ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

CNR ಸರ್ ನಮಸ್ಕಾರ..
CNR ಸರ್ ನಮಸ್ಕಾರ..

ಪಿ ಶೇಷಾದ್ರಿ ನಿರ್ದೇಶನದ, ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಚಿತ್ರದ ಬಗ್ಗೆ ಪ್ರೊ ಸಿ ಎನ್ ಆರ್ ಅವರು ವಿವರವಾದ ನೋಟವನ್ನು ಹರಿಸಿದ್ದರು. ಇದರಲ್ಲಿ ಒಂದು ಚಿತ್ರ ಮೂಲ ಕೃತಿಗೆ ನಿಷ್ಠವಾಗಿರಬೇಕೇ ಬೇಡವೇ? ಎನ್ನುವ ಪ್ರಶ್ನೆಯನ್ನು ಮುಂದುಮಾಡಿದ್ದರು. ಇದಕ್ಕೆ ಜೋಗಿ ಪ್ರತಿಕ್ರಿಯಿಸಿದ್ದರು. ಅದು ಇಲ್ಲಿದೆ  ಈ ಪ್ರತಿಕ್ರಿಯೆಗೆ...

read more

ಕಾಳಿ ನದಿಯ ಬೆಳಗುಗಳೇ ಹೀಗೆ..
ಕಾಳಿ ನದಿಯ ಬೆಳಗುಗಳೇ ಹೀಗೆ..

ನಾಗರಾಜ್ ಹರಪನಹಳ್ಳಿ ಕಾಳಿ ನದಿಯ ಬೆಳಗುಗಳೇ ಹೀಗೆ. ತಣ್ಣಗೆ ಹರಿವ ನದಿಯಲ್ಲಿ ಬೆಳಗಾಗುವ ಮುನ್ನ ಪಾತಿ ದೋಣಿ ಹತ್ತಿ, ಹುಟ್ಟು ಹಾಕುತ್ತಾ ನದಿಯಲ್ಲಿ ಆಹಾರದ ಬೇಟೆ. ಈ ವಯೋವೃದ್ಧ ಆಗಾಗ ಕಾಣಿಸಿಕೊಂಡು ನನ್ನನ್ನು ಚಕಿತಗೊಳಿಸುತ್ತಾನೆ. ಒಂದು ಕೈಯಲ್ಲಿ ಗಾಳ. ಮತ್ತೊಂದು ಕೈಯಲ್ಲಿ ಪಾತಿ ದೋಣಿ ನಡೆಸುವ ಹುಟ್ಟು. ನದಿಯಲ್ಲಿ ಧ್ಯಾನಸ್ಥ...

read more
ಇದೇನು ಲೋಕಸಭೆ ಚುನಾವಣೆಯೋ? ‘ಪರಲೋಕ’ಸಭೆ ಚುನಾವಣೆಯೋ?

Modi is campaigning against nehru, indira Gandhi and Rajiv Gandhi and the like. Is this election for lokasabha or paraloka sabha? ಫೇಸ್ಬುಕ್ ಜಾಲಾಡುತ್ತಿದ್ದಾಗ ಕಂಡ ಒಂದು ಕುತೂಹಲಕಾರಿ ಪೋಸ್ಟ್ ಇದು. ಮೋದಿ ಹೇಳಿಕೆಗೂ , ಕೆಲವರು ಮಾಡುವ ಟೀಕೆಗಳಿಗೆ ಸೇರು ಸವಾಸೇರು ಎಂಬಂತಿದೆ ಎಂದುಕೊಂಡೆ...

read more
ಇದೇನು ಲೋಕಸಭೆ ಚುನಾವಣೆಯೋ? 'ಪರಲೋಕ'ಸಭೆ ಚುನಾವಣೆಯೋ?

