ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ದೇವೂ ಮಾಕೊಂಡ ಅವರ ‘ಯುದ್ಧ ಮೃದಂಗ’
ದೇವೂ ಮಾಕೊಂಡ ಅವರ ‘ಯುದ್ಧ ಮೃದಂಗ’

-ಡಾ ಶ್ರೀರಾಮ ಇಟ್ಟಣ್ಣವರ ಅನುವಾದ ಕವಿತೆಗಳ ಟಿಪ್ಪಣಿ ಯುದ್ದ ವಿರೋಧಿ ಶಾಂತಿ ಕವಿತೆಗಳನ್ನೊಳಗೊಂಡ ಈ ಸಂಕಲನದಲ್ಲಿ ದೇವೂ ಮಾಕೊಂಡ ಅವರಿಂದ ಕನ್ನಡಕ್ಕೆ ಅನುವಾದಗೊಂಡ ದೇಶ ವಿದೇಶ ಕವಿಗಳ ೫೧ ಇಂಗ್ಲಿಷ್ ಕವಿತೆಗಳಿವೆ. ಯುದ್ಧ ಎನ್ನುವುದು ಸಾವಿರಾರು ವರ್ಷಗಳಿಂದ ಮನುಷ್ಯ ಕಟ್ಟಿಕೊಂಡುಬಂದ ಸಂಸ್ಕೃತಿಯನ್ನು ಹಾಳುಗೆಡಹುತ್ತದೆ;ನಮ್ಮನ್ನು...

read more
ವಿಕ್ಷಿಪ್ತ ವ್ಯಕ್ತಿತ್ವದ ವಿಲಕ್ಷಣ ಪ್ರತಿಭೆ, ನಾಟಕಕಾರ ‘ಸಂಸ’
ವಿಕ್ಷಿಪ್ತ ವ್ಯಕ್ತಿತ್ವದ ವಿಲಕ್ಷಣ ಪ್ರತಿಭೆ, ನಾಟಕಕಾರ ‘ಸಂಸ’

-ನಾರಾಯಣ ರಾಯಚೂರ್ ಅಂದೊಂದು ಸಂಜೆ ವೈ.ಏನ್.ಕೆ. ಜೊತೆ ವಾಕ್ ಮಾಡುತ್ತಿದ್ದಾಗ ಸಡನ್ ಆಗಿ' 'ವಿದ್ಯಾ ಭವನ್'ಗೆ ಹೋಗೋಣ,ನಡೀರಿ'-ಎಂದರು. ಸರಿ, ಆಟೋ ಹಿಡಿದು ವಿದ್ಯಾ-ಭವನ್ ತಲುಪಿದೆವು. ಅಲ್ಲೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ. ಸಾಹಿತ್ಯ,ರಂಗ-ಭೂಮಿಯ ಕೆಲವು ಗಣ್ಯರು ಸೇರಿದ್ದರು.ಪುಸ್ತಕದ ಹೆಸರು 'ಸಂಸ-ಸ್ಮರಣೆ';...

read more
ಸ್ಥಾವರ ಲಿಂಗಗಳ ಮಧ್ಯದ ಚಲನಶೀಲ ಸಾಮ್ರಾಜ್ಯ…
ಸ್ಥಾವರ ಲಿಂಗಗಳ ಮಧ್ಯದ ಚಲನಶೀಲ ಸಾಮ್ರಾಜ್ಯ…

-ಶೀಲಾ ಶಿ ಗೌಡರ ಬಾದಾಮಿಯ ವೈಶಿಷ್ಟ್ಯದ ಬಗ್ಗೆ ಇಂದು ಮಾತು. ಅದೇನು? ಚಾಲುಕ್ಯರ ಕುರಿತಾಗಿಯೋ? ಎಲ್ಲಿರಿಗೂ ಗೊತ್ತಿರುವುದೇ ಎಂದಿರಾ? ಅಲ್ಲಲ್ಲಾ! ವಾತಾಪಿಯ ವಾನರ ಸೈನ್ಯದ ಕುರಿತು! ಬಾದಾಮಿಯ ಬೃಹದಾಕಾರದ  ಕೆಂಪು ಬಂಡೆಗಲ್ಲಿನ ಸೌಂದರ್ಯದ ವೈಭವಕ್ಕೆ ಸಚೇತನ ಆಭರಣಗಳು ಈ ಕೆಂಪುಮೂತಿಯ ಮಂಗಗಳು. ಈಗೀಗ ಇವುಗಳೊಟ್ಟಿಗೆ ಕಪ್ಪು ಮಂಗಗಳ...

read more
ಆತ್ಮಕತೆಯ ಒಂದು ಚಾಪ್ಟರ್..!
ಆತ್ಮಕತೆಯ ಒಂದು ಚಾಪ್ಟರ್..!

