ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಯಕ್ಷ`ಗಾನ’ ವಿದ್ವಾನರು
ಕನ್ನಡಕ್ಕೊಬ್ಬರೇ ಯಕ್ಷ`ಗಾನ' ವಿದ್ವಾನರು ರಾಘವೇಂದ್ರ ಬೆಟ್ಟಕೊಪ್ಪ ಓದಿದ್ದು ಸಂಸ್ಕೃತ. ಸಾಧನೆ ಮಾಡಿದ್ದು ಯಕ್ಷಗಾನದಲ್ಲಿ. ಅವರು ಯಕ್ಷಗಾನದಲ್ಲಿ ಭಾಗವತರಾಗಿ ರಂಗಸ್ಥಳಕ್ಕೆ ಬಂದರೆ ರಂಗಸ್ಥಳಕ್ಕೂ ಸಂಚಲನ ಉಂಟು ಮಾಡುತ್ತದೆ. ಅಂಥ ಮಧುರ ಸ್ವರದ, ಯಕ್ಷಗಾನ ಭಾಗವತಿಕೆಯಲ್ಲಿ ವಿವಿಧ ರಾಗಗಳನ್ನು ವಿಶಿಷ್ಟವಾಗಿ ಬಳಸಿ ತಮ್ಮದೇ ಆದ ಛಾಪು...
ಯಕ್ಷ`ಗಾನ' ವಿದ್ವಾನರು
ಕನ್ನಡಕ್ಕೊಬ್ಬರೇ ಯಕ್ಷ`ಗಾನ' ವಿದ್ವಾನರು ರಾಘವೇಂದ್ರ ಬೆಟ್ಟಕೊಪ್ಪ ಓದಿದ್ದು ಸಂಸ್ಕೃತ. ಸಾಧನೆ ಮಾಡಿದ್ದು ಯಕ್ಷಗಾನದಲ್ಲಿ. ಅವರು ಯಕ್ಷಗಾನದಲ್ಲಿ ಭಾಗವತರಾಗಿ ರಂಗಸ್ಥಳಕ್ಕೆ ಬಂದರೆ ರಂಗಸ್ಥಳಕ್ಕೂ ಸಂಚಲನ ಉಂಟು ಮಾಡುತ್ತದೆ. ಅಂಥ ಮಧುರ ಸ್ವರದ, ಯಕ್ಷಗಾನ ಭಾಗವತಿಕೆಯಲ್ಲಿ ವಿವಿಧ ರಾಗಗಳನ್ನು ವಿಶಿಷ್ಟವಾಗಿ ಬಳಸಿ ತಮ್ಮದೇ ಆದ ಛಾಪು...
ನಿನ್ನ ವಾಯಲಿನ್ ಕಲರವ ಇಲ್ಲದೆ..
ಕಮಲಾಕ್ಷ ಅಮೀನ್ ಸುಮಾರು ಒಂದೂವರೆ ದಶಕಗಳ ಹಿಂದೆ ನನ್ನ ಮಿತ್ರ ಆ ಹುಡುಗನನ್ನು ನನಗೆ ಪರಿಚಯಿಸಿದ್ದ . ಆಕರ್ಷಕವಾದ ಯಾರನ್ನೂ ಸೆಳೆಯುವ ವ್ಯಕ್ತಿತ್ವ,ಮುಖದಲ್ಲಿ ತೇಜಸ್ಸು . ಆ ಮುಗ್ದ ಮುಖದಲ್ಲಿ ಸದಾ ಕಂಡೂ ಕಾಣದಂತಿರುವ ಮುಗುಳ್ನಗೆ . ಆ ಹುಡುಗ ಮಿತಭಾಷಿ . ಆತನಲ್ಲಿ ಸ್ವಾಭಿಮಾನ ಹಾಗು ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು ....
ಅಂಗೋಲಾದ ಕಥೆಯಾಗದ ಕಥೆಗಳು..
