ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗದ್ಗದಿತನಾಗಿ ಕ್ಷಣಕಾಲ ಮಾತೇ ಹೊರಡಲಿಲ್ಲ..
ಗದ್ಗದಿತನಾಗಿ ಕ್ಷಣಕಾಲ ಮಾತೇ ಹೊರಡಲಿಲ್ಲ..

ಸಂಗಮೇಶ ಮೆಣಸಿನಕಾಯಿ  ಫೇಸ್ ಬುಕ್ ನಿಂದ  ಮಡಿಕೇರಿ, ಕೇರಳದ ಜನ್ರಿಗೆ ನಾನೂ ೧೦೧ ರೂಪಾಯಿ ಕೊಡಬೇಕು ಅಂತ ಮಾಡೀನಿ. ಹೆಂಗ ಕೊಡಬೇಕು ಅಂತ ಗೊತ್ತಾಗವಲ್ದು. ಇವನೌನ ಯಾರ ಕೈಯಾಗರ ಕೊಟ್ಟರ ಮುಟ್ಟಿಸ್ತಾರೋ, ತಿಂದು ಹಾಕ್ತಾರೋ ಗೊತ್ತಿಲ್ಲ...'. 'ಹೇ...ನಾನೂ ೫೦೧ ರೂ. ಕೊಡಬೇಕಂತ ಮಾಡೀನಿ. ಯಾರೂ ನಂಬಿಕಸ್ಥರ ಸಿಗವಲ್ರು'. ನರೇಗಲ್ ಬಸ್...

read more
ಎಲ್ಲದರಲ್ಲೂ ಸ್ಯಾನಿಟರಿ ಪ್ಯಾಡ್ ಗಳು ಇವೆ..
ಎಲ್ಲದರಲ್ಲೂ ಸ್ಯಾನಿಟರಿ ಪ್ಯಾಡ್ ಗಳು ಇವೆ..

ಮೇಘಾ ಯಲಿಗಾರ್  ನೆರೆ ಸಂತ್ರಸ್ತರಿಗಾಗಿ ಪರಿಹಾರ ಸಾಮಗ್ರಿ ಸಂಗ್ರಹಿಸಲು‌ ಯೋಚಿಸಿದಾಗ ನಮ್ಮ ಪಟ್ಟಿಯಲ್ಲಿ ಮೊದಲಿದ್ದ ವಸ್ತುವೇ ಸ್ಯಾನಿಟರಿ ಪ್ಯಾಡ್. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಲ್ಲಿ ಪಿರಿಯಡ್ಸ್ ಆದ ಹೆಣ್ಮಕ್ಕಳ ಕಷ್ಟವನ್ನು ಪ್ರತಿ ಹುಡುಗಿಯೂ ಅನುಭವಿಸಬಲ್ಲಳು. ನನ್ನ ಬಳಿ ಸಂಗ್ರಹವಾದ ಬಹುಪಾಲು ಹಣವನ್ನು ನಾನು ಪ್ಯಾಡ್...

read more
ಮೊರೆಯುವ ಗಾಳಿಯ ಶಿಳ್ಳೆಯನ್ನ, ದಪ್ಪ ಹನಿಗಳ ಮಳೆಯನ್ನ ವಿವರಿಸಲು ಸಾಧ್ಯವೇ ಇಲ್ಲ..
ಮೊರೆಯುವ ಗಾಳಿಯ ಶಿಳ್ಳೆಯನ್ನ, ದಪ್ಪ ಹನಿಗಳ ಮಳೆಯನ್ನ ವಿವರಿಸಲು ಸಾಧ್ಯವೇ ಇಲ್ಲ..

