ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಾಹಿತ್ಯ ಸಮ್ಮೇಳನ ನಿಲ್ಲಿಸಲು ಪೊಲೀಸರ ಯತ್ನ
ಸಾಹಿತ್ಯ ಸಮ್ಮೇಳನ ನಿಲ್ಲಿಸಲು ಪೊಲೀಸರ ಯತ್ನ

ಕುಮಾರ ರೈತ ಶೃಂಗೇರಿಯಲ್ಲಿ ಶಾಂತಿಯುತವಾಗಿ ನಡೆಯುತ್ತಿರುವ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ನಿಲ್ಲಿಸಲು ಧ್ವನಿವರ್ಧಕದ ಮೂಲಕ ತಿಳಿಸಿ, ಕೂಡಲೇ ಸಭಾಂಗಣದೊಳಗೆ ಪ್ರವೇಶಿಸಿದ ಪೊಲೀಸರು. ಈ ಸಂದರ್ಭದಲ್ಲಿ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರ ಕಾನೂನಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಹಿರಿಯ ಪೊಲೀಸ್ ಅಧಿಕಾರಿಗಳು ಮೌನ....

read more
ಕಲ್ಕುಳಿ ವಿಠ್ಠಲ ಹೆಗ್ಡೆ ಅಧ್ಯಕ್ಷ ಭಾಷಣ: ಮಾನವತಾವಾದಿಗಳನ್ನು ಆತಂಕಕ್ಕೀಡುಮಾಡುವ ಘಟನೆಗಳು ಇಂದು ಮಲೆನಾಡಿನಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಪ್ರತಿದಿನವೂ ನಡೆಯುತ್ತಲೇ ಇದೆ
ಕಲ್ಕುಳಿ ವಿಠ್ಠಲ ಹೆಗ್ಡೆ ಅಧ್ಯಕ್ಷ ಭಾಷಣ: ಮಾನವತಾವಾದಿಗಳನ್ನು ಆತಂಕಕ್ಕೀಡುಮಾಡುವ ಘಟನೆಗಳು ಇಂದು ಮಲೆನಾಡಿನಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಪ್ರತಿದಿನವೂ ನಡೆಯುತ್ತಲೇ ಇದೆ

ಶೃಂಗೇರಿಯಲ್ಲಿ ದಿನಾಂಕ 9 01 2020 ರಂದು ನಡೆದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ…ಕಲ್ಕುಳಿ ವಿಠಲ್ ಹೆಗ್ಗಡೆ ಅವರಿಂದ… ನಮ್ಮ ಶೃಂಗೇರಿಯ ಆದಿಕವಿ ಬಾಹುಬಲಿಯನ್ನು ಸ್ಮರಿಸುತ್ತಾ ನನ್ನ ಭಾಷಣವನ್ನು ಪ್ರಾರಂಭಿಸುತ್ತಿದ್ದೇನೆ. ಜಿಲ್ಲಾ ೧೬ನೇ ಕನ್ನಡ ಸಾ ಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪದವಿಯ ಈ...

read more
ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿ ಯತ್ನ- ಬಂಧನ
ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿ ಯತ್ನ- ಬಂಧನ

ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿಪಡಿಸಲು ಯತ್ನಿಸಿದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಸಮ್ಮೇಳನ ನಡೆಯುತ್ತಿದ್ದ ಸಭಾಂಗಣದಲ್ಲಿ ಭಾರತ್ ಮಾತಾಕಿ ಜೈ ಎನ್ನುತ್ತಾ ಆಗಮಿಸಿದ ಪ್ರತಿಭಟನಾಕಾರರು 'ಸಮ್ಮೇಳನ ಬೇಕು ಅಧ್ಯಕ್ಷ ಬೇಡ' ಎಂದು ಘೋಷಣೆ ಕೂಗಿದರು ತಕ್ಷಣವೇ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದರು ವಿವಾದದ...

read more
ಅಮೆರಿಕೆಯಲ್ಲಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಂದ ಕನ್ನಡ ಸಾಹಿತ್ಯ ಶಿಬಿರ
ಅಮೆರಿಕೆಯಲ್ಲಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಂದ ಕನ್ನಡ ಸಾಹಿತ್ಯ ಶಿಬಿರ

ಕನ್ನಡ ಸಾಹಿತ್ಯರಂಗವು ಅಮೆರಿಕದ ವಿವಿಧ ನಗರಗಳಲ್ಲಿ ಸಾಹಿತ್ಯ ಶಿಬಿರ-ಉಪನ್ಯಾಸ ಮಾಲಿಕೆಯನ್ನು ಹಮ್ಮಿಕೊಂಡಿದೆ. ಖ್ಯಾತ ವಿಮರ್ಶಕರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಈ ಶಿಬಿರದಲ್ಲಿ ಉಪನ್ಯಾಸವನ್ನು ನೀಡಲಿದ್ದಾರೆ. ಈ ಹಿಂದೆ ಸಾಹಿತ್ಯ ರಂಗವು ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೂಲವಸ್ತುವಾಗಿ ಉಳ್ಳ ಒಂದು ಸಂಚಾರೀ ಶಿಬಿರವನ್ನು...