''ಬ್ಲಡ್ ಡೈಮಂಡ್: ಅಂಗೋಲಾದ ಕಥೆಯಾಗದ ಕಥೆಗಳು - 2'' ''ತಲೆಮರೆಸಿಕೊಂಡು ಪಲಾಯನಗೈಯುವುದನ್ನು ಬಿಟ್ಟು ಬೇರ್ಯಾವ ಪರಿಹಾರವೂ ನನಗೆ ತಿಳಿಯಲಿಲ್ಲ. ಬದುಕುಳಿಯುವುದೇ ಸದ್ಯ ಎಲ್ಲದಕ್ಕಿಂತಲೂ ಮುಖ್ಯ ಎಂದು ನನಗನ್ನಿಸಿತ್ತು'', ಎಂದು ತನಗಾದ ಗಣಿಗಾರಿಕೆಯ ದಿನಗಳ ಕೆಟ್ಟ ಅನುಭವಗಳನ್ನು ಮತ್ತೆ ನೆನಪಿಸಿಕೊಂಡು ನಿಟ್ಟುಸಿರಿಡುತ್ತಿದ್ದಾನೆ...
ಅಯ್ಯಪ್ಪನೇ..
ಪ್ರವೇಶ ವಿದ್ಯಾರಶ್ಮಿ ಪೆಲತ್ತಡ್ಕ ಗುಡಿಯ ಕದ ದಢಾರನೆ ತೆರೆಯಿತೆಂದು ಬರಲಾರೆವು ನಾವು, ದಡಬಡನೆ ಮೆಟ್ಟಿಲು ಹತ್ತಿ. ಹುಟ್ಟಿನ ಜತೆಗೇ ಸಿಕ್ಕವನು ನೀನು ನಮ್ಮೊಳಗೇ ಬೆಳೆದಿದ್ದೇಯೆ ನಿನ್ನ ಅಲ್ಲಿ ಕೂರಿಸಿ ಬೇಲಿಯಿಕ್ಕಿದವರು ಅವರು ನಮ್ಮ ನಡೆಗೆ ತಡೆ ಹಾಕಿದವರೂ ಅವರೇ ಸೃಷ್ಟಿಸಿದ ನಿನಗೇನಿಲ್ಲ ಸಲ್ಲದ ಹೇವರಿಕೆ ಅಯ್ಯಪ್ಪನೇ, ನಮ್ಮ...
ಗೋಡ್ಸೆಯನು ಗಾಂಧಿ ಕ್ಷಮಿಸಬಹುದು! ನಾವಲ್ಲ!
ಅಣ್ಣಪ್ಪ ಅರಬಗಟ್ಟೆ ಅಜ್ಜನ ತಲೆಯ ಮೇಲಿನ ಖಾದಿ ಟೋಪಿ ಹೆಗಲ ಮೇಲೇರಿ ಕೂತ ನನಗೆ ದೋಣಿ ಬೆರಳಾಡಿಸುತ ಕೇಳುತ್ತಿದ್ದೆ, 'ಅಜ್ಜ, ಈ ಟೋಪಿಗೆಷ್ಟು ದುಡ್ಡು' 'ಬೆಲೆ ಕಟ್ಟಲಾಗದು ಮಗು, ಅದು ಗಾಂಧಿ!' ಪಿಳಿಪಿಳಿ ಕಣ್ಬಿಡುತ್ತ ಕೇಳುತ್ತಿದ್ದೆ ಮಾಸ್ತರರ ಮಾತು 'ಸಾರ್, ಅಜ್ಜ ನಮ್ಮೂರಿಗೂ ಬರುವರೆ? ನಾಳೆ ಜನುಮದಿನ ಅಕ್ಟೋಬರ್ ಎರಡು!' 'ಹೌದು...
ಹೇ ರಾಮ್..
ಎನ್.ರವಿಕುಮಾರ್ / ಶಿವಮೊಗ್ಗ ಚರಕದ ಚಕ್ರಗಳು ತಿರುಗುತ್ತಲೆ ಇವೆ. ಕಾಲ ಗತಿಯ ಹಜಾರದೊಳಗೆ ರಾಮನಾಮವ ಭಜಿಸಿ- ಭಂಜಿಸಿ ಅರ್ಪಿಸುವ ದೇವಗಾನವೆಂದು ನಂಬಿಸಲಾಗುತ್ತಿದೆ. ಸಾಲಂಕೃತ ಸಾರೋಟು- ಗದ್ದುಗೆಯ ಒಡ್ಡೋಲಗದಲ್ಲಿ ಫಕೀರನ ಹೆಣದ ಮರೆವಣಿಗೆ ಹೊರಟಿದೆ. ಹೆಗಲಿಗೆ ಹೆಗಲು ಬದಲಿಸಿ| ಮಡಿಬಟ್ಟೆ ಮಾಸದಂತೆ ರಾಮನಾಮ ಸತ್ಯ ದ ಸೂತಕ ಕಳೆಯಲು...