ಗಂಗಾಧರ ಕೊಳಗಿ  ಪ್ರಾಯಶ: ಕಳೆದ 12-13 ವರ್ಷಗಳಿಂದ ಸುರಿದಿರದ ಮಳೆ ಈ ಬಾರಿ ಮಲೆನಾಡಿನಲ್ಲಿ ಸುರಿಯುತ್ತಿದೆ. ಅದೇನು ವಿಸ್ಮಯವೋ ಮಳೆ, ಬಿಸಿಲು, ಚಳಿ ಎಷ್ಟೇ ಭೀಕರವಾಗಿದ್ದರೂ ನಂತರ ಮರೆತುಹೋಗಿಬಿಡುವದು ಪ್ರಾಯಶ: ಬಹುತೇಕರ ಅನುಭವ. ಅವನ್ನು ಯಥಾವತ್ತಾಗಿ ನೆನಪಿನಲ್ಲಿ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವದಿಲ್ಲ. ಕಳೆದ ಒಂದು...

read more
ಮೆಸೇಜಿನ ತುದಿಗೊಂದು ಲಜ್ಜೆಗೆಟ್ಟ ಗೋಗರೆತ..
ಮೆಸೇಜಿನ ತುದಿಗೊಂದು ಲಜ್ಜೆಗೆಟ್ಟ ಗೋಗರೆತ..

  ಪುನರ್ವಸು ಪ್ರಶಾಂತ್ ತುಂಬ ಪ್ರೀತಿಯಿಂದ ಸಾಕಿಟ್ಟುಕೊಂಡಿದ್ದ ನನ್ನ ನಗೆಯ ಮುಗುಳೊಂದು ಅವನ ಮೊಬೈಲಿನ ಗ್ಯಾಲರಿಯೊಳಗೆ ಒಂದಷ್ಟು ಸಂಖ್ಯೆಗಳ ಪಾಸ್ವರ್ಡಿನ ಬೀಗದ ಹಿಂದೆ ಬಂಧಿಯಾಗಿತ್ತು, ಬಹುಶಃ ಅವನ ತುಟಿಯ ಹಿಂದಿನ ನಗುವೂ ಹೆಂಡತಿಯ ಇಷಾರೆಯ ಹಿಂದೆ.... ಎಲ್ಲಿದ್ದೀ ಸಿಗಬಹುದಾ ಇವತ್ತಾದರೂ ಎರಡು ವರ್ಷದ ಅದೇ ಹಳೆಯ ಅಪೀಲಿಗೆ ಥೇಟು...

read more
ಪ್ರೀತಿಯ ಕಮಲ್.. ದಣಿದು ಹೋಗಿದ್ದೀರಾ..?
ಪ್ರೀತಿಯ ಕಮಲ್.. ದಣಿದು ಹೋಗಿದ್ದೀರಾ..?

ಮಂಜುನಾಥ್ ಲತಾ  ಪ್ರೀತಿಯ ಕಮಲ್ .... ದಣಿದು ಹೋಗಿದ್ದೀರಾ..? 'ವಿಶ್ವರೂಪಂ-2' ನೋಡಿ ಹೊರಬಂದ ಕೂಡಲೇ ಈ ಪ್ರಶ್ನೆ ಕೇಳಬೇಕೆನ್ನಿಸಿತು. ಐದು ವರ್ಷಗಳ ಹಿಂದೆ 'ವಿಶ್ವರೂಪಂ'ನ ಗೆಲುವಿಗಾಗಿ ಇನ್ನಿಲ್ಲದಂತೆ ದುಡಿದಿದ್ದ ಕಮಲ್ ಹಾಸನ್ ಅದನ್ನು ಮುಂದುವರಿಸಲು ಸಾಕಷ್ಟು ಕಸರತ್ತು ಮಾಡಿದಂತಿದೆ; ಈ ಕಸರತ್ತಿನಿಂದಾಗಿ ಅವರು ಬಳಲಿದಂತೆಯೂ...

read more
ಕನ್ನಡ ಕವಿಗಳೂ.. ಅವರ ವೇಶ್ಯಾ ಜಗತ್ತೂ..
ಕನ್ನಡ ಕವಿಗಳೂ.. ಅವರ ವೇಶ್ಯಾ ಜಗತ್ತೂ..