read more
ಹಾಗಾದರೆ, ದೀಪಿಕಾ ಹೇಗೆ ದಿಟ್ಟವಾಗಿ ಪ್ರಕಟವಾಗಲು ಸಾಧ್ಯವಾಯಿತು?
ಹಾಗಾದರೆ, ದೀಪಿಕಾ ಹೇಗೆ ದಿಟ್ಟವಾಗಿ ಪ್ರಕಟವಾಗಲು ಸಾಧ್ಯವಾಯಿತು?

ದೀಪಿಕಾ ಪಡುಕೋಣೆ ನಿಲುವಿನ ಹಿಂದಿನ ಆಯಾಮಗಳು ಕೇಸರಿ ಹರವೂ ಹೆಚ್ಚೂ ಕಡಿಮೆ ಇಡೀ ಬಾಲಿವುಡ್ ಅಡ್ಡಗೋಡೆಯ ಮೇಲೆ ಕೂತಿರುವಾಗ ದೀಪಿಕಾರ ನಿಲುವು ಪ್ರಾಶಸ್ತ್ಯ ಪಡೆಯುತ್ತದೆ. ದೀಪಿಕಾರ ನಿಲುವಿನ ಹಿಂದಿನ ಪ್ರಾಮಾಣಿಕತೆಯನ್ನು ನಾನು ಖಂಡಿತಾ ಅನುಮಾನಿಸುತ್ತಿಲ್ಲ. 'ಸರ್ವಜನಾಂಗದ ಶಾಂತಿಯ ತೋಟ' ಎನ್ನುವ ಉದಾತ್ತ ಆದರ್ಶವನ್ನು ನಾವೆಲ್ಲರೂ...

read more
ಹಿರಿಯ ಸಾಹಿತಿಯೊಬ್ಬರು ಸಮ್ಮೇಳನದ ಅಧ್ಯಕ್ಷರಾಗಬೇಕಿತ್ತೇನೋ..?
ಹಿರಿಯ ಸಾಹಿತಿಯೊಬ್ಬರು ಸಮ್ಮೇಳನದ ಅಧ್ಯಕ್ಷರಾಗಬೇಕಿತ್ತೇನೋ..?

ಚಿಕ್ಕಮಗಳೂರು ಕನ್ನಡ ಸಾಹಿತ್ಯ ಸಮ್ಮೇಳನ ವಿವಾದಕ್ಕೀಡಾಗಿದೆ. ಕನ್ನಡ ಸಾಹಿತ್ಯ ಪರಿಷತ್ ನಿಲುವು ಚರ್ಚೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ 'ಅವಧಿ'ಯಲ್ಲಿ ಹಲವು ಲೇಖನ ಪ್ರಕಟವಾಗಿದ್ದು ಚಿಕ್ಕಮಗಳೂರಿನವರೇ ಆದ ಹಿರಿಯ ಪತ್ರಕರ್ತ ಕಂಕ ಮೂರ್ತಿ ಅವರ ನೋಟ ಇಲ್ಲಿದೆ.  ಕಂಕ ಮೂರ್ತಿ  # ಕಲ್ಕುಳಿ ಅವರನ್ನು ನಾನು 83 ರಿಂದ ಬಲ್ಲೆ....

read more
ಅಕ್ಕನ ಅಗರಬತ್ತಿ
ಅಕ್ಕನ ಅಗರಬತ್ತಿ

ಪ್ರಕಾಶ್ ಪೊನ್ನಾಚಿ ಕತ್ತಲಲಿ ಲೀನವಾಗುವ ಸೂರ್ಯ ಸುಮ್ಮನೆ ಮಲಗಲೊರಟ ಗಾಳಿ ತಡಬಡ ಎಂದು ಇತ್ತಲಿಂದ ಅತ್ತಲಿಗೆ ಓಡುತ್ತಿರುವ ಜಂಗುಳಿಯಲಿ 'ಉಣ್ಣಾಕಿಕ್ಕು ಬಾ' ಎಂದು ಆರ್ಧರಿಸುತ್ತದೆ ಒಂದು ವಿಪ್ಲವ ಧನಿ 'ವಸಿ ತಡಿ ಬಂದೆ' ಇತ್ತಲಿಂದ ಸೀಳಿಕೊಂಡ ದನಿಗೆ ಅತ್ತ ಬಾಗಿಲು ಜೋರು ಸದ್ಧಾಗುತ್ತದೆ ಗುಡಿಸಿಲ ಜಗಲಿ ಮೇಲೆ ಕಟ್ಟು ಕಟ್ಟಾಗಿ ಬಿದ್ದ...

read more
ಕತೆ ನಿಂತರೆ..
ಕತೆ ನಿಂತರೆ..

