ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಲ್ಲದರಲ್ಲೂ ಅವಳು ಲೇಟು, ಯಾವಾಗಲೂ..
ಎಲ್ಲದರಲ್ಲೂ ಅವಳು ಲೇಟು, ಯಾವಾಗಲೂ..

ಚಂದ್ರಪ್ರಭ ಅವರೆಲ್ಲ ಹೇಳುತ್ತಾರೆ ಎಲ್ಲದರಲ್ಲೂ ಅವಳು ಲೇಟು ಯಾವಾಗಲೂ ಅವಲೋಕಿಸುತ್ತಾಳೆ ಆಕೆ ಮೂವ್ವತ್ತು ವಸಂತಗಳಷ್ಟು ಹಿಂದೆ ಹುಡುಕಲು ಯತ್ನಿಸುತ್ತಾಳೆ ಯಾರೂ ಒಮ್ಮೆ ತಿರುಗಿ ನೋಡುವಂತಿದ್ದ ರೂಪವತಿಯ ಕಣ್ಣ ಕನಸುಗಳನ್ನು ಮ್ಯಾಟ್ರಿಕ್ ಆದೊಡನೆ ದಾಂಪತ್ಯ ಅಪ್ಪಿಕೊಂಡವಳ ಕಂಗಳಲಿ ಕಾಣುತ್ತದೆ ಕನಸುಗಳ ಕಲಸುಮೇಲೋಗರ ಅವಳಿಗೆ ಮನೆಯವರ...

read more
ಜಗವ ಆವರಿಸಿದೆ ಮಾಯಾಜಾಲ
ಜಗವ ಆವರಿಸಿದೆ ಮಾಯಾಜಾಲ

ಬಲೆ ಜ್ಯೋತಿ ಬಸವರಾಜ ದೇವಣಗಾವ ಮಾಯಾಜಾಲ ಆವರಿಸಿದೆ ಜಗವ ಅಪ್ಪಿಕೊಂಡಿಲ್ಲ, ಬಂಧಿಸುತ್ತಿದೆ ತನ್ನ ಪರಿಧಿಯಲ್ಲಿ, ಸುತ್ತಲೂ ಕತ್ತಲಿಟ್ಟು ಬೆಳಗುತ್ತಿರುವ ಭ್ರಮೆ ವ್ಯಾಪಿಸಿ ಮೂಲ ಮರೆತು ಏಕಾಂಗಿ, ಸಂಗಜೀವನ ಬಯಸಿ ಕಟ್ಟಿಕೊಳ್ಳುತ್ತಲೆ ನಡೆದ ಬದುಕೀಗ, ಒಂಟಿ ಹಕ್ಕಿ ಗೊಣಗಾಟವೂ ನೆನಪಿಲ್ಲ ಸಣ್ಣ ದನಿಯು ಹೊಮ್ಮುತ್ತಿಲ್ಲ ಯಂತ್ರದಂತೆ...

read more
ಕಡಲ ತಟದಲಿ…
ಕಡಲ ತಟದಲಿ…

ಬೆರಳ ಸ್ಪರ್ಶ ಕೊರಳ ಸವಿದು... ಅರ್ಚನಾ.ಎಚ್ ಕಡಲ ತಟದಿ ತಂಟೆಕೋರಿ ಸಡಿಲಮನಸ ಕೊನರ ಕುವರಿ ಸಾಕು ಮಾಡು ತಾಕಲಾಟ ಮುರಿದು ನಿನ್ನ ಮೌನಲಹರಿ ಹಂಪಲಂತೆ ಸೆಳೆವ ಸೂರ್ಯನೊಡಲ ತುಂಬಾ ಉರಿಯಿದೆ ಸಂಜೆಕಾಂತಿ ಕೆಂಪ ಸರಿಸೆ ಕರಿಯ ಮುಗಿಲು ಹುದುಗಿದೆ ಅಂತೆ ಕಂಡ ಚಂದ್ರಬಿಂಬ ಕಡಲ ತೊಗಲನಿಣುಕಿದೆ ಕಂತೆ ರಾಶಿ ಚುಕ್ಕಿ ಬಳಗ ಬಿಂಬ ಕಾಣ ಹೊರಟಿದೆ...

