ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಯಶ್ರೀ ಕಾಸರವಳ್ಳಿ ಹೊಸ ಕಥಾ ಸಂಕಲನದೊಂದಿಗೆ..
ಜಯಶ್ರೀ ಕಾಸರವಳ್ಳಿ ಹೊಸ ಕಥಾ ಸಂಕಲನದೊಂದಿಗೆ..

ಖ್ಯಾತ ಲೇಖಕಿ ಜಯಶ್ರೀ ಕಾಸರವಳ್ಳಿ ಮತ್ತೊಂದು ಕಥಾ ಸಂಕಲನದೊಂದಿಗೆ ಸಜ್ಜಾಗಿದ್ದಾರೆ. ಅಂಕಿತ ಪ್ರಕಾಶನ ಪ್ರಕಟಿಸಿರುವ ಈ ಕೃತಿ ಇದೇ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಗೆ ಮಹತ್ವದ ವಿಮರ್ಶಕರಾದ ಟಿ ಪಿ ಅಶೋಕ್ ಅವರು ಬರೆದ ಮುನ್ನುಡಿ ಇಲ್ಲಿದೆ ಟಿ.ಪಿ. ಅಶೋಕ ತಮ್ಮ ಕತೆಗಳು, ವಿಮರ್ಶೆಗಳು, ಪ್ರಬಂಧಗಳು ಮತ್ತು...

read more
ಹೀಗೊಂದು ‘ಸುಬ್ರಹ್ಮಣ್ಯ ಪುರಂ’
ಹೀಗೊಂದು ‘ಸುಬ್ರಹ್ಮಣ್ಯ ಪುರಂ’

'ಸೃಜನ್' ಎಂಬ ಪ್ರತಿಭೆಗೆ ಹಲವು ಮುಖ. 'ಅವಧಿ' ಓದುಗರಿಗಂತೂ ಈ ಮೊದಲಿನಿಂದಲೂ ಸುಪರಿಚಿತ. ಚಿತ್ರ ಕಲಾವಿದ, ಅನುವಾದಕ, ಬರಹಗಾರ ಹೀಗೆ ಏನೆಲ್ಲಾ. ಆದರೆ ಇವರು ವೃತ್ತಿಯಿಂದ ಎಂಜಿನಿಯರ್ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಪ್ರಸ್ತುತ ನಾರಾಯಣಪುರದಲ್ಲಿ ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್ ಆಗಿರುವ ಸೃಜನ್ ಮೂಲ ಹೆಸರು ಶ್ರೀಕಾಂತ್....

read more
ಹೀಗೊಂದು 'ಸುಬ್ರಹ್ಮಣ್ಯ ಪುರಂ'

ಪುರೋಹಿತರಿಲ್ಲ, ಪಾದ್ರಿಗಳಿಲ್ಲ… ಮಂತ್ರಗಳಿಲ್ಲ, ಶ್ಲೋಕಗಳಿಲ್ಲ.. ಮುಹೂರ್ತವಿಲ್ಲ..
ಪುರೋಹಿತರಿಲ್ಲ, ಪಾದ್ರಿಗಳಿಲ್ಲ… ಮಂತ್ರಗಳಿಲ್ಲ, ಶ್ಲೋಕಗಳಿಲ್ಲ.. ಮುಹೂರ್ತವಿಲ್ಲ..

          ಚಂದ್ರಶೇಖರ ಮಂಡೆಕೋಲು  ಇಂದಿಗೆ ಸರಿಯಾಗಿ 35 ವರ್ಷಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಅಪರೂಪದ ಮದುವೆ.... ಸುಳ್ಯದ ನೆಹರೂ ಮೆಮೋರಿಯಲ್​ ಕಾಲೇಜಿನ ಸಭಾಂಗಣ... ಪುರೋಹಿತರಿಲ್ಲ, ಪಾದ್ರಿಗಳಿಲ್ಲ... ಮಂತ್ರಗಳಿಲ್ಲ, ಶ್ಲೋಕಗಳಿಲ್ಲ.. ಮುಹೂರ್ತವಿಲ್ಲ.. ಬಹುಶಃ ಆ...