ಮೂರು ಪ್ರತ್ಯೇಕ ಪತ್ರಗಳು . .
ಪತ್ರ 1 : ಸಂಜೆ ವಾಕಿಂಗ್ ಮುಗಿಸಿಕೊಂಡು ಬಂದ ಶ್ರೀಕಂಠಪ್ಪ, ಪ್ರತಿದಿನದ ಅಭ್ಯಾಸದಂತೆ ಟಿ.ವಿ. ಸ್ವಿಚ್‍ಆನ್ ಮಾಡಲು ಸ್ಟ್ಯಾಂಡ್‍ನಲ್ಲಿದ್ದ ರಿಮೋಟ್ ತೆಗೆದುಕೊಳ್ಳಲು ಹೋಗದಿದ್ದರೆ ಈ ಪತ್ರಕ್ಕೆ ಭವಿಷ್ಯವೇ ಇರುತ್ತಿರಲಿಲ್ಲ. * * * ಪ್ರೀತಿಯ ಅಪ್ಪ-ಅಮ್ಮರಿಗೆ , ನಾನು ಇಂಥದ್ದೊಂದು...
ಜನ್ನತ್ ಮತ್ತು ಇತರ ಕಥೆಗಳು
ಡಾ. ಶಶಿಧರ ನರೇಂದ್ರ ಅಶ್ಫಾಕ್ ಪೀರಜಾದೆ ಅವರ ನಾಲ್ಕನೇ ಕೃತಿ ಜನ್ನತ್ ಮತ್ತು ಇತರ ಕಥೆಗಳು 19/03/2018ರಂದು ಧಾರವಾಡದಲ್ಲಿ ಬಿಡುಗಡೆಯಾಗಿದೆ. ಈ ಮೊದಲು ಬೆಳಗಾವಿ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಇವರು ಈ ಕೃತಿಯ ಮೂಲಕ ಧಾರವಾಡ ಸಾಹಿತ್ಯ ಪರಿಸರಕ್ಕೆ ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ. ಜನ್ನತ್ ಕಥಾ...
ಅವನ ಮುನಿಸಿನ ಹಿಂದೆ ಇತಿಹಾಸದ ಗೆರೆಗಳಿದ್ದವು..
Can you please shut your mouth, you "black" asshole. ಎಂದು ಗಟ್ಟಿಯಾಗಿ ಚೀರಿದೆ. ಗಹಗಹಿಸಿ ನಗುತ್ತಿದ್ದವನ ಮುಖ ಸ್ತಬ್ಧವಾಯಿತು. ಅದುವರೆಗೂ ಕ್ಲಾಸ್ ರೂಮ್ ನಲ್ಲಿ ಅಬ್ಬರಿಸುತ್ತಿದ್ದವನ ಗಂಟಲು ಬತ್ತಿಹೋಗಿ, ಕಿರುಚಾಟವಿರಲಿ ಒಂದು ಸಣ್ಣ ದನಿಯೂ ಹೊರಬರಲಿಲ್ಲ. ಅವನ ಕಪ್ಪಗಿನ ಮುಖ ಇನ್ನಷ್ಟು ಕಪ್ಪಿಟ್ಟುಕೊಂಡಿತು....
