ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಅವಗಾಹ’ ಕೃತಿ ವಿಮರ್ಶೆಯ ಅನುಕರಣಾರ್ಹ ಮಾದರಿ..
‘ಅವಗಾಹ’ ಕೃತಿ ವಿಮರ್ಶೆಯ ಅನುಕರಣಾರ್ಹ ಮಾದರಿ..

ಹಿರಿಯ ಲೇಖಕ ಡಾ.ಕೆ.ರಘುನಾಥ್ ಅವರ 'ಅವಗಾಹ' 'ರೂಪ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಡಾ.ಬಿ.ಜನಾರ್ದನ ಭಟ್ ಅವರು ಬರೆದ ಮುನ್ನುಡಿ ಇಲ್ಲಿದೆ. -ಡಾ. ಬಿ. ಜನಾರ್ದನ ಭಟ್ ಹಿರಿಯ ಸಾಹಿತ್ಯ ಚಿಂತಕ ಮತ್ತು ವಿಮರ್ಶಕ ಡಾ. ಕೆ. ರಘುನಾಥ್ ಅವರ 'ಅವಗಾಹ' ಎನ್ನುವ ವಿಮರ್ಶಾ ಬರಹಗಳ ಸಂಕಲನವು ಈ ಕಾಲದಲ್ಲಿ ಕನ್ನಡ ಸಾಹಿತ್ಯ...

read more
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಆಡು ಆಸ್ಪತ್ರೆಯಲ್ಲಿ ಆಡ್ಮಿಟ್ಟಾಯ್ತು!
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಆಡು ಆಸ್ಪತ್ರೆಯಲ್ಲಿ ಆಡ್ಮಿಟ್ಟಾಯ್ತು!

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ. ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು. ಇನ್ನು...

read more
ಋತುಚಕ್ರದ ನೆಪದಲ್ಲಿ..
ಋತುಚಕ್ರದ ನೆಪದಲ್ಲಿ..

-ಮಮತಾ ಅರಸೀಕೆರೆ ಋತುಚಕ್ರ ರಜೆ ಹಾಗೂ ಹಲವು ಅಭಿಪ್ರಾಯಗಳು ಋತುಚಕ್ರ ರಜೆ ನೀತಿ ಜಾರಿಯಾದ ನಂತರ ಕೆಲವು ಪ್ರತಿಕ್ರಿಯೆಗಳು ಬಂದವು. ಅದೇನೊ ತೀರಾ ಚರ್ಚೆಯಾಗಲಿಲ್ಲ ಅನ್ನೋದು ಗಮನೀಯ. ಆದರೆ ಪರವಾಗಿದ್ದೇವೆ ಅನ್ನೋ ಸಂದೇಶವಂತೂ ಪರೋಕ್ಷವಾಗಿ ತಲುಪಿತು ಅಂದುಕೊಂಡಿದ್ದೇನೆ. ಇಂಗ್ಲೀಷಿನ ಒಂದು ಪತ್ರಿಕಾ ವರದಿ ನೋಡಿದೆ. ಅದರಲ್ಲಿ...

read more
ಅಮೇರಿಕಾಯಣದ ತಯಾರಿ..
ಅಮೇರಿಕಾಯಣದ ತಯಾರಿ..

ಗಿರಿಜಾಶಾಸ್ತ್ರಿ, ಕೆ ರಘುನಾಥ್ ಅವರು ಬರೆದ ಪ್ರವಾಸ ಕಥನ 'ಅಮೇರಿಕಾಯಣ ಸಹಪಯಣ' 'ಗೀತಾಂಜಲಿ' ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ. ಗಿರಿಜಾಶಾಸ್ತ್ರಿ ಅವರ ಒಂದು ನುಡಿ ಇಲ್ಲಿದೆ. -ಗಿರಿಜಾಶಾಸ್ತ್ರಿ ನಾನು ಹುಟ್ಟಿದ್ದು ಅತ್ತ ತೀರ ಹಳ್ಳಿಯೂ ಅಲ್ಲದ, ಇತ್ತ ಪಟ್ಟಣವೂ ಅಲ್ಲದ ಒಂದು ಗ್ರಾಮದಲ್ಲಿ. ಮೈಸೂರಿನ ಕೆ. ಆರ್. ನಗರದ...

read more
ಕದ್ದು ಮುಚ್ಚಿ ಉಸಿರಾಡಿ..
ಕದ್ದು ಮುಚ್ಚಿ ಉಸಿರಾಡಿ..

