ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಯಾ ದೇವಿ ಸರ್ವಭೂತೇಷು….
ಯಾ ದೇವಿ ಸರ್ವಭೂತೇಷು….

-ಸಾಮಂತ್ರಿ ಜ್ಯೋತಿ ಇನ್ನೂ ಎಷ್ಟೊಂದ್ ಸಾಮಾನು ತಗೋಳೋದಿದ್ರುನು, ಯಾವ್ದೋ ಒಂದನ್ನ ತಗೊಂಡು ಉಸಿರು ಬಿಗಿ ಹಿಡ್ಕೊಂಡು ಓಡಿ ಬಂದು ಮನೆ ಸೇರಿ, ತುಂಬ ನಿರಾಳತೆಯನ್ನ ಅನುಭವಿಸೊ ಹೆಣ್ಮಕ್ಳು ಅಷ್ಟೆ ಚನಾಗಿ ಚೊಕ್ಕವಾಗಿ ಮನೆಯನ್ನ ನಡೆಸಿಕೊಂಡು ಹೋಗ್ತಿರ್ತಾರೆ. ಅರೆ, ಈ ಅವಸ್ತೆನ ನಾನೂ ಫೀಲ್ ಮಾಡಿದಿನಿ ಅಂತ ನಿಮಿಗನಿಸಿದರೆ, ಅದು ನಿಜ.....

read more
ಒಂದು ಹಣತೆ ಸಾಕು..
ಒಂದು ಹಣತೆ ಸಾಕು..

ಕಂ ಕ ಮೂರ್ತಿ ಅವರ ಕೃತಿ 'ಬೆಳಗಿನ ಮೌನ ನಿತ್ಯದ ಧ್ಯಾನ' ಈ ಕೃತಿಯ ಆಯ್ದ ಭಾಗ ಇಲ್ಲಿದೆ. -ಕಂ ಕ ಮೂರ್ತಿ (ಬೆಳಗಿನ ಮೌನ, ನಿತ್ಯದ ಧ್ಯಾನ ಕೃತಿಗೆ ಲೇಖಕ ಕಂ.ಕ.ಮೂರ್ತಿ ಬರೆದ ಟಿಪ್ಪಣಿಯಿಂದ ಆಯ್ದಭಾಗ) ಮುಸ್ಸಂಜೆ ಅಮ್ಮ ದೇವರ ಕೋಣೆಯಲ್ಲಿ ಹಚ್ಚಿಟ್ಟ ತುಪ್ಪದ ದೀಪ ಅತ್ತ ಕೃಷ್ಷನ ಪಾದಗಳನ್ನು ಬೆಳಗುವ ಜತೆಗೇ ಇತ್ತ ಇಡೀ ನಡುಮನೆಯನ್ನು...

read more
ಪ್ರೀತಿ ಪ್ರೇಮದಲ್ಲಿ ಬೀಳುವವರು 99%..
ಪ್ರೀತಿ ಪ್ರೇಮದಲ್ಲಿ ಬೀಳುವವರು 99%..

-ಆನಂದ್ ಋಗ್ವೇದಿ '99' ಎಂಬ 99% ದೀಪಾವಳಿ ಹಬ್ಬದ ನಾಲ್ಕು ದಿನಗಳ ರಜೆಯಲ್ಲಿ, ಹಬ್ಬದ ತಯಾರಿ ಗಡಿಬಿಡಿ ಮಧ್ಯದ ಬಿಡುವಿನಲ್ಲಿ, 2019ರಲ್ಲಿ ಬಂದಿದ್ದ ಗಣೇಶ್ ಅಭಿನಯದ ಸಿನೆಮಾ '99' ನೋಡಿದೆ. ಹೈಸ್ಕೂಲಿನಲ್ಲಿ ಒಟ್ಟಿಗೇ ಕಲಿತ ಸಹಪಾಠಿಗಳ ಈ ಪುನರ್ ಮಿಲನ(re union) ಕತೆಯು ಮೂಲ ತಮಿಳಿನ ಸಿನೆಮಾ 96 ರದು. ವಿಜಯ್ ಸೇತುಪತಿ ಮತ್ತು...

read more
ಮರಾಠಿ ಸಂತ ಕವಿಗಳ ಕನ್ನಡ ಪ್ರೇಮ..
ಮರಾಠಿ ಸಂತ ಕವಿಗಳ ಕನ್ನಡ ಪ್ರೇಮ..