ಪಾಯಸದಲ್ಲಿ ಗೋಡಂಬಿಯಂತೆ ದಿನಕ್ಕೊಂದು ನಾಟ್ಕ
ದಿನಕ್ಕೊಂದು ನಾಟ್ಕ ‘ ಉತ್ತರ ರಾಮಾಯಣಂ’ ‘ಪಾಯಸದಲ್ಲಿ ಗೋಡಂಬಿ ಸಿಕ್ಕಿದ್ ಹಾಗೆ‘ ನಾನು ಈ ಬಾರಿ ಕೇರಳಕ್ಕೆ ಹೋಗೋ ಮನಸು ಮಾಡಿದ್ದೇ ಒಂದಿಷ್ಟು ಸಾಂಸ್ಕøತಿಕ ಅನುಭವ ಗಳಿಸೋ ಆಶೆಯಿಂದ. ಮುನ್ನೂರರವತ್ತೈದು ದಿನಗಳೂ ಇಪ್ಪತ್ನಾಲ್ಕು ಗಂಟೆಗಳೂ ಸದಾ ಅಲರ್ಟ್ ಆಗಿರಬೇಕಾದ ಕೆಲ್ಸ ನಂದು. ನಿರಂತರ ಸಂಪರ್ಕ ನೀಡಬೇಕಾದ ವಿಭಾಗ ನಂದಾಗಿದ್ರಿಂದ...
ದೇವರು ಡಾಕ್ಟರ್ ಯಾಕೆ ಆಗಬೇಕು?
ಅಣ್ಣನ ನೆನಪು 27 ಕೊನೆಗೂ ಇವನು ದೇವರನ್ನು ನಂಬಿಲ್ಲ ‘ಯುವಕರಾಗಿರುವಾಗ ಎಲ್ಲರೂ ಮಾರ್ಕ್ಸ್ ವಾದಿಯಾಗಿರುತ್ತಾರೆ. ಹದಿಹರೆಯ ಕಳೆದ ಮೇಲೆ ಎಲ್ಲರೂ ದೈವ ಭಕ್ತರಾಗುತ್ತಾರೆ’ ಎನ್ನುವ ಮಾತೊಂದು ಜನಜನಿತವಾಗಿದೆ. ನಾನು ಎಸ್.ಎಫ್.ಐ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವಾಗ ಮೌಢ್ಯ, ಕಂದಾಚಾರದ ವಿರುದ್ಧ ಹಲವು ಕಾರ್ಯಕ್ರಮಗಳನ್ನು,...
ಅಲ್ಲಿ ತುಮರಿಯಲ್ಲಿ..
ಹಾ ಮ ಭಟ್ಟ ನೆನಪಿನ ಸಂಸ್ಕೃತಿ ಉತ್ಸವ ಪಂಪ ಉತ್ಸವ ಚೆಂಗನ್ನೂರು ಕೇರಳ ಹಾಗೂ ಅಭಿವ್ಯಕ್ತಿ ಬಳಗ ತುಮರಿ ಇವರ ಸಹಯೋಗದಲ್ಲಿ 2012 ರಿಂದ ಪ್ರತೀ ವರ್ಷ ಹಾಲ್ಕೆರೆಯ ಕವಿ, ಸಮಾಜವಾದಿ ಹಾ ಮ ಭಟ್ಟ ನೆನಪಿನ ಸಂಸ್ಕೃತಿ ಉತ್ಸವ ಸಾಗರದ ತುಮರಿಯಲ್ಲಿ ಮೂರು ದಿನಗಳ ಕಾಲ ನಡೆಯುತ್ತದೆ.. ಶಾಂತವೇರಿ ಗೋಪಾಲಗೌಡರ ಒಡನಾಡಿಗಳಾದ ಹಾ ಮ ಭಟ್ಟರು ತಮ್ಮ...
ನೀಲಗಂಗಾ ಎಂಬ ಹಿರಿಹೊಳೆಯ ರೂಪಕ
ಶ್ರೀಶೈಲ ಮಗ್ದುಮ್ ಬಾಳಾಸಾಹೇಬ ಲೋಕಾಪುರ ಎಂದರೆ ನೆನಪಾಗುವ ಕಾದಂಬರಿಗಳು ಹುತ್ತ, ಉಧೋ-ಉಧೋ ಹಾಗೂ ಕಳೆದ ವರ್ಷ ಬಿಡುಗಡೆಯಾದ “ಕೃಷ್ಣೆ ಹರಿದಳು”. ಅವರ ಕಥೆ ಮತ್ತು ಕಾದಂಬರಿಗಳನ್ನು ಗಮನಿಸಿದಾಗ ಎದ್ದು ಕಾಣುವ ಪ್ರಮುಖ ವಿಷಯವೆಂದರೆ ಜವಾರಿಯಾಗಿರುವ ಕಥಾವಸ್ತು ಹಾಗೂ ಕಥಾಶೈಲಿ. ಬೆಳಗಾವಿ ಸೀಮೆಯ ಕನ್ನಡದಲ್ಲಿ ನಿರೂಪಿತವಾದ ಅವರ...