ಜಗತ್ತಿನ ಎಲ್ಲ ಸಮಾಜಗಳಲ್ಲಿಯೂ, ನಾಗರಿಕ ಸಮಾಜ ಎಂಬ ಕಲ್ಪನೆ ಹುಟ್ಟಿದಾಗಿನಿಂದಲೂ ಗಂಡಿನ ಮನರಂಜನೆ ಮತ್ತು ಭೋಗದ ಭಾಗವಾಗಿ, ಸಮಾಜದ ಅತಿ ಗೌಪ್ಯವಾದ, ಅನೈತಿಕ, ಅಮಾನವೀಯ ಆರ್ಥಿಕ ಚಟುವಟಿಕೆಯೊಂದು ಕಾಲ, ದೇಶ, ವರ್ಣ, ಜಾತಿ, ಮತಗಳನ್ನು ಮೀರಿ ನಡೆಯುತ್ತಿದೆ. ಅದು ವೇಶ್ಯಾವಾಟಿಕೆ. ಇದನ್ನು ಕೆಲವು ದೇಶಗಳು ವೃತ್ತಿಯೆಂದು ಕರೆದರೆ,...

read more
ಅವರನ್ನೆಲ್ಲ ಸ್ವಾಮಿ ಪೊನ್ನಾಚಿ ತಮ್ಮ ಪುಸ್ತಕದಲ್ಲಿ ತಂದು ಕೂಡ್ರಿಸಿದ್ದಾರೆ ಎಂಬುದು ಈ ಪುಸ್ತಕ ಓದಿದ ಮೇಲೆಯೇ ಅರ್ಥವಾಗಿದ್ದು..
ಅವರನ್ನೆಲ್ಲ ಸ್ವಾಮಿ ಪೊನ್ನಾಚಿ ತಮ್ಮ ಪುಸ್ತಕದಲ್ಲಿ ತಂದು ಕೂಡ್ರಿಸಿದ್ದಾರೆ ಎಂಬುದು ಈ ಪುಸ್ತಕ ಓದಿದ ಮೇಲೆಯೇ ಅರ್ಥವಾಗಿದ್ದು..

ಧೂಪದ ಮಕ್ಕಳು- ಸ್ವಾಮಿ ಪೊನ್ನಾಚಿ ನಾನು ಚಿಕ್ಕವಳಿದ್ದಾಗ ಅಲ್ಲಲ್ಲಿ ಗುಸುಗುಸು ಸುದ್ದಿಯಾಗಿ ಕೊನೆಗೆ ಪೋಲೀಸರನ್ನು ಕರೆ ತಂದ ಒಂದು ಘಟನೆ ನನಗೆ ಈಗಲೂ ನಿನ್ನೆ ಮೊನ್ನೆ ನಡೆದದ್ದೇನೋ ಎಂಬಷ್ಟು ಸ್ಪಷ್ಟವಾಗಿ ನೆನಪಿದೆ. ನಾನು ಬೆಳೆದದ್ದು ಪೂರ್ತಿಯಾಗಿ ಶಿರಸಿಯ ಕಾಡಿನ ನಡುವಿರುವ ಹಳ್ಳಿಗಳಲ್ಲಿ. ಒಮ್ಮೆ ನಾನು ಇದ್ದ ಅಮ್ಮಿನಳ್ಳಿ  ಎಂಬ...

read more
ಅಂತಃಕರಣ ಕಂಡ ‘ಗೋಲ್ಡ್’
ಅಂತಃಕರಣ ಕಂಡ ‘ಗೋಲ್ಡ್’