read more
ಇಲ್ಲಿ ಜಗತ್ತು ಬೆಳ್ ಬೆಳಗ್ಗೆ ಕವಿತೆಗಳನ್ನು ಕುಡಿಯುತ್ತಾ ಕೂತಿದೆ…
ಇಲ್ಲಿ ಜಗತ್ತು ಬೆಳ್ ಬೆಳಗ್ಗೆ ಕವಿತೆಗಳನ್ನು ಕುಡಿಯುತ್ತಾ ಕೂತಿದೆ…

ಸದಾಶಿವ ಸೊರಟೂರು ನಾನು ಕುದಿಯುತ್ತಿರುವ ಚಹಾದ ಪಾತ್ರೆಯೊಳಗೆ ಇಣುಕುತ್ತೇನೆ. ಅದನ್ನು ಗಮನಿಸಿದ ಚಹಾ ಕಾಯಿಸುವವ 'ನೋಡಿ ಸರ್, ಪಾತ್ರೆಯೊಳಗೆ ಕುದೀತಾ ಇರೋ ಈ ಹಾಲು, ಸಕ್ಕರೆ, ಪುಡಿಯಂತೆ ಬಾಳು ಕೂಡ ಕಷ್ಟದಲ್ಲಿ ಕುದಿಯಲೇಬೇಕು. ಕುದ್ದು ಕುದ್ದು ಕೊನೆಗೆ ಬಾಳಿಗೂ ಹದ ಈ ಚಹಾಕ್ಕೂ ಹದ..' ಅಂತಾ ಅವಧೂತನಂತೆ ಮಾತಾಡುತ್ತಾನೆ. ಚಹಾ...

read more
ನೆಲಮುಖಿ ಚಿಂತನೆಯ ‘ಅವ್ವ ಮತ್ತು ಅಬ್ಬಲಿಗೆ’
ನೆಲಮುಖಿ ಚಿಂತನೆಯ ‘ಅವ್ವ ಮತ್ತು ಅಬ್ಬಲಿಗೆ’

'ಅವ್ವ ಮತ್ತು ಅಬ್ಬಲಿಗೆ' ಶೋಭಾ ಅವರ ಪ್ರಥಮ ಕವನ ಸಂಕಲನವಾಗಿದೆ. ಸೊರಬದ 'ನೇಕಾರ ಪ್ರಕಾಶನ' ಈ ಕೃತಿಯನ್ನು ಮುದ್ರಿಸಿದೆ. ಇಂದು ಈ ಕಥಾಸಂಕಲನ ಬಿಡುಗಡೆಯಾಗಲಿದೆ. ವಿಷ್ಣು ನಾಯ್ಕ ಅವರು 'ಅವ್ವ ಮತ್ತು ಅಬ್ಬಲಿಗೆ'ಗೆ ಬರೆದ ಮುನ್ನುಡಿ ಇಲ್ಲಿದೆ- ವಿಷ್ಣು ನಾಯ್ಕ 'ಅವ್ವ ಮತ್ತು ಅಬ್ಬಲಿಗೆ' ಎಂಬ ಈ ಕವನ ಸಂಕಲನದಲ್ಲಿ ಒಟ್ಟಿಗೆ ನಲವತ್ತು...

read more
ನೆಲಮುಖಿ ಚಿಂತನೆಯ 'ಅವ್ವ ಮತ್ತು ಅಬ್ಬಲಿಗೆ'

