ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹ್ಯಾಪಿ ಬರ್ಥಡೇ.. ಮನ್ನಾ ಡೇ
ಹ್ಯಾಪಿ ಬರ್ಥಡೇ.. ಮನ್ನಾ ಡೇ

ಹ್ಯಾಪಿ ಬರ್ಥಡೇ ಮನ್ನಾ ದಾ.. ಚಿದಂಬರ ನರೇಂದ್ರ  ಬೆಣ್ಣೆ ಮಾರುವ ಹೆಣ್ಣು, ಕೂಗಿದೊಡನೆ ಬಂದು ಕದ ತೆರೆದ ಕಂದನ ಬಾಯಲ್ಲಿ ಅಕ್ಕರೆಯಿಂದ ಬೆಣ್ಣೆಯ ಬೆಟ್ಟಿಟ್ಟ ಹಾಗೆ. ದಿನವಿಡೀ ದಣಿದ ಕಂದನ ಹಿಂದೆ ಮಮತೆಯಲಿ ಓಡಾಡಿ, ಉಣಿಸಿ, ತಟ್ಟೆಯಲಿ ಮಗು ಬಿಟ್ಟ ತುತ್ತ, ಪ್ರೀತಿಯಲಿ ಉಣುವ ಅಮ್ಮನ ಧನ್ಯತೆಯ ಹಾಗೆ. ಮುನಿದ ನಲ್ಲನ ಕೈಹಿಡಿದು ಸಲ್ಲಾಪ...

read more
ಸಾಗರಿಯ ರಾಯಭಾರಿಯಾಗಿ..
ಸಾಗರಿಯ ರಾಯಭಾರಿಯಾಗಿ..

ಸಿದ್ಧನಗೌಡ ಪಾಟೀಲ್  "ಭೂಮಿಯ ಮಡಿಲಲ್ಲಿ ವಿಶಾಲವಾಗಿ ಮಲಗಿದ್ದಾಳೆ ಸಾಗರಿ, ಭೂಮಿಗೊಂದು ನಮನ ಹೇಳಲು ತೆರೆಗಳನ್ನು ಕಳಿಸುತ್ತಾಳೆ, ತೆರೆಗಳೋ ಆಡುತ್ತ , ಕುಣಿಯುತ್ತ ಬಂದು ಭೂಮಿಗೊಂದು ಮುತ್ತು ಕೊಟ್ಟು ನಮಿಸಿ ಹಿಂದಿರುಗುತ್ತವೆ. ಸುನಾಮಿಯಾಗುತ್ತದೆ. ಸಾಗರಿಯ ರಾಯಭಾರಿಯಾಗಿ ಭೂಮಿಗೆ ಬರುವ ಸುನಾಮಿ ಮನುಷ್ಯ ನಿರ್ಮಿತ ಅಸಮಾನತೆಯ...

read more
ಕೆ ವಿ ತಿರುಮಲೇಶ್ ಹೊಸ ಕೃತಿ
ಕೆ ವಿ ತಿರುಮಲೇಶ್ ಹೊಸ ಕೃತಿ

ಕೆ. ವಿ. ತಿರುಮಲೇಶ್ ಪುಸ್ತಕಕ್ಕೆ ಬರೆದ ಮಾತು  “ವಾಚನಶಾಲೆ” ಎಂದರೆ ಓದುವ ಕೊಠಡಿ (ಹಜಾರ). ಇದೊಂದು ರೂಪಕವೆಂದು ಬೇರೆ ಹೇಳಬೇಕಿಲ್ಲ. ಪುಸ್ತಕಗಳು, ಸಾಹಿತ್ಯ, ಓದುವಿಕೆ ಇಲ್ಲಿನ ಲೇಖನಗಳ ಮುಖ್ಯ ವಿಷಯ, ಆದ್ದರಿಂದ ಇದೊಂದು ಓದುವ ಕೊಠಡಿ. ದೀಪದಿಂದ ದೀಪ ಉರಿಸುವಂತೆ ಒಬ್ಬನ ಓದು ಇನ್ನೊಬ್ಬನ ಓದಿಗೆ ಕಾರಣವಾಗಬೇಕು. ಕಾರಣರೂಪದ ದೀಪ...

read more
ಜಿ ಎನ್ ಮೋಹನ್ Recommends..
ಜಿ ಎನ್ ಮೋಹನ್ Recommends..

