ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮತ್ತೆ ಮತ್ತೆ ನೆನಪಾಗುವ ಕ್ರಾಂತಿಯ ಚಿಲುಮೆ ಭಗತ್ ಸಿಂಗ್

  ನಾ. ದಿವಾಕರ ದೇಶದ ಪರಿಕಲ್ಪನೆ ಬದಲಾಗಿಲ್ಲ. ಭೌಗೋಳಿಕ ಗಡಿಗಳನ್ನು ರೂಪಿಸಿ ಒಂದು ನಿರ್ದಿಷ್ಟ  ಚೌಕಟ್ಟಿನಲ್ಲಿ ಒಳಗೊಳ್ಳಬಹುದಾದ ಭೂಪ್ರದೇಶವೆಲ್ಲವನ್ನೂ ಆಕ್ರಮಿಸಿ, ಒಂದು ವರ್ಗದ ಅಧಿಪತ್ಯ ಸಾಧಿಸುವುದನ್ನೇ ದೇಶ ಎಂದು ಪ್ರತಿಪಾದಿಸುವ ಆಧುನಿಕ ಕಾಲಘಟ್ಟದ ಪರಿಕಲ್ಪನೆ ಬದಲಾಗಿಲ್ಲ. ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ಭೌಗೋಳಿಕ ದೇಶದ...

read more
ಜೋಯಿಸ ಅನಂತನ ಅವಾಂತರಗಳು ಒಂದೆರಡಲ್ಲ..!
ಜೋಯಿಸ ಅನಂತನ ಅವಾಂತರಗಳು ಒಂದೆರಡಲ್ಲ..!

ಮರುಳೋ..? ಜ್ಞಾನಿಯೋ..? ಟಿ.ಎಸ್.‌ ಶ್ರವಣ ಕುಮಾರಿ ನಮ್ಮೂರು ಶಿವಮೊಗ್ಗೆಯಲ್ಲಿ ಲಿಂಗಾಜೋಯಿಸರೆಂಬ ಪ್ರಖ್ಯಾತ ಜ್ಯೋತಿಷ್ಯಾಸ್ತ್ರಜ್ಞರೊಬ್ಬರಿದ್ದರು. ಬರೀ ನಮ್ಮ ಊರಿನವರಲ್ಲದೆ ಸುತ್ತಮುತ್ತಲ ಹಳ್ಳಿಗಳು, ಊರುಗಳಿಂದಲೂ ಶಾಸ್ತ್ರ ಕೇಳಲು ಜಾತಕ ಬರೆಸಿಕೊಳ್ಳಲು, ಮುಹೂರ್ತ ನಿಶ್ಚಯಿಸಲು ಅವರಲ್ಲಿಗೆ ಬರುತ್ತಿದ್ದರು. ಪ್ರಶ್ನೆಗಳಿಗೆ...

read more
ನೀ ಕೊಟ್ಟ ಮುತ್ತುಗಳು

ಮನೆ ಖಾಲಿ ಮಾಡಬೇಕಿದೆ... ಡಾ. ಪ್ರೇಮಲತಾ .ಬಿ. ಮನೆ ಖಾಲಿ ಮಾಡಬೇಕಿದೆ ಕಡು ಕಷ್ಟ ಬಿಸಾಡುವುದು ನಿನ್ನ ವಸ್ತುಗಳವೆಷ್ಟೋ..   ಬೆವರ ವಾಸನೆ ಬೀರುತ್ತ ಬಿದ್ದ ನಿನ್ನ ಕಡು ನೀಲಿ ಅಂಗಿ ಬರಸೆಳೆದು ನೀ ಕೊಟ್ಟ ಮುತ್ತುಗಳು ಹಚ್ಚಿದ ಮೈಯ ಗೋರಂಗಿ ತೊಳೆದು ತಿಕ್ಕಿ ಉಜ್ಜಿದರು ಮರುಕಳಿಸುವ ಕಲೆಗಳನು... ಕಡುಕಷ್ಟ ತೊಳೆದುಕೊಳ್ಳುವುದು...