read more
ಹೇಸಿಗೆಗಳ ವಾಸನೆಯೇ ಬಾರದಂತೆ.. ಸಂಜು
ಹೇಸಿಗೆಗಳ ವಾಸನೆಯೇ ಬಾರದಂತೆ.. ಸಂಜು

      - ಭಾಸ್ಕರ ಬಂಗೇರ   ರಾಜಕುಮಾರ್ ಹಿರಾನಿ ತರಹದ ಗೆಳೆಯರಿದ್ದರೆ ನಮ್ಮ ಎಂತಹ ಕೆಟ್ಟ ಬದುಕನ್ನು ಕೂಡ ಹೇಸಿಗೆಗಳ ವಾಸನೆಯೇ ಬಾರದಂತೆ ಮನರಂಜನಾತ್ಮಕವಾಗಿ ಜಗತ್ತಿಗೆ ಹೇಳಬಲ್ಲರು. ಸಂಜಯ್ ದತ್ ಬದುಕನ್ನು ಕೇಂದ್ರೀಕರಿಸಿಕೊಂಡು ಕತೆ ಹೇಳುತ್ತಾ ಬರುವ ಸಿನೆಮಾ ಕೊನೆಗೆ ಇಬ್ಬರು ಸ್ನೇಹಿತರನ್ನು ಒಂದಾಗಿಸಿ...

read more
ಗೋಂಗ್  ಕ್ಷ್ಸಿಫ಼ ಶಾಯಿ…
ಗೋಂಗ್  ಕ್ಷ್ಸಿಫ಼ ಶಾಯಿ…

ಶ್ರೀವಿದ್ಯಾ ಧರ್ಮಸ್ಥಳದ ಬಸ್ಸೇರಿ ಹೈದ್ರಾಬಾದ್ ನ ಫಿಲಂ ಸಿಟಿಗೆ ಬಂದು ನನ್ನೆದುರು ಕುಳಿತಾಗ ಆಕೆಯೆಯೊಳಗೆ ಅಡಗಿದ್ದ ಸಂಕೋಚ, ತೀರಾ ಮೆಲು ಎನಿಸುವ ಮಾತು ನನ್ನನ್ನು ಗೊಂದಲಕ್ಕೆ ದೂಡಿತ್ತು. ವೇಗವನ್ನೇ ನಂಬಿರುವ ಈ ನ್ಯೂಸ್ ರೂಮ್ ನಲ್ಲಿ ಸಾವಧಾನವೇ ಮೈವೆತ್ತಂತೆ ಕುಳಿತಿರುವ ಈ ಹುಡುಗಿ ಬದುಕಿಯಾಳೆ ಅನಿಸಿತು. ಶ್ರೀವಿದ್ಯಾ ತನ್ನ...

read more
ಪೋಸ್ಟ್ ಬಾಕ್ಸ್ ಗೆ ಮೊದಲ ಲೆಟರ್ ಬಂದು ಬಿತ್ತು..
ಪೋಸ್ಟ್ ಬಾಕ್ಸ್ ಗೆ ಮೊದಲ ಲೆಟರ್ ಬಂದು ಬಿತ್ತು..

'ನಾನು ಪಿ ಸಾಯಿನಾಥ್ ಅವರನ್ನು ನೋಡಲೇಬೇಕು' ಎಂದು ಹಠ ಹಿಡಿದ ಹುಡುಗ ಸಂದೀಪ್ ಈಶಾನ್ಯ. ನನಗೆ ತಕ್ಷಣ ನೆನಪಾಗಿದ್ದು ನನ್ನ ಯೌವ್ವನವೇ. ಹೀಗೇ ಹಠ ಹಿಡಿದು ಎಲ್ಲವನ್ನೂ ಧಕ್ಕಿಸಿಕೊಳ್ಳುತಿದ್ದ ನೆನಪು ಧುತ್ತೆಂದು ಎದ್ದುಬಂತಿತು. ಸರಿ ಬನ್ನಿ ಎಂದೆ. ಸಂದೀಪ್ ನೇರವಾಗಿ ಸಾಯಿನಾಥ್ ಕಾರ್ಯಕ್ರಮಕ್ಕೆ ಬರಲಿಲ್ಲ, ತಮ್ಮ ಮುಗ್ಧತೆ, ತುಂಟತನ,...

read more
ರಾಶಿ ಕಣದ ಎದುರು ನಿಂತ ಜಯಲಕ್ಶ್ಮಿ ಪಾಟೀಲ್
ರಾಶಿ ಕಣದ ಎದುರು ನಿಂತ ಜಯಲಕ್ಶ್ಮಿ ಪಾಟೀಲ್