ಇಲ್ಲ.. -ಪ್ರತಿಭಾ ನಂದಕುಮಾರ್ ಪರೀಕ್ಷೆ ಬರೆಯಲು ಹೋಗುವುದಿಲ್ಲದಾರಿಯಲ್ಲಿ ಅತೃಪ್ತ ಕಾಮಿಯೊಬ್ಬ ಕತ್ತು ಕುಯ್ಯಬಹುದು ರಾತ್ರಿ ಊಟ ಮುಗಿಸಿ ವಾಕಿಂಗ್ ಹೋಗುವುದಿಲ್ಲಕ್ಯಾಂಪಸ್ ಒಳಗೇ ರೇಪಿಸ್ಟ್ ಗಳು ಸುಳಿದಾಡುತ್ತಿರಬಹುದು ಅಪ್ಪಅಮ್ಮ ನೋಡಿದವನನ್ನು ಮದುವೆಯಾಗುವುದಿಲ್ಲವಿಷದ ಇಂಜೆಕ್ಷನ್ ಚುಚ್ಚಿ ಕೊಲ್ಲಬಹುದು ಪ್ರೀತಿಸಿ ನಂಬಿ...

read more
ನನಗೆ ನಾನಿನ್ನೂ ಯುವತಿ..
ನನಗೆ ನಾನಿನ್ನೂ ಯುವತಿ..

ಇಸಬೆಲ್ ಅಯೆಂದೆ ಆತ್ಮಕತೆ 'ಜೀವದನಿ'  ಎಂ ಆರ್ ಕಮಲ ಅವರು ಇದನ್ನು ಕನ್ನಡಕ್ಕೆ ನಿರೂಪಣೆ ಮಾಡಿದ್ದಾರೆ. 'ಅಮೂಲ್ಯ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಆಯ್ದ ಒಂದು ಭಾಗ ಇಲ್ಲಿದೆ. ನನಗೆ ನಾನಿನ್ನೂ ಯುವತಿ ಎನಿಸುತ್ತದೆ. ನನ್ನ ನಾಯಿಗಳೊಂದಿಗೆ ಈಗಲೂ ನೆಲದ ಮೇಲೆ ಹೊರಳಾಡುತ್ತೇನೆ, ಐಸ್ ಕ್ರೀಮ್ ಗಾಗಿ ಊರು...

read more
ನನ್ನ ಕವಿತೆಯಲ್ಲಿ ಪ್ರತಿಮೆಗಳಿಲ್ಲ..
ನನ್ನ ಕವಿತೆಯಲ್ಲಿ ಪ್ರತಿಮೆಗಳಿಲ್ಲ..

- ಪ್ರಶಾಂತ್ ಬೆಳತೂರು ಕಾವ್ಯ ವಿಮರ್ಶಕನಿಗೆ..! ಪ್ರಿಯ ಕಾವ್ಯ ವಿಮರ್ಶಕನೇನನ್ನ ಕವಿತೆಯಲ್ಲಿ ಪ್ರತಿಮೆಗಳಿಲ್ಲಹಾಗಾಗಿಯೇಇಲ್ಲಿ ನಿತ್ಯ ಬಳಸಿಸವಕಲಾಗಿಸಿರುವ"ಜಾತ್ಯತೀತ"ವೆಂಬ ಪದವನ್ನುಯಣ್ ಸಂಧಿಯ ಕುರಿತುವಿವರಿಸುವಾಗ ಮಾತ್ರಉದಾಹರಣೆಗಾಗಿ ಬಳಸುತ್ತೇನಷ್ಟೇ..! ಪಕ್ಷಪಾತ ಮಾಡುತ್ತಲೇಪಕ್ಷಾತೀತವೆನ್ನುವ ಇಲ್ಲಿನ ಹುಚ್ಚು...

read more
ಹೃದಯದಲ್ಲಿ ಕವಿತೆಯಿದೆ..!
ಹೃದಯದಲ್ಲಿ ಕವಿತೆಯಿದೆ..!