ಪ್ರತಿಭಾ ನಂದಕುಮಾರ್ ಗೆ ಸಿನ್ನಾರ್ ಉತ್ತರ
ಪ್ರತಿಭಾ ನಂದಕುಮಾರ್ ಗೆ ಸಿನ್ನಾರ್ ಉತ್ತರ

ಪಿ ಶೇಷಾದ್ರಿ ನಿರ್ದೇಶನದ, ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಚಿತ್ರದ ಬಗ್ಗೆ ಪ್ರೊ ಸಿ ಎನ್ ಆರ್ ಅವರು ವಿವರವಾದ ನೋಟವನ್ನು ಹರಿಸಿದ್ದರು. ಇದರಲ್ಲಿ ಒಂದು ಚಿತ್ರ ಮೂಲ ಕೃತಿಗೆ ನಿಷ್ಠವಾಗಿರಬೇಕೇ ಬೇಡವೇ? ಎನ್ನುವ ಪ್ರಶ್ನೆಯನ್ನು ಮುಂದುಮಾಡಿದ್ದರು. ಇದಕ್ಕೆ ಜೋಗಿ ಪ್ರತಿಕ್ರಿಯಿಸಿದ್ದರು. ಅದು ಇಲ್ಲಿದೆ  ಈ ಪ್ರತಿಕ್ರಿಯೆಗೆ...

read more
ಕನ್ನಡದ ವಿಶಿಷ್ಟ ಕಥನ ʼಜೈಬಜರಂಗಬಲಿʼ
ಕನ್ನಡದ ವಿಶಿಷ್ಟ ಕಥನ ʼಜೈಬಜರಂಗಬಲಿʼ

ಕುಂ ವೀರಭದ್ರಪ್ಪ ಅವರ ನೂತನ ಕಾದಂಬರಿ 'ಜೈ ಭಜರಂಗ ಬಲಿ' ಇದೇ ೧೮ ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ ಈ ಹಿಂದೆ 'ಅವಧಿ'ಯಲ್ಲಿ ಖ್ಯಾತ ವಿಮರ್ಶಕರಾದ ಎಸ್ ದಿವಾಕರ್ ಅವರು ಬರೆದ ವಿಮರ್ಶೆಯನ್ನು ಓದಿದ್ದೀರಿ ಈಗ ಹೆಸರಾಂತ ವಿಮರ್ಶಕರಾದ ಪ್ರೊ ಬಸವರಾಜ ಕಲ್ಗುಡಿ ಅವರು ಬರೆದ ಮುನ್ನುಡಿಯನ್ನು ಓದಿ- ಪ್ರೊ.ಬಸವರಾಜ ಕಲ್ಗುಡಿ...

read more
ಅವಳು ‘ತಾಯಿ’ಯಲ್ಲದೆ ಬೇರಾರು?
ಅವಳು ‘ತಾಯಿ’ಯಲ್ಲದೆ ಬೇರಾರು?

ಎನ್  ರವಿಕುಮಾರ್ ಟೆಲೆಕ್ಸ್  *ಅದೊಂದು ದಿನ ಬೆಳಗಿನ ಜಾವ ಶಿವಮೊಗ್ಗ ಬಿಟ್ಟು ಬೆಂಗಳೂರು ಕಡೆಗೆ ಹೊರಟ ಕಾರಿಗೆ ತರೀಕೆರೆ ದಾಟಿದ ಮೇಲೆ ಹೆದ್ದಾರಿಗೆ ಆತುಕೊಂಡಿರುವ ಕಣಿವೆ ಮಾರಮ್ಮ ದೇವಸ್ಥಾನದ ಬಳಿ ಅಜ್ಜಿಯೊಬ್ಬಳು ದೂರವಿರುವಾಗಲೆ ಕೈ ತೋರಿಸುತ್ತಿದ್ದಳು. ಆಕೆಯ ಮಗ್ಗಲಿಗೆ ಕಾರು ನಿಲ್ಲಿಸಿದಾಗ ಅಜ್ಜಿ ' ಮಗಾ ಜೋಡಿ ತಿಮ್ಮಾಪುರಕ್ಕೆ...

read more
ಅವಳು 'ತಾಯಿ'ಯಲ್ಲದೆ ಬೇರಾರು?