-ಎಚ್ ಗೋಪಾಲಕೃಷ್ಣ  (ನನಗೆ ಕ್ಯಾನ್ಸರ್ ಬಂದದ್ದು ...) ನನಗೆ ಕ್ಯಾನ್ಸರ್ ಆಗಿರಬಹುದು ಅಥವಾ ಬರುವ ಸೂಚನೆ ಬಂದಿದ್ದು ನಿಮಗೆ ಈ ತನಕ ಹೇಳಿದ ನೆನಪು ನನಗಿಲ್ಲ. ಅಂತ ದೊಡ್ಡ ಖಾಯಿಲೆ ಬಂದೂ ಅದನ್ನು ನೀನು ನಮಗೆ ಹೇಳಿಲ್ಲ ಅಂದರೇನಯ್ಯ ಅಂತ ಕೋಪಿಸಿಕೊಂಡು ಮಾತು ಬಿಡಬೇಡಿ. ಈಗ ಅದಕ್ಕೇ ಬಂದೆ... ಒಂದು ಎರಡು ಮೂರು ತಿಂಗಳಿಂದ ಏನು...

read more
ಹೇಳಲಾಗದ ನೋವಿನ ನಾದ..
ಹೇಳಲಾಗದ ನೋವಿನ ನಾದ..

ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರ ಜನಪ್ರಿಯ ಕಾದಂಬರಿ 'ಹೇಳಿ ಹೋಗು ಕಾರಣ' ಈ ಕೃತಿಯನ್ನು 'ಭಾವನಾ ಪ್ರಕಾಶನ' ಪ್ರಕಟಿಸಿದೆ. ಈ ಕಾದಂಬರಿಯ ಕುರಿತ ದಾವಲಸಾಬ ನರಗುಂದ ಅವರ ಒಂದು ನೋಟ ಇಲ್ಲಿದೆ. -ಡಾ.ದಾವಲಸಾಬ ನರಗುಂದ         ರವಿ ಬೆಳೆಗೆರೆ ಅವರು ಕನ್ನಡದ ಸಮಕಾಲೀನ ಸಾಹಿತ್ಯದ...

read more
ಎಸೆದು ಬಂದೆ ಅಮರಫಲವನ್ನು..
ಎಸೆದು ಬಂದೆ ಅಮರಫಲವನ್ನು..

ಮೂಲ - ಶ್ರೀ ಬದ್ರಿ ನಾರಾಯಣ್ ಖ್ಯಾತ ಹಿಂದಿ ಕವಿ ಮತ್ತು ಬರಹಗಾರ ಬದ್ರಿ ನಾರಾಯಣ್ ಅವರು ಅಕ್ಟೋಬರ್ 5, 1965 ರಂದು ಬಿಹಾರದ ಭೋಜ್‌ಪುರದಲ್ಲಿ ಜನಿಸಿದರು. ಅಲಹಾಬಾದ್ ವಿಶ್ವವಿದ್ಯಾಲಯದಿಂದ ಆಧುನಿಕ ಇತಿಹಾಸದಲ್ಲಿ ಎಂ. ಎ. ಮತ್ತು ಪಿಎಚ್‌. ಡಿ. ಪದವಿಗಳನ್ನು ಪಡೆದು, ನಂತರ ವಿಶ್ವವಿದ್ಯಾಲಯದ ಗೋವಿಂದ್ ಬಲ್ಲಭ್ ಪಂತ್ ಸಮಾಜ ವಿಜ್ಞಾನ...

