ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಆರ್ಟಿಕಲ್ 15: ಅದೊಂದು ಸಿನಿಮಾ ಅಲ್ಲ, ‘ವಿಚಾರಧಾರೆ’
“ಮೇ ಔರ್ ತುಮ್ ಇನ್ಕೂ ದಿಖಾಯಿ ನಹೀ ದೇತಿಯೇ ಕಭೀ ಹಮ್ ಹರಿಜನ್ ವೋಜಾತೆಯೇ ಕಭಿ ಬಹುಜನ್ ವೋಜಾತೆಯೇ ಬಸ್ ಜನ್ ನಹೀ ಬನ್‌ಪಾರೆಯೇ ಜಬ್ ಜನ್‌ಗಣಮನ್ ಮೇ ಹಮಾರಿಭಿ ಗಿನ್ತಿ ವೋಜಾಯೇ..” (“ನಾನು -ನೀವು ‘ಅವರಿಗೆ’ ಕಾಣಿಸೋದೇ ಇಲ್ಲ ಕೆಲವೊಮ್ಮೆ ನಾವು ಹರಿಜನ ಆಗ್ತೀವಿ ಕೆಲವೊಮ್ಮೆ ಬಹುಜನರಾಗ್ತೇವೆ ಆದರೆ ಜನರಾಗಿ ಕಾಣುತ್ತಿಲ್ಲ. ಹಾಗೊಮ್ಮೆ...
ಸಿಟ್ಟು ಬಂತ ನಿನಗೆ? ಬರಲಿಬಿಡು..
ಅಪೀಲು ಅವಿಜ್ಞಾನಿ / ಮಂಗಳೂರು ನಿನ್ನ ಏಕಾಂತವನ್ನು ನೀ ಸಂಧಿಸಿದಾಗ ಹೇಳಲೇನಾದರೂ ಉಳಿಸಿಕೋ ದೂರದ ಬೆಟ್ಟದಲ್ಲಿ ಘಮ ಬಿಟ್ಟು ಹೋಗುವ ಹೂವು ಸಾಹುಕಾರರ ಷಹರದ ತೊಟ್ಟಿಯಲ್ಲಿ ಎಷ್ಟೋ ಹಸಿವ ಕೊಂದು ಸಾಯುವ ಬ್ರೆಡ್ಡ್ ತುಂಡು ಇನ್ನೂ ಕನ್ಯತ್ವ ಕಳೆದುಕೊಳ್ಳದೇ ಸವೆಸಿದ ಯುವತಿಯ ಯೌವನ ನಿನ್ನ ಏಕಾಂತದ ಒಂಟಿತನದಲ್ಲಿ ಮಾತುಗಳಾಗಿಬಿಡಲಿ ನಿನ್ನ...
ನಾಳೆ ‘ಜೋಕುಮಾರಸ್ವಾಮಿ’
ನಾಳೆ 'ಜೋಕುಮಾರಸ್ವಾಮಿ'
ಧಾರವಾಡದಲ್ಲಿ..
ತುಮಕೂರಿನಲ್ಲಿ..
ಒಂದು ‘ಕುಂಟೋಬಿಲ್ಲೆ’ಯಿಂದಾಗಿ ಏನೆಲ್ಲಾ..
ಗಿರಿಜಾ ಶಾಸ್ತ್ರಿ ಅಮೆರಿಕಾದಿಂದ ಕೇಳಿದ್ದು ಹೀಗೆ- ಅಮೇರಿಕಾದ ಸೂಪರ್ ಬಜಾರಿಗೆ ಹೋದಾಗಲೆಲ್ಲ ಎ.ಕೆ. ರಾಮಾನುಜನ್ ನೆನಪಾಗುತ್ತಾರೆ. ನಿನ್ನೆ ವಾಕಿಂಗ್ ಹೋಗುತ್ತಿರುವಾಗ ರಸ್ತೆ ಬದಿಯಲ್ಲಿ ಕೂಡ ನೆನಪಾದರು. ಯಾರೋ ಮಕ್ಕಳು ಕುಂಟೋಬಿಲ್ಲೆ ಚಿತ್ರವನ್ನು ಸೀಮೇ ಸುಣ್ಣದಲ್ಲಿ ಬರೆದಿದ್ದರು. ನಾನು ಬಾಲ್ಯದ ನೆನಪಾಗಿ ಎರಡು ಮನೆ ಕುಂಟುತ್ತಾ...
ಒಂದು 'ಕುಂಟೋಬಿಲ್ಲೆ'ಯಿಂದಾಗಿ ಏನೆಲ್ಲಾ..