read more
ಸಿಕ್ಕಿದೆ ದೇವರ ವಿಳಾಸ…
ಸಿಕ್ಕಿದೆ ದೇವರ ವಿಳಾಸ…

ದೇವರು ತೇಜಿಯಾಗಿದ್ದಾನೆ..   ಶ್ರೀ ತಲಗೇರಿ ಆ ತೋಟದಲಿ ಯಾರದು ಅಷ್ಟು ಮಿಂಚು ಹುಳುಗಳ ಬಿಟ್ಟವರು ಲಾಂದ್ರ ಕಟ್ಟಿಹರೇನು ಬಾಲಕ್ಕೆ?! ಒಡೆದ ಹಣತೆಗಳ ಬತ್ತಿಯ ತುಂಡೋ ಅದೆಷ್ಟೋ ಸಾವಿರ, ಹಚ್ಚಿದವರಾರು ಅದಕೆ ಎಣ್ಣೆ ಇಕ್ಕಿದವರಾರು ಅದ್ಯಾರೋ ಅಂದರು ದೇವರು..   ಒಡೆಯಾ, ನನಗೆ ನೀವೇ ದೇವರು ಬೀರ, ನಮ್ಮನೆಯ ಹೊಳ್ಳಿಯಲಿ ಕೂತು ಅಂದ.....

read more
‘ಹಂಚಿನಮನಿ’ ಚಿತ್ತಾರ
‘ಹಂಚಿನಮನಿ’ ಚಿತ್ತಾರ

ಹಾವೇರಿಯ ಹಂಚಿನಮನಿ ಆರ್ಟ್ ಗ್ಯಾಲರಿಯನ್ನು ಸೆಪ್ಟೆಂಬರ್ 22ರಂದು ಉದ್ಘಾಟಿಸಲಾಯಿತು. ಹಿರಿಯ ಕಲಾವಿದರು ಮತ್ತು ಕಲಾ ವಿಮರ್ಶಕರಾದ ಚಿ.ಸು.ಕೃಷ್ಣಶೆಟ್ಟಿ ಅವರು ಉದ್ಘಾಟಿಸಿದರು. 'ಅವಧಿ'ಯ ಓದುಗರಿಗಾಗಿ ಉದ್ಘಾಟನೆಯ ಕೆಲ ಫೋಟೋಗಳು ಸತೀಶ್ ಕುಲಕರ್ಣಿ ಅವರ ಸಂಗ್ರಹದಿಂದ ಓದುಗರಿಗಾಗಿ......

read more
'ಹಂಚಿನಮನಿ' ಚಿತ್ತಾರ
'ಹಂಚಿನಮನಿ' ಚಿತ್ತಾರ

ಹಾವೇರಿಯ ಹಂಚಿನಮನಿ ಆರ್ಟ್ ಗ್ಯಾಲರಿಯನ್ನು ಸೆಪ್ಟೆಂಬರ್ 22ರಂದು ಉದ್ಘಾಟಿಸಲಾಯಿತು. ಹಿರಿಯ ಕಲಾವಿದರು ಮತ್ತು ಕಲಾ ವಿಮರ್ಶಕರಾದ ಚಿ.ಸು.ಕೃಷ್ಣಶೆಟ್ಟಿ ಅವರು ಉದ್ಘಾಟಿಸಿದರು. 'ಅವಧಿ'ಯ ಓದುಗರಿಗಾಗಿ ಉದ್ಘಾಟನೆಯ ಕೆಲ ಫೋಟೋಗಳು ಸತೀಶ್ ಕುಲಕರ್ಣಿ ಅವರ ಸಂಗ್ರಹದಿಂದ ಓದುಗರಿಗಾಗಿ......

read more
ಬ್ಯಾಂಕಿಂಗ್ ಪರೀಕ್ಷೆಗೆ ಕನ್ನಡ ಸಾಕೇ?
ಬ್ಯಾಂಕಿಂಗ್ ಪರೀಕ್ಷೆಗೆ ಕನ್ನಡ ಸಾಕೇ?

ಡಿ.ಎಸ್. ರಾಮಸ್ವಾಮಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯುವ ಅವಕಾಶಕ್ಕಾಗಿ ನಡೆದ ಆಂದೋಲನ ಯಶಸ್ವಿಯಾಗಿದೆ. ಕೇಂದ್ರ ಅರ್ಥ ಸಚಿವರು ಸಮ್ಮತಿಸಿದ್ದಾರೆ ಎನ್ನುವ ಸುದ್ದಿ ಇವತ್ತಿನ ಮಟ್ಟಿಗೆ ಬ್ರೇಕಿಂಗ್ ನ್ಯೂಸ್ ಆಗಿದೆ. ಆದರೆ ಈ ಇಂಥ ಆಂದೋಲನಗಳಿಂದ ಕನ್ನಡಿಗರಿಗೆ ಉದ್ಯೋಗದ ಖಾತರಿ ಇದೆಯೇ ಎಂದು ದಯಯಿಟ್ಟು ಆಲೋಚಿಸಿ....