ರಾಶಿ ಕಣದ ಎದುರು ನಿಂತು ’ಬಿತ್ತಿದರೆ ಬಿತ್ತುವುದು ಮುಕ್ಕು ಚಿಕ್ಕಿಯ ಕಾಳು’ ಬೇಂದ್ರೆ ಅವರ ಕವನವೊಂದರ ಈ ಮೇಲಿನ ಸಾಲಿನಂತೆ, ನಾನು ಪುಟ್ಟ ಕತೆಯೊಂದನು ಬೆಳೆಯುವ ಹಂಬಲದಲ್ಲಿ, ಬಿತ್ತಲು ಹೊರಟಿದ್ದು ಮುಕ್ಕು ಕಾಳುಗಳನ್ನಷ್ಟೆ ಕೈಯಲ್ಲಿಟ್ಟುಕೊಂಡು. ಈ ತುಸು ಕಾಳುಗಳು ಮುಕ್ಕಾಗುತ್ತಾ ಆಗುತ್ತಾ, ಚಿಗಿತು, ಬೆಳೆದು ತೆನೆಗಳಾಗಿ,...

read more
ಭೇಟಿಯ ಬಿಂದುವಿನಲ್ಲಿ
ಭೇಟಿಯ ಬಿಂದುವಿನಲ್ಲಿ

ಮಲ್ಲಿಕಾರ್ಜುನಗೌಡ ತೂಲಹಳ್ಳಿ ನಿನ್ನೆ ರಾತ್ರಿ ಕನಸಿನಲ್ಲಿ ವ್ಯಾನ್ ಗೋ ನ ಸೂರ್ಯಕಾಂತಿ ಹೂಗಳು ಭೇಟಿಯಾಗಿದ್ದವು. ನನಗೂ ಅದೇ ಬೇಕಿತ್ತು ಕತ್ತಲೆಯ ಕೆಣಕಿ ಹಳದಿಯ ಜೊತೆ ಹರಟಲು. ಕ್ಯಾನ್ವಾಸ್ ನಿಂದ ಎದ್ದು ಬಂದಿದ್ದ ಅವುಗಳ ದಳಗಳ ತುದಿಗೆ ಅವನ ಹರಿದ ಕಿವಿಯಲ್ಲಿ ಇಂಗಿ ಹೋಗಿದ್ದ ಶಬ್ದ. ನಿಶ್ಯಬ್ದ ಶಬ್ದ ಭೇಟಿಯ ಬಿಂದುವಿನಲ್ಲಿ ಅರ್ಧ...

read more
‘ಅಪ್ಪೆ ಟೀಚರ್’ ಸಿನೆಮಾ ವಿರುದ್ಧ..
‘ಅಪ್ಪೆ ಟೀಚರ್’ ಸಿನೆಮಾ ವಿರುದ್ಧ..

ಗುಲಾಬಿ ಬಿಳಿಮಲೆ  'ಅಪ್ಪೆ ಟೀಚರ್' ಎಂಬ ತುಳು ಸಿನೆಮಾವು ಮಹಿಳಾ ವಿರೋಧಿ ಧೋರಣೆಗಳಿಂದ ಕೂಡಿದ್ದು ಅದರ ಸಂಭಾಷಣೆಗಳು ಹಾಗೂ ಕೆಲ ದೃಶ್ಯಗಳು ಅತ್ಯಾಚಾರಕ್ಕೆ ಪ್ರೇರಣೆ ನೀಡುವಂತಿದೆ ಎಂದು ಮಂಗಳೂರಿನ‌ ಮಹಿಳಾ ಸಂಘಟನೆಗಳು ಹಾಗೂ ಕೆಲ ಪ್ರಜ್ಞಾವಂತರು ಆ ಸಿನೆಮಾದ ಕೆಲ ದೃಶ್ಯಗಳನ್ನು ತೆಗೆಯುವಂತೆ ಒತ್ತಾಯಿಸಿ ಮಾಡಿದ ಮೆರವಣಿಗೆ ಹಾಗೂ...

read more
'ಅಪ್ಪೆ ಟೀಚರ್' ಸಿನೆಮಾ ವಿರುದ್ಧ..

‘ಮೋರ್’ ‘ಮೋರ್’ ‘ಮೋರ್’ ‘ಮೋರ್’
‘ಮೋರ್’ ‘ಮೋರ್’ ‘ಮೋರ್’ ‘ಮೋರ್’