ಬರೆಯುವ ಕಷ್ಟ ಮತ್ತು ಬರೆಯಲಾಗದ ಸಂಕಟ
ಬರೆಯುವ ಕಷ್ಟ ಮತ್ತು ಬರೆಯಲಾಗದ ಸಂಕಟ

ರಾಜೀವ ನಾರಾಯಣ ನಾಯಕ 'ನಾನೇಕೆ ಬರೆಯುತ್ತೇನೆ?' ಎನ್ನುವ ಪ್ರಶ್ನೆಗೆ ಜಗತ್ತಿನ ಅತ್ಯುತ್ತಮ ಲೇಖಕರು ಉತ್ತರಕ್ಕಾಗಿ ಹುಡುಕಾಡಿದ್ದಾರೆ. ಬರವಣಿಗೆಯಿಂದ  ಪ್ರಾಪ್ತವಾಗುವ ಖ್ಯಾತಿ, ಹಣ, ಪ್ರತಿಷ್ಠೆ, ಆತ್ಮ ಸಂತೋಷಗಳನ್ನು ಮೀರಿದ ಸಂಗತಿಗಳ ಈ ಹುಡುಕಾಟ ಇಂದು ನಿನ್ನೆಯದಲ್ಲ. ಬರವಣಿಗೆಯ ಅದ್ಭುತ ಗುಣವೆಂದರೆ ಅದರಿಂದ ದಕ್ಕುವ ಏಕಾಂತ...

read more
ಹಿಡಿಸೂಡಿ ಪುರಾಣವೂ…
ಹಿಡಿಸೂಡಿ ಪುರಾಣವೂ…

     ಮಹೇಶ್ವರಿ.ಯು ತೆಂಗಿನಗರಿಯಿಂದ ಹಿಡಿಸೂಡಿ ಕಡ್ಡಿಗಳನ್ನು ಮಾಡುವುದು ಒಂದು ಪರಬ್ರಹ್ಮವಿದ್ಯೆಯಲ್ಲ - ಅದರ ಕುರಿತು ಬರೆಯುವುದಕ್ಕೆ ಎಂದು ನಿಮ್ಮಲ್ಲಿ ಕೆಲವರು ಹೇಳಬಹುದು. ಆದರೆ ನನಗೆ ಮಾತ್ರ ಈಗ ಇದರ ಕುರಿತು ಬರೆಯಬೇಕೆನಿಸಿದೆ. ಅದು ಹೀಗಾಯಿತು. ಈ ವರ್ಷದ ಗಾಳಿಮಳೆಗೆ ಉದುರಿದ ಹಸಿಮಡಲೊಂದು ಮಳೆಗೆ ನೆನೆಯುತ್ತಾ ಬಿದ್ದಿತ್ತು....

read more
ಮುಟ್ಟು ನಿನಗೆ ಮೈಲಿಗೆಯೇ?: ‘ಅವ್ವ ಮತ್ತು ಅಬ್ಬಲಿಗೆ’ಯಲ್ಲಿ ಅಯ್ಯಪ್ಪನಿಗೆ ಸವಾಲ್
ಮುಟ್ಟು ನಿನಗೆ ಮೈಲಿಗೆಯೇ?: ‘ಅವ್ವ ಮತ್ತು ಅಬ್ಬಲಿಗೆ’ಯಲ್ಲಿ ಅಯ್ಯಪ್ಪನಿಗೆ ಸವಾಲ್

ಪ್ರಕಾಶ ಕಡಮೆ ಉತ್ತರ ಕನ್ನಡದ ಮಲೆನಾಡಿನ ಹೊಸ ಪ್ರತಿಭೆ ಶೋಭಾ ಹಿರೇಕೈ ತಮ್ಮ ಸತ್ವಶಾಲಿ ಕವನಗಳ ಮೂಲಕ ಸಾಹಿತ್ಯ ಲೋಕ ಪ್ರವೇಶಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಳೆದ ಕೆಲ ವರ್ಷಗಳಿಂದ ಅಲ್ಲಲ್ಲಿ ಪತ್ರಿಕೆ ಮತ್ತು ಅಂತರ್ಜಾಲಗಳ ಮುಖಾಂತರ ಹೆಸರಾಗಿರುವ ಶೋಭಾ, ರೈತ ಕುಟುಂಬದ ಮಗಳು ಮತ್ತು ಸೊಸೆಯಾಗಿದ್ದರಿಂದ ಇವರ ಕವನಗಳಲ್ಲಿ...