Reshaping Art by TK Krishna ಜಗತ್ತು ಅರ್ಥ ಮಾಡಿಕೊಳ್ಳಲು ಇಲ್ಲೊಂದು ಶಾರ್ಟ್ ಕಟ್ ಎರಡು ದಿನಕ್ಕೊಮ್ಮೆ ನಾನು ಇಷ್ಟಪಟ್ಟ ಪುಸ್ತಕಗಳನ್ನು ಪರಿಚಯಿಸಬೇಕು ಎನ್ನುವುದು ನನ್ನ ಆಸೆ. ಅದರಲ್ಲೂ ಇಂದಿನ ಜಾಗತೀಕರಣ, ಸೈಬರ್ ಯುಗದಲ್ಲಿ ಸಾಕಷ್ಟು ಪಲ್ಲಟಗಳು ಆಗಿ ಹೋಗಿವೆ. ದೂರ ಎನ್ನುವುದು ಕಾಲು ಮುರಿದುಕೊಂಡು ಬಿದ್ದಿದೆ. ಹಾಗಾಗಿಯೇ...

read more
ಅಂಗೋಲಾದಲ್ಲಿ ನೀರು ಹುಡುಕುತ್ತಾ..
ಅಂಗೋಲಾದಲ್ಲಿ ನೀರು ಹುಡುಕುತ್ತಾ..

''ನಲ್ಲಿನೀರೆಂಬ ಮಹಾವೈಭೋಗ'' ''ಅಲ್ಲಾ... ನೀವು ಇವರಿಗ್ಯಾಕೆ ನೀರನ್ನು ಕೊಡುತ್ತಿಲ್ಲ? ಇಲ್ಲಿ ವಿದ್ಯುಚ್ಛಕ್ತಿ ಬೇರೆ ಇಲ್ಲ. ಅದ್ಯಾಕೆ ನೀವು ಇವರೊಂದಿಗೆ ಮಲತಾಯಿ ಧೋರಣೆಯನ್ನು ಮಾಡುತ್ತಿದ್ದೀರಿ ಎಂದು ನನಗಂತೂ ಅರ್ಥವಾಗುತ್ತಿಲ್ಲ!'' ಹೀಗೆ ಡಾ. ಗೌರ್ ಅಂದು ನನ್ನ ಸಮ್ಮುಖದಲ್ಲೇ ಇಲ್ಲಿಯ ಸ್ಥಳೀಯ ಅಧಿಕಾರಿಯೊಬ್ಬರನ್ನು ತರಾಟೆಗೆ...

read more
ಶಿವಶಂಕರ ಭಟ್ ಅವರಿಗೆ ಮತ್ತೊಮ್ಮೆ ನಮಸ್ಕಾರ..
ಶಿವಶಂಕರ ಭಟ್ ಅವರಿಗೆ ಮತ್ತೊಮ್ಮೆ ನಮಸ್ಕಾರ..

ಪ್ರಿಯ ಶಿವಶಂಕರ ಭಟ್ ಅವರಿಗೆ, ಹೇಗಿದ್ದೀರಿ ? ನಿಮ್ಮ ಪರಿಚಯ ನನಗಿಲ್ಲ. ಆದರೂ ನಿಮ್ಮೊಂದಿಗೆ ಸಂವಾದಿಸಲು ತೊಡಗಿರುವೆ. ಇರಲಿ ,ನೀವು ಬಿ.ಎಸ್.ವೆಂಕಟಲಕ್ಷ್ಮಿಯವರನ್ನು ಪ್ರಸ್ತಾಪಿಸಿ ನಾನೊಬ್ಬ ಲೇಖಕನಾಗಿ ಲಂಕೇಶ್ ಅವರಿಗೆ ಅಷ್ಟು ಅಂಟಿಕೊಳ್ಳಬಾರದು ಎಂದು ಅವರು ಹೇಳಿರುವುದನ್ನು ದಾಖಲಿಸಿದ್ದೀರಿ.ಅದನ್ನು ಗೌರವಿಸುವೆ. ಆದರೆ ಸಮಸ್ಯೆ...