ಎಚ್.ಆರ್. ರಮೇಶ ಮಾರನಾಯಕ ಸಾಯುವುದಕ್ಕೂ ಹಿಂದಿನ ಸಂಜೆ ಸೂರ್ಯ ಇನ್ನೇನು ತನ್ನ ಬಳಿ ಯಾವ ಬಣ್ಣವೂ ಉಳಿದಿಲ್ಲವೆನೋ ಎನ್ನುವಂತೆ ತನ್ನಲ್ಲಿ ಇದ್ದಬದ್ದದ್ದನ್ನೆಲ್ಲ ಚೆಲ್ಲಿ, ಮೈಮೇಲೂ ಒಷ್ಟನ್ನೂ ಸುರುವಿಕೊಂಡು ಮುಳುಗಿ ಹೋಗಿದ್ದ. ಅವನು ಹಾಗೆ ಮುಳುಗಿ ಹೋಗುವುದನ್ನು ಯಾರೂ ನೋಡಿರಲಿಲ್ಲ, ಅಥವಾ ಅವನು ಹಾಗೆ ಮುಳುಗುತ್ತಿರುವುದನ್ನು ಯಾರೂ...

read more
ಕೆಂಪು ಬರೀ ರಕ್ತಕ್ಕೆ ಸ್ವಂತವಲ್ಲ..
ಕೆಂಪು ಬರೀ ರಕ್ತಕ್ಕೆ ಸ್ವಂತವಲ್ಲ..

ಸದಾಶಿವ ಸೊರಟೂರು  ನಿನ್ನೆಯಷ್ಟೇ ಸಿಡಿದು ದೇವರ ಕೆಲಸವನ್ನು ಸುಲಭ ಮಾಡಿಟ್ಟ ಬಾಂಬಿನ ಘಾಟು ವಾಸನೆ ಮೂಗಿಗೆ ಬಡಿಯುತ್ತಿತ್ತು ಇಲ್ಲೂ ಮರಗಳಿವೆ ಮತ್ತು ಗಡಿಯಾಚೆಯ ಮರಕ್ಕೂ ಹಸಿರು ಬಣ್ಣವಿದೆ! ಹಾರಿ ಬಂದು ಕೂತ ಒಂದು ಜೊತೆ ಪಿಕಳಾರದ ಕೆನ್ನೆ ತುಂಬಾ ತುಂಟ ಕೆಂಪು ಬಣ್ಣ ಆಗ ನನಗೊಂದು ಗೀಳಿತ್ತು ಸಿಕ್ಕ ಸಿಕ್ಕ ಹಕ್ಕಿಗಳನ್ನೆಲ್ಲಾ ನನ್ನ...

read more
‘ಆನೆ ಸಾಕಲು ಹೊರಟವಳ’ ಕಥೆ
‘ಆನೆ ಸಾಕಲು ಹೊರಟವಳ’ ಕಥೆ

ಕಲಾ ಚಿದಾನಂದ 'ಆನೆ ಸಾಕಲು ಹೊರಟವಳು' ಶೀರ್ಷಿಕೆಯನ್ನು ಹೊತ್ತ ಕೃತಿಯ ಲೇಖಕಿ ಕೊಡಗಿನ ಕೃಷಿಕ ಮಹಿಳೆ, ಸಹನಾ ಕಾಂತಬೈಲು. ಇದು ಅವರ ಚೊಚ್ಚಲ ಕೃತಿಯೂ ಹೌದು. ಈ ಕೃತಿಯಲ್ಲಿ ಲೇಖಕಿ ಹಳ್ಳಿಯ ಕೃಷಿ, ಹೈನುಗಾರಿಕೆ, ಜೇನು ಸಾಕಾಣಿಕೆ, ಮನೆಯಲ್ಲೇ ವಿದ್ಯುತ್ ಉತ್ಪಾದನೆ ಮುಂತಾದ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತನ್ನ ಸ್ವಂತ...