ಗೋಲ್ಡ್ : ಇದು ಅಕ್ಷಯ್ ಸಿನಿಮಾವಲ್ಲ, ನಿರ್ದೇಶಕರ ಸಿನಿಮಾ  ಅಂತಃಕರಣ ನಾನು ಈ ಸ್ವಾತಂತ್ರ್ಯ ದಿವಸದ ದಿನ ಅಂದರೆ 15 ಆಗಸ್ಟ್‍ರಂದು ನೋಡಿದ ಸಿನೆಮಾ ಗೋಲ್ಡ್. ಶಿವಮೊಗ್ಗದ ಭರತ್ ಸಿನೆಮಾಸ್‍ನಲ್ಲಿ ಫಸ್ಟ್ ಡೇ ಫಸ್ಟ್ ಶೋ ನೋಡಿದ ಸಿನೆಮಾ 'ಗೋಲ್ಡ್'. ಒಟ್ಟಾರೆಯಾಗಿ ನಾನು ವಜ್ರಕಾಯ ಹಾಗೂ ಸೀಕ್ರೇಟ್...

read more
ಅಂತಃಕರಣ ಕಂಡ 'ಗೋಲ್ಡ್'
ಅಂತಃಕರಣ ಕಂಡ 'ಗೋಲ್ಡ್'

ಗೋಲ್ಡ್ : ಇದು ಅಕ್ಷಯ್ ಸಿನಿಮಾವಲ್ಲ, ನಿರ್ದೇಶಕರ ಸಿನಿಮಾ  ಅಂತಃಕರಣ ನಾನು ಈ ಸ್ವಾತಂತ್ರ್ಯ ದಿವಸದ ದಿನ ಅಂದರೆ 15 ಆಗಸ್ಟ್‍ರಂದು ನೋಡಿದ ಸಿನೆಮಾ ಗೋಲ್ಡ್. ಶಿವಮೊಗ್ಗದ ಭರತ್ ಸಿನೆಮಾಸ್‍ನಲ್ಲಿ ಫಸ್ಟ್ ಡೇ ಫಸ್ಟ್ ಶೋ ನೋಡಿದ ಸಿನೆಮಾ 'ಗೋಲ್ಡ್'. ಒಟ್ಟಾರೆಯಾಗಿ ನಾನು ವಜ್ರಕಾಯ ಹಾಗೂ ಸೀಕ್ರೇಟ್...

read more
ಅಣ್ಣ ಒಳ್ಳೆಯ ‘ನಟ’ ಕೂಡ ಆಗಿದ್ದ..
ಅಣ್ಣ ಒಳ್ಳೆಯ ‘ನಟ’ ಕೂಡ ಆಗಿದ್ದ..

ನೆನಪು 20 ಅಣ್ಣ ಒಳ್ಳೆಯ ‘ನಟ’ ಕೂಡ ಆಗಿದ್ದ ಕುರುಕ್ಷೇತ್ರ ನಾಟಕದಲ್ಲಿ ‘ಕೌರವ’ ಅಣ್ಣನಿಗೆ ಹೆಸರು ತಂದು ಕೊಟ್ಟ ಪಾತ್ರ. ಅಕ್ಕ ಯಾವಾಗಲೂ ಅಣ್ಣನ ಪಾತ್ರವನ್ನು ವರ್ಣಿಸುತ್ತಿದ್ದಳು. ಮಾಧವಿ ಕೂಡ ಅಣ್ಣನ ನಟನೆಯ ಸುದ್ದಿ ಬಂದಾಗಲೆಲ್ಲಾ “ಎತ್ತರದ ನಿಲುವು, ಸುಂದರ ಕಿರೀಟ, ಪಾತ್ರಕೊಪ್ಪುವ ಸ್ವಲ್ಪ ಕೋಲುಮುಖ, ಹಿಂದೆ ಇಳಿ ಬಿಟ್ಟ ಹಸಿರು...

read more
ಅಲ್ಲಿ.. ಮನಪ್ಪುರಂನಲ್ಲಿ ನೆನಪಾದಳು ‘ವೈಶಾಲಿ’..
ಅಲ್ಲಿ.. ಮನಪ್ಪುರಂನಲ್ಲಿ ನೆನಪಾದಳು ‘ವೈಶಾಲಿ’..