read more
ಕೆ.ಟಿ. ಗಟ್ಟಿ ಬರೆಯುತ್ತಾರೆ:
ಕೆ.ಟಿ. ಗಟ್ಟಿ ಬರೆಯುತ್ತಾರೆ:

ಭಾಷೆ ಮತ್ತು ಸಂಸ್ಕೃತಿ ಕೆ. ಟಿ. ಗಟ್ಟಿ ಭಾರತ ದೇಶದಲ್ಲಿ ನೂರಾರು ಭಾಷೆಗಳಿವೆ. ಪ್ರತಿಯೊಂದು ಭಾಷೆಗೂ ಅದರದೇ ಆದ ಹೆಸರಿದೆ. ಭಾಷೆಗಳಿಗೆ ಹೆಣೆದುಕೊಂಡಂತೆ ಸಂಸ್ಕೃತಿಯಿದೆ. ಉದಾಹರಣೆಗೆ, ಕನ್ನಡ ಭಾಷೆಗೆ ಕನ್ನಡ ಎಂಬ ಅದರದೇ ಆದ ಹೆಸರಿದೆ. ಭಾರತದಲ್ಲಿ ತೀರಾ ಅನಗತ್ಯವಾಗಿ ನ್ಯಾಶನಲ್ ಲ್ಯಾಂಗ್‍ವೇಜ್ ಎಂಬ ಶಬ್ಧವನ್ನು...

read more
ನಾನು ತಿರಸ್ಕರಿಸಲಾಗದ ‘ಟೈಪಿಸ್ಟ್ ತಿರಸ್ಕರಿಸಿದ ಕಥೆ’

ಟೈಪಿಸ್ಟ್ ತಿರಸ್ಕರಿಸಿದ ಕಥೆ ಶಿವಕುಮಾರ್ ಮಾವಲಿ ಅವರ ಕಥಾ ಸಂಕಲನ. ಆಧುನಿಕ ಜಗತ್ತಿನ ತಲ್ಲಣಗಳನ್ನು ತಮ್ಮದೇ ಶೈಲಿಯಲ್ಲಿ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಮೊಬೈಲ್, ವಾಟ್ಸಾಪ್, ಫೇಸ್‍ಬುಕ್‍ಗಳಿಂದ ಆಗಬಹುದಾದ ಆಘಾತಗಳನ್ನು ಈ ಕಥಾ ಸಂಕಲನದಲ್ಲಿ ವಿವರಿಸಿದ್ದಾರೆ. ಕವಿತಾ ಭಟ್ ಅವರು ಈ ಕೃತಿಯ ಬಗ್ಗೆ...

read more
ನಾನು ತಿರಸ್ಕರಿಸಲಾಗದ 'ಟೈಪಿಸ್ಟ್ ತಿರಸ್ಕರಿಸಿದ ಕಥೆ'

ಟೈಪಿಸ್ಟ್ ತಿರಸ್ಕರಿಸಿದ ಕಥೆ ಶಿವಕುಮಾರ್ ಮಾವಲಿ ಅವರ ಕಥಾ ಸಂಕಲನ. ಆಧುನಿಕ ಜಗತ್ತಿನ ತಲ್ಲಣಗಳನ್ನು ತಮ್ಮದೇ ಶೈಲಿಯಲ್ಲಿ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಮೊಬೈಲ್, ವಾಟ್ಸಾಪ್, ಫೇಸ್‍ಬುಕ್‍ಗಳಿಂದ ಆಗಬಹುದಾದ ಆಘಾತಗಳನ್ನು ಈ ಕಥಾ ಸಂಕಲನದಲ್ಲಿ ವಿವರಿಸಿದ್ದಾರೆ. ಕವಿತಾ ಭಟ್ ಅವರು ಈ ಕೃತಿಯ ಬಗ್ಗೆ...

read more
ಹೌಡಿ.. ಹೌಡಿ..
ಹೌಡಿ.. ಹೌಡಿ..

ನಾ.ದಿವಾಕರ 'ಹೌಡಿ ಮೋದಿ' ಕಾರ್ಯಕ್ರಮ ಭಾರತದ, ಅದರಲ್ಲೂ ಕನ್ನಡದ, ವಿದ್ಯುನ್ಮಾನ ಮಾಧ್ಯಮಗಳಿಗೆ ಭೂರಿ ಭೋಜನ ನೀಡಿದೆ. ಕೆಲ ಹೊತ್ತಾದರೂ ಕನಕಪುರದ ಬಂಡೆ, ತಿಹಾರದ ಕಂಬಿ, ಜೈಲಾ-ಬೇಲಾ ಸುದ್ದಿಯಿಂದ ನಿರೂಪಕರಿಗೂ ಮುಕ್ತಿ ಸಿಕ್ಕಿದ್ದು ಸಂತೋಷ. ಪಾಪ ಡಿಕೆಶಿ ತಿಹಾರ ಜೈಲಿನಲ್ಲಾದರೂ ನೆಮ್ಮದಿಯಾಗಿ ಉಸಿರಾಡುತ್ತಿದ್ದಿರಬಹುದು. ಆದರೆ,...