ಇಂದಿಗೂ ಇದೆ ತೇವ ಇಲ್ಲೆ ಎದೆಯೊಳಗೆ..
ಇಂದಿಗೂ ಇದೆ ತೇವ ಇಲ್ಲೆ ಎದೆಯೊಳಗೆ..

ತಾಯಂದಿರ ದಿನದ ನೆಪದಲ್ಲಿ ಸೌಮ್ಯಾ ಪ್ರಸಾದ್ ಕಿಳಿಂಗಾರು. ‘ತಾಯಂದಿರ ದಿನ’ ಎನ್ನುವ ಪ್ರತ್ಯೇಕ ದಿನದ ಔಚಿತ್ಯ ಏನು ಅನ್ನುವುದು ‘ಅಮ್ಮನ ದಿನ’ ನನ್ನನ್ನು ಬಹುವಾಗಿ ಕಾಡಿದ ವಿಷಯ. ಅಮ್ಮನ ದಿನದಂದು ಮಾತ್ರ ಅಮ್ಮನ ಜತೆಗೆ ಸೆಲ್ಫಿ ತೆಗೆದು ಖುಷಿಪಡುವ ಸಂಪ್ರದಾಯವೂ ಇಲ್ಲದಿಲ್ಲ. 'ಫೋಕಸ್’ ಬದುಕಿನ ಬಹುದೊಡ್ಡ ಭಾಗವೇ ಆಗಿ...

read more
ಎಸ್ ಎಲ್ ಭೈರಪ್ಪ ಎನ್ನುವ ‘ಹೆತ್ತಮ್ಮ’ಳಿಗೆ…
ಎಸ್ ಎಲ್ ಭೈರಪ್ಪ ಎನ್ನುವ ‘ಹೆತ್ತಮ್ಮ’ಳಿಗೆ…

ಎಸ್ ಎಲ್ ಭೈರಪ್ಪನವರು ನೀಡಿದ ಹೇಳಿಕೆ ಕುರಿತು ನಾ ದಿವಾಕರ್ ಅವರು 'ನೇರ ನೋಟ'ದಲ್ಲಿ ಚರ್ಚಿಸಿದ್ದರು ಅದು ಇಲ್ಲಿದೆ ಈಗ ಆ ಚರ್ಚೆಗೆ ವರಹಳ್ಳಿ ಆನಂದ ಅವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ವರಹಳ್ಳಿ ಆನಂದ ನಮ್ಮ ಕಡೆ ಒಂದು ನುಡಿಗಟ್ಟಿದೆ- 'ಹೆತ್ತಮ್ಮಳಿಗೆ ಮೊಮ್ಮಗೂಸು ಬುದ್ಧಿ ಹೇಳಿತು' ಅಂತ. ಅಂದರೆ  ಮಗುವು ಅಜ್ಜಿಗೆ ಬುದ್ಧಿ...

read more
ಎಸ್ ಎಲ್ ಭೈರಪ್ಪ ಎನ್ನುವ 'ಹೆತ್ತಮ್ಮ'ಳಿಗೆ…

ಅಮ್ಮ ಒಬ್ಬಳನ್ನೇ ಕಳಿಸಿಬಿಟ್ಟೆ..
ಅಮ್ಮ ಒಬ್ಬಳನ್ನೇ ಕಳಿಸಿಬಿಟ್ಟೆ..