ಪೆರಿಯಾರ್ ನದಿಯ ಒಂದು ದಡದ ಮೇಲೆ ‘ ಆಳುವಾ’ ಪಟ್ಟಣವಾದ್ರೆ ಇನ್ನೊಂದು ದಡದ ಮೇಲೆ ‘ ಮನಪ್ಪುರಂ’ ಎನ್ನೋ ಚಿಕ್ಕ ಊರು. ಅಲ್ಲೊಂದು ಶಿವಾಲಯ. ಅದೇನು ಅಂಥ ದೊಡ್ಡ ದೇವಸ್ಥಾನವೇನಲ್ಲ. ಒಂದು ಶಿಲೆಯ ಕಟ್ಟೆ, ಮೇಲೊಂದು ಶಿವಲಿಂಗ. ಶಿವನ ನೆರಳಿಗೆ ಟೆಂಪರರಿ ತಗಡುಗಳು. ಮಳೆಗಾಲದಲ್ಲಿ ಪೆರಿಯಾರ್ ತುಂಬಿ ಆಣೆಕಟ್ಟಿನ ಬಾಗಿಲುಗಳು ತೆರೆದಾಗ...

read more
ಅಲ್ಲಿ.. ಮನಪ್ಪುರಂನಲ್ಲಿ ನೆನಪಾದಳು 'ವೈಶಾಲಿ'..
ಅಲ್ಲಿ.. ಮನಪ್ಪುರಂನಲ್ಲಿ ನೆನಪಾದಳು 'ವೈಶಾಲಿ'..

ಪೆರಿಯಾರ್ ನದಿಯ ಒಂದು ದಡದ ಮೇಲೆ ‘ ಆಳುವಾ’ ಪಟ್ಟಣವಾದ್ರೆ ಇನ್ನೊಂದು ದಡದ ಮೇಲೆ ‘ ಮನಪ್ಪುರಂ’ ಎನ್ನೋ ಚಿಕ್ಕ ಊರು. ಅಲ್ಲೊಂದು ಶಿವಾಲಯ. ಅದೇನು ಅಂಥ ದೊಡ್ಡ ದೇವಸ್ಥಾನವೇನಲ್ಲ. ಒಂದು ಶಿಲೆಯ ಕಟ್ಟೆ, ಮೇಲೊಂದು ಶಿವಲಿಂಗ. ಶಿವನ ನೆರಳಿಗೆ ಟೆಂಪರರಿ ತಗಡುಗಳು. ಮಳೆಗಾಲದಲ್ಲಿ ಪೆರಿಯಾರ್ ತುಂಬಿ ಆಣೆಕಟ್ಟಿನ ಬಾಗಿಲುಗಳು ತೆರೆದಾಗ...

read more
ಬಹುಶಃ ನಾನು ನೆನಪಿಸುವ ರೀತಿ ಅವಳಿಗೆ ಇಷ್ಟವಿರಬೇಕು..
ಬಹುಶಃ ನಾನು ನೆನಪಿಸುವ ರೀತಿ ಅವಳಿಗೆ ಇಷ್ಟವಿರಬೇಕು..