-ಪ್ರೊ ಜಿ ಎನ್ ಉಪಾಧ್ಯ ಕರ್ನಾಟಕ ಹಾಗೂ ಮಹಾರಾಷ್ಟ್ರ ಇವೆರಡು ನೆರೆಯ ರಾಜ್ಯಗಳು. ಕನ್ನಡ ಮತ್ತು ಮರಾಠಿ ಭಾಷೆಗಳ ಬಾಂಧವ್ಯ ಅನಾದಿ. ಲಾಗಾಯ್ತಿನಿಂದಲೂ ಈ ಉಭಯ ರಾಜ್ಯಗಳ ನಡುವೆ ಸಾಂಸ್ಕೃತಿಕ ಕೊಳುಪಡೆ ಅವ್ಯಾಹತವಾಗಿ ನಡೆದಿದೆ. ಹಾಗೆಯೇ ಈ ಎರಡು ಭಾಷಾ ಪ್ರದೇಶಗಳು ಅಂಟಿಕೊಂಡು ಜೊತೆಯಾಗಿವೆ. ಕನ್ನಡ ಮರಾಠಿ ಭಾಷೆ, ಸಂಸ್ಕೃತಿಗಳ ನಡುವಣ...

read more
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಕಂಡೆಕ್ಟರ್ ನಮ್ ಫ್ರೆಂಡೇ ಅಲ್ವಾ!
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಕಂಡೆಕ್ಟರ್ ನಮ್ ಫ್ರೆಂಡೇ ಅಲ್ವಾ!

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ. ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು. ಇನ್ನು...

read more
ಕನ್ನಡ ಭಾಷೆಗೆ ಕಂಡರಿಯದ ಕಾವ್ಯ..
ಕನ್ನಡ ಭಾಷೆಗೆ ಕಂಡರಿಯದ ಕಾವ್ಯ..

ಕಮಲಾಕಾರ ಕಡವೆ ಅವರು ಅನುವಾದಿಸಿದ ಅಶೋಕ ವಾಜಪೇಯಿ ಕವಿತೆಗಳ ಸಂಗ್ರಹ 'ಈ ಲೋಕದೊಳಗಿನ ಅನಂತ ಲೋಕಗಳು' 'ಅಕ್ಷರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಸಂಕಲನಕ್ಕೆ ಎಚ್ ಎಸ್ ಶಿವಪ್ರಕಾಶ್ ಅವರ ಮುನ್ನುಡಿ ಮತ್ತು ಕೆಲವು ಆಯ್ದ ಕವನಗಳು ಇಲ್ಲಿವೆ. -ಎಚ್ ಎಸ್ ಶಿವಪ್ರಕಾಶ್ ಈ ಪುಸ್ತಕದಲ್ಲಿ ಅನುವಾದಿತವಾಗಿರುವ ಕವಿತೆಗಳ ರಚನಾಕಾರರಾದ...

read more
ಮುದ್ದೆಯ ಬಗ್ಗೆ ಮಧು ವೈ ಎನ್..
ಮುದ್ದೆಯ ಬಗ್ಗೆ ಮಧು ವೈ ಎನ್..

-ಮಧು ವೈ ಎನ್ It's not overrated, rather underrated food- ragi ball. ಬೇಜಾರಂದರೆ ಮುದ್ದೆ ನಮ್ಮ ಆಹಾರ ಪದ್ದತಿಯಿಂದ ಕಾಣೆಯಾಗುತ್ತಿದೆ. ಒಂದೆರಡು ದಿವಸ ಖುಷಿಗೆ ಮುದ್ದೆ ಮುರಿದು ರುಚಿ ಹತ್ತದೆ ನಿಲ್ಲಿಸಿಬಿಡುತ್ತಾರೆ. ಹೊರಗಿನವರು ವಿಚಾರಿಸಿದಾಗ ಪರಿಚಯಿಸಲು ಸಹ ಅಗತ್ಯ ಜ್ಞಾನವಿರದಿರುವಷ್ಟು ಬರಡಾಗಿದ್ದೇವೆ. ಮುದ್ದೆಗೆ...

read more
ಕಪ್ಪು ಮೋಡಗಳಡಿಯಲ್ಲಿ..
ಕಪ್ಪು ಮೋಡಗಳಡಿಯಲ್ಲಿ..