ಶಿವಕುಮಾರ್ ಮಾವಲಿ ಪ್ರತಿ ಬಾರಿ ಅಮ್ಮ ಬೆಂಗಳೂರಿಗೆ ಬಂದಾಗಲೂ ವಾಪಾಸ್ ಹೋಗುವಾಗ ಯಾರಾದರೂ ಜೊತೆಯಲ್ಲಿ ಒಬ್ಬರು ಹೋಗುತ್ತಿದ್ದುದು ರೂಢಿ. ಆದರೆ ಯಾವುದೋ ತುರ್ತಿನಿಂದಾಗಿ ಅವರನ್ನು ಆ ಬಾರಿ ಒಬ್ಬರನ್ನೇ ಕಳಿಸಬೇಕಾಗಿ ಬಂತು. ಬಸ್ಸಲ್ಲಿ ಅಷ್ಟು ದೂರದ ಪ್ರಯಾಣ ಅವರಿಗೆ ಆಯಾಸವಾಗುತ್ತದೆಂದು ಮುಂಜಾನೆ ಹೊರಡುವ ಪ್ಯಾಸೆಂಜರ್ ಟ್ರೈನ್ ಗೆ...

read more
ಎಷ್ಟು ಋತುಗಳ ಕಳೆದೆನೋ ಹೀಗೆ..
ಎಷ್ಟು ಋತುಗಳ ಕಳೆದೆನೋ ಹೀಗೆ..

ನಾಗರಾಜ ಹರಪನಹಳ್ಳಿ  ಬಟಾ ಬಯಲು ವಿಶಾಲ ಕಡಲ ಬಾಗಿಲೊಳಗೆ ನುಸುಳಿದೆ ಬೆಳಗು ಅದು ಬೇರೇನು ಅಲ್ಲ ; ನಿನ್ನದೇ ಉಸಿರು **** ಉರಿ  ಉರಿ ಬಿಸಿಲು ಬರ ಬರನೆ ಬೀಸುವ ಗಾಳಿ ಗಾಳಿಗೆ ಮೈ ಮುರಿದೇಳುವ ಕಡಲು ಮುಗಿಲಿಗೆ ದಿಗಿಲು ಬಡಿದಂತೆ ನೋಡುವ ಅವಳು ***** ಸಾಕು ಸಾಕಾಗಿದೆ ಈ ಬಿಸಿಲು ಎಷ್ಟು ಋತುಗಳ ಕಳೆದೆನೋ ಹೀಗೆ ಒಂಟಿಯಾಗಿ ಒಬ್ಬಂಟಿಯಾಗಿ...

ಪಿ ಮಹಮದ್ ವ್ಯಂಗ್ಯಚಿತ್ರ ಕವಿತೆಯಾಗಿದ್ದು ಹೀಗೆ..

ಪಿ ಮಹಮದ್ ಅವರ ವ್ಯಂಗ್ಯಚಿತ್ರ ಕವಿತೆಯಾಗಿದ್ದು ಹೀಗೆ.. ಯಮುನಾ ಗಾಂವ್ಕರ್ ಕಾಡುತ್ತಿವೆ ಭೂತಗಳು ಮಸ್ತಕದ ತುಂಬೆಲ್ಲಾ! ಗೂಳಿಡುತ್ತಿವೆ ಜೀವಂತ ಶವಗಳು ಮಸಣದ ಒಳಗೆಲ್ಲಾ!!! ಕಣ್ಬಿಡದೇ ಸೋತು ಜೋತು ಮಲಗಿವೆ ಬಾವಲಿಗಳು ತಮ್ಮದೇ ರೆಕ್ಕೆಗಳ ಹೊದ್ದು ರೆಂಬೆಗಳಿನಿತೂ ಬಿಡದೇ ಬಿಗಿದುಕೊಂಡು!!! ಎಡಕ್ಕೂ ಅಲ್ಲ ಬಲಕ್ಕೂ ಇಲ್ಲ ನೇರವೂ ಅಲ್ಲ...

read more
ಹತ್ತಿರಕ್ಕೆ ಬಂದರೆ ಸಂಭಾಳಿಸಿಕೊಳ್ಳಲು ಆಗತ್ತೇನೇ?