ಚಿದಂಬರ ನರೇಂದ್ರ ಚಹಾಕ್ಕೆ ಸಕ್ಕರೆ ಮರೆಯುತ್ತಾಳೆ ಕಣ್ಣೀರಿಗೆ ಉಪ್ಪನ್ನೂ ಬಹುಶಃ ನಾನು ನೆನಪಿಸುವ ರೀತಿ ಅವಳಿಗೆ ಇಷ್ಟವಿರಬೇಕು. ತುಟಿಗೆ ರಂಗನ್ನು ಮರೆಯುತ್ತಾಳೆ ಮೈ ಗೆ ಸುಗಂಧವನ್ನೂ ಬಹುಶಃ ನಾನು ನೆನಪಿಸುವ ರೀತಿ ಅವಳಿಗೆ ಇಷ್ಟವಿರಬೇಕು. ಕೂಡುವ ಲೆಕ್ಕ ಮರೆಯುತ್ತಾಳೆ ಕಳೆಯುವ ಗಣೀತವನ್ನೂ ಬಹುಶಃ ನಾನು ನೆನಪಿಸುವ ರೀತಿ ಅವಳಿಗೆ...

read more
ಮಳೆಯಲ್ಲೂ ಚಕೋರನ ಅರಸುತ್ತಾ..
ಮಳೆಯಲ್ಲೂ ಚಕೋರನ ಅರಸುತ್ತಾ..

ಸುನೀತ. ಕುಶಾಲನಗರ “ಜಿಲ್ಲೆಯಾದ್ಯಂತ ಭಾರಿ ಗಾಳಿ, ಮಳೆ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಾಳೆ ಒಂದು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ” -ಜಿಲ್ಲಾಧಿಕಾರಿ. ಬಿಳಿ ಚೌಕಟ್ಟಿನ ವಾಟ್ಸಾಪ್ ಇನ್‍ಬಾಕ್ಸ್ ಗೆ ಬಂದು ಬಿದ್ದ ಎಸ್.ಎಂ.ಎಸ್ ನೋಡಿ ಸಂತೋಷದ ಜೊತೆಗೆ ಜಡಿ ಮಳೆಗೆ ಹೊರಗಿಳಿಯಲಾಗದೆ ಮುದುರಿ ಕೂರಲು...

read more
ಒಂದು ಮಳೆಗಾಲದ ನದಿ ಮತ್ತು ದಡ
ಒಂದು ಮಳೆಗಾಲದ ನದಿ ಮತ್ತು ದಡ

ನಟರಾಜ್ ಹೊನ್ನವಳ್ಳಿ ಪ್ರಿಯ ಸಖೀ, ಮಳೆಗಾಲದ ಈ ನದಿಗೆ ವಿಪರೀತ ಪ್ರವಾಹ. ಅದು ಅಣೆಕಟ್ಟಲ್ಲಿ ನಿಲಲೊಲ್ಲದು ದಡದ ಹಂಗಿಗೆ ಮೈಕೊಡದು ಕೆರೆ ಕಟ್ಟೆ ತುಂಬಿಸಿ ತೂಬ ತಪ್ಪಿಸಿ ಎಲ್ಲೆಂದರಲ್ಲಿ ಹರಿದು ಎಲ್ಲ ತೊಳೆದು ಬೆಳಗಿ ಹಗುರಾಗಬಲ್ಲ ಹರೆಯದುತ್ಸಾಹ. ಹಾಗಾಗಿ ಬೇರೆ ದಾರಿ ಹುಡುಕಿ ಧುಮುಧುಮುಕಿ ಹರಿಯುತ್ತಿದೆ ಹಾತೊರೆಯುತ್ತಿದೆ. ನದಿಗೆ...

read more
ಅಕ್ಕಾ, ನಿನ್ನಯ ಗೊರವ ಸಿಕ್ಕನೇನೆ?
ಅಕ್ಕಾ, ನಿನ್ನಯ ಗೊರವ ಸಿಕ್ಕನೇನೆ?