-ಉದಯಕುಮಾರ ಹಬ್ಬು ನಮ್ಮ ದೇಶದಲ್ಲಿ ಸೂರ್ಯ ಕಾಣೆಯಾಗಿದ್ದಾನೆ‌‌;ವಾಯುಭಾರ ಒತ್ತಡದಿಂದಉಂಟಾದ ಧರ್ಮ ಧರ್ಮಗಳ ಸಂಘರ್ಷವೆಂಬ ಕಪ್ಪು ಮೋಡಗಳಡಿಯಲ್ಲಿಸತ್ಯದ ಮುಖವಾಡ ಹಾಕಿಕೊಂಡು ಸುಳ್ಳುಗಳ ಸರಮಾಲೆ ಸ್ಫೋಟಿಸುವ ಭಯೋತ್ಪಾದಕರಕ್ರೂರ ಬಲೆಗೆ ಬೀಳಿಸಿ ಸಾಯಿಸಿಗಹಗಹಿಸಿ ನಗುವ ವಿಕಟ ಅಟ್ಟಹಾಸದಲ್ಲಿನಮ್ಮ ದೇಶದ ಸೂರ್ಯ ಕಾಣೆಯಾಗಿದ್ದಾನೆ‌ಎಡ ಬಲದ...

read more
ಶ್ರೀನಿವಾಸ ಪ್ರಭು ಅಂಕಣ: ಬದುಕು ಇರುವುದೇ ಹಾಗೆ..
ಶ್ರೀನಿವಾಸ ಪ್ರಭು ಅಂಕಣ: ಬದುಕು ಇರುವುದೇ ಹಾಗೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ರಾಗಿತೆನೆ..
ರಾಗಿತೆನೆ..

ಡಾ.ಬಿ.ಎಂ.ಪುಟ್ಟಯ್ಯ ಅವರ ಕೃತಿ ‘ಬೆಂಕಿಯ ಮಳೆ’ ಈ ಕೃತಿ ಓದಿದ ಜಿ ಎನ್ ಧನಂಜಯ ಮೂರ್ತಿ ಅವರ ಉಕ್ಕಿದ ಭಾವನೆ ಇಲ್ಲಿದೆ. -ಜಿ ಎನ್ ಧನಂಜಯ ಮೂರ್ತಿ ರಾಗಿತೆನೆ (ಅವ್ವನ ಕುರಿತ ಕೆಲವು ನೆನಪುಗಳು) ನಮ್ಮ ಹಟ್ಟಿಯಲ್ಲಿ ಗಂಡ ಹೆಂಡತಿಯ ನಡುವೆ ಮುನಿಸಾದರೆ ಹೆಣ್ಣುಮಕ್ಕಳು ತಮ್ಮ ತವರುಮನೆಗೆ ಹೊರಟುನಿಲ್ಲುತ್ತಿದ್ದರು. ಹೆಂಗಸು ತನ್ನ...

read more
ಅಪೂರ್ಣ ಕವಿತೆಗಳು..
ಅಪೂರ್ಣ ಕವಿತೆಗಳು..

ಮೂಲ - ರಾಜೇಶ್ ಜೋಷಿ (ಹಿಂದಿ) ಸಮಕಾಲೀನ ಹಿಂದಿ ಸಾಹಿತ್ಯದ ಒಬ್ಬ ಮಹತ್ವಪೂರ್ಣ ಕವಿಯಾದ ರಾಜೇಶ್ ಜೋಷಿಯವರು, 1946 ಇಸವಿಯ ಜುಲೈ 18-ರಂದು ಮಧ್ಯಪ್ರದೇಶದ ನರಸಿಂಹಗಢದಲ್ಲಿ ಜನಿಸಿದರು.  ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಕೆಲ ಸಮಯ ಪತ್ರಕರ್ತರಾಗಿ ಮತ್ತು ನಂತರ ಕೆಲವು ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ...

read more
ಆತ್ಮಕ್ಕೆ ಹೊಸದೃಷ್ಟಿ!!
ಆತ್ಮಕ್ಕೆ ಹೊಸದೃಷ್ಟಿ!!

-ನಂದಿನಿ ಹೆದ್ದುರ್ಗ ನನ್ನ ಪ್ರೇಮಕ್ಕೊಂದುನಮ್ರ ವಿಧೇಯತೆಯಿದೆ ನೆನಪುಗಳ ತೊಳೆದುಗುರುತುಗಳ ಒರೆಸಿನೋವುಗಳಿಗೆಪೇನ್ ಕಿಲ್ಲರ್ ಹಚ್ಚಿ…ಬರೆದ ಹಳೆಯ ಕವಿತೆಗಳತಿದ್ದಿಕತ್ತರಿಸಿ ಕಥೆಯಲ್ಲಿದ್ದತೀವ್ರ ಪ್ರೇಮದ ಭಾಗತಡೆದು ಇಂಗಿಸಿ ಕಂಬನಿಒರಟಾಗಿಸಿಕೊಂಡು ಜೀವಬರಡಾಗಿಸಿಕೊಂಡು ಭಾವಸತ್ತು ಬದುಕುವುದ ಕಲಿಯುತ್ತೇನೆಪ್ರತೀ ಸಣ್ಣ ಪ್ರೇಮದವಿದಾಯದ...

read more

Pin It on Pinterest

Share This