read more
ಬುದ್ಧನೊಂದಿಗಿನ ಗುದ್ದಾಟ
ಬುದ್ಧನೊಂದಿಗಿನ ಗುದ್ದಾಟ

ಎನ್ ಪಾರ್ವತಿ ಮೌನದ ಮೊರೆ ಹೋದೆ ನೀನು, ಮಾತಿನ ಮೊನಚಿಗೆ ಸಿಗಬಾರದೆಂದೆ? ನಿನ್ನೊಳಗಿನ ದ್ವಂದ್ವವನ್ನು ಮೀರಲು ಪ್ರೇರೇಪಿಸಿತ್ತೆಂದೆ? ಏನೋ ಗೊತ್ತಿಲ್ಲ ಸಾಮಾನ್ಯ ಗಂಡಿನ ಮೌನವನ್ನೇ ಅರಿಯಲಾರದ ಎಲ್ಲವನ್ನೂ ಬಡಬಡಿಸಿಬಿಡುವ ಸಾಮಾನ್ಯ ಹೆಣ್ಣು ನಾನು. ಗಂಡಿನ ಅಸಾಧಾರಣ ಮೌನದಿಂದ ಕಂಗೆಟ್ಟು ಹಲ್ಲುಕಚ್ಚಿ ಸಹಿಸಿ, ಸಹಿಸಿ ಕೊನೆಗೊಮ್ಮೆ...

read more
ಒಹ್! ಶಿಖಂಡಿ..
ಒಹ್! ಶಿಖಂಡಿ..

ಸಿಜಿಕೆ ರಾಷ್ಟ್ರೀಯ ನಾಟಕ ಉತ್ಸವ ದಿನೇ ದಿನೇ ರಂಗು ಪಡೆದುಕೊಳ್ಳುತ್ತಿದೆ. ಕಲಾಕ್ಷೇತ್ರದ ಮುಖ್ಯ ವೇದಿಕೆಯಲ್ಲದೆ ಇಡೀ ಕಲಾಕ್ಷೇತ್ರದ ಆವರಣ ಸಿಜಿಕೆ ಹೆಸರನ್ನು ಪಿಸುಗುಡುತ್ತಿದೆ. ರಂಗ ಸಮ್ಮಾನದ ಜೊತೆಗೆ 'ಶಿಖಂಡಿ' ನಾಟಕ ಎಲ್ಲರನ್ನೂ ನಿನ್ನೆ ತುದಿಗಾಲಲ್ಲಿ ನಿಲ್ಲಿಸಿತು. ನಿನ್ನೆಯ ಝಲಕ್ ತಾಯ್ ಲೋಕೇಶ್ ಕಣ್ಣಿನಿಂದ 'ಅವಧಿ'ಯ...

read more
ಥ್ಯಾಂಕ್ಸ್ ರಾಜಾರಾಂ ನಿಮ್ಮ ಪ್ರೀತಿಗೆ.. ಅದರ ರೀತಿಗೆ.. 
ಥ್ಯಾಂಕ್ಸ್ ರಾಜಾರಾಂ ನಿಮ್ಮ ಪ್ರೀತಿಗೆ.. ಅದರ ರೀತಿಗೆ.. 

ರಾಜಾರಾಂ ತಲ್ಲೂರು ಅವರು 'ಅವಧಿ'ಯಲ್ಲಿ ಅತ್ಯಂತ ಹೆಚ್ಚು ಕಾಮೆಂಟ್ ಪಡೆದ, ಚರ್ಚೆಗೆ ಒಳಗಾದ, ಟ್ರಾಲ್ ಗಳ ಕೆಂಗಣ್ಣಿಗೆ ಗುರಿಯಾದ... ಆದರೂ ಒಂದಿಷ್ಟೂ ಕಸುವು ಕಳೆದುಕೊಳ್ಳದೆ ಇನ್ನಷ್ಟು ಹುಮ್ಮಸ್ಸಿನಿಂದ ಬರೆದ ಅಂಕಣಕಾರ. 'ಅವಧಿ'ಯಲ್ಲಿ ಸತತ ಎರಡು ವರ್ಷಗಳ ಕಾಲ ಅಂಕಣ ಬರೆದ ರೆಕಾರ್ಡ್ ಇರುವುದು ಇವರ ಹೆಸರಿನಲ್ಲಿ ಮಾತ್ರ. ಒಂದು...