ಗಿರಿಜಾ ಶಾಸ್ತ್ರಿ ಅಮೆರಿಕಾದಿಂದ ಕೇಳಿದ್ದು ಹೀಗೆ- ಅಮೇರಿಕಾದ ಸೂಪರ್ ಬಜಾರಿಗೆ ಹೋದಾಗಲೆಲ್ಲ ಎ.ಕೆ. ರಾಮಾನುಜನ್ ನೆನಪಾಗುತ್ತಾರೆ. ನಿನ್ನೆ ವಾಕಿಂಗ್ ಹೋಗುತ್ತಿರುವಾಗ ರಸ್ತೆ ಬದಿಯಲ್ಲಿ ಕೂಡ ನೆನಪಾದರು. ಯಾರೋ ಮಕ್ಕಳು ಕುಂಟೋಬಿಲ್ಲೆ ಚಿತ್ರವನ್ನು ಸೀಮೇ ಸುಣ್ಣದಲ್ಲಿ ಬರೆದಿದ್ದರು. ನಾನು ಬಾಲ್ಯದ ನೆನಪಾಗಿ ಎರಡು ಮನೆ ಕುಂಟುತ್ತಾ...
ಹಗಲು ಹೆಗಲು ಬದಲಿಸುವ ಹೊತ್ತು..
ಚನ್ನಬಸವ ಆಸ್ಪರಿ ರಾತ್ರಿಯಾಗುತ್ತಿದ್ದಂತೆಯೇ ನಾನು ಎಲೆಯುದುರಿಸಿ ಬಾನ ಓಲೈಕೆಗಾಗಿ ಕೈ ಚಾಚಿ ನಿಂತ ಬೋಳು ಮರ... ಬೆಟ್ಟ ಗುಡ್ಡಗಳ ನಡುವೆ ಮಿಸುಕಾಡದೆ ಮೈಚೆಲ್ಲಿ ನಿಂತ ಒರಟು ಶಿಲೆ... ಅಸ್ಥಿಪಂಜರದಂತೆ ಜೋತು ಬಿದ್ದ ಯಾರೋ ತಿಂದು ಬಿಸುಟ ಕಬ್ಬಿನ ಜಲ್ಲೆ... ಯಾರಿದ್ದಾರೆ ಈ ಅನಾಥ ರಾತ್ರಿಯಲಿ ಮಂಪರು ಸೋಕದ ಎವೆಗಳಿಗೆ ಜೊತೆಯಾಗಲು ?...
ಕುಪ್ಪಳಿಯಲ್ಲಿ ‘ಕಾಜಾಣ’ ಕಮ್ಮಟ
ಕುಪ್ಪಳಿಯಲ್ಲಿ 'ಕಾಜಾಣ' ಕಮ್ಮಟ
ರಾಷ್ಟ್ರಪತಿ ಭವನದಲ್ಲಿ ಚಿ ಸು ಕೃಷ್ಣಸೆಟ್ಟಿ
ಕಲಬುರ್ಗಿಯಲ್ಲಿ ಕೃತಿ ಸಡಗರ
ಬಾಬಾ ಕಾರಂತ..
ಜಾಡಮಾಲಿಯ ನಂದನವನ
ಚಂದ್ರಶೇಖರ ಹೆಗಡೆ ಶಬ್ದಸೂತಕದಿಂದ ಕಾವ್ಯವನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಹಾಗೆಯೇ ಬದುಕನ್ನೂ ಕೂಡ. ಶಬ್ದಗಳ ಬಂಧನದಲ್ಲಿಟ್ಟಷ್ಟೂ ಮುಕ್ತವಾಗುತ್ತಲೇ ಹೋಗುವುದು ಕಾವ್ಯದ ಜಾಯಮಾನ; ನಿಗೂಢವಾಗುತ್ತಲೇ ಹೋಗುವುದು ಕಾವ್ಯದ ಗುಣ.ಕಾವ್ಯದ ಪಯಣವೆಂದಿಗೂ ಅನಂತತೆಯ ಕಡೆಗೆ. ದಕ್ಕಿದೆ ಎನ್ನುವಾಗಲೇ ದಕ್ಕದೇ ಹೋಗುವುದೂ ಕೂಡ ಕಾವ್ಯರಾಣಿಯ...
ಒಂದು ಹೆಣ್ಣಿನ ದೇಹ
Pablo Neruda's 'Body of a women' ಕನ್ನಡಕ್ಕೆ : ನರೇಂದ್ರ ಶಿವನಗೆರೆ ಒಂದು ಹೆಣ್ಣಿನ ದೇಹ, ಬಿಳಿಯ ಉಬ್ಬುಗಳು, ಬಿಳಿ ತೊಡೆ! ಅವಳೆ ಒಂದು ಪ್ರಪಂಚ, ಶರಣಾಗಿ ಬಿದ್ದಂತೆ, ನನ್ನ ಒರಟು ಮೈಯಿ ನಿನ್ನ ಬಗೆದು, ಚಿಮ್ಮಿ ತೆಗೆದ ಗರ್ಭದಾಳದ ಸತ್ಯ! ನಾನೊಂದು ಒಂಟಿ ಸುರಂಗ, ಬಾವಲಿಗಳೆಲ್ಲ ಹೊರಹಾರಿ ದಟ್ಟ ಅಂಧಕಾರ ನನ್ನ ಸುತ್ತಿದಾಗ!...
ಛಂದ ಪುಸ್ತಕ ಹಸ್ತಪ್ರತಿ ಆಹ್ವಾನ
ಕಳೆದ ಹದಿನಾಲ್ಕು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ಈ ಸಾಲಿನ ‘ಛಂದ ಪುಸ್ತಕ’ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ...