read more
ಒಂದು ಸ್ಟೇಜ್ ವರೆಗೂ ಓಕೆ…
ಒಂದು ಸ್ಟೇಜ್ ವರೆಗೂ ಓಕೆ…

-ಎಚ್ ಗೋಪಾಲಕೃಷ್ಣ  ಮೊನ್ನೆ ವೈಕುಂಠ ಏಕಾದಶಿ ಆಯ್ತಲ್ಲಾ? ಅದರ ಒಂದು ನೆನಪು ನಿಮ್ಮ ಜತೆ ಹಂಚಿಕೊಳ್ಳಲು ನನಗೆ ದೈವ ಪ್ರೇರಣೆ ಆಗಿದೆ. ಅದರಿಂದ ಅದನ್ನು ನಿಮಗೆ ಹೇಳುತ್ತಾ ಇದ್ದೇನೆ . ಅದಕ್ಕೆ ಮೊದಲು ನನ್ನ ಮನೆಯ ಟೋಪೋಗ್ರಾಪ್ ನಿಮಗೆ ಹೇಳಬೇಕು, ನಂತರದ ಕನ್ಫ್ಯೂಷನ್ ತಪ್ಪಿಸಲು. ನಮ್ಮ ಏರಿಯಾ ದ ಮುಖ್ಯ ರಸ್ತೆ ಇದೆ ನೋಡಿ ಅದರ...

read more
ನನ್ನ ಹೆಜ್ಜೆಗಳ ಧ್ವನಿಯೇ..
ನನ್ನ ಹೆಜ್ಜೆಗಳ ಧ್ವನಿಯೇ..

-ಸರಸ್ವತಿ ಕೆ ನಾಗರಾಜ್ ಆತ್ಮವಿಶ್ವಾಸ ನಾನು ಯಾರು ಎಂಬ ಪ್ರಶ್ನೆಗೆಇನ್ನೊಬ್ಬರ ಉತ್ತರ ಬೇಕಿಲ್ಲ,ನನ್ನ ಹೆಜ್ಜೆಗಳ ಧ್ವನಿಯೇನನ್ನ ಅಸ್ತಿತ್ವದ ಸಾಕ್ಷಿ. ಬೀಳುವೆನು, ಎದ್ದುಕೊಳ್ಳುವೆನುಅಲ್ಲಿ ನಿಲ್ಲುವೆನು ಎಂದೇ ಇಲ್ಲ,ಸೋಲಿನ ನೆರಳಲ್ಲೂನನ್ನ ನಂಬಿಕೆಯ ಬೆಳಕು ಜೀವಂತ. ಕಣ್ಣುಗಳಲ್ಲಿ ಕನಸುಗಳ ಬೆಂಕಿ,ಮನಸ್ಸಿನಲ್ಲಿ ಗುರಿಯ ಧೈರ್ಯ,ನನ್ನ...

read more
ಚಳಿಗಾಲದ ಚಂದಿರ..
ಚಳಿಗಾಲದ ಚಂದಿರ..

ಮೂಲ - ಲ್ಯಾಂಗ್ಸ್ಟನ್ ಹ್ಯೂಸ್ಕನ್ನಡಕ್ಕೆ - ವೈ ಬಿ ಹಾಲಬಾವಿ ಲ್ಯಾಂಗ್ಸ್ಟನ್ ಹ್ಯೂಸ್ ಅಮೇರಿಕಾ ಕಂಡ ಪ್ರಸಿದ್ಧ ಕವಿ, ಚಿಂತಕ, ಲೇಖಕ, ಸಾಮಾಜಿಕ ಹೋರಾಟಗಾರ. ಜಾಜ್ ಕಾವ್ಯದ ಪಿತಾಮಹರೆಂದು ಪರಿಗಣಿಸಲಾಗುತ್ತಿದ್ದ ಇವರು ಹಾರ್ಲಂ ಪುನರುಜ್ಜೀವನ ಚಳುವಳಿಯ ಪ್ರಮುಖ ಮುಖಂಡರಾಗಿದ್ದರು. ಇವರು ಆಫ್ರೋ-ಅಮೇರಿಕನ್ ಜೀವನದ ಸಂಕಷ್ಟಗಳು ಮತ್ತು...

read more
ಸತ್ತವರು ಎದ್ದು ಬರುವುದಿಲ್ಲ..
ಸತ್ತವರು ಎದ್ದು ಬರುವುದಿಲ್ಲ..