read more
ಕನ್ನಡಕ್ಕೆ ರಷ್ಯನ್ ಸಾಹಿತ್ಯ ಪರಿಚಯಿಸಿದ ಸುತ್ರಾವೆ ಇನ್ನಿಲ್ಲ
ಕನ್ನಡಕ್ಕೆ ರಷ್ಯನ್ ಸಾಹಿತ್ಯ ಪರಿಚಯಿಸಿದ ಸುತ್ರಾವೆ ಇನ್ನಿಲ್ಲ

ಕನ್ನಡ ಸಾಹಿತ್ಯ ಲೋಕಕ್ಕೆ ಚೆಕಾವ್ , ರವೀಂದ್ರನಾಥ ಟಾಗೋರ್, ಇಬ್ಸನ್, ದಾಸ್ತೋವ್ಸ್ಕಿ ಇವರುಗಳನ್ನು ಪರಿಚಯಿಸಿದ ಶ್ರೀನಿವಾಸ ವಿ ಸುತ್ರಾವೆ ಅವರು ಇಂದು ನಿಧನ ಹೊಂದಿದರು. ದಾವಣಗೆರೆ ಮೂಲದ ಸುತ್ರಾವೆ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಇವರ ಕವಿತಾ ಸಂಕಲನ 'ಉದುರುವ ಎಲೆಗಳು' ಸಾಕಷ್ಟು...

read more
ಆಡಿದ್ದೇ ಆಟ; ಮಾಡಿದ್ದೇ ಕಾನೂನು – ಜಿಯೊ ಮೇರೇ ಲಾಲ್!
ಆಡಿದ್ದೇ ಆಟ; ಮಾಡಿದ್ದೇ ಕಾನೂನು – ಜಿಯೊ ಮೇರೇ ಲಾಲ್!

ಈ ಕಂತಿನೊಂದಿಗೆ ಎರಡು ವರ್ಷಗಳ ಕಾಲ 'ಅವಧಿ'ಯಲ್ಲಿ ಸಾಗಿಬಂದ “ನುಣ್ನನ್ನಬೆಟ್ಟ” ದ ಯಾನ ಕೊನೆಗೊಳ್ಳುತ್ತಿದೆ. ಪ್ರತೀವಾರ ಕಡ್ಡಾಯವಾಗಿ ಒಂದಿಷ್ಟು ಓದುವುದಕ್ಕೆ ಅವಕಾಶ ಮಾಡಿಕೊಟ್ಟ ಈ ಬರಹಗಳು 'ಮಾತುಗಳನ್ನು ಆಡಲೇಬೇಕಾಗಿದ್ದ ಕೇಡುಗಾಲ'ದಲ್ಲೇ ಒದಗಿಬಂದದ್ದು ನನ್ನ ಅದ್ರಷ್ಟ. ಅಂಕಣದ ಎಲ್ಲ ಓದುಗರಿಗೆ, ಪ್ರತಿಕ್ರಿಯಿಸಿದವರಿಗೆ ನಾನು...

read more
ನೋಡಿ.. ಮೀಡಿಯಾ ವರದಿ ಮೋಡಿ..
ನೋಡಿ.. ಮೀಡಿಯಾ ವರದಿ ಮೋಡಿ..

ಪತ್ರಕರ್ತ ಹರಿ ಪರಾಕ್ ಗೆ ಈ ಎರಡು ಅನುಮಾನ ಬಂದಿದೆ. ನಮ್ಮ ಪತ್ರಿಕೆಗಳ ವರದಿ ನೋಡಿ ಯಾರಾದ್ರೂ ಈ ಸಮಸ್ಯೆಯನ್ನು ಬಗೆಹರಿಸಬಹುದೇ? ಇಬ್ಬರೂ ಅಷ್ಟೇ ರನ್ ಹೊಡೆದ್ರೆ ಮ್ಯಾಚು ಟೈ ಆಗಬೇಕಲ್ವಾ? ಮಹಿಳೆಯನ್ನು ಕೊಂದವರು...

read more
ಅಮ್ಮ ಆಗಲೇ ಬರೆದಿದ್ದರು..
ಅಮ್ಮ ಆಗಲೇ ಬರೆದಿದ್ದರು..