read more
ಆತ್ಮಸಾಕ್ಷಿ ಅಸುನೀಗುತ್ತಲಿದೆ…
ಆತ್ಮಸಾಕ್ಷಿ ಅಸುನೀಗುತ್ತಲಿದೆ…

ರಾಮ್ ಜೇಠ್ಮಲಾನಿ ಕನ್ನಡಕ್ಕೆ : ಶಿವಕುಮಾರ್ ಮಾವಲಿ ಕೆಲವೊಮ್ಮೆ ನಡುರಾತ್ರಿಯ ಕತ್ತಲಲ್ಲಿ ನಾನು ನನ್ನ ಆತ್ಮಸಾಕ್ಷಿಯನ್ನು ಭೇಟಿ ಮಾಡುತ್ತೇನೆ; ಅದು ಇನ್ನೂ ಜೀವಂತವಾಗಿದೆಯಾ ಎಂದು ಪರೀಕ್ಷಿಸಿಕೊಳ್ಳಲು. ಏಕೆಂದರದು ದಿನನಿತ್ಯ ನಿಧಾನಕ್ಕೆ ಸಾಯುತ್ತಲೇ ಇರುತ್ತದೆ. ಐಷಾರಾಮಿ ಸ್ಥಳವೊಂದರಲ್ಲಿ ಒಂದು ಊಟಕ್ಕೆ ನಾನು ಕೊಡುವ ದುಬಾರಿ...

read more
ನಾನು ಕಾಲಾಳು ಅಲ್ಲ..
ನಾನು ಕಾಲಾಳು ಅಲ್ಲ..

ಎನ್. ರವಿಕುಮಾರ್ ಟೆಲೆಕ್ಸ್ ನೀನು ಸಾಮ್ರಾಟನೆ ಇರಬಹುದು ನಾನು ಕಾಲಾಳು ಅಲ್ಲ ಸಾಮ್ರಾಜ್ಯಗಳು ಅಳಿದು ಸಾಮ್ರಾಟರು - ಸಾಮಂತರು ಮಣ್ಣಾದದ್ದನ್ನು ಕಂಡಿದ್ದೇನೆ. ನೀನು ಪಾಳೆಗಾರನೇ ಇರಬಹುದು ನಾನು ಗುಲಾಮನಲ್ಲ ಪಾಳೆಪಟ್ಟಗಳು ಕಾಲದ ಗತಿಯೊಳಗೆ ನುಚ್ಚು ನೂರಾಗಿ ಪಾತಾಳ ಸೇರಿದ್ದನ್ನು ಕಂಡಿದ್ದೇನೆ ನೀನು ಭಗವಂತನೆ ಇರಬಹುದು ನಾನು...

read more
ಎಲ್ಲಿಯೂ ಮಾತನಾಡಬೇಡ..
ಎಲ್ಲಿಯೂ ಮಾತನಾಡಬೇಡ..

    ಅಕ್ಷತಾ ಕೃಷ್ಣಮೂರ್ತಿ ಖುಷಿಯನ್ನೆಲ್ಲ ಗಿರವಿ ಅಂಗಡಿಯಲ್ಲಿ ಒತ್ತೆಯಿಟ್ಟವನಂತೆ ಮುಖ ಅಪ್ಪೆ ಮಿಡಿ ಮಾಡಿಕೊಂಡು ಹ್ಯಾಂಗರಿನಲ್ಲಿ ಜೋತುಬಿದ್ದ ಅಂಗಿಯನ್ನೆ ನೆಲದ ಮೇಲೆಸೆಯುತ್ತಾ ಹೇಳುತ್ತಾನೆ ಅಥವಾ ಕೂಗುತ್ತಾನೆ ಕೊಳೆಬಟ್ಟೆ ಶೆಳೆಯಲು ಏನು ರೋಗ ನಿನಗೆ ಮೇಲೊಂದು ತಾಕೀತು! ನಿಲ್ಲಿಸಿಬಿಡು ಗಂಟೆಗಟ್ಟಲೆ ಮಾತಾಡುವುದನ್ನ ಊರು ತುಂಬ...

read more

Pin It on Pinterest

Share This