read more
ಮುಟ್ಟು ನಿನಗೆ ಮೈಲಿಗೆಯೇ?: 'ಅವ್ವ ಮತ್ತು ಅಬ್ಬಲಿಗೆ'ಯಲ್ಲಿ ಅಯ್ಯಪ್ಪನಿಗೆ ಸವಾಲ್

ಭಾರತ ಬದಲಾಗಿಬಿಟ್ಟಿದೆ ಬಾಪು…
ಭಾರತ ಬದಲಾಗಿಬಿಟ್ಟಿದೆ ಬಾಪು…

ಹೇಮಂತ್ .ಎಲ್. ಸಾಯುವಾಗ ನೀವು 'ಹೇ ರಾಮ್' ಎಂದಿರಿ, ಈಗ ಸಾಯಬಡಿಯುತ್ತಿದ್ದಾರೆ, 'ಜೈ ಶ್ರೀರಾಮ್' ಹೇಳಬೇಕೆಂದು ರಾಮರಾಜ್ಯವೆಂದರೆ ಇದೇಯೇನು ಬಾಪು? ಭಾರತ ಬದಲಾಗಿಬಿಟ್ಟಿದೆ.. ದೇಶದ ದೊಡ್ಡ ಕಾರ್ಯಕ್ರಮಕ್ಕೆ ನಿಮ್ಮದೇ ಸ್ಫೂರ್ತಿ ಬಾಪು, ರಸ್ತೆಗೆ ಕಸ ಸುರಿದು ಪುನಃ ಗುಡಿಸಲಾಗುತ್ತಿದೆ, ಕೋಟಿಗಳ ಸಾಲ ಮಾಡಿ ಸ್ವಚ್ಛ ಮಾಡಲಾಗುತ್ತಿದೆ,...

read more
ಬಂದು ಸೇರುವೆ ನಿನ್ನ…

ಮೌನ ಸಂಭಾಷಣೆ... ಮುಕುಂದಾ ಬೃಂದಾ  ಮರೆಯಲ್ಯಾಕೆ ನಿನ್ನ ಮರೆಯಾದೊಡೆ ಬರುವೆಯಲ್ಲ ನಿತ್ಯ ಮನದೊಳಗಡೆ ನಿನ್ನ ಮೌನಭಾಷೆ ಕಲಿತೆನಾಗಲೆ ನೀರವತೆ ಮಾತೆಲ್ಲಿ ಸಂಭಾಷಣೆಯೇ ಕಾಡುಹರಟೆ ಇದ್ದದ್ದೇ ಕೊಂಚಹೊತ್ತು ಒಣಮಾತುಗಳ ಲೆಕ್ಕ ಇಟ್ಟವನ್ಯಾರೆ ಶಬ್ದದಬುಧಿಯ ಅಲೆ ಸುತ್ತಮುತ್ತಿರಲು ಮುಳುಗಿ ಆಡುವೆನಲ್ಲೇ ನಿನ್ನೊಡನೆ ನಿಶ್ಚಿಂತೆ ಇಂದಿರುವೆ...

read more
ಮಲಪ್ರಭೆಯ ಪ್ರಕೋಪಕ್ಕೆ ಊರು ಖಾಲಿ.. ಖಾಲಿ..
ಮಲಪ್ರಭೆಯ ಪ್ರಕೋಪಕ್ಕೆ ಊರು ಖಾಲಿ.. ಖಾಲಿ..

ಪ್ರೊ. ಚಂದ್ರಶೇಖರ ಹೆಗಡೆ ಅದು ನೀರವ ರಾತ್ರಿ. ಇಡೀ ಹಳ್ಳಿಗೆ ಹಳ್ಳಿಯೇ ಮೌನವನ್ನೇ ಹೊದ್ದು ಗಾಢ ನಿದ್ದೆಯಲ್ಲಿ ಮೈಮರೆತುಹೋಗಿದೆ. ಕತ್ತಲೆಯೊಂದಿಗೆ ತಂಗಾಳಿ ಕುಶಲೋಪರಿಗಿಳಿದು ಮೌನ ಸಂವಾದಕ್ಕಿಳಿದಿದ್ದವು. ತಿಂಗಳ ಬೆಳಕಿನಲ್ಲಿ ಮೈಮುರಿಯುತ್ತಾ, ಆಕಳಿಸುತ್ತಾ ಹೊರಳಾಡುತ್ತಿರುವಂತೆ ಮಿನುಗುತ್ತಿದ್ದ ತಾರೆಗಳು ಕತ್ತಲೆಯೊಂದಿಗಿನ ಗಾಳಿಯ...

read more

Pin It on Pinterest

Share This