ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅನಾಮಿಕಾ@ಹ್ಯಾಂಡ್ ಪೋಸ್ಟ್ : ಜಗ ಬೆಳಗದೆ ಹೊಸ್ತಿಲಿಗೆ ಮಾತ್ರ ಸೀಮಿತವಾದರೆ…
ಅನಾಮಿಕಾ@ಹ್ಯಾಂಡ್ ಪೋಸ್ಟ್ : ಜಗ ಬೆಳಗದೆ ಹೊಸ್ತಿಲಿಗೆ ಮಾತ್ರ ಸೀಮಿತವಾದರೆ…

ಭಾಷೆಯೆಂಬ ಕೋಟಿ ಕಾರ್ತಿಕೋತ್ಸವದ ಬೆಳಕು ಜಗ ಬೆಳಗದೆ ಹೊಸ್ತಿಲಿಗೆ ಮಾತ್ರ ಸೀಮಿತವಾದರೆ… ಆಧುನಿಕ ವಿದ್ಯಮಾನಗಳ ಬಗ್ಗೆ ಕಣ್ಣಿದ್ದೂ ಕುರುಡಿಯಾಗಿರುವ, ಕಿವಿಯಿದ್ದೂ ಕಿವುಡಳಾಗಿರುವ ನನಗೆ ರಾಜ್ಯದ ಗೃಹಮಂತ್ರಿ ಬದಲಾದ ವಿಷಯ ಗೊತ್ತಾಗಿದ್ದೇ ರಸ್ತೆ ಪಕ್ಕ ಹಾಕಿದ್ದ ದೊಡ್ಡ ಬೋರ್ಡ್ ಒಂದನ್ನ ನೋಡಿ. ಸಮಕಾಲೀನ ಸನ್ನಿವೇಶದಲ್ಲಿ ಎಂದೂ...

read more
ವಿದ್ಯಾ ಕಂಡ ‘ಕನ್ನಡ ರಂಗಭೂಮಿಯಲ್ಲಿ ಹಾಸ್ಯ’
ವಿದ್ಯಾ ಕಂಡ ‘ಕನ್ನಡ ರಂಗಭೂಮಿಯಲ್ಲಿ ಹಾಸ್ಯ’

ಖ್ಯಾತ ನಟಿ ಎಂ ಎಸ್ ವಿದ್ಯಾ ಅವರ ಪ್ರೌಢ ಪ್ರಬಂಧ- `ಕನ್ನಡ ರಂಗಭೂಮಿಯಲ್ಲಿ ಹಾಸ್ಯ' ಕನ್ನಡ ರಂಗಭೂಮಿಯಲ್ಲಿ ಅರಳಿದ ನಗುವಿನ ಬುಗ್ಗೆಯನ್ನು ಹಿಡಿದಿಡುವ ಪ್ರಯತ್ನವನ್ನು ವಿದ್ಯಾ ಮಾಡಿದ್ದಾರೆ. 'ಚಾರುಮತಿ ಪ್ರಕಾಶನ' ಪ್ರಕಟಿಸಿರುವ ಈ ಕೃತಿ ಇಂದು ಬಿಡುಗಡೆಯಾಗುತ್ತಿದೆ. ಈ ಕೃತಿಗೆ ರಂಗಾಯಣ ರಂಗ ಸಮಾಜದ ಸದಸ್ಯರೂ, ಹಿರಿಯ ರಂಗಕರ್ಮಿಯೂ...

read more
ವಿದ್ಯಾ ಕಂಡ 'ಕನ್ನಡ ರಂಗಭೂಮಿಯಲ್ಲಿ ಹಾಸ್ಯ'

ಮಾತಾಡುತ್ತಲೇ ಇದ್ದಾಳೆ..
ಮಾತಾಡುತ್ತಲೇ ಇದ್ದಾಳೆ..

ಕು ಸ ಮಧುಸೂದನ್  ಜೊತೆಗಿದ್ದವರೆಲ್ಲ ಎದ್ದು ಹೋದರೂ ಒಂಟಿ ಕಾಲಲ್ಲೇ ನಿಂತು ಮಾತಾಡುತ್ತಲೇ ಇದ್ದಾಳೆ ಅವನು ಪರಿಚಯಿಸಿದ ನಕ್ಷತ್ರಗಳ ಜೊತೆಗೆ   ಮುಗಿದ  ಇರುಳಿಗೆ ತೆರೆದು ಬಾಗಿಲು ಬಂದಹಗಲಿನಲ್ಲೂ ಮಾತಾಡುತ್ತಲೇಇದ್ದಾಳೆ ಅವನು  ಬಿಟ್ಟು ಹೋದ ಏಕಾಂತದ ಜೊತೆಗೆ.   ಅಸ್ಥವ್ಯಸ್ಥವಾದ ಹಾಸಿಗೆ ದಿಂಬುಗಳ ಹೊದಿಕೆಗಳ ಬದಲಿಸುತ್ತ...

read more
ದೇವನೂರು ಹೇಳುತ್ತಾರೆ: ‘ದಾಹ’ ಅಂದರೆ ‘ದಹಿಸುವುದು’ ಎಂದೂ ಅರ್ಥವಂತೆ..
ದೇವನೂರು ಹೇಳುತ್ತಾರೆ: ‘ದಾಹ’ ಅಂದರೆ ‘ದಹಿಸುವುದು’ ಎಂದೂ ಅರ್ಥವಂತೆ..

'ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ ಗ್ರೇತಾ ಥನ್ ಬರ್ಗ್' ಬಗ್ಗೆ ಖ್ಯಾತ ವಿಜ್ಞಾನ ಲೇಖಕ ನಾಗೇಶ ಹೆಗಡೆ ಅವರು ಪುಸ್ತಕ ಬರೆದಿದ್ದಾರೆ. 'ಭೂಮಿ ಬುಕ್ಸ್' ಪ್ರಕಟಿಸಿರುವ ಈ ಕೃತಿ ನಾಳೆ ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ. ಈ ಕೃತಿಗೆ ದೇವನೂರು ಮಹಾದೇವ ಅವರು ಬರೆದ ಮಾತನ್ನು 'ಅವಧಿ'ಯ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ-...

read more
ಜೋಗಿಯ ‘ನಿತ್ಯೋಪನಿಷತ್’
ಜೋಗಿಯ ‘ನಿತ್ಯೋಪನಿಷತ್’

ಜೋಗಿಯವರ ಹೊಸ ಕೃತಿ 'ನಿತ್ಯೋಪನಿಷತ್' ಇಂದು ಬಿಡುಗಡೆಯಾಗುತ್ತಿದೆ. ಸಪ್ನಾ ಪ್ರಕಾಶನ ಪ್ರಕಟಿಸಿರುವ ಈ ಕೃತಿ ಜೀವನ್ ಪ್ರೀತಿಯ ೯೦ ಪ್ರಸಂಗಗಳನ್ನು ಓದುಗರ ಮುಂದೆ ಹರಡಿದೆ. ಅಂತಹ ಮೂರು ಪ್ರಸಂಗಗಳು ನಿಮಗಾಗಿ- 1. ಸಂಜೆಯಾಗುತ್ತಿದ್ದಂತೆ ನೆರಳು ಉದ್ದವಾಗುತ್ತಾ ಹೋಗುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ. ಇದನ್ನು ಕೊಂಚ...

read more
ಜೋಗಿಯ 'ನಿತ್ಯೋಪನಿಷತ್'

‘ಅಮ್ಮ ಪ್ರಶಸ್ತಿ’ ಫೋಟೋ ಆಲ್ಬಮ್
‘ಅಮ್ಮ ಪ್ರಶಸ್ತಿ’ ಫೋಟೋ ಆಲ್ಬಮ್

ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಯಾದ 'ಅಮ್ಮ ಪ್ರಶಸ್ತಿ'ಯನ್ನು ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಇತ್ತೀಚಿಗೆ ಹಬ್ಬದ ಸಡಗರದ ನಡುವೆ ವಿತರಿಸಲಾಯಿತು. ಖ್ಯಾತ ಚಲನಚಿತ್ರ ಸಂಗೀತಗಾರ, ಗೀತೆ ರಚನಕಾರರಾದ ವಿ ಮನೋಹರ್ ಅವರು ಪ್ರಶಸ್ತಿಗಳನ್ನು ವಿತರಿಸಿದರು. ಕಲಬುರ್ಗಿ ವಿಶ್ವವಿದ್ಯಾಲಯದ ಕುಲಪತಿ ಡಾ ಪರಿಮಳ ಅಂಬೆಕರ್ ಅವರು ಕಾರ್ಯಕ್ರಮವನ್ನು...

read more
'ಅಮ್ಮ ಪ್ರಶಸ್ತಿ' ಫೋಟೋ ಆಲ್ಬಮ್

ಮೇಘನಾ ಸುಧೀಂದ್ರ ಅಂಕಣ: ಈ ರಸ್ತೆಯಲ್ಲಿ ಗೆಲಿಲಿಯೋ ಸಹ ಓಡಾಡಿದ್ದನಂತೆ
ಮೇಘನಾ ಸುಧೀಂದ್ರ ಅಂಕಣ: ಈ ರಸ್ತೆಯಲ್ಲಿ ಗೆಲಿಲಿಯೋ ಸಹ ಓಡಾಡಿದ್ದನಂತೆ

ಓಲಾ ಬಾರ್ಸಿಲೋನಾ 3 ಹುಡುಗಿ ಎಲೆನಾಗೆ "ಈ ಚುರ್ರೋಸ್ ನಿಮ್ದೇನಾ ಇಲ್ಲಾ ಸ್ಪೇನಿನವರದ್ದಾ?" ಎಂದು ಕಿಚಾಯಿಸಿದಳು. "ಇದು ಚೈನಾದಿಂದ ಪೋರ್ತುಗಲ್ಲಿಗೆ ಬಂದ್ದದ್ದು, ಆಮೇಲೆ ನಮ್ಮದಾಯ್ತು" ಎಂದು ಖಾರವಾಗಿಯೇ ಉತ್ತರಿಸಿದಳು. ಹುಡುಗಿ ಮಾತ್ರ ಈ ಎಲೆನಾಗೆ ಇಷ್ಟೊಂದು ದ್ವೇಷ ಒಳ್ಳೇದಲ್ಲ ಎಂದು ಮನಸಲ್ಲಿಯೇ ಅಂದುಕೊಂಡು ಸುಮ್ಮನಾದಳು. ಈ...