read more
'ಆನೆ ಸಾಕಲು ಹೊರಟವಳ' ಕಥೆ
'ಆನೆ ಸಾಕಲು ಹೊರಟವಳ' ಕಥೆ

ಕಲಾ ಚಿದಾನಂದ 'ಆನೆ ಸಾಕಲು ಹೊರಟವಳು' ಶೀರ್ಷಿಕೆಯನ್ನು ಹೊತ್ತ ಕೃತಿಯ ಲೇಖಕಿ ಕೊಡಗಿನ ಕೃಷಿಕ ಮಹಿಳೆ, ಸಹನಾ ಕಾಂತಬೈಲು. ಇದು ಅವರ ಚೊಚ್ಚಲ ಕೃತಿಯೂ ಹೌದು. ಈ ಕೃತಿಯಲ್ಲಿ ಲೇಖಕಿ ಹಳ್ಳಿಯ ಕೃಷಿ, ಹೈನುಗಾರಿಕೆ, ಜೇನು ಸಾಕಾಣಿಕೆ, ಮನೆಯಲ್ಲೇ ವಿದ್ಯುತ್ ಉತ್ಪಾದನೆ ಮುಂತಾದ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತನ್ನ ಸ್ವಂತ...

read more
ಮನುಷ್ಯರ ಜೊತೆ ನಿಲ್ಲುವುದು ಎಲ್ಲಾ ಕಾಲದ ತುರ್ತು!
ಮನುಷ್ಯರ ಜೊತೆ ನಿಲ್ಲುವುದು ಎಲ್ಲಾ ಕಾಲದ ತುರ್ತು!

ಎನ್. ರವಿಕುಮಾರ್ ಟೆಲೆಕ್ಸ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರು ದೆಹಲಿಯ ಜೆಎನ್‌ಯು ಗೆ ಭೇಟಿ ನೀಡಿ ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನು ಸಂತೈಸಿದ್ದನ್ನು ದೊಡ್ಡ ಸಾಧನೆ, ಮಹಾ ಸ್ಪಂದನೆ ಎಂದು ಕೊಂಡಾಡುವಂತದ್ದು ಏನಿದೆ ಎಂದು ಯಾರಾದರೂ ಕೇಳಬಹುದು. ( ಅದು ಮಹಾಪರಾಧವೆಂಬಂತೆ ಈಗಾಗಲೆ ಭಕ್ತಗಣ ಕಿರುಚುತ್ತಿದೆ). ಹೌದು, ಅದೊಂದು...

read more
ಕೊನೆಯಿಲ್ಲದ ಹಗೆ
ಕೊನೆಯಿಲ್ಲದ ಹಗೆ

ಆಕಾಶ್.ಆರ್.ಎಸ್. ಪ್ರಥಮ ಎಂ.ಎ. ಪತ್ರಿಕೋದ್ಯಮ, ಕುವೆಂಪು ವಿಶ್ವವಿದ್ಯಾಲಯ ಬಹು ಸಂಸ್ಕೃತಿಯ ಭಾರತ ದೇಶದಲ್ಲಿ ಇನ್ನೂ ಜಾತಿಯ ಕ್ರೂರತೆ ನಿಂತಿಲ್ಲ. ಹಸಿದ ವ್ಯಾಘ್ರನಂತೆ ದಿನೇ ದಿನೇ ದಲಿತ ದಮನಿತರ ಮೇಲೆ ಶೋಷಣೆ, ಹಲ್ಲೆ ಹೆಚ್ಚುತ್ತಲೇ ಇದೆ. ಇಂತಹ ಸುದ್ಧಿ ದೇಶದಲ್ಲಿ ನಿತ್ಯ ಹರಡುತ್ತಲೇ ಇದ್ದು ದಲಿತರ ಸಾಮಾಜಿಕ ಸ್ಥಿತಿ ಇನ್ನೂ...

read more
ಪ್ರಿಯ ಲಲನೆ, ಮದಿರಾಕ್ಷಿ..
ಪ್ರಿಯ ಲಲನೆ, ಮದಿರಾಕ್ಷಿ..

ನಿಚ್ಚಂ ಪೊಸತು ಆನಂದ್ ಋಗ್ವೇದಿ ಪ್ರಿಯ ಲಲನೆ, ಮದಿರಾಕ್ಷಿ: ಇಳೆಗಾಣದ ಪೊಸತೊಂದು ಹರುಷವ ಪೊತ್ತು ಬರಿತಿದೆಯಂತೀ ಎಲರು ಬೀಸಿ ಬಹ ನವ ಹರುಷ ಬಡಗದ್ದೋ? ಮೂಡಣ, ಪಡುವಣದ್ದೋ ಎಂಬ ಚರ್ಚೆ ಇದಲ್ತು, ಕಲ್ತುದ ಮರೆವ ಮೈಮರೆವ ವ್ಯಾಕರಣವೋಲ್ ಈ ಕಾರ್ಯ ಕಾರಣ!! ಕಾವ್ಯಕ್ಕೂ ಕಾರಣವೇ!? ಗಿಡ ಮುಡಿದ ಪೂವ ಪಕಳೆಗಳ ಪರಾಗ ಕಾಯುವುದೂ ವಿರಹವಲ್ತೆ?...

read more

Pin It on Pinterest

Share This