ಮಾವಲಿ ಎಂಬಾತ.. ------------------------------------------ ‘ದೇವರು ಅರೆಸ್ಟ್ ಆದ’ ಎನ್ನುವ ಕಥಾ ಸಂಕಲದ ಮೂಲಕ ಓದುಗರ ಗಮನ ಸೆಳೆದ ಶಿವಕುಮಾರ ಮಾವಲಿ ಇಂಗ್ಲಿಷ್ ಉಪನ್ಯಾಸಕರು. ಅವರಿಗೊಂದು ತುಂಟ ಕಣ್ಣಿದೆ. ಅದರೊಂದಿಗೆ ಸಮಾಜದ ನೋವಿನ ಅರಿವೂ ಇದೆ. ಹಾಗಾಗಿಯೇ ಅವರು ಘನ ನೋವಿಗೆ ಹಾಸ್ಯದ ಲೇಪ ನೀಡಿ ನಿಮ್ಮ ಮುಂದೆ ಇಡಬಲ್ಲರು....

read more
'ಮೋರ್' 'ಮೋರ್' 'ಮೋರ್' 'ಮೋರ್'

ಬೇಯದ ಬೇಳೆ
ಬೇಯದ ಬೇಳೆ

ಶ್ರೀಕಲಾ ಹೆಗಡೆ ಕಂಬ್ಳಿಸರ ಗೇಯುವ ದೇಹಕ್ಕೆ ವ್ಯರ್ಥ ವ್ಯಂಜನವೂ ಹೊಟ್ಟೆ ತುಂಬಿಸುವ ಹುರಿಗಡಲೆಯೇ. ಇಳಿಸಲಾಗದ ಬತ್ತಳಿಕೆಯ ಭಾರ ಹೊರುವವನ ಮಯ್ಯನ್ನು ಹುರಿಗಟ್ಟಿಸಲು ಸಾಕು.   ಕಾಲ ನಿಂತ ನೀರಾಗದೇ, ಹೆಪ್ಪುಗಟ್ಟದೇ, ಆವಿಯಾಗದೇ, ಹಾರಿಹೋಗದೇ ಇದ್ದರೂ ಬದುಕು ಬದಲಾಗಲು ಬಹಳ ಕಾಲವೇ ಬೇಕು.   ರೊಕ್ಕದ ಚಲಾವಣೆಯನ್ನೂ ಊಟದ...

read more
ಜೀಕುವ ಜೋಕಾಲಿಯಾಗುವೆ ಗೆಳೆಯ..
ಜೀಕುವ ಜೋಕಾಲಿಯಾಗುವೆ ಗೆಳೆಯ..

'ಅಲ್ಲಮ' ಗಿರೀಶ ಜಕಾಪುರೆ ಇದೇನು ಚಿಕ್ಕ ಸಸಿ ಎಂದು ಏಕೆ ಮೂಗುಮುರಿಯುವೆ ಗೆಳೆಯ ಬೊಗಸೆ ನೀರು ಕೊಡು ಜೀವನವಿಡಿ ಆಸರೆಯಾಗುವೆ ಗೆಳೆಯ ನಿನ್ನ ಪ್ರೀತಿಯ ರಂಗುರಂಗಿನ ಚಿಟ್ಟೆಗಳಿಗೆ ಮಕರಂದ ನೀಡುವೆ ನಿನ್ನ ಜೀವದ ಹಕ್ಕಿಗಳಿಗೆ ಬೆಚ್ಚಗಿನ ಪೊಟರೆ ಕೊಡುವೆ ಗೆಳೆಯ ಹುಂಬ ದನಗಳು ಬಂದು ನನ್ನ ಎದೆಯ ಸೀಳದಂತೆ ಕಾಪಾಡು ನಾ ಪ್ರಾಣವಾಗಿ ನಿನ್ನ...

read more
ಸಂಜು : ಬಿಚ್ಚಿಟ್ಟದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು
ಸಂಜು : ಬಿಚ್ಚಿಟ್ಟದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು

ಗೊರೂರು ಶಿವೇಶ್ ರಾಜಕುಮಾರ್ ಹಿರಾನಿ ಮತ್ತು ‘ರಾಜಮೌಳಿ’ ಎಂಬ ಇಬ್ಬರು ‘ರಾ’ ನಿರ್ದೇಶಕರು ಇಂದು ಭಾರತೀಯ ಚಿತ್ರರಂಗವನ್ನು ಆಳುತ್ತಿರುವವರು. ಬಾಹುಬಲಿ ಸೀರಿಸ್ 1-2 ರ ಮೂಲಕ ಭಾರತೀಯ ಚಿತ್ರರಂಗದಲ್ಲಿ ರಾಜಮೌಳಿ ದಾಖಲೆ ಬರೆದರೆ ತಮ್ಮ ಆರಂಭದ ಮುನ್ನಾಬಾಯಿ ಸೀರಿಸ್ 1-2 ರ ಮೂಲಕದ ಹೊಸ ಟ್ರೆಂಡ್ ಆರಂಭಿಸಿದ ರಾಜಕುಮಾರ್ ಹಿರಾನಿ ನಂತರ...