-ದಾಕ್ಷಾಯಣಿ ಮಸೂತಿ ನಮ್ಮದಲ್ಲ ಇಲ್ಲಿ‌ಸಾಕ್ಷೀಕರಿಸಲುನಡುಗುತ್ತದೆತಣ್ಣನೆಯ ಮೌನದಸ್ಮಶಾನವೂ ಕೂಡ ಹೆಣಕ್ಕೂನೂರು ಪ್ರಶ್ನೆಗಳುಬಡಿಯುತ್ತವೆಸದ್ಯ‌ ಸತ್ತವರುಎದ್ದು ಬರುವುದಿಲ್ಲ ಇಲ್ಲಿ ಎಲ್ಲವೂಸಹಜ ಅಲ್ಲ ಅತಿ ಸಹಜ!ಮೊನ್ನೆ ಇದ್ದು,ಇಂದು ಹುಡುಗ ಹೆಣವಾದರೂಬಾಲೆಯ ಕನಸುಗಳು‌ ನಲುಗಿ ಕಮರಿದರೂಎದೆಯಲ್ಲಿನ ಹಾಡುಗಳ ದನಿ ಅಡಗಿ ಹೋದರೂಬಸವಳಿದ...

read more
ಕ.ವೆಂ ಸರ್..ಮತ್ತು ಡೇರಾ ಹೂವುಗಳೂ…
ಕ.ವೆಂ ಸರ್..ಮತ್ತು ಡೇರಾ ಹೂವುಗಳೂ…

-ಮಂಗಳ ಎನ್ ಕನ್ನಡ ರಂಗಭೂಮಿಯ ಸೃಜನಶೀಲ ಚಿಂತಕ, ಕವಿ, ಪ್ರಾದ್ಯಾಪಕ, ನಾಟಕಕಾರ, ವಿಮರ್ಶಕ, ಸಂಶೋಧಕ ಕ.ವೆಂ.ರಾಜಗೋಪಾಲ್ ಅವರ ಜನ್ಮ ಶತಮಾನೋತ್ಸವ ಕಳೆದ ತಿಂಗಳಷ್ಟೆ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿತು. ಅವರ ನೆನಪಿನಲ್ಲಿ ಹೀಗೊಂದು ನುಡಿನಮನ... ನಾವಾಗ ರಂಗಾಯಣಕ್ಕೆ ಸೇರಿದ ಹೊಸತು. ಬಹಳ ಮಂದಿ ಮನೆಯವರ ವಿರೋಧ ಕಟ್ಟಿಕೊಂಡೇ...

read more
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಪೋಲಿ ಅಜ್ಜೇಗೌಡ್ರು..
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಪೋಲಿ ಅಜ್ಜೇಗೌಡ್ರು..

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...

read more
ಶ್ರೀನಿವಾಸ ಪ್ರಭು ಅಂಕಣ – ಮತ್ತೊಬ್ಬರಿಗಾಗಿ ನಮ್ಮ ಹುಡುಕಾಟ ನಡೆದಿತ್ತು..
ಶ್ರೀನಿವಾಸ ಪ್ರಭು ಅಂಕಣ – ಮತ್ತೊಬ್ಬರಿಗಾಗಿ ನಮ್ಮ ಹುಡುಕಾಟ ನಡೆದಿತ್ತು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಅರಳುತಿಹುದು ನನ್ನ ಜೀವ..
ಅರಳುತಿಹುದು ನನ್ನ ಜೀವ..

- ಪ್ರೇರಣಾ ಕುಬಲ್ ಜೀವನದ ರಸ ದಟ್ಟ ಕಾಡಿನಲ್ಲಿ  ಮನದಾಳದಲ್ಲಿ  ಹುಟ್ಟಿದ ಜನುಮದ ಜೀವ  ನವ ತಿಂಗಳ ರಸದಲ್ಲಿ  ರಾಕ್ಷಸರ ವಿಪಕ್ಷದಲ್ಲಿ  ಹೋರಾಡುವ ರಕ್ಷಕರ ಭಾವ ಕೀಳ ಗೋಸುಂಬೆಗಾಗಿ  ಬೇಡದ ಮೋಹಕ್ಕಾಗಿ  ಕುತಂತ್ರಕ್ಕೆ ಕಳೆಯುವ ತಾಳ  ನೀ ಅರಿಯುವ ಮನಕ್ಕಾಗಿ  ಹೋರಲಾರದ ಭಾರಕ್ಕಾಗಿ  ಹಿಂಡಬೇಡ ಅಮೂಲ್ಯ...

read more
ತೀವ್ರ ವಿಷಾದ, ತಲ್ಲಣಗಳನೇ ಹಾಸಿ ಹೊದ್ದ ಸಂಕಲನ..
ತೀವ್ರ ವಿಷಾದ, ತಲ್ಲಣಗಳನೇ ಹಾಸಿ ಹೊದ್ದ ಸಂಕಲನ..