ಆನಂದ ಋಗ್ವೇದಿ  ಅತ್ಯಾಚಾರದ ಮನೋವೈಜ್ಞಾನಿಕ ವಿಶ್ಲೇಷಣೆ ಅತ್ಯಾಚಾರ ಮೊದಲಿನಂತೆ ವಿರಳಾತಿ ವಿರಳ ಮತ್ತು ಅದಕ್ಕೆ ಬಲಿಯಾದವರ ಖಾಸಗಿ ಸಂಕಷ್ಟವಲ್ಲ. ಈಗ ಅದೊಂದು ರಾಷ್ಟ್ರೀಯ ಕಳವಳದ ವಿದ್ಯಮಾನ. ಸ್ತ್ರೀ ದೇಹ, ಸೌಂದರ್ಯ ಹಾಗೂ ಪ್ರಚೋದನೆಗಳ ಬಗ್ಗೆ ಮಾತಾಡುವ ಸಾಂಪ್ರದಾಯಿಕರು- ಹಾಲು ಗಲ್ಲದ ಹಸುಳೆ, ಎಂಟರ ಎಳೆಯ ಬಾಲೆ, ಎಪ್ಪತ್ತರ ವಯೋ...

read more
ಅಮ್ಮ ಆಗಲೇ ಬರೆದಿದ್ದರು..
ಅಮ್ಮ ಆಗಲೇ ಬರೆದಿದ್ದರು..

ಆನಂದ ಋಗ್ವೇದಿ  ಅತ್ಯಾಚಾರದ ಮನೋವೈಜ್ಞಾನಿಕ ವಿಶ್ಲೇಷಣೆ ಅತ್ಯಾಚಾರ ಮೊದಲಿನಂತೆ ವಿರಳಾತಿ ವಿರಳ ಮತ್ತು ಅದಕ್ಕೆ ಬಲಿಯಾದವರ ಖಾಸಗಿ ಸಂಕಷ್ಟವಲ್ಲ. ಈಗ ಅದೊಂದು ರಾಷ್ಟ್ರೀಯ ಕಳವಳದ ವಿದ್ಯಮಾನ. ಸ್ತ್ರೀ ದೇಹ, ಸೌಂದರ್ಯ ಹಾಗೂ ಪ್ರಚೋದನೆಗಳ ಬಗ್ಗೆ ಮಾತಾಡುವ ಸಾಂಪ್ರದಾಯಿಕರು- ಹಾಲು ಗಲ್ಲದ ಹಸುಳೆ, ಎಂಟರ ಎಳೆಯ ಬಾಲೆ, ಎಪ್ಪತ್ತರ ವಯೋ...

read more
ಅಮ್ಮ ಆಗಲೇ ಬರೆದಿದ್ದರು..
ಅಮ್ಮ ಆಗಲೇ ಬರೆದಿದ್ದರು..

ಆನಂದ ಋಗ್ವೇದಿ  ಅತ್ಯಾಚಾರದ ಮನೋವೈಜ್ಞಾನಿಕ ವಿಶ್ಲೇಷಣೆ ಅತ್ಯಾಚಾರ ಮೊದಲಿನಂತೆ ವಿರಳಾತಿ ವಿರಳ ಮತ್ತು ಅದಕ್ಕೆ ಬಲಿಯಾದವರ ಖಾಸಗಿ ಸಂಕಷ್ಟವಲ್ಲ. ಈಗ ಅದೊಂದು ರಾಷ್ಟ್ರೀಯ ಕಳವಳದ ವಿದ್ಯಮಾನ. ಸ್ತ್ರೀ ದೇಹ, ಸೌಂದರ್ಯ ಹಾಗೂ ಪ್ರಚೋದನೆಗಳ ಬಗ್ಗೆ ಮಾತಾಡುವ ಸಾಂಪ್ರದಾಯಿಕರು- ಹಾಲು ಗಲ್ಲದ ಹಸುಳೆ, ಎಂಟರ ಎಳೆಯ ಬಾಲೆ, ಎಪ್ಪತ್ತರ ವಯೋ...