ಒಂದೊಮ್ಮೆಯೂ ನಿನ್ನೊಡನೆ ಮಾತಾಗಿಲ್ಲ…
ಡಾ. ಪ್ರೇಮಲತ ಬಿ / ಇಂಗ್ಲಂಡ್ ಪಕ್ಕದಲಿ ಕುಳಿತು ಎದ್ದು ಹೋದವರು ಎದುರು ನಿಂತು ಮುಗುಳ್ನಕ್ಕವರು ’ಹಲೋ ’,”ಹಾಯ್ ’,”ನಮಸ್ಕಾರ’ಗಳ ಉಸುರಿದವರು ಸಾವಿರ ಮಂದಿ ಒಂದೊಮ್ಮೆಯೂ ನಿನ್ನೊಡನೆ ಮಾತಾಗಿಲ್ಲ ಮೌನಕ್ಕೂ ಬಣ್ಣ ಹಚ್ಚುವ ಕಲ್ಪನೆಗಳ ಪಕ್ಕಕ್ಕೆ ಸರಿಸಿ ಎಂದೋ ಆಗಿದ್ದ ಪರಿಚಯಕ್ಕೆ ಸಂಭಂದದ ಮುದ್ರೆ ಬೇಕಿರಲಿಲ್ಲ ಹಾಗಿರುವಾಗ,...
ಬದುಕಿನ ರಂಗದ ಅಂಕದ ಪರದೆ: ನನ್ನೊಳಗಿನ ನಾನು
ಶ್ಯಾಮಲಾ ಮಾಧವ ಬಿ.ಎ. ಮೊಹಿದೀನ್ ಅವರ "", ಪ್ರೀತಿಯ ಆಗ್ರಹಕ್ಕೆ ಮಣಿದು ಅವರು ತೆರೆದಿಟ್ಟ ತನ್ನ ಬಾಳಪುಟಗಳಷ್ಟೇ ಅಲ್ಲ; ಕಳೆದ ಶತಮಾನದ ದಕ್ಷಿಣ ಕನ್ನಡದ ಮುಸ್ಲಿಂ ಸಮುದಾಯದ ಸಾಮಾಜಿಕ ಜೀವನದ ಅತ್ಯಾಕರ್ಷಕ ಚಿತ್ರಣದೊಂದಿಗೆ, ಸಾಮಾಜಿಕ ಮೌಲ್ಯಗಳಿಗಾಗಿ ತುಡಿವ ಜೀವವೊಂದು ನಡೆದ ರಾಜಕೀಯ ನಡೆಯ, ಸಮಾಜೋ ಸಾಂಸ್ಕೃತಿಕ ಪರಿವರ್ತನೆಯ ಹಾದಿಯ...
ಜೆ ಎನ್ ಯು: ಒಂದು ಝಲಕ್
ಮ ಶ್ರೀ ಮುರಳಿ ಕೃಷ್ಣ “ಒಂದು ವಿಶ್ವವಿದ್ಯಾನಿಲಯ ಎನ್ನುವುದು ಮಾನವತೆ, ಸಹಿಷ್ಣುತೆ, ತಿಳಿವಳಿಕೆ, ಪರಿಕಲ್ಪನೆಗಳ ಸಾಹಸಮಯ ಯಾನ, ಸತ್ಯಶೋಧನೆಯ ಪರವಾಗಿರಬೇಕು. ಉನ್ನತ ಧ್ಯೇಯೋದ್ದೇಶಗಳ ಮಾನವ ಕುಲದ ಮುನ್ನಡೆಗೆ ಚಾಲನೆ ನೀಡಬೇಕು. ವಿಶ್ವವಿದ್ಯಾನಿಲಯಗಳು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೇ, ರಾಷ್ಟ್ರಕ್ಕೆ ಹಾಗೂ ಅದರ...