ಎನ್ಕೆ ಹನುಮಂತಯ್ಯ ಅವರ ಕವನ ಸಂಕಲನ 'ಮಾಂಸದಂಗಡಿಯ ನವಿಲು' ಈ ಕೃತಿಯನ್ನು 'ಲಡಾಯಿ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ದೇವರಾಜ್ ಹುಣಸಿಕಟ್ಟಿ ಅವರ ಅನಿಸಿಕೆ ಇಲ್ಲಿದೆ. -ದೇವರಾಜ್ ಹುಣಸಿಕಟ್ಟಿ "ಅಸ್ಪೃಶ್ಯಹೌದು ನಾನು ಗೋವು ತಿಂದುಗೋವಿನಂತಾದವನುನೀವು ನೀಡುವ ಮೇವು ತಿಂದುನಿಮ್ಮಂಥ ಮನುಷ್ಯನಾಗಲಾರೆಮನುಷ್ಯರ ತಿನ್ನಲಾರೆ…"...

read more
ಈ ಗೋಡೆಯಿಂದ ಆ ಗೋಡೆಗೆ..
ಈ ಗೋಡೆಯಿಂದ ಆ ಗೋಡೆಗೆ..

-ಎಸ್ ಜಯಶ್ರೀನಿವಾಸ ರಾವ್ “ಬಟ್ಟೆ ಆರಲು ಹಾಕುವುದು” ಬಾಲ್ಕನಿಯಲ್ಲಿ ಈ ಗೋಡೆಯಿಂದ ಆ ಗೋಡೆಗೆಮೂರು ಪ್ಲಾಸ್ಟಿಕ್ ವಯರುಗಳನ್ನುಬಿಗಿದು ಕಟ್ಟಿದ್ದೆವು,ಬಟ್ಟೆ ಆರಲು ಹಾಕುವುದಕ್ಕೆ.ಈಗ ವಯರುಗಳು ಸ್ವಲ್ಪ ಸಡಿಲವಾಗಿವೆ.ಅಡ್ಡಿಯಿಲ್ಲ,ಕಟ್ಟು ಗಟ್ಟಿಯಾಗಿಯೇ ಇದೆ. ಬಟ್ಟೆ ಆರಲು ಹಾಕುವಾಗಮೊದಲ ವಯರಿನಲ್ಲಿ ದಪ್ಪ ಬಟ್ಟೆಗಳು,ಬಿಸಿಲು ನೇರವಾಗಿ...

read more
ಕಾಗದದ ನಾಲ್ಕು ದಿಕ್ಕಿನಲಿ..
ಕಾಗದದ ನಾಲ್ಕು ದಿಕ್ಕಿನಲಿ..

ಮೂಲ: ರಮೇಶ್ ಕಾರ್ತಿಕ್ ನಾಯಕ್ ರಮೇಶ್ ಕಾರ್ತಿಕ್ ನಾಯಕ್ ತೆಲುಗು ಹಾಗೂ ಇಂಗ್ಲಿಷಿನಲ್ಲಿ ಕತೆ,ಕವನಗಳನ್ನು ಬರೆಯುತ್ತಿರುವ ಯುವ ಕವಿ. ಹೈದರಾಬಾದಿನಲ್ಲಿ ನೆಲಸಿದ್ದಾರೆ.ಇವರು ಬಂಜಾರ ಬದುಕಿನ ತಲ್ಲಣ, ಸಂಭ್ರಮಗಳಿಗೆ ತಮ್ಮ ಕೃತಿಗಳಲ್ಲಿ ಮಾತುಕೊಟ್ಟಿದ್ದಾರೆ. ಇವರ "ಧಾವಲೋ " ತೆಲುಗು ಕೃತಿಗೆ ೨೦೨೪ ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ...

read more

Pin It on Pinterest

Share This