  ಆಗಿನ್ನೂ ನನಗೆ ಏಳೋ ಎಂಟರ ಬಾಲ್ಯ. ನವರಾತ್ರಿಯ ಉತ್ಸವದ ನಿಮಿತ್ತ ನಮ್ಮೂರಿನ ದೇವಸ್ಥಾನದಲ್ಲಿ ದಿನವೂ ಕೀರ್ತನೆ ಕಾರ್ಯಕ್ರಮ ನಿಗದಿಯಾಗಿತ್ತು. ಕಥೆಯೆಂದರೆ ಜೀವಬಿಡುತ್ತಿದ್ದ ನಾನು ಎಲ್ಲರಿಗಿಂತ ಮುಂದಿನ ಸಾಲಿನಲ್ಲಿ ಕುಳಿತು ಕೀರ್ತನೆಗೆ ಕಿವಿಯಾಗುತ್ತಿದ್ದೆ. ಸಾಮಾನ್ಯವಾಗಿ ಪುರಾಣದ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುವ ಅವರು...

read more
ಆ ‘ಓಲ್ಡ್ ಮ್ಯಾನ್’ಗೆ ಎಷ್ಟೊಂದು ಮುಖಗಳು..!!
ಆ ‘ಓಲ್ಡ್ ಮ್ಯಾನ್’ಗೆ ಎಷ್ಟೊಂದು ಮುಖಗಳು..!!

ಕಿರಣ್ ಭಟ್ ತಮ್ಮ ರಂಗ ಅಂಕಣ ‘ರಂಗ ಕೈರಳಿ’ ಯಲ್ಲಿ ಹೆಮ್ಮಿಂಗ್ವೇಯ ‘ಓಲ್ಡ್ ಮ್ಯಾನ್ ಅಂಡ್ ದಿ ಸೀ’ ನಾಟಕ ನೋಡಿದ ಬಗ್ಗೆ ಬರೆದಿದ್ದರು. ಅದನ್ನು ಓದಿದ ಮುಂಬೈನ ರಂಗಕರ್ಮಿ ಅಹಲ್ಯಾ ಬಲ್ಲಾಳ್ ಅಷ್ಟೇ ಸಮರ್ಥವಾದ ಟಿಪ್ಪಣಿ ಬರೆದು ಆ ಕಾದಂಬರಿಯ ಅಂತರಾಳವನ್ನು ತೆರೆದಿಟ್ಟರು. ಇಬ್ಬರ ಬರಹವನ್ನೂ ಓದಿದರೆ ಚೆಗೆವಾರನಂತೆಯೇ,...

read more
ಆ 'ಓಲ್ಡ್ ಮ್ಯಾನ್'ಗೆ ಎಷ್ಟೊಂದು ಮುಖಗಳು..!!
ಆ 'ಓಲ್ಡ್ ಮ್ಯಾನ್'ಗೆ ಎಷ್ಟೊಂದು ಮುಖಗಳು..!!

ಕಿರಣ್ ಭಟ್ ತಮ್ಮ ರಂಗ ಅಂಕಣ ‘ರಂಗ ಕೈರಳಿ’ ಯಲ್ಲಿ ಹೆಮ್ಮಿಂಗ್ವೇಯ ‘ಓಲ್ಡ್ ಮ್ಯಾನ್ ಅಂಡ್ ದಿ ಸೀ’ ನಾಟಕ ನೋಡಿದ ಬಗ್ಗೆ ಬರೆದಿದ್ದರು. ಅದನ್ನು ಓದಿದ ಮುಂಬೈನ ರಂಗಕರ್ಮಿ ಅಹಲ್ಯಾ ಬಲ್ಲಾಳ್ ಅಷ್ಟೇ ಸಮರ್ಥವಾದ ಟಿಪ್ಪಣಿ ಬರೆದು ಆ ಕಾದಂಬರಿಯ ಅಂತರಾಳವನ್ನು ತೆರೆದಿಟ್ಟರು. ಇಬ್ಬರ ಬರಹವನ್ನೂ ಓದಿದರೆ ಚೆಗೆವಾರನಂತೆಯೇ,...

