು ಹೋಗಿಲ್ಲ!! ಸಂವಿಧಾನದ ಆರ್ಟಿಕಲ್...
ಶಿವಶಂಕರ ಭಟ್ಟ ಅವರಿಗೆ..
ಶೂದ್ರ ಶ್ರೀನಿವಾಸ್ ಶಿವಶಂಕರ ಭಟ್ಟ ಅವರಿಗೆ ಗುಮಾನಿ ಅಡ್ಡಾದಿಡ್ಡಿ ಇದೆ ಅನ್ನಿಸುತ್ತದೆ. ಅಡಿಗರು ಮತ್ತು ಲಂಕೇಶ್ ಅವರು ಶೂದ್ರ ಹೇಳಿದ್ದರಲ್ಲಿ ಸುಳ್ಳಿಲ್ಲ ಎಂದರೂ ನಂಬದೇ ಇರಬಹುದು.ಇರಲಿ ಯಾರನ್ನೋ ನಂಬಿಸಲು ನಾನು ಬರೆಯುವ ಅಗತ್ಯವಿಲ್ಲ. ನನ್ನ ಕಾಲ ಘಟ್ಟದಲ್ಲಿ ಇಂತಿಂಥವನ್ನು ಅರಿಯಲು ಸಾಧ್ಯವಾಯಿತು ಎಂಬುದು ನನ್ನ ಮನೋಲೋಕದ...
ಈ ಮಾತನ್ನು ತೇಜಸ್ವಿಗೆ ಸಹಿಸಲಾಗಲಿಲ್ಲ..
ಕುವೆಂಪು ಅಗ್ನಿ ಸಂಸ್ಕಾರದ ಮಾರನೆ ದಿನ, ಮೈಸೂರಿನ ಉದಯರವಿ ಮನೆಯಲ್ಲಿ- ಫೋನು ಒಂದೇ ಸಮ ರಿಂಗಣಿಸಿತು. ಜಿಲ್ಲಾಧಿಕಾರಿಯವರು (ಡಿ.ಸಿ) ತೇಜಸ್ವಿಯನ್ನು ಸಂಪರ್ಕಿಸಿದ್ದರು. ಅಂದಿನ ಪ್ರಧಾನಿಯಾದ ನರಸಿಂಹರಾವ್ ರವರು 'ಉದಯ ರವಿ'ಗೆ ಬರಲು ಅಪೇಕ್ಷೆ ಪಟ್ಟಿರುವರು. ಬರಬಹುದೆ ಎಂದರಂತೆ, ಇವರು ಯೋಚಿಸಿ, 'ಮನೆಯಲ್ಲಿ ಯಾರೂ ಇಲ್ಲ, ನಾನೊಬ್ಬನೆ...
ಇಷ್ಟು ಸಾಕಲ್ಲವೆ ಕಾಯ್ಕಿಣಿ ಆಸಕ್ತರಿಗೆ!!
'ಅಂಕಿತ' ಹೊರ ತಂದಿರುವ ಜಯಂತ್ ಕಾಯ್ಕಿಣಿಯವರ 'ಗುಲ್ ಮೊಹರ್' ಮತ್ತು 'ರೂಪಾಂತರ ನಾಟಕಗಳು' ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಲೇಖಕಿ ಗೀತಾ ಹೆಗ್ಡೆ ಕಲ್ಮನೆ ಈ ಸಮಾರಂಭವನ್ನು ಕಂಡ ಬಗೆ ಇಲ್ಲಿದೆ - ನಾನು ಸಭಾಂಗಣದಲ್ಲಿ ಕಾಲಿಟ್ಟು ಮೊದಲು ಮಾಡಿದ್ದು ನನ್ನ ನೆಚ್ಚಿನ ಸಾಹಿತಿಗೆ ನಮಸ್ಕಾರ. ಅವರಿಂದ ಆಲಿಂಗನದ ಪ್ರೀತಿಯ...
‘ಆಕೃತಿ’ಯಲ್ಲಿ ಪುಸ್ತಕ ದಿನಾಚರಣೆ



