ಈ ಹೊತ್ತಿನ ಕವಿತೆ ~ದರ್ಶನ್ ಎಸ್ ಆರ್ ಕವಿತೆಯನ್ನು ಹುಡುಕುತ್ತಾ ಹೊರಟ ಅವನು ಕೇಳಿದಕವಿತೆ ಎಂಂದರೇ ಏನು ?ಕವಿತೆ ಎಲ್ಲಿದೆ? ಅದೀಗ ಏನು ಮಾಡುತ್ತಿದೆ ? ತನ್ನೆಲ್ಲಾ ಆಸೆ-ಕನಸುಗಳ ಮೂಲೆಗಿರಿಸಿಮನೆಯ ಒಳಗು ಹೊರಗುಬಿಡುವಿಲ್ಲದೆ ದುಡಿವ ಅಮ್ಮನ ಸೆರಗಿನಲ್ಲಿನಾಳೆಗಳಿಗಾಗಿ ಜವಾಬ್ದಾರಿಯ ನೊಗ ಹೊತ್ತು ಉಳುವ ಅಪ್ಪನ ಒಡೆದ ಹಿಮ್ಮಡಿಯಲ್ಲಿ...

read more
ಶ್ರೀನಿವಾಸ ಪ್ರಭು ಅಂಕಣ: ‘ಸಿರಿಪಾಕ’ಕ್ಕೂ ಲೋಕಾರ್ಪಣೆಯ ಭಾಗ್ಯ
ಶ್ರೀನಿವಾಸ ಪ್ರಭು ಅಂಕಣ: ‘ಸಿರಿಪಾಕ’ಕ್ಕೂ ಲೋಕಾರ್ಪಣೆಯ ಭಾಗ್ಯ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಬಳಿ ಬರುವ ಮೇರಿ ಅಮ್ಮ..
ಬಳಿ ಬರುವ ಮೇರಿ ಅಮ್ಮ..

ಬೂಕರ್ ಪ್ರಶಸ್ತಿ ವಿಜೇತೆ ಅರು೦ಧತಿ ರಾಯ್ ಅವರ ಆತ್ಮಚರಿತ್ರೆ 'Mother Mary Comes to Me' 'ಪೆಂಗ್ವಿನ್' ಈ ಕೃತಿಯನ್ನು ಪ್ರಕಟಿಸಿದೆ. ಗುರುಪ್ರಸಾದ ಕಾಗಿನೆಲೆ ಅವರ ನೋಟ ಇಲ್ಲಿದೆ. -ಗುರುಪ್ರಸಾದ ಕಾಗಿನೆಲೆ ’ಒಂದು ರಾತ್ರಿ ಮಲಗಿದ್ದ ನನ್ನನ್ನು ಎಬ್ಬಿಸಿ ಆಕೆಯ ಕೋಣೆಗೆ ಬಾ ಎಂದು ಕರೆಸಲಾಯಿತು. ಆಕೆ ತನ್ನ ಹಾಸಿಗೆಯ ಮೇಲೆ ಕಣ್ಣು...

read more
‘ಈ ಹೊತ್ತಿಗೆ’ ಪ್ರಶಸ್ತಿಗೆ ಆಹ್ವಾನ
‘ಈ ಹೊತ್ತಿಗೆ’ ಪ್ರಶಸ್ತಿಗೆ ಆಹ್ವಾನ

2026ರ ಸಾಲಿನ ಈ ಹೊತ್ತಿಗೆ ಪ್ರಶಸ್ತಿಗಳಿಗಾಗಿ ಹಸ್ತಪ್ರತಿ ಆಹ್ವಾನ ‘ಈ ಹೊತ್ತಿಗೆ’ಯು ಕನ್ನಡದ ಅಪ್ರಕಟಿತ ಕಥಾ ಸಂಕಲನಗಳನ್ನು ಮತ್ತು ಅಪ್ರಕಟಿತ ಕವನ ಸಂಕಲನಗಳನ್ನು ‘ಈ ಹೊತ್ತಿಗೆ ಪ್ರಶಸ್ತಿ’ಗಾಗಿ ಆಹ್ವಾನಿಸುತ್ತಿದೆ.ವಿಜೇತ ಕಥಾಸಂಕಲನ ಮತ್ತು ಕವನ ಸಂಕಲನಕ್ಕೆ ತಲಾ 10,000/- (ಹತ್ತು ಸಾವಿರ) ರೂಪಾಯಿ ನಗದು ಬಹುಮಾನ ಮತ್ತು...

read more
ಅವಳು ಕಾದು ಕುಳಿತಿದ್ದಳು..
ಅವಳು ಕಾದು ಕುಳಿತಿದ್ದಳು..