read more
ಮತ್ತೆ ‘ಸಂಕ್ರಮಣ’
ಮತ್ತೆ ‘ಸಂಕ್ರಮಣ’

ಸಂಕ್ರಮಣ ಪ್ರಕಾಶನ , ಬೆಂಗಳೂರು • ಜನವರಿ 2020 ರಿಂದ ಮತ್ತೆ 'ಸಂಕ್ರಮಣ' • ಆರ್ಥಿಕ ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಂಡಿದ್ದ ಸಂಕ್ರಮಣ ಸಾಹಿತ್ಯ ಪತ್ರಿಕೆ ಜನವರಿ 2020 ರಿಂದ ತ್ರೈಮಾಸಿಕವಾಗಿ ಮತ್ತೆ ಪ್ರಕಟವಾಗಲಿದೆ. • ಚಂದಾ - ಮೂರು ವರ್ಷಕ್ಕೆ ರೂ. 1000/- ಸಂಕ್ರಮಣ ಪ್ರಕಾಶನವು ಎಂದಿನಂತೆ 2019 ರ ಸಾಲಿಗಾಗಿ ಕಾವ್ಯ, ಸಣ್ಣ...

read more
ಮತ್ತೆ 'ಸಂಕ್ರಮಣ'

ಮಲೆಯಾಳ ಕವಿ ಅಕ್ಕಿತಂ ಅಚ್ಯುತನ್ ನಂಬೂದಿರಿ  ಅವರಿಗೆ ಜ್ಞಾನಪೀಠ ಪ್ರಶಸ್ತಿ
ಮಲೆಯಾಳ ಕವಿ ಅಕ್ಕಿತಂ ಅಚ್ಯುತನ್ ನಂಬೂದಿರಿ ಅವರಿಗೆ ಜ್ಞಾನಪೀಠ ಪ್ರಶಸ್ತಿ

Akkitham Achuthan Namboothiri (born 18 March 1926), popularly known as Akkitham, is an Indian poet and essayist of Malayalam language. Known for a simple and lucid style of writing, Akkitham is the 2019 recipient of India’s highest literary honour, the Jnanpith...

read more
ನೀ ಬಿಟ್ಟು ಹೋದ ದಾರಿಗಳ ಮೇಲೆ..
ನೀ ಬಿಟ್ಟು ಹೋದ ದಾರಿಗಳ ಮೇಲೆ..

ಬಣ್ಣಗಳ ನಂಬಿದವ ದೇವು ಮಾಕೊಂಡ / ಸಿಂದ್ಗಿ ಅವನು ಪ್ರಖರ ದೀಪಸ್ಥಂಭ ನನ್ನೊಳಗೆ ಮಾತನಾಡುತ್ತಲೇ ಇದ್ದಾನೆ ಬೆಳಕಿನ ಕಿರಣ ಒಳಚಾಚಿ ಹೊರ ಹಣಕ್ಯಾಕಿ ಫಕೀರ ನನ್ನೊಳಗಿನ ಎಲುಬಿನ ಹಂದರ ಜೀವಸೆಲೆಯಾದ ಬೋನ್ ಮ್ಯಾರೊ ಕತ್ತಲೆಗೆ ಹೂತು ಹೋಗಿರುವ ನನ್ನೆದೆಯ ಬೆಳಕು ಆದರೆ ಹೃದಯ ಕವಾಟದ ಕರಳು ಹಿಂಡುತ್ತಿದೆ ಕರಾಳ ಕತ್ತಲು ಅರುಣೋದಯದ ಕನಸಲಿ...

read more
ಹ.ಸ ಬ್ಯಾಕೋಡ ಅವರಿಗೆ ಡಾ ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿ
ಹ.ಸ ಬ್ಯಾಕೋಡ ಅವರಿಗೆ ಡಾ ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿ

ತುಮಕೂರಿನ ನಾಡಿಗ್ ಸಾಹಿತ್ಯ ಪ್ರತಿಷ್ಠಾನ ಮಕ್ಕಳ ಸಾಹಿತ್ಯಕ್ಕಾಗಿ ಕೊಡುವ ರಾಜ್ಯ ಮಟ್ಟದ ಡಾ ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿಗೆ ಹ.ಸ.ಬ್ಯಾಕೋಡ ಅವರ 'ಪ್ರಕೃತಿ ದೇವರು' ಆಯ್ಕೆಯಾಗಿದೆ. ನವೆಂಬರ್ ೨೪ ರಂದು ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ನಾಡಿಗ್ ಸಾಹಿತ್ಯ ಪ್ರತಿಷ್ಠಾನದ...

read more

Pin It on Pinterest

Share This