ಶಮ ನಂದಿಬೆಟ್ಟ  ಸಮುದ್ರ ತೀರದಲ್ಲಿ ಹಾಕಿದ್ದ ಭವ್ಯ ವೇದಿಕೆ, ಅಲಂಕಾರ, ಫಳಫಳಿಸುವ ದೀಪಸಾಲು ಊಹುಂ, ಯಾವುವೂ ಅವಳಿಗೆ ಸಾಟಿಯಲ್ಲ. ಹಾಕಿದ್ದ ಲೆಹಂಗಾದ ನೀಲಿ ಸಮುದ್ರದಿಂದ ಕಡ ತಂದಂತಿದ್ದರೆ ಕೂದಲು ಅಲೆಗಳಿಗೆ ಪೈಪೋಟಿ. ಹಾಕಿದ್ದ ಚಿನ್ನದ ಬಳೆ ಅವಳ ಕೈ ಬಣ್ಣದೆದುರು ಮಂಕು. ಮುದ್ದು ಮಕ್ಕಳ ಫೋಟೋ ತೆಗೆಯುವುದರ ನಡುವೆ ಫೋಟೋಗ್ರಾಫರನ...

read more
ಒಂದು ವೈಶಾಖದ ಮಧ್ಯಾಹ್ನ..
ಒಂದು ವೈಶಾಖದ ಮಧ್ಯಾಹ್ನ..

ಪ್ರಣಾಮ ಚಂದ್ರಶೇಖರ್ ಕನ್ನಡಕ್ಕೆ : ಚೈತ್ರ ಶಿವಯೋಗಿಮಠ ಕಾಲ ಚಕ್ರ!!! ಒಂದು ವೈಶಾಖದ ಮಧ್ಯಾಹ್ನ ಹಾಗೇ ಹೆಣೆಯಲು ಕುಳಿತಳು ಕಾಲಾಂತರಾಳದ ಸೋಜಿಗಮಯ, ಚತುರ ಕಥೆಗಳನ್ನ. ಹೊರಡುವ ಅವಸರ, ಸಮಯ ಬಹು ಕಡಿಮೆ ಇನ್ನ!! ನವಿರಾಗಿ ದಾರವ ಹೆಣೆದಿರಲು ಸುಕ್ಕುಗಟ್ಟಿದ ಆ ಕೈಗಳು ತುಸು ನೋಯ್ದವು. ಕಂಡ ವಸಂತಗಳು ಅದೆಷ್ಟೋ!!ಗತಿ ನಿಧಾನ. ಆದರೂ ಆ...

read more
ಅಮ್ಮನ ಚಹಾ
ಅಮ್ಮನ ಚಹಾ

ಗೀತಾ ಹೆಗ್ಡೆ ಕಲ್ಮನೆ ಈ ಷಹರದ ಅಂದವಾದ ದೊಡ್ಡ ಮನೆಯ ನನ್ನದೆಂಬ ಅಹಮಿನಲ್ಲಿ ಗೋಡೆಗೆ ಆತುಕೊಂಡು ಚಾ ಕುಡಿಯೋದರಲ್ಲಿ ಮಜಾ ಇಲ್ಲ ಕಂಡ್ರೀ.... ಬೆಳ್ಳಂಬೆಳಗ್ಗೆ ಸೊರ ಸೊರ ಕರೆದ ನೊರೆ ನೊರೆ ಹಾಲು ಅಮ್ಮನ ಕೈಯ್ಯಾರೆ ನೊರೆ ಸರಿಸಿ ಸೋಸಿ ತನ್ನ ಬಗ್ಗಿದ ಸೊಂಟ ನೆಟ್ಟಗೆ ಮಾಡಲ್ಲಾಗ್ದೇ ಇದ್ರೂವಾ "ಮಗಾ ಅಪರೂಪಕ್ಕೆ ಬಂಜೆ ತಗ ಅಲ್ಲೆಂತಾನಮನಿ...

read more

Pin It on Pinterest

Share This