-ಅರಬಗಟ್ಟೆ ಅಣ್ಣಪ್ಪ ಕೊನೇ ಮನೆಯ ಹುಡುಗಿ ಅವಳಿಗೆ ಹೇಳಿಕೊಳ್ಳಲುಬಹಳಷ್ಟಿತ್ತುಆರಂಭದ ಮನೆಯಿಂದಅವಳು ಕಾದು ಕುಳಿತಿದ್ದಳುತನ್ನ ಸರದಿ ಬರುವುದೆಂದು ದೇಮಜ್ಜಿಯ ಮನೆ, ಗೋಪಿಯ ಸೂರುಅನಾಥನಂತಿರುವ ಮಂಜುವಿನ ಮನೆಎಲ್ಲವೂ ಆಗಿ ಬರುವಷ್ಟರಲ್ಲಿಈ ಹುಡುಗಿಯ ಮನೆಗಾಗಲೇ ಸಂಜೆಯಾಗಿತ್ತು 'ಬೆಳಗ್ಗೆ ಆರಕ್ಕೇ ಬಂದಿರುವೆ ತಾಯಿನಾಳೆ...

read more
ಬೆಳಕಿನ ಹಾದಿ ನಡೆಯುತ್ತಾನೆ..
ಬೆಳಕಿನ ಹಾದಿ ನಡೆಯುತ್ತಾನೆ..

-ಡಾ ಗೋವಿಂದ ಹೆಗಡೆ ಗಜ಼ಲ್ 1 ತನ್ನ ಪಾಡಿಗೆ ತಾನು ಏಕತಾರಿಯ ಮೀಟುತ್ತಾನೆಚತುರ ವೈಣಿಕ, ಹರಿದ ತಂತಿಯ ನುಡಿಸುತ್ತಾನೆ ಯಾವ ಭಾವಗಳನ್ನು ಎಲ್ಲಿಂದ ತರುವನು ಚೆನ್ನಎದೆಯ ಪಿಸುದನಿಗೆ ಭಾಷೆಯ ಉಡಿಸುತ್ತಾನೆ ಕಣ್ಣ ಕಣೆಯಲ್ಲಿ ಎಷ್ಟೆಲ್ಲ ನುಡಿಗಳ ಹೂಡುವನಲ್ಲಮಳೆಬಿಲ್ಲು ಇವನು ಬಿರಿದೆದೆಗೂ ಬಣ್ಣ ಬಡಿಸುತ್ತಾನೆ ಕಾಣದ ಕನಸಿಗೂ ಜೋಗುಳ ಹಾಡುವ...

read more
ಮನ ಸೆಳೆದ ‘ಮರ ಏರಲಾಗದ ಗುಮ್ಮ
ಮನ ಸೆಳೆದ ‘ಮರ ಏರಲಾಗದ ಗುಮ್ಮ

-ಜಿ ಎನ್ ಮೋಹನ್ ಮಕ್ಕಳ ರಂಗಭೂಮಿಗೆ 'ಸಂಚಾರಿ ಥಿಯೇಟರ್'ನ ಕೊಡುಗೆ ಅಪಾರ. ಹೊಸ ಪ್ರಯೋಗಗಳಿಂದ ಗಮನ ಸೆಳೆದ ಈ ತಂಡ ನಾಟಕ ಹಾಗೂ ಗೊಂಬೆಯಾಟವನ್ನು ಕಸಿ ಮಾಡಿ ಸೈ ಎನಿಸಿಕೊಂಡಿತು. 'ಸಂಚಾರಿ ಥಿಯೇಟರ್'ಗೆ ಮಕ್ಕಳ ನಾಟಕಗಳೆಂದರೆ ತುಂಬಾ ಪ್ರೀತಿ. ಸಂಚಾರಿಯ ಪ್ರತಿಯೊಬ್ಬ ನಟರೂ ಮಕ್ಕಳ ನಾಟಕಕ್ಕೆ ಬಣ್ಣ ಬಳಿದುಕೊಂಡೇ ಮುಂದೆ ಹೆಜ್ಜೆ...

read more

Pin It on Pinterest

Share This