ನಿಮ್ಮೊಳಗಿನ ಲೋಕದಲ್ಲೂ ಉರಿದುಹೋದ ಎಷ್ಟೊಂದು ಚಂದ್ರರಿರಬಹುದು. ಕಣ್ತೆರೆದು ಹುಡುಕಿ..
ಸೂರ್ಯನಂತೆ ಧಗಧಗನೆ ಉರಿದ ಚಂದ್ರ.. ಚಂದ್ರಾ…, ಹುಣ್ಣಿಮೆ ಬೆಳದಿಂಗಳಿನಂತಹ ಸೌಂದರ್ಯವನ್ನು ಹೊದ್ದ ಚೆಂದದ ಚೆಲುವೆ. ವಯಸ್ಸು ಹದಿನೇಳೋ, ಹದಿನೆಂಟೋ ಇರಬಹುದು. ದುಂಡು ಮುಖ, ಚಂಚಲವಾದ ಕಣ್ಣುಗಳು, ಕಡೆದಿಟ್ಟ ಗೊಂಬೆಯಂತಹ ಅಂಗಸೌಷ್ಠವ. ನೀರ ಮೇಲೆ ತೇಲುವ ಹೊಸ ಹಾಯಿದೋಣಿಯಂತೆ ಅವಳ ನಡಿಗೆಯ ಲಯ. ನದಿಯ ಘಟ್ಟಕ್ಕೆ ನೀರು ತುಂಬಿಕೊಂಡು...
ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ
84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ ಆಯ್ಕೆಯಾಗಿದ್ದಾರೆ. ಡಿಸೆಂಬರ್ 7ರಿಂದ 9ರವರೆಗೆ ಧಾರವಾಡದಲ್ಲಿ ಸಾಹಿತ್ಯ ಸಮ್ಮೇಳನ...
ಮೌನದಲಿ ನಾ ಕೇಳುತಿದ್ದೆ..
ಮನ....ಮ..ನ..ನ ---- ಕುಸುಮ ಪಟೇಲ್ ಸದ್ದೆ ಇಲ್ಲದ ಮನವದೊಮ್ಮೆ ಎದ್ದು ಕುಳಿತು ಬೊಬ್ಬೆ ಹೊಡೆಯಿತು ಇದ್ದಬದ್ದುದ ನನಗೆ ಬಿಟ್ಟು ನೀ ನಿದ್ದೆ ಮಾಡ್ವುದು ತರವದೆ ತಡಬಡಿಸಿ ನಾ ಎದ್ದು ಕುಳಿತೆ ಕೇಳಿಕೊಂಡೆನು ಮುದ್ದು ಮನವನು ಇನಿಯ ಮುನಿದಾ ನಲ್ಲೆಯನ್ನು ರಮಿಸಿ ಕೇಳ್ವಂತೆ ಕೇಳ್ದೆನು ಹೇಳು ಹೇಳು ಮನವೆ ಹೇಳು...
ಬಂಗುಡೆ ಖ್ಯಾತಿಗೇನು ‘ಕಡಮೆ’
ಪ್ರಕಾಶ್ ಕಡಮೆ ಫೋಟೋ: ಗಣೇಶ್ ಪಿ ನಾಡಾರ್ ಇದು ಬಂಗಡೆ ಮೀನು . ಜನಸಾಮಾನ್ಯನಿಗೂ ಕೈಗೆಟಕುವ ದರದಲ್ಲಿ ಸಿಗುವ ಮೀನು. ಕೆಜಿಗೆ ಒಂದು ಸಾವಿರ ರೂಪಾಯಿಯ ಪಾಪ್ಲೇಟ್, ಕಾಣೆ ಮೀನುಗಳನ್ನು ತಿನ್ನುವ ಶ್ರೀಮಂತ ದೊರೆಗಳಿಗೂ ಸಹ ನೂರಾಐವತ್ತು ರೂಪಾಯಿಯ ಈ ಬಂಗಡೆ ತಿಂದರೇನೇ ತೃಪ್ತಿ, ಸಂತೃಪ್ತಿ. ಇದು ಒಂಥರಾ ಬದಾಮು ಮತ್ತು ಶೇಂಗಾ ಬೀಜದ...



