read more
ಕಲಾಕ್ಷೇತ್ರದ ಅಂಗಳದಲ್ಲೂ ಹಬ್ಬ
ಕಲಾಕ್ಷೇತ್ರದ ಅಂಗಳದಲ್ಲೂ ಹಬ್ಬ

ಸಿಜಿಕೆ ಉತ್ಸವದಲ್ಲಿ ಕಥಾ ಕಾರ್ನರ್ ಹಾಗೂ ಕಿರುಚಿತ್ರ ಉತ್ಸವವೂ ಇದೆ. ಇದರ ಜೊತೆ ಪುಸ್ತಕ ಮಾರಾಟ ಈ ಎಲ್ಲಕ್ಕೂ ಜಗಲಿಯಾಗಿ ಅ ನ ರಮೇಶ್ ವೇದಿಕೆ ಸಜ್ಜುಗೊಂಡಿದೆ ಮೊದಲ ಎರಡು ದಿನಗಳ ನಾಟಕಡಾ ಝಲಕ್ ಸಹಾ ಇಲ್ಲಿದೆ ಎಂದಿನಂತೆ ತಾಯ್ ಲೋಕೇಶ್ ಕಣ್ಣಿನಿಂದ...

read more
ಸಿಜಿಕೆ ಉತ್ಸವದಲ್ಲಿ ಇಂದು ‘ಶಿಖಂಡಿ’
ಸಿಜಿಕೆ ಉತ್ಸವದಲ್ಲಿ ಇಂದು ‘ಶಿಖಂಡಿ’

ಅಂಬೆ - ಶಿಖಂಡಿ ಮಹಾಭಾರತದ ದಿನಗಳಿಂದ ಹಿಡಿದು, ಇಂದಿಗೂ ನಮ್ಮನ್ನು ಕಾಡುವ ಪಾತ್ರಗಳು. ’ಸೋಲೆನು’ ಎನ್ನುವ ಅಂಬೆ ಮತ್ತು ಸೋಲಿಸಲೆಂದೇ ಹುಟ್ಟಿ ಬಂದ ಶಿಖಂಡಿ, ನಮ್ಮ ಸಂವೇದನೆಗಳಿಗೆ ಸವಾಲು ಹಾಕುವ ಪಾತ್ರಗಳು ಇವು. ನಾಟಕ : ಶಿಖಂಡಿ ನಿರ್ದೇಶಕಿ : ಫೈಝೆ ಜಲಾಲಿ ತಂಡ : NCPA ಮತ್ತು FATS, The Arts, ಮುಂಬೈ ನಾಟಕರಚನೆ : ಫೈಝೆ...

read more
ಸಿಜಿಕೆ ಉತ್ಸವದಲ್ಲಿ ಇಂದು 'ಶಿಖಂಡಿ'
ಸಿಜಿಕೆ ಉತ್ಸವದಲ್ಲಿ ಇಂದು 'ಶಿಖಂಡಿ'

ಅಂಬೆ - ಶಿಖಂಡಿ ಮಹಾಭಾರತದ ದಿನಗಳಿಂದ ಹಿಡಿದು, ಇಂದಿಗೂ ನಮ್ಮನ್ನು ಕಾಡುವ ಪಾತ್ರಗಳು. ’ಸೋಲೆನು’ ಎನ್ನುವ ಅಂಬೆ ಮತ್ತು ಸೋಲಿಸಲೆಂದೇ ಹುಟ್ಟಿ ಬಂದ ಶಿಖಂಡಿ, ನಮ್ಮ ಸಂವೇದನೆಗಳಿಗೆ ಸವಾಲು ಹಾಕುವ ಪಾತ್ರಗಳು ಇವು. ನಾಟಕ : ಶಿಖಂಡಿ ನಿರ್ದೇಶಕಿ : ಫೈಝೆ ಜಲಾಲಿ ತಂಡ : NCPA ಮತ್ತು FATS, The Arts, ಮುಂಬೈ ನಾಟಕರಚನೆ : ಫೈಝೆ...

read more
ರಂಗಶಂಕರದಲ್ಲಿ ‘ವೇಷ’
ರಂಗಶಂಕರದಲ್ಲಿ ‘ವೇಷ’

After a series of successful and houseful shows in India and USA, Ranga Vartula Theatre team stages its 25th special show of its much acclaimed theatre production VESHA on May 1st and 2nd  at Rangashankara, JP Nagar, Bengaluru (7:30PM) Nithish S 7349574448

read more

Pin It on Pinterest

Share This