read more
ಎಂ ಎಸ್ ಆಶಾದೇವಿಯವರು ಹೇಳಿದ ಮಾತುಗಳಿಗೆ ಪ್ರತಿಕ್ರಿಯಾತ್ಮಕ ಸಣ್ಣ ಟಿಪ್ಪಣಿಯಷ್ಟೇ ಇದು.
ಎಂ ಎಸ್ ಆಶಾದೇವಿಯವರು ಹೇಳಿದ ಮಾತುಗಳಿಗೆ ಪ್ರತಿಕ್ರಿಯಾತ್ಮಕ ಸಣ್ಣ ಟಿಪ್ಪಣಿಯಷ್ಟೇ ಇದು.

ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ ಆಶಾದೇವಿ ಅವರು ಸ್ತ್ರೀ ಲೋಕ ದೃಷ್ಟಿಯಿಂದ ಹಳಗನ್ನಡ ಕಾವ್ಯಗಳನ್ನು ಪರಿಗಣಿಸಿ ಉಪನ್ಯಾಸ ನೀಡುವಾಗ- “ಹೆಣ್ಣಿನ ದೇಹದ ಬಗ್ಗೆ ಹಳಗನ್ನಡ ಕಾವ್ಯ ಕೃತಿಗಳು ತೋರುವ ಉತ್ಸಾಹವನ್ನು ಅವಳ ಭಾವಲೋಕ ಹಾಗೂ ವ್ಯಕ್ತಿತ್ವವನ್ನು ಚಿತ್ರಿಸುವ ನಿಟ್ಟಿನಲ್ಲಿ ತೋರಿಸುವುದಿಲ್ಲ. ಹೆಣ್ಣು ಭೋಗಕ್ಕೆ ಆಕರ ಅಥವಾ...

read more
ತುರ್ತು ಪರಿಸ್ಥಿತಿಯ ರಿಪೋರ್ಟ್ ನನ್ನ ಕೈನಲ್ಲಿತ್ತು..
ತುರ್ತು ಪರಿಸ್ಥಿತಿಯ ರಿಪೋರ್ಟ್ ನನ್ನ ಕೈನಲ್ಲಿತ್ತು..

ಎಂ ಎನ್ ವಿಜಯೇಂದ್ರ  1975ರ ಜೂನ್ 25 ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ತಿತಿ ಕುರಿತು ನನ್ನ ಬಹುಕಾಲದ ಮಿತ್ರ, ಇಂದಿನ ಪ್ರಸಾರ ಭಾರತಿ ಅಧ್ಯಕ್ಷರಾದ ಅರಕಲಗೂಡು ಸೂರ್ಯಪ್ರಕಾಶ್ ಅವರು ಬರೆದಿರುವ ಕೃತಿಯ ಅನುವಾದವನ್ನು ನನ್ನ ಮತ್ತೊಬ್ಬ ಗೆಳೆಯ ಉಮಾಪತಿ ನಿನ್ನೆಯ ಪ್ರಜಾವಾಣಿ ಸಾಪ್ತಾಹಿಕ...

read more
ಶಯ್ಯಾಗೃಹದ ಸುದ್ದಿಗಳು
ಶಯ್ಯಾಗೃಹದ ಸುದ್ದಿಗಳು

ಶೋಭಾ ನಾಯಕ ಅವರೊಂದಿಗೆ ಎದ್ದೆ ಇವರೊಂದಿಗೆ ಮಲಗಿದೆ ಮತ್ತೊಬ್ಬರೊಂದಿಗೆ ಇನ್ನೇನೋ... ಅದ್ಯಾಕೊ ನನ್ನ ಶಯ್ಯಾಗೃಹ ಇವರ ಕುತೂಹಲ ! ದೇಹದೊಳಗೆ ದೇಹ ಬೆರೆತು ಮೌನವಾದ ಕ್ಷಣ ಇವರಿಗೆ ಸಂಬಂಧಿಸಿದ್ದಲ್ಲ. ನನ್ನ ಅರಮನೆ ನನ್ನ ರಾಜಕುಮಾರ ಕೇವಲ ನನಗೆ ಮಾತ್ರ. ಅವರಿಗೋ ನನ್ನದೇ ಚಿಂತೆ : ರೂಪ, ಬಣ್ಣ, ಧಿರಿಸು, ಹಾವ-ಭಾವ, ಅಷ್ಟೇ ಏಕೆ? ತುಟಿಯ...

read more

Pin It on Pinterest

Share This