ಈ ಶರಾಬು ಸುಖವನ್ನಷ್ಟೆ ಉಣಿಸುತ್ತಿಲ್ಲ..
ನಾನು ಯಾರು? ಎನ್ ರವಿಕುಮಾರ್ ಟೆಲೆಕ್ಸ್ ಹೀಗೆ.....ಲೆಕ್ಕವಿಲ್ಲದಷ್ಟು ಬಾರಿ ಪ್ರಶ್ನಿಸಿಕೊಂಡಿದ್ದೇನೆ. ವಿಸ್ಮಯದ ಜೀವ ಧಾತುವಾಗಿ ನಡೆವಾಗ,ಕುಂತಲ್ಲಿ ನಿಂತಲ್ಲಿ ನೆರಳ ನಿಲೆ ಹಾಕಿ ಕೇಳಿದ್ದೇನೆ ನಾನು ಯಾರು....? ಬದುಕು ಲೌಕಿಕ ನೇಮದ ಆಟದಂತೆ ಕಾಣುತ್ತಿದೆ ಏಳು - ಬೀಳು, ಕಷ್ಟ- ಸುಖಗಳ ಗುಣಿತದಲ್ಲಿ ಹಗಲು- ಇರುಳುಗಳ ದೂಡುತ್ತಾ...
ಕಾರ್ನಾಡ್ ಚಿತ್ರ ಉತ್ಸವ
ಈ ತಿಂಗಳಿನ 4 ಶನಿವಾರಗಳಂದು ಇತ್ತೀಚಿಗೆ ನಮ್ಮನ್ನಗಲಿದ ಗಿರೀಶ್ ಕಾರ್ನಾಡ್ ನಟಿಸಿದ ಮತ್ತು ನಿರ್ದೇಶಿಸಿದ ನಾಲ್ಕು ಚಲನಚಿತ್ರಗಳ ಉತ್ಸವ ನಡೆಸಲಾಗುತ್ತಿದೆ. ಬನ್ನಿ ಕನ್ನಡದ ಪ್ರತಿಭೆ, ಜ್ಞಾನಪೀಠ, ಪದ್ಮವಿಭೂಷಣ ಕಾರ್ನಾಡರನ್ನು ನೆನೆಪುಮಾಡಿಕೊಳ್ಳೋಣ -ಎಚ್ ವಿ...
ಅಲ್ಲಿ ದಲಿತ ಹೋರಾಟದ ನೀಲಿ ಬಾವುಟಗಳು ಯಾಕಿರಲಿಲ್ಲ?
ಪ್ರೀತಿಯ ವಾಲ್ಮೀಕಿ -ನಾಯಕ ಸಮುದಾಯದ ಸಹೋದರರೇ... ಡಾ. ವಡ್ಡಗೆರೆ ನಾಗರಾಜಯ್ಯ ಈ ಮೊದಲೇ ತಿಳಿಸಿದಂತೆ ವಾಲ್ಮೀಕಿ -ನಾಯಕ ಸಮುದಾಯವು 7.5% ಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿರುವ ಹೋರಾಟವನ್ನು ನಾನು ನೈತಿಕವಾಗಿ ಬೆಂಬಲಿಸುತ್ತಿದ್ದೇನೆ. ಈಗ ನಿಮ್ಮ ಮುಂದೆ ನಾನು ಮಂಡಿಸುತ್ತಿರುವ ಈ ಕೆಳಗಿನ ತಕರಾರುಗಳೆಲ್ಲವೂ ನಿಮಗೆ...
ಬಂದೂಕು.. ಬಾಂಬು.. ಸ್ಫೋಟಕದ ಮಧ್ಯೆ ಅರಳಿದ ಕ್ರಿಕೆಟ್ ಹೂವು.!!
ಆಶಿಕ್ ಮುಲ್ಕಿ ಅದೊಂದು ಯಾತನಾಮಯ ಬದುಕು. ದಿನ ಬೆಳಗಾದರೆ ಬಾಂಬುಗಳು ಸಿಡಿಯುತ್ತವೆ. ಎಲ್ಲೆಂದರಲ್ಲಿ ಬಂದೂಕು ಮೇಳೈಸುತ್ತವೆ. ಶತ್ರುಗಳಿಗೆ ಎದೆಯೊಡ್ಡಿ ನಿಲ್ಲೋದೇ ಅಲ್ಲಿನ ಜನರ ದಿನದ ಕಾಯಕ. ತಾಯಿಯನ್ನ ಕಾಪಾಡಬೇಕು. ಮಕ್ಕಳನ್ನು ಉಳಿಸಬೇಕು. ಮಡದಿಯನ್ನ ಬದುಕಿಸಬೇಕು. ಹೀಗೊಂದು ದಿನಚರಿ ಅವರದ್ದು. ಆದ್ರೆ ಅವರ ಬಾಳು ಬೆಳಗಿದ್ದು...


