read more
ಮನುಜ ಮಾನಸ ಗೀತ
ಮನುಜ ಮಾನಸ ಗೀತ

  ಮೌನೇಶ ಕನಸುಗಾರ ಕಗ್ಗ ಸಂಕಲನ - ಮನುಜ ಮಾನಸ ಗೀತ ನಾಲ್ಕು ಸಾಲಿನ ಪದ್ಯಕ್ಕೆ ಕಂದ ಪದ್ಯ ಎನ್ನುವರು.ಆದರೆ ಕಗ್ಗ ನಾಲ್ಕು ಸಾಲಿನಲ್ಲಿ ಕೊನೆಗೊಂಡರು ಅರ್ಥ ಮಾತ್ರ ಅನಂತದವರೆಗೂ ಭಿತ್ತರಿಸುವಂತದ್ದು. ಕಗ್ಗ ತನ್ನದೆ ಆದ ರೀತಿ ರುಜುವಾತುಗಳನ್ನು ಹೊಂದಿರುತ್ತದೆ. ಪ್ರತಿ ಸಾಲಿನ ಎರಡನೆ ಅಕ್ಷರ ಕಾಗುಣಿತದ ಸಾಮ್ಯತೆ ಪಡೆದಿರುತ್ತದೆ....

read more
ಅವರು ದೇವರೇ ಆಗಿಹೋಗಿದ್ದರು..
ಅವರು ದೇವರೇ ಆಗಿಹೋಗಿದ್ದರು..

ಕೆ ಪುಟ್ಟಸ್ವಾಮಿ  ಇದು ಕರಡಿಗುಡ್ಡ ಕೃಷ್ಣಪ್ಪ ಅವರ ಊರು ಗೇರಳ್ಳಿಯ ಮನೆಯ ಗೋಡೆಯಲ್ಲಿ ಹಾಕಿರುವ ಫೋಟೋ. ಈ ಚಿತ್ರವನ್ನು 62 ವರ್ಷಗಳಿಂದ ಜತನವಾಗಿ ಕಾಪಾಡಿಕೊಂಡು ಬಂದಿದ್ದಾರೆ. . ಕೃಷ್ಣಪ್ಪನವರ ತಂದೆ ವ್ಯವಸಾಯದ ಜೊತೆಗೆ ಮಾವಿನ ಹಣ್ಣಿನ ಕಾಲದಲ್ಲಿ ಬೇರೆ ಬೇರೆ ತೋಟಗಳ ಗುತ್ತಿಗೆ ಹಿಡಿದು ಮಾವಿನ ಹಣ್ಣಿನ ಸಗಟು ಮಾರಾಟ ವ್ಯವಹಾರ...

read more
ಚಿದಂಬರ ಹೇಳಿದ ‘ನುಡಿಸಿರಿ’ ಕತೆ
ಚಿದಂಬರ ಹೇಳಿದ ‘ನುಡಿಸಿರಿ’ ಕತೆ

ಎಲ್ಲರಿಗೂ ಆಶ್ಚರ್ಯವೆಂದರೆ ‘ನುಡಿಸಿರಿ’ ಹುಟ್ಟಿಕೊಂಡದ್ದು ಹೇಗೆ ಎನ್ನುವ ಬಗ್ಗೆ. ಬಹುತೇಕ ಜನ ಇದು ಆಳ್ವರು ಹುಟ್ಟುಹಾಕಿದ್ದು ಎನ್ನುವುದು ಗೊತ್ತು ಆದರೆ ಅದರ ಹಿಂದೆ ಕೂಡಾ ಒಂದು ಕತೆಯಿದೆ ಎನ್ನುವುದು ಗೊತ್ತಿಲ್ಲ. ಈ ಕಾರಣಕ್ಕೆ ಹೇಳುತ್ತೇನೆ. 2004  ಅಖಿಲ ಭಾರತ 71 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೂಡಬಿದ್ರೆಯಲ್ಲಿ. ಆಗ ಕಮಲ...

read more

Pin It on